ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ

แชร์
ฝัง
  • เผยแพร่เมื่อ 16 พ.ย. 2024

ความคิดเห็น • 222

  • @maheshwararao6011
    @maheshwararao6011 2 ปีที่แล้ว +4

    ಪ್ರತಿ ಕನ್ನಡಿಗನೂ ತಿಳಿದಿರಲೇ ಬೇಕಾದ ಬಹಳ ಮುಖ್ಯವಾದ ಸಂಗತಿಗಳು. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಹಳ ಧನ್ಯವಾದಗಳು. ಕನ್ನಡದ ಅಭಿಮಾನದ ಜೊತೆಗೆ ಎಲ್ಲವನ್ನೂ ಸೇರಿಸಿಕೊಳ್ಳಬಹುದು, ಏನೇ ಆದರೂ ಕನ್ನಡದ ಅಭಿಮಾನವನ್ನು ಮಾತ್ರ ಬಿಡಬಾರದು.

  • @Rkmangalore68
    @Rkmangalore68 4 ปีที่แล้ว +9

    ನಿಮ್ಮ ಜ್ಞಾನ ಹಾಗೂ ವಾಕ್ ಚಾತುರ್ಯಕ್ಕೆ ಅನಂತಾನಂತ ಧನ್ಯವಾದಗಳು......

  • @geetharao9672
    @geetharao9672 4 ปีที่แล้ว +88

    ಕರ್ನಾಟಕದ ಹಿರಿಮೆಯನ್ನು ಪ್ರತಿ ಕನ್ನಡಿಗನೂ ಅಗತ್ಯವಾಗಿ ನೆನಪಿಸಿಕೊಂಡು ಹೆಮ್ಮೆ ಪಡುವಂತೆ ಮಾಡಿದ ನಮ್ಮೆಲ್ಲರ "ಚಕ್ರವರ್ತಿ " ಯವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನೇ ಹೌದು.ಅವರಿಗೆ ಹೃತ್ಪೂರ್ವಕ ಪ್ರಣಾಮಗಳು

  • @ranganathackcrrss9403
    @ranganathackcrrss9403 4 ปีที่แล้ว +8

    ಸರ್ ಕನ್ನಡ ಭಾಷೆ ನಿಮ್ಮ ಬಾಯಲ್ಲಿ ಕೇಳುವುದು ನನಗಂತೂ ಪರಮಾನಂದ,,,
    ಸರ್ ನಿಮ್ಮ ವಿಚಾರಗಳು ನನಗೆ ದಾರಿ ದೀಪವನ್ನೇ ತೋರಿಸಿವೆ,,, ನಾನು ಇಂದು ಒಬ್ಬ ಮನುಷ್ಯನಾಗಿ ತೃಪ್ತಿಯಿಂದ ಬಾಳುತ್ತಿದ್ದಾರೆ ನೆಂದರೆ ಅದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಕಾರಣ,,
    ಆ ವಿಚಾರಗಳನ್ನು ನಾನು ನಿಮ್ಮಿಂದ ತಿಳಿದುಕೊಂಡೆ ಆನಂತರ ಅವರ ಬಗ್ಗೆ ಬಹಳಷ್ಟು ಪುಸ್ತಕ ಸಂಗ್ರಹಿಸಿ ಓದಿದೆ ,,ಆದರೆ ನನಗೆ ವಿವೇಕಾನಂದರ ವಿಚಾರಗಳನ್ನು ಓದಲು ಮೊದಲಿಗೆ ಪ್ರೇರಣೆ ನೀಡಿದವರು ನೀವು ನಿಮ್ಮನ್ನು ಮರೆಯಲು ಸಾಧ್ಯವೇ,,,
    ನನಗೆ ಮಹಾನ್ ವ್ಯಕ್ತಿ ವಿವೇಕಾನಂದರ ವಿಚಾರಗಳನ್ನು ಓದಲು ದಾರಿ ಮಾರ್ಗ ತೋರಿಸಿಕೊಟ್ಟ ನಿಮ್ಮನ್ನು ನನ್ನ ಉಸಿರು ಇರುವವರೆಗೂ ಮರೆಯಲಾರೆ ,,,ಜೈ ಶ್ರೀ ರಾಮ್ ಜೈ ಹಿಂದ್ ಜೈ ಸ್ವಾಮಿ ವಿವೇಕಾನಂದ

