ರಾಯಣ್ಣ ಕೊನೆಗೆ ಹೇಳಿದ್ದೇನು? | Sangolli Rayanna | Republic Day | Masth Magaa | Amar Prasad

แชร์
ฝัง
  • เผยแพร่เมื่อ 26 ม.ค. 2025

ความคิดเห็น • 267

  • @MasthMagaa
    @MasthMagaa  วันที่ผ่านมา +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @VinodSavant-i8p
      @VinodSavant-i8p วันที่ผ่านมา

      ಸರ್ ಕಪ್ಪಾ andre enu heli plz

    • @shubhambhanase4806
      @shubhambhanase4806 23 ชั่วโมงที่ผ่านมา

      Sangolli Rayanna was born on 15 August 1798

  • @GuttannahalleppatalavarTalavar
    @GuttannahalleppatalavarTalavar วันที่ผ่านมา +64

    ಇಂತಹ ಮಹಾನ್ ವೀರರನ್ನ ಕೇವಲವಾಗಿ ಒಂದು ಜಾತಿಗೆ ಸೀಮಿತ ಮಾಡಿದ್ದೂ ಮನಸ್ಸಿಗೆ ತುಂಬ ನೋವಾಗುತ್ತದೆ 🙏😢😢

  • @somalingtimmapur1781
    @somalingtimmapur1781 วันที่ผ่านมา +136

    ರಾಯಣ್ಣ ಹುಟ್ಟಿದರೆ "ಸ್ವಾತಂತ್ರೋತ್ಸವ' ಮಡಿದರೆ "ಗಣರಾಜ್ಯೋತ್ಸವ” ಕ್ರಾಂತಿಕಿಡಿ

  • @ManjunathMugalkhod
    @ManjunathMugalkhod วันที่ผ่านมา +268

    ಒಂದಿಷ್ಟು ಜನ ರಾಯಣ್ಣ ನಮ್ಮ್ ಜಾತಿಯವರು ನಮ್ಮ್ ಜಾತಿಯವರು ಅಂತ ಹೇಳುಕಿಂತ ಮೊದಲು ಯಾಕೆ ಹೋರಾಟ ಮಾಡಿದ್ರು ಯಾರಿಗಾಗಿ ಹೋರಾಟ ಮಾಡಿದ್ರು ಅಂತ ತಿಳಿದುಕೊಳ್ಳಿ

    • @mutturajmali5013
      @mutturajmali5013 วันที่ผ่านมา +4

      ❤❤😮😢

    • @prf1618
      @prf1618 วันที่ผ่านมา +6

      ನಿಜಾ ಬ್ರೋ ❤

    • @nagaraj9787
      @nagaraj9787 วันที่ผ่านมา +22

      "Ellaru" rayanna avrige kodbekada gourava kottidre, avra jati avru aa tara madtiddilla, idu avra jati avrda ashte tappala, idu nammellardu tappu,,
      We should respect our heroes irrespective of caste, religion, whoever sacrificed themselves for this land.

    • @ManjunathMugalkhod
      @ManjunathMugalkhod วันที่ผ่านมา

      ​@@nagaraj9787 ನಿಜ ನೀವ್ ಹೇಳಿದು ಸರಿಯಾಗಿ ಇದೆ ಅವರ ಜಾತಿ ಅವರ ಅಷ್ಟೇ ಅವರ ಮೇಲೆ ಅಭಿಮಾನ ಇಡಬಾರದು ಎಲ್ಲರು ಅಭಿಮಾನಿ ಇಡಬೇಕು ಆದರೆ ನಮ್ಮ್ ಊ ರಲ್ಲಿನ ಕೆಲ ಜನರಿಗೆ ರಾಯಣ್ಣ ಯಾರು ಅಂತ ಕೇಳಿದರೆ ನಾಡಿಗಾಗಿ ಹೋರಾಡಿದ ಹೋರಾಟಗಾರ ಎನ್ನುವ ಉತ್ತರದ ಬದಲಾಗಿ ಅವನು ನಮ್ಮ ಜಾತಿಗೆ ಸೇರಿದವ ಎಂಬ ಜಾತಿಗೆ ಸೀಮಿತ ಪಡಿಸುವ ಉತ್ತರ barutade

    • @maruthimaruthi9565
      @maruthimaruthi9565 วันที่ผ่านมา +1

      💯💯😊

  • @MadhuMadhu-uu2xh
    @MadhuMadhu-uu2xh วันที่ผ่านมา +97

    ಕರ್ನಾಟಕದ ಹೆಮ್ಮೆ ನಮ್ಮ ರಾಯಣ್ಣ ❤❤

  • @pritam7121
    @pritam7121 วันที่ผ่านมา +40

    ಸಂಗೊಳ್ಳಿ ರಾಯಣ್ಣನ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದ್ದೀರಿ ಧನ್ಯವಾದಗಳು.

