Nadaswara Narayana | ನಾರಾಯಣ ಪೊಲೆಬೋಯನ 'ಆಡಿಸಿದಳೆಶೋದಾ ಜಗದೋದ್ಧಾರನ' ನಾದಸ್ವರಕ್ಕೆ ಫೀದಾ ಆದ್ರೂ Vijay Prakash

แชร์
ฝัง
  • เผยแพร่เมื่อ 27 ม.ค. 2025

ความคิดเห็น • 361

  • @munivenkataswamyt1879
    @munivenkataswamyt1879 3 ปีที่แล้ว +84

    ವಿ. ಪಿ. ಸಾರ್ ರವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು, ಇವರು ಇಂತಹ ಕಲಾವಿದರನ್ನು ಪ್ರೋತ್ಸಾಹಿಸು ತ್ತಾರೆ. ಇಂತಹ ಕಲಾವಿದರನ್ನು ಕನ್ನಡ ನಾಡಿಗೆ ಪರಿಚಯಿಸಿದ ವಾಹಿನಿಗೆ ಧನ್ಯವಾದಗಳು.

    • @dr.h.venkateshph.dinsericu4724
      @dr.h.venkateshph.dinsericu4724 2 ปีที่แล้ว +2

      Thank you very much V P sir to introduce artists who are in remote places, who has got outstanding knowledge about carnatic music. May god bless you

    • @rajeevalochana2809
      @rajeevalochana2809 2 ปีที่แล้ว +2

      Really hats off to News 18 Harish and team to trace out Nadaswara Narayana,thanks to V. P .SIR having good hearted to recognize these type of awesome poor artist , Rich in Nadaswar and leaving in small 🛖 hut, kindly help these type of Artists

    • @muralidharamysore6519
      @muralidharamysore6519 ปีที่แล้ว

      I request vp to do some thing to the life style of this gentle man .

    • @harishshetty4328
      @harishshetty4328 ปีที่แล้ว

      ​@@dr.h.venkateshph.dinsericu4724❤

    • @raomaruthy484
      @raomaruthy484 4 หลายเดือนก่อน

      ಮಾಣಿಕ್ಯ ಗಳು ಎಲ್ಲೆಲ್ಲೋ ಇರಬಹುದು. ಹುಡುಕಿ ಬೆಳಕಿಗೆ ತರುವ ಕೆಲಸ ಮಾಡಿದ ಎಲ್ಲರೂ ಧನ್ಯ ವಾದಗಳಿಗೆ ಪಾತ್ರರು.

  • @Randomvibes19
    @Randomvibes19 3 ปีที่แล้ว +2

    ಕಷ್ಟದಿಂದ ಮೇಲೆ ಬಂದವರಿಗೆ ಮಾತ್ರ ನಿಜವಾದ ಕಲೆಯ ಬಗ್ಗೆ ಗೊತ್ತಾಗೋದು. ಈ ರಿತಿಯಲ್ಲಿ ಕಲಾವಿದರನ್ನು ಪ್ರೋತ್ಸಾಹ ಮಾಡುವ ಶ್ರೇಷ್ಠ ಕಲಾವಿದರನ್ನು ಪಡೆದ ಕನ್ನಡ ತಾಯಿ ನಿಜಕ್ಕೂ ಧನ್ಯಳು.🙏🙏🙏🙏

  • @ಮೋಕ್ಷ
    @ಮೋಕ್ಷ 2 ปีที่แล้ว

    ಕರ್ನಾಟಕದಲ್ಲಿ ಇಂತಹ ಉತ್ತಮ ಕಲಾವಿದರು ಬಹಳಷ್ಟು ಇದ್ದಾರೆ ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ ಹಾದಿ ಬೀದಿಯಲ್ಲಿ ಹಾಡುವವರು ಎಂದು ಕೀಳಾಗಿ ನೋಡದೆ ನ್ಯೂಸ್ ಚಾನೆಲ್ ಗಳು ಹಾಗೂ ವೇದಿಕೆಗಳು ಇವರಿಗೆ ಮುಕ್ತ ಸ್ವಾಗತ ಕೋರಿ ಬೇಕಾಗಿರುವ ಅವಶ್ಯಕತೆ ಇದೆ ಧನಸಹಾಯದ ಅವಶ್ಯಕತೆಯೂ ಇದೆ ಇಂತಹ ಕಲಾವಿದರನ್ನು ಪರಿಚಯಿಸಿದ ನ್ಯೂಸ್ 18 ರವರಿಗೂ ನನ್ನ ಧನ್ಯವಾದಗಳು

