Rare folk art of Karnataka | Mukhaveene | ಇಂಥಹ ಕಲೆಯನ್ನು ನೀವೆಲ್ಲಾದರೂ ನೋಡಿದ್ದೀರಾ Kannada Vlogs

แชร์
ฝัง
  • เผยแพร่เมื่อ 19 ม.ค. 2025

ความคิดเห็น • 1.1K

  • @toberocking5871
    @toberocking5871 2 ปีที่แล้ว +146

    ಎಂಥ ಕಲೆ ಇದು.. ಅದ್ಭುವಾದ ಕಲೆ
    ಇವರ ಮಗ್ದತೆ ಹಳ್ಳಿಯ ಸೊಗಡು
    It's awesome.....

  • @chandrusworld7459
    @chandrusworld7459 2 ปีที่แล้ว +68

    ವಯಸ್ಸಾದರೂ ಪಾಪ ಎಸ್ಟು ಕಷ್ಟ ಪಟ್ಟು ನಮಗೋಸ್ಕರ ನುಡಿಸಿದ್ದಾರೆ 🙏🙏💐💐 ಧನ್ಯವಾದಗಳು 🙏

  • @PrasannaKumar-bw3cz
    @PrasannaKumar-bw3cz 2 ปีที่แล้ว +92

    ಚಲ್ಲಿದರೋ ಮಲ್ಲಿಗೆಯ 👏👌 ನಮ್ಮ ಕರ್ನಾಟಕದ ಕೊಳ್ಳೇಗಾಲದ ಸೀಮೆಯ ಮಹದೇಶ್ವರ ಸ್ವಾಮಿಯ ಹಾಡು.🙏

    • @vinodkankanwadi7174
      @vinodkankanwadi7174 2 ปีที่แล้ว

      Mast👍👍🙏🙏🙏🙏🙏🙏🙏🙏🙏🙏🙏

  • @manasaharsha4367
    @manasaharsha4367 ปีที่แล้ว +11

    ಇಂತ ಕಲೆಗೆ ಇವತ್ತು ಬೆಲೆ ಇಲ್ಲ. ಅದ್ಭುತ ತಾತ 🙏🙏🙏🙏🙏🙏🙏🙏🙏🙏🙏.

  • @revannas1522
    @revannas1522 2 ปีที่แล้ว +60

    ಇಂತಹ ಕಲೆಗಳು ಜೀವಂತ ಇರಬೇಕು. ನಿಮ್ಮ ಈ ಪ್ರಯತ್ನ ಅದ್ಭುತವಾಗಿದೆ.

  • @HarishHarish-xz6xy
    @HarishHarish-xz6xy 2 ปีที่แล้ว +100

    ಅಪರೂಪದ ಅಧ್ಬುತ ಕಲಾವಿದರು, ಇಂತವರ ಸಂದರ್ಶನದಿಂದ ನಿಮಗೂ ಗೌರವ ಜಾಸ್ತಿ ಆಗುತ್ತದೆ ಬ್ರದರ್

  • @naveennaikhonavar7982
    @naveennaikhonavar7982 2 ปีที่แล้ว +10

    Wow...
    ಅದ್ಬುತ ಕಲಾವಿದರು...ತಮಗೆ ಮೊದಲು ಧನ್ಯವಾದಗಳು ಇವರನ್ನು ಪರಿಚಯಿಸಿದ್ದಕ್ಕೆ..ನಾವೆಲ್ಲರೂ ರೋಮಾಂಚನ ಹೊಂದಿದ್ದೇವೆ..ಇಂತ ಶ್ರೀಮಂತ ಕಲಾವಿದರು ಬಡವರಾಗಿ ಇರೋದು ನಮ್ಮ ದುರ್ದೈವ..ಇಂತ ಕಲೆ ನಮ್ಮ ದೇಶಕ್ಕೆ ಅಲ್ಲದೆ ವಿಶ್ವದೆಲ್ಲೇಡೆ ಪರಿಚಯ ಆಗಬೇಕು.ಜೊತೆಗೆ ಇವರಿಂದ ಈ ಶ್ರೀಮಂತ ಕಲೆ ಮುಂದಿನ ತಲೆಮಾರಿಗೆ ವರ್ಗಾವಣೆ ಆಗಬೇಕು..ಇಂತವರಿಗೆ ಆರ್ಥಿಕ ಸಹಾಯ ಎಲ್ರೂ ಮಾಡಲೇ ಬೇಕು..ದಯಮಾಡಿ ಇವರ account detail haki. ಸಹಾಯ ಮಾಡೋ ಮನಸಿರುವವರು ಕಂಡಿತಾ ಸಹಾಯ ಮಾಡುತ್ತಾರೆ.

  • @purushottamsavai
    @purushottamsavai 2 ปีที่แล้ว +51

    ಕನ್ನಡ ಸಂಸ್ಕ್ರತಿ ಇಲಾಖೆ ಇವರಿಗೆ ಆರ್ಥಿಕ ಸಹಾಯ ಮಾಡಿ ಈ ಕಲೆ ಉಳಿಸಿ ಬೆಳೆಸಬೇಕಾಗಿದೆ. ಅವರ ಮುಗ್ಧತೆ ಕಲೆಗೆ ಕೋಟಿ ಕೋಟಿ ಪ್ರಣಾಮಗಳು.🙏👌👏

