ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ

แชร์
ฝัง
  • เผยแพร่เมื่อ 20 ก.พ. 2023
  • ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ
    ಮನುಷ್ಯ ಶರೀರ ಮುಖ್ಯವಾಗಿ ಪಂಚಭೂತಗಳ ಮೇಲೆ ಅವಲಂಬಿತವಾಗಿದೆ. ಹಾಗೆಯೇ ಒಂದು ಜೀವಿ ಪ್ರಪಂಚದಲ್ಲಿ ಬದುಕಲು ಇನ್ನೊಂದು ಜೀವಿಯನ್ನು ಅವಲಂಬಿಸಿರುತ್ತದೆ. ಸಸ್ಯಗಳಿಗೂ ಜೀವ ಇರುತ್ತವೆ, ಪ್ರಾಣಿಗಳಿಗೂ ಜೀವ ಇವೆ. ನಮಗೆ ಅವಶ್ಯಕತೆ ಇಲ್ಲದಿದ್ದರೂ ಅಥವಾ ಅವಶ್ಯಕತೆಯ ಪರಿಧಿಯ ನಂತರವೂ ಒಂದು ಜೀವಿಯನ್ನು ಹಿಂಸಿಸುವುದು, ಭೇಟೆಯಾಡುವುದು ಅಥವಾ ಕೊಲ್ಲುವುದು ಹಿಂಸೆಯ ತುತ್ತ ತುದಿಯಾಗಿರುತ್ತದೆ. ಅದೇ ರೀತಿ ಆಹಾರ ಕ್ರಮದಲ್ಲಿ ಧಾರ್ಮಿಕವಾಗಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅನ್ನುವ ವಾದ ಕೂಡಾ ಮೂರ್ಖತನದ ಪರಮಾವಧಿಯಾಗಿದೆ. ಯಾಕೆಂದರೆ ದೇವರಿಗೂ ಆಹಾರಕ್ಕೂ ಯಾವುದೇ ಸಂಬಂಧ ಇಲ್ಲ. ನಿಜವಾದ ಬ್ರಾಹ್ಮಣ ಅಂದರೆ ಅದು ಜಾತಿ ಅಲ್ಲ. ಸಮಾಜಕ್ಕೆ ಹಿತವಾಗಿ ಯಾವುದೇ ರೀತಿ ಮಾರಕವಾಗದೇ, ಚಿಂತನೆ ಮತ್ತು ನಡವಳಿಕೆಯಿಂದ ಸಮಾಜದ ಹಿತವನ್ನು ಬಯಸುವುದಾದರೆ ಅವನು ಬ್ರಾಹ್ಮಣ. ನಡವಳಿಕೆ ಮತ್ತು ಚಿಂತನೆ ಸಮಾಜಕ್ಕೆ ಮಾರಕವಾಗಿದ್ದರೆ ಅವನು ಶೂದ್ರ. ಯಾವುದೇ ಒಬ್ಬ ವ್ಯಕ್ತಿಯು ವೇದವನ್ನು ಪಠಿಸಿ, ಪುರಾಣ ಮತ್ತು ಪರಮಾತ್ಮನಿಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಂಡು ಮನನ ಮಾಡಿದರೆ ಆ ವ್ಯಕ್ತಿ ಆ ಕ್ಷಣದಿಂದ ಬ್ರಾಹ್ಮಣನೆನಿಸುತ್ತಾನೆ. ಭಗವದ್ಗೀತೆಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ದೇವತೆಗಳು ಅಂತ ಮೂರು ವಿಧಗಳ ದೇವತೆಗಳಿದ್ದಾರೆ. ನಿರಾಕಾರ, ನಿರ್ಗುಣ ಪರಬ್ರಹ್ಮನ ಕೃಪೆಯು ಬೆಳಕಿನ ಮೂಲಕ ಸಮಾನವಾಗಿ ಎಲ್ಲ ಜೀವಿಗಳ ಮೇಲೂ ಬೀಳುತ್ತದೆ. ಅದರಲ್ಲಿ ಯಾವ ಜೀವಿಗಳಿಗೂ ಯಾವ ಜಾತಿಗಳ ಭೇದ ಬಾವವೂ ಇರುವುದಿಲ್ಲ. ಭಗವಂತನಿಗಿರುವ ಇನ್ನೊಂದು ಹೆಸರೇ ಪರಬ್ರಹ್ಮ. ಪರಬ್ರಹ್ಮನಿಗೆ ಯಾವ ಭೇದ ಬಾವವೂ ಇಲ್ಲ. ಯಾಕೆಂದರೆ ಪರಬ್ರಹ್ಮ ಅಂದರೆ ಅಭಯ. ಜ್ಞಾನಕ್ಕೆ ಯಾವುದೇ ಜಾತಿ ವ್ಯವಸ್ಥೆ ಇಲ್ಲವೆಂದೂ ಕೃಷ್ಣ ಪರಮಾತ್ಮ ತೋರಿಸಿಕೊಟ್ಟಿದ್ದಾನೆ. ಮುಸ್ಲಿಮರು ಮಾಂಸಾಹಾರ ತಿಂದು ನಮಾಝು ಮಾಡಿದರೆ ಅದನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ ಅಂದರೆ ಅದು ಮೂರ್ಖತನ. ಅಂದರೆ ಖುರಾನಿನಲ್ಲಿ ಆಹಾರ ಭೇದ ಇಲ್ಲ ಅನ್ನುವುದು ಸ್ಪಷ್ಟ. ತನ್ನ ರಕ್ತವೇ ದ್ರಾಕ್ಷಾ ರಸ, ತನ್ನ ಮಾಂಸವೇ ರೊಟ್ಟಿ ಎಂದು ಬೈಬಲ್ ನಲ್ಲಿ ಹೇಳಲಾಗಿದೆ. ಹಾಗಾಗಿ ಕ್ರಿಸ್ಚಿಯನ್ ನಲ್ಲೂ ಆಹಾರ ಭೇದ ಇಲ್ಲ ಅನ್ನುವುದು ಸ್ಪಷ್ಟ. ಅದೇ ರೀತಿ ಕೃಷ್ಣ ಭಗವಂತ ಸೇರಿದಂತೆ ಹಿಂದೂ ದೇವರುಗಳು ಕೂಡಾ ಆಗಾಗಿನ ಪರಂಪರೆಯಲ್ಲಿ ಇದ್ದಂತಹ ಆಹಾರ ಪದ್ಧತಿಯನ್ನು ಸ್ವೀಕಾರ ಮಾಡಿದ್ದರು. ಹಾಗಾಗಿ ಹಿಂದೂ ಧರ್ಮದಲ್ಲೂ ಆಹಾರದ ಭೇದ ಬಾವ ಇಲ್ಲ ಅನ್ನುವುದು ವಾಸ್ತವ. ಜೀವಿಗಳಿಗೆ ಜ್ಞಾನ ಇರುವುದಿಲ್ಲ. ಆದರೆ ಆ ಜ್ಞಾನವನ್ನು ಪಡೆದುಕೊಳ್ಳಲು ಖುರಾನ್, ಬೈಬಲ್, ಗಾಯತ್ರಿ ಮಂತ್ರಗಳು ಸಹಾಯ ಮಾಡುತ್ತದೆ. ಎಲ್ಲ ಧರ್ಮಗಳ ಪ್ರಾರ್ಥನೆಗಳ ವಿಧಾನಗಳು ಬೇರೆ ಬೇರೆಯಾಗಿದ್ದರೂ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಶಂಕರಾಚಾರ್ಯರಾಗಲೀ, ಮಧ್ವಾಚಾರ್ಯರಾಗಲೀ, ರಾಮಾನುಜರಾಗಲೀ ಎಲ್ಲರೂ ಸಮಾನತೆಯನ್ನು ಸಾರಿದವರು. ಎಲ್ಲಾ ಜಾತಿಯವರಿಗೂ ಅವರವರ ಜ್ಞಾನದ ಮಟ್ಟಕ್ಕೆ ಆಚರಣೆ ಮಾಡಬೇಕಾಗಿರುವುದನ್ನು ಭಗವದ್ಪಾದರು ಹೇಳಿದ್ದಾರೆ. ಆಚಾರತ್ರಯರ ಆಶ್ರಮಗಳು ಮತ್ತು ಇಡೀ ಜಗತ್ತು ವ್ಯಾಸರನ್ನು ಗುರುಪೂರ್ಣಿಮೆ ಮೂಲಕ ಪೂಜೆ ಮಾಡುತ್ತದೆ. ಯಾಕೆಂದರೆ ವ್ಯಾಸರು ಜ್ಞಾನದಿಂದ ಮಹಾ ಬ್ರಾಹ್ಮಣರಾಗಿದ್ದವರು. ಕೌಶಿಕ ಮಹಾಮುನಿಗಳು ಕೂಡಾ ಚಾತ್ರ ವೃತ್ತಿಯಲ್ಲಿರುವಾಗಲೇ ಮಾಂಸಾಹಾರವನ್ನು ಸೇವಿಸುತ್ತಿದ್ದರು. ವಿಶ್ವಾಮಿತ್ರರು ಕೂಡಾ ಜ್ಞಾನದಿಂದ ಬ್ರಾಹ್ಮಣರಾಗಿದ್ದವರು. ದೇವರನ್ನು ಪ್ರಾರ್ಥನೆ ಮಾಡಲು ಯಾವುದೇ ರೀತಿಯ ಆಹಾರ ನಿಬಂಧನೆಗಳಿಲ್ಲ. ದೇವರಿಗೆ ಬಾಹ್ಯ ಶುದ್ಧಿಗಿಂತ ಭಾವ ಶುದ್ಧಿ ಮುಖ್ಯವಾಗಿರುತ್ತದೆ. ಯಾವುದೇ ರೀತಿಯ ಆಹಾರ ಸೇವಿಸಿದರೂ ಯಾವ ಆಹಾರ ಕ್ರಮದಲ್ಲಿ ಮೇಲು ಕೀಳು ಅನ್ನುವುದಿಲ್ಲ. ಯಾಕೆಂದರೆ ಪರಮಾತ್ಮನಿಗೆ ಭಕ್ತರು ಏನು ತಿಂದು ಬರುತ್ತಾರೆ ಅನ್ನುವುದು ಮುಖ್ಯವಲ್ಲ. ಅದೇ ರೀತಿ ದಯೆ, ಪ್ರೀತಿ, ಸಹನೆಯೇ ಪರಮಾತ್ಮನ ಗುಣಗಳಾಗಿವೆ. ಹಿಂದಿನ ಕಾಲದಲ್ಲಿ ಜನರು ತುಳಿತಕ್ಕೊಳಗಾದ ಸಂಧರ್ಬದಲ್ಲಿ ಅವರಿಗೆ ಪೂಜೆಗೆ ದಾರಿ ಕಾಣದಿದ್ದಾಗ ಪ್ರಕೃತಿಯಲ್ಲಿ ಮರ, ಕಲ್ಲುಗಳನ್ನು ಮತ್ತು ಅದರೊಳಗಿರುವ ಚೈತನ್ಯವನ್ನು ದೇವರೆಂದು ಭಾವಿಸಿ ಪೂಜೆ ಮಾಡಿ ತಾವು ತಿನ್ನುವ ಆಹಾರವನ್ನೇ ದೇವರಿಗೆ ಅರ್ಪಣೆ ಮಾಡುತ್ತಿದ್ದರು. ಹಾಗಿರುವಾಗಲೂ ಭಗವಂತ ಅದನ್ನು ಸ್ವೀಕಾರ ಮಾಡಿದ್ದಾನೆ. ದೈವಗಳೆಂದರೆ ಸಮಾನತೆಯ ಕ್ರಾಂತಿಕಾರರು. ದೇವರಿಗೆ ಯಾವುದೇ ರೀತಿಯ ಭೇದಭಾವವಿಲ್ಲ. ದೇವರು ಯಾರನ್ನೂ, ಯಾವುದನ್ನೂ ತಿರಸ್ಕಾರ ಮಾಡುವುದಿಲ್ಲ. ದೇವರಿಗೆ ಭಕ್ತ ಯಾವ ಆಹಾರ ಇಡುತ್ತಾನೆ ಅನ್ನುವುದು ಮುಖ್ಯವಲ್ಲ. ಯಾವ ಭಾವದಿಂದ ಪೂಜಿಸುತ್ತಾನೆ ಮತ್ತು ಅವನು ಎಷ್ಟು ಶುದ್ಧ ಅನ್ನುವುದು ಮುಖ್ಯವಾಗಿರುತ್ತದೆ. ಹಾಗೆಯೇ ನಮ್ಮ ಕೃತಜ್ಞತೆಯನ್ನು ಸಮರ್ಪಣೆ ಮಾಡುವುದೇ ಪ್ರಾರ್ಥನೆ. ಒಂದೊಂದು ದೇವಸ್ಥಾನಗಳಲ್ಲೂ ಅದರ ಸಂಪ್ರದಾಯ ಮತ್ತು ಅಲ್ಲಿನ ಪಾರಂಪರಿಕ ನಡತೆಗಳು ಕಾರ್ಯರೂಪದಲ್ಲಿರುತ್ತದೆ. ದೇವರಿಗೆ ಪೂರ್ಣ ಭಕ್ತಿಯಿಂದ ಏನನ್ನೂ ಕೊಟ್ಟರೂ ದೇವರು ಸ್ವೀಕರಿಸುತ್ತಾನೆ. ಆದರೆ ನಾವು ಒಂದೊಂದು ಚೌಕಟ್ಟಿಗೆ ಹೋಗುವಾಗ ಅಲ್ಲಿನ ಚೌಕಟ್ಟನ್ನು ಉಲ್ಲಂಘಿಸದೇ ಇರುವುದು ಒಂದು ಸಾಮಾನ್ಯ ಪ್ರಜ್ಞೆ. ಹಾಗಾಗಿ ಅವರವರ ಧರ್ಮಗಳ ಚೌಕಟ್ಟನ್ನು ಮೀರದಿರುವುದು ಒಳಿತು. ಅಲ್ಲದೇ ಪ್ರತಿಯೊಂದರಲ್ಲೂ ನಾವು ಸಮಾನ ಭಾವವನ್ನು ನೋಡಬೇಕು. ಅಸಹಾಯಕವಾಗಿರುವ ಪ್ರಾಣವನ್ನು ಪರಮಾತ್ಮನೆಡೆಗೆ ಕೊಂಡೊಯ್ಯುವುದೇ ಪ್ರಾರ್ಥನೆ. ಎಲ್ಲರ ಪ್ರಾರ್ಥನೆಗಳೂ ಒಂದೇ. ಆದರೆ ಭಾವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆಯಷ್ಟೇ. ಒಬ್ಬ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದರಿಂದ ದೇವರು ಅಪವಿತ್ರನಾಗುವುದಿಲ್ಲ. ಆದರೆ ಅದೇ ದೇವಸ್ಥಾನದಲ್ಲಿ ಒಂದು ಪದ್ಧತಿಯನ್ನು ರೂಡಿಸಿಕೊಂಡಿರುತ್ತಾರೆ. ಅವುಗಳನ್ನು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಾಗೆಯೇ ದೇವರು ನೋಡುವುದು ನಮ್ಮ ಆತ್ಮವನ್ನೇ ಹೊರತು ನಮ್ಮ ವೇಷ ಭೂಷಣ ಅಥವಾ ಆಹಾರವನ್ನಲ್ಲ. ಅವೆಲ್ಲವುದರ ಮಧ್ಯೆ ಧರ್ಮವನ್ನು ಸರಿಯಾಗಿ ಅರಿಯದ ಕೆಲವರು ಧರ್ಮದ ಹೆಸರಿನಲ್ಲಿ ಕೆಲವೊಂದು ಅನಾಚಾರಗಳನ್ನು ಮತ್ತು ದ್ವೇಷವನ್ನು ಹರಡುತ್ತಾರೆ. ಯಾವುದೇ ಧರ್ಮಗಳಲ್ಲೂ ಗಲಾಟೆ ಮಾಡುವಂತೆ ಹೇಳಲಿಲ್ಲ. ಆದರೆ ವಿಪರ್ಯಾಸವೆಂದರೆ ಧರ್ಮದ ಹೆಸರಿನಲ್ಲಿ ಗಲಾಟೆ ಗಲಭೆಗಳು ನಡೆಯುತ್ತಿವೆ. ಹಿಂದಿನ ಕಾಲದಲ್ಲಿ ದೇವಸ್ಥಾನಗಳನ್ನು ಕಟ್ಟಿಸಿದವರು ಅಥವಾ ಪ್ರತಿಷ್ಠೆ ಮಾಡಿದವರು ಅವರ ಭಾವನೆಗಳನ್ನು ಆಚರಣೆಯಾಗಿ ಇಟ್ಟಿರುತ್ತಾರೆ. ಎಲ್ಲಾ ಧರ್ಮಗಳಲ್ಲೂ ಸಹನೆ, ಸಹಿಷ್ಣುತೆ, ಒಂದಾಗುವಿಕೆ ಮತ್ತು ಭಾವೈಕ್ಯತೆಯನ್ನು ಹೇಳಲಾಗಿದೆ. ಧರ್ಮಗಳು ರಾಜಕೀಯವನ್ನು ನಡೆಸಬೇಕೇ ಹೊರತು ರಾಜಕೀಯ ಧರ್ಮಗಳನ್ನು ನಡೆಸುವಂತಾಗಬಾರದು. ಮಾನವೀಯ ಪ್ರಜ್ಞೆಯೇ ದೈವತ್ವದ ತುತ್ತ ತುದಿ. ನಾವು ಕೆಲವೊಂದು ದೇವಸ್ಥಾನಗಳಿಗೆ ಹೋಗುವಾಗ ಅಲ್ಲಿನದ್ದೇ ಆದ ನಿಯಮಗಳು ಇರುತ್ತವೆ. ಹಾಗಿರುವಾಗ ಅಲ್ಲಿನ ಆಚರಣೆಗಳನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ.
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita

ความคิดเห็น • 196

  • @mahadevaiahm2581
    @mahadevaiahm2581 4 หลายเดือนก่อน +3

    ಶರಣು ಶರಣಾರ್ಥಿ ಗುರೂಜಿ ,,‌‌

  • @bhojashetty4849
    @bhojashetty4849 10 หลายเดือนก่อน +2

    Shanam. Guruji🙏really correct ur advice.

  • @jyothisingh3823
    @jyothisingh3823 ปีที่แล้ว +5

    🙏Guruji pranam very very important video👍

  • @GangadharMyakeri
    @GangadharMyakeri 5 หลายเดือนก่อน +1

    Great 👍😃 speach really appreciate very nice 💯

  • @parimalapami602
    @parimalapami602 7 หลายเดือนก่อน +1

    Thumba channagi vishaya hanchikondiddira guruji,nimage hrudaya poorvaka namanagalu.

  • @user-ei6dg3li4v
    @user-ei6dg3li4v ปีที่แล้ว +6

    ಗುರುಗಳೇ ನನಗೆ ಒಂದಿಷ್ಟು ವಿಷಯಗಳ ಬಗ್ಗೆ ನನ್ನ ತಲೆಯಲ್ಲಿ ತುಂಬಾ ಗೊಂದಲ ಸೃಷ್ಟಿ ಆಗಿತ್ತು, ಮತ್ತು ಆ ವಿಷಯಗಳ ಬಗ್ಗೆ ನನಗೆ ನನ್ನ ಮನಸಲ್ಲಿ ಪ್ರಶ್ನೆಗಳು ಕಾಡ್ತಿದ್ದವು ಅದೆಲ್ಲದಕ್ಕೂ ನಿಮ್ಮ ಈ ವಿಡಿಯೋದಲ್ಲಿ ಉತ್ತರ ಸಿಕ್ಕಿದೆ ಗುರುಗಳೇ ನಮಸ್ಕಾರಗಳು 🙏🙏🙏🙏🌺🌺🌺

    • @srishenaishcharswamikrupe4272
      @srishenaishcharswamikrupe4272 ปีที่แล้ว

      Yes

    • @kishantv4980
      @kishantv4980 ปีที่แล้ว +2

      ಏನು ನಿಮ್ಮ daut

    • @user-ei6dg3li4v
      @user-ei6dg3li4v ปีที่แล้ว +2

      ಗುರುಗಳೇ ನಮಸ್ಕಾರಗಳು 🙏🙏🌺🌺
      ನಾನು ಲಿಂಗಾಯತಳು ಶುದ್ಧ ಅಂದ್ರೇ ಶುದ್ಧ ಸಸ್ಯಾಹಾರಿ..
      ನಾನು ಅನ್ಕೊಂಡಿದ್ದೆ, ಮಾಂಸಹಾರ ಮಾಡೋದು ಪಾಪ ಅಂತಾ..
      ದೇವರೇ ಈ ಪ್ರಪಂಚದಲ್ಲಿ ತುಂಬಾ ಜನ ಮಾಂಸಹರಿಗಳೇ ಸುಖವಾಗಿದ್ದಾರೆ, ನಾನು ಸಸ್ಯಾಹಾರಿ ನಾನು ಯಾಕೆ ಇಷ್ಟು ಕಷ್ಟದಲ್ಲಿ ಇದ್ದಿನಿ..
      ಮಾಂಸಾಹಾರ ಮಾಡೋದು ಪಾಪ, ಆದ್ರೂ ಅವರೇ ಸುಖವಾಗಿ ಇರ್ತಾರಲ್ಲ ಅಂತಾ ನನಗೆ ತುಂಬಾ ಪ್ರಶ್ನೆಗಳು ಕಾಡ್ತಿತ್ತು..
      ಗುರುಗಳೇ ನೀವು ಹೇಳಿದ್ದಿರಿ ಮಾಂಸಹಾರ ಅನ್ನೋದು ಅವರವರ ಆಹಾರ ಕ್ರಮ ಅಂತಾ ತಿಳಿಸಿಕೊಟ್ಟಿದ್ದೀರಿ.. ಈಗ ನನಗೆ ಅದರ ಬಗ್ಗೆ ಗೊಂದಲ ಇಲ್ಲ..