  • @Education303-p
    @Education303-p วันที่ผ่านมา +52

    ಜೈ ವೀರ ಸಂಗೊಳ್ಳಿ ರಾಯಣ್ಣ ❤
    ಜೈ ವೀರ ಸಿಂದೂರ ಲಕ್ಷ್ಮಣ್ ❤

  • @HanumantUdagatti-oq7qr
    @HanumantUdagatti-oq7qr วันที่ผ่านมา +45

    💛❤️✨ರಾಯಣ್ಣ ಕನ್ನಡಿಗರ ಆಸ್ತಿ✨💛❤️
    🔥ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣ🔥
    👑⚔️ಸಾವಿರ ಒಂಟಿ ಸರದಾರ⚔️👑
    🇮🇳💫ದೇಶ ಪ್ರೇಮಿ ರಾಯಣ್ಣ💫🇮🇳
    💛❤️👑ಗಡಿನಾಡ ಕನ್ನಡಿಗ👑💛❤️
    ನಿಮ್ಮ ವಿವರಣೆ ಅದ್ಭುತವಾಗಿ ಮೂಡಿ ಬಂದಿದೆ ಅಮರ ಸರ್🙏

  • @guruprasadsd4353
    @guruprasadsd4353 วันที่ผ่านมา +54

    ದಯವಿಟ್ಟು ಇಂತಹ ಮಹಾನ್ ವ್ಯಕ್ತಿ ಯನ್ನ,, ಜಾತಿಗೆ ಸೀಮಿತ ಮಾಡಬೇಡಿ,, ಜೈ ರಾಯಣ್ಣ 🙏🙏🙏🙏🙏🙏🙏🙏🙏

    • @mpcreations8592
      @mpcreations8592 วันที่ผ่านมา +4

      Howdhu Ambedkar,Kempegowda,vemana,sangolli rayonna awru yugapurusharu...bari onde jatige semeta alla

    • @YuvNew
      @YuvNew 21 ชั่วโมงที่ผ่านมา +1

      E point na kempe Gowdara bagge video madidaga kelge "vokkaligarella nammavru nammavru" antirbedkadre nenpagilva

  • @GuttannahalleppatalavarTalavar
    @GuttannahalleppatalavarTalavar วันที่ผ่านมา +16

    ಇಂತಹ ಮಹಾನ್ ವೀರ ಯೋಧರನ್ನ ಪಡೆದ ಈ ಮಣ್ಣಿನಲ್ಲಿ ನಾವುಗಳು ಹುಟ್ಟಿದ್ದೂ ನಿಜಕ್ಕೂ ಹೆಮ್ಮೆಯ ಆಗುತ್ತಿದೆ 🙏🇮🇳🔥🔥

  • @Pradeep_1515
    @Pradeep_1515 21 ชั่วโมงที่ผ่านมา +9

    ರಾಯಣ್ಣ ಹುಟ್ಟಿದರೆ ಸ್ವಾತಂತ್ರೋತ್ಸವ, ಗಲ್ಲಿಗೇರಿದರೆ ಗಣರಾಜ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಹುತಾತ್ಮ ದಿನದಂದು ಶತ ಶತ ನಮನಗಳು.💛✨️🇮🇳

