ಒಂದು ದಿನಾ ಹೂ ಜೀವ ಇರೋದು ಅದೇ ಒಂದು ದಿನ ತಲಿ ಅಲ್ಲಿ ಇಟೋಕೊಂಡು ಒಗದ ಬಿಡತಾರೆ ಹುಡುಗೀರು ಆಗೇ ಕಾಣರೋ ಲವ್ ಮಾಡಿ ಬಿಟ್ಟ ಬಿಡತಾರೆ ಅದೇ ಹುಡುಗರು ಒಂದೇ ಸಲೇ ಮನಸ್ಸು ಕೊಟ್ರೆ ಜೀವ ಬಿಡುವರಿಗೂ ಲವ್ ಮಾಡ್ತಾ ಇರತಾರೆ 💔ಹುಡುಗೀರು ಅರ್ಥ ಅಗಲಾ ಕಾಣರೋ ನಾವು ಅರ್ಥ ಮಾಡಕೊಂಡು ಮನೆವರು ಗುಡ್ಡ ಚನ್ನಾಗಿ ಇರಬೇಕು ❤🙏
🦁🦁🦁ಜೈ ವಿಷ್ಣು ದಾದ🦁🦁🦁... ಮೊದಲಿಗೆ ನಮ್ ಬಾಸ್ ವಿಷ್ಣು ದಾದ ರನ್ನು ನೆನಪಿಸಿಕೊಂಡಿದ್ದಕ್ಕೆ🙏🙏❤️❤️❤️🙏🙏... ಎರಡನೆಯದಾಗಿ ನನ್ನ ಹೆಸರು ಆರ್.ಪಿ.ಸಂತೋಷ್ ಅಂತ,,,ನನ್ನ ಹೆಸರು ಇಷ್ಟೋಂದು ಚೆನ್ನಾಗಿ ಇದೆ ಅಂತ ಗೊತ್ತಾಗಿದ್ದೆ ಈ ಸಿನಿಮಾದಿಂದ ❤️❤️❤️... ಮೂರನೆಯದಾಗಿ ಈ ಸಿನಿಮಾ ತುಂಬಾ ತುಂಬಾ ಇಷ್ಟ ಆದ ಚಿತ್ರ 😭😭❤️🙏❤️😭😭 ಏನೋ ಗೊತ್ತಿಲ್ಲಾ ಗುರು ಕಣ್ಣಂಚಲ್ಲಿ ನೀರು ಬಂತು 😭😭😭😭😭
ನಿನ್ ಪ್ರೇತ್ಸಿದ್ ಹುಡುಗ ನಿನಗೆ ಸಿಗ್ಬರ್ದು ಹೋಗ್ ಹೋಗಿ ನೀನು ನನೇ ಪ್ರೀತಿ ಮಾಡ್ಬೇಕಾ .....all dailogues are next level... climax was fantastic.... thanks for making this type off movie.... thanks to enter team ❤
ಸಾಯೋವರೆಗೂ ಪ್ರೀತಿಸ್ತೀನಿ ಅನ್ನೋ ಪ್ರೇಮ ಕತೆಗಳ ಮಧ್ಯ. ಸತ್ತಮೇಲೆ ಹುಡುಗನ ಪ್ರೀತಿ ಒಂದು ಚರಿತ್ರೆಯಾಗಿ ಉಳಿದುಕೊಳ್ಳುವ ಒಂದು ಸುಂದರ ಪ್ರೇಮ ಕಥೆ ಅವಳು ಲೈಲಾ ಅಲ್ಲ ನಾನು ಮಜನು ಅಲ್ಲ ❤❤ಹೈಸ್ಕೂಲ್ & ಕಾಲೇಜ್ ಮನಸುಗಳ ಪ್ರೀತಿ ❤