    • @MahendrachariChari
      @MahendrachariChari ปีที่แล้ว +1

      12:37 13:13 13:13

    • @SangameshJeer-fj5nw
      @SangameshJeer-fj5nw ปีที่แล้ว

      ಇಲ್ಲ ಸರ್ ಇವರಿಗೆ ಸಹಾಯ ಮಾಡಲ್ಲ..... ನಟ ನಟಿಯರಿಗೆ. ಸಹಾಯ ಮಾಡ್ತಾರೆ

  • @yestej9473
    @yestej9473 2 ปีที่แล้ว +74

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಕೊಡಬೇಕು

    • @MMPS_Films
      @MMPS_Films 2 ปีที่แล้ว

      Niv helidu nija bro

    • @EshwrappSh
      @EshwrappSh ปีที่แล้ว

      Channagi. Nudisutira. Yaru. Nudishoke. Agolla jevadalli

  • @pashupathic.h4610
    @pashupathic.h4610 2 ปีที่แล้ว +52

    ಇಂತ hidden talented ಸಿಗ್ಬೇಕು ಪದ್ಮ ಅವಾರ್ಡಗಳು ಆಗ ಬೆಲೆ ಬರುತ್ತೆ ಪ್ರಶಸ್ತಿ ಗೌರವ ಹೆಚ್ಚುತ್ತೆ

    • @infosyssecurity4043
      @infosyssecurity4043 2 ปีที่แล้ว +2

      Yes yes

    • @Kannadiga443
      @Kannadiga443 5 วันที่ผ่านมา

      ನಾನು ಇವತ್ತು ನೋಡ್ದೆ ಪದ್ಮ ಅಲ್ಲಾ ಭಾರತ ರತ್ನ ಕೂಡ ಇವರಿಗೆ ಬೇಡ.. ಇವರ ಕಲೆಯ ಮುಂದೆ ಪದ್ಮ,ಭಾರತ ರತ್ನ ಮಂಕಾಗುತ್ತವೆ...

  • @satheeshchandra7712
    @satheeshchandra7712 2 ปีที่แล้ว +24

    ಇಂತಹ ಕಲಾವಿದರನ್ನು ಹುಡುಕಿ ಪ್ರಶಸ್ತಿ ಜತೆಗೆ ಪ್ರತೀ ತಿಂಗಳು ಸಹಾಯ ಧನ ವನ್ನು ಕೊಡಬೇಕು

  • @nanjundaswamy7305
    @nanjundaswamy7305 2 ปีที่แล้ว +15

    ತಾತ ಅವರೇ ನಿಮ್ಮ ಕಲೆಗೆ ಧನ್ಯವಾದಗಳು ತುಂಬಾ ಅದ್ಭುತವಾದ ಕಲೆ ನಿಮ್ಮದು ತುಂಬಾ ಮನಸ್ಸಿಗೆ ಸಂತೋಷ ಆಯ್ತು ಧನ್ಯವಾದಗಳು 🙏🙏🙏🙏

  • @mahadevprasad598
    @mahadevprasad598 2 ปีที่แล้ว +44

    ಎಂಥ ಕಲಾವಿದರು ಇದನ್ನು ನೋಡಿದು ನಮ್ಮ ಪುಣ್ಯ ಅದು ಈ ಕಾಲದಲ್ಲಿ ಅವರ ಮನಸು ಮಗು ತರ ಇದೆ ಎಂಥವರ ದೇವರು ಒಳ್ಳೇದು ಮಾಡಲಿ ನಮ್ಮ ಜೊತೆ ಇರಲಿ 🙏🙏🙏

  • @chethannayakasv3983
    @chethannayakasv3983 2 ปีที่แล้ว +10

    ಎಂಥ ಅದ್ಭುತ ಹಾಗೂ ಸೂಪರ್ ಕಲೆಯನ್ನು ಪರಿಚಯ ಮಾಡಿಕೊಟ್ರಿ ಸರ್ ನಿಮ್ಮ ತಂಡಕ್ಕೂ ಹಾಗೂ ಈ ತಾತನಿಗು ನನ್ನ ಅನಂತ ಅನಂತ ಧನ್ಯವಾದಗಳು 🙏🙏🙏

  • @GiriyappaRayanaikar
    @GiriyappaRayanaikar ปีที่แล้ว +7

    ಇವರ ಅದ್ಭುತ ಕಲೆಯನ್ನು ಎಲ್ಲಾ ಜನಸಾಮಾನ್ಯರು ನೋಡಿ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ನಿಜವಾಗಿಯೂ ಬದುಕಿಗೆ ಧನ ಸಹಾಯದ ನೆರವು ನೀಡಿದರೆ ಒಳ್ಳೆಯದು.

  • @KA20biker
    @KA20biker 2 ปีที่แล้ว +80

    ಎಂಥಾ ಅದ್ಭುತ ಕಲೆಯನ್ನು ಮತ್ತು ಕಲಾವಿದರನ್ನು ತೋರಿಸಿ ಕೊಟ್ರಿ ನೀವು. ನಿಮ್ಮ ತಂಡಕ್ಕೆ ಅನಂತ ಅನಂತ ಪ್ರಣಾಮಗಳು. 🙏🙏

