ಸರ್ ನಿಮ್ಮ show ತುಂಬಾ ಚೆನ್ನಾಗಿದೆ ನನಗೆ ಇತ್ತಿಚಿನ ಕಾರ್ಯಕ್ರಮ ಗಳಲ್ಲಿ ತುಂಬಾ ಇಷ್ಟವಾದ ಕಾರ್ಯಕ್ರಮ, ಅದರಲ್ಲೂ ಈ ಜುಗಲ್ಬಂದಿ ಮನಕುಣಿಸಿತು. ಇದೇ ತರ ಮತಷ್ಟು ವಾದ್ಯ ಜುಗಲ್ಬಂದಿ ಆದರೆ ನೊಡುವ ಆಸೆ…😊
ಕೇಳಿದಷ್ಟು ಮತ್ತೆ ಮತ್ತೆ ಕೇಳುತ್ತಲೇ ಇರುವ ಎನಿಸುವ ಸುಂದರ ಪ್ರಸ್ತುತಿ.ಇಬ್ಬರು ಸಮಾನರ ನಡುವಿನ ರಾಗ ತಾಳ ಮೇಳದ ಅನುಬಂಧದ ಚೆಂದದ ಅನುಭೂತಿ.ಸಾಧ್ಯಾವಾದಲ್ಲಿ ಇನ್ನೊಂದು ಸಂಚಿಕೆ ಮುಂದಿನ ದಿನಗಳಲ್ಲಿ ಬರಲಿ ಎನ್ನುವ ಹಾರೈಕೆ. ವಿಕ್ಷಕರ ಕರ್ಣಗಳಿಗೆ,ನಯನಗಳಿಗೆ ತಂಪು ತಂಗಾಳಿಗೆ.ಇಬ್ಬರೂ ಇನ್ನೊಬ್ಬರ ವಾದ್ಯಕ್ಕೆ ಸಾಥ್ ಕೊಟ್ಟ ರೀತಿ ತುಂಬಾ ಖುಷಿ ಆಯ್ತು.ಧನ್ಯವಾದ ಕೀರ್ತಿ🙏
ಕಿವಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ ನಿಮಗೆ ಧನ್ಯವಾದಗಳು ಸರ್ ಹಾಗೂ ಇಬ್ಬರು ಸಂಗೀತಗಾರರ ಕೈಚಲಕವಂತು ತುಂಬಾನೆ ಅದ್ಭುತವಾಗಿ ಮೂಡಿ ಬಂದಿದೆ ಇವರು ದೇಶಾದ್ಯಂತ ಸಂಗೀತ ನೀಡುವಂತಾಗಲಿ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ
ತುಂಬಾ ಅಪರೂಪದ ಕಾರ್ಯಕ್ರಮ.. ಬಹಳ ಚೆನ್ನಾಗಿತ್ತು.. ಇಂಪಾಗಿತ್ತು.. ಇಬ್ಬರೂ ಪ್ರತಿಭಾನ್ವಿತರು.. ಬೆಳೆಯಲಿ.. ಬೆಳಗಲಿ.. ಒಂದು ಬೇಸರವಾಗಿದ್ದು.. ಎಲ್ಲಾ ಕನ್ನಡದ ಲೆಜೆಂಡ್ ಹೀರೋಗಳನ್ನ ತಂದ್ರಿ.. ವಿಷ್ಣುವರ್ಧನ್ ಸರ್ ಹಾಡುಗಳನ್ನ ಮರೆತ್ರಿ.. ಹೇಗೆ ಸಾಧ್ಯ???!!! ಯಾಕೆ ಸರ್? ರಾಜ್,ಅಂಬಿ,ಶಂಕರ್ ಎಲ್ಲಾ ಬಂದಾಗ ಅವರನ್ನು ಬಿಡಲು ಹೇಗೆ ಸಾಧ್ಯ? ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಈ ಫ್ರೋಗ್ರಾಂ..ಅನ್ನಿಸಿತು.
Super Guru.. Big fan of keerthi.. Sir You're encouraging such talents hatsoff to you... Both the episode's were awesome.. an instrumental master piece .. Loved it ❤
This was the best epiaode till today... Ipersonally lovedit... This was the best after niranjan deshpande... Were i enjoyed the most... With fun❤️❤️❤️... Please do more episodes of instruments keerthi❤️❤️.. Love you and ur shows keerthi..... You are the most entertaing.. ❤️ Am a huuge fan of ur Sense of humour❤️😊😅
Such an amazing episode..I follow Mahesh Prasad and Aneesh since 2015- 2016 and fan for them. Always thought, ibbru meet agi music nudsidre hegiratte anta. And this is exactly how I expected and really great.. thanks to keerthi who made this possible. Esht bega episode mugithu. Expecting more episodes like this and thank you so much.
