ಕಾಂಗ್ರೆಸ್ಸಿನ ಬಗ್ಗೆ ತುಂಬಾ ಬೇಸರ ಇದೆ..ವಿರೋಧಿಸುತ್ತೇನೆ...ಆದರೆ ಕೃಷ್ಣ ಭೈರೆಗೌಡರನ್ನು ಅತ್ಯಂತ ಪ್ರಾಮಾಣಿಕ ಎಂದು ಒಪ್ಪುತ್ತೇನೆ....
ಸಿದ್ಧರಾಮಯ್ಯ,H.K.ಪಾಟೀಲ್,ಪರಮೇಶ್ವರ,ಕೃಷ್ಣಬೈರೇಗೌಡ ಹೀಗೆ ಪ್ರಾಮಾಣಿಕ ರಾಜಕಾರಣಿಗಳ ಸಾಲು ಸಾಲೇ ಕಾಂಗ್ರೆಸ್ಸಿನಲ್ಲಿದೆ.ಕಾಂಗ್ರೆಸ್ ಬಗೆಗಿನ ನಿಮ್ಮ ಬೇಸರ ಬೀಜೇಪಿ ಜೇಡಿಎಸ್ ನ ಸುಳ್ಳು ಪ್ರಚಾರದಿಂದ ಪ್ರಭಾವಿತಗೊಂಡಂತೆ ಕಾಣುತ್ತಿದೆ.
ಇವರಿಗೆ ಹೋಲಿಸಿದರೆ ದೇವೇಗೌಡರ ಎಲ್ಲಾ ಕುಟುಂಬ ಸದಸ್ಯರು ಯಡಿಯೂರಪ್ಪ ಅವರ ಮಗ ಈಶ್ವರಪ್ಪ ಅಶೋಕ ದಕ್ಷಿಣ ಕನ್ನಡದ ಬೀಜೇಪಿಗಳು ಜೊಲ್ಲೆ ಶ್ರೀರಾಮುಲು ಬಳ್ಳಾರಿ ರೆಡ್ಡಿ ಇತ್ಯಾದಿ ಕಡು ಭ್ರಷ್ಠರ ಸಾಲು ಸಾಲೇ ಬೀಜೇಪಿ ಜೇಡಿಎಸ್ ನಲ್ಲಿ ಇದೆ.
Very good & clean hand politician.
ಇಂದು ಇಂಥಹ ರಾಜಕಾರಣಿಗಳ ಅವಶ್ಯಕತೆ ಇದೆ. ನಿರೂಪಣೆ ಚೆನ್ನಾಗಿತ್ತು. ಧನ್ಯವಾದಗಳು.
ಒಳ್ಳೆಯ ಶಾಸಕ ಒಳ್ಳೆಯ ಸಚಿವ ಮುಂದೆ ಮುಖ್ಯಮಂತ್ರಿ ಹಾಗೂ ಪಕ್ಷದ ಅದ್ಯಕ್ಷರಾಗುವ ಅರ್ಹತೆ ಯಿದೆ
Sir is really, capable, of handling any post, even in any situation, good administrator,
Best honest leader
Most Suitable person for C M post
ನಮ್ಮ ಹೆಮ್ಮೆಯ ಸಚಿವರು ಕೃಷ್ಣ ಭರೈಗೌಡ❤❤
Very intelligent and simple politician 👌
Good leader 👏
He is a model to all our politician and most eligible for CM post.
KBG BOSS for byatarayanapura constituency for ever jai KBG BOSS
I Love Krishne Gowda
ಕೃಷ್ಣ ಬೈರೇಗೌಡ ಮುಖ್ಯ ಮಂತ್ರಿ ಯಾಗಬೇಕು ರಾಜ್ಯ ಸುಭಿಕ್ಷೆ
Super.
Great leader... 🙏👌💐
Hats off
Very nice gentle man
One day he will be definitely CM of karnataka.please note down.
Jai byregowdrey
ಕಾಂಗ್ರೆಸ್ ನಲ್ಲಿರುವ ಒಬ್ಬ ಒಳ್ಳೆ ವ್ಯಕ್ತಿ ಇವರೊಬ್ಬರೇ
ಇವರು ನಿಜಕ್ಕೂ ಸರಳ ಸಜ್ಜನಿಕೆಯ ವ್ಯಕ್ತಿ.
ಕೃಷ್ಣಬೈರೇ ಗೌಡ ತುಂಬಾ ಒಳ್ಳೆಯ ವ್ಯೆಕ್ತಿ ಆದರೆ ಕಾಂಗ್ರೆಸು ಕೆಟ್ಟ ಸಂಸ್ಥೆ
ಧನ್ಯವಾದಗಳು.
Super
Very good persnality, we need such people in politics
ಅವರು ತಂದೆಯ ಹಾಗೇ ಪ್ರಾಮಾಣಿಕ ಯನ್ನು ಮುಂದುವರಿಸಿಕೊಂಡು ಹೋಗುತ್ತಿದರೆ. ಅವರಿಗೆ ದೇವರು ಒಳ್ಳೇದು ಮಾಡಲಿ.
Best person as CM. Very honest person ❤❤
Very good , atleast one person is there without any complaints.May God bless him and help him in his work.❤
ನಾನ್ವೇಗ್ ತಿನ್ನಲ್ಲ ಅಂತ ಕೇಳಿ ಸಂತೋಷವಾಯಿತು ಧನ್ಯವಾದಗಳು ಸರ್
Good revenue Minister
Great sir, salute you🎉
Very nice and good man like it like it❤
ನಮ್ಮ ದೇಶಕ್ಕೆ ಇಂತಹ ನಾಯಕರು ಅವಶ್ಯಕತೆ ಬಹಳ ಇದೆ.