  • @sharudl6868
    @sharudl6868 4 ปีที่แล้ว +57

    ಚಕ್ರವರ್ತಿ ಸೂಲಿಬೆಲೆ ಅವರಿಂದ ಕನ್ನಡದ ಹೆಮ್ಮೆಯ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತೆ

  • @jyothisundar8067
    @jyothisundar8067 4 ปีที่แล้ว +35

    ಚಕ್ರವರ್ತಿ ಸೂಲಿಬೆಲೆ ಕನ್ನಡದ ಹೆಮ್ಮೆ ಅವರ ದೇಶ ಪ್ರೇಮಕ್ಕೆ ಅಭಿನಂದನೆ ಗಳು

  • @salmank4703
    @salmank4703 4 ปีที่แล้ว +169

    Nanu Muslim Aadharu kannadiga Kannada Premi nanna Maneli Kannada Mataduthene Quran Kannada dli oduthene Jai Karnataka mother India God is great

    • @anilkalal3694
      @anilkalal3694 4 ปีที่แล้ว +4

      Yes bro proud to be a kannadiga

    • @dsc649
      @dsc649 4 ปีที่แล้ว +13

      Muslim adre henappa Karnataka dalli idre kannadalli mathadlebekalva

    • @anandraosindhe
      @anandraosindhe 4 ปีที่แล้ว +7

      Neevu masjid nalli Kannada dhalle koogi. Neevu arab ninda bandavaru alla. Nimma purvajaru hindugalu. Mughal alvikeyalli andhina musalmana rajaru nimma purvararige chitra himse needi Islam sweekarisuvanthe madidhare.
      Paramathma shiva bahala doddavanu.

    • @spkumathe
      @spkumathe 4 ปีที่แล้ว +7

      Nanu obba Hindu, nam maneyallu kannada maatra matadtivi, maneli ellaru kannadadalle odidivi.

    • @ykumar12
      @ykumar12 4 ปีที่แล้ว

      Very Good Salman, God Bless You

  • @sampathkumarkumar136
    @sampathkumarkumar136 4 ปีที่แล้ว +31

    💐🙏
    💛❤ ನಾನು ನೋಡಿದ ಮೊದಲ ಅದ್ಭುತ ಭಾಷಣ ಇದು .💛❤ 💐🙏

  • @Manu_brave
    @Manu_brave 4 ปีที่แล้ว +140

    ಚಕ್ರವರ್ತಿ ಸೂಲಿಬೆಲೆ ಅಂತವರು ಪ್ರತಿ ಮನೆ ಮನೆಯಲ್ಲಿ ಒಬ್ಬರು ಇರಬೇಕು. ನಮ್ಮ ದೇಶದ ಸಂಸ್ಕೃತಿ , ಪರಂಪರೆ ಹೆಮ್ಮೆ ಪಡುವ ರೀತಿ ಪ್ರಸ್ತುತ ಪಡಿಸುವ ಇವ್ರು, ಯಾವ ದೇಶಭಕ್ತರಿಗೆ ಕಡಿಮೆ ಇಲ್ಲ.

    • @sampathkumarkumar136
      @sampathkumarkumar136 4 ปีที่แล้ว +6

      ಅದ್ಭುತ 💐🙏

    • @somtimm2673
      @somtimm2673 4 ปีที่แล้ว

      Nambedi sir.. iro tanna knowledge n nambikena BJP ge bardkotidane

    • @Manu_brave
      @Manu_brave 4 ปีที่แล้ว

      BJP li chakravarti sulibele antavru idare, Congress ali Kannaya kumar antavru idare, idrali yarna nambeku.

