ನಿಮ್ಮ ಚಾನಲ್‌ನಲ್ಲಿ ಹೊರಬರುವ ಎಲ್ಲ ವಿಡಿಯೋಗಳು ತುಂಬ ಅರ್ಥ ಪೂರ್ಣ ಮಾಹಿತಿಯನ್ನು ಹೂಂದಿವೆ...ಹಾಗೂ ಅದನ್ನು ಅಳವಡಿಸಿ ಕೊಳ್ಳವ ರೈತರಿಗೆ ಉತ್ತಮವದ ವಿವರಣೆ ದೊರಕುತ್ತದೆ.... ನಿಮ್ಮ ಚಾನಲ್ಗೆ ಹಾಗೂ ನಿಮಗಿದೂ ಧನ್ಯವಾದಗಳು...🙏
ವಾರ್ಷಿಕ ಬೆಳೆಗಳು ಇವು ನೆಟ್ಟೊಡನೆ ಕೆಲವು ತಿಂಗಳಲ್ಲಿ ಬರುವ ಬೆಳೆ ಕೂಡ ಅಲ್ಲ. ಎಲ್ಲವು ಇದರಲ್ಲಿ ಟೈಪ್ ಮಾಡಲಾಗದು . ಇದಕ್ಕಾಗಿಯೇ ಒಂದು ವಿಡಿಯೋ ಮಾಡಿ ತಿಳಿಸುವೆ ರಶ್ಮಿ ಅವರೇ ಮುಂದಿನ ದಿನಗಳಲ್ಲಿ
Hi Madam, Can u please do detail videos on Gliricidia. It has to reach all the farmers. I have observed many farmers not even know/heard power of Gliricidia. I have seen some farmers have this plant small in numbers but they don't even know advantages/use of this.
ಗಸ ಗಸೆ ಎಲ್ಲರು ಬೆಳೆಯಲು ಆಗದು. ಕಾನೂನು ಅಡಿಯಲ್ಲಿ ಒಳಪಟ್ಟಿದ್ದು ಅದನ್ನು ಮೀಸಲು ಮಾಡಿರುವ ರಾಜ್ಯದ ಕೆಲವೆಡೆ ಮಾತ್ರ ಬೆಳೆಯಲು ಅನುಮತಿ ಇದೆ. ಕರ್ನಾಟಕದ ಯಾವುದೇ ಮೂಲೆಯಲ್ಲು ಬೆಳೆಯುವಂತಿಲ್ಲ
ಕೆಲಸವಿಲ್ಲದ ವಿಚಾರ ಹೇಳಿಲ್ಲ ಅಲ್ಲಿ ಮಾತು ಜಾಸ್ತಿ ಆಗಲು. ನಿಮ್ಮಿಷ್ಟಕ್ಕೆ ಎಲ್ಲರ ಇಷ್ಟಕ್ಕೆ ಹೊಂದುವಂತೆ ಭಗವಂತನ ಕೈಲೂ ಆಗದು. ನಾನು ಮಾಡುವ ವಿಡಿಯೋ ಸಂಪೂರ್ಣ ಮಾಹಿತಿ ನೀಡುವ ಶೈಲಿ ಹೀಗೆ ಇರುತ್ತದೆ. ತಪ್ಪು ಅನಿಸದ ವಿಷಯಕ್ಕೆ ಬದಲಾವಣೆ ಮಾಡುವುದಿಲ್ಲ.
Hrudaya Purvaka Dhanyavadagalu Nimage Aagu Nima Thanda Davarige.
ಧನ್ಯವಾದಗಳು ಮಂಜುನಾಥ್ ಗೌಡ ಅವರೆ 🙏
ಉತ್ತಮವಾಗಿ ಮೂಡಿಬಂದಿದೆ. ರೈತಪರ ಕಾರ್ಯಕ್ರಮ ಹೀಗೆಯೇ ಮೂಡಿಬರಲಿ.
@@dinakaraadiga8617 ಮುಂದೆಯೂ ಹೀಗೆಯೇ ಮೂಡಿಬರುತ್ತದೆ. ಧನ್ಯವಾದಗಳು ಸರ್ . ನಿಮ್ಮ ಸೇವೆ ಕೃಷಿಕರ ಪರ ಸದಾ ಇರುವಾಗ ನೇಗಿಲಯೋಗಿ ಮಾಹಿತಿ ನೀಡಲು ಸನ್ನದವಾಗಿ ಇರುತ್ತದೆ.
Very good presentation
Super message
Thanks madam
Very good information about new sapling of cashewnut..
Thanks
Welcome
Super speech madom
thank you very much
ತುಂಬಾ ಚೆನ್ನಾಗಿ ಹೇಳಿದಿರಿ ಅಕ್ಕಾ ಧನ್ಯವಾದಗಳು
ಧನ್ಯವಾದ ಅಮಿತ್ ಪಾಟೀಲ್ ಅವರೇ
Nimma information tumba janakke help madtide,hege continue madi,all the best
ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ಮಾತಿಗಾಗಿ . ಬೆಳೆಗಾರರಿಗೆ ಮಾಹಿತಿ ಒದಗಿಸಲೆಂದೇ ಆರಂಭಿಸಲಾಗಿದ್ದು , ನಿಲ್ಲಿಸದೆ ನಡೆಯುವುದು ಪಯಣ
Good information
thank you very much DC Jayarama
Good info madam. I really appreciate you. Thanks
thank you very much 😊 keep watching Chandra Mouli ji
ಧನ್ಯವಾದಗಳು ಮೇಡಂ👏👏
As always super information Madam. I had heard about ullal and vengurla series.
