ನಿಮ್ಮ ಎಲ್ಲಾ video ಗಳನ್ನ ನೋಡ್ತಾಯಿದ್ದೀನಿ ಹಾಗು ಇಷ್ಟ ಪಟ್ಟು ನೋಡ್ತಾಯಿದ್ದೀನಿ ಆದರೆ ಅದನ್ನ ಪಾಲಿಸೋದು ಬಹಳ ಕಷ್ಟ ವಿನಯ್ ಅವರೆ ನೀವು ಹೇಳಿದ್ದೀರಿ ಕಾಮ,ಮೋಹ,ಮದ,ಮತ್ಸರ,ಅಹಂಕಾರ,ದ್ವೇಷ, ವ್ಯಾಮೋಹ,ಆಸೆ ಬಿಡಿ ಎಂದು ಇದರಲ್ಲಿ ಕೆಲವನ್ನು ಬಿಟ್ಟಿದ್ದೇನೆ ಮದ,ಮತ್ಸರ ದ್ವೇಷ, ಅಹಂಕಾರ ಆದರೆ ಆಸೆ, ಕಾಮ,ಮೋಹ, ವ್ಯಾಮೋಹ ಬಿಡಲು ಬಹಳ ಕಷ್ಟ ಒಂದು ವೇಳೆ ಆವುಗಳನ್ನು ಬಿಟ್ಟಿದ್ದೀನಿ ಅನ್ನೋಣ ನಮ್ಮ ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಇಡೀ ಸಂಸಾರವನ್ನು , ಹಣ, tv, laptop,mobile radio, ಬಿಡೋಣ ಮುಂದೆ ಏನು ಎಂಬ ಪ್ರಶ್ನೆ ಕಾಡ್ತಾ ಇದೆ ಊಟ ನಾವು ಬದುಕಿರುವಷ್ಟು ದಿನ ಆಹಾರ ಸೇವಿಸಲೇ ಬೇಕು ಅದಕ್ಕಾದರೂ ಹಣ ಬೇಕು ನಮಗೆ ಅನಾರೋಗ್ಯ ಕಾಡುತಿದ್ದರೆ ವಾಸಿ ಮಾಡಲು ಹಣ ಬೇಕು ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಹಣ ಬೇಕು ಒಂದು ದೇಶ ಸುಭೀಕ್ಷ ಹಾಗು ಸುಭದ್ರವಾಗಿರಲು ಹಣ ಸಂಪತ್ತು ಬೇಕೇ ಬೇಕು ನಾವು ಸರ್ಕಾರಕ್ಕೆ ಹಣ ಕೊಡದಿದ್ದರೆ ಸರ್ಕಾರ ದೇಶವನ್ನು ಮುನ್ನಡೆಸುವುದಾದರು ಹೇಗೆ ದೇಶದ ಗಡಿಕಾಯುವ ಯೋಧರಿಗೆ ಊಟದ ವ್ಯವಸ್ಥೆ ಹೇಗೆ ಮಾಡ್ತೀರ ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೇಗೆ ಒದಗಿಸುತ್ತೀರ ನಮ್ಮಲ್ಲಿ ಎಲ್ಲಾ ಇದ್ದರು ಶತ್ರು ರಾಷ್ಟಗಳ ಕಾಟ ತಪ್ಪಿಲ್ಲ ಹೀಗಿರುವಾಗ ನಾವು ನಮ್ಮ ಭಾರತ ಮಾತೆಯನ್ನು ಶತ್ರು ಗಳು ಕಬಳಿಸುವ ಕೈಯಿಂದ ತಪ್ಪಿಸಲು ಏನು ಮಾಡಬೇಕು ಅಯೋಧ್ಯ ಶ್ರೀರಾಮ ಮಂದಿರ ದೇವಸ್ಥಾನ ಅಯೋಗ್ಯರಿಂದ ಹಾಳಾಯಿತು ಆ ಸ್ಥಳದಲ್ಲಿ ಮಸೀದಿ ಕಟ್ಚಸಿದರು ಹೀಗಿರುವಾಗ ಅವರಿಗೆ ಬುಧ್ಧಿವಾದವನ್ನು ಯಾರು ಹೇಳುತ್ತಾರೆ ಅವರ ಧರ್ಮದಲ್ಲಿ ಹೀಗೆ ಬೋಧಿಸಿದ್ದಾರ ಮತ್ತು ನೀವು ಹೇಳಿದ್ದೀರ mobile ಮೋಹ ವನ್ನು ಬಿಡಿ ಅಂತ ಮತ್ತೆ ಅದನ್ನೂ ಬಿಟ್ಟರೆ ನಿಮ್ಮ ಹಿತ ವಚನಗಳನ್ನು ನೋಡಲು ಕೇಳಲು ಹೇಗೆ ತಾನೆ ಸಾಧ್ಯ ನನ್ನೇ ನಂಬಿರುವ ನನ್ನ ಪರಿಹಾರವನ್ನು ಬಿಟ್ಟು ಹೋದರೆ ಅವರು ಬೀದಿಗೆ ಬರುತ್ತಾರೆ ನಾವು ಅವರಿಗೆ ಮೋಸ ಮಾಡಿದಂತೆ ಆಗುವುದಿಲ್ಲವೆ ನನ್ನ ಕರ್ತವ್ಯ ಮಾಡದೆ ಮೋಕ್ಷ ಪಡೆಯಲು ಸಾಧ್ಯವೇ? ಭಗವಂತ ನೀನೇ ಕಾಪಾಡು
