ತುಂಬಾ ಸಂತೋಷ ಧನ್ಯವಾದಗಳು, ಅವಿಭಕ್ತ ಕುಟುಂಬ, ಅಂದರೆ ಈಗಿನ ಜನರಿಗೆ ಆ ಪದನು ಗೊತ್ತಿಲ್ಲಾ , ಅವಿಭಕ್ತ ಕುಟುಂಬ ಅಂದರು ಗೊತ್ತಿಲ್ಲಾ, ಅಂಥದರಲ್ಲಿ , ಈ ಕುಟುಂಬ ಇದೆ ಎಂದು ನೋಡಿ ತುಂಬಾ ಸಂತೋಷ ಆಯ್ತು
ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ಬರು ಕೂಡಿ ಇದ್ದರೆ ಅದೆ ಅವಿಭಕ್ತ ಕುಟುಂಬ ಎನ್ನುವ ಕಾಲದಲ್ಲಿ ಇಂತಃ ಕುಟುಂಬದ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಕುಟುಂಬದವರಿಗೆ ದೇವರು ಸಕಲ ಸೌಭಾಗ್ಯಗಳನ್ನು ನೀಡಲಿ ಎಂದು ಪ್ರಾರ್ಥನೆ
ಇಂತಹ ಕುಟುಂಬಗಳು ಸಿಗುವುದು ಅಪರೂಪ ಇಂತಹ ಕುಟುಂಬಗಳ ಜನರ ಮನಸ್ಸುಗಳು ತುಂಬಾ ಒಳ್ಳೆಯ ಸ್ವಭಾವದವರು ಈ ಕುಟುಂಬದ ಜನರ ಜೀವನವು ಆಯುಷ್ಯ ಆರೋಗ್ಯವನ್ನು ಕೊಟ್ಟು ದೇವರು ಚೆನ್ನಾಗಿ ನಡೆಸಲಿ ಎಂದು ಆಭಗವಂತನಲ್ಲಿ ಪ್ರಾರ್ಥನೆ ಧನ್ಯವಾದಗಳು 💐🙏
ಒಟ್ಟು ಕುಟುಂಬನೇ ನಿಜವಾದ ಕುಟುಂಬ ದೇವರ ಮನೆ ಇದ್ದಂಗೆ❤ ಈಗಿನ ಪರಿಸ್ಥಿತಿಯಲ್ಲಿ ಒಟ್ಟು ಕುಟುಂಬಗಳು ಒಂಟಿ ಒಂಟಿಯಾಗಿ ಬಾಳು ಹಾಳಾಗಿವೆ ಮತ್ತೆ ನಿಮ್ಮಂತೆ ಎಲ್ಲಾ ಕಡೆ ಎಲ್ಲರೂ ಕೂಡ ಒಟ್ಟು ಕುಟುಂಬವಾಗಿ ಬದುಕಬೇಕೆನ್ನುವುದೇ ನನ್ನ ಆಸೆ ದೇವರು ನಿಮ್ಮನ್ನು ಈಗೆ ಸದಾ ಕಾಲ ಇಡಲಿ🎉❤
ಸಂತೋಷ sir ತಮಗೆ ಧನ್ಯವಾದ ಗಳು ಇಂತಹ ಕುಟುಂಬವನ್ನು TV ಚಾನಲ್‌ನ ವರು ಪ್ರಸಾರ ಮಾಡುದಿಲ್ಲಾ ನೀವು ಪ್ರಸಾರ ಮಡಿದ್ಧೀರಿ ಒಗ್ಗಟ್ಟಿನಿಂದ ಬಾಳುವುದು ಒಂದು ದೊಡ್ಡಹೆಮ್ಮೆ ಸರ್ಕಾರ ಇವರಿಗೆ ಸ್ವೌಲಬ್ಯ ನೀಡಬೇಕು ನಮಸ್ಕಾರ 👍🙏🙏
Great family and everyone should learn from this family especially Urabancommunity Today urban families are not in joint family systems, They got divided and living like orphan
ತುಂಬಾ ಸಂತೋಷ ಧನ್ಯವಾದಗಳು, ಅವಿಭಕ್ತ ಕುಟುಂಬ, ಅಂದರೆ ಈಗಿನ ಜನರಿಗೆ ಆ ಪದನು ಗೊತ್ತಿಲ್ಲಾ , ಅವಿಭಕ್ತ ಕುಟುಂಬ ಅಂದರು ಗೊತ್ತಿಲ್ಲಾ, ಅಂಥದರಲ್ಲಿ , ಈ ಕುಟುಂಬ ಇದೆ ಎಂದು ನೋಡಿ ತುಂಬಾ ಸಂತೋಷ ಆಯ್ತು
Thanks
ಈ ಕುಟುಂಬದವರನ್ನು ಪರಿಚಮಾಡಿದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು 🙏👌