  • @standardkannada
    @standardkannada วันที่ผ่านมา +46

    ಕನ್ನಡಿಗರ ಹೆಮ್ಮೆಯ ಪುತ್ರ ❤🎉

  • @Prashantalavundi
    @Prashantalavundi วันที่ผ่านมา +12

    ನಮ್ಮಂತ ರಾಯಣ್ಣನ ಅಭಿಮಾನಿಗಳಿಗಾಗಿ ಈ ವಿಡಿಯೋ ಮಾಡಿದ್ದಕ್ಕಾಗಿ ದನ್ಯವಾದಗಳು ಸರ್ ❤️❤️❤️❤️

  • @lingarajbanavannavr1291
    @lingarajbanavannavr1291 วันที่ผ่านมา +18

    ನಿಮ್ಮಷ್ಟು ವಿಷಯ ಸಂಗ್ರಹ ಸ್ಥಳೀಯರಾದ ನಾಮಗೆ ಗೊತ್ತಿಲ್ಲ. ಅದ್ಭುತವಾದ ನಿರೂಪಣೆ. ಧನ್ಯವಾದಗಳು ಅಮರಜಿ

  • @allofyoukannada
    @allofyoukannada วันที่ผ่านมา +12

    ಸ್ವಾತಂತ್ಯದ ಕಿಡಿ ರಾಯಣ್ಣ ಎನ್ನುವ short Movie ಮಾಡ್ತಾ ಇದ್ದೀವಿ

  • @Kiran33363
    @Kiran33363 4 ชั่วโมงที่ผ่านมา +1

    ರಾಯಣ್ಣ ಹೋರಾಡಿದ್ದು ಜಾತಿಗಾಗಿ ಅಲ್ಲ ರಾಷ್ಟ್ರಕ್ಕಾಗಿ🧡

  • @YuvirenuYuvirenu
    @YuvirenuYuvirenu วันที่ผ่านมา +15

    ನಮಸ್ಕಾರ ಅಮರ್ ಸರ್ ನಿಜವಾಗಲೂ ನಿಮ್ಮ ಈ ಚಾನೆಲ್ ಗೆ ಇವತ್ತು ಒಂದು ಬೆಲೆ ಬಂದಿದೆ ಜೈ ಸಂಗೊಳ್ಳಿ ರಾಯಣ್ಣ ಜೈ 💛🤣😍🦁

  • @vireshchandaragi4813
    @vireshchandaragi4813 วันที่ผ่านมา +12

    ದೇಶಕ್ಕಾಗಿ ಹೋರಾಡಿದ ವೀರನಿಗೆ ಯಾವ ಜಾತಿಗೂ ಸೀಮಿತ ಮಾಡಬೇಡಿ💐💐❤❤

  • @basavarajus1020
    @basavarajus1020 วันที่ผ่านมา +13

    ಕನ್ನಡ ನಾಡಿನ ಹೆಮ್ಮೆಯ ಪುತ್ರ ಇಂತಹ ವೀರಾಧಿವೀರನನ್ನು ಪಡೆದ ಕನ್ನಡ ನಾಡು ನಿಜಕ್ಕೂ ಧನ್ಯ

  • @gopalshinagarisarees1037
    @gopalshinagarisarees1037 วันที่ผ่านมา +16

    ನಮ್ಮ ಅಣ್ಣ ರಾಯಣ್ಣ ಅದ್ರ ಸಾದಾ ಅಲ್ಲ ರಿ ಅದ್ಕ ನಾವ್ ಅವರ್ನ್ ಅಸ್ಟ್ ಹಚಕೊಂಡೇವಿ 💛❤️ ಜೈ ರಾಯಣ್ಣ ಜೈ ಚನ್ನಮ ಜೈ ಕರ್ನಾಟಕ 💛❤️

  • @ManjuNathG-kl5nb
    @ManjuNathG-kl5nb วันที่ผ่านมา +10

    Thank you Amar Prasad 🎉🎉
    🇮🇳🇮🇳🇮🇳 Salute to sangoli Rayanna 🇮🇳🇮🇳🇮🇳

  • @AbhiBennur-w8i
    @AbhiBennur-w8i วันที่ผ่านมา +21

    Tqsm namma ದೇವರು ಬಗ್ಗೆ ವಿಡಿಯೋ ಮಾಡಿದ್ದಕ್ಕೆ 🙏

  • @shantappaholakundi9645
    @shantappaholakundi9645 วันที่ผ่านมา +32

    ಜೈ ರಾಯಣ್ಣ 💛❤ ಜೈ ಚನ್ನಮ್ಮ 💛❤

  • @pritam7121
    @pritam7121 วันที่ผ่านมา +19

    ಕರ್ನಾಟಕ ದ ಹುಲಿ ಸಂಗೊಳ್ಳಿ ರಾಯಣ್ಣನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 20 ชั่วโมงที่ผ่านมา +3