Thank you so much 🙂. yes , many varieties are there that's why i mentioned in the video also
Madam how to get more yeild
Netra jumbo saplings Elli siggute
ನಿಮ್ಮ ಚಾನಲ್‌ನಲ್ಲಿ ಹೊರಬರುವ ಎಲ್ಲ ವಿಡಿಯೋಗಳು ತುಂಬ ಅರ್ಥ ಪೂರ್ಣ ಮಾಹಿತಿಯನ್ನು ಹೂಂದಿವೆ...ಹಾಗೂ ಅದನ್ನು ಅಳವಡಿಸಿ ಕೊಳ್ಳವ ರೈತರಿಗೆ ಉತ್ತಮವದ ವಿವರಣೆ ದೊರಕುತ್ತದೆ.... ನಿಮ್ಮ ಚಾನಲ್ಗೆ ಹಾಗೂ ನಿಮಗಿದೂ ಧನ್ಯವಾದಗಳು...🙏
ಧನ್ಯವಾದಗಳು ಸುನಿಲ್ ಬಸವರಾಜ್ ಅವರೆ
Madam super information..
Dayavitu godambi beleyalu est months beku tilskodo
ವಾರ್ಷಿಕ ಬೆಳೆಗಳು ಇವು ನೆಟ್ಟೊಡನೆ ಕೆಲವು ತಿಂಗಳಲ್ಲಿ ಬರುವ ಬೆಳೆ ಕೂಡ ಅಲ್ಲ. ಎಲ್ಲವು ಇದರಲ್ಲಿ ಟೈಪ್ ಮಾಡಲಾಗದು . ಇದಕ್ಕಾಗಿಯೇ ಒಂದು ವಿಡಿಯೋ ಮಾಡಿ ತಿಳಿಸುವೆ ರಶ್ಮಿ ಅವರೇ ಮುಂದಿನ ದಿನಗಳಲ್ಲಿ
madom davana krishi bagge videos madi
ತಿಳಿಸಿಕೊಡುವೆ ಶಿವಕುಮಾರ ಅವರೇ
Good news
yes it is
Hi
Can u plz make documentary on nutmeg cultivation. Types of nutmeg and from where we can get the saplings.... plzzzz
yes , I will give you the detailed information about nutmeg cultivation and verities and there sapling information i coming days . thank you Tanu
Hi Madam, Can u please do detail videos on Gliricidia. It has to reach all the farmers. I have observed many farmers not even know/heard power of Gliricidia. I have seen some farmers have this plant small in numbers but they don't even know advantages/use of this.
yes I will do it 👍🙏
❤
ದನ್ನಯವಾದಗಳು ಮೇಡಂ,ಹೊಸ ತಳಿ ಗೇರು ಎಲ್ಲಿ ಸಿಗುತ್ತೆ ಅದರ ವಿಶೇಷ ,ವಿಳಾಸ ವಿವರ ವಾಗಿ ತಿಳಿಸಿದ್ದಿರ ಸಂತೋಷ.
ಧನ್ಯವಾದಗಳು , ಉದ್ದೇಶವೇ ಅದು ಸರಿಯಾದ ಮಾಹಿತಿ ನೀಡುವುದು . ನನಗೆ ತಿಳಿದ ಮಾಹಿತಿ ನೀಡಿ ಪುಟ್ಟ ಅನುಕೂಲ ಮಾಡುವುದು . ಅದಕ್ಕಾಗಿಯೇ ನೇಗಿಲಯೋಗಿ ಸದಾ ನಿಮ್ಮ ಜೊತೆಗಾರ ಎಂದಿರುವೆ
Kervashe near Hebri ,Or puttur
🙏
ಗಸಗಸೆ ಬೆಳೆಯುವ ಬಗ್ಗೆ ಹೆಚ್ಚು ಮಾಹಿತಿ ಕೋಡಿ
ಗಸ ಗಸೆ ಎಲ್ಲರು ಬೆಳೆಯಲು ಆಗದು. ಕಾನೂನು ಅಡಿಯಲ್ಲಿ ಒಳಪಟ್ಟಿದ್ದು ಅದನ್ನು ಮೀಸಲು ಮಾಡಿರುವ ರಾಜ್ಯದ ಕೆಲವೆಡೆ ಮಾತ್ರ ಬೆಳೆಯಲು ಅನುಮತಿ ಇದೆ. ಕರ್ನಾಟಕದ ಯಾವುದೇ ಮೂಲೆಯಲ್ಲು ಬೆಳೆಯುವಂತಿಲ್ಲ
Madam ole vishya share madidira... dayavitu godambi beleyalu est dina beku endu tilisikodi
thank you very much Rashmi gowda
Matu jasti ayethu