ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video

แชร์
ฝัง
  • เผยแพร่เมื่อ 23 พ.ย. 2020
  • ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ | ಪ್ರವಚನ | Full Pravachana Video
    ನಮ್ಮ ಜೀವನದಲ್ಲಿ ಎಲ್ಲವೂ ನಿಂತಿರುವುದು ಸತ್ಯದ ಮೇಲೆ, ಹಾಗಾಗಿ ಅದು ಇಲ್ಲದಕ್ಕೆ ನಾವೆಲ್ಲ ಇವಾಗ ದುಃಖದಲ್ಲಿ ಇದ್ದೇವೆ. ಇಲ್ಲಿ ದೇವರಿಗೆ ಸಮಾನವಾಗಿ ಯಾರೂ ಇಲ್ಲ. ಎಲ್ಲರೂ ಕೂಡ ಮನುಷ್ಯರೇ. ಯಾಕೆಂದರೆ ದೇವರು ಎಂಬುದು ಕಲ್ಪನೆಗೂ ವೀರಿದ ಒಂದು ಬೆಳಕು ಅದನ್ನು ಯಾರು ತನ್ನ ಅಂತರಾತ್ಮದಲ್ಲಿ ನೋಡುತ್ತಾರೋ ಅವರುಗಳೇ ದೇವರಾಗಿರುತ್ತಾರೆ. ಅವರ ಗೀತೋಪೋದೇಶಗಳನ್ನು ನಾವು ಓದಿ ಅಷ್ಟೇ ತಿಳಿದುಕೊಂಡಿದ್ದೇವೆ ಹಾಗಾಗಿ ದೇವರೆಂದರೆ ಅದೊಂದು ಮುಗಿಯದ ಅಂತರಾತ್ಮದ ಜ್ಯೋತಿ.
    ಮಾನವನು ಆಸೆಯನ್ನು ಹುಟ್ಟುವಾಗಲೇ ಹೊತ್ತು ತರುತ್ತಾನೆ ಅವನಿಗೆ ಯಾವುದೇ ರೀತಿಯ ಮಿತಿಯಿಲ್ಲ ಹಾಗಾಗಿ ಪ್ರತಿದಿನ ಅವನು ಗೊಂದಲದಲ್ಲೇ ಬದುಕಲು ಶುರುಮಾಡಿಬಿಡುತ್ತಾನೆ. ಅವನಿಗೆ ಯಾವುದೇ ಸಂಬಂಧಗಳ ಭಾಂದವ್ಯದ ಬಗ್ಗೆ ಗೊತ್ತಿಲ್ಲ ಕಾಲ ಬದಲಾದಂತೆ ಅವನು ಮರೆಯುವುದನ್ನುಕಲಿತಿದ್ದಾನೆ ಸಂಸ್ಕೃತಿಯನ್ನು ಮರೆತು ಜೀವಿಸುವುದನ್ನು ತನ್ನದಾಗಿಸಿಕೊಂಡಿದ್ದಾನೆ. ಅವನು ಜೀವನಕ್ಕೂ ಒಂದು ಅರ್ಥವಿಲ್ಲದಂತೆ ದಿನ ಪೂರ್ತಿ ಬದುಕನ್ನು ನೆಡೆಸಲು ಶುರುಮಾಡಿದ್ದಾನೆ. ಇದೆಲ್ಲವನ್ನು ಅವನ ಸ್ವಿಚ್ಛೆಯೇ ಹೌದು.
    ಮಾನವನು ಎಂದೂ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿ ನಿಜವಾಗಿಯೂ ಸತ್ಯದದ ಹಾದಿಯಲ್ಲಿ ನಡೆಯಲು ಶುರುಮಾಡಿಬಿಡುತ್ತಾನೋ ಅಂದು ಅನಿಗೆ ಯಾವುದೇ ಭಯದ ಅಭಾವ ಬೀರುವುದಿಲ್ಲ. ಅಂದಿನಿಂದ ಅವನು ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ. ದೇವರು ಇರುವ ಸ್ಥಾನವನ್ನು ತನ್ನಲ್ಲಿ ಕಂಡುಕೊಂಡು ಒಳ್ಳೆಯ ಅಭ್ಯಸಗಳ ಮೂಲಕ ತನ್ನನ್ನು ತಾನು ಅರಿತು ಕೊಂಡು ಅಂತರಾತ್ಮಕ್ಕೆ ಆತ್ಮೀಯವಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
    For More Videos
    ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
    ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
    ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
    ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