Everything is very much precedent to Sanchita karma - even if a person is loyal to God still the chances incredibly high that his/her life can be tossed upside down in the current context equally important is will-power. God is not alone a saviour he is unpredictable but a supreme force. Learn to be grounded and clever all the time. Om kaala kaalaya vidmahe kaalatitaaya dhimahi tanno kaala- bhairava prachodayaat 🙏
If you, the mother, prays that’s enough. Moreover, if your daughter has prepared well for the exam (just as Tapasya) that’s enough…. ಹಕ್ಕಿಯೊಂದು ಮರದ ಟೊಂಗೆಯ ಮೇಲೆ ಕೂಡಲು ಬೇಕಾಗಿರುವುದು ತನ್ನ ರೆಕ್ಕೆಯ ಮೇಲಿನ ನಂಬಿಗೆ, ಟೊಂಗೆಯ ಶಕ್ತಿಯ ಮೇಲಲ್ಲ. ಎಲ್ಲ ತಾಯಂದಿರು ಬಯಸಬೇಕಾದ್ದು ತಂತಮ್ಮ ಮಕ್ಕಳ ಆತ್ಮಸ್ಥೈರ್ಯ. ದಾರಿತೋರಿಸುವವನನ್ನೇ ಕರೆದುಕೊಂಡುಹೋಗಬಾರದು; ಗುರು ತೋರಿದ ದಾರಿ ಸರಿಯಾಗಿ ಅರ್ಥೈಸಿಕೊಂಡರಾಯಿತು…..
Indian education system should change and education should also include how to use body mind and energy...which will definitely have an impact on each individual...right from childhood.yogic practices....which helps in inner transformation.we start experiencing life and start living in reality and truth thats what Sadhguru says.
ಅದ್ಭುತ ನುಡಿಗಳು ನಿಮ್ಮ ಮಾತಿನ ಕೆಲವನ್ನಾದರೂ ನಾನು ಪಾಲಿಸುತ್ತಾ ಇದೀನಿ ಅಂತ ನನಗೆ ಸಮಾಧಾನ ಆಯ್ತು ಗುರುಗಳೇ
ಧನ್ಯವಾದಗಳು ತಮಗೆ
ಅಧ್ಬುತ ಮಾತುಗಳು. ಜನರಿಗೆ ಮೂಲಭೂತ ಧರ್ಮ ಮತ್ತು ಶಿಕ್ಷಣ ಬಾಲ್ಯದಿಂದಲೇ ನೀಡಿದಲ್ಲಿ ದೇಶ ಉದ್ಧಾರ ಮಾಡಲು ಸಾಧ್ಯ. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
💐🎉🎂🎊ಹುಟ್ಟು ಹಬ್ಬದ ಶುಭಾಶಯಗಳು ಗುರೂಜೀ 🎂🎂🎂
01
ನೀವು ಮಾಡುವ ಕೆಲಸ ಆಡುವ ಮಾತು 100/ಸತ್ತ್ಯ ನಾನು ಕೂಡ ಅಕ್ಕಾನ ಮಕ್ಕಳ. ಸಲುವಾಗಿ ನನ್ನ ಜೀವನವೇ ತ್ಯಾಗ ಮಾಡಿದೇನೇ ಗುರುಗಳೇ.