  • @nammanaadu5103
    @nammanaadu5103 2 ปีที่แล้ว +46

    ದೇವರು ಒಳ್ಳೆಯದು ಮಾಡಲಿ ಇವರಿಗೆ ಸಹಾಯ ದೊರಕಲಿ 🙏🙏

  • @rajubannur5476
    @rajubannur5476 2 ปีที่แล้ว +55

    👌👌👌👌ತಾತಾ ಈ ಕಲೆಯನ್ನು ಮುಂದೆನೂ ಉಳಿಸಿ 💐💐🙏🏻🙏🏻 ಶಿವಪರಮಾತ್ಮ ಆಯುಷ್ಯ ಆರೋಗ್ಯ ಕರುಣಿಸಲಿ

    • @SureshSuresh-rd6sp
      @SureshSuresh-rd6sp 2 ปีที่แล้ว +2

      Adu helok sulabha ,,,kaliyoke yaru ready illa ,,neev hogthira

    • @mahadevh355
      @mahadevh355 2 ปีที่แล้ว +1

      Dayavittu intha kalavidarannu gauravisi really he is great

  • @RavikumarYRavi-pv8uz
    @RavikumarYRavi-pv8uz 2 ปีที่แล้ว +5

    ಅದ್ಭುತವಾದ ಕಲೆ ಇವರ ಕಾಲಕ್ಕೆ ನಶಿಸಿಹೋಗುತ್ತಿರುವುದು ಬೇಸರದ ವಿಷಯ
    ಅದ್ಭುತವಾದ ಕಲೆಗಾರರಾದ ಶ್ರೀಯುತರಿಗೆ ಅನಂತಾನಂತ ನಮನಗಳು ಇವರಿಗೆ ಆ ಪರಮಾತ್ಮ ಆರೋಗ್ಯ ಆಯಸ್ಸನ್ನು ನೀಡಲಿ ಎಂದೂ ಸರ್ಕಾರ ಇಂತಹ ಕಲೆಗಾರರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿ ಸುಖಕರವಾದ ಜೀವನ ನಡೆಸಲು ಸಹಾಯ ಮಾಡಬೇಕು ಹಾಗೂ ಮನೆಯ ಸ್ಥಿತಿ ನೋಡಿದರೆ ಶೋಚನೀಯವಾಗಿದೆ ಇಂತಹ ಕಲೆಗಾರರಿಗೆ ಉತ್ತಮ ಸ್ಥಾನಮಾನ ನೀಡಿ ಉತ್ತಮ‌ ಜೀವನ ನಡೆಸಲು ಸಹಾಯ ಧನವನ್ನು ನೀಡುವಂತಾಗಬೇಕು 🙏🙏🙏💐

  • @kumarat5408
    @kumarat5408 2 ปีที่แล้ว +5

    ಕಲೆ ಇವರಿಗೆ ಹುಟ್ಟಿನಿಂದ ಕರಾಗತವಾಗಿದೆ ಇಂತ ಕಲೆಗಾರರು ಅಪರೂಪದಲ್ಲಿ ಅಪರೂಪ ಈ ಕಲಾವಿದರ ಹೆಸರು ಚಿರಾವಾಗಲಿ 💐💐🙏🏻🙏🏻💐💐

  • @l.s.byahatti7749
    @l.s.byahatti7749 ปีที่แล้ว +6

    ಇವರ ಕಲೆಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.❤❤❤❤❤

  • @balrajsyashu3072
    @balrajsyashu3072 2 ปีที่แล้ว +12

    ನಮಸ್ಕಾರ ಸರ್ ತಮಗೆ... 💐🙏
    ಅತ್ಯದ್ಭುತ ಕಲೆಗಾರ ಅಂಜನಪ್ಪನವರ ಯೋಗ ಕ್ಷೇಮದ ಜೊತೆಯಲ್ಲಿ ನಮ್ಮ ದೇಶಕ್ಕೆ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.. ಅಂಜನಪ್ಪ ನಂತಹ ನೂರಾರು ಕಲಾವಿದರು ಬೆಳಕಿಗೆ ಬರಬೇಕು.. ಇಂತಹ ಕಲಾವಿದರನ್ನು ಗುರುತಿಸಿದ ತಮಗೆ ಮತ್ತು ಕಲಾವಿದರಿಗೆ ತಾಯಿ ಚಾಮುಂಡೇಶ್ವರಿ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂಬುದೇ ನಮ್ಮ ಈ ಶುಭಸಮಯದ ಹಾರೈಕೆ... ಸರ್ವೇಜನ ಸುಖೀನೋ ಭವಂತು.. 💐🙏😊

  • @damodarnaiksinger
    @damodarnaiksinger 2 ปีที่แล้ว +6

    Very ನೈಸ್ brother
    ಎಂಥ ಟ್ಯಾಲೆಂಟ್
    ನೀವು ಮಾಡದಂಥ ಈ ಕಾರ್ಯ ಬಹಳ ದೊಡ್ಡದು
    ಇಂಥ ಕಲೆ ತೋರ್ಸಿದಕ್ಕೆ ಧನ್ಯವಾದಗಳು
    ದೇವ್ರು ನಿಮ್ಗೆ ಅವ್ರಿಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ
    ಒಳ್ಳೇದಾಗ್ಲಿ

  • @basappahorakeri8207
    @basappahorakeri8207 2 ปีที่แล้ว +2

    ನಿಮ್ಮಂತ ಕಲಾವಿದರು ಯುವ ಪೀಳಿಗೆಗೆ ಬೇಕು ತಾತ ನಾವು ಯಾವಾಗಲೂ ನೋಡಿದಂತ ಈ ವಾದ್ಯವು ನಮಗೆ ಹಾಗೂ ನಮ್ಮ ಕರ್ನಾಟಕದ ಜನತೆಗೆ ಹೃತ್ಪೂರ್ವಕ ವಂದನೆಗಳು ಹಾಗೂ ಈ ವೀಣೆಯ ಹಾಗೂ ವಾದ್ಯ ನಾನು ಮೊದಲ ಬಾರಿಗೆ ನೋಡಿರುವೆ ದೇವರಿಗೆ ನಿಮಗೆ ಆಯಸ್ಸು ಆರೋಗ್ಯ ಚೆನ್ನಾಗಿರಲೆಂದು ಬೇಡಿಕೊಳ್ಳುತ್ತೇನೆ