    • @sumayogesh4404
      @sumayogesh4404 4 ปีที่แล้ว +1

      som timm ಆಗೇ ಆಗಿದ್ರೆ ಅವರು ಪ್ರವಾಹ ಪೀಡಿತರಿಗೆ ಹಣ ಕೊಟ್ಟಿಲ್ಲ ಅಂತ ಮೋದಿಯವರ ವಿರುದ್ದ ಮತ್ತು ಇಲ್ಲಿಂದ ಆಯ್ಕೆಯಾದವರ ವಿರುದ್ದ ಮಾತಾಡುತ್ತಾ ಇರ್ಲಿಲ್ಲ ಏನೇ ಇರಲಿ ಅವರು ಆಡುತ್ತಿರುವ ಮಾತಿನಬಗ್ಗೆ ಗಮನ ಹರಿಸಿ ಕನ್ನಡಿಗರಾಗಿರುದಕ್ಕೆ ಹೆಮ್ಮೆ ಪಡೋಣ ಅಲ್ಲವೇ ವ್ಯಕ್ತಿ ದ್ವೇಷ ಬೇಡ ಸಹೋದರ (ರೀ )

  • @rohinivijayar3707
    @rohinivijayar3707 2 ปีที่แล้ว +2

    Ooo wow Super Explain great
    Salut Sar

  • @chandruraghav1421
    @chandruraghav1421 4 ปีที่แล้ว +16

    ನಿಮ್ಮ ವಿಷಯ ಜ್ಞಾನಕ್ಕೆ ನಮ್ಮ ಅನಂತಾನಂತ ನಮಸ್ಕಾರಗಳು

  • @belagiribelagiri7602
    @belagiribelagiri7602 4 ปีที่แล้ว +12

    ಧನ್ಯವಾದಗಳು ಚಕ್ರವರ್ತಿ ಸೂಲಿಬೇಲಿ ರವರೆಗೆ ನಿಮ್ಮ ಈ ಮಾತುಗಳು ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು ಮತ್ತೆ ನನ್ನ ಅನಂತ ಅನಂತ ವಂದನೆಗಳು

  • @vivekanandthehero
    @vivekanandthehero 4 ปีที่แล้ว +35

    Real chakravarthy of this new awaking India..🤘

  • @SharavegaCreations
    @SharavegaCreations 4 ปีที่แล้ว +4

    ಭಾಷಾ ಪ್ರೇಮ ದೇಶದ ಅಖಂಡತೆಗೆ ದಕ್ಕೆ ಬರದಿರಲಿ

  • @vishwanathnagarad9996
    @vishwanathnagarad9996 4 ปีที่แล้ว +4

    ಅದ್ಬುತ ನಿಮ್ಮ ಆಲೋಚನೆ ತುಂಬ ಅದ್ಬುತ.

  • @vkashinathanayak7491
    @vkashinathanayak7491 4 ปีที่แล้ว +32

    My mother tung is marathi but I am kannadiga Jay ಬರಾತ್ ಜೈ ಕರ್ನಾಟಕ

  • @raghavendrabh3969
    @raghavendrabh3969 4 ปีที่แล้ว +23

    ತುಂಬಾ ಚೆನ್ನಾಗಿದೆ

  • @manooru34
    @manooru34 3 ปีที่แล้ว +2

    ತಮ್ಮ ಜ್ಞಾನಕ್ಕೆ ಶರಣು...🙏🙏

  • @onlyrajlakshmi
    @onlyrajlakshmi 4 ปีที่แล้ว +20

    ಸೋದರ ಚಕ್ರವರ್ತಿ ಸೂಲಿಬೆಲೆ ಯವರಿಗೆ ನಮಸ್ಕಾರಗಳು. ನಾನು ಕೂಡ ಒಬ್ಬ ಕನ್ನಡ ಅಭಿಮಾನಿ. ನನ್ನ ಸಂಪರ್ಕಕ್ಕೆ ಬರುವ ಅನ್ಯಭಾಷೆಯ ಜನರಿಗೆ ಅವರ ಭಾಷೆಯಲ್ಲಿ ಮಾತನಾಡಿಸುತ್ತಲೇ ನಮ್ಮ ಕನ್ನಡ ಕಲಿಸಲು ಪ್ರಯತ್ನಿಸುತ್ತೇನೆ. ನೀವು ಸಂಚಾರಿ ದೂರವಾಣಿ ಮೂಲಕ ಕನ್ನಡ ಕಲಿಸುತ್ತಿರುವುದಾಗಿ ಹೇಳಿದಿರಿ.ನನಗೂ ಕಲಿಸಲು ಆಸಕ್ತಿ ಇದೆ. ಹೇಗೆ ? ತಿಳಿಸುವಿರಾ ?

