Thank you for the valuable information shared in your recent video. However, I noticed regarding your statement about this not being the 144th Kumbh Mela. Upon further research through credible sources, I found that this Kumbh Mela is officially recognized as the Maha Kumbh Mela, which occurs once every 144 years. Here are the references I relied upon for verification:
TH-camr aware niv hote padige en Eno half knowdge thinkondu viedo hakodu stop madi , one de army join agi ela farmer agi , youtuber ali mimicry madbedi
Thank you so much true information. One more request for those who dont know kannada for them you should put english subtitle because they also know the truth right thats it.
ಮನುಷ್ಯರು ಎಲ್ಲದರಲ್ಲೂ ತಮ್ಮ ಮೆದುಳನ್ನು ಬಳಸುತ್ತಾರೆ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ.. ನಿಮ್ಮ ಹೃದಯದಿಂದ ಏನನ್ನಾದರೂ ನೀವು ನಂಬಿದಾಗ ನಿಮ್ಮ ಮೆದುಳನ್ನು ಎಂದಿಗೂ ಬಳಸಬೇಡಿ. ನಿಮ್ಮ ಮೇಲೆ ಸರ್ವಶಕ್ತ ದೇವರಿದ್ದಾನೆ ಎಂದು ನೀವು ನಂಬಿದರೆ ನಿಮ್ಮ ಹೃದಯವನ್ನು ನಂಬಿರಿ.
I'm always impressed by your news unlike other main stream news channels. The way you talk about a specific topic and crisp explanation. Keep doing the good job. The main stream channels are rubbish, they keep throwing garbage the whole day!!!!
ಯಾರು ಏನೇ ಹೇಳಿದರೂ ನಾವು 144 ವರ್ಷಗಳ ನಂತರ ನಡೆಯುವ ಮಹಾ ಪೂರ್ಣ ಕುಂಭ ಮೇಳದಲ್ಲಿ ಹೋಗೆ ಹೋಗುತ್ತೇವೆ ಮತ್ತು ಪುಣ್ಯ ಸ್ನಾನವನ್ನು ಮಾಡೆ ಮಾಡುತ್ತೇವೆ ಮತ್ತು ನಾಯಿ ಬೊಗಳಿದರೆ ದೇವಲೋಕಕ್ಕೆ ಏನು ಹಾನಿ ಇಲ್ಲ ಎಲ್ಲರೂ ಕೂಡ ಮಹಾಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿ ಜನ್ಮ ಜನ್ಮಾಂತರದ ಪಾಪ ಕಳೆದು ಪುಣ್ಯ ಸಂಪಾದನೆ ಮಾಡಿ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್
@@dwarkanathca8452 ivaga badkidya ? ogu summane ivanu yavano ond video madi bidtahne andre 144 years alla antha adanna nambkondu iru ninu , all source he gave is a different people opinion aste , maha kumbh mela we are celebrating from almost decades approximately from the 4th century BCE to the 6th century CE , so please don't spread hate and belive this kinda people avanu channel name nodadre ne dubbak news gale kodadu also , beeku beeku antha money goskara video madoru ivaru
Thank you Amar sir for the clarification, this is the million dollar question which was hunting in my mind. Again a surprising thing is, Infosys Fondation Sudha Murthy Madam ji also agrees and pronounce and propagate this is one time opportunity in life time. This really pose a severe doubt Again 😳!!???
Just used chat gpt regarding this. It claims that the last maha mahakumbh (144 year cycle) was held in 1889 according to the celestial patterns. Which means the next is in 2033. Not too far from now.