  • @ganesh.h.s.seetharama7796
    @ganesh.h.s.seetharama7796 2 ปีที่แล้ว

    ಶ್ರೀವಿಜಯಪ್ರಕಾಶರ ಮಾರ್ಗದರ್ಶಕ ಮಾತುಗಳು ಬಹು ಅರ್ಥಪೂರ್ಣ. ಗುರುಮುಖೇನ ಕಲಿತ ವಿದ್ಯೆ ವ್ಯಕ್ತಿಯನ್ನು ಆಂತರಂಗಿಕವಾಗಿ ಸದೃಢನಾಗಿ ಸತ್ಸಂಸ್ಕಾರಯುತನಾಗಿ ಬೆಳೆಸುತ್ತದೆ.

  • @thippeswamythippeswamymb5870
    @thippeswamythippeswamymb5870 3 ปีที่แล้ว

    ಈ ಹಾಡು ಜಗದೊದ್ದಾರನ ಆಡಿಸದಳೆಶೋಧ .... ತುಂಬಾ ಇಷ್ಟ. ಕನ್ನಡ ಚಲನಚಿತ್ರ ಕಿಚ್ಚ ಸುದೀಪ್ ಅವರ ಅಭಿನಯದ "ರನ್ನ" ದಲ್ಲಿ ಈ ಹಾಡು ಮೂಡಿಬಂದಿದೆ. ಈ ಕಲಾವಿದನಿಗೆ ಧನ್ಯವಾದಗಳು 🙏

  • @abhilash_hr
    @abhilash_hr 3 ปีที่แล้ว +2

    ಈ ಗೀತೆಯ ಕರ್ತೃ ಶ್ರೀ ಪುರಂದರದಾಸರ ಆಶೀರ್ವಾದ ಈತನ ಮೇಲೆ ಇದ್ದಿರಬಹುದು ಅನ್ಸುತ್ತೆ.. 🙏ಆದ್ದರಿಂದಲೇ ಈತನ ಪ್ರತಿಭೆಗೆ ಒಂದು ಗುರುತು ಸಿಕ್ಕಿರಬಹುದು ಅನ್ನೋದು ನನ್ನ ಅನಿಸಿಕೆ..

  • @shashisudha9925
    @shashisudha9925 3 ปีที่แล้ว +1

    ತುಂಬಾ ಧನ್ಯವಾದಗಳು ಸರ್ ಈ ತರ ಕಲೆ ಇರೋರು ನಮ್ಮ ರಾಜ್ಯದಲ್ಲಿ ತುಂಬಾ ಜನ ಇದ್ದಾರೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಕ್ತಿಲ್ಲ ದಯಮಾಡಿ ಅವಕಾಶ ಕೊಡಿ ಸರ್

  • @narayanshanbhag9642
    @narayanshanbhag9642 3 ปีที่แล้ว +45

    ಎಲೆಮರೆಯ ಕಾಯಿಯಂತಿರುವ ಇಂತಹ ಅಪರೂಪದ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುತ್ತಿರುವ ವಾಹಿನಿಗೆ ಶುಭವಾಗಲಿ. ಕಲಾವಿದರು ಬೆಳೆಯಲು ಸಹಾಯವಾಗಲಿ.

  • @lingaiahn7391
    @lingaiahn7391 19 วันที่ผ่านมา

    ಸಹೃದಯಿ ವಿ. ಪಿ ಸರ್ ರವರು ಇಂತಹಕಲಾವಿದರನ್ನು ಪ್ರೋತ್ಸಾಹ ನೀಡುವ ಬಗೆ ಬಹಳ ಚೆನ್ನಾಗಿದೆ.
    ಧನ್ಯವಾದಗಳು.