    • @vydehiiyengar4407
      @vydehiiyengar4407 ปีที่แล้ว

      ನೀವು ಚಿದಾನಂದ ಮೂರ್ತಿ ಯವರ ರಾಜರತ್ನಂ ಅವರ ಆಲೂರು ವೆಂಕಟರಾಯರು , ಇವರಬಗ್ಗೆ ನೀವು ಹೇಳಿದ್ದು ಕೇಳಿ ಆಮಹನೀಯರ ಬಗ್ಗೆ ಮೋದಲೇ ಇದ್ದ ಗೌರವ ನೂರ್ಮಡಿ ಸಾವಿರಮಡಿಯಾಯತು ಈವಿಷಯಗಳನ್ನು ನಮ್ಮ ಕನ್ನಡ ಓಲಾಟ ಗಾರರು ಕಿಂಚಿತ್ ಅರ್ಥ ಮಾಡಿಕೊಂಡು ಆಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಹೋರಾಟ ಮಾಡಿದರೆ ಅವರ ಶ್ರಮ ಸಾರ್ಥಕ ವಾಗುತ್ತದೆ

  • @Sanaatananbhaarateeya
    @Sanaatananbhaarateeya 4 ปีที่แล้ว +5

    ಕನ್ನಡಿಗರ ಬಗ್ಗೆ ಗೊತ್ತಿಲ್ಲದ ಹೆಮ್ಮೆಯ ಸಂಗತಿಗಳು ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು

  • @iamnotyou6465
    @iamnotyou6465 4 ปีที่แล้ว +17

    Jai #Hindurashtra ಭಾರತ
    ಜೈ ಕರ್ನಾಟಕ ... ಜೈ ಭುವನೇಶ್ವರಿ

  • @sujithmanipal6919
    @sujithmanipal6919 4 ปีที่แล้ว +18

    Jai Hind Jai Bharat... Kannadiga is power full people ❤️

  • @mallaiahh7280
    @mallaiahh7280 ปีที่แล้ว

    ಧನ್ಯವಾದಗಳು ಸಾರ್ ನಿವು ಕನ್ನಡದ ಕುವರರಾಗಿದ್ದಿರಿ ಜೈ ಕರ್ನಾಟಕ ಜೈ ಕನ್ನಡ

  • @manvanth2973
    @manvanth2973 ปีที่แล้ว +2

    ಸಹೋದರ ಚಕ್ರವರ್ತಿ ಅವರೇ, ನನಗೆ ಅನಿಸುವುದು ಸದಾ ಹೀಗೆ... ನಿಮ್ಮ ಸಂವಾದಗಳನ್ನು ಕೇಳಲು ಪುಣ್ಯವಿರಬೇಕು ಎಂದು.

  • @anonymousme1360
    @anonymousme1360 4 ปีที่แล้ว +5

    ಕುವೆಂಪುರವರ "ಕನ್ನಡವೇ ಸತ್ಯ,ಕನ್ನಡವೇ ನಿತ್ಯ,ಅನ್ಯವೆನಲದೆ ಮಿಥ್ಯ "ಎಂಬುದು ಎಂದೆಂದಿಗೂ ಸ್ಮರಣೀಯ... 🙏

  • @SanthoshKumar-gy9qu
    @SanthoshKumar-gy9qu 4 ปีที่แล้ว +25

    ಅಣ್ಣ ಕನ್ನಡವನ್ನ ಕೇಳಿದರೆ ನಿಮ್ಮ ಬಾಯಿಯಲ್ಲೇ ಕೇಳಬೇಕು ಅಷ್ಟು ಚಂದ

  • @gogreen812
    @gogreen812 4 ปีที่แล้ว +4

    First time i am seeing Chakravarty brother talking about Kannada.
    Nimma Kannada dha Preethi ge Kotti Prannamagalu🙏

  • @RavindraSingh-xe7cs
    @RavindraSingh-xe7cs 4 ปีที่แล้ว +10

    ನಿಮ್ಮ ತಂದೆ ತಾಯಿ ಎಷ್ಟು ಪುಣ್ಯವಂತರು ಅಣ್ಣಾ ನಿಮ್ಮಂಥ ಮಗನನ್ನು ಪಡೆದರು. ಎಂಥ ಜ್ಞಾನ ತಮ್ಮದು.