ಜೇನುಗೂಡು ಸಂಸಾರ ಆಭಗವಂತನು ಈ ಇದೆ ತರಾ ಇರಲೆಂದು ಇವರ ಕುಟುಂಬಕ್ಕೆ ಆಶೀರ್ವಚನ ನಿಡಲೇಂದು ಪ್ರಾರ್ಥ👍👍👍👏👏👏👌👌🙏🙏🙏
ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ಬರು ಕೂಡಿ ಇದ್ದರೆ ಅದೆ ಅವಿಭಕ್ತ ಕುಟುಂಬ ಎನ್ನುವ ಕಾಲದಲ್ಲಿ ಇಂತಃ ಕುಟುಂಬದ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಕುಟುಂಬದವರಿಗೆ ದೇವರು ಸಕಲ ಸೌಭಾಗ್ಯಗಳನ್ನು ನೀಡಲಿ ಎಂದು ಪ್ರಾರ್ಥನೆ
Thanks a lot sir
Historical video ❤ historical best femily ❤ once again looking beautiful video ❤
😊
👍👍👍👍👍👍👍👍👍👍🤣👍👍👍👍
🏗️🏘️🏘️🏘️🏘️🏘️🏘️🏘️
ಆ ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯ ಆಶಿರ್ವಾದ ಮಾಡಲಿ ನನ್ನ ಎಲ್ಲಾ ತಾಯಿಯಿಂದರೆ
ದೇವರು ಅವರ ಸಂಸಾರಕ್ಕೆ ಒಳ್ಳೇದು ಮಾಡಲಿ ಇವರ ಅವಿಭಕ್ತ ಕುಟುಂಬವನ್ನು ನೋಡಿ ಎಲ್ಲರು ಇದೆ ರೀತಿ ಕಲಿಯಲಿ
.
ಇಂತಹ ಕುಟುಂಬ ವನ್ನು ಪರಿಚಸಿದ ತಮಗೂ ಕೂಡಾ ಧನ್ಯವಾದಗಳು ಒಳ್ಳೆಯ ಕೆಲಸ ಮಾಡುತ್ತಿರುವಿರಿ 🙏🙏
ಈ ಕುಟುಂಬದ ಪರಿಚಯ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು.🙏🏼💐👍🏼👌🏼👏🏼
Thanks
E kutumbhadalliro yallaru hondanike supper. & School ge hogo hennumakkalu great. School ninda bandu kelsa madodo
ಇಂತಹ ಕುಟುಂಬ ತೋರಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏
ಇಂತಹ ಕುಟುಂಬಗಳು ಸಿಗುವುದು ಅಪರೂಪ ಇಂತಹ ಕುಟುಂಬಗಳ ಜನರ ಮನಸ್ಸುಗಳು ತುಂಬಾ ಒಳ್ಳೆಯ ಸ್ವಭಾವದವರು ಈ ಕುಟುಂಬದ ಜನರ ಜೀವನವು ಆಯುಷ್ಯ ಆರೋಗ್ಯವನ್ನು ಕೊಟ್ಟು ದೇವರು ಚೆನ್ನಾಗಿ ನಡೆಸಲಿ ಎಂದು ಆಭಗವಂತನಲ್ಲಿ ಪ್ರಾರ್ಥನೆ ಧನ್ಯವಾದಗಳು 💐🙏
ಸರ್ ಯಾವ ಊರು ಇದು
@@muttappa.ramappa9339ಏನಪ್ಪಾ ನೀನು ಮೊದಲು ಹೇಳಿದ ಮಾತು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ ನೋಡಿಪಾ ವಡಗೇರಿ ಊರು ಅಂತ ಪೂರ್ತಿ ವಿಡಿಯೋ ನೋಡೋಣ್ಣಾ
ವಿಭಕ್ತ ಕುಟುಂಬಗಳಿಗೆ ಇಂತಹ ಕುಟುಂಬಗಳು ಮಾದರಿಯಾಗಲಿ. ನಿಮ್ಮ ಈ ಕೆಲಸಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ❤️👏
ಈ ಕುಟುಂಬವನ್ನು ದೇವರು ಚೆನ್ನಾಗಿ ಇಟ್ಟಿರಲಿ .
ಬಹಳ ಖುಶಿ ಆಗುತ್ತೆ ಇತರ ಕುಟುಂಬ ಈ ಕಾಲ ಇದೆ.🙏🙏
ಇಂತಹ ಅವಿಭಕ್ತ ಕುಟುಂಬವನ್ನು ಪರಿಚಯಿಸಿದ ನಿಮಗೆ ದನ್ಯವಾದಗಳು. ಭಾರತದ ಸಂಸ್ಕೃತಿ ಇನ್ನು ಜೀವಂತವಾಗಿದೆ.
ಮಾತಿಗೊಮ್ಮೆ ಅವ್ವ ಅನ್ನುದು ಶಬ್ದ ಬಹಳ ಸಂತೋಷ್ ಸರ್
ಇದೆ ಜೀವನ ಸಂತೋಷ ಆನಂದ ನಿಜವಾದ ಜೀವನ ಇದೆ 💯✅
Wowwww no words God bless them ❤
ಈ ಕುಟುಂಬಕ್ಕೆ ನಂದೊಂದು ಸಾಷ್ಟಾಂಗ ನಮಸ್ಕಾರಗಳು ಮತ್ತು ನಿಮಗೆ ನನ್ನ ನಮಸ್ಕಾರಗಳು ಹೀಗೆ ಮುಂದುವರೆದು ಹೋಗಿ
ಅಣ್ಣಾ ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ಜನರಿಗೆ ತೋರಿಸಿರಿ ನಿಮಗೇ ಧನ್ಯವಾದಗಳು ಸರ ನಿಮಗೇ ಧನ್ಯವಾದಗಳು ಸರ 🙏🙏
ಅಣ್ಣ ಒಂದು ಒಳ್ಳೆ ಸಂದೇಶ ಕೊಟ್ರಿ ಒಳ್ಳೆಯದಾಗಲಿ
Thanks
ಹೀಗೆ ಒಂದಾಗಿ ಇರಲಿ ದೇವರು ಅವರಿಗೆ ಒಳ್ಳೇದು ಮಾಡಲಿ 🙏👌👍❤️❤️
🌹👌🏾ಸೂಪರ್ ಮನೆ
E ಕುಟುಂಬಕ್ಕೆ ದೇವರು ಒಳ್ಳೇದು ಮಾಡಲಿ❤
Thank god.......❤❤❤❤❤❤ Manushayarige Thalme mukya......adra prathika
ತುಂಬಾ ಧನ್ಯವಾದಗಳು ಈ ಕುಟುಂಬಕೆ.