    ಸಂಗೊಳ್ಳಿ ರಾಯಣ್ಣ ಹೆಮ್ಮೆಯ ಕನ್ನಡಿಗ. ❤💛

  • @GaniPoo-u3n
    @GaniPoo-u3n 20 ชั่วโมงที่ผ่านมา +2

    ನಮ್ಮ ಊರು ಬೈಲಹೊಂಗಲ ❤️‍🩹👑 I really proud ❤

  • @Shivu.998
    @Shivu.998 วันที่ผ่านมา +19

    ಜೈ ರಾಯಣ್ಣ ಜೈ ಕನ್ನಡಾಂಬೆ 🙏🏻

  • @Sumi_mangalore
    @Sumi_mangalore วันที่ผ่านมา +31

    ಜೈ ರಾಯಣ್ಣ 🔥🔥🔥

  • @kannadastetas7449
    @kannadastetas7449 20 ชั่วโมงที่ผ่านมา +4

    ರಾಯಣ್ಣನ ಅಭಿಮಾನಿಯಾಗಿ ಸಾರ್ಥಕವಾಯಿತು

  • @MaheshMahesh-qp5dt
    @MaheshMahesh-qp5dt 23 ชั่วโมงที่ผ่านมา +2

    ರಾಯಣ್ಣ ವೀರ ಶೌರ್ಯ ಅವರ ಬುದ್ಧಿವಂತಿಕೆಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏

  • @pradeepsunadholi6620
    @pradeepsunadholi6620 20 ชั่วโมงที่ผ่านมา +2

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜೀವನ ಚರಿತ್ರೆಯನ್ನು ನಿಮ್ಮ ಕ್ರಾಂತಿಕಾರಿ ಧ್ವನಿಯಿಂದ ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಮಗೆ ಅಭಿನಂದನೆ

  • @devappap1162
    @devappap1162 23 ชั่วโมงที่ผ่านมา +2

    🙏🏾💛❤ರಾಯಣ್ಣ ನನ್ನ ಉಸಿರು ಮಿಸ್ ಯು ಬಾಸ್ 🐏🎉ಮತ್ತೆ ನಮ್ಮ ಕರುನಾಡಲ್ಲಿ ಹುಟ್ಟಿ ಬಾ ದೇವರು ಅನ್ಯಾಯ ಮೆಟ್ಟಿ ತುಳಿಯಲು

  • @rajashrishivangol2443
    @rajashrishivangol2443 วันที่ผ่านมา +4

    ವಾವ್...ತುಂಬಾ ವಿಷಯ ತಿಳಿಸಿದ್ದೀರಾ. ಧನ್ಯವಾದಗಳು ❤

  • @MareshNayak-f9u
    @MareshNayak-f9u 3 นาทีที่ผ่านมา

    ರಾಯಣ್ಣ ಹೋರಾಟದ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್.... 👏🙏👌💐🌹💙

  • @kallappagavade5910
    @kallappagavade5910 วันที่ผ่านมา +11

    ಜೈ ರಾಯಣ್ಣ❤ಜೈ ಕರ್ನಾಟಕ 🎉❤

  • @amoghpujari6470
    @amoghpujari6470 วันที่ผ่านมา +11

    ಜೈ ರಾಯಣ್ಣ ಜೈ ಚೆನ್ನಮ್ಮಾಜೀ 🙏🙏

  • @majorbasavaraj7608
    @majorbasavaraj7608 วันที่ผ่านมา +10

    Madhyapradesh ge birsa munda hego
    ಕನ್ನಡನಾಡಿಗೆ ರಾಯಣ್ಣ ❤

    • @RaJEsH-98a
      @RaJEsH-98a 4 ชั่วโมงที่ผ่านมา

      ಮದ್ಯಪ್ರದೇಶ ಗೆ ಬಿರಸಾ ಮುಂಡಾ ಹೆಗೋ ಹಾಗೆ ಕನ್ನಡ ನಾಡಿಗೆ ರಾಯಣ್ಣ ❌
      ಕರ್ನಾಟಕಕ್ಕೆ "ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ"❤ ಹೇಗೋ ಹಾಗೆ ಮದ್ಯಪ್ರದೇಶ ಗೆ ಬಿರಸಾ ಮುಂಡಾ✅