Correct sir news Channels avru TRP goskara en bekadru fake informations na spread madtare thanks a lot sir nammanelu nam parents thumba tension agidru hogle beku anta flights, trains seat huduki huduki sakagi hoytu thanq sir ❤
ಮಹಾ ಕುಂಭ ಮೇಳ ಸುಳ್ಳ ನಿಜಾನಾ ಗೊತ್ತಿಲ್ಲ ಯಾಕಂದ್ರೆ ಇನ್ನ ಮುಂದಿನ ಮಹಾ ಕುಂಭ ಮೇಳಕ್ಕೆ ನಾವು ಯಾರು ಇರೋದಿಲ್ಲ,, ಆದ್ರೆ ಕುಂಭಮೇಳದಲ್ಲಿ ತುಂಬಾ ಫೇಮಸ್ ಆಗಿದ್ದು ಮಾತ್ರ ,,, ಮೊನಾಲಿಸಾ,,, 😂😂😂😂😂😂😂
1 . Sir hag edre next mahakumbamela yavaga antha thilsi e channale mulkaa. 2 . Sir scientific agi yella grahagalu onde line ge barodu Yavaga hege adru details kuda kodi. Haa details tumba important for knowledge.
Source Links:
www.thehindu.com/news/national/maha-kumbh-mela-journey-1954-2025-a-look-at-its-evolution-unique-features-logistics-and-tragedies/article69067289.ece
Prayagraj Administration:
prayagrajdivision.nic.in/video/the-prayag-kumbh-mela-1977/
1977 Maha Kumbh Documentary:
th-cam.com/video/hAzHfs3L0HA/w-d-xo.html
News Reports:
shorturl.at/J9GkK
timescontent.timesofindia.com/photo/news/Maha-Kumbh-Mela-1977/307286
www.hindustantimes.com/india-news/full-or-ardh-up-government-s-mela-hype-triggers-fight-over-kumbh-name/story-04Z1cUILINhxCKKXe4So3L.html
next 2,121. Amar, you will live.
Thank you for the valuable information shared in your recent video. However, I noticed regarding your statement about this not being the 144th Kumbh Mela. Upon further research through credible sources, I found that this Kumbh Mela is officially recognized as the Maha Kumbh Mela, which occurs once every 144 years.
Here are the references I relied upon for verification:
TH-camr aware niv hote padige en Eno half knowdge thinkondu viedo hakodu stop madi , one de army join agi ela farmer agi , youtuber ali mimicry madbedi
ಅಮರಪ್ರಸಾದ್ ನೀವು ಮೇಷ್ಟ್ರು ಆಗಬೇಕಾಗಿತ್ತು. ವಿಷಯ ಏನೇ ಇರಲಿ ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತೀರಾ. ಧನ್ಯವಾದಗಳು ❤
ಒಂದು ಒಳ್ಳೆಯ ಸ್ಪಷ್ಟೀಕರಣ.
ನಮಸ್ಕಾರಗಳು Mr. ಅಮರ ಪ್ರಸಾದ್. 🙏🙏
144 or 12 years, ನಾವೆಲ್ಲರೂ ಭಗವಂತನ ಸ್ಮರಣೆಯಿಂದ ಪ್ರಯಾಗ ಸ್ನಾನ ಮಾಡಿ ಧಾನ್ಯರಾಗೋಣ🙏🏼
ಧಾನ್ಯ ಅಲ್ರೀ 😅 ಧನ್ಯ
@@shivanna126Dhyana
ಇಲ್ಲಿ ಪ್ರಶ್ನೆ 144 ಅಥವಾ 12 ಕುಂಭಮೇಳ ನಾ ಅಂತ, ಭಗವಂತ ಸ್ಮರಣೆ ಅಲ್ಲಾ ಸಾಮಿ.........
Nija bro
@@shivanna126😂
1977 +144 = 2121 ಕ್ಕೆ ಮಹಾಕುಂಬ👍👍
Govind astaralli nave eralla😂
Whether it’s poorna kumnbha or mahakumbha. The arrangement is superb n clean n must go .this is my personal experience
Rahul Gandhi made it
@@LathaLalbag 😂
Agree, i dont believe this guy just trying to create some confusion.