ความคิดเห็น • 754

  • @madhumathiavarsang8637
    @madhumathiavarsang8637 3 ปีที่แล้ว +5

    ಗುರೂಜಿ ನಾವು ನಿಮ್ಮನ್ನ ಅವಶ್ಯವಾಗಿ ಭೇಟಿ ಆಗಬೇಕು ಇಲ್ಲದಿದ್ದರೆ.ನನಗೆ ನನ್ನ ಅರಿವಿಲ್ಲದ ತಪ್ಪಿಂದ ಹುಚ್ಚು ಹಿಡಿಯುತ್ತೆ ಅನಿಸುತ್ತೆ🙏🙏🙏🙏

    • @madhumathiavarsang8637
      @madhumathiavarsang8637 3 ปีที่แล้ว +1

      ಯಾವಾಗ ಎಲ್ಲಿ ದರ್ಶನ ಮಾಡ್ಲಿ ಹೇಳಿ ದಯಮಾಡಿ.🙏🙏

  • @renukachalawadi3550
    @renukachalawadi3550 2 ปีที่แล้ว +11

    ಮನಸ್ಸು ಶುದ್ಧವಿರಬೇಕು ಎನ್ನುವುದಕ್ಕೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗೂರುಜಿ

  • @shekharayyahiremath565
    @shekharayyahiremath565 2 ปีที่แล้ว +9

    ನಿಮ್ಮ ಪ್ರವಚನ ಕೆಳಿ ಧನ್ನ ನಾದೆ ಆತ್ಮ ಶೊದಕನಾದೆ

  • @rockingstaryash2953
    @rockingstaryash2953 ปีที่แล้ว +4

    ಉತ್ತಮ ಸಮಾಜ 🙏great ಗುರುಗಳೇ 👍

  • @sangammabkrishna9871
    @sangammabkrishna9871 2 ปีที่แล้ว +8

    ಹೌದು ನೀವೇಳೋದು ತುಂಬಾ ಸತ್ಯ ಸೂಪರ್ ಗುರೂಜಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rameshbhandari3331
    @rameshbhandari3331 2 ปีที่แล้ว +9

    ಓಂ ನಮಃ ಶಿವಾಯ 🙏🙏🙏🙏

  • @karunakarsaliyan3389
    @karunakarsaliyan3389 ปีที่แล้ว +1

    ಓಂ ನಮೋ ಗೂಮ್ ಗೂಮ್ ಗುರು ದೇವಾ ನಮಃ.

  • @sunandapatil1056
    @sunandapatil1056 2 ปีที่แล้ว +3

    Sunanda Patil
    ಸತ್ಯವಾದ,ಅರ್ಥಪೂರ್ಣ ಮಾತುಗಳು🙏🙏

  • @krishnaprasadvs8224
    @krishnaprasadvs8224 2 ปีที่แล้ว +5

    ಗುರು ಜಿ ನಿಮಗೆ ನನ್ನ ಹೃದಯ ಪೂರ್ವಕ ಕೋಟಿ ಕೋಟಿ ಕೃತಜ್ಞತೆ ಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @jyothisingh3823
    @jyothisingh3823 2 ปีที่แล้ว +16

    🙏🙏 ನಿಮ್ಮ ಪ್ರವಚನ ಕೇಳುವ ನಾವೇ ಭಾಗ್ಯವಂತರು ಗುರುಗಳೇ ನಾವು ಕಲಿತುಕೊಳ್ಳುವುದು ಬಹಳ ಇದೆ ಗುರುಗಳೇ ನಿಮ್ಮಿಂದ 🙏🙏🙏🙏

  • @tanujasavalagi4886
    @tanujasavalagi4886 3 ปีที่แล้ว +10

    ಸತ್ಯವಾದ ಮಾತು ಗುರೂಜಿ 🙏

    • @bhagirathishindhe2806
      @bhagirathishindhe2806 3 ปีที่แล้ว

      Satyavad matu guruji nanu nimma hith vachanagalu keli manassu pavitravade nimma bagge expression hege helalu mati saluttilla guruji na dhanyalade
      👌👌👌👌👌🙏🙏🙏🙏🙏

  • @saraswatipraveen6183
    @saraswatipraveen6183 3 ปีที่แล้ว +5

    ನಿಮ್ಮ ಆಲೋಚನೆ ಗೆ ನನ್ನ ಅನಂತ ಕೋಟಿ ನಮನಗಳು ಗುರುಜಿ ..ಧನ್ಯವಾದಗಳು ...