  • @bsommapapoojary487
    @bsommapapoojary487 3 ปีที่แล้ว +16

    ಪ್ರಸಿದ್ಧ ಗಾಯಕ ವಿಜಯ ಪ್ರಕಾಶ್ ಸರ್ ರವರಿಗೆ ಪ್ರಣಾಮಗಳು...ಎಲೆ ಮರೆಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುತ್ತಿರುವ News kannadakke ಅಭಿನಂದನೆಗಳು

  • @sukanyasuki623
    @sukanyasuki623 3 ปีที่แล้ว +2

    NEW 'S 18 ಗೆ ತುಂಬಾ ಧನ್ಯವಾದಗಳು. ಏನು ಮಾತನಾಡುವುದಕ್ಕೆ ಆಗುತ್ತಿಲ್ಲ ಹರೀಶ್ ಅವರೇ. ಅವರಿಗೆ ಹೇಗೆ ಸ್ವಲ್ಪ ಸಹಾಯ ಮಾಡುವುದು ಹೇಗೆ ತಿಳಿಸಿ ದಯವಿಟ್ಟು. ನಾರಾಯಣ್ sir ಸೂಪರ್ ನೀವು. 🙏🙏

  • @PradeepPradeep-iv6io
    @PradeepPradeep-iv6io ปีที่แล้ว +1

    Super dupar

  • @balakrishnabb5780
    @balakrishnabb5780 2 หลายเดือนก่อน

    ತುಂಬಾ ಅದ್ಭುತ

  • @PradeepPradeep-iv6io
    @PradeepPradeep-iv6io ปีที่แล้ว +1

    ಕಲೆಗೆ, ಬೆಲೆ,ಕಟ್ಟಲಾಗದು,ಸೂಪರ್,ಡೂಪರ್,ಚಾನಲ್

  • @jayaseelanc4515
    @jayaseelanc4515 2 ปีที่แล้ว +1

    ವಿ ಪಿ ಸಾರ್ ಧನ್ಯವಾದಗಳು ಸಾರ್‌ ಹಾಗು ನಾದಸ್ವರ ನ್ಯಾಷನಲ್ ಡಿಸಿದ ಸಹೋದರನಿಗು‌ ಧನ್ಯವಾದಗಳು

  • @gsharath9272
    @gsharath9272 3 ปีที่แล้ว +21

    ನಿಮಗೊಂದು ಸಲಾಂ ನಾರಾಯಣ ಅವರೇ🙏

  • @parvathibh
    @parvathibh 16 วันที่ผ่านมา

    Thank you VP sir and news channel

  • @HGNAGABHUSHAN
    @HGNAGABHUSHAN 6 วันที่ผ่านมา

    ಅಣ್ಣಾ ಚೆನ್ನಾಗಿ ನುಡಿಸಿದ್ದೀರ ನಿಮಗೆ ಶರಣು

  • @annappasHs
    @annappasHs 3 ปีที่แล้ว

    ಎಲ್ಲರಿಗೂ ಧನ್ಯವಾದಗಳು

  • @sadashivlmali.lifeinsuranc4611
    @sadashivlmali.lifeinsuranc4611 ปีที่แล้ว

    ಉತ್ತಮ ಕಲಾ ಪ್ರತಿಭೆ. ಗುರುತಿಸಿದ ತಮಗೆ ಧನ್ಯವಾದಗಳು.

  • @nageshcn2410
    @nageshcn2410 3 ปีที่แล้ว

    ಈ ಸಂಗೀತಗಾರರಿಗೆ ಅನಂತ ಧನ್ಯವಾದಗಳು 🙏🙏. ದಯವಿಟ್ಟು ಇವರಿಗೆ ಬೇರೆ ಕಲಾವಿಧರು ಅವರಿಗೆ ಒಂದು ಒಳ್ಳೆಯ ಸ್ಥಾನಮಾನವನ್ನು ಕಲ್ಪಿಸಿ. 🙏

  • @nagarajuh2267
    @nagarajuh2267 ปีที่แล้ว

    ತುಂಬಾ ಚೆನ್ನಾಗಿದೆ!

