ಪಿ.ಲಂಕೇಶರ ಕವಿತೆ -ನಾನು,ಗಾಂಧಿ ಮತ್ತು ನಮ್ಮ ಮೇಷ್ಟ್ರು;ಭಾಗ-೧

แชร์
ฝัง
  • เผยแพร่เมื่อ 7 ก.พ. 2025
  • ಕನ್ನಡ ಎಂ.ಎ.,ಪಠ್ಯ. ಮೈಸೂರು ವಿಶ್ವವಿದ್ಯಾಲಯ

ความคิดเห็น • 18

  • @rajendrakannada9797
    @rajendrakannada9797 4 ปีที่แล้ว +1

    ತುಂಬಾ ಚೆನ್ನಾಗಿದೆ.. ಚರ್ಚೆ ಚೆನ್ನಾಗಿದೆ..ಕನ್ನಡದ ಶ್ರೇಷ್ಠ ವಿದ್ವಾಂಸರು

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @babumurthy9448
    @babumurthy9448 4 ปีที่แล้ว +1

    ಪೂರ್ತಿ ಕೇಳಿದೆ. ಬಹಳ ದಿವಸಗಳ ನಂತರ ಒಂದು ಉತ್ತಮ ವ್ಯಾಖ್ಯಾನ ಕೇಳಿದಂತಾಯಿತು. ಪಿ. ಲಂಕೇಶ್ ನನಗೆ ಡಿಗ್ರೀಯಲ್ಲಿ ( 1962-64) ಇಂಗ್ಲೀಷ್ ಲೆಕ್ಚರರ್ ಆಗಿದ್ದರು. 'ನನ್ನ ತಂಗಿಗೊಂದು ಗಂಡು ಕೊಡಿ ' ಬರೆದ ಕಾಲ. ಒಳ್ಳೆಯ ವ್ಯಾಖ್ಯಾನ. ಅಭಿನಂದನೆಗಳು. - ಬಾಬು ಕೃಷ್ಣಮೂರ್ತಿ

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @champashivanna1381
    @champashivanna1381 4 ปีที่แล้ว +2

    ಮನ ಮುಟ್ಟುವಂತೆ ಅರ್ಧಪೂರ್ಣವಾಗಿ ,ವ್ಯಾಖ್ಯಾನಿಸಿದ್ದೀರಿ .
    ಧನ್ಯವಾದಗಳು.*

  • @jayakavimysoredrjayappahon6208
    @jayakavimysoredrjayappahon6208 4 ปีที่แล้ว +2

    ಸೂಪರ್ ಸರ್... ಆಲಿಸಿ ಆನಂದಿಸಿದೆ..! ಆತ್ಮಪೂರ್ವಕ ಅಭಿನಂದನೆಗಳು..!

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @murugeshit
    @murugeshit 4 ปีที่แล้ว +2

    ಧನ್ಯವಾದಗಳು, ತುಂಬಾ ಚೆನ್ನಾಗಿ ಮನಮುಟ್ಟುವಂತೆ ಹೇಳಿದ್ದೀರಿ ಮೇಷ್ಟ್ರೇ.

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @rajendrakannada9797
    @rajendrakannada9797 4 ปีที่แล้ว +2

    ಗುರುಗಳೇ,, ವ್ಯಾಖ್ಯಾನ ಚೆನ್ನಾಗಿದೆ

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @ಅರುಣ್ಕುಮಾರ್ಬಿ-ಚ2ಙ
    @ಅರುಣ್ಕುಮಾರ್ಬಿ-ಚ2ಙ 4 ปีที่แล้ว +1

    ಶುಭೋದಯ ಸರ್

  • @aravindachokkadi3684
    @aravindachokkadi3684 4 ปีที่แล้ว +2

    ಆಕರ್ಷಕ ವಾಚನ

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಸರ್

  • @ch.........8159
    @ch.........8159 4 ปีที่แล้ว +2

    Artapurna kavite sir

  • @champashivanna1381
    @champashivanna1381 4 ปีที่แล้ว +2

    ಮನ ಮುಟ್ಟುವಂತೆ ಅರ್ಧಪೂರ್ಣವಾಗಿ ,ವ್ಯಾಖ್ಯಾನಿಸಿದ್ದೀರಿ .
    ಧನ್ಯವಾದಗಳು.*

    • @bvvasanthakumar
      @bvvasanthakumar  4 ปีที่แล้ว

      ಧನ್ಯವಾದಗಳು ಮೇಡಂ