Discussion erodu maha kumba mela alla 144 years once alla annodu aste arrangement bagge yaru enu matadtilla
One and only accurate news amar sir
This is stright and truth news channel, I always follow this channel, great work from ur team and ur explanation...,..... Keep going AMER❤❤❤
You are doing a great job 💯
Good and excellent information sir
Thank you so much for information about kumba mela
This is maha kumba happened under rare planetary allignment and surely very special and happens once in 144 years🙏🏽
Video nodappa first
One and only news channel i trusted...
ಆಗಿದ್ರೆ ನೀನು ಜೀವನದಲ್ಲಿ ಏನು ಸಾಧನೆ ಮಾಡಲ್ಲ ಅಂತ ಆಯ್ತ್
4:30 actual video starts from
ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು. ನಾನು ಅದೇ ಪ್ರಶ್ನೆಯ ಬಗ್ಗೆ ಆಶ್ಚರ್ಯ ಪಡುತ್ತಿದ್ದೆ - ಇದು 144 ವರ್ಷಗಳ ಕುಂಭವೇ ಅಥವಾ 12 ವರ್ಷಗಳದ್ದು.
ವಾಸ್ತವವಾಗಿ ಈ ವರ್ಷದ ಕುಂಭ ಮೇಳದ ಪ್ರಾಮುಖ್ಯತೆ 144 ವರ್ಷಗಳಿಗೊಮ್ಮೆ ಗೋಚರಿಸುವ ಗ್ರಹ ಪಂಕ್ತೀಕರಣ. 144 ನೇ ಕುಂಭ ಮೇಳ ಅಲ್ಲ.
12year ಅಷ್ಟೇ
Sir very great Few journlist are gives true information.
Thanks U so much sirr
ಇದ್ರು ಬಗ್ಗೆ ತುಂಬಾ ಅನುಮಾನ ಇತ್ತು ಬಗೆಹರಿಸಿದೀರಾ
ivanu helad ella nambedi sullu
Thanks for the clarification
ತುಂಬು ಹೃದಯದ ಧನ್ಯವಾದಗಳು ಸರ್ ❤🙏🏻💐
Firstly I think the video may be wrong but The video is really useful and informative thank❤🎉.
Nice explanation ಅಮರ್ ಪ್ರಸಾದ್ ಅವರೇ. Appreciate your efforts 👏🏻
ಸೂಪರ್ ಸರ್ 🙏🙏ನಿಮ್ಮ ನ್ಯೂಸ್ ಚಾನೆಲ್ ನ ಫಾಲೋವರ್ ಅಂತ ಹೇಳಲು ಖುಷಿ ಆಗುತ್ತದೆ ವಸ್ತುನಿಷ್ಠ ವರದಿ
Hi Amar, Thank you very much for your detailed explaination and hats off to your investigation on this. You really rock!!!
Good informative ❤
🤝 for the good information 🙏
nice and very useful information brother
Tq so much brother 🙏👍😊♥️🌹👏💐💐💐
Thank you so much true information.
One more request for those who dont know kannada for them you should put english subtitle because they also know the truth right thats it.
ಕರೆಕ್ಟಾಗಿ ಮಾಹಿತಿ ಕೊಡ್ತೀರಾ ಧನ್ಯವಾದಗಳು ಅಮರ್ ಸರ್ ❤️👍🙏
Super information 🎉
This is called Journalism.. Thank you Amar sir ..love u for this reason...❤❤
ವಾಸ್ತವವಾಗಿ ಈ ವರ್ಷದ ಕುಂಭ ಮೇಳದ ಪ್ರಾಮುಖ್ಯತೆ 144 ವರ್ಷಗಳಿಗೊಮ್ಮೆ ಗೋಚರಿಸುವ ಗ್ರಹ ಪಂಕ್ತೀಕರಣ. 144 ನೇ ಕುಂಭ ಮೇಳ ಅಲ್ಲ. ಇದು ನಿಜವಾದ ಪತ್ರಿಕೋದ್ಯಮ ಅಲ್ಲ.