  • @shivuttangere
    @shivuttangere 15 ชั่วโมงที่ผ่านมา

    Jai ರಾಯಣ್ಣ ಕ್ರಾಂತಿ ಕಿಡಿ ನಮ್ಮ ಯುವಕರಿಗೆ ಸ್ಫೂರ್ತಿ ❤❤❤🙏🏿

  • @kumards525
    @kumards525 วันที่ผ่านมา +8

    ಕನ್ನಡಿಗರ ಹೆಮ್ಮೆ ಜೈ ರಾಯಣ್ಣ ❤

  • @rahulpattar9475
    @rahulpattar9475 วันที่ผ่านมา +9

    ನಮ್ಮೂರಿಂದ ಕಿತ್ತೂರು 9km ಮತ್ತು ಸಂಗೊಳ್ಳಿ 22km

  • @vinodkmgorchincholirajahul9349
    @vinodkmgorchincholirajahul9349 วันที่ผ่านมา +5

    ಥ್ಯಾಂಕ್ ಯು ಸಾರ್ ಜೈ ರಾಯಣ್ಣ ❤

  • @aimarmy3549
    @aimarmy3549 23 ชั่วโมงที่ผ่านมา +2

    The great RAYANNA respect botton✅✅

  • @Farmrshort
    @Farmrshort วันที่ผ่านมา +11

    Jai sangholli rayanna 🥺💐🙏

  • @addurigballari2115
    @addurigballari2115 วันที่ผ่านมา +4

    Jai Rayanna❤🎉 from Haveri

  • @bkstudiokannada1571
    @bkstudiokannada1571 17 ชั่วโมงที่ผ่านมา +2

    ಅಮರ್ ಸರ್ 9:25 ದೇಸನೂರು ಅಲ್ಲಾ ದೇಶನೂರು ಕೋಟೆ ಅಂದ್ರೇ ನಮ್ಮೂರು . ನನಗೂ ಈಗಲೇ ಗೊತ್ತಾಗಿದ್ದು ರಾಯಣ್ಣ ಅವರು ನಮ್ಮೂರಿಗೂ ಬಂದಿದ್ದರು ಅಂತಾ. ಧನ್ಯವಾದ

  • @yallalingpoojari131
    @yallalingpoojari131 วันที่ผ่านมา +5

    ರಾಯಣ್ಣ ನಾ ಇತಿಹಾಸ ತಿಳಿಸಿದಿರಿ ಧನ್ಯವಾದಗಳು ಸರ್

  • @sunilbiradar6372
    @sunilbiradar6372 วันที่ผ่านมา +4

    ಜೈ ರಾಯಣ್ಣ ❤❤ 🙏🙏

  • @SKKannadiga-uz5cy
    @SKKannadiga-uz5cy วันที่ผ่านมา +6

    ಸಂಗೊಳ್ಳಿ ರಾಯಣ್ಣನ ಬಲಗೈ ಬಂಟ ಶಬ್ದವೇದಿ ಯಲ್ಲಣ್ಣ ಬಗ್ಗೆ ಪ್ರತ್ಯೇಕ ಒಂದು ವಿಡಿಯೋ ಮಾಡಿ... ಇತಿಹಾಸ ಪುಟ್ಟ ದಲ್ಲಿ.. ಇವರ ಬಗ್ಗೆ ವಿವರಣೆ.. ಇವರ ಬಗ್ಗೆ ಶೀಘ್ರ ವಿಡಿಯೊ ಮಾಡಿ..

  • @jakkappajiddimani5264
    @jakkappajiddimani5264 15 ชั่วโมงที่ผ่านมา

    ಅಮರ್ ಸರ್ ಕೇವಲ 13 ನಿಮಿಷದಲ್ಲಿ ರಾಯಣ್ಣನ ಚರಿತ್ರೆಯನ್ನು ತಿಳಿಯುವ ಹಾಗೆ ಎಲ್ಲರಿಗೂ ಹೇಳಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @malumpmalump4739
    @malumpmalump4739 23 ชั่วโมงที่ผ่านมา +3