ಅದ್ಭುತ ಕುಟುಂಬ ಹೀಗೆ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
ಅದ್ಭುತ ಅದ್ಭುತ 🎉🎉🎉🎉🎉🎉❤
V v beautiful family. V humble.Pure Love is the bonding.May God bless them.❤
Thanku so much
ವಾವ್ ಸೂಪರ್ ಸರ್ ಕೂಡು ಕುಟುಂಬ ನೋಡಿ ಆನಂದ ಆಯ್ತು ಹಾಗೆ ನಮ್ಮ ಧಾರವಾಡ ತಾಲೂಕು ಲೋಕುರ ಗ್ರಾಮದ ನರಸಿಂಗನವರ ಮನೆತನ ವಿಡಿಯೋ ಮಾಡಿ ಪ್ಲೀಸ್ 🙏💐 💛❤️
ಇತಿಹಾಸ ಪುಟದಲ್ಲಿ ಉಳಿಯಲಿ ಈ ಕುಟುಂಬ❤❤❤
ತುಂಬಾ ಖುಷಿ ಆಯ್ತು ಈ ಅವಿಭಕ್ತ ಕುಟುಂಬ ನೋಡಿ
Super. Family God. Bless the lovely family
ಕಿತ್ತೂರು ತಾಲುಕಿನ ಅವರಾದಿಯಲ್ಲಿ ೧೦೦ ಜನ ಹೊಂದಿರುವ ಅವಿಭಕ್ತ ಕುಟುಂಬ ಇದೆ
ಮನೆತನ ಹೆಸರು ಏನು ಹುಲಿ ಅವರಾದಿ ಒಳಗ?
Kittur taluk avradi
Manethan paravannavar
Very beautiful family god bless to all 🎉❤
This is the VALUE ❤ of LIFE. God bless you all. ❤
Thanks a lot
Super super video 🍎🍓🌹🍇🍒👨👦👦🐘🧘
ಆ ಕುಟುಂಬಕ್ಕೆ ಭಗವಂತ ಒಳ್ಳೇದು ಆಗಲೆಂದು ಪ್ರಾರ್ಥನೆ ಮಾಡುತ್ತೇನೆ
ಅತ್ಯದ್ಭುತ ಕುಟುಂಬ..
This is our north karanataka ❤ historical best video ❤
Super family I miss my mother😢
Avarige big t.v. nimma chanalnavare kodisabeku
ಧನ್ಯವಾದಗಳು ಸರ್ ಈ ಕುಟುಂಬ ನಮಗೆ ಆತ್ಮೀಯರು ನಮ್ಮ ಹತ್ತಿ ಪ್ಲಾಟ್ ಮಾಡ್ತಾರೆ, ಈ ಕುಟುಂಬ ಸದಾ ಕಾಲ ಹೀಗೆ ಇರಲಿ 🙏🤝🤝ಈ ವಿಡಿಯೋ ಶೇರ್ ಮಾಡ್ತೀನಿ ಸರ್,
E thumbu kutumba Nam Karnataka's pride.. Never Match with city's people..
I love this family ❤❤❤❤
Nimma Mane tanake kallura Kadi matada amogh siddeshwara Aashirwad sada Irali🌹🌹🙏🌹🌹
Thanks a lot sir
Yavagalu hege erali ❤️🥰🌏💫
God bless you happy family
ಸೂಪರ್ 🙏❤👌
ಒಟ್ಟು ಕುಟುಂಬನೇ ನಿಜವಾದ ಕುಟುಂಬ ದೇವರ ಮನೆ ಇದ್ದಂಗೆ❤ ಈಗಿನ ಪರಿಸ್ಥಿತಿಯಲ್ಲಿ ಒಟ್ಟು ಕುಟುಂಬಗಳು ಒಂಟಿ ಒಂಟಿಯಾಗಿ ಬಾಳು ಹಾಳಾಗಿವೆ ಮತ್ತೆ ನಿಮ್ಮಂತೆ ಎಲ್ಲಾ ಕಡೆ ಎಲ್ಲರೂ ಕೂಡ ಒಟ್ಟು ಕುಟುಂಬವಾಗಿ ಬದುಕಬೇಕೆನ್ನುವುದೇ ನನ್ನ ಆಸೆ ದೇವರು ನಿಮ್ಮನ್ನು ಈಗೆ ಸದಾ ಕಾಲ ಇಡಲಿ🎉❤
Good family thank you 🙏👍
ಈ ಮನೆಯ ಮಂದಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಇನ್ನು ಹತ್ತು ತಲೆಮಾರು ಈ ಅವಿಭಕ್ತ ಕುಟುಂಬ ಹೀಗೆ ಇರಲೆಂದು ನನ್ನ ಆಸೆ.
