ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಾವೂ ಕಲಿಯಬೇಕು ಮತ್ತು ಉನ್ನತೀಕರಿಸಬೇಕು. ಭವಿಷ್ಯಕ್ಕಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು..ಗಳಿಕೆಗಾಗಿ ಅಲ್ಲ ಕಲಿಕೆಗಾಗಿ. ಇಲ್ಲವೇ ನಮ್ಮ ಮಕ್ಕಳು ಮತ್ತೊಬ್ಬ ಕನಸುಗಾರನ ಗುಲಾಮರಾಗುತ್ತಾರೆ.
How come our IIT and IIsc can’t do anything. How come no one in India can do anything Show me one thing IIT has done which is useful to India Make a video on this
Our IIT is useless Government should stop funding and ask them to generate their own salaries. Then IIT will be useless than any other donation college
@@NirmalaCox primary secondary education is a joke in our country, why simply blame some good institutions for no reason. Instead we can ask godi why iit graduates are leaving country n working for Europe n America. Why they are not supported by government to build nation. Where are our high tech industries scientific research institutions to provide job to them and make use of such brilliant minds.
Vishwaguru ellidyappa😢 China ge hogi 6 months crash course adru madkond baa how to develop a country antha chinees practical aagi thorsthare nin thara burde bittkond alla😢
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Huyy
Delhi. Election report.plz
ನಾವೂ ಕಲಿಯಬೇಕು ಮತ್ತು ಉನ್ನತೀಕರಿಸಬೇಕು. ಭವಿಷ್ಯಕ್ಕಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು..ಗಳಿಕೆಗಾಗಿ ಅಲ್ಲ ಕಲಿಕೆಗಾಗಿ. ಇಲ್ಲವೇ ನಮ್ಮ ಮಕ್ಕಳು ಮತ್ತೊಬ್ಬ ಕನಸುಗಾರನ ಗುಲಾಮರಾಗುತ್ತಾರೆ.
This is 💯 TRUE 👍
ಡಾ.ಬ್ರೋ ಆವತ್ತುಹೇಳಿದ್ದು ನೆನಪಾಯ್ತು.!
Nimmanta bjp hijada gale hindu muslim anta jagala aadsodu
No no hindhugalu katra main hai😂😂😂 avarannu rakshane madodralli busy iddaare😂😂
ಭಾರತ ಮಾತ್ರ ಟಿವಿ ಯಲ್ಲಿ ದಿನ ಭವಿಷ್ಯ ನೋಡದ್ರಲ್ಲೇ ಬ್ಯುಸಿ 😄😄
Mahindra 🤔
Alla youtube social media reels anta nododrale busy!
Bigg boss😂😂😂
Hinge anuskonde ISRO ishtu strong aagi beladiddu, AI nalli heege agalide
Well said bro😂
Copyಮಾಡಲೂ ಕೂಡಾ 'ಸಾಮರ್ಥ್ಯ' ಬೇಕಲ್ವಾ.?😅
Yes. Our IIT guys can’t even copy. They only know how to pass useless exams
Hindhu galu hindugalanna raksane madodralli busy iddaare😂😂😂
💛❤️ಒಂದು ಕಾಲದ ವಿಶ್ವಗುರು ... ಪರಕೀಯರ ಹಾವಳಿಯಿಂದ ನುಜ್ಜುಗುಜ್ಜಾದ ಭಾರತ
ನಮ್ ದೇಶ ದ ಜನರು, ಮಕ್ಕಳು school ಗೆ ಹೋಗಿ yenu ಕಲಿಡಿದ್ರೂ ಪರ್ವಾಗಿಲ್ಲ english nalli ಮಾತಾಡುದ್ರೆ ಸಾಕು ಅದೇ talent ಅಂದ್ಕೊಂಡಿಧಾರೆ
😂
Gulamara manasthithi indigu
Chinadalli kelurgaste english baradu 😂
Engineering china bashele madtare 😂
@@Truthmayreveal
America dalli yalla english matadtare allu kuli madavru irtare 😂
😂😢
Come on India show you're strength
Hindu katre me hai
No lets talk about mandir maseed u anti national how dare you to ask questions to supreme leader
😂😂😂
We should learn from china
ಅರೆ ಬಟ್ಟೆ ಹಾಕಿ Reels ನಲ್ಲಿ ಕುಣಿಯುವರನ್ನು ನೋಡುವುದೇ ನಮ್ಮ ಯೋಗ್ಯತೆ .