    ನಮ್ಮ ದೇವರು ರಾಯಣ್ಣ

  • @manvithpujeri143
    @manvithpujeri143 วันที่ผ่านมา +13

    Jai rayanna jai republic day

  • @somayyaMuragainavaramath
    @somayyaMuragainavaramath วันที่ผ่านมา +7

    ಜೈ ರಾಯಣ್ಣ ❤❤❤

  • @ImmadiPulakeshi-ym1mw
    @ImmadiPulakeshi-ym1mw วันที่ผ่านมา +5

    THE LEGEND IS OUR INDENTITY ❤

  • @NingannaAyyali-il3mv
    @NingannaAyyali-il3mv 3 ชั่วโมงที่ผ่านมา

    ರಾಯಣ್ಣ ಅಂದ್ರೆ ಕನ್ನಡದ ರಾಯಣ್ಣ ಅನ್ನಬಹುದು ❤🎉

  • @FeelTheDay28
    @FeelTheDay28 21 ชั่วโมงที่ผ่านมา +1

    ಜೈ ಸಂಗೊಳ್ಳಿ ರಾಯಣ್ಣ❤

  • @SaiKumar-tx3zw
    @SaiKumar-tx3zw วันที่ผ่านมา +4

    Jai Rayanna, jai keethur Rani chanamma,,jai bhagat singh,jai shivaji maharaj😊jai Sri Ram❤

  • @ShreyasSuvarna-uj2cm
    @ShreyasSuvarna-uj2cm 21 ชั่วโมงที่ผ่านมา +2

    Happy republic day to amar Prasad 🇮🇳🇮🇳🇮🇳🇮🇳🇮🇳🇮🇳🇮🇳

  • @funnykannad3653
    @funnykannad3653 วันที่ผ่านมา +6

    ❤❤❤❤❤❤Sangolli raayanna ❤❤❤❤❤

  • @sachinsahukar4602
    @sachinsahukar4602 18 ชั่วโมงที่ผ่านมา +1

    ಜೈ ಭುವನೇಶ್ವರಿ ಜೈ ರಾಯಣ್ಣ ❤💛

  • @shashikumarakm
    @shashikumarakm วันที่ผ่านมา +8

    Jai Rayanna ❤

  • @Salianbedra8417
    @Salianbedra8417 15 ชั่วโมงที่ผ่านมา

    ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣ ಕಿ ಜೈ 😍😍😍

  • @vittalmeti24
    @vittalmeti24 วันที่ผ่านมา +2

    ಜೈ ರಾಯಣ್ಣ 🙏🙏🚩

  • @ShivakumarMolakera-u9g
    @ShivakumarMolakera-u9g วันที่ผ่านมา +3

    Super brother video ನೀವೂ ವೀಡಿಯೋ ಮಾಡಿ ಲೈವ್ ಅಂಥ ವ್ಯಕ್ತಿ ಹುಡುಕಿದರೂ ಸಿಗುವುದಿಲ್ಲ ❤😢

  • @djsiddu1850
    @djsiddu1850 22 ชั่วโมงที่ผ่านมา +1

    JAI RAYANNA💪❤

  • @maheshmayannavar3024
    @maheshmayannavar3024 วันที่ผ่านมา +16

    Namma belagavige banni omme sir prati halliyallu RAYANNA na pratime sigutte❤.
    Jai hind

  • @user-ct1zk3bo1k
    @user-ct1zk3bo1k วันที่ผ่านมา +8

    Total ಏಷ್ಟು ಜನ ಬ್ರಿಟಿಷರು ಭಾರತಕ್ಕೆ ಬಂದರು, ಅವರಿಗೆ ಏಷ್ಟು ಜನ ಭಾರತೀಯರು ಸಪೋರ್ಟ್ ಮಾಡಿದ್ದರು,