❤ I m a music lover. Veena is very tough. But till you practice everything is tough. Very nice experiment with violin and veena something nice to hear. So pleasant we can feel.
ಸರ್ ನಿಮ್ಮ show ತುಂಬಾ ಚೆನ್ನಾಗಿದೆ ನನಗೆ ಇತ್ತಿಚಿನ ಕಾರ್ಯಕ್ರಮ ಗಳಲ್ಲಿ ತುಂಬಾ ಇಷ್ಟವಾದ ಕಾರ್ಯಕ್ರಮ, ಅದರಲ್ಲೂ ಈ ಜುಗಲ್ಬಂದಿ ಮನಕುಣಿಸಿತು.
ಇದೇ ತರ ಮತಷ್ಟು ವಾದ್ಯ ಜುಗಲ್ಬಂದಿ ಆದರೆ ನೊಡುವ ಆಸೆ…😊
ಕಣ್ಣಿಗೆ ತಂಪು....ಕಿವಿಗೆ ಇಂಪು.....❤❤❤
Mind blowing episode 🎉
ಕನ್ನಡದಲ್ಲಿ ಇಂಥಾದ್ದೊಂದು ವಿಶಿಷ್ಟವಾದ ಸಂಗೀತ ಕಾರ್ಯಕ್ರಮ! ಅದ್ಭುತ !!
Mind blowing ❤❤❤
Thank you
ಕೀರ್ತಿ....... ಮ್ಯೂಸಿಕ್ ಮಾತಾಡಿತು... ಮ್ಯೂಸಿಷಿಯನ್ ಗಿಂತ ಜಾಸ್ತಿ.... ನನ್ನ ಕಿವಿ ಒಳ್ಳೆ ಭೂರಿ ಭೋಜನ ಉಂಡಷ್ಟು ತುಂಬಿತು...... Thank u...... ❤️❤️❤️❤️
Hahaha ಥಾಂಕ್ಯೂ..😊😊😊
ಸೂಪರ್ ಪ್ರೋಗ್ರಾಮ್ ಸರ್ ❤
ಕನ್ನಡ ಸಿನಿಮಾ ಹಿನ್ನೆಲೆ ಸಂಗೀತ ಮಾತ್ರ ನುಡಿಸಿದರೆ ಚನ್ನಾಗಿ ಇರುತ್ತದೆ. ಹಾಡು ನುಡಿಸುವುದು ಬೇಡ. ಬಹಳ ಶ್ರೀ ಮಂತ ಕಾರ್ಯಕ್ರಮ ನಿಮ್ಮದು. ನೀವು ಅಭಿನಂದನಾರ್ಹರು.
Amazing work
ಮನಸು, ಹೃದಯ, ಹೊಟ್ಟೆ, ಎಲ್ಲಾ ತುಂಬಿ, ಸಂತೋಷ ಆಯಿತು ಕೀರ್ತಿ ಅವರೇ! ಈ ಥರದ ವೀಡಿಯೋಸ್ ಮಾಡ್ತಾನೆ ಇರಿ! 💐🪷🍀🌾
Haha ಥಾಂಕ್ಯು..😊
Wow super❤
Great wonderful melodius musical treat to our soul tq
ಇಬ್ಬರ ಜುಗಲ್ಬಂದಿ ಮಾತ್ರ ಸೂಪರ್...
ಕನ್ನಡದ ಫೇಮಸ್ ಹಾಡುಗಳ ಜುಗಲ್ಬಂದಿ ಇನ್ನೊಮ್ಮೆ ಏರ್ಪಡಿಸಿ...
ಅದ್ಬುತ ಅದ್ಭುತ😮❤
Thank youuuu Saar.. khushi aaythu
Jeeva hoovagide my favt song. Both musicians are. Ultimate
😊😊
ನಿಜಕ್ಕೂ ಮನಸಿಗೆ ಹಿಡಿಸಿದ episode ಇದು ಈ ಜುಗಲ್ಬಬಂದಿ ಮತ್ತೊಮ್ಮೆ ಕೇಳುವ ಕಾಣುವ ಅವಕಾಶ ಸಿಗ್ಲಿ. ENT Clinic ಗೆ ಒಂದ್ ದೊಡ್ ನಮಸ್ಕಾರ ..........