Good teaching all most all right information thanks good job sir 🇮🇳🙏👍
❤🚩🚩🚩🚩🙏 ನಮ್ಮ ಕುಂಭ ಮೇಳಕ್ಕೆ ನಾನು ಹೋಗ್ತಾ ಇದೀನಿ ಬ್ರೋ.
😅
Well explained👏🏻thank you
Thanks for information
ಧನ್ಯವಾದಗಳು ಸರ್ 🙏
Good information thank you
Excellent information
Well research sir
This is what the real report👏👏
Thank You,even I had the same doubt,Thanks for clearing the doubt.
Thanks for clarification 🙂
❤ super 👍
Thankyou sir.! Very Good information.!
Facts on point 🙌😍, nice info Anna
ಯಾವ ಪ್ಯಾಕ್ಟ ಹೇಳಪ್ಪ ಇದರಿಂದ ನಿನಗೇನು ತೊಂದರೆ
ಸಮುದ್ರ ಮಂಥನ ನಡೆದ ದಿನಾಂಕ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ
144 ವರ್ಷಗಳ ನಂತರ ಗ್ರಹ ಗಳು ಒಂದೇ ಸರಳ ರೇಖೆಯಲ್ಲಿ ಬರುವುದರಿಂದ ಇದು ಆ ವಿದ್ಯಮಾನಕ್ಕೆ ಸರಿ ಹೊಂದುವುದರಿಂದ ಇದು ಮಹಾ ಕುಂಭ ಮೇಳ ಎನ್ನಬಹುದಲ್ಲವೇ...
Full video nodi sir amele comment madi
ಮಾಹಿತಿ ಗಾಗಿ ವಂದನೆಗಳು
Good Job Sir!!!
Thank you for your true information
Thk u so much..
ಅರ್ಧವೋ ಪೂರ್ಣವೋ
ಶ್ರದ್ಧಾ ಭಕ್ತಿಯಿಂದ ಗಂಗಾ ಸ್ನಾನ ಭಗವಂತನ ಧ್ಯಾನ. ಕುಂಭ ಕಂಡ ಜೀವ ಧನ್ಯ.🙏🙏🙏🙏🙏
ನನಗೆ ಕಾಡುತ್ತಿದ್ದ ಬಹು ದೊಡ್ಡ ಪ್ರಶ್ನೆಗೆ ಉತ್ತರ ದೊರಕಿದೆ.❤
ಹಾಗಾದರೆ ಇನ್ನು ಮುಂದಿನ ಮಹಾ ಕುಂಭ ಮೇಳ ೨೧೨೧ ನೇ ಇಸವಿಯಲ್ಲಿ ನಡೆಯಬಹುದು...
ವಾಸ್ತವವಾಗಿ ಈ ವರ್ಷದ ಕುಂಭ ಮೇಳದ ಪ್ರಾಮುಖ್ಯತೆ 144 ವರ್ಷಗಳಿಗೊಮ್ಮೆ ಗೋಚರಿಸುವ ಗ್ರಹ ಪಂಕ್ತೀಕರಣ.
Thanks for the information sir
Nithyotsav Every day festivals every second Sacred valuable to everyone for keep peace harmony in the World ❤❤❤❤❤❤
Very Very good.. information 😅
Super ❤
Uttama mahiti neediddakke dhanyavaadagalu 💐🙏
ಮಾಹಿತಿಗಾಗಿ ವಂದನೆಗಳು
ಮನುಷ್ಯರು ಎಲ್ಲದರಲ್ಲೂ ತಮ್ಮ ಮೆದುಳನ್ನು ಬಳಸುತ್ತಾರೆ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ.. ನಿಮ್ಮ ಹೃದಯದಿಂದ ಏನನ್ನಾದರೂ ನೀವು ನಂಬಿದಾಗ ನಿಮ್ಮ ಮೆದುಳನ್ನು ಎಂದಿಗೂ ಬಳಸಬೇಡಿ. ನಿಮ್ಮ ಮೇಲೆ ಸರ್ವಶಕ್ತ ದೇವರಿದ್ದಾನೆ ಎಂದು ನೀವು ನಂಬಿದರೆ ನಿಮ್ಮ ಹೃದಯವನ್ನು ನಂಬಿರಿ.