  • @santhoshkumar9109
    @santhoshkumar9109 วันที่ผ่านมา +7

    Super information sir👌👌

  • @Muddu_creation_28
    @Muddu_creation_28 วันที่ผ่านมา +3

    Jai sangolli rayanna❤️❤️

  • @ravikodolli4004
    @ravikodolli4004 19 ชั่วโมงที่ผ่านมา +2

    ಸರ್ ಸಂಗೊಳ್ಳಿ ರಾಯಣ್ಣನ ಜನನ ಆಗಸ್ಟ್ 15,1798 ರಂದು ಮರಣ ಜನವರಿ 26,1831 😢

  • @kingraghu4178
    @kingraghu4178 วันที่ผ่านมา +2

    ಜೈ ರಾಯಣ್ಣ ❤🤗

  • @AnandkumarGulaguli
    @AnandkumarGulaguli 14 ชั่วโมงที่ผ่านมา

    ಜೈ ರಾಯಣ್ಣ 🔥🔥🙏🙏🚩🚩

  • @yallappahuggi9955
    @yallappahuggi9955 วันที่ผ่านมา +4

    ಜೈ ರಾಯಣ್ಣ

  • @kannadiga2324
    @kannadiga2324 วันที่ผ่านมา +14

    ದುರಂತ ಅಂದ್ರೆ ಅಂತಹ ಸ್ವಾತಂತ್ರ್ಯ ಪ್ರೇಮಿಯನ್ನು,ಭವ್ಯ ಭಾರತದ ಕಂದನನ್ನು ಒಂದು ಜಾತಿಗೆ ಸೀಮಿತಗಳಿಸಲಾಗಿದೆ....
    💛❤️

    • @YuvNew
      @YuvNew 21 ชั่วโมงที่ผ่านมา

      Adralli tapu yenide, indu avru nenapu itikondu nammavru andirlilla andre ivranna jana yavaglo marithdru. Namma majestic ge Kempe Gowdara hesru June 2, 1969 alle itidru adre intha kranti veerana hesaru ididhu 2016 alli, alli vargu yar tane tale keduskondidru. Namma nayakaranna navu nenapsikontivi adralli tapu yenu??

  • @sandeepgondenoor6455
    @sandeepgondenoor6455 วันที่ผ่านมา +4

    Jai Ho Rayanna ❤❤❤

  • @ಹೆಮ್ಮೆಯಕನ್ನಡಿಗಅಜ್ಜಯ್ಯಎಸ್
    @ಹೆಮ್ಮೆಯಕನ್ನಡಿಗಅಜ್ಜಯ್ಯಎಸ್ 22 ชั่วโมงที่ผ่านมา +2

    ❤🎉 ಮಹಾದೇವ

  • @mrithunjayaoshimath5883
    @mrithunjayaoshimath5883 วันที่ผ่านมา +7

    ಇಂಥಹ ವೀರರೂ ನಮ್ಮಲ್ಲಿರುವಾಗ ಕೆಲವಕ ಉತ್ತರ ಭಾರತಿಯರ ಚಮಚಾಗಳಿಗೆ ಸಾವರ್ಕರ ಝಾನ್ಸಿ ರಾಣಿ ಬಗ್ಗೆ ಅಭಿಮಾನ ಹೆಚ್ಚು ಇದೆ 😔

    • @kirankumar-wf2op
      @kirankumar-wf2op วันที่ผ่านมา

      ಎಲ್ಲಾ ಸ್ವತಂತ್ರ ಹೋರಾಟಗಾರರು ಅಭಿಮಾನ ಇದೆ. ಉತ್ತರ ದಕ್ಷಿಣ ಅಲ್ಲ ದಡ್ಡ.

  • @Prashantalavundi
    @Prashantalavundi วันที่ผ่านมา +1

    ಜೈ ರಾಯಣ್ಣ 🙏🙏

  • @malupujari5789
    @malupujari5789 16 ชั่วโมงที่ผ่านมา +1

    Kranti kidi 🔥

  • @shreecreation9068
    @shreecreation9068 21 ชั่วโมงที่ผ่านมา +1

    ರಾಯಣ್ಣನ ಹೆಂಡತಿ ಹೆಸರು ರೇತವ್ವ

  • @manojbadiger2324
    @manojbadiger2324 23 ชั่วโมงที่ผ่านมา +1

    Thanks for the video.