  • @shobhasalian9720
    @shobhasalian9720 ปีที่แล้ว +3

    Om shri Gurubyo namah 🙏🏻🙏🏻🙏🏻
    Prathi ondhu vicharavannu kulankshavaghi.thilisi , ajnavannu tholaghisi sujnyanavnnu karunisidhira.
    Koti namamnagalu Guruji

  • @KrdevendraAgumbe-wn3en
    @KrdevendraAgumbe-wn3en 6 หลายเดือนก่อน +1

    🙏🌹🙏ತುಂಬಾ ಚನ್ನಾಗಿ ವರ್ಣನೆ ಮಾಡಿದ್ದೀರಾ ಧನ್ಯವಾದಗಳು ಗುರುಗಳೇ 🙏🌹🙏Agumbengaluru 🙏🌹

  • @prathapshetty1138
    @prathapshetty1138 ปีที่แล้ว +8

    ಆಹಾರದ ಬಗ್ಗೆ ಭಾಗವದ್ಗೀತೆಯಲ್ಲಿ ಇರುವ ವಿಷಯದ ವಿರುದ್ಧವಾಗಿದೆ ನಿಮ್ಮ ಈ ವಿಡಿಯೋ ಕಾನ್ಸೆಪ್ಟ್

  • @prakashrao8543
    @prakashrao8543 11 หลายเดือนก่อน +4

    ಇಂದಿನ ಕಾಲಘಟ್ಟದಲ್ಲಿ ನಮಗೆ ಸಂವಿಧಾನವೇ ಪರಮೋಚ್ಚ ಆದ್ದರಿಂದ ಸಮಾಜ ಅದೇರೀತಿಯಲ್ಲಿದೆ

  • @encourageyourself8888
    @encourageyourself8888 5 หลายเดือนก่อน +1

    Om namah shivaya 🙏🙏🙏🙏🙏🎉

  • @madhurashetty8896
    @madhurashetty8896 10 หลายเดือนก่อน +2

    Sharanu gurooji🙏🙏🙏

  • @user-ei6dg3li4v
    @user-ei6dg3li4v ปีที่แล้ว +27

    ಮೂರು ಧರ್ಮಗಳ ಬಗ್ಗೆ ಎಷ್ಟು ಚನ್ನಾಗಿ ಎಷ್ಟು ವಿವರವಾಗಿ ಬಿಡಿಸಿ ಬಿಡಿಸಿ ಹೇಳಿದ್ದಿರಾ ಗುರುಗಳೇ..
    ನನಗೆ ತುಂಬಾನೇ ಇಷ್ಟ ಆಯ್ತ..
    ಇದನ್ನು ಕೇಳಿ ನನಗೆ ತುಂಬಾ ಸಂತೋಷ ಆಯ್ತು ಗುರುಗಳೇ.. ನಮಸ್ಕಾರಗಳು 🙏🙏🙏🙏🌺🌺

  • @kotreshthm2187
    @kotreshthm2187 ปีที่แล้ว +8

    ವಿಜ್ಞಾನದ ಪ್ರಕಾರ ಸಸ್ಯಗಳು ಸ್ವಾವಲಂಬಿ ಗುರೂಜಿ.....

  • @SrinivasSrini-sx7cl
    @SrinivasSrini-sx7cl 6 หลายเดือนก่อน

    ನಮಸ್ತೆ ಗುರೂಜಿ ಒಳ್ಳೆಯ ವಿಷಯ ಧನ್ಯವಾದಗಳು ಗುರೂಜಿ

  • @hemavathypr9810
    @hemavathypr9810 ปีที่แล้ว +2

    Guruji nimma intha hithavachanagalu Ella manavaru arthamadikondareolleyadu gurugale thumba dhanyavadagalu 🎉🎉

  • @VasuVasu-kx9wl
    @VasuVasu-kx9wl 11 หลายเดือนก่อน +3

    Great speech really your god......🙏

  • @mamathabalthila4106
    @mamathabalthila4106 5 หลายเดือนก่อน +1

    ಕೇಳಿದ್ರೆ ಕೇಳ್ತಾ ಇರ್ಬೇಕು ಅನಿಸುತ್ತೆ 🙏🏻👌

  • @savithavenky1158
    @savithavenky1158 ปีที่แล้ว +14

    ಗುರುಗಳಿಗೆ ನಮೋ ನಮಃ
    ಎಲ್ಲರೂ ಅರ್ಥ ಮಾಡಿ ಕೊಂಡರೆ ತುಂಬಾ ಒಳ್ಳೆಯ ದು

    • @kishantv4980
      @kishantv4980 ปีที่แล้ว +4

      ನನ್ನದೊಂದು ಪ್ರಶ್ನೆ ಈ ಕಾಮುಕನ ಇನ್ನು ನೋಡುವವರಿದ್ದಾರಾ?

    • @shashikiran6238
      @shashikiran6238 5 หลายเดือนก่อน

      ​@@kishantv4980ಕಾವಿ ಹಾಕಿದ ಕಾಮುಕ ಸ್ವಾಮೀಜಿಗಳು ತುಂಬಾ ಮಂದಿ ಇದ್ದಾರೆ.. 😂😂😂

  • @mohanmukkati
    @mohanmukkati 5 หลายเดือนก่อน +1

    ತುಂಬಾ ಸುಂದರವಾಗಿ ವರ್ಣಿಸಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು. ನನ್ನ ಹೃದಯ ತುಂಬಿ ಬಂತು. ❤

  • @hiHello-xf6gh
    @hiHello-xf6gh ปีที่แล้ว +9

    Kalla guruji.....

