ಬಡವನ ಕೈ ಹಿಡಿದ ಭಾಗ್ಯ ನುಗ್ಗೆ | ಕಡಿಮೆ ನಿರ್ವಹಣೆ ಹೆಚ್ಚು ಲಾಭ ನುಗ್ಗೆ ಕೃಷಿ | drumstick cultivation | moringa

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 111

  • @redmil3915
    @redmil3915 ปีที่แล้ว +10

    ನುಗ್ಗೇ ಗಿಡದ ಅಂಟು ಬಹಳ ಒಳ್ಳೆಯದು ಆರೋಗ್ಯಕ್ಕೆ ಗೂತ್ತಾ...ಈ ಗಿಡದ ಅಂಟೀನ ಬಗ್ಗೇ ವೀಡಿಯೊ ಮಾಡಿ 🙏🙏🙏🙏🌹

    • @Lion0720
      @Lion0720 5 หลายเดือนก่อน +1

      Yav thara use madtare

  • @rameshnaragund7584
    @rameshnaragund7584 ปีที่แล้ว +9

    Thank you for your valuable time spent for agriculture impliment

    • @Rangukasturi
      @Rangukasturi  ปีที่แล้ว +1

      ನಮಸ್ತೆ ಸರ್

  • @KRUSHITANDAKUSHI
    @KRUSHITANDAKUSHI 8 หลายเดือนก่อน +1

    Super sir

  • @reddyseeds
    @reddyseeds ปีที่แล้ว +9

    ತುಂಬಾ ಧನ್ಯವಾದಗಳು ಸರ್ 🙏

  • @abhishekr9907
    @abhishekr9907 19 วันที่ผ่านมา +1

    Mysuru suthha muthha yaradaru nugge hakiddare thilisi

  • @ramchandragowda09
    @ramchandragowda09 ปีที่แล้ว +2

    Valuble

  • @asharani3048
    @asharani3048 ปีที่แล้ว +1

    Thank you.. very good information..

  • @manjunathkori2115
    @manjunathkori2115 ปีที่แล้ว +3

    Super information sir 👌👍🙏🙏🙏🌹🌹🌺🌺🌷🌷💐

  • @vijayveeranagoudr181
    @vijayveeranagoudr181 ปีที่แล้ว +5

    Green Gold videos sir

  • @AmarAmar-pr3zi
    @AmarAmar-pr3zi ปีที่แล้ว +4

    Korean natural farming bagge information kodi sir

  • @sangappaa8740
    @sangappaa8740 ปีที่แล้ว +2

    ಸೂಪರ್ 👍👍👍🤗

  • @hrharish8158
    @hrharish8158 3 หลายเดือนก่อน +2

    ಮನೆ ಮುಂದೆ ನುಗ್ಗೆ ಹಾಕಿದರೆ ಕಂಬಳಿ ಹುಳ ಕಾಟ ಜಾಸ್ತಿ ಇರುತ್ತೆ ಆ ಕಾರಣ ಇರಬಹೂದು

  • @SmithaK-d1y
    @SmithaK-d1y หลายเดือนก่อน +1

    What chemical is applied to increase fruiting pls reply

    • @Rangukasturi
      @Rangukasturi  หลายเดือนก่อน

      Contact farmer number to more information

  • @lnpatil7313
    @lnpatil7313 10 หลายเดือนก่อน

    Yes

  • @umeshar3579
    @umeshar3579 ปีที่แล้ว +3

    Brother
    E bhagya nugge varshadalli estu thingalu kaayi bidisa bahudu

    • @Rangukasturi
      @Rangukasturi  ปีที่แล้ว +1

      ಬಸ್ಲಿಂಗ್ ನಾಯ್ಕ್ ರವರ ನಂಬರ್ ವೀಡಿಯೊದಲ್ಲಿ ಹಾಕಿದ್ದೇನೆ ಬ್ರೋ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು

  • @mahanteshnaragatti2132
    @mahanteshnaragatti2132 ปีที่แล้ว +2

    Super

  • @RamyaSD-ob4zl
    @RamyaSD-ob4zl 5 หลายเดือนก่อน +1

    I am already purchased there
    Ivaga seeds akidvi but bhagya hybrid howda ilva anno confusion ittu so neevu video madirodrinda namge swalpa dairya bandide

    • @RamyaSD-ob4zl
      @RamyaSD-ob4zl 5 หลายเดือนก่อน +1

      Tks for reply sir

  • @SaipansabShiledar
    @SaipansabShiledar ปีที่แล้ว +1

    Sar namgu 500 gm beej bekari

  • @puttaswamyputtu2284
    @puttaswamyputtu2284 9 หลายเดือนก่อน +1

    Navu kodha 100 gidha hakidave kelavu kayi bidutave.....