Hi frnda e movie starting nodbekadre yavdo ondu movie time pass agtilla anta nodoke start madide adre movie nodta nodta time pass agidde gottagilla climax antu unexpected love emotional don't miss it 💔
ಇದ್ದಾಗ ಪ್ರೀತಿಸಿದವರ ಬೆಲೆ ಗೊತ್ತಾಗುವುದಿಲ್ಲ. ಅವರು ಸತ್ತ ನಂತರ ನೆನೆಸಿಕೊಂಡು ಕಣ್ಣೀರು ಹಾಕಿದರೆ ಏನು ಪ್ರಯೋಜನ ?ಉಸಿರು ನಿಲ್ಲಿಸಿದವರು ಮತ್ತೆ ಬರುತ್ತಾರ..ಎದ್ದು.. ಅವರು ಬದುಕಿದ್ದಾಗ ಅವರ ಪ್ರೀತಿನ ಅರ್ಥಮಾಡಿಕೊಳ್ಳಲಿಲ್ಲ ಪ್ರೇಯಸಿ ? ಈ ಚಿತ್ರದಲ್ಲಿ ಬರುವ ಸಂತು ಗೆಳೆಯರ ಗೆಳೆತನ ತುಂಬಾ ಇಷ್ಟವಾಯಿತು.. ಚಿತ್ರದ ಕ್ಲೈಮ್ಯಾಕ್ಸ್ ಮನಸಿಗೆ ತುಂಬಾ ನೋವಾಯಿತು. 😔 ಬಯಸುವುದೇ ನಾವು ಒಂದು ಆಗುವುದೇ ಇನ್ನೊಂದು.
ಅಣ್ಣ ಮೂವಿ ಮಾತ್ರ ಸೂಪರ್👌👌 ಕಣ್ಣಲ್ಲಿ ನೀರು ಬಂತು ಅಣ್ಣ😢 ಈ ಹುಡುಗಿರ ಪ್ರೀತಿ ಇಷ್ಟೇನ ಸತ್ತಮೇಲೆ ಮಾತ್ರ ಅರ್ಥ ಆಗೋದು ಇರೋವರೆಗೂ ಯಾವ ಹುಡುಗಿ ಹುಡುಗನ ಮನಸ್ಸು ಅರ್ಥ ಆಗಲ್ಲ..... 💔💔
ಏನ್ ಅದ್ಬುತ ಸ್ಟೋರಿ ಮಾರಾಯ.... ನಾನು ಇನ್ನೊಂದು ತಾಜಾಮಹಾಲ್ ಸಿನಿಮಾ ನೋಡಿದಂಗಾತು. ಹೀರೋ ಬೇರೆ ಆಗಿದ್ರೆ ಈ ಕಥೆಗೆ ಇದು ನನ್ ಪ್ರಕಾರ ಹಿಟ್ ಅನಿಸುತ್ತೆ. ತಸ್ಮೈ. ಒಳ್ಳೆ love ಸ್ಟೋರಿ ಕೊಟ್ಟಿದ್ದಕ್ಕೆ. ಡೈರೆಕ್ಟರ್ ಗೆ... ಅದೆಷ್ಟು ಹುಡುಗೀರ್ ನೋಡಿ ಬರೆದದ್ದು ಈ ಕಥೆನಾ... ಟಿಕ್ಸ್ಮ್. All ಟೀಮ್. Next ಮಾಡಿ ಬಿಡ್ಬೇಡಿ.