Excellent 👍👍
Super
ಅದ್ಬುತ ❤
ಧನ್ಯವಾದ..
ನಮ್ಮನ್ನು ರಂಜಿಸಿದಕ್ಕೆ tumba ಧನ್ಯ ವಾದಗಳು.... ನಿಮ್ಮನ್ನು ದೇವರು chennagitirali.... Spr... ನಾದ....
ಕೀರ್ತಿ..... ನೀವು ಪ್ರತಿಯೊಂದು ಕಾಮೆಂಟ್ ಗೂ ಪ್ರತಿಕ್ರಿಯೆ ಕೊಡತೀರಾ 👌👌 ನಾರಾಯಣ ನಾರಾಯಣ keep it up.... 💐💐
ಕೇಳಿದಷ್ಟು ಮತ್ತೆ ಮತ್ತೆ ಕೇಳುತ್ತಲೇ ಇರುವ ಎನಿಸುವ ಸುಂದರ ಪ್ರಸ್ತುತಿ.ಇಬ್ಬರು ಸಮಾನರ ನಡುವಿನ ರಾಗ ತಾಳ ಮೇಳದ ಅನುಬಂಧದ ಚೆಂದದ ಅನುಭೂತಿ.ಸಾಧ್ಯಾವಾದಲ್ಲಿ ಇನ್ನೊಂದು ಸಂಚಿಕೆ ಮುಂದಿನ ದಿನಗಳಲ್ಲಿ ಬರಲಿ ಎನ್ನುವ ಹಾರೈಕೆ. ವಿಕ್ಷಕರ ಕರ್ಣಗಳಿಗೆ,ನಯನಗಳಿಗೆ ತಂಪು ತಂಗಾಳಿಗೆ.ಇಬ್ಬರೂ ಇನ್ನೊಬ್ಬರ ವಾದ್ಯಕ್ಕೆ ಸಾಥ್ ಕೊಟ್ಟ ರೀತಿ ತುಂಬಾ ಖುಷಿ ಆಯ್ತು.ಧನ್ಯವಾದ ಕೀರ್ತಿ🙏
ಕಿವಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದ ನಿಮಗೆ ಧನ್ಯವಾದಗಳು ಸರ್ ಹಾಗೂ ಇಬ್ಬರು ಸಂಗೀತಗಾರರ ಕೈಚಲಕವಂತು ತುಂಬಾನೆ ಅದ್ಭುತವಾಗಿ ಮೂಡಿ ಬಂದಿದೆ ಇವರು ದೇಶಾದ್ಯಂತ ಸಂಗೀತ ನೀಡುವಂತಾಗಲಿ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ
Really a wondwrful effoet please make this part 2 / 3 / 4....... we loved this thank you so much for making us happy.👌🙏
Superb talented ❤
Top class music and entertaining and hats off to keerthiavity
Keerthiavity hahaha nice.. khushi aaythu.. thank youu
Wow wow wow what a melodius episode this was, i enjoyed to the core..
Thank you
Excellent keerthi.. all episodes are very nice. All the best .Venkatrangan bhagya kolar
ಸಂಗೀತ ದಲ್ಲಿ ಯಾವುದೇ ಕಾಯ೯ಕ್ರಮ ಆದರೂ ತುಂಬಾ ಇಷ್ಟವಾಗುತ್ತೆ, ಕಣ್ಣು ಕಿವಿ ಮನಸ್ಸು ತುಂಬಿಹೋಯ್ತು ಧನ್ಯವಾದಗಳು ಮೂವರಿಗೂ 🎉
This programme real ent clinic
Haha Thanks
Best best!!! ❤
Thank you
ಅದ್ಭುತ ಅಮೋಘ❤❤❤❤❤
ಧನ್ಯವಾದ..🎉❤
Beautifull
Thank you
ತುಂಬಾ ಅಪರೂಪದ ಕಾರ್ಯಕ್ರಮ.. ಬಹಳ ಚೆನ್ನಾಗಿತ್ತು.. ಇಂಪಾಗಿತ್ತು.. ಇಬ್ಬರೂ ಪ್ರತಿಭಾನ್ವಿತರು.. ಬೆಳೆಯಲಿ.. ಬೆಳಗಲಿ..
