ಸು.ರಂ.ಎಕ್ಕುಂಡಿಯವರ ಕವಿತೆ "ಹಾವಾಡಿಗರ ಹುಡುಗ"

แชร์
ฝัง
  • เผยแพร่เมื่อ 1 ก.พ. 2025

ความคิดเห็น • 27

  • @shreeharshak6352
    @shreeharshak6352 16 วันที่ผ่านมา

    ಧನ್ಯೋಸ್ಮಿ

  • @VidyaUppar-x5u
    @VidyaUppar-x5u 16 วันที่ผ่านมา +1

    Sir suggi baruthide adun mad akri sir please sir

  • @97bhargaviii
    @97bhargaviii 3 ปีที่แล้ว +1

    Thank you sir

  • @panchamimm37
    @panchamimm37 หลายเดือนก่อน

    ಆಹಾ ! ಎಂಥ ಸುಂದರ ಪ್ರಯತ್ನ ನಿಜಕ್ಕೂ ಧನ್ಯವಾದ ಸರ್ 🙏😊 ಬಹಳ ಅರ್ಥ ವಾಗಿದೆ..

  • @puneethacpuneeth1077
    @puneethacpuneeth1077 3 ปีที่แล้ว +3

    ಬಹಳ ಸ್ಪಷ್ಟವಾಗಿ ಸರಾಗವಾಗಿ ಎಡರುತೊಡರು ಗಳಿಲ್ಲದಂತೆ ಚನ್ನಾಗಿ ವಾಚನೆ ಮಾಡಿರುವಿರಿ ಸರ್... ಧನ್ಯವಾದಗಳು..

  • @lathalatha7289
    @lathalatha7289 3 ปีที่แล้ว +1

    🙏🙏

  • @xyzxyz6576
    @xyzxyz6576 4 ปีที่แล้ว +2

    ತುಂಬಾ ಚೆನ್ನಾಗಿದೆ, ಉಪಯಕ್ತವಾಗಿದೆ 😊

  • @kotojiraor6970
    @kotojiraor6970 4 ปีที่แล้ว +1

    ಅರ್ಥಪೂರ್ಣವಾದ ವಿಚಾರ ಮಂಥನ ಸಾರ್. ತಮ್ಮ ಮಾತುಗಳನ್ನು ಮತ್ತೇ ಕೇಳುವ ಈ ಸೌಭಾಗ್ಯವೇ ಒಂದು ಹೊಸ ಅನುಭೂತಿಯನ್ನು ನೀಡುತ್ತದೆ ಸಾರ್, ನಾವೇ ಧನ್ಯರು.

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಮಿತ್ರ

  • @Natasha.G-x3j
    @Natasha.G-x3j หลายเดือนก่อน

    Sir more videos about B. SC Kannada syllabus
    Please sir

  • @chaithrapoojary3629
    @chaithrapoojary3629 3 ปีที่แล้ว +2

    ಸೊಗಸಾಗಿದೆ

  • @champashivanna1381
    @champashivanna1381 4 ปีที่แล้ว +1

    ಸು.ರಂ. ಎಕ್ಕುಂಡಿಯವರ ಬಗ್ಗೆ ಮತ್ತೆ ತಿಳಿದುಕೊಂಡಾಂತಾಯ್ತು. ನಿಮ್ಮ ವ್ಯಖ್ಯಾನ ಅದ್ಭುತವಾಗಿ ಮೂಡಿ ಬಂದಿದೆ.ಧನ್ಯವಾದಗಳು ಸರ್

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಮೇಡಂ

  • @latharanitr2793
    @latharanitr2793 3 ปีที่แล้ว +2

    Very helpful. Thank you sir

  • @maheshkunchiganal
    @maheshkunchiganal 4 ปีที่แล้ว +1

    ವಂದನೆಗಳು ಸರ್..ಕವಿತೆಯ ವಿಶ್ಲೇಷಣೆಯ ವಿಡಿಯೋಗಳು ಜಾಸ್ತಿ ಬರಲಿ ಸರ್..ಈ ತಲೆಮಾರಿನವರು ಕವಿತೆಗಳನ್ನು ಗ್ರಹಿಸಲು.ವಿವರಿಸಲು ಅನುಕೂಲವಾಗುತ್ತದೆ.‌ ಸೂಫರ್..

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @yoganandswamy7703
    @yoganandswamy7703 4 ปีที่แล้ว +1

    Nimma vyakhyaana bahala adbhutavaagi moodibandide sir, am very lucky because of I am spend the precious time with u in sannathi.

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @deepahiregutti3322
    @deepahiregutti3322 4 ปีที่แล้ว +4

    ನಮಸ್ತೆ. ಈ ರೀತಿ ವೀಡಿಯೋ ಮಾಡ್ತಾ ಇರೋದು ಬಹಳ ಒಳ್ಳೆಯ ಕೆಲಸ. ಬರೀ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಬೇರೆಯವರಿಗೂ ಉಪಯೋಗ ಆಗುತ್ತೆ. 🙏🙏

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಮೇಡಂ

  • @ಅರುಣ್ಕುಮಾರ್ಬಿ-ಚ2ಙ
    @ಅರುಣ್ಕುಮಾರ್ಬಿ-ಚ2ಙ 4 ปีที่แล้ว +1

    ಧನ್ಯವಾದ ಸರ್

  • @ashwiniashwinigowda6685
    @ashwiniashwinigowda6685 4 ปีที่แล้ว +1

    Thank you sir..

  • @venkateshajbcampus9775
    @venkateshajbcampus9775 4 ปีที่แล้ว +1

    Super Sir