Can't express in words about this movie hee picture nodga alladuu matraa pakka pertii naa badkii edagee kapadii pertii madii avruu satgaa agoduu novuu baree badkii eduu satagee kanerii
ಈ ಕಥೆ ಬರೆದ ಮಹಾನುಭಾವನಿಗೆ ನನ್ನ ಶತಕೋಟಿ ಪ್ರಣಾಮಗಳು 🙏 ಏನ್ ಮೂವಿ ರೀ ಇದು ಮೂವಿ ನೋಡ್ತಾ ಇದ್ರೆ ನನ್ನ ಕಣ್ಣಲ್ಲೂ ಕಣ್ಣೀರು ರಿಯಲಿ ಹಾರ್ಟ್ ಟಚಿಂಗ್ ಮೂವಿ ಸುಪರ್ ಸರ್
ಒಂದು ದಿನಾ ಹೂ ಜೀವ ಇರೋದು ಅದೇ ಒಂದು ದಿನ ತಲಿ ಅಲ್ಲಿ ಇಟೋಕೊಂಡು ಒಗದ ಬಿಡತಾರೆ ಹುಡುಗೀರು ಆಗೇ ಕಾಣರೋ ಲವ್ ಮಾಡಿ ಬಿಟ್ಟ ಬಿಡತಾರೆ ಅದೇ ಹುಡುಗರು ಒಂದೇ ಸಲೇ ಮನಸ್ಸು ಕೊಟ್ರೆ ಜೀವ ಬಿಡುವರಿಗೂ ಲವ್ ಮಾಡ್ತಾ ಇರತಾರೆ 💔ಹುಡುಗೀರು ಅರ್ಥ ಅಗಲಾ ಕಾಣರೋ ನಾವು ಅರ್ಥ ಮಾಡಕೊಂಡು ಮನೆವರು ಗುಡ್ಡ ಚನ್ನಾಗಿ ಇರಬೇಕು ❤🙏
🦁🦁🦁ಜೈ ವಿಷ್ಣು ದಾದ🦁🦁🦁...
ಮೊದಲಿಗೆ ನಮ್ ಬಾಸ್ ವಿಷ್ಣು ದಾದ ರನ್ನು ನೆನಪಿಸಿಕೊಂಡಿದ್ದಕ್ಕೆ🙏🙏❤️❤️❤️🙏🙏...
ಎರಡನೆಯದಾಗಿ ನನ್ನ ಹೆಸರು ಆರ್.ಪಿ.ಸಂತೋಷ್ ಅಂತ,,,ನನ್ನ ಹೆಸರು ಇಷ್ಟೋಂದು ಚೆನ್ನಾಗಿ ಇದೆ ಅಂತ ಗೊತ್ತಾಗಿದ್ದೆ ಈ ಸಿನಿಮಾದಿಂದ ❤️❤️❤️...
ಮೂರನೆಯದಾಗಿ ಈ ಸಿನಿಮಾ ತುಂಬಾ ತುಂಬಾ ಇಷ್ಟ ಆದ ಚಿತ್ರ 😭😭❤️🙏❤️😭😭 ಏನೋ ಗೊತ್ತಿಲ್ಲಾ ಗುರು ಕಣ್ಣಂಚಲ್ಲಿ ನೀರು ಬಂತು 😭😭😭😭😭
ಫಿಲಂ ಮಾತ್ರ ಸಖತ್ ಆಗಿದೆ.... ಇದನ್ನೇ ಬೇರೆ ಯಾರೋ ಹೀರೋ ಮಾಡಿದ್ರೆ ಒಳ್ಳೆ name, fame ಬರ್ತಿತ್ತು...
ಕಂಗ್ರಾಟ್ಸ್ ಟೀಮ್ 👍🏻👍🏻👍🏻
ನಿನ್ ಪ್ರೇತ್ಸಿದ್ ಹುಡುಗ ನಿನಗೆ ಸಿಗ್ಬರ್ದು ಹೋಗ್ ಹೋಗಿ ನೀನು ನನೇ ಪ್ರೀತಿ ಮಾಡ್ಬೇಕಾ .....all dailogues are next level... climax was fantastic.... thanks for making this type off movie.... thanks to enter team ❤
Super love story 😭😭😭
ತುಂಬಾ ಒಳ್ಳೆಯ ಸಿನೆಮಾ,
ಸ್ವಲ್ಪ ಡೈಲಾಗ್ ಮಿಸ್ಟೇಕ್ ಆದ್ರೆ ಮೂವಿ ಬೆಂಕಿ 😢ನನಗೆ ಕಣ್ಣಲಿ ನೀರ್ banttu 🥺
ಸಾಯೋವರೆಗೂ ಪ್ರೀತಿಸ್ತೀನಿ ಅನ್ನೋ ಪ್ರೇಮ ಕತೆಗಳ ಮಧ್ಯ.