  • @mangalasuvarna3068
    @mangalasuvarna3068 2 ปีที่แล้ว +6

    Nimma ondondu maathu jeevanakke bekada maathu eddanna jeevanadalli yellaru anusharishi odre namma mane namm desha yella reethuyallu beleyutthe yellaru kushi kushiyagirbhudu oggatagi..😊
    om gurubhyonamaha...🙏

  • @annapurnamahantinmath3194
    @annapurnamahantinmath3194 2 ปีที่แล้ว

    Satya guruji nimma matu. Kannu terasuvantaddu.👌👌👌🙏🏻🙏🏻🙏🏻 Thanq very much guruji.

  • @jayalakshmia7285
    @jayalakshmia7285 2 ปีที่แล้ว +4

    Om namo narayanaya namaha 🌺🌺🙏🙏🙏🌺🌺

    • @queennagu2708
      @queennagu2708 2 ปีที่แล้ว

      Elli classes nadiyatee, navvu attend madutene

  • @kannadamirror8025
    @kannadamirror8025 3 ปีที่แล้ว +14

    ಗುರುಗಳೇ ನಿಮ್ಮ ಪ್ರತಿ ಮಾತುಗಳು ನಿಜ ಅನುಭವಗಳೇ,,ಸ್ವಲ್ಪನದ್ರು ಚೇಂಜ್ ಆಗ್ತಿವಿ....thanks a lot

  • @bheemanagoudpatil
    @bheemanagoudpatil ปีที่แล้ว +5

    ಶರಣು ಶರಣಾರ್ಥಿ ದೇವರ ಜಗತಿನ ತುಂಬಾ ನಿವು

  • @kchikkanna2038
    @kchikkanna2038 ปีที่แล้ว

    Nera nera mathu kathinavada sathya ee mudhajanarige thiliyadu guru.nimma mathu bhagavanthana sandesha

  • @coorgcoorg1715
    @coorgcoorg1715 2 ปีที่แล้ว +1

    Thumba danyavada guruji

  • @anurajshettigar8012
    @anurajshettigar8012 2 ปีที่แล้ว +5

    Vinay Guruji sir will get good career growth, prosperity, health, long life, lot of money, work, good relation, good family, protection, abundance, good speech, lot of love from people, lot of followers, consistent mind, physical fitness, beauty, all the worldly pleasures, confidence, physical strength, knowledge in front of me

  • @divyagowdadivyagowda3557
    @divyagowdadivyagowda3557 2 ปีที่แล้ว +4

    Super speech,life is information guruji🙏🙏🙏🙏

  • @nethravathikv2181
    @nethravathikv2181 2 ปีที่แล้ว +2

    ಮಾತು ಕೇಳಿದ ನಾನೇ ಧನ್ಯಳು

  • @padmarekha9925
    @padmarekha9925 10 หลายเดือนก่อน +1

    ಓಂ ನಮಃ ಶಿವಾಯ

  • @user-rt9go8qy6p
    @user-rt9go8qy6p 25 วันที่ผ่านมา

    ಓಂ. ನಮಃ. ಶಿವಾಯಃ 🌹🌹🌹🌹🌹🌹🌹🌹🌹🌹🌹

  • @manjulajyothi6026
    @manjulajyothi6026 ปีที่แล้ว +2

    Guruji namaste
    Iam following all your words 42 kids are studying in my ashram. After hearing your speech I understood iam in correct way. Thankyou Guruji.