  • @chandrarajuurs9236
    @chandrarajuurs9236 24 วันที่ผ่านมา

    Very nice singing. God bless you

  • @girikumar9535
    @girikumar9535 3 ปีที่แล้ว +39

    ಸಂಗೀತ ದೇವಿ ಕೃಪೆ ಇವರಿಗೆ ಒಲಿದು ಬಂದಿದೆ.. ಆದರೆ ಅದೃಷ್ಟ ಇಲ್ಲ

  • @somashekark3009
    @somashekark3009 3 ปีที่แล้ว +6

    ಇಂತಹ ಕಲಾವಿದರನ್ನು ಎಲ್ಲರೂ ಗೌರವಿಸಿ ಹಾಗು ಪ್ರೋತ್ಸಾಹಿಸಿ🙏🙏

  • @thippeswamythippeswamymb5870
    @thippeswamythippeswamymb5870 3 ปีที่แล้ว +5

    ನಾದಸ್ವರ ನಾರಾಯಣ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುವೆ.🙏🙏💐

  • @shivanandan2839
    @shivanandan2839 3 ปีที่แล้ว

    TQ you news18🙏🙏🙏🙏🙏❤️❤️❤️❤️❤️

  • @prathibhas1963
    @prathibhas1963 3 ปีที่แล้ว +8

    Super 👌 sir

    • @ManojKumar-nn6hj
      @ManojKumar-nn6hj 3 ปีที่แล้ว

      Hi prathiba😱😱 nice and cute dp 🤝🤝

  • @srinivasaluperumal2160
    @srinivasaluperumal2160 3 ปีที่แล้ว

    ಹರೇ ಕೃಷ್ಣಾ ತುಂಭಾ ಚನ್ನಾಗಿದೆ ಇವರಿಗೆ ಅನಂತ ಕೋಟಿ ಧನ್ಯವಾದಗಳು ಸದಾ ಕೃಷ್ಣನ ಕೃಪೆ ಇರಲಿ ಇವರಿಗೆ

  • @VasanthKumar-vi7kf
    @VasanthKumar-vi7kf 3 ปีที่แล้ว

    ವಿಜಯ್ಪ್ರಕಾಶ್ ಸರ್. ಇವ್ರಗೆ ಮುಂದೆ ಸ ರಿ ಗ ಮ ಪ ನಲ್ಲಿ ಒಂದ್ ಅವಕಾಶ ಕೊಡಿ. ದಯವಿಟ್ಟು ಇಂತಹ ಕಲೆ ಮುಂದೆ ಬರ್ಲಿ . ಇವ್ರ ಈ ಕಲೆ ಮುಂದೆ ಇಂತಹ ಎಷ್ಟೊ ಕಲಾವಿದರಿಗೆ ದಾರಿ ದೀಪವಾಗಲಿ ನನ್ನ ಬೇಡಿಕೆ.

  • @artsranjithashetty8077
    @artsranjithashetty8077 3 ปีที่แล้ว +15

    Three points:
    the channel news 18 kannada is doing a good job
    that man had an extraordinary talent
    Vijay Prakash sir is really very kind hearted person love you VP sirstay safe.

  • @santoshmathapati5697
    @santoshmathapati5697 3 ปีที่แล้ว

    Vp sir ನಿಮ್ಮ ಧ್ವನಿ ಅದ್ಭುತ ಹಾಡುವ ಶೈಲಿಯು ಕೂಡ ಅದ್ಭುತ, ನಮ್ಮ ಕರುನಾಡು ಕಂಡ ಅದ್ಭುತ ವ್ಯಕ್ತಿಯು ನೀವು.. ನಿಮ್ಮನ್ನು ಹೆತ್ತ ಆ ತಾಯಿಗೆ ನನ್ನ ನಮಸ್ಕಾರಗಳು..
    Love u sir

  • @shivannas2029
    @shivannas2029 3 ปีที่แล้ว +27

    ಇಂತಹ ಕಲಾವಿದರಿಗೆ ಸರ್ಕಾರದ ಮಟ್ಟದಲ್ಲಿ ಅವಾರ್ಡ ಕೊಡಿಸಿ

  • @sdcreations9812
    @sdcreations9812 2 ปีที่แล้ว

    Excellent comments (guidelines )vijay Prakash sir

  • @cl_suresh6754
    @cl_suresh6754 2 ปีที่แล้ว

    Super fantastic 👏👍

  • @sanjeevappav4618
    @sanjeevappav4618 ปีที่แล้ว

    Super god bless you narayana keepitup

  • @narayanacmBc
    @narayanacmBc 3 ปีที่แล้ว

    ವಿ.ಪಿ ಸರ್ ಕಲಾ ಪ್ರತಿಭೆ ಗಳಿಗೆ ಪ್ರೋತ್ಸಾಹ ನಿಮ್ಮ ಹಿತನುಡಿಗಳೇ ಶ್ರೀರಕ್ಷೆ ದೇವರು ಶುಭಮಾಡಲಿ

  • @Parameshwarappa-gz8tw
    @Parameshwarappa-gz8tw 8 วันที่ผ่านมา

    ಸೂಪರ್

  • @rameshv8648
    @rameshv8648 ปีที่แล้ว

    Vp sir ravareve dhanyavadhagalu

  • @sridharagubbi9967
    @sridharagubbi9967 12 วันที่ผ่านมา

    Very Very Good 🙏🏻🙏🏻🙏🏻🙏🏻🙏🏻🌹🌹♥️

  • @ಗುರುಬಸವ-ಬ3ಸ
    @ಗುರುಬಸವ-ಬ3ಸ 3 ปีที่แล้ว +1

    ❤️ ಆಹಾ ಆನಂದಮಯ 🙏

  • @ramashetty3036
    @ramashetty3036 3 ปีที่แล้ว +8

    Wow! VP sir.
    I just love him ..I want to meet him. Such a positive person.

  • @msdsmilestudios
    @msdsmilestudios 3 ปีที่แล้ว +4

    ನಾರಾಯಣ್ sir God bless you

    • @nagarathnabasavaraju563
      @nagarathnabasavaraju563 3 ปีที่แล้ว

      ನಾದಸ್ವರ.ನಾರಾಯಣ.ರವರ.ಪ್ರತಿಭೆ.ಗುರುತಿಸಿದ.ನ್ಯೂಸ್.18ರವರಿಗೆ.ಅಬಿನಂದನೆಗಳು

  • @thrivenim6277
    @thrivenim6277 3 ปีที่แล้ว +1

    Excellent work @ News 18 Kannada channel

  • @manjunathag7703
    @manjunathag7703 2 ปีที่แล้ว

    Vp ಸರ್ ರವರಿಗೆ ಧನ್ಯವಾದಗಳು 🙏👌

  • @sreenivasareddy1574
    @sreenivasareddy1574 3 ปีที่แล้ว +9

    ಸರ್ ಶ್ರೀಲಂಕ ದಲ್ಲಿದ್ದಾರೆ ನಮ್ಮ ಇಂತಹ ಸಹೋದರರು ಪುರಸ್ಕರಿಸಿ...

  • @sunitharaghavan304
    @sunitharaghavan304 3 ปีที่แล้ว

    ನಾರಾಯಣ ಅವರೇ ನಿಮ್ಮ್ ಸಂಗೀತ ಪ್ರತಿಭೆಗೆ ಒಂದು ದೊಡ್ಡ ಸಲಾಂ👍👍

  • @parmeshprasad2933
    @parmeshprasad2933 2 ปีที่แล้ว

    Marvellous 👌🏻👌🏻👌🏻

  • @Mitunjiva
    @Mitunjiva 3 ปีที่แล้ว +7

    Prathibe anavarana.... God blessed u dear Narayan brother all the best 🥰🙌👌

  • @mkrao6741
    @mkrao6741 3 ปีที่แล้ว

    Great 👍

  • @lokeshhamsalekha3253
    @lokeshhamsalekha3253 3 ปีที่แล้ว +12

    Great artist ❤️❤️🙏🙏🙏🙏

  • @vageeshh6319
    @vageeshh6319 3 ปีที่แล้ว +3

    Super 👌👌

  • @manjunathshastri5480
    @manjunathshastri5480 3 ปีที่แล้ว +6

    Good achievement..excellent
    All the best

  • @ganeshpujari8162
    @ganeshpujari8162 3 ปีที่แล้ว

    Wa superb🎺🎺

  • @shridharshingalapur3833
    @shridharshingalapur3833 3 ปีที่แล้ว

    ನಾರಾಯಣ ಅವರಿಗೆ ಒಳ್ಳೆಯದಾಗಲಿ 🙏

  • @raghavendrasagar9884
    @raghavendrasagar9884 3 ปีที่แล้ว

    Wonderful video brother

  • @SanjeevKumar-vt1ry
    @SanjeevKumar-vt1ry 3 ปีที่แล้ว

    excellent Naadaswara gayana👃👌👍

  • @rameshkumkale2718
    @rameshkumkale2718 3 ปีที่แล้ว

    Ultimate sir

  • @ಮಹೇಶ್ಕುಷ್ಟಗಿದನಕನದೊಡ್ಡಿ

    ಸೂಪರ್ 👌👌👌👌👌👌👌👌👌👌🙏🙏🙏🙏🙏🙏🙏🙏👈🎊🎊🎊🎊

  • @ravindrabegurusubbanna3243
    @ravindrabegurusubbanna3243 3 ปีที่แล้ว +38

    ಇಂತಥವರೆಲ್ಲ ಅವನ್ಯಾರೋ ಬಡವರ ಬಂಧು ಸಿನಿಮಾ ಹೀರೋ ಚೇತನ್ಗೆ ಕಾಣಿಸಲಿಲ್ವಾ.. ಸಹಾಯಮಾಡಲಿಕ್ಕೆ..