  • @susheelat4478
    @susheelat4478 2 ปีที่แล้ว +4

    ಅಪರೂಪದ ಕಲಾವಿದರು . ಬಾಯಿಯಲ್ಲಿ, ಮೂಗಿನಲ್ಲಿ ನುಡಿಸುವುದು ಕಷ್ಟದ ಮಾತು.
    ಇಂತಹ ಕಲೆ ಬೆಳೆಯಬೇಕು . ಎಲ್ಲರ ಪ್ರೋತ್ಸಾಹ ಮುಖ್ಯ . ಅಂಜನಪ್ಪ ನವರಿಗೆ ಸಾವಿರ ನಮನಗಳು . ಚಿತ್ರಗೀತೆ ನುಡಿಸಿದ್ದು ಅದ್ಭುತವಾಗಿತ್ತು . 👌🙏

  • @karnatakahistory164
    @karnatakahistory164 2 ปีที่แล้ว +1

    ಅಪರೂಪದ ಸಂದರ್ಶನ, ಅದ್ಭುತವಾದ ವ್ಯಕ್ತಿತ್ವ.

  • @prakashpoojari7051
    @prakashpoojari7051 2 ปีที่แล้ว +27

    ಶುದ್ಧ ಕನ್ನಡ ಶುದ್ಧ ಮನಸ್ಸು ❤️

  • @seethakanthdarbhe6189
    @seethakanthdarbhe6189 2 ปีที่แล้ว +1

    ಧನ್ಯವಾದಗಳು, ಒಬ್ಬ ಉತ್ತಮ ಕಲಾವಿದರನ್ನು ಪರಿಚಯಿಸಿದ್ದೀರಿ. ಇವರಿಗೆ ಪ್ರೋತ್ಸಾಹ ಸಿಗುವ ಅಗತ್ಯವಿದೆ.

  • @sabunatekar2449
    @sabunatekar2449 2 ปีที่แล้ว +12

    ಅದ್ಬುತವಾದ ಕಲೆ ಅಜ್ಜಯ್ಯ 🥰🥰

  • @samudayatv
    @samudayatv 2 ปีที่แล้ว

    ಇವರ ದೂರವಾಣಿ ಸಂಖ್ಯೆ ಮತ್ತು ಸಂಪರ್ಕಿಸುವ ವಿಧಾನ ತಿಳಿಸಿ ಇವರ ಕಡೆಗೆ ಗೌರವಹಿತವಾಗಿ ಏನಾದರೂ ಹಣದ ಸಹಾಯ ಮಾಡಲು ಇಚ್ಛಿಸುತ್ತೇವೆ. ಇಂತಹ ಅಳಿವಿನ ಅಂಚಿನಲ್ಲಿರುವ ಸಾಧಕರ ಕಲೆಯ ಪರಿಚಯ ಮಾಡಿಸಿದ್ದಕ್ಕೆ ನಿಮ್ಮ ವಾಹಿನಿಗೆ ಧನ್ಯವಾದಗಳು💐🙏

  • @ambeenterprises3314
    @ambeenterprises3314 2 ปีที่แล้ว +7

    I remember seeing people playing these instruments some 40 years back in Bangalore too. Slowly these are getting erased.

  • @Maheshmahesh-pt5ey
    @Maheshmahesh-pt5ey 2 ปีที่แล้ว +2

    ಒಂದು ಪ್ರಶಸ್ತಿ ಕೊಡುವ ಮುನ್ನ ಅವರ ಬಡತನಕ್ಕೆ ಅವರ ಕಲೆಗೆ ಒಂದು ಚಲನಚಿತ್ರದಲ್ಲಿ ಮ್ಯೂಸಿಕ್ ಬ್ಯಾಗ್ರೌಂಡನ್ನು ಕೊಡಬಹುದಿತ್ತು ಬಹಳ ಅಪರೂಪದ ಕಲಾವಿದರು 🙏🏼🙏🏼🙏🏼🙏🏼🙏🏼🙏🏼🙏🏼👌🏻👌🏻👌🏻❤️

  • @hanamanthas191
    @hanamanthas191 2 ปีที่แล้ว +7

    ಅದ್ಬುತ ಕಲೆ ಗೆ ನನ್ನ ಮನವ ಪೂರ್ವಕ ನಮಸ್ಕಾರಗಳು ಅಜ್ಜ

  • @sangameshhunasagi1236
    @sangameshhunasagi1236 2 ปีที่แล้ว

    ಇಂಥ ಸಂಗೀತ ಕೇಳಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮ್ಮ ಚಾನಲ್ಗೆ ತುಂಬಾ ಧನ್ಯವಾದಗಳು

  • @indianboybaru1644
    @indianboybaru1644 2 ปีที่แล้ว +4

    Really great ಕಲಾವಿದ, ಇವರನ್ನ reach ಮಾಡಿದಕ್ಕೆ ಧನ್ಯವಾದ friend,

  • @deepaswamydeepa3604
    @deepaswamydeepa3604 2 ปีที่แล้ว +1

    ಕಲೆಗೆ ನಿಜವಾದ ಬೆಲೆ ಸಿಗದೆ ಇರುವದು ದುರ್ದೈವದ ಸಂಗತಿ...

  • @saddamjatiger3032
    @saddamjatiger3032 2 ปีที่แล้ว +5

    ತಾಯಿ ಕನ್ನಡಾಂಬೆಯ ವರಪುತ್ರ. ಕರ್ನಾಟಕದ ಹೆಮ್ಮೆ. ಅಜ್ಜಾ ನಿಜವಾಗಿಯೂ ತುಂಬಾ ತುಂಬಾ ಹೆಮ್ಮ ಅನಿಸುವುದು ತಮ್ಮ ಕಲೆಯನ್ನು ಕಂಡ ಜನ ಎಲೆ ಮರೆ ಕಾಯಿತರ ತಮ್ಮಂಥ ಮಹಾ ವಕ್ತಿಗಳ ದರ್ಶನವಾಯಿತು ಜೈ ಕನ್ನಡಾಂಬೆ ...🙏🙏💐💐

  • @amareshkupagal9145
    @amareshkupagal9145 2 ปีที่แล้ว +9

    👌👌👌👌👌🙏🙏🙏🙏🙏 ಪದಗಳಿಂದ ವರ್ಣಿಸಲು ಸಾಧ್ಯವಾಗದ ಕಲೆ.