  • @trivenis3901
    @trivenis3901 2 ปีที่แล้ว

    Thumba olle mathu heliddeeri sir thank you so much

  • @jayashrimohandas1545
    @jayashrimohandas1545 2 ปีที่แล้ว +4

    Arthapoornavada Mathu🙏🙏🙏

  • @somashekarn7241
    @somashekarn7241 2 ปีที่แล้ว

    Thumba dhanyavadagalu ನಮಸ್ಕಾರ Gurujee

  • @ShakuntalaPurandara-hh1vj
    @ShakuntalaPurandara-hh1vj 10 หลายเดือนก่อน +2

    Jaigurudev🙏

  • @swarnakv3136
    @swarnakv3136 3 ปีที่แล้ว +23

    ಜೈ ಗುರುದೇವ ದತ್ತ. ಪ್ರೀತಿಯ ಪ್ರಣಾಮಗಳು.ಸತ್ಯವಾದ ಮಾತು.🙏🌹🌹🙏🌹🌹🙏

    • @halaswamyns9326
      @halaswamyns9326 3 ปีที่แล้ว

      Agnihotra madodu hege guruji

    • @shailashetty6182
      @shailashetty6182 2 ปีที่แล้ว

      Guruji crores spend madi nagamandala madidrinda yesto peoplege paroksha udyoga siglilva governmentge tax pay madade earn madida money alva for eg farmersge priestge human labourge etc. Thuma jana kelsa madi earn madida athma thripthi avarigagalva nanna anisike swamiji nimma follower nanu

  • @manjupingani1171
    @manjupingani1171 2 ปีที่แล้ว +9

    ಜೈ ಅವಧೂತ ಗುರೂಜೀ 🙏🙏🙏

  • @bapusindagi9221
    @bapusindagi9221 2 ปีที่แล้ว +3

    👌👌🙏🏻🙏🏻🙏🏻ಸೂಪರ್ ಗುರಜಿ

  • @mallikarjunareddyj2359
    @mallikarjunareddyj2359 3 ปีที่แล้ว +37

    ಜೀವನದ ಸತ್ಯಾಂಶವನ್ನು ಹೇಳುತ್ತಿರುವ ಮಹಾಜ್ಞಾನಿ ಗುರೂಜಿ🙏💐

  • @mouneshh1504
    @mouneshh1504 3 ปีที่แล้ว +3

    Jai guru deva guruji

  • @sanjanav478
    @sanjanav478 3 ปีที่แล้ว +10

    🙏🕉 ಸಾಷ್ಟಾಂಗ 🕉🙏

    • @geethalhv3592
      @geethalhv3592 3 ปีที่แล้ว

      ನಿಮ್ಮ ಪ್ರವಚನ ನನ್ನ ಮನಸ್ಸಿಗೆ ಬಹಳ ಬಿಡಿಸಿದ ಗುರೂಜಿ

    • @geethalhv3592
      @geethalhv3592 3 ปีที่แล้ว

      ನಿಮ್ಮ ಪ್ರವಚನ ನನ್ನ ಮನಸ್ಸಿಗೆ ಬಹಳ ಬಿಡಿಸಿದ ಗುರೂಜಿ

  • @krishnaprasadvs8224
    @krishnaprasadvs8224 2 ปีที่แล้ว +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kuttykutty4569
    @kuttykutty4569 2 ปีที่แล้ว +1

    ಅದ್ಬುತ ಗುರೂಜಿ

  • @prakashkulkarni1989
    @prakashkulkarni1989 2 ปีที่แล้ว +1

    Guruji yavar sri divya charanadalli nanna anant hajar koti namaskar galu gurude nimma pravachan un mol dhanya dhanya prabhu

  • @shridharkkshridharkk1645
    @shridharkkshridharkk1645 2 ปีที่แล้ว +1

    Namsthy.gurugale

  • @leelaramesh5579
    @leelaramesh5579 2 ปีที่แล้ว +4

    Guruji Nimage nanna kotikoti vandanegalu 🙏🙏 Nimma muthintha mathugalanna keluthiddare manasege yeno Ananda

  • @bhagyashreevijapure3473
    @bhagyashreevijapure3473 2 ปีที่แล้ว

    Adbhut matagalu gurujii

  • @premakaverappa4750
    @premakaverappa4750 ปีที่แล้ว

    ಜೈ ಗುರೂಜಿ

  • @jyotisanganaikar1786
    @jyotisanganaikar1786 2 ปีที่แล้ว +11

    What a speech guruji....tears came...if everyone follow ur words their life become peaceful... tremendous knowledge u have guruji...hats off to u...god is within u he is only telling all these thoughts frm u..after watching all ur programs want to take ur dharshan guruji

  • @mohansiddaraju4520
    @mohansiddaraju4520 2 ปีที่แล้ว +15

    ಖಂಡಿತ ನಿಮ್ಮ ಮಾತುಗಳು ಹಾಗೂ ಉಪದೇಶ ಅಕ್ಷರಶಃ ಸತ್ಯ..

  • @mantu.k824
    @mantu.k824 ปีที่แล้ว

    Nanu nim abhimani guruji👌👌👌👌👌👌😍😍

  • @AAvaniSRao
    @AAvaniSRao 2 ปีที่แล้ว +38

    ಮನಸ್ಸಿನ ಕಲ್ಮಶ ವನ್ನು ತೆಗೆದು, ಅರಿವಿನೆಡೆಗೆ ಬೆಳಕನ್ನು ಕೊಡುವ ನಿಮ್ಮನ್ನು ಪಡೆದ ನಾವು ಧನ್ಯರು,

  • @_.Dhanish_Khadar
    @_.Dhanish_Khadar 2 ปีที่แล้ว +26

    I am a Muslim..and i am big fan of him..and also good talks am listening from him..

  • @sathishks9877
    @sathishks9877 2 ปีที่แล้ว +2

    My Desire is I should see Guruji once in my life time and take his best wishes Guruji. I am always follow your words thanks Guruji.

  • @chandrakaladr9826
    @chandrakaladr9826 3 ปีที่แล้ว +27

    ಸತ್ಯವಾದ ಮಾತು ಗುರೂಜಿ

  • @PrabhavatiHugar
    @PrabhavatiHugar 10 หลายเดือนก่อน

    Nija guruji tq so much

  • @kalpanakeerthan802
    @kalpanakeerthan802 3 ปีที่แล้ว +8

    Nimma pravachana tumba channagide,satyyvadudannu yellarigu tiliyuvanthe yestu daralavagi tilisuttiri.nimage nanna sastanga namaskragalu guruji.

  • @rajanin6641
    @rajanin6641 2 ปีที่แล้ว

    Guruji nimma hita vachana thumba manasige tattutte

  • @geetharamaswamy6388
    @geetharamaswamy6388 2 ปีที่แล้ว +5

    ಇದನ್ನು ಕೇಳು ಪ್ರತಿಯೊಬ್ಬ ಸೊಸೆಯಂದಿರು ತಾಯಿಯವರನ್ನು ಚೆನ್ನಾಗಿ ನೋಡಿಕೊಳ್ಳಿ ಅತ್ತೆ ಯನು 🙏🏻🙏🏻🙏🏻🙏🏻

  • @sidraikemp9786
    @sidraikemp9786 2 ปีที่แล้ว +1

    I love you Guruji

  • @pradha7940
    @pradha7940 2 ปีที่แล้ว

    Nimma pravachanada amruthadhare, thaayige kotta mahathva shlaghaneeya guruji. Dhanyavadagalu guruji.

  • @drshridharkulkarnidharwad3440
    @drshridharkulkarnidharwad3440 3 ปีที่แล้ว +2

    Reality Of Life Guruji. Gurugalige Manadalada Pranamagalu.

  • @raghavendradesai6571
    @raghavendradesai6571 2 ปีที่แล้ว +1

    With all powerfull sperituality and grace of your Guru you can change society and show to the world Hinduisam is best sanatana dherma .and reality of God. By your mistical power.

  • @darshannagaraj1252
    @darshannagaraj1252 ปีที่แล้ว +1

    I woke up this morning with lot of confusion in my mind but this words changed my thoughts I’ll implement this

  • @avinashavi9027
    @avinashavi9027 ปีที่แล้ว

    ಓಂ ಶಿವಂ

  • @muktabai.c.chandakodadur4715
    @muktabai.c.chandakodadur4715 2 ปีที่แล้ว +4

    ನಿಮ್ಮ ಒಂದಒಂದು ಮಾತು ಜೀವನಕೆ ದಾರಿ ದೀಪ 🌹👌

  • @shakunthalanagaraj3878
    @shakunthalanagaraj3878 2 ปีที่แล้ว +1

    Nithya Nithya Sathya Sathya om sri guru. ve namaha

  • @Anandalakshmi556
    @Anandalakshmi556 2 ปีที่แล้ว

    Jai Avadoota guruji...