    • @raghavendrahebbal4640
      @raghavendrahebbal4640 3 ปีที่แล้ว +1

      Nija

    • @manjunupparahatty6780
      @manjunupparahatty6780 3 ปีที่แล้ว +3

      ನೀವು ಮಾಡ್ತೀರಾ ಸರ್ ಸಹಾಯ, ಚೇತನ್ ಸರ್ ನೊಂದವರಿಗೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ, ಆದರೂ ಇಲ್ಲಿ ಚೇತನ್ ಸರ್ ವಿಚಾರ ಬೇಕಾ.?

    • @lalithaartdesign.9780
      @lalithaartdesign.9780 3 ปีที่แล้ว

      @@manjunupparahatty6780 thu ....

    • @manjunupparahatty6780
      @manjunupparahatty6780 3 ปีที่แล้ว +1

      @@lalithaartdesign.9780 chi

  • @soul.of.a.sanatani
    @soul.of.a.sanatani 3 ปีที่แล้ว

    Good job.. news 18

  • @jayayaduyadav4482
    @jayayaduyadav4482 3 ปีที่แล้ว

    Thanks vp sir

  • @Rajanikanth_fan
    @Rajanikanth_fan 3 ปีที่แล้ว +9

    Vijay prakash is a good hearted person.

  • @satishkygonahalli6219
    @satishkygonahalli6219 3 ปีที่แล้ว +24

    Great show & too much heart touching . Let Mr. Narayan’s knowledge of “ Nadaswara “ grow along with his family . It is highly appreciated that the kala association is doing the required help for it . 👏😀👍🙏

  • @manuacharya8265
    @manuacharya8265 3 ปีที่แล้ว +5

    Great ❤️❤️

  • @thyagarajjrajj7399
    @thyagarajjrajj7399 3 ปีที่แล้ว

    Simply superb 👌👌👌

  • @siddarajussiddhu7894
    @siddarajussiddhu7894 2 ปีที่แล้ว +3

    ಆ ಸರಸ್ವತಿ ದೇವಿ ಇವರನ್ನು ಆಶೀರ್ವಾದಿಸಿದ್ದು ಅವಕಾಶಗಳು ಒದಗಿಸಬೇಕು ಸಾರ್

  • @ravinaikrravi8686
    @ravinaikrravi8686 3 ปีที่แล้ว

    wow super

  • @k.t.venkatachala1255
    @k.t.venkatachala1255 3 ปีที่แล้ว +6

    Thanks news kannada for calling him to studio and performing live 🙏🙏🙏🙏🙏. He is good and God bless him

  • @bargavaballapurasatyamurth5396
    @bargavaballapurasatyamurth5396 3 ปีที่แล้ว

    ಆಡಿಸಿದಳೆಶೋದೆ..... ಜಗಧೋದಾರನ.... very nice playing of ನಾಧಸ್ವರ....

  • @munesht5582
    @munesht5582 3 ปีที่แล้ว

    ಬಡತನದಲ್ಲಿ ಹರಳಿದ ಪ್ರತಿಭೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್

  • @smnatikar124
    @smnatikar124 3 ปีที่แล้ว +1

    Incredibale.....salute

  • @SatishKumar-mv9ul
    @SatishKumar-mv9ul ปีที่แล้ว

    Thank you for show casting this.. Naadhaswara artistes are becoming a rarity.. Adding to VP sir we are mortals, but art is immortal but we mortals need to pursue the immortal art.. You have taken a very good step in that direction.. Thank you..