ನಿಮ್ಮಲ್ಲಿರುವ ಮಾತೃತ್ವದ ಅದ್ಭುತವಾದ ದೊಡ್ಡ ಗುಣ ಪರಿಶುದ್ಧವಾದ ಮನಸು ಜೀವನವನ್ನು ತ್ಯಾಗ ಮಾಡಲು ಸಾಧ್ಯ ನಿಮಗೆ ಅಭಿನಂದನೆಗಳು
ಓಂ. ನಂ. ಶಿವಾಯಃ 🙏🙏🙏🙏🙏🙏🙏🙏🙏🙏🙏
ಓಂ ಸಾಯಿ ರಾಮ್ 🙏🙏🙏❤️🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏❤️🙏🙏🙏
0
I am astonished at your knowledge and the simple and direct way of explanation.
ನಿಮ್ಮ ಎಲ್ಲಾ video ಗಳನ್ನ ನೋಡ್ತಾಯಿದ್ದೀನಿ ಹಾಗು ಇಷ್ಟ ಪಟ್ಟು ನೋಡ್ತಾಯಿದ್ದೀನಿ ಆದರೆ ಅದನ್ನ ಪಾಲಿಸೋದು ಬಹಳ ಕಷ್ಟ ವಿನಯ್ ಅವರೆ ನೀವು ಹೇಳಿದ್ದೀರಿ ಕಾಮ,ಮೋಹ,ಮದ,ಮತ್ಸರ,ಅಹಂಕಾರ,ದ್ವೇಷ, ವ್ಯಾಮೋಹ,ಆಸೆ ಬಿಡಿ ಎಂದು ಇದರಲ್ಲಿ ಕೆಲವನ್ನು ಬಿಟ್ಟಿದ್ದೇನೆ ಮದ,ಮತ್ಸರ ದ್ವೇಷ, ಅಹಂಕಾರ ಆದರೆ ಆಸೆ, ಕಾಮ,ಮೋಹ, ವ್ಯಾಮೋಹ ಬಿಡಲು ಬಹಳ ಕಷ್ಟ ಒಂದು ವೇಳೆ ಆವುಗಳನ್ನು ಬಿಟ್ಟಿದ್ದೀನಿ ಅನ್ನೋಣ ನಮ್ಮ ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಇಡೀ ಸಂಸಾರವನ್ನು , ಹಣ, tv, laptop,mobile radio, ಬಿಡೋಣ ಮುಂದೆ ಏನು ಎಂಬ ಪ್ರಶ್ನೆ ಕಾಡ್ತಾ ಇದೆ ಊಟ ನಾವು ಬದುಕಿರುವಷ್ಟು ದಿನ ಆಹಾರ ಸೇವಿಸಲೇ ಬೇಕು ಅದಕ್ಕಾದರೂ ಹಣ ಬೇಕು ನಮಗೆ ಅನಾರೋಗ್ಯ ಕಾಡುತಿದ್ದರೆ ವಾಸಿ ಮಾಡಲು ಹಣ ಬೇಕು ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಹಣ ಬೇಕು ಒಂದು ದೇಶ ಸುಭೀಕ್ಷ ಹಾಗು ಸುಭದ್ರವಾಗಿರಲು ಹಣ ಸಂಪತ್ತು ಬೇಕೇ ಬೇಕು ನಾವು ಸರ್ಕಾರಕ್ಕೆ ಹಣ ಕೊಡದಿದ್ದರೆ ಸರ್ಕಾರ ದೇಶವನ್ನು ಮುನ್ನಡೆಸುವುದಾದರು ಹೇಗೆ ದೇಶದ ಗಡಿಕಾಯುವ ಯೋಧರಿಗೆ ಊಟದ ವ್ಯವಸ್ಥೆ ಹೇಗೆ ಮಾಡ್ತೀರ ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೇಗೆ ಒದಗಿಸುತ್ತೀರ ನಮ್ಮಲ್ಲಿ ಎಲ್ಲಾ ಇದ್ದರು ಶತ್ರು ರಾಷ್ಟಗಳ ಕಾಟ ತಪ್ಪಿಲ್ಲ ಹೀಗಿರುವಾಗ ನಾವು ನಮ್ಮ ಭಾರತ ಮಾತೆಯನ್ನು ಶತ್ರು ಗಳು ಕಬಳಿಸುವ ಕೈಯಿಂದ ತಪ್ಪಿಸಲು ಏನು ಮಾಡಬೇಕು ಅಯೋಧ್ಯ ಶ್ರೀರಾಮ ಮಂದಿರ ದೇವಸ್ಥಾನ ಅಯೋಗ್ಯರಿಂದ ಹಾಳಾಯಿತು ಆ ಸ್ಥಳದಲ್ಲಿ ಮಸೀದಿ ಕಟ್ಚಸಿದರು ಹೀಗಿರುವಾಗ ಅವರಿಗೆ ಬುಧ್ಧಿವಾದವನ್ನು ಯಾರು ಹೇಳುತ್ತಾರೆ ಅವರ ಧರ್ಮದಲ್ಲಿ ಹೀಗೆ ಬೋಧಿಸಿದ್ದಾರ ಮತ್ತು ನೀವು ಹೇಳಿದ್ದೀರ mobile ಮೋಹ ವನ್ನು ಬಿಡಿ ಅಂತ ಮತ್ತೆ ಅದನ್ನೂ ಬಿಟ್ಟರೆ ನಿಮ್ಮ ಹಿತ ವಚನಗಳನ್ನು ನೋಡಲು ಕೇಳಲು ಹೇಗೆ ತಾನೆ ಸಾಧ್ಯ ನನ್ನೇ ನಂಬಿರುವ ನನ್ನ ಪರಿಹಾರವನ್ನು ಬಿಟ್ಟು ಹೋದರೆ ಅವರು ಬೀದಿಗೆ ಬರುತ್ತಾರೆ ನಾವು ಅವರಿಗೆ ಮೋಸ ಮಾಡಿದಂತೆ ಆಗುವುದಿಲ್ಲವೆ ನನ್ನ ಕರ್ತವ್ಯ ಮಾಡದೆ ಮೋಕ್ಷ ಪಡೆಯಲು ಸಾಧ್ಯವೇ? ಭಗವಂತ ನೀನೇ ಕಾಪಾಡು
Jay Guru Ji
Great full gurugale
Guruji🙏🌷
NAMASTE GUROOGI sachitra
Nachiketana kategalu, pushttaka
Ellaru odidate sadhgunagalu padeyabahudendu nanna ANISIKE
Dhanyavadagalu 🙏🇮🇳🕉💐🌿🙏
Sri Guru Bhyo Namaha 🙏💐🥰💫
ನಾನು ಬದಲಾಗ್ತೀನಿ ಗುರುಗಳೇ... ಸ್ವದೇಶಿ ಯಾಗಿ ಸ್ವರಾಜ್ಯದ ಕಡೆಗೆ...
ದಯಮಾಡಿ ಗುರೂಜಿಯವರ ಅಡ್ರೆಸ್ ನೀಡಿ.... 🙏🙏🙏🙏🙏
Omha namo sukhaya..... Great mantra. From Atmaguruji
abba yestu vishaya tilidukollabeku avadutarinda andare sumanena gnana bhandara 🙏🏿 guruji naavu ondu. point astu tilidu kondilla scipt wright ellade nirargalavagi maatanaduvudu hege adubuta 🙏🏿🙏🏿🙏🏿🙏🏿
True'Guruji
Mahalingeshwra ಪ್ರಸಾದ❤🙏
Om Sai Ram🙏🙏🙏🙏🙏🙏
Bagavadgeeta Ramayana🙏🙏
❤
Sreegurubhyonamah
Satya mathu ಗುರುಗಳೇ
🙏
Jai gurudev datta 🙏🙏🙏
🙏🙏🙏🙏🙏🙏🙏🙏🙏🙏🙏 wow
ಓಂ ತಥ್ ಸತ್ ಪರಬ್ರಹ್ಮ
👌👌👌❤🙏🙏🙏🙏🌹🌹🌹
Everything is very much precedent to Sanchita karma - even if a person is loyal to God still the chances incredibly high that his/her life can be tossed upside down in the current context equally important is will-power. God is not alone a saviour he is unpredictable but a supreme force. Learn to be grounded and clever all the time. Om kaala kaalaya vidmahe kaalatitaaya dhimahi tanno kaala- bhairava prachodayaat 🙏
V in
🙏🙏🙏👌
Hi sis🌷
🙏🙏🙏🙏🙏
🙏👌👍
🙏🙏🙏🙏🙏🇮🇳💐🌿🙏🕉🙏
🙏🙏🙏🙏🙏🙏🙏
🙏🙏🙏❤️
ಗುರುಭ್ಯೋ ನಮ್ಮಹಾ
Super information.Thank u vinay.gurugi.