  • @sharadhau6859
    @sharadhau6859 3 ปีที่แล้ว +6

    Super pravachana.this is suiteble to every person's very true everything is our own problems. 🙏🙏🙏

  • @hanumakkaanu4787
    @hanumakkaanu4787 2 ปีที่แล้ว

    Yes guruji ammane devaru

  • @ShashiKumar-lb7sg
    @ShashiKumar-lb7sg 2 ปีที่แล้ว +3

    🙏🙏🙏🙏🙏Guruji

  • @archanakrupananda2808
    @archanakrupananda2808 3 ปีที่แล้ว +2

    🙏🙏ಗುರುನಾಥ ರಿಗೆ.

  • @rajannan8394
    @rajannan8394 3 ปีที่แล้ว +2

    ಸೂತಕ ಎಂದರೆ ಎನು ಇದು ಯಾರಿಗೆ ಅನ್ವಯಿಸುತ್ತದೆ ಗುರೂಜಿ

  • @roopasharan976
    @roopasharan976 ปีที่แล้ว +2

    Namaste guruji 💐🙏🙏🙏🙏🙏

  • @nalinahn7686
    @nalinahn7686 3 ปีที่แล้ว +6

    ಸೂಪರ್ ಗುರುಗಳೇ🙏🙏🙏🙏🙏🙏🙏🙏🙏🙏🙏🙏

  • @chiranjeevi.kchiranjeevi.k6961
    @chiranjeevi.kchiranjeevi.k6961 2 ปีที่แล้ว +1

    Nivu helodu yellanu Satya guruji.

  • @ashahirematt1866
    @ashahirematt1866 2 ปีที่แล้ว +4

    Really good speech. Mind blowing. Well said Guruji 🙏🙏💐💐👌👌👏👏

  • @shantabhat2608
    @shantabhat2608 3 ปีที่แล้ว +1

    Suuuuper pravachana dill kushi atu

  • @sowbhagyads2323
    @sowbhagyads2323 2 ปีที่แล้ว +1

    Most valuable pleasuful easing words most of them acceptable suggestions rest of it is test of beliefs limited to personal decisions some are deletables.

  • @lakshmipolukonda9176
    @lakshmipolukonda9176 หลายเดือนก่อน

    Guruji avara concern for parents, poor people and animals is very great.

  • @lathan6881
    @lathan6881 3 ปีที่แล้ว +11

    True Knowledge leads to infinity...i will try to think right... Positively 🙏

  • @sharfusharfuddin9793
    @sharfusharfuddin9793 3 ปีที่แล้ว +12

    ನಿಮ್ಮ ಪ್ರತಿಯೊಂದು ಮಾತಿಗೂ ಬೆಲೆ ಕಟ್ಟಲಾಗದು ನಿಮ್ಮ ಈ ಮಾತುಗಳು ಮುಂದಿನ ಪೀಳಿಗೆಗೆ ತುಂಬಾ ಲಾಭಕರ ಮಾರ್ಗದರ್ಶನ ಸೂಪರ್ ಸ್ವಾಮೀಜಿ ✍👌👍👍👍👍👍👍👍💐💐💐💐💐💐

  • @lakshmipolukonda9176
    @lakshmipolukonda9176 หลายเดือนก่อน

    By listening to you my careless view about small class workers is reduced, very very good message Gurugale.