Thanks sir
.
Good.famili,GodBlessThisFamili
ನಿವು ನಂಬಿದ ದೆವರು ನಿಮ್ಮ ಕುಟುಂಬಗಳನ್ನು ಸುಖವಾಗಿಡಲಿ ಈಗಿನ ಕಾಲವನ್ನು ಮೀರಿ ಮುನ್ನಡೆಯುತಿದಿರಿ ತುಂಬ ಸಂತೋಷವಾಯಿತು
ಇವರ ಮನೆತನ ಹೇಗೆ ಇಟ್ಟಿರಲಿ ಸದಾ ನಗುತ ಇರಲಿ 👌
Thanks
ಅಕ್ಕನ್ ಮಾತುಸೋ ಸ್ವೀಟ್ ❤
ಸಂತೋಷ sir ತಮಗೆ ಧನ್ಯವಾದ ಗಳು ಇಂತಹ ಕುಟುಂಬವನ್ನು TV ಚಾನಲ್‌ನ ವರು ಪ್ರಸಾರ ಮಾಡುದಿಲ್ಲಾ ನೀವು ಪ್ರಸಾರ ಮಡಿದ್ಧೀರಿ ಒಗ್ಗಟ್ಟಿನಿಂದ ಬಾಳುವುದು ಒಂದು ದೊಡ್ಡಹೆಮ್ಮೆ ಸರ್ಕಾರ ಇವರಿಗೆ ಸ್ವೌಲಬ್ಯ ನೀಡಬೇಕು ನಮಸ್ಕಾರ 👍🙏🙏
Nannadondu salute avibaktha kutumbakke
Sir supern kutumba ಇನ್ನೂ ಒಂದು ಕುಟುಂಬ ಇದೆ ಬೆಳಗಾವಿ ಹತ್ತಿರ
ಬಾರಿ ಖಷಿಹೀಗೆಕೂಡುಕುಟುಂಬ
ಸಕಾಲದಲ್ಲಿ ಬಾರಿ ಕಡಿಮೆ ನೋಡಿ ತುಂಬಾ ಸಂತೋಷವಾಯಿತೂ❤
ತುಂಬಾ ಖುಷಿಯಾಯಿತು ಸರ್🎉🎉
Ashcharyya !! Adbuta !!!! Jagamechuva avibhakta kutumba.. Adbuta..!!!!! Adbuta.....!!!!!!
ನಮ್ಮ ಕುಟುಂಬ ಕೂಡ ಇದೆ ರೀತಿ ಇರಲ್ಲಿ ದೇವರೇ
ಕೊನೆಲ್ಲಿ ಹೇಳಿದ ಮಾತು ನನಗೆ ತುಂಬಾ ಇಷ್ಟವಾಯಿತು ಅಡುಗೆ ಮನೆ ಸರಿ ಇರಬೇಕು
ನಮಗೆ ಈ ಕುಟುಂಬ ನೋಡಿ ತುಂಬಾ ಖುಷಿಯಾಯಿತು ಸರ್
ನಾನು ಈ ಕುಟುಂಬನ ಹತ್ತಿರದಿಂದ ನೋಡಿದ್ದೇನೆ ವಡಗೇರಿ 🎉🎉 ನಾನು ಬೆಳೆದಂತ ಊರು🎉🎉❤
Tumba kushi aitu❤❤
Iruva obha maga sosene ammanna bittu badukuthare.it is great
ರೊಟ್ಟಿ ಮಸ್ತ್ ಮಾಡ್ಯಾರ 👌👌👌👌
Nijavada rich person in the world
Good relationship keep it up 😊
Super 🎉
ಇವರ ಬದುಕೇ ಒಂಥರಾ ಸೋಜಿಗ ಅಂತ ಅನಿಸುತ್ತೆ... ಹೆಂಗೆ ಸಾಧ್ಯ ಇತರ ಬದುಕೋಕೆ... ಅಸೂಯೆ ಇಲ್ಲ, ಜಂಬ ಇಲ್ಲ, ಆಸೇ ಹೆಚ್ಚು ಇಲ್ಲ... ಇವರ ಜೀವನ ನಮಗೇಲ ಆದರ್ಶವಾಗಲಿ 🙏
God bless you
Badukina buthi tumbha olle kelsa madta erutera olleya vishaya tekodbartera janarege ollevishya
Telise tumbha danyavadagalu
Nanu nemma subscribers nemma volge tumbha estapatu nodtene nemma matu tubha esta navu mangalorenvalu thank you somuch