ತುಂಬಾ ಒಳ್ಳೆಯ ಮಾತು
Exactly
Ogoilo bosuduke
medulu irode upayogisokke illdiddre adu rust hidiyithe... bhagavantha kottirode upayogisakke waste madi Yella nambi koorokkalla
I'm always impressed by your news unlike other main stream news channels. The way you talk about a specific topic and crisp explanation. Keep doing the good job. The main stream channels are rubbish, they keep throwing garbage the whole day!!!!
ಗಂಗಾ ಸ್ನಾನ ಪವಿತ್ರ ಆದರೆ ಹಾಗಾದರೆ ನಮ್ಮ ಕಾವೇರಿ ನದಿ ನೀರು ಪವಿತ್ರ ಅಲ್ಲವೇ
You r right sir..... Kaveri kuda pavitra.... But janara moudya enu toliyoke aagalla
@mahalingappadoddamani900 ಹೌದು ಬ್ರೋ
Well explained sir
ಕುಂಭಮೇಳದ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು
ಉತ್ತಮ ಮಾಹಿತಿ ಸಾರ್,, ತುಂಬಾ ಧನ್ಯವಾದಗಳು
Tq u sir❤
ಸ್ಪಷ್ಟ ಉತ್ತರ ನೀಡಿದಕ್ಕೆ ಧನ್ಯವಾದ
ಯಾರು ಏನೇ ಹೇಳಿದರೂ ನಾವು 144 ವರ್ಷಗಳ ನಂತರ ನಡೆಯುವ ಮಹಾ ಪೂರ್ಣ ಕುಂಭ ಮೇಳದಲ್ಲಿ ಹೋಗೆ ಹೋಗುತ್ತೇವೆ ಮತ್ತು ಪುಣ್ಯ ಸ್ನಾನವನ್ನು ಮಾಡೆ ಮಾಡುತ್ತೇವೆ ಮತ್ತು ನಾಯಿ ಬೊಗಳಿದರೆ ದೇವಲೋಕಕ್ಕೆ ಏನು ಹಾನಿ ಇಲ್ಲ ಎಲ್ಲರೂ ಕೂಡ ಮಹಾಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿ ಜನ್ಮ ಜನ್ಮಾಂತರದ ಪಾಪ ಕಳೆದು ಪುಣ್ಯ ಸಂಪಾದನೆ ಮಾಡಿ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್
Badukiddare.!!!!!!!!!!
@@dwarkanathca8452 ivaga badkidya ? ogu summane ivanu yavano ond video madi bidtahne andre 144 years alla antha adanna nambkondu iru ninu , all source he gave is a different people opinion aste , maha kumbh mela we are celebrating from almost decades approximately from the 4th century BCE to the 6th century CE , so please don't spread hate and belive this kinda people avanu channel name nodadre ne dubbak news gale kodadu also , beeku beeku antha money goskara video madoru ivaru
@@sumandeepgsavnu source kottu vishya explain madtidane. Can you give us source idu 144 years admele agtirodu anta?
Dhanayavadagalu 🙏🙏
ಅಣ್ಣಾ ಎಲ್ಲ ಸರಿ ಹಾಗಾದರೆ ಮುಂದಿನ ಮಹಾ ಕುಂಭ ಮೇಳ ಯಾವಾಗ ನಡೆಯಲಿದೆ? ಎಷ್ಟು ವರ್ಷಗಳ ನಂತರ?
Super 👍
Thank you Amar sir for the clarification, this is the million dollar question which was hunting in my mind.
Again a surprising thing is, Infosys Fondation Sudha Murthy Madam ji also agrees and pronounce and propagate this is one time opportunity in life time. This really pose a severe doubt Again 😳!!???