  • @RajeshMG1991
    @RajeshMG1991 2 ปีที่แล้ว +8

    ಕರ್ನಾಟಕದಲ್ಲಿ ಕಲೆಗೆ ಬಡತನವಿಲ್ಲ ಧನ್ಯವಾದಗಳು

  • @ರಮೇಶ್ಕನ್ನಡಿಗ-ಮ7ಬ
    @ರಮೇಶ್ಕನ್ನಡಿಗ-ಮ7ಬ 2 ปีที่แล้ว +1

    ವ್ ಅದ್ಬುತ ತಾತ ನಿಮ್ಮ ಕಲೆಗೆ ಬೆಲೆ ಕಟ್ಟೋಕೆ ಯಾರಿಂದಲೂ ಸಾಧ್ಯವಿಲ್ಲ

  • @devarajubs3960
    @devarajubs3960 2 ปีที่แล้ว +10

    ಅದ್ಭುತವಾದ ಕಲೆ,ಕಲಾವಿದರು.

  • @balakundikumaraswamy4266
    @balakundikumaraswamy4266 ปีที่แล้ว

    ಅದ್ಬುತ ಕಲೆ ಶ್ರೀ ಅಂಜಿನಪ್ಪ ರವರೆ ನಿಮಗೆ ನಮಸ್ಕಾರಗಳು.
    👍👍
    👌👌
    ❤️❤️
    🙏🙏

  • @venkateshn4646
    @venkateshn4646 2 ปีที่แล้ว +44

    Amazing talent sir ...Government should give basic essential support to such kind of legend Artist 💚And also should take care to protect such kind of karnataka musical elements ...Jai KARNATAKA MAATHE 👍

  • @amareshadagi319
    @amareshadagi319 2 ปีที่แล้ว +1

    ಇಂತಹ ಕಲಾವಿದರಿಗೆ ಬೆಳೆಯಲು ವೇದಿಕೆ ಮಾಡಿ ಕೊಡಿ, ಎಂತಹ ಕಲೆ ಅಬ್ಬಬ್ಬಾ..... 🙏🙏

  • @shivaprasadsuvarna3062
    @shivaprasadsuvarna3062 2 ปีที่แล้ว +23

    ತುಂಬಾ ಅದ್ಬುತ ಕಲೆ 🙏 , ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪ್ರಶಸ್ತಿ ಹಾಗು ಪ್ರೋತ್ಸಾಹಿಸಿ ಕಲೆಯನ್ನು ಮುಂದುವರಿಸಲು ಧನ ಸಹಾಯ ಮಾಡಬೇಕು

  • @Mbg299
    @Mbg299 2 ปีที่แล้ว +5

    ಒಳ್ಳೆ ಮಾಹಿತಯನ್ನೊಳಗೊಂಡಿದೆ ಮೂಲ ಕಲೆ ಸರ್ವ ಶ್ರೇಷ್ಠ ಕಲೆ 🙌🌷

  • @rajendrasudhama1762
    @rajendrasudhama1762 ปีที่แล้ว +3

    ಇಂತಹ ಅಪರೂಪದ ಕಲಾತಪಸ್ವಿಗೆ ಶಿರಸಾಷ್ಟಾಂಗ ನಮಸ್ಕಾರಗಳು 🙏🙏🙏

  • @helloeverybody9958
    @helloeverybody9958 2 ปีที่แล้ว

    Yajamanrige dodda salute.. Olle video

  • @parameshparmu1264
    @parameshparmu1264 2 ปีที่แล้ว +7

    Aa star ,ee star antha kitthadthirallo gulamara ,averalla fake stars. Evaru nijavadha kalavidharu👌💐
    Good work @masala chai . please keep it up

  • @prajwalst6975
    @prajwalst6975 2 ปีที่แล้ว +2

    ತುಂಬಾ ಅದ್ಭುತವಾದ ರೋಮಾಂಚನವಾದ ದೃಶ್ಯ ಸರ್ ತುಂಬಾ ಚೆನ್ನಾಗಿದೆ

  • @chandrashekarv14
    @chandrashekarv14 2 ปีที่แล้ว +8

    This type of people should be respected and appreciated thanks for channel for airings do such programs

  • @bilvarajchandrashekar1974
    @bilvarajchandrashekar1974 ปีที่แล้ว +1

    ತುಂಬಾ ಚೆನ್ನಾಗಿದೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಜನರಲ್ಲಿ ನನ್ನ ಪ್ರಾರ್ಥನೆ

  • @bheemsdream5841
    @bheemsdream5841 2 ปีที่แล้ว +21

    Dear MCM ...Kindly take him to govt level ... Deserved for padma ...... Unbelievable diamond ....