Nice information..for public
👌👌👌
Krishna Byre Gowda Sir is a clean and a very Sincer minister and he did many good works for the people in Karnataka. ..
Very admirable politician in recent times. Educated, able and very efficient minister. A CM candidate profile.
❤
Very good super polirecal man thanks sir
ಸೂಪರ್
Super 👌
ಇವರು ನಮ್ಮ ಭವಿಷ್ಯದ ಮುಖ್ಯ ಮಂತ್ರಿ.
good
Very good parsen tqu
Super Sir keep it up
Yes krishn byragowda i knowone time coming Hmt he is a good polàtecion and brave truth man we like beleave god blasesyou sir
❤ಕೃಷ್ಣ ಬೈರೆ ಗೌಡ ಒಳ್ಳೆಯ ವ್ಯಕ್ತಿ ಆದ್ರೆ ಭ್ರಷ್ಟಾಚಾರ ಮಾಡುವವರನ್ನು ದೂರ ಇಡೋದನ್ನ ಪಾಲಿಸಬೇಕು
Gentleman in politics, he has good future to become CM.
❤🎉
Good leader and good minister
Super Anna☀🎉❤
One of the honest people, as i seen
Great person
I am fan k byregowda sir😊❤
Next cm agebeko athra video madi pls support good politican my request
👍💐🎉
🙏🙏
Good person
🎉
Best honest leader 🎉
Qualified gentle man❤
ಸರಳ ಸಜ್ಜನ ರಾಜಕಾರಣಿಗಳು🌹 🌹🙏🙏
Legend 🎉
good leader next cm of karnataka
Super gowdre
ಒಳ್ಳೆಯ ಶಾಸಕರು
ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಮುಂದಿನ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇವರಲ್ಲಿ ಇದೆ
ದೇವರು ಒಳ್ಳೆದು ಮಾಡಲಿ ನಿಮ್ಮ ಮುಂದಿನ ಜೀವನಕ್ಕೆ🎉😊🎉
Simplicity and good administrator
ಕಾಂಗ್ರೆಸ್ ವಿರೋಧಿ ನಾನು ಆದರೆ ಕೃಷ್ಣ ಭೈರೆಗೌಡರು ಒಳ್ಳೆಯ ಮನುಷ್ಯ
ನಮ್ಮ ಕಡೆ ಕೃಷ್ಣೇ byre
ಮಾಂಸ ತಿನ್ನದ ಗೌಡ್ರನ್ನ ಹೇಗಪ್ಪಾ ಇಷ್ಟ ಪಡುವುದು!!!
ಗೌಡ್ರೇ ನಿಮಗೆ ಪ್ರೋಟೀನ್ ಅವಶ್ಯಕತೆ ತುಂಬಾ ಇದೆ. ಹಾಗಾಗಿ ದಯಮಾಡಿ ಮಾಂಸ ತಿನ್ನಿ.
ಹಿರಿಯನಾಗಿ ಹೇಳ್ತಾ ಇದೀನಿ.
ರಾಜಕಾರಣ ಪರವಾಗಿಲ್ಲ ಅನ್ನುವಷ್ಟರ ಮಟ್ಟಿಗೆ ರಾಜಕೀಯ ಮಾಡಿ.
ಜನ ಸಾಮಾನ್ಯರು ಉಸಿರಾಡಲಿ..
ಒಳ್ಳೆಯದಾಗಲಿ.
Entaha olle janru namma deshadalli eddaralla. Ade kushi vishaya.
Nice personality
Good leader
Best wishes for minister thank u sir
Very good
Supporting ಸಿದ್ದರಾಮಯ್ಯ is very bad 🙏
Too much corruption in Revnue dept is it possible to do with out Revnue minister involvment/interest
🙏🏻
Good leader and persnality😊
ತುಂಬಾ olleyaraajakasrsni
ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಹೇಳಿಲ್ಲಾ?
Tahashildar & a C & D C courtgalalii iruva court casegalannu Quick disposal ge heli, sikkabatte pending ide
I am BJP followers but i like you sir
Quit congress, join B j P for the cause of the progressive Bharat 🙏
Sir naanu nimma abimaani good minister
Good property near kolar,And he may build one more new bytarayanapura comstituency of his own!!!!
Father Tape Kunta Byregowda
Mother Savithramma
Son Tunta Krishna present Siddanna cabinet
Gentleman continue as revenue minister 🙏
Very honest politician,hard working efficient minister,one of the best administrator in recent years.
ಅಕ್ಕ ಆಂಧ್ರದ ಅತ್ಯುತ್ತಮ ಮಖ್ಯಮಂತ್ರಿ ಎನ್ ಟಿ ರಾಮರಾವ್ ಅವರ ಜೀವನ ಕಥೆಯನ್ನು ತಿಳಿಸಿ❤❤❤❤❤
He is one of the Very honest politician in Karnataka
Super..polatcal...person...ಕೃಷ್ಣಭ್ಯರೇಗೌಡರು..halase..bhat...hemavathi...hasbend.....manjunath..a.M.R.mysore
Jai Krishna byre gowda
I am very much pond of Krishnbairegouda
Next c,m
❤❤❤❤❤❤❤❤❤❤❤❤❤❤❤❤❤❤❤❤
ಜೈ vao
Good thanks for your valuable support kindly help to the people of karanataka god bless you always happy
Super minister. good person
He is a gem
Brastara para bat beesodu tappalva swamy
ನಾನು ಇವರ ದೊಡ್ಡ ಅಭಿಮಾನಿ.ತುಂಬಾ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ.ಧನ್ಯವಾದಗಳು ಮೇಡಂ.