  • @laxmipai5321
    @laxmipai5321 11 หลายเดือนก่อน +2

    Namaskar guruji 🙏🏻

  • @manjulanj7319
    @manjulanj7319 ปีที่แล้ว +3

    Ohm Sri Guru Brahma Guru Vishnu Guru deho maheshwara Guru sakshath para bramma thasmaishi Sri Guruvea namaha🤩💖🌠👍🏾✌️🌷 🔥🔥🔥👌👌👌🕉️✡️💐👏😌

  • @satheeshchandra7712
    @satheeshchandra7712 ปีที่แล้ว +4

    ಆಹಾರದ ವಿಷಯದಲ್ಲಿ ನಿಮ್ಮ ಪ್ರಕಾರ ತಿನ್ನಬೇಕು ಅಂತ ಆದಾಗ ಏನನ್ನೂ ಬೇಕಾದರೂ ಕೊಂದು ತಿನ್ನಬಹುದು 🤔.. ಸಸ್ಯಾಹಾರ ಮತ್ತು ಮಾಂಸಾಹಾರ ಕೆ ವ್ಯತ್ಯಾಸ ವೇ ಇಲ್ಲ ಅನಿಸುತ್ತದೆ

  • @user-jt8ls3rf9y
    @user-jt8ls3rf9y 5 หลายเดือนก่อน

    ಪ್ರಾಣಿಗಳು ಆತ್ಮ ಮತ್ತು ಭಾವನೆಗಳನ್ನು ಹೊಂದಿರುತ್ತವೆ. ಸಸ್ಯಗಳು ಜೀವ ಮಾತ್ರ ಹೊಂದಿವೆ. ಆಹಾರಕ್ಕಾಗಿ ಪ್ರಾಣಿಗಳ ವಧೆ ಎಷ್ಟು ಸಮಂಜಸ ಎಂಬ ಭಾವನೆ ಸಹಜ. 🙏🏽 🙏🏽

  • @dhanalakshmid7289
    @dhanalakshmid7289 ปีที่แล้ว +2

    Om avadoothaya nana

  • @crswamy1020
    @crswamy1020 7 หลายเดือนก่อน

    Nimma sandeshau paripoornasatthya guruji

  • @NullVoid-lf1xo
    @NullVoid-lf1xo 2 หลายเดือนก่อน

    Gurigi100/currect🙏🙏

  • @jyothibrsathish142
    @jyothibrsathish142 ปีที่แล้ว +7

    Great speach 🙏🙏🙏🙏🙏🙏🙏🙏🙏👍👍👍👍👍👏👏👏👏👏👏👏👏ನಿಮ್ಮ ಹಿತವಚನ ಅಕ್ಷರ ಸಹ ಸತ್ಯ ಗುರೂಜಿ 🙏🙏🙏🙏🙏🙏🙏ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏

    • @gunahegde3098
      @gunahegde3098 10 หลายเดือนก่อน

      Great dpeech gurugi

  • @snehasneha5427
    @snehasneha5427 ปีที่แล้ว +4

    ಶ್ರೀ ಗುರುಭ್ಯೋ ನಮಃ 🙏🌺🙏

    • @kishantv4980
      @kishantv4980 ปีที่แล้ว +1

      ನನ್ನದೊಂದು ಪ್ರಶ್ನೆ ಈ ಕಾಮುಕನ ಇನ್ನು ನೋಡುವವರಿದ್ದಾರಾ?

  • @ganeshnaik4869
    @ganeshnaik4869 ปีที่แล้ว +4

    Om Sai🙏🌹

  • @narashimag6781
    @narashimag6781 5 หลายเดือนก่อน

    Super.super.super.guruji😢😢😢

  • @mangalabaradi3005
    @mangalabaradi3005 ปีที่แล้ว +1

    Nanna. Samassege parihara needida nimage ananta koti pranamagalu🙏🙏🙏🙏🙏🙏🙏🙏🙏🙏🙏🙏🙏🙏

  • @roopagani5022
    @roopagani5022 ปีที่แล้ว +4

    Namaste guruji💐💐💐💐💐🙏🙏🙏🙏🙏

  • @shashikiran6238
    @shashikiran6238 5 หลายเดือนก่อน

    ಜೀವ ಜೀವಸ್ಯ ಜೀವನಮ್

  • @mamathapn6166
    @mamathapn6166 ปีที่แล้ว +1

    Gurgle dhanyavadgalu..tumba chenagi helikotri...

    • @mamathapn6166
      @mamathapn6166 ปีที่แล้ว

      @@kishantv4980 sry avru yaru hege annodu avara background nanage beda...but thilisikotta vishaya nanage upayukthavagittu aste sir...

  • @sachinbhat3951
    @sachinbhat3951 ปีที่แล้ว +3

    Very nice

  • @user-qo4jl8od4q
    @user-qo4jl8od4q หลายเดือนก่อน

    Super guruji 🙏

  • @harishharisha3351
    @harishharisha3351 ปีที่แล้ว +5

    ನಮಸ್ತೆ ಗುರೂಜಿ..

  • @lokeshramareddy1049
    @lokeshramareddy1049 ปีที่แล้ว +11

    More than veg and non veg, Killing emotions is called cruelty. Example a plant doesn't have the same emotions as the cow.

  • @rameshp494
    @rameshp494 ปีที่แล้ว +5

    ಓಂ ಗುರುದೇವ

  • @SatishNaik-vr2ri
    @SatishNaik-vr2ri ปีที่แล้ว +3

    🙏🙏🙏

  • @SADHGURUKITCHEN
    @SADHGURUKITCHEN 7 หลายเดือนก่อน

    Namaste guruji 🙏🙏🌹🙏🙏🙏

  • @preethipriya0511
    @preethipriya0511 ปีที่แล้ว +14

    Namaste Avadhootha sri VINAY GURUJI 🙏🙏🙏 such a long valuable intresting topic wd understanding examples more spiritual inspirations.. do more videos im always watching n waiting vinaya Guruji 🙏🙏🙏🙏

    • @chandravathikarkera7228
      @chandravathikarkera7228 ปีที่แล้ว +1

      p

    • @kishantv4980
      @kishantv4980 ปีที่แล้ว +3

      ನನ್ನದೊಂದು ಪ್ರಶ್ನೆ ಈ ಕಾಮುಕನ ಇನ್ನು ನೋಡುವವರಿದ್ದಾರಾ?

    • @rajpurniyukth2903
      @rajpurniyukth2903 ปีที่แล้ว

      ​@@kishantv4980yes bro...avana vd nodoru ಅವನಕ್ಕಿಂತ ದೊಡ್ಡ ಕಾಮುಕರು...