  • @mohanmohan-ch9qr
    @mohanmohan-ch9qr 2 ปีที่แล้ว +1

    ಅತ್ಯದ್ಭುತವಾದ ಕಲಾವಿದ. ಇವ್ರಿಗೆ ಸಾಧ್ಯವಾದಷ್ಟು ತಮ್ಮ ವಾಹಿನಿ ಮುಖಾಂತರ ಸಹಾಯ ಮಾಡ್ಬೇಕು ಅಂಥ ತಮ್ಮಲ್ಲಿ ವಿನಂತಿ 🙏

  • @mallikarjunhiremath8690
    @mallikarjunhiremath8690 2 ปีที่แล้ว +11

    ಹೃದಯವಂತ ಅಜ್ಜನ ಶ್ರೇಷ್ಠ ಕಲೆಗೆ ಕೋಟಿ ಕೋಟಿ ನಮನ ...🙏

  • @eeshwarimuttu9062
    @eeshwarimuttu9062 2 ปีที่แล้ว +3

    Great salute..... Bring this great soul out. Let whole world knows about them.

  • @rajuhyr4940
    @rajuhyr4940 2 ปีที่แล้ว +5

    ನಮ್ಮ ರಾಜ್ಯ ಸರ್ಕಾರ ಇಂತವರನ್ನು ಗುರ್ತಿಸಿ ಸನ್ಮಾನಿಸಿ ಗೌರವಿಸಬೇಕು

  • @rangaswamirangaswami3478
    @rangaswamirangaswami3478 2 ปีที่แล้ว

    ಸೂಪರ್ ಅಣ್ಣ ನಮ್ಮ ಕನ್ನಡದ ಕಲಾವಿದರು ತುಂಬಾ ಕಡೆ ಇಧಾರೆ ಹುಡುಕಿ ನಿಮ್ಮಿಂದ ಅವರ್ಗು ಎಲ್ಪ್ ಆಗ್ಬಹುದು ನಿಮ್ ಜೊತೆ ನಾವು ಇರ್ತಿವಿ ಕನ್ನಡಿಗರು ಎಲ್ಲಾಧ್ರುಲು ಮುಂದೆ ಅವ್ರೆ ಅವ್ರ್ಗೆ ಅಲ್ಲಾ ಕನ್ನಡಿಗರು ಸಹಾಯ ಮಾಡೆ ಮಾಡತಾರೆ

  • @harihassan2691
    @harihassan2691 2 ปีที่แล้ว +8

    this person birth shouldn't been in India...no one even recognised this gem till now...shame on us...I am stunned and petrified seeing his excellency in this instrument...I really am feeling to help but I am not that financially strong enough to support his life but definitely how much is possible I will go and take his blessings and pay respect to this great soul...if anyone seeing this comment and are capable to provide justice to his art kindly do it I beg you

  • @ssbiradar7662
    @ssbiradar7662 2 ปีที่แล้ว

    ಇಂತವರಿಗೆ ಸರಕಾರದಿಂದ ಸಹಾಯ ಮಾಡಲು ಮುಂದಾ ಗಬೇಕು ನಿಜವಾದ sanadi ಅಪ್ಪಣ್ಣ

  • @ningappah3638
    @ningappah3638 2 ปีที่แล้ว +4

    ಕರ್ನಾಟಕ ರಾಜ್ ಪ್ರಶಸ್ತಿ ಕೊಡ್ಬೇಕು ದೇವರು 🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️❤️❤️❤️❤️❤️❤️❤️

  • @applespinich5827
    @applespinich5827 ปีที่แล้ว +1

    No end of an art! Very impressive. But very sad not passing to the next generation.

  • @s.p.rathod4773
    @s.p.rathod4773 2 ปีที่แล้ว +6

    ಅದ್ಭುತ ಕಲೆಗಾರ 👌👌👌👌👌👌👌👌👌👌👌👌👌👌👌👌👌👌

  • @udaybhat3396
    @udaybhat3396 2 ปีที่แล้ว

    ತುಂಬಾ ದೊಡ್ಡ ಕಲಾವಿದರು ತಾವು.... ಇದನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮ ಸಂಸ್ಕೃತಿ ಇಲಾಖೆಯ ಹೊಣೆ.... ಇಂತಹ ಕಲಾವಿದರನ್ನು ಗುರುತಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು... ಇವರಿಂದ ಕಲಿಯುವಂಥಾದ್ದು ಬೇಕಾದಷ್ಟಿದೆ.... ತುಂಬು ಹೃದಯದ ನಮನಗಳು...

  • @MovikaVlogs
    @MovikaVlogs 2 ปีที่แล้ว +3

    Great!!! Legendary musician!!!

  • @ರಾಜಕುಮಾರ-ಢ9ಗ
    @ರಾಜಕುಮಾರ-ಢ9ಗ 2 ปีที่แล้ว +1

    ಅತ್ಯದ್ಭುತ ಕಲೆ, ಇತರ ಆಸಕ್ತರಿಗೆ ಕಲಿಸುವ ಪ್ರಯತ್ನ ನಡೆಯಲೇಬೇಕು, ಸತತ ಸಾಧನೆಯಿಂದ ಕಲೆ ಕರಗತವಾಗುತ್ತೆ ಪಾಶ್ಚಾತ್ಯರಿಗೆ ಇದರ ಸುಳಿವು ದೊರಕಿದರೆ ಅವರು ಇದನ್ನು ಅತ್ಯುನ್ನತೀಕರಿಸ್ತಾರೆ, ಇದಕ್ಕೆ ಉದಾಹರಣೆ ನಮ್ಮ ಕಳರಿಪಯಟ್ಟು ಕರಾಟೆ ಕುಂಗ್ ಫೂ ಆಗಿ ವೈಭವೀಕರಿಸಿರೋದು, ನಮ್ಮನ್ನಾಳುವ ಅವಿವೇಕಿಗಳಿಗೆ ನಮ್ಮ ನೆಲದ ಕಲೆಯ ಬಗ್ಗೆ ಗೌರವ ಇಲ್ಲದೇ ಇರೋದು.