  • @praveenworld07
    @praveenworld07 4 ปีที่แล้ว +3

    Dhanyavadagalu sir.. 🚩🚩

  • @AnilSharma-si8jt
    @AnilSharma-si8jt 4 ปีที่แล้ว +2

    Adbhutha vivarane ge hats off

  • @VinayKumar-ki5fd
    @VinayKumar-ki5fd 4 ปีที่แล้ว +9

    Samvada channel doing great job by bringing such a kind of contents. Also, nanna gurugalada Chakravarthy avarige namaskaragalu.

    • @bharatibhat7686
      @bharatibhat7686 ปีที่แล้ว

      ಕನ್ನಡ ಬಳಸಬಹುದಿತ್ತು

  • @Gangadhar972
    @Gangadhar972 4 ปีที่แล้ว +6

    ಅದ್ಭುತ ಅಣ್ಣಾಜೀ

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 4 ปีที่แล้ว +18

    ನೀವು ಹೇಗೆ ಇರಿ, ಏನೇ ಆಗಿರಿ, ಆದರೆ ನನ್ನ ಗುರುಗಳು.

  • @msuma1611
    @msuma1611 ปีที่แล้ว +1

    Very true....

  • @chethankumar555
    @chethankumar555 4 ปีที่แล้ว +19

    ಸೂಪರ್‌ ಚಕ್ರವರ್ತಿ ಸರ

  • @rajendrasinghk8419
    @rajendrasinghk8419 4 ปีที่แล้ว +23

    ಜೈ ಕರ್ನಾಟಕ

  • @ananthahn4675
    @ananthahn4675 4 ปีที่แล้ว +4

    Awesome speech sir , you covered from British era to 2020

  • @karthikponnappa7449
    @karthikponnappa7449 4 ปีที่แล้ว +15

    ಕನ್ನಡಾಂಬೆಗೆ ನಮನ

  • @darshang218
    @darshang218 4 ปีที่แล้ว +18

    His mother tounge is not Kannada
    But see what a great respect he has

    • @poornachandra80
      @poornachandra80 4 ปีที่แล้ว +1

      Who told you?

    • @darshang218
      @darshang218 4 ปีที่แล้ว

      @@poornachandra80 he only told in one of his interview

    • @Scorpionstudios.
      @Scorpionstudios. 4 ปีที่แล้ว

      Konkani

    • @Chavins0407
      @Chavins0407 4 ปีที่แล้ว +3

      He is konkani brahmin... Everyone must respect Kannada coz my language deserves it

    • @sagar9510
      @sagar9510 4 ปีที่แล้ว +5

      @@Chavins0407 bro I'm also Konkani..nammma Uttara kannada district Alli tumba Jana Konkani iddare adre avrella Kannada na chennagi matadtare ..Shankar nag anant nag radhika pandit nandan Nilekani girish Karnad Prakash Padukone ivarella konkani hemme ...Kannada da hemme kooda

  • @anumandhanaayagan
    @anumandhanaayagan 4 ปีที่แล้ว +12

    ಆಗಿನ ದಿನಗಳಲ್ಲಿ ಗೊತ್ತಿಲ್ಲ ಆದರೆ ಈಗಿನ ಕಾಲದ ಕನ್ನಡಿಗರು ಮಾತ್ರ ನವೆಂಬರ್ ತಿಂಗಳಲ್ಲಿ ಜಾಗ್ರತರಾಗುವವರು.

  • @shafiulla8005
    @shafiulla8005 4 ปีที่แล้ว +9

    Jai ho

  • @Sarveah_gw
    @Sarveah_gw 2 ปีที่แล้ว +1

    Same to you also.

  • @umesh1039
    @umesh1039 4 ปีที่แล้ว +2

    Great speech

  • @indian9040
    @indian9040 4 ปีที่แล้ว +6

    ಚಕ್ರವರ್ತಿ ನೀವು ನಿಜವಾಗಲೂ ಚಕ್ರವರ್ತಿ ಸರ್.

  • @saravanashivan5340
    @saravanashivan5340 4 ปีที่แล้ว +8

    Jai kananada Jai Karnataka Jai Bharat

  • @wisesan123
    @wisesan123 4 ปีที่แล้ว +1

    Namaskara Swamy, sundaravadha padhagallu.