    • @ChannajammaChannu
      @ChannajammaChannu 10 หลายเดือนก่อน +1

    • @manjeshventura426
      @manjeshventura426 10 หลายเดือนก่อน

      😅

  • @bharathivernekar
    @bharathivernekar 6 หลายเดือนก่อน

    Tq guruji good impression

  • @SujathaSujatha-bc8nn
    @SujathaSujatha-bc8nn ปีที่แล้ว +5

    Bagvath geeteyalli aharagala vibajane matthu adara gunavannu Sri Krishna paramathma spastavagi tilisiddare modalu adannu odri nantra bodane madi

  • @madhu9895
    @madhu9895 6 หลายเดือนก่อน +1

    ನಿಮ್ಮ ವೈಯಕ್ತಿಕ ಜೀವನ ಎನೇ ಇರಲಿ....!!!??? ನೀವು ನಿಮ್ಮ ಜ್ಞಾನ ತುಂಬಾನೇ ಶ್ರೇಷ್ಠ ಮತ್ತೆ ನೀವು ತಿಳಿಸುವ ವಿಚಾರ ತಿಳಿಸುವ ವಿಧಾನ ಚೆಂದ😊

  • @user-wm3tp8fd2i
    @user-wm3tp8fd2i 5 หลายเดือนก่อน

    Super guruji

  • @divakargowda4530
    @divakargowda4530 ปีที่แล้ว +3

    🙏🙏🙏🙏🙏🙏🙏🙏🙏🙏🙏

  • @sunithabs327
    @sunithabs327 ปีที่แล้ว +2

    Sri Gurubhyo namaha 💐💐💐🙏🙏🙏🙏🙏

    • @kishantv4980
      @kishantv4980 ปีที่แล้ว

      ನನ್ನದೊಂದು ಪ್ರಶ್ನೆ ಈ ಕಾಮುಕನ ಇನ್ನು ನೋಡುವವರಿದ್ದಾರಾ?

    • @sunithabs327
      @sunithabs327 ปีที่แล้ว

      @@kishantv4980 saadya aadre ondu sarti avaranna bheti maadi,aa nantara nimma anisike tilisi 😊

  • @krishnamurithygowda
    @krishnamurithygowda ปีที่แล้ว +3

    Om

  • @sudhashriyaaan7754
    @sudhashriyaaan7754 ปีที่แล้ว +2

    🙏🙏🙏🌹🌹🌹

  • @natarajcj6631
    @natarajcj6631 5 หลายเดือนก่อน

    10:03 10:04 10:05

  • @prashantjadhav2841
    @prashantjadhav2841 10 หลายเดือนก่อน +1

    🙏🙏🙏🙏

  • @leelavathipoojary5358
    @leelavathipoojary5358 ปีที่แล้ว +2

    Leelavathi c poojary
    Super advice guruji

  • @KrishnaMurthygowdru-jx5fl
    @KrishnaMurthygowdru-jx5fl ปีที่แล้ว +2

    🙏

  • @srinivaskv3907
    @srinivaskv3907 ปีที่แล้ว +3

    Very good message ji Om

  • @kbalakrishnashetty521
    @kbalakrishnashetty521 10 หลายเดือนก่อน +1

    🙏🙏🙏🙏🙏

  • @krishnappaswamy6305
    @krishnappaswamy6305 ปีที่แล้ว +3

    🌹🌹🌹🙏🙏🙏💯👍

  • @pavitrapavitra3433
    @pavitrapavitra3433 10 หลายเดือนก่อน +1

    Evayassige enta vishyagalna adagusiddiri guruji nimma darushana madbeku nanu

  • @sathyaprasad1411
    @sathyaprasad1411 ปีที่แล้ว +2

    🙏🙏🙏👏👏👏👏👌👌👌

  • @sureshasuresha7309
    @sureshasuresha7309 ปีที่แล้ว +5

    🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐👍👍👍👍👍👍
    EYE OPENING FANTASTIC CLARTIFY
    SREE GURUBUYO NAMAHAAA🙏

  • @viveknayakviveknayak8546
    @viveknayakviveknayak8546 ปีที่แล้ว +4

    Nim speech super 👏🙏

  • @a-sff2599
    @a-sff2599 5 หลายเดือนก่อน

    🙏🙏🙏🙏👌👌

  • @radhikapatil2429
    @radhikapatil2429 ปีที่แล้ว +2

    🙏🏼🙏🏼🙏🏼

  • @crshanthamma5307
    @crshanthamma5307 ปีที่แล้ว +2

    Jai Sri guru devadatta

  • @venkateshv4632
    @venkateshv4632 ปีที่แล้ว +2

    🙏🏻🙏🏻🙏🏻

  • @yashodabtgowda1022
    @yashodabtgowda1022 ปีที่แล้ว +2

    🙏🙏🙏 .............

  • @jayashree8178
    @jayashree8178 ปีที่แล้ว +18

    ನಿಮ್ಮ ಈ ಹಿತವಚನ ಈ ಭೂಮಿಯ ಪ್ರತೀಯೊಬ್ಬ ಮನುಷ್ಯ ಹೃದಯವನ್ನು ಮುಟ್ಟಿದ್ರೆ ಎಷ್ಟು ಚೆನ್ನಾಗಿರ್ತಿತ್ತು