  • @BharathBharath-pu3ui
    @BharathBharath-pu3ui 2 ปีที่แล้ว +4

    Nishkalmashavadha... jeevi... hats of

  • @basavarajb2468
    @basavarajb2468 2 ปีที่แล้ว

    ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸ್ನೇಹಿತ ತುಂಬಾ ಅತ್ಯಾದ್ಭುತ್ ಕಲೆ ಗಾರ ಮ್ಯೂಸಿಕ್ ಮಾಂತ್ರಿಕ ರನ್ನು ಪರಿಚಯ ಮಾಡಿದ್ದಕ್ಕೆ

  • @rameshhunasagivolga5134
    @rameshhunasagivolga5134 2 ปีที่แล้ว +8

    ಎಂಥಹ ಅದ್ಬುತ ಕಲಾವಿದರು.....ಇವರಿಗೆ ಯಾವುದೆ ಬೆಲೆ ಇಲ್ಲಾ...ಇದು ನಮ್ಮ ದೇಶ...!

    • @nagarajgsh5086
      @nagarajgsh5086 2 ปีที่แล้ว

      Sir vijay prakash avarige contect madi sir

  • @ManiKanta-nf3gw
    @ManiKanta-nf3gw 2 ปีที่แล้ว

    ಸೂಪರ್ ತಾತ ದೇವರು ಇನ್ನೂ ಚೆನ್ನಾಗಿ ಆಯಸ್ಸು ಕೊಡಲಿ

  • @kushisirribannigolkar9039
    @kushisirribannigolkar9039 2 ปีที่แล้ว +9

    ಅದ್ಭುತ ಕಲಾಕಾರರು 🙏🙏🙏🙏

  • @bhagyalakshmi9294
    @bhagyalakshmi9294 2 ปีที่แล้ว

    Great mamma chikkabalapura da kalavedarige ,nijavagalu evarige baratha rathna prashasti kodi

  • @somashekaraiahc1055
    @somashekaraiahc1055 2 ปีที่แล้ว +8

    Govt should protect this type art and artist.thanks.

  • @Onmyguide
    @Onmyguide 2 ปีที่แล้ว +2

    The most valuable content I had ever seen in the internet 👌👌👌👌

  • @indian5984
    @indian5984 ปีที่แล้ว +3

    Remember all childhood days thanks for make this video bro keep going collect more videos happy journey ❤️❤️

  • @rajashekhar7738
    @rajashekhar7738 2 ปีที่แล้ว +1

    ಈ. ವೀಡಿಯೋ.ಮಾಡಿದಂಥ.ನಿಮಗೆ.ನನ್ನ.ಧನ್ಯವಾದಗಳು.

  • @parvathipatil7757
    @parvathipatil7757 2 ปีที่แล้ว +5

    Great, amazing talent 🙏🙏💐💐 should be given financial assistance.. please bring his talent in front of Government .. could be given for Guiness book of records 🙏💐

  • @subhashkc7450
    @subhashkc7450 2 ปีที่แล้ว

    A bagavantha nimage innu hechina Shakti kottu kapadali super shaehanai barisuthira yajamanre

  • @jaibheembabladi8904
    @jaibheembabladi8904 2 ปีที่แล้ว +3

    grandpa you r the inspiration of our young genation. . . i hats of u 4 ur art

  • @jagadevappadengi5568
    @jagadevappadengi5568 2 ปีที่แล้ว

    ಅದ್ಭುತ ಕಲೆ ನಿಮಗೆ ಸಾವಿರ ನಮನಗಳು

  • @dr.bmchandrakumar7764
    @dr.bmchandrakumar7764 2 ปีที่แล้ว +7

    Government should recognise this musicians

  • @sangaviflowerist6074
    @sangaviflowerist6074 2 ปีที่แล้ว

    ನಿಜವಾಗ್ಲೂ ನಿಮ್ಮ ಈ ಕೆಲಸ ತುಂಬಾ ಚೆನ್ನಾಗಿದೆ ಎಲೆಮರೆಯಂತೆ ಇರುವಂತ ಇಂತ ಕಲವಿದರನ್ನ ಮುಂಚೂಣಿಗೆ ತರುವ ಪ್ರಯತ್ನ ನಿಜವಾಗ್ಲೂ ಅದ್ಬುತ ನಿಮ್ಮ್ ಈ ಕಾರ್ಯಕ್ಕೆ ಹೃದಯಪೂರ್ವಕ ಅಭಿನಂದನೆಗಳು ಸರ್

  • @husanappadollin3930
    @husanappadollin3930 2 ปีที่แล้ว +7

    Amazing art ee kaleyannu ulisalu heli sir thank you.

  • @ateja492
    @ateja492 2 ปีที่แล้ว

    Bro super real kale avarigide...our new generation should learn and teach to the next generation....

  • @k.t.venkatachala1255
    @k.t.venkatachala1255 2 ปีที่แล้ว +9

    Better to introduce him to entire Karnataka through Zee network Kannada. ,👍👌🙏💐💐💐💐

  • @nagendranagendra373
    @nagendranagendra373 2 ปีที่แล้ว

    ಮಸಾಲ ಚಾಯ್ ನಿಮಗೆ ಒಳ್ಳೆದಾಗಲಿ

  • @sandeepraj8476
    @sandeepraj8476 2 ปีที่แล้ว +13

    OMG WHAT GREATEST Talent 👏👏👏He Had We Can refer for American talent please anyone else please let me know for him take there American talent we show for our Karnataka talent Thank You 👍🏼👏💪