ಚಿನ್ನ ಕೊಟ್ಟಾದ್ದು ಗಾಂಧೀಜಿ ಹೇಳಿದ್ದು ಅಲ್ಲ ಲಾಲ್ ಬಹಧೂರ್ ಶಾಸ್ತ್ರಿ..
"Not ಒಂದೇ ಮಾತರಂ, it is "ವಂದೇ ಮಾತರಂ" Saluting the nation considering it as 'Mother'
tomorrow my daughter answering tht tenth CBSE board exam please pray for her gurujee 🙏🙏🙏
If you, the mother, prays that’s enough. Moreover, if your daughter has prepared well for the exam (just as Tapasya) that’s enough…. ಹಕ್ಕಿಯೊಂದು ಮರದ ಟೊಂಗೆಯ ಮೇಲೆ ಕೂಡಲು ಬೇಕಾಗಿರುವುದು ತನ್ನ ರೆಕ್ಕೆಯ ಮೇಲಿನ ನಂಬಿಗೆ, ಟೊಂಗೆಯ ಶಕ್ತಿಯ ಮೇಲಲ್ಲ. ಎಲ್ಲ ತಾಯಂದಿರು ಬಯಸಬೇಕಾದ್ದು ತಂತಮ್ಮ ಮಕ್ಕಳ ಆತ್ಮಸ್ಥೈರ್ಯ.
ದಾರಿತೋರಿಸುವವನನ್ನೇ ಕರೆದುಕೊಂಡುಹೋಗಬಾರದು; ಗುರು ತೋರಿದ ದಾರಿ ಸರಿಯಾಗಿ ಅರ್ಥೈಸಿಕೊಂಡರಾಯಿತು…..
Indian education system should change and education should also include how to use body mind and energy...which will definitely have an impact on each individual...right from childhood.yogic practices....which helps in inner transformation.we start experiencing life and start living in reality and truth thats what Sadhguru says.
Cup
🙏🙏🙏🙏🙏🌷🌷🌷👌👌🌹🌹🍁🍁
,🕉️✝️🛐🙏🏻🙏🏻🌹🙏🏻🙏🏻
Gurubhyo Namaha
#NandiniSuri lifestyle vlogs
I hope Vinay Guruji is aware of Malladihalli Raghavendra Swamy & his dedication to humanity i hundred ways all without charging a penny.
👏👏👏👏
Yava pustak Odabeku?
Bhagvad geethe.
Like
Happy hbd swamigale
🎂
It is truth
Hi vin
ನಮ್ಮಲಿ ಪುಡಾರಿ ಗಳು. ಅವಿದ್ಯಾವಂತರು ಜಾಸ್ತಿ. ಬುದ್ದಿ ಜಾಸ್ತಿ. ಸಾಮಾನ್ಯ ಜ್ಞಾನ ಕಡಿಮೆ 😅
Atma and Paramaatma differences ideya...
Gandhi ya innondu mukhanu torisi
Sri Gurubhyo namaha 💐💐💐🙏🙏🙏😍😍
🙏🙏
Sreegurubhyonamah
🙏❤
🙏🙏🙏
🙏🙏🙏🙏🙏
🙏🙏🙏🙏🙏
Sreegurubhyonamah
🙏🙏🙏🙏🙏