ಸತ್ತಮೇಲೆ ಹುಡುಗನ ಪ್ರೀತಿ ಒಂದು ಚರಿತ್ರೆಯಾಗಿ ಉಳಿದುಕೊಳ್ಳುವ ಒಂದು ಸುಂದರ ಪ್ರೇಮ ಕಥೆ
ಅವಳು ಲೈಲಾ ಅಲ್ಲ
ನಾನು ಮಜನು ಅಲ್ಲ ❤❤ಹೈಸ್ಕೂಲ್ & ಕಾಲೇಜ್ ಮನಸುಗಳ ಪ್ರೀತಿ ❤
ಅಣ್ಣ ಈ ಮೂವಿ ಮಾತ್ರ ಕಣ್ಣಿಂದ ನೋಡ್ಬಾರ್ದು ಮನಸಿಂದ ನೋಡ್ಬೇಕು ವಾವ್ ಏನ್ ಮೂವಿ ಅಣ್ಣಾ ❤️ 🙌😥👌👌👌
Hi frnda e movie starting nodbekadre yavdo ondu movie time pass agtilla anta nodoke start madide adre movie nodta nodta time pass agidde gottagilla climax antu unexpected love emotional don't miss it 💔
Super love story😢😢😢
❤❤❤❤ ಹಾರ್ಟ್ ಟೆಚ್ಚಿಂಗ್ ಮೂವಿ
ಸೂಪರ್ ಫಿಲಂ 🙏🙏🙏🙏❤️❤️❤️
ಇದ್ದಾಗ ಪ್ರೀತಿಸಿದವರ ಬೆಲೆ ಗೊತ್ತಾಗುವುದಿಲ್ಲ. ಅವರು ಸತ್ತ ನಂತರ ನೆನೆಸಿಕೊಂಡು ಕಣ್ಣೀರು ಹಾಕಿದರೆ ಏನು ಪ್ರಯೋಜನ ?ಉಸಿರು ನಿಲ್ಲಿಸಿದವರು ಮತ್ತೆ ಬರುತ್ತಾರ..ಎದ್ದು.. ಅವರು ಬದುಕಿದ್ದಾಗ ಅವರ ಪ್ರೀತಿನ ಅರ್ಥಮಾಡಿಕೊಳ್ಳಲಿಲ್ಲ ಪ್ರೇಯಸಿ ? ಈ ಚಿತ್ರದಲ್ಲಿ ಬರುವ ಸಂತು ಗೆಳೆಯರ ಗೆಳೆತನ ತುಂಬಾ ಇಷ್ಟವಾಯಿತು.. ಚಿತ್ರದ ಕ್ಲೈಮ್ಯಾಕ್ಸ್ ಮನಸಿಗೆ ತುಂಬಾ ನೋವಾಯಿತು. 😔 ಬಯಸುವುದೇ ನಾವು ಒಂದು ಆಗುವುದೇ ಇನ್ನೊಂದು.
ಅಣ್ಣ ಮೂವಿ ಮಾತ್ರ ಸೂಪರ್👌👌 ಕಣ್ಣಲ್ಲಿ ನೀರು ಬಂತು ಅಣ್ಣ😢 ಈ ಹುಡುಗಿರ ಪ್ರೀತಿ ಇಷ್ಟೇನ ಸತ್ತಮೇಲೆ ಮಾತ್ರ ಅರ್ಥ ಆಗೋದು ಇರೋವರೆಗೂ ಯಾವ ಹುಡುಗಿ ಹುಡುಗನ ಮನಸ್ಸು ಅರ್ಥ ಆಗಲ್ಲ..... 💔💔
😭😭😭😭🙏🙏🙏
Brother story next level ⚡🔥❤️
Namma sindhanur❤
ಏನ್ ಅದ್ಬುತ ಸ್ಟೋರಿ ಮಾರಾಯ....