  • @basavarajingalagi3633
    @basavarajingalagi3633 2 ปีที่แล้ว

    ನಿಮ್ಮ ಕಾರ್ಯಕ್ರಮಕ್ಕೆ ನಮ್ಮ ಅನಂತ್ ನಮಸ್ಕಾರ 🙏🙏ಆದರೆ ನೀವು ಕಾರ್ಯಕ್ರಮ ಮುಗಿದನಂತರ ಅವರಿಗೆ ಒಂದು ಚಿಕ್ಕ ಸನ್ಮಾನ ಮತ್ತು ಕಾಣಿಕೆ ಕೊಟ್ಟಿದ್ದರೆ ಬಹಳ ತೃಪ್ತಿ ಆಗುತ್ತಿತ್ತು ಎಂಬುದು ನನ್ನ ಅಭಿಮತ್ ನಾನು ಎಷ್ಟೋ ಕಲಾವಿದರನ್ನು ಕೇವಲ ಭೇಟಿಗೆ ಹೋದಾಗ ಕೈ ತುಂಬ ಕಾಣಿಕೆ ಅವರಿಗೆ ಯೋಗ್ಯ ಸತ್ಕಾರ ಮಾಡಿ ಅವರನ್ನು ಸಂತೋಷ ಪಡಿಸಿದ್ದೇನೆ ಕಾರಣ ಕಲಾವಿದರು ಜಿವಂತ ಸರಸ್ವತಿ ಸ್ವರೂಪರು ನೀವು ತೆರೆ ಹಿಂದೆ ಸತ್ಕಾರ ಮಾಡಿದ್ದರೆ ನಿಮಗೆ ಶುಭಾಶಯಗಳು 🙏ಅದ್ಬುತ ಕಾರ್ಯಕ್ರಮ ಅತ್ಯುತ್ತಮ ಕಲಾ ಮೂರ್ತಿ ಅವರಿಗೆ ನನ್ನ ಕೋಟಿ 🙏🌹🙏🙏💐

  • @nischithachandrashekar211
    @nischithachandrashekar211 2 ปีที่แล้ว +25

    Great talent 🙏

  • @Sangameshpatil1978
    @Sangameshpatil1978 2 ปีที่แล้ว +2

    ಇಂತಹ ಅದ್ಭುತ ಪ್ರದರ್ಶನ ಕೊಡುವಂತಹ ವ್ಯೆಕ್ತಿಗೆ‌ ಒಂದು ‌ ಚನ್ನಾದ‌ ಮನೆ‌ ಇಲ್ಲಾ‌ ಸರ್ಕಾರ ಇಂತಹ ಅದ್ಭುತ ವ್ಯಕ್ತಿಗೆ‌ ಪ್ರಶಸ್ತಿಗಳನ್ನಾ‌ ಇಡ್ಲಿಕ್ಕೆ‌ ಮನೆ‌ ಇಲ್ವಲ್ಲಾ‌ ಅನ್ನೊದು‌ ಒಂದು ನೊವಿನ‌ ಸಂಗತಿ‌ ಪಾಪ

    • @nihalpoojapriya1475
      @nihalpoojapriya1475 2 ปีที่แล้ว

      100 💯 Nija sir ayyoo ansutte, devaru kapadali avaranna

  • @manikantanaik2972
    @manikantanaik2972 2 ปีที่แล้ว +8

    Really it's superb
    Amazing 😍

  • @ashokn.d9166
    @ashokn.d9166 2 ปีที่แล้ว +1

    ನಿಜವಾಗಿಯೂ ತುಂಬಾ ಚೆನ್ನಾಗಿದೆ
    ಈ ಕಲೆ. ಇನ್ನೂ ಮುಂದೆ ಕೂಡಾ.. ಬೆಳೆಯಬೇಕು

  • @basuchallur1775
    @basuchallur1775 2 ปีที่แล้ว +8

    For the first time I have seen an artist like this. Wonderful! What a talent! Thank you for this channel

  • @keshavamurthy3316
    @keshavamurthy3316 ปีที่แล้ว

    ಅದ್ಭುತ ಕಲಾವಿದರು.ಅವರಿಗೆ ವಾಸಿಸುವ ಮನೆ ಸರಿಯಲ್ಲ. ಇದರ ಬಗ್ಗೆ ಗಮನ ಹರಿಸಬೇಕು.🙏🙏

  • @harshathgowda.rharshath4970
    @harshathgowda.rharshath4970 2 ปีที่แล้ว +5

    ನಮ್ಮ ಅವಿಭಜಿತ ಕೋಲಾರದ ಹೆಮ್ಮೆ ಈ ತಾತನವರು 👌👌🙏

  • @balachandragowdachandru1604
    @balachandragowdachandru1604 2 ปีที่แล้ว

    Fantastic godblessue award kodbeku Hatsup Goldman

  • @chayanaik1164
    @chayanaik1164 ปีที่แล้ว +3

    ❤the music they have been creating...local organisations should help them to improve their living.... only then can such folk music spread around..made in India music❤

  • @saneravi
    @saneravi 7 หลายเดือนก่อน

    ಅಬ್ಬಬ್ಬಾ ಅದ್ಭುತ ಕಲೆಗಾರರು. ಇಂತವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡದಿದ್ದರೆ ಬಹುಷ್ಯ ಪದ್ಮಶ್ರೀ ಪ್ರಶಸ್ತಿಗೆ ಬೆಲೆ ಕಡಿಮೆ.

  • @bheemsdream5841
    @bheemsdream5841 2 ปีที่แล้ว +5

    First time I watched such feeling full video ....OMG😞

  • @venkateshprasadtn4961
    @venkateshprasadtn4961 2 ปีที่แล้ว

    ಯಜಮಾನ್ರೆ ನಿಮ್ಮ ಈ ಕಲೆಗೆ ನನ್ನದೊಂದು ಸ್ರಾಸ್ಟಾಂಗ ನಮಸ್ಕಾರಗಳು