  • @vijigamer6747
    @vijigamer6747 ปีที่แล้ว +2

    Thanks gurjinamsthe

  • @sudhakaraleelavathi3623
    @sudhakaraleelavathi3623 7 หลายเดือนก่อน

    🙏🙏👌👌👍

  • @bnsrinivasa5007
    @bnsrinivasa5007 ปีที่แล้ว +4

    Manushyana Saavu mathu Punarjanmada Vaasthava Sathyagala bagge Vedeo madi please

  • @ChandraShekar-iw2vz
    @ChandraShekar-iw2vz 6 หลายเดือนก่อน

    🙏🏿

  • @mohansadeep-px1qs
    @mohansadeep-px1qs 6 หลายเดือนก่อน +2

    Beautiful story

  • @manappasgp7558
    @manappasgp7558 ปีที่แล้ว +15

    ಓಂ ಅವದೋತಾಯ ನಮ್ಹ

  • @Vismayayoutubechannel
    @Vismayayoutubechannel ปีที่แล้ว +2

    🙏🙏 nanagidda gondalakke parihara sikkitu .Dhanyavada gurugale

  • @manjunathacmmanjunathacm9849
    @manjunathacmmanjunathacm9849 ปีที่แล้ว +3

    💐🙏🙏🙏🌹❤️

  • @user-xu6le6dt2q
    @user-xu6le6dt2q 6 หลายเดือนก่อน

    Sathvika aharasevaneyinda saathvika shakthigalu jasthi aaguthave aaga manushyara gunahalu ade reethiyalli iruthave ee maamsahara sevane madidaga madyapana madabeku anisuthade madyapana madidaga hennina sanga beku anisuthade hagagi aharapaddathigalu kuda namma jeevana shailiyannu badalisuthave hagantha Yaru maamsahara thainnabaradu anthalla thinnuvavaru thinnali avaravarige bitta vichara bagavanthanige navu kodabekaddu yenu illa parabrahmma shakthiye brahmmanda jeevigalallu iruva ondu Shakthi

  • @rameshsrameshs9442
    @rameshsrameshs9442 ปีที่แล้ว +1

    Jai Gurudatta

  • @dasarvenkatesha5196
    @dasarvenkatesha5196 ปีที่แล้ว +4

    🌷🌷👌👌🙏🏻🙏🏻🙏🏻🌷🌷

  • @vijayaanchan5931
    @vijayaanchan5931 ปีที่แล้ว +1

    👌👌👌

  • @shankaregowda2167
    @shankaregowda2167 ปีที่แล้ว +3

    💐💐🙏🙏💐💐

  • @divyamanoj3191
    @divyamanoj3191 ปีที่แล้ว +3

    ಓಂ ಗುರುಭ್ಯೋ ನಮಃ 🙏🙏🙏

  • @MayaMaya-mn1lb
    @MayaMaya-mn1lb ปีที่แล้ว +2

    Correct pointsgalivu

  • @melurramakrishnaiah9194
    @melurramakrishnaiah9194 ปีที่แล้ว +4

    🙏🏽🙌🏼👌🌺

  • @ashakini5946
    @ashakini5946 ปีที่แล้ว +1

    Thumba ole information sir niw ole heltira

  • @kannappa6268
    @kannappa6268 7 หลายเดือนก่อน

    Grateful thanks for your guidance but now days more quaral are going on between brother's and also in all other fields reasons please
    Thanks

  • @sumat8849
    @sumat8849 ปีที่แล้ว +2

    🙏🙏🙏🙏🙏👍👍👍👌👌👌👌

  • @hrishikallianpur4915
    @hrishikallianpur4915 ปีที่แล้ว +2

    We dont want other religion we want our sanatan dharma talk about that

  • @sharadramesh6679
    @sharadramesh6679 ปีที่แล้ว +4

    Gurugale Halu neeru hege onde.

  • @sanjayamin4404
    @sanjayamin4404 ปีที่แล้ว +3

    🙏🙏🙏🙏🙏🕉️👌👌👌👌👌👍

  • @VinanthiSC
    @VinanthiSC 10 หลายเดือนก่อน +1

    32:22

  • @sadashivaprasadsadashivapr613
    @sadashivaprasadsadashivapr613 ปีที่แล้ว +2

    What is the food system in lingayath

  • @shilpapv1292
    @shilpapv1292 ปีที่แล้ว +5

    Nimagey esta vaadha reethiyalli prathane .sallisi Devarige bhakthi mukhya... Veg or non veg alla..

  • @viessgollarahalli8527
    @viessgollarahalli8527 6 หลายเดือนก่อน +1

    ಸತ್ಯ ಹೇಳಬೇಕು, ಆದರೆ ಎಲ್ಲಾರನ್ನು ಸಮಾಧಾನ ಪಡಿಸಲು ಸುಳ್ಳು ಹೇಳಬಾರದು...! ಜಗತ್ತಿನಲ್ಲಿ ಎಲ್ಲಾರೂ ಸತ್ಯ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
    .!!😂😂😂

  • @santhub1389
    @santhub1389 10 หลายเดือนก่อน +1

    Mottege jivu irall jiva bandmele kollbedadu

  • @manjunathkaranth56
    @manjunathkaranth56 5 หลายเดือนก่อน

    ಕಾಮದ ಬಗ್ಗೆ ಪೂರ್ತಿಯಾಗಿ ಹೇಳಿ

  • @rekhaswayampaka4151
    @rekhaswayampaka4151 ปีที่แล้ว +31

    ಏನೇ ತಿಂದರೂ ನಡುವಳಿಕೆ ಸರಿಯಾಗಿ ಇದ್ರೆ ಅಂದ್ರೆ ಏನರ್ಥ ಗುರುಗಳೇ ?ನಾವು ತಿನ್ನುವ ಆಹಾರವೇ ನಮ್ಮ ನಡುವಳಿಕೆ ಗೆ ಕಾರಣ ಅಂತ ಕೇಳಿದ್ದೇನೆ.🤔

  • @gururajashetty670
    @gururajashetty670 ปีที่แล้ว +1

    🦚🦚🌿🌿

  • @kundarsandesh
    @kundarsandesh ปีที่แล้ว +1

    Satvika yendare yenu guru ji.?