  • @vishwanathshetty7082
    @vishwanathshetty7082 8 หลายเดือนก่อน +1

    Malenadige uthama nugge thali yavudu thilisi kodthira sir

    • @Rangukasturi
      @Rangukasturi  8 หลายเดือนก่อน

      ಭಾಗ್ಯ ಮತ್ತು ಓಡಿಸಿ

    • @muralikrishnag6954
      @muralikrishnag6954 7 หลายเดือนก่อน +1

      Sullia area davarige gida Elli sigutte please inform ​@@Rangukasturi

    • @Rangukasturi
      @Rangukasturi  7 หลายเดือนก่อน

      ಸರ್ gkvk ಯಲ್ಲಿ ಬೀಜ ಸಿಗುತ್ತೆ ನೀವೇ ಸಸಿ ತಯಾರಿಸಿಕೊಳ್ಳಿ ಅಥವಾ ಬೀಜ ನಾಟಿ ಮಾಡಿ

  • @itsmemayu
    @itsmemayu 11 หลายเดือนก่อน +2

    Sir ನಮ್ದು ಸಿರ್ಸಿ ಲಿ ಬೆಳೆಯಬಹುದಾ

    • @Rangukasturi
      @Rangukasturi  11 หลายเดือนก่อน

      ಆಗಿಕೆ ತೆಂಗು ಮದ್ಯ ಬೇಳಿಬಹುದು

  • @kumars350
    @kumars350 ปีที่แล้ว +1

    Anna chawalu boomi nugge beleyabahuda

    • @Rangukasturi
      @Rangukasturi  ปีที่แล้ว

      ಸರ್ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ

  • @shantharajsanjayraj7571
    @shantharajsanjayraj7571 ปีที่แล้ว +1

    Very Good information for formar ,seeds 1 kg how much?

  • @narasimhamurthy6771
    @narasimhamurthy6771 ปีที่แล้ว +3

    👃

  • @hatersblessingvlog7811
    @hatersblessingvlog7811 ปีที่แล้ว +1

    Sir marketing yenge swalpa heli..?

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @ArunKumar-ut3bf
    @ArunKumar-ut3bf ปีที่แล้ว +12

    ಸರ್ ವಾರ್ಷಿಕವಾಗಿ ಎಷ್ಟು ಆದಾಯ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪಡೆಯಬೇಕಿತ್ತು

    • @economyinfo2997
      @economyinfo2997 ปีที่แล้ว +13

      ನಮ್ಮದು 4 ಎಕರೆ ನುಗ್ಗೆ ತೋಟ ಇದೆ ಸರಾಸರಿ ಎಕರೆಗೆ 3.5 ಲಕ್ಷ ಈ ವರ್ಷ ಆದಾಯ ನಮಗೆ ಬಂದಿದೆ

    • @Rangukasturi
      @Rangukasturi  ปีที่แล้ว +5

      🙏🙏

    • @ArunKumar-ut3bf
      @ArunKumar-ut3bf ปีที่แล้ว +4

      ಉತ್ತರ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
      🙏🙏🙏

    • @shaa1415
      @shaa1415 ปีที่แล้ว +2

      @@economyinfo2997 sir nivu nugge kayi mari athava bija mari na.

    • @Thirdeye-n1e
      @Thirdeye-n1e ปีที่แล้ว +1

      ​@@economyinfo2997 Phone no plz

  • @shaa1415
    @shaa1415 ปีที่แล้ว +2

    Sir bhagya seeds elli sigutte please reply Maadi.