ನಾನು ಇನ್ನೊಂದು ತಾಜಾಮಹಾಲ್ ಸಿನಿಮಾ ನೋಡಿದಂಗಾತು.
ಹೀರೋ ಬೇರೆ ಆಗಿದ್ರೆ ಈ ಕಥೆಗೆ ಇದು ನನ್ ಪ್ರಕಾರ ಹಿಟ್ ಅನಿಸುತ್ತೆ.
ತಸ್ಮೈ. ಒಳ್ಳೆ love ಸ್ಟೋರಿ ಕೊಟ್ಟಿದ್ದಕ್ಕೆ.
ಡೈರೆಕ್ಟರ್ ಗೆ... ಅದೆಷ್ಟು ಹುಡುಗೀರ್ ನೋಡಿ ಬರೆದದ್ದು ಈ ಕಥೆನಾ...
ಟಿಕ್ಸ್ಮ್. All ಟೀಮ್. Next ಮಾಡಿ ಬಿಡ್ಬೇಡಿ.
ಸೂಪರ್ ಮೂವಿ 👏👏💞💞 bro 🙏
Movie is a very super ❤and very emotional movie 💔
❤❤❤❤❤
Ena guru movei 😢💔
Superhit love movie....❤❤❤
Heart touching story
Super movi❤❤❤
Supper❤❤
Congratulations 🎉Ajay bro ❤
Super. Movie 🙁
❤❤❤ಅವಳು ಲೈಲಾ ಅಲ್ಲಾ ನಾನು ಮಜ್ನು ಅಲ್ಲಾ ಸೂಪರ್ ಹಿಟ್ ಹಾರ್ಟ್ ಟಚ್ಚಿಂಗ್ ಲವ್ ಸ್ಟೇೂರಿ ಮೂವೀಸ್❤❤❤
Second off is good 👍
Dedicated to all young star ....
But ಇವಾಗಿನ ಲವ್ ದುಡ್ಡು time pas ಅಷ್ಟೇ ರಿಯಲ್ ಲವ್ ಇಲ್ಲವೇ ಇಲ್ಲ ನಾವೇ ರಿಯಲ್ ಲವ್ ಅಷ್ಟೇ
1:19:00 love for bikes ಅದು ಬುಲೆಟ್ ಅಲ್ಲ ಗುರು ಜಾವಾ ಬೈಕ್ ಇರೋದು 🙄😁😁 ಮೂವಿ ಸೂಪರ್🎉👍👍
ಸೂಪರ್ ಮೂವಿ 😢😢😢😢😢😢😢😢😢😢😢
bro movie nodi i am really exated , really ista aytu
Congrats🎉🎉 Ajay Anna
Super Anna😊
Ulty movie guru ❤ chindhiii film matra ❤
Super ❤movie 🎉
Next movie praject ನಮ್ಮ ಟೀಮ್ ರೆಡಿ ಇದೆ ಆದಷ್ಟು ಬೇಗ ಸಿಹಿ ಸುದ್ಧಿ ಸೆಟ್ಟ ಹೇರುತ್ತೆ ನಿಮ್ಮ ಎಲ್ಲರ ಪ್ರೀತೀ ವಿಶ್ವಾಸ ನಂಬಿಕೆ ಈಗೆ ಇರಲಿ ಅಭಿಮಾನಿಗಳೇ 🎉🎉🎉🎉
Ok anna bta e movie matra full filling and true love super anna
ಮೂವಿ ಮಾತ್ರ ತುಂಬಾ ಚೆನ್ನಾಗಿದೆ 🎉🎉
Congratulations siddu Anna ❤🎉
Supar move
Super movie sir 😢😢❤
❤❤😢😢
Super movie mama 💖😍
ಮೂವಿ ತುಂಬಾ ಚೆನ್ನಾಗಿದೆ ಎಲ್ಲರೂ ಒಮ್ಮೆ ❤️
Super movie Ajay Anna ❤❤
ಗುರು ❤❤❤🙏🏾🙏🏾🙏🏾🙏🏾
Yan movie guru super
Super movie 🥺💔..