  • @jayantinayak5975
    @jayantinayak5975 4 ปีที่แล้ว +6

    Jai karnataka.
    Jai hind

  • @tapabhoomi6591
    @tapabhoomi6591 4 ปีที่แล้ว +6

    ಚಕ್ರವರ್ತಿಗೆ ಚಕ್ರವರ್ತಿಯೇ ಸಾಟಿ

  • @madhuchandrachandra2956
    @madhuchandrachandra2956 4 ปีที่แล้ว +2

    ಸೂಪರ್

  • @Sujays_raj
    @Sujays_raj ปีที่แล้ว +2

    ಕನ್ನಡ ಹೊಲಟಗಾರರಿಂದ, ಕನ್ನಡ ಪ್ರೇಮ ಕಡಿಮೆ ಯಾಗುತ್ತಿದೆ

  • @shashikala7974
    @shashikala7974 4 ปีที่แล้ว +2

    Sulibele sir neevu kannada neladalli huttiddu namma hemme.... I feel very happy for you....sir🙏🙏

  • @Basu52
    @Basu52 4 ปีที่แล้ว +9

    ಕನ್ನಡಾಂಬೆ ❤️❤️

  • @nethragputtaraju5742
    @nethragputtaraju5742 4 ปีที่แล้ว +4

    As always AWESOME 🙏

  • @rewatianilgrampurohit2645
    @rewatianilgrampurohit2645 4 ปีที่แล้ว +2

    Jai Karnataka 👍👍👏👏

  • @nanjundappananjundappa3103
    @nanjundappananjundappa3103 2 ปีที่แล้ว +1

    Jai.kanada.jai.sar.thanks

  • @thammaiahvandan2283
    @thammaiahvandan2283 4 ปีที่แล้ว +1

    Nice. Sir nimma jnanakke nannadondu salam

  • @JK-vn7je
    @JK-vn7je 4 ปีที่แล้ว +8

    ವಿಶಾಲ ಹೃದಯದವರು

  • @vishwanathnagarad9996
    @vishwanathnagarad9996 4 ปีที่แล้ว +4

    ಅದ್ಬುತ

  • @appumagadum7002
    @appumagadum7002 3 ปีที่แล้ว +2

    ನಮ್ಮ ಸ್ಟಾರ್ ನಟರು ಕನ್ನಡ ಮಾತಾಡ್ತಾರೆ ಹೇಗಂದರೆ ಇಂಗ್ಲಿಷ್ 95%,,, ಕನ್ನಡ 5% ...... Shame on Kannada cinema stars

  • @santhusandy6536
    @santhusandy6536 8 หลายเดือนก่อน +1

    Nanna anna

  • @muthudmuthu780
    @muthudmuthu780 4 ปีที่แล้ว +9

    Jai Karnataka

  • @shashikala9635
    @shashikala9635 4 ปีที่แล้ว +4

    Nivu Adhbutha srimantha kannadigaru gurugale

  • @veereshah8457
    @veereshah8457 4 ปีที่แล้ว +5

    Thank you sulibele Anna

  • @savithaanjje2328
    @savithaanjje2328 4 ปีที่แล้ว +2

    👏👏👏👏👏👏namma kanndavanu teach madoke.....🤩🤩🤩🤩

  • @kumarkumar2814
    @kumarkumar2814 4 ปีที่แล้ว +2

    ಈ ತರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತೆ ಅಂತ ತಿಳಿಸಿದರೆ ನಾವು ಕೂಡ ಪಾಲ್ಗೊಳ್ಳಬಹುದು

  • @shilpabk3558
    @shilpabk3558 4 ปีที่แล้ว +2

    🙏🙏🙏 Jai Karnataka

  • @skyblueskyblue2857
    @skyblueskyblue2857 4 ปีที่แล้ว +5

    I respect chakravarthi 🇮🇳🙏

  • @indian9040
    @indian9040 4 ปีที่แล้ว +6

    ಇಂಗ್ಲಿಷ್ ಗುಲಾಮರೇ ಜಾಸ್ತಿಯಾಗಿದ್ದಾರೆ ಸರ್.