  • @bsnaresh208
    @bsnaresh208 3 ปีที่แล้ว +1

    Thanks to news18 for Recongising the artist

  • @anandjangli655
    @anandjangli655 2 ปีที่แล้ว

    Super 👍🥰

  • @yogibm2144
    @yogibm2144 3 ปีที่แล้ว +2

    Hats off to Media and VP Sir😍👍

  • @sumaks5467
    @sumaks5467 3 ปีที่แล้ว +1

    Evarige Shari thorsi Vijay sir🙏🏾🙏🏾🙏🏾🙏🏾🙏🏾🤲🤲🤲🤲🤲😍😍

    • @sumaks5467
      @sumaks5467 3 ปีที่แล้ว

      Sorry dhari thorisi🙏🏾

  • @harishshetty7796
    @harishshetty7796 3 ปีที่แล้ว

    Good work done news kannda

  • @csm1276
    @csm1276 3 ปีที่แล้ว +18

    Great artist ! we should Support 🙏

  • @vijaykumarpattar1014
    @vijaykumarpattar1014 ปีที่แล้ว

    ವ್ಹಾ ವ್ಹಾ.....ನಿಮಗೊಂದು ನಮ್ಮ ಸಲಾಂ

  • @worldfamous6932
    @worldfamous6932 3 ปีที่แล้ว +1

    nice naadha swara naarayana Luv you vijay Prakash sir kalaavidharannu huduki avrige gauravisidakke thumba dhanyavaadagalu sir 🙏🙂

  • @ponnammakm5014
    @ponnammakm5014 3 ปีที่แล้ว +1

    VP Sir this is yours very great job. Hats up to you sir

  • @ponnammakm5014
    @ponnammakm5014 3 ปีที่แล้ว

    Thank you Harish Sir.

  • @kalpanamysore228
    @kalpanamysore228 3 ปีที่แล้ว

    Wowww great musician 🙏thank u Newskannada 18🙏

  • @happinesslieswithinyou5125
    @happinesslieswithinyou5125 3 ปีที่แล้ว

    Superb support him

  • @kannadadakali1539
    @kannadadakali1539 3 ปีที่แล้ว +2

    Great Vijjii Sir

  • @mythrimk3373
    @mythrimk3373 3 ปีที่แล้ว +3

    Great show..🙏

  • @tirupathiraokarpurapu2264
    @tirupathiraokarpurapu2264 3 ปีที่แล้ว +4

    పాదాభివందనాలు నారాయణ గారు. భారతీయ సంస్కృతి సంప్రదాయాలు మీ లాంటి వారు నిజంగా నిలబెడుతున్నారు.

  • @agb9573
    @agb9573 2 ปีที่แล้ว +1

    👌👌🙏🏽🙏🏽

  • @ambrishambrish1741
    @ambrishambrish1741 3 ปีที่แล้ว

    Super duper sir

  • @girijak598
    @girijak598 3 ปีที่แล้ว

    Tq news Kannada

  • @surajsuvarna5336
    @surajsuvarna5336 3 ปีที่แล้ว

    Awesome yar❤️🙏

  • @ramakrishnapai1598
    @ramakrishnapai1598 3 ปีที่แล้ว +1

    ಸರಕಾರ ಈ ಕಲಾಕಾರನಿಗೆ ಏನೆಲ್ಲ ಸವಲತ್ತು ಕೊಡಬಹುದೋ ಅದನ್ನೆಲ್ಲ ಕೊಟ್ಟು ಅವರ ಜೀವನ ಉತ್ತಮ ಪಡಿಸಬಹುದು‌
    ಅದು ಕೂಡಲೇ ಆಗಬೇಕಾಗಿದೆ

  • @tirupathiraokarpurapu2264
    @tirupathiraokarpurapu2264 3 ปีที่แล้ว +4

    Clean and most perfect.

  • @pvnagaraj3127
    @pvnagaraj3127 3 ปีที่แล้ว

    ಆ ಭಗವಂತ ಒಳ್ಳೆಯದು ಮಾಡ್ಲಿ

  • @padmadevraja7282
    @padmadevraja7282 3 ปีที่แล้ว

    very nice. good going sir

  • @hyz344
    @hyz344 3 ปีที่แล้ว

    Super mind blowing

  • @Lachamanna.1975
    @Lachamanna.1975 3 ปีที่แล้ว

    ಸೂಪರ್ ಸರ್

  • @venkatachalaiahhd242
    @venkatachalaiahhd242 3 ปีที่แล้ว

    V p sir thank u.sir

  • @mdmatturmallayya3563
    @mdmatturmallayya3563 3 ปีที่แล้ว

    Super please us him very talented