Tv ಇರದೆ ಇರೋದು ಒಳ್ಳೆದ್ ಆಯ್ತು ಸಮಯ ವ್ಯರ್ಥ ಮಾಡದೆ ಒಬ್ಬರಿಗೊಬ್ಬರು ಪರಸ್ಪರ ಭಾಂದವ್ಯದಿಂದ ಇರೋದಕ್ಕೆ ಸಾಧ್ಯವಾಗಿದೆ,ಈ ಮನೆಯ ಗುಟ್ಟುಗಳಲ್ಲಿ ಇದು ಒಂದು
Tumba khushiyaytu❤❤
ಮಾಹಿತಿ ಗೆ ಹಾರ್ಧಿಕ ಶುಭಾಷಯಗಳು
ನಿಮಗೆ ದನವಾದಗಳು 🙏🙏💐💐💐💐💐
Shivappa Kadur sir thank u bigare
Thanks
ಒಳ್ಳೇದು. ಸರ್. ಇದೆ. ತರ ನಾಡೋಕೋಲ್ಲುದು. ಒಳ್ಳೇದು
ಒಳ್ಳೇಯ ಕುಂಟುಬ 👍
👌👌🙏🙏🙏
Good family, super
👌👌👌
Greate Family Best
This shows our indian culture how good is
I am very happy to see this family
ಚನ್ನವ್ವ ಆಂಟಿ is the very active member in the whole family as i guess 😂
Houda😅
Nice family so great 🎉
Tq sir nanu hakutobakke visit madbouda sir
Y not madum?
ನಮ್ಮ ಮನೆಯಲ್ಲಿ ಅವ್ರೆ ಮನೆ ಒಂದು 3 ಬಾಗಿಲು 😂😂
ಸೂಪರ್ ಫ್ಯಾಮಿಲಿ
ಅತ್ತೆ ಸೊಸೆ ಜಗಳ ಮಾಡೋ ಕಾಲದಲ್ಲಿ..ಇಂತಹ.. ಕುಟುಂಬ ಇದೆ ಎಂದರೆ.. ಆಶ್ಚರ್ಯ ಆಗುತ್ತೆ ಫ್ರೆಂಡ್ಸ್.. ನನಗೆ ನೋಡಿ ತುಂಬಾ ಖುಷಿ ಆಯಿತು ಫ್ರೆಂಡ್ಸ್
Thanks a lot sir
ಧರ್ಮವೆಂದರೆ.ಮನೆ.ನನ್ನ.ದೇಶದಲ್ಲಿ.ಇಂತಹ.ಮನೆಗಳಿರಬೇಕು
Eee rithiya ondu kutobada parichaya thilisidantha mahaathmnige Nanna ondu shataaga namaskaraglu.🎉🎉🎉😊😊😊😊😊
ಸರ್ ಇವರು ನಮ್ಮ ರಿಲೆಸೆನ್ 🎉🎉
Great family and everyone should learn from this family especially Urabancommunity
Today urban families are not in joint family systems, They got divided and living like orphan
Super family ❤
Thanks sir
TV Ella Annode olle vishe 👌👌🙏🙏
Sir nim matu channagide mattu etara kutuba. Torisiddikke tumba channagide
ಸರ್ ತುಂಬಾ ಧನ್ಯವಾದಗಳು ಇನ್ನು ಒಂದು ಕುಂಟು0ಬ ಇದೆ ಸರ್ ವಿಜಿಟ್ ಮಾಡಿ ಕುಷ್ಟಗಿ ತಾಲೂಕು jolakatti