  • @mahalakshmisunil901
    @mahalakshmisunil901 4 ปีที่แล้ว +2

    Super sir

  • @jimmysmith-ru8nb
    @jimmysmith-ru8nb 4 ปีที่แล้ว +2

    Great sir

  • @nikhilg6879
    @nikhilg6879 4 ปีที่แล้ว +1

    What is special about being a Hindu?
    1) Believe in God ! - Aastik - Accepted
    2) Don't believe in God ! - You're accepted as Nastik
    3) You want to worship idols - please go ahead. You are a murti pujak.
    4) You dont want to worship idols- no problem u can focus on Nirguna Brahman.
    5) You want to criticise something in our religion. Come forward. We are logical. Nyaya, Tarka etc are core Hindu schools
    6) You want to accept beliefs as it is. Most welcome. Please go ahead with it.
    7) You want to start your journey by reading Bhagvad Gita - Sure !
    8) You want to start your journey by reading Upanishads - Go ahead
    9) You want to start your journey by reading Purana - Be my guest.
    10) You just don't like reading Puranas or other books. No problem my dear. Go by Bhakti tradition.
    11) You don't like idea of Bhakti ! No problem. Do your Karma. Be a karmayogi.
    12) You want to enjoy life. Very good. No problem at all. This is Charvaka Philosophy.
    13) You want to abstain from all the enjoyment of life & find God - jai ho ! Be a Sadhu, an ascetic !
    14) You don't like the concept of God. You believe in Nature only - Welcome. (Trees are our friends and Prakriti or nature is worthy of worship).
    15) You believe in one God or Supreme Energy. Superb! Follow Advaita philosophy
    16) You want a Guru. Go ahead. Receive gyaan.
    17) You don't want a Guru.. Help yourself ! Meditate, Study !
    18) You believe in Female energy ! Shakti is worshipped.
    19) You believe that every human being is equal. Yeah! You're awesome, come on let's celebrate Hinduism! "Vasudhaiva kutumbakam" (the world is a family)
    20) You don't have time to celebrate the festival.
    Don't worry. One more festival is coming! There are multiple festivals every single day of the year.
    21) You are a working person. Don't have time for religion. Its okay. You will still be a Hindu.
    22) You like to go to temples. Devotion is loved.
    23) You don't like to go to temples - no problem. You are still a Hindu!
    24) You know that Hinduism is a way of life, with considerable freedom.
    25) You believe that everything has God in it. So you worship your mother, father, guru, tree, River, Prani-matra, Earth, Universe!
    26) And If you don't believe that everything has GOD in it - No problems. Respect your viewpoint.
    27) "Sarve jana sukhino bhavantu " (May you all live happily)
    This is exactly the essence of Hinduism, all inclusive .. That is why it has withstood the test of time inspite of repeated onslaught both from within and outside, and assimilated every good aspects from everything . That is why it is eternal !!!
    There is a saying in Rigveda , the first book ever known to mankind which depicts the Hinduism philosophy in a Nutshell " Ano bhadrah Krathavo Yanthu Vishwathah" Let the knowledge come to us from every direction.

  • @satishk.g.5038
    @satishk.g.5038 4 ปีที่แล้ว +4

    Fine explanation

  • @manjunathdas.lokalmovi82
    @manjunathdas.lokalmovi82 4 ปีที่แล้ว +4

    Jai soolibele

  • @paramagondmaranoor3007
    @paramagondmaranoor3007 4 ปีที่แล้ว +4

    Spr.sir

  • @rcworldkannada4986
    @rcworldkannada4986 4 ปีที่แล้ว +2

    Jai karnataka jai pulikeshi

  • @anilhosamani8946
    @anilhosamani8946 4 ปีที่แล้ว +1

    Super Boss

  • @shreeganesh4865
    @shreeganesh4865 2 ปีที่แล้ว +1

    Manya Sulibeleyavare Uttaradalli aalida prsiddha raja Chandragupta Mourya saa koneyalli Jaina dharma deekshe padedaddu Shravanabelagolada
    Shri Bhadrabahu mahamuni avrindallava.idu saa ondu hemmeya vishaya mamma kannadigarige.👍👍👍👍
    Take he thumba dhanyavaad early ishtella maahithi kottiddakke🙏🏻🙏🏻

  • @tq8638
    @tq8638 4 ปีที่แล้ว +2

    Sir 👌🙏👌👌👌👌👌👌

  • @sureshkolakar6888
    @sureshkolakar6888 4 ปีที่แล้ว +1

    Enn sir ivella namma Kannada tatparya....istondu ideya.....jai Kannada....