U r right sir
Super video
ಜನ ಮರಳೋ ಜಾತ್ರೆ ಮರಳೋ, news ಮರಳು, ಜನ ಅಳಲು
Yes
ಸ್ಪಷ್ಟತೆ ಕೊಟ್ಟಿದ್ದಕ್ಕೆ ಧನ್ಯವಾದಗಳು.
Thank you so much
Just used chat gpt regarding this. It claims that the last maha mahakumbh (144 year cycle) was held in 1889 according to the celestial patterns. Which means the next is in 2033. Not too far from now.
Correct sir news Channels avru TRP goskara en bekadru fake informations na spread madtare thanks a lot sir nammanelu nam parents thumba tension agidru hogle beku anta flights, trains seat huduki huduki sakagi hoytu thanq sir ❤
ಏನಾದರೂ ಜನರಿಗೆ ಒಳ್ಳೆಯದಾದರೆ ಆಯಿತು.
❤ಧನ್ಯವಾದಗಳು
Wow that's for the update
Its good that you have scrutinized and revealed the truth without yielding to political mafia
ಮಹಾ ಕುಂಭ ಮೇಳ ಸುಳ್ಳ ನಿಜಾನಾ ಗೊತ್ತಿಲ್ಲ ಯಾಕಂದ್ರೆ ಇನ್ನ ಮುಂದಿನ ಮಹಾ ಕುಂಭ ಮೇಳಕ್ಕೆ ನಾವು ಯಾರು ಇರೋದಿಲ್ಲ,, ಆದ್ರೆ ಕುಂಭಮೇಳದಲ್ಲಿ ತುಂಬಾ ಫೇಮಸ್ ಆಗಿದ್ದು ಮಾತ್ರ ,,, ಮೊನಾಲಿಸಾ,,, 😂😂😂😂😂😂😂
😂😂
❤❤❤thanks sir
Super bro
Super sir
ನಾನೂ ಕೂಡ ಈ ಕುಂಭಮೇಳಕ್ಕೆ ಹೋಗಬೇಕು ಅಂತ ಯೋಚಿಸುತ್ತಿದ್ದೆ. ಮಾಹಿತಿಗಾಗಿ ಧನ್ಯವಾದಗಳು.
kp ನೀನು ಹೋಗಬೇಡ ಮಾರಾಯ... ಯಾವುದೇ ವಿಷಯಕ್ಕೆ ಸಂಶಯ ಪಟ್ಟರೆ ಅದು ಆತನಿಗೆ ಶಂಖಪಾಷಣ ಆಗುತ್ತದಂತೆ... ಆದುದರಿಂದ ನಿನಗೆ ಏನೂ ಪುಣ್ಯ ಸಿಗಲಾರದು..
1. Kumbha Mela
2. Kumbha Mela Pro (12 year)
3. Kumbha Mela Ultra pro max (144 year)
😂
Good one😅
Thank you
Kumba mugid mele helidre chennagittu...
6 ವರ್ಷ = ಕುಂಭ
12 ವರ್ಷ = ಪೂರ್ಣ ಕುಂಭ
12 x 12 = 144 ವರ್ಷ = ಮಹಾಕುಂಭ 🙏
👍🏼
ಧನ್ಯವಾದಗಳು
Very good
Thank you sir
1977 + 144 = 2121 next MahA kumba mela.. 👍 👍
Great job, Amar Sir! I sincerely appreciate the valuable information. Thank you for your insightful guidance!
Tq❤
1 . Sir hag edre next mahakumbamela yavaga antha thilsi e channale mulkaa.
2 . Sir scientific agi yella grahagalu onde line ge barodu Yavaga hege adru details kuda kodi. Haa details tumba important for knowledge.
ನಮ್ಮ ಅನುಮಾನಕ್ಕೆ ಈಗ ಸ್ಪಷ್ಟೀಕರಣ ಸಿಕ್ಕಿದೆ. ಇದು ಮಾಧ್ಯಮಗಳ ಸೃಷ್ಟಿ