  • @kumargowdaarya9122
    @kumargowdaarya9122 วันที่ผ่านมา +2

    Jai Rayanna 💛🥺🙏

  • @MallikarjunVader-h5q
    @MallikarjunVader-h5q 22 ชั่วโมงที่ผ่านมา +1

    Jai ರಾಯಣ್ಣ

  • @arjunfk8946
    @arjunfk8946 วันที่ผ่านมา

    ಕನ್ನಡ ನಾಡಿನ ವೀರ ಯೋಧ ಶ್ರೀ ಸಂಗೊಳ್ಳಿ ರಾಯಣ್ಣ ಅವರನ್ನ ಒಂದು ಜಾತಿಗೆ ಮೀಸಲು ಮಾಡಬೇಡಿ , ಕ್ರಾಂತಿ ಕಾರಿ ಯೋಧನ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤❤🙏🙏🙏🙏

  • @AkashKereppagol-wv8by
    @AkashKereppagol-wv8by วันที่ผ่านมา +4

    Real freedom fighter

  • @VenkeGowda-og2jj
    @VenkeGowda-og2jj วันที่ผ่านมา +1

    Jai raayanna ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @chatandurgi881
    @chatandurgi881 ชั่วโมงที่ผ่านมา

    Jai Rayanna ❤Jai d boss ❤

  • @bedakihalirappa
    @bedakihalirappa วันที่ผ่านมา +5

    ನಿಜಾ ಸರ್ ನಾವು ಅವರಿಗೆ ನಮನಗಳನ್ನು ಸಲ್ಲಿಸೋಣ

  • @YallalingkPujari
    @YallalingkPujari วันที่ผ่านมา +3

    Jai rayanna 🗿🚩

  • @sangama2499
    @sangama2499 วันที่ผ่านมา +1

    ಧನ್ಯವಾದಗಳು...🙏

  • @ondsarinoddosthond6763
    @ondsarinoddosthond6763 13 ชั่วโมงที่ผ่านมา

    ರಾಯಣ್ಣ is not just a name It’s a Fire brand

  • @tippannapujari7437
    @tippannapujari7437 23 ชั่วโมงที่ผ่านมา +1

    ಜೈ rayanna

  • @yallappahuggi9955
    @yallappahuggi9955 วันที่ผ่านมา +2

    ನಮ್ಮ ರಾಯಣ್ಣ

  • @ShortsAdda-s
    @ShortsAdda-s 23 ชั่วโมงที่ผ่านมา +1

    ಅಮಟೂರು ಬಾಳಪ್ಪ ನವರ ಬಗ್ಗೆ ಸರಿಯಾಗಿ ಮಾಹಿತಿ ಕೊಡಿ sir 🙌

  • @karunadaartist3221
    @karunadaartist3221 12 ชั่วโมงที่ผ่านมา

    Jai rayanna jai vaddara belavadi yallanna 🔥

  • @funnykannad3653
    @funnykannad3653 วันที่ผ่านมา +3

    ❤❤❤ rayanna ❤❤❤❤❤

  • @harishkumarkl2511
    @harishkumarkl2511 16 ชั่วโมงที่ผ่านมา

    ನಮ್ಮ ನಿಮ್ಮಲ್ಲರ ಅಣ್ಣ ಸಂಗೊಳ್ಳಿ ರಾಯಣ್ಣ

  • @KSudeepK
    @KSudeepK วันที่ผ่านมา +2

    Good work sir❤🎉

  • @funnykannad3653
    @funnykannad3653 วันที่ผ่านมา +3

    Rayanna ❤❤❤

  • @hanamanthanagappa5249
    @hanamanthanagappa5249 วันที่ผ่านมา +2

    Dhanyavaad sir ❤

  • @shashikumarjp8332
    @shashikumarjp8332 11 ชั่วโมงที่ผ่านมา

    ಸರ್ ದಯವಿಟ್ಟು ಧರ್ಮಸ್ಥಳದ ಧರ್ಮಾಧಿಕಾರಿಗಳ ಮೇಲಿರುವ ಆರೋಪದ ಬಗ್ಗೆ ಒಂದು ವಿಡಿಯೋ ಮಾಡಿ.. ಸಾಧ್ಯವಾದ್ರೆ ನಿಮಗೆ ಲಭ್ಯವಾಗುವಷ್ಟು ಸಾಕ್ಷಿಗಳ ಬಗ್ಗೆ ವಿವರ ನೀಡಿ...
    ಸೌಮ್ಯಳ ಹತ್ಯೆ ಪ್ರಕರಣ ದಿನಕ್ಕೊಂದು ಸ್ವರೂಪ ತಗೋಳ್ತಿದೆ... ದಯಮಾಡಿ ಒಂದು ವೀಡಿಯೋ ಮಾಡಿ... 🙏🙏..