  • @roopasreedhar
    @roopasreedhar 3 ปีที่แล้ว

    👏👏👏👏

  • @naveenbn5489
    @naveenbn5489 4 ปีที่แล้ว +4

    Nanobba marati matadtini adare manage kannada Andre prana kannada dalle matadtene Jai Karnataka maate

  • @anandakumarguptha7612
    @anandakumarguptha7612 4 ปีที่แล้ว +4

    Khangress navaru leftist galu ithihasa vannu kevala mogals sulthan gala kathe annu tumbidaru

  • @Virua-yd8qj
    @Virua-yd8qj 4 ปีที่แล้ว +2

    Jai anna

  • @basavarajnilogal2884
    @basavarajnilogal2884 4 ปีที่แล้ว +6

    Kaliyuga Saamraajyada Real Chakravarthi neevu Anna.

  • @sureshpoojarisureshpoojari4741
    @sureshpoojarisureshpoojari4741 4 ปีที่แล้ว +9

    Jai tulunadu

    • @sudheerkumars267
      @sudheerkumars267 4 ปีที่แล้ว +2

      Kannada da upabhashe tulu Kannada tulu Anna thamma riddanthe karnataka namma thayi Kannada mathu tulu makkalu.prathama Kannada patrike Mangalore nalli print agithu. Indigu namma Kannada vannu nimma (namma) tulu vara madhuve patrike yalli cinema dalli Kannada akshara vannu balasuthare hale gannada vannu kalithavarige tulu sulabhavagi baruthadanthe udaharanege padaviyol yan ponnodu podh barpen.edhu hale gannada Tumba tulu vige hathira vagidhe tulu Ondu pradeshika baashe adhare tuluvaru nijavada kannadigaru.dhanyavadagalu nimage

    • @srinidhi7140
      @srinidhi7140 4 ปีที่แล้ว

      ಯಾನ್ ನಿನ್ನಡ ಪ್ರೀತಿ ಮಲ್ಪುವೆ 😅

  • @dwarkanathjee2377
    @dwarkanathjee2377 4 ปีที่แล้ว +2

    ಅಕ್ಷರ ಸಹ ಸತ್ಯ

  • @soman210
    @soman210 4 ปีที่แล้ว +2

    🙏

    • @soman210
      @soman210 4 ปีที่แล้ว +1

      Nejavada kannadiga Neve sr

  • @gk8967
    @gk8967 4 ปีที่แล้ว

    A little diverted from main theme

  • @beastofluck8811
    @beastofluck8811 4 ปีที่แล้ว +2

    sir devaru andre krisha ramaa nanu ankodidenu sir eddi prapanchane shurstikartane devaru a devaru vabanne..

  • @mallikarjunaachar2382
    @mallikarjunaachar2382 4 ปีที่แล้ว

    Than kyousir

  • @kanolappakalal2299
    @kanolappakalal2299 4 ปีที่แล้ว

    🙏🙏🙏🙏

  • @bhagyashree5902
    @bhagyashree5902 4 ปีที่แล้ว

    Nimma prathi bhashanadallu nave hosadhagi thilkolthi I prathi bhashana kelidhagelle hrudhayakke santhoshavagutte mathu derya baruthe.

  • @mahendranr8934
    @mahendranr8934 4 ปีที่แล้ว

    👌🏻👌🏻👌🏻👌🏻

  • @goudabaramasali2706
    @goudabaramasali2706 4 ปีที่แล้ว

    Sulibele sir what happened about organic bannan farming.

  • @lolukrishna3075
    @lolukrishna3075 4 ปีที่แล้ว +1

    Junior vivekananda

  • @dhruvayoganarashima3476
    @dhruvayoganarashima3476 4 ปีที่แล้ว +1

    Lord hanuman also born in karnataka

  • @prakashkhegde8591
    @prakashkhegde8591 4 ปีที่แล้ว +1

    First navu navu agona brothers, we should come front

  • @adinarayanamurthy1638
    @adinarayanamurthy1638 4 ปีที่แล้ว +2

    Sri Chakravarti sulibela forget Sri madhavacharya

  • @asifrazvi9647
    @asifrazvi9647 3 ปีที่แล้ว

    Ggnyana piiita prashasti silk tu sir

  • @niranjanprasadg.s.4450
    @niranjanprasadg.s.4450 4 ปีที่แล้ว +2

    Akanda bharathavanna kannadigaru alabeku.