    • @Rangukasturi
      @Rangukasturi  ปีที่แล้ว

      ವಿಡಿಯೋ ದಲ್ಲಿ ಬರುವ ನಂಬರ್ ಗೆ ಸಂಪರ್ಕಿಸಿ

  • @jagadishkukkaralli1205
    @jagadishkukkaralli1205 11 หลายเดือนก่อน +2

    ❤❤🙏🏻♥️

  • @vijayjolad7000
    @vijayjolad7000 ปีที่แล้ว +1

    ರೇಟರಿ‌‌ ಬೀಜದ್ಮ

    • @Rangukasturi
      @Rangukasturi  ปีที่แล้ว +1

      ಕರೆ ಮಾಡಿ ವಿಚಾರಿಸಿ

  • @saikumarkumatgi9107
    @saikumarkumatgi9107 ปีที่แล้ว +2

    👏🙏🌹👍👌💐

  • @sharanabasavanaduvinakeri9678
    @sharanabasavanaduvinakeri9678 ปีที่แล้ว +2

    ಬೀಜ ಸಿಗುತ್ತಾ sir

  • @cookingtime9070
    @cookingtime9070 ปีที่แล้ว +1

    Beja alla gida elli siguthe

    • @Rangukasturi
      @Rangukasturi  ปีที่แล้ว

      ಗಿಡ ಗೊತ್ತಿಲ್ಲ ಸರ್

  • @basavareddyreddy5994
    @basavareddyreddy5994 ปีที่แล้ว +2

    ಸರ್ ನಮಗೆ ನುಗ್ಗೆ ಭೀಜ ಬೇಕು

    • @vidyagt347
      @vidyagt347 ปีที่แล้ว +2

      Namgu beku sir

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @madhanmassr5427
    @madhanmassr5427 ปีที่แล้ว +1

    Dear sir I search for this product more than 40shops the seeds not available

    • @Rangukasturi
      @Rangukasturi  ปีที่แล้ว +1

      Dearest sir becouse I add farmer number and details in video for more information plz contact farmer number or visit horticulture department bhagalakot

    • @Centralcoast
      @Centralcoast ปีที่แล้ว +1

      Sir for our backyard garden we need few seeds how to get please suggest,
      Regards.

    • @Rangukasturi
      @Rangukasturi  ปีที่แล้ว

      Plz contact farmer sir

  • @kumarakummi7768
    @kumarakummi7768 5 หลายเดือนก่อน +2

    1 kg price for seed sir....

    • @Rangukasturi
      @Rangukasturi  5 หลายเดือนก่อน

      Contact farmer

  • @malleshhaveri8742
    @malleshhaveri8742 ปีที่แล้ว +3

    ಸರ್ ನನ್ನ ಹೆಸರು ಮಲ್ಲೇಶ್ ಹಾವೇರಿ ತಾಲೂಕ ಸರ್ ನಾನು 1 ಎಕರೆ ಮೆಣಸಿನ ಗಿಡ ಹಚ್ಚಿದಿನಿ 2 ತಿಂಗಳು ಅಯ್ತು ಕಾಯಿ ಶುರುವಾಗಿದೆ ಎಲ್ಲ ಗಿಡಗಳು ಎಳೆ ಮುದುಡು ಆಗಿದೆ ನೀವು ಹೇಳಿದ ಮೊಟ್ಟೆ ಮತ್ತು ಅಡುಗೆ ಎಣ್ಣೆ ಉಪಯೋಗಿಸಬಹುದಾ ಈಗ ವಿಪರೀತ ಬಿಸಿಲು ಇರೋದ್ರಿಂದ ಗಿಡಗಳಿಗೆ ಏನು ಆಗೊದಿಲ್ಲವ ದಯವಿಟ್ಟು ತಿಳಿಸಿ ನಿಮ್ಮ ಫೋನ್ ನಂಬರ್ ಕೊಡಿ ಸರ್ ನಿಮ್ಮಿಂದ ತುಂಬಾನೇ ಸಹಾಯ ಆಗುತ್ತಿದೆ ಎಲ್ಲ ರೈತರಿಗೆ

    • @Rangukasturi
      @Rangukasturi  ปีที่แล้ว

      ಮೊದಲು ಸಿಂಪರಣೆ ಮಾಡಿ ಮೊಟ್ಟೆ ಎಣ್ಣೆ ಮತ್ತು ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮತ್ತು ಮಜ್ಜಿಗೆ