ಜೈ ಶ್ರೀ ರಾಮ್ .
le tukali
India busy in politics
Cheena nayakatva vanna mechide ❤❤❤❤❤ super leadership. Country super leadership
Thanks for information, higher (pg level,NET questions)Mathematical concept question solve madoke help aguthe.
ನಮ್ಮ ದೇಶದಲ್ಲಿ ಸಹ ಪ್ರಯತ್ನ ನಡೆಯಲಿ.
Hindu Muslim first
Yes our News channels should divert from same boring politics news to top world technology and AI news and it helps our students also 😅.
Naanu saha use Maadi nodide Satya andre chat gpt deepseek munde enu illa.
Deepseek barada 70kku hechchu code nalli onde ondu error sigalilla.
Indian are busy with Hindhu Muslim. Teleprompt PM telling we did this during Ramayan time only. Nothing new for Hindus. 😂😂😂😂😂
We are comparing only Pakistan
Karnataka beggers are waiting for 2000 k and free electricity 😂
Wait Rahul ji will change 🎉
Jai India . Jai Jai
Chalenge ಅಂದ್ರೆ ಅದು
ಭಾರತ....ವಾರ ಭವಿಷ್ಯ, ಮಾಸ ಭವಿಷ್ಯ....ಕುಂಭ ಮೇಳ...ಉದ್ದವಾದ ಗಡ್ಡ ಬೆಳಸುವುದು...ಉಗುರು ಬೆಳೆಸುವುದು ಎಲ್ಲ ಮಾಡ್ತಾ ಇರಲಿ...
😂😂😂😂
Hi Good News...
ನಮಗೆಲ್ಲ ಅವೆಲ್ಲ ಯಾಕೆ ಬೇಕು ಜೈ ಮೋದಿಜಿ ಅಷ್ಟೇ
😅😅
U r right
ಮಾಧ್ಯಮದವರು ಇನ್ನಾದರೂ ಟೆಕ್ ಬಗ್ಗೆ ಚರ್ಚೆ ಮಾಡಿ
❤❤
Great china 🎉
Super News 🗞️ ge Super likes 👍 Madi Friend's 🌞🌻☀️
Use less syllabus na ittu yallrnu daddrana madi ettvre nammdeshdalli
ನಮ್ಮ ಹುಡುಗರು college ನಲ್ಲಿ ಏನ್ ಕಡಿತ ಇದ್ದಾರೆ!
🙏🙏🙏
ನಮ್ಮ ಭಾರತ egucation ಕೊಡಿ 7 generation ಹೋಗ್ತಿದಿ ಇವಾಗ ವರ್ಲ್ಡ್ ಇನ್ನು 1945 ಇದೆ
Nam avru madthare nodi, reels Ai, castism Ai, medical mafia Ai, corruption Ai..
Chenn-Ai😂
ಚಿಏನ್
ಚೀನಾದ ಶಾಲೆ ನಲಿ, ಅಧ್ಯಯನ ಮಾಡಿದ್ರೆನೇ ನಾವು ಟೆಕ್ ಕಲಿಯೋದು
This extremely powerful llm never happened in ai agi (it) history.........ground break
First comment❤❤
China is the next super power. We Indians does not have the capability to copy. We just keep doing podcasts after podcasts
China❤❤❤china
ಚಿಇ
ಚೀನಾ ಯಾವಾಗಲೂ ಹೀಗೆ ಬೇರೆಯವರು invent ಮಾಡಿರೋದನ್ನು research maadi ಚೀಪ್ ಕಾಸ್ಟ್ನಲ್ಲಿ ಕೊಡ್ತಾರೆ
At least they have that method to develop, we are not having that too..
@pradeepabk 👍
Gemini and open UI namma india IIT engineers se US ally development madirthare.. so it's a Indians product labelled in US
Namma deshana yavude rajakiya nayakarinada munde tharoke sadyailla
Namma HAL inna ondu swantha vimanada engine thayarisoke hakthilla
Inna namma desha Ai kandu idithara
Mukaya karana illi yavude anila sampanu Mila illa adrinda yavude hosa avishkara kandu idiyoe hanada korathe
Inodu mukya karana nammali iro kalla rajakiya nayakaru
ene madru Sonnet 3.5 beat madodu kasta ..