ಪ್ರೀತಿನ ಜೊತೇಲಿ ಇದ್ದಾಗ ಉಳಿಷ್ಕೊ ಬೇಕೂ heart touching love stories ❤❤❤
ಮೂವಿ ತುಂಬಾ ಚೆನ್ನಾಗಿದೆ ಪಿಚ್ಚರ್ ನೋಡಿದರೆ ಕಣ್ಣಲ್ಲಿ ನೀರು ಬರುತೆ ಸೂಪರ್ ಲವ್ ಸ್ಟೋರಿ ಆ್ಯಂಡ್ ಫ್ರೈಂಡಸ್
I like movie❤
❤️❤️😍😍😍
Super move bro❤❤😢😢😢
♥️♥️ ಸೂಪರ್ ಮೂವಿ ❤️❤️
Superr movie 🥳❤😢
❤❤❤❤😂😂😢😢
Yallu Punyakoti is back🎉
World's best movei 😭
ಮಸ್ತ್ ಮೂವಿ❤
Good movie😢😊❤
Beautiful 😢 but in complete 😢
Last seen 😮
👍👍💥💥💥
ಸಿಂಧನೂರು ಹುಡುಗ
Feel good movie..wishing entire cast all the success ahead🎉
ಕನ್ನಡ ಚಿತ್ರರಂಗಕ್ಕೆ ಒಳ್ಳೆ ಸಿನಿಮಾ ಬೇಕು ಒಳ್ಳೆ ನಿರ್ದೇಶಕ ಬೇಕು ಅನ್ನೋರು ಈ ಮೂವಿ ನೋಡ್ರಿ ಕಣ್ಣಲ್ಲಿ ನೀರು ಬರುತ್ತೆ ನಿಜವಾದ ಪ್ರೀತಿಗೆ ಬೆಲೆ ಈ ಮೂವಿಲಿ ಸಿಕ್ಕಿದೆ 😭😭
Adike yaru theatre alli nodila e movie naa
Super movie ❤❤❤❤❤ love you too
Nice movie 🥺😫😭❤️
Super movie
❤
❤❤❤❤❤❤❤🎉🎉🎉🎉🎉🎉🎉🎉🎉🎉🎉
Vishnu punit suppar🎉
😢😢😢😢😢😭😭😭😭😭😭😭😭
En story maraya. Alisibitri yavattu attiddilla . E cinema nodidmele love....❤mate bastille.
Director ge life ede.....
Super movie brother❤
Supmovi❤😢
Super❤ Appu😅
ಸೂಪರ್ ವಿಡಿಯೋ 😢💔👌🏻👌🏻
ಸೂಪರ್ ❤️ಅಪ್ಪು ಅಣ್ಣ 👌🏻👌🏻ವಿಡಿಯೋ 😔😔😢
❤🎉
ಪ್ರೀತಿಗೆ ಬೆಲೆ ಇಲ್ಲ 😢😢
Just watched it's a wonderful movie , very well story,I'm expecting one more movie from this team and all the best to mr. Ajay
❤❤❤❤❤ Super Movie
Nyc movie💔💯
Super movie bro
💔💔
❤❤❤🎉👌
Super bro 🎉❤❤🎉🎉🎉
❤ super yallu Anna ❤
A nanna maga bramha siri illa preetige Koda tane tottu kitkotane baddi maga devru 😢😢
Enu edhu movie 👌
Namma RAICHUR uduga alla tha best next uar project Hero and Dirctor ji ..... 🎉🎉🎉❤
ಸೂಪರ್ ಮೂವೀಸ್ ನೋಡಿ ಕಣ್ಣಾಗನೀರು ಬರುತ್ತೆ ಸೂಪರ್
Upcoming stars all the best
👌
🥺🥺💔💔
Super movie, screen play is well and good, all charectors back bon in the film...