  • @naveennavi188
    @naveennavi188 3 ปีที่แล้ว +4

    Jai gurudev datta 🙏🙏🙏🙏🙏🙏

  • @shanthachandrashekha
    @shanthachandrashekha 3 ปีที่แล้ว +4

    Nam PM banda thakshana ond ibbaranna olage hakidru. Ivaru horagade iddare. Devare ivra banna bega bayalagali

  • @VinayRMeti
    @VinayRMeti 3 ปีที่แล้ว +4

    Jai guruji 🙏🙏🙏🙏

  • @sharatchandra6755
    @sharatchandra6755 ปีที่แล้ว +1

    🙏

  • @SudarshanaSGowda
    @SudarshanaSGowda 2 ปีที่แล้ว

    jai guruji

  • @ramachndra6987
    @ramachndra6987 2 ปีที่แล้ว +6

    True
    Mother is god

  • @irfanullak3390
    @irfanullak3390 3 ปีที่แล้ว +11

    Vinaye Guruji speech is very great it is a believe that all the points congratulations Thankyou IRFAN Karnataka Muslim Council SANDUR All off you follow the Guruji points always Happy in your Life

  • @sumanthm2235
    @sumanthm2235 2 ปีที่แล้ว

    Jaii

  • @byregowdabg271
    @byregowdabg271 3 ปีที่แล้ว +17

    ಜೈ ಗುರುದೇವ್.

  • @sharadasharada4225
    @sharadasharada4225 2 ปีที่แล้ว +1

    Nimma matu keli nanna bejaru hoytu guruji. Enlightenment aytu. Shuddha bhavane satya belakige Bantu. Nanna yajamana sullu helutare yarannu mechslikko gottilla. Avrige olle buddhi kodu devare

  • @ranganathranganath7902
    @ranganathranganath7902 2 ปีที่แล้ว

    I love you guruji

  • @pundalikkaradiguddi9281
    @pundalikkaradiguddi9281 2 ปีที่แล้ว +1

    Jai Guruji

  • @bhagyabhagya337
    @bhagyabhagya337 2 ปีที่แล้ว +1

    Really good speech Guruji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🕉️

  • @mudassirbasha5621
    @mudassirbasha5621 3 ปีที่แล้ว +5

    Tumba olleya pravachana guruji
    Wishing to meet you if possible

    • @rosyraj6822
      @rosyraj6822 3 ปีที่แล้ว

      th-cam.com/video/C0MIJwyyPgA/w-d-xo.html

  • @nalinahn7686
    @nalinahn7686 3 ปีที่แล้ว +1

    ಖುಷಿಯಿಂದ ಹೇಳ್ಕೊಡ್ತೀನಿ ನಾನು ನೋಡ್ಕೊಂತ ಇದೀನಿ ಗುರುಗಳೇ ಒಬ್ಬ ಮಗಳಾಗಿ

  • @chandrannahmc
    @chandrannahmc 3 ปีที่แล้ว +3

    🌹🙏👌ಪ್ರಣಾಮಗಳು ಗುರೂಜಿ

  • @vidyavatipujari5797
    @vidyavatipujari5797 ปีที่แล้ว

    🙏🙏🙏🙏🙏🙏

  • @NA-vv7mc
    @NA-vv7mc 3 ปีที่แล้ว +1

    Satya Satya Sarvakalik Satyawad Matugalu Guruji.

  • @manumanugowda5719
    @manumanugowda5719 3 ปีที่แล้ว +2

    Naijathe ide maathinalli eegina yugada yella sajjanarige bekada marga dharshana ide maththu olle vicharagalive mooda nambikeyannu kandithavaglu doora madaballa inspiration speech thumba olle vicharagalu dhanyavadagalu sir

    • @shivashankar6218
      @shivashankar6218 3 ปีที่แล้ว

      Guruji nivuhezhudu sathya natakada prapancha.

  • @devidaskamat7907
    @devidaskamat7907 2 ปีที่แล้ว +3

    Vinay Guruji is. a soul entity personified. rather. Shuddatma AIways positive thinking in needs and deeds

  • @manjunath5657
    @manjunath5657 2 ปีที่แล้ว

    🙏🙏🙏🙏🙏 guruji

  • @shyamalashyamala6676
    @shyamalashyamala6676 3 ปีที่แล้ว +23

    As a Christ lover I'm deeply touched by Guruji 's pravachana - I hear bible verses thro yr preachings. God bless u Sir.

  • @user-fh6ry9ul8l
    @user-fh6ry9ul8l 5 หลายเดือนก่อน

    Super spich 🙏🙏🙏🙏