  • @SureshSuresh-ew7yr
    @SureshSuresh-ew7yr ปีที่แล้ว +1

    ಎಷ್ಟು ಅಡಿಗೆ ನಾಟಿ ಮಾಡಬೇಕು

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ಮಾಹಿತಿ ನೀಡುತ್ತಾರೆ

    • @reddyenterprises
      @reddyenterprises ปีที่แล้ว +1

      ಹೌದು

  • @itsmemayu
    @itsmemayu 11 หลายเดือนก่อน +1

    ಅವರ ಕಾಂಟಾಕ್ಟ್ ನಂಬರ್

    • @Rangukasturi
      @Rangukasturi  11 หลายเดือนก่อน

      ದಯವಿಟ್ಟು ಪೂರ್ತಿ ವಿಡಿಯೋ ನೋಡಿ

  • @manjamamathamanja2320
    @manjamamathamanja2320 ปีที่แล้ว +3

    Price

  • @narasimhamurthy6771
    @narasimhamurthy6771 ปีที่แล้ว +1

    Badavara Bhagya nugge

  • @shankarc8103
    @shankarc8103 ปีที่แล้ว +2

    1kg beeja bekri

  • @n.lakshmikantha
    @n.lakshmikantha ปีที่แล้ว +3

    1 kg seeds price

  • @siddudg3356
    @siddudg3356 ปีที่แล้ว +1

    ನಮ್ಮ ನುಗ್ಗೆಕಾಯಿ ಕೆಂಪಾಗಿ ಬರ್ತಾ ಇದೆ. ಇದರಿಂದ ಮಾರ್ಕೆಟ್ ನಲ್ಲಿ ರೇಟ್ ಸಿಗುತ್ತಿಲ್ಲ. ಎಲ್ಲರು ನುಗ್ಗೆಕಾಯಿ ಹಸಿರು ಇರಬೇಕು ಅಂತ ಕೇಳುತ್ತಾರೆ. ದಯವಿಟ್ಟು ಪರಿಹಾರ ತಿಳಿಸಿ.

    • @Rangukasturi
      @Rangukasturi  ปีที่แล้ว

      ಕಾಲು ಲೀಟರ್ ಹಾಲು ಕಾಲು ಲೀಟರ್ ಗೋಮೂತ್ರ ಒಂದು ಪಂಪ್ ಗೆ ಹಾಕಿ ಸಿಂಪರಣೆ ಮಾಡಬೇಕು

    • @siddudg3356
      @siddudg3356 11 หลายเดือนก่อน +1

      Thank you sir. Will try.

  • @prasade7820
    @prasade7820 8 หลายเดือนก่อน +1

    ಮಲೆನಾಡಿಗೆ yaava ನುಗ್ಗೆ ಬರತ್ತೆ ಹೇಳಿ shivamogga district sagara

    • @Rangukasturi
      @Rangukasturi  8 หลายเดือนก่อน

      ಭಾಗ್ಯ ಹಾಕಬಹುದು ಮತ್ತೆ ಓಡಿಸಿ ಅಂತ ಬರುತ್ತೆ ಅದನ್ನು ಹಾಕಬಹುದು

  • @NagarajNagaraj-td6kt
    @NagarajNagaraj-td6kt ปีที่แล้ว +1

    ಬೀಜ ಎಲ್ಲಿ ಸಿಗುತ್ತದೆ ನಂಬರ್ ಹಾಕಿಲ್ಲ ನಂಬರ್ ಕೊಡಿ

    • @Rangukasturi
      @Rangukasturi  ปีที่แล้ว +1

      Video ಪೂರ್ತಿ ನೋಡಿ ನಂಬರ್ ಸಿಗುತ್ತೆ

  • @telgeri5443
    @telgeri5443 ปีที่แล้ว +1

    Mobile number kalisi kodi sir

    • @Rangukasturi
      @Rangukasturi  ปีที่แล้ว

      ವೀಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ

  • @Keshava1462
    @Keshava1462 ปีที่แล้ว +3

    Super

  • @ravindranayak3544
    @ravindranayak3544 ปีที่แล้ว +5

    1 kg price yestu

    • @Rangukasturi
      @Rangukasturi  ปีที่แล้ว +1

      ಸರ್ ಕರೆ ಮಾಡಿ ವಿಚಾರಿಸಿ

    • @jamoredeejaycoconutfarming1960
      @jamoredeejaycoconutfarming1960 ปีที่แล้ว +3

      2500+100=2600,bhagalkote University

    • @prasadbolla4579
      @prasadbolla4579 5 หลายเดือนก่อน +2

      ​@@jamoredeejaycoconutfarming1960Thank you