ಡೆವಲಪ್ ಮಾಡೋದು ಕಷ್ಟ ಕಾಫಿ ಮಾಡೋದು ಸುಲಭ
India Dali Hindu vs muslim
We in karnataka beggers still waiting for 2000 rupess and free 500 rupee electricity 😂😂😂
ನೀವೂ ಕುಂಭ ಮೇಳದಲ್ಲಿ ಮೂಳುಗೇಳತಾ ಇರಿ ಅವರೆಲ್ಲ ಮುಂದೇ ಹೋಗತಾನೇ ಇರತಾರೆ 🤔😜🥳🥳🥳
How come our IIT and IIsc can’t do anything. How come no one in India can do anything
Show me one thing IIT has done which is useful to India
Make a video on this
Chanakya gpt
ಚೀನ ಮಾಡಿರುವಾಗ ಭಾರತಕ್ಕೂ ಇದು ಸಾಧ್ಯ.
Never
Aa chipalle duddu tindu train madvagle ai kettoytude 😂
No chance
Hindu katre mein hai idu swalpa urgent ide AI industries ella amele mathadona, illa supreme leader ge kopa barathe.
Our IIT is useless
Government should stop funding and ask them to generate their own salaries. Then IIT will be useless than any other donation college
@@NirmalaCox primary secondary education is a joke in our country, why simply blame some good institutions for no reason. Instead we can ask godi why iit graduates are leaving country n working for Europe n America. Why they are not supported by government to build nation. Where are our high tech industries scientific research institutions to provide job to them and make use of such brilliant minds.
Innu 2 varshadalli ella IT engineers kelsa kalkothaare.😮
What Indians and Indian IT Engineers are doing?
Out sourcing projects😂
ಇಡೀ ಜಗತ್ತು ಜಾಗರುಕಾಗಿರ ಬೇಕು
ಭಾರತದ ಶಾಲೆಗಳಲ್ಲಿ ವಿದ್ಯಾಭ್ಯಾಸ ಹೊರತಾಗಿ , ಯಾವ ಸಾಧನೆನು ಹೇಳೋದೂಲ್ಲ
Cross check,fact check agbeku china na nambok agalla😂
Yaru, yenadru, madikollali,??? Namma desana hindu rastra madada mele madthare, bidi,???
Bhaarata kaliyodu enu illa, bari baayi bitkond nodok ashte aagodu
naaav sadis beeku
Hate that non skippble AI video add
Yan madidro but china Matra navu yavglu best anta torsta ide😊
In India only caste caste and population will be always first' not AI
They just copied 😂 from other AI
ಅದ್ನ ಮಾಡೋಕು ಟ್ಯಾಲೆಂಟ್ ಇರ್ಬೇಕು
Modi is busy with election preachs and foreign trips!
Copy maadidru parvagilla good America ge pettu bittu
India is not compatible.
We are poor in education
Copy😅😅
ಅದ್ನ ಮಾಡೊಕು ಟ್ಯಾಲೆಂಟ್ ಇರ್ಬೇಕು
ನಾವು ಚೈನಾವನ್ನ ಬಯ್ಕೋಂಡು ಕಾಲ ಕಳಿಯೋಣ😂😂
China U Are so beautiful baby because u are now number 1 in AI technical support in your country
ಚೀನಾ ಕದ್ದ ಮಾಲು ಇರಬಹುದು.
ಜನಸಂಖ್ಯೆ ವೃದ್ಧಿಯಲ್ಲಿ ವಿಶ್ವದಲ್ಲಿ ನಾವೇ ಮೊದಲು, ಚೀನಾವನ್ನು ಸೋಲಿಸಿದ್ದೇವೆ. 🤔
ಹಾಗಾದರೆ ಸದ್ಯದಲ್ಲೇ ಜಗತ್ತು ಚೀನಾದ ಗುಲಾಮಗಿರಿಗೆ ಒಳಪಡುತ್ತೆ
😂
Nam jana 2000 savira saka innovations dudd ond rupees ila
Vishwaguru ellidyappa😢 China ge hogi 6 months crash course adru madkond baa how to develop a country antha chinees practical aagi thorsthare nin thara burde bittkond alla😢
Innu kannada kannada- dravida dravida , antha helkondu saytha idare india dalli. 😂