ಒಂದು ಬೇಸರವಾಗಿದ್ದು.. ಎಲ್ಲಾ ಕನ್ನಡದ ಲೆಜೆಂಡ್ ಹೀರೋಗಳನ್ನ ತಂದ್ರಿ.. ವಿಷ್ಣುವರ್ಧನ್ ಸರ್ ಹಾಡುಗಳನ್ನ ಮರೆತ್ರಿ.. ಹೇಗೆ ಸಾಧ್ಯ???!!! ಯಾಕೆ ಸರ್? ರಾಜ್,ಅಂಬಿ,ಶಂಕರ್ ಎಲ್ಲಾ ಬಂದಾಗ ಅವರನ್ನು ಬಿಡಲು ಹೇಗೆ ಸಾಧ್ಯ?
ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಈ ಫ್ರೋಗ್ರಾಂ..ಅನ್ನಿಸಿತು.
ಎರಡೂ ವಾದ್ಯದ ನಾದ ಬೇರೆ ಬೇರೆ... ಎರಡೂ ಅತೀ ಮಧುರ... ಅದ್ಭುತ ಔತಣ!!!
ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಮಾಡಿದ್ದೀರಾ ಸಾರ್ ಕಲಾವಿದರಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಗಳು
Home is very beautiful
Pakashala heritage ..hotel Uttharahalli
We want two more episodes.
ಕೀರ್ತಿ ಸರ್ ತುಂಬಾ ಧನ್ಯವಾದಗಳು to meet legends
ಇನ್ನೂ ಹತ್ತು ಎಪಿಸೋಡ್ ಮಾಡಿದರು ನೋಡುತ್ತೇನೆ, ಬಹಳ ಚೆನ್ನಾಗಿತ್ತು, thanks to all
Looking forward to more episodes from both of them with you Keerthi.
😊😊😊 Sure thank you
Very nice 👍💐🙏
Thanks a lot
Super Guru.. Big fan of keerthi.. Sir You're encouraging such talents hatsoff to you... Both the episode's were awesome.. an instrumental master piece .. Loved it ❤
Salam Rocky Bhai ❤ super
😊haha thank youu
Wow... seriously great work..one of the best episode I have watched in TH-cam ❤n really mesmerizing
. thank youuu..😊😊 khushi aaythu
Wow, awesome 🎉❤
😊😊 Thank youuu
This was the best epiaode till today... Ipersonally lovedit... This was the best after niranjan deshpande... Were i enjoyed the most... With fun❤️❤️❤️... Please do more episodes of instruments keerthi❤️❤️.. Love you and ur shows keerthi..... You are the most entertaing.. ❤️ Am a huuge fan of ur Sense of humour❤️😊😅
Episode*... Typo error
Thank you Anusha ..khushi aaythu 🙏🏻
@@KeerthiENTClinic You're most Welcome Keerthi❤️😊... My Best Wishes To You Always!!✌🏻
ಬಹಳ chennagi moody banquet ನಿಮ್ಮ jugalbandi program. Excellent performance both of you
Amazing amazing amazing 😍😍😍😍😍😍😍😍😍😍😍😍😍😍😍😍😍 heart filled
It was very nice Keerthi, appreciate that. I would love to see more videos like this in future.
Thank you so much 🙂
Superb episode Keerthi sir....I loved this❤.....ee jugal bandi antu superrrrrrrrrrrrrrrrb
Beautiful ❤️
Thank you! 😊
🔥🔥
😊🎉
Such an amazing episode..I follow Mahesh Prasad and Aneesh since 2015- 2016 and fan for them. Always thought, ibbru meet agi music nudsidre hegiratte anta. And this is exactly how I expected and really great.. thanks to keerthi who made this possible. Esht bega episode mugithu. Expecting more episodes like this and thank you so much.
Both are too good
😊😊
❤ I m a music lover. Veena is very tough. But till you practice everything is tough. Very nice experiment with violin and veena something nice to hear. So pleasant we can feel.
Super sir , Nimma ella karyakrama miss madade nodtini , hage ivattu antu mansige tumba nemmadi nidide , dhanyavadagalu sir ❤
Every one must watch it more than entertainment episode
ENT ಮಾತ್ರವಲ್ಲ ಮನಸಿಗೂ ಒಳ್ಳೆ treatment ❤❤
Wow super. Sir ..... Really mood off adre ...Ee video nodi .....
Thank you so much Worthwatching Video Jugalbandi is phenomenal love from Mysuru 🌹🌹🌹🙏🙏🙏♥️♥️♥️
En musicians gurugale, Keerthi nimma anchoring ista aythu..
Ee eradu meru parvathagala jugalbandi thumba ista aythu..
23:24 the flavour of sindhu bhairavi just awesome ❤️
Manassige tumba hidisidakaryakrama.All the best ALL the best
Wow super music 🎵🎶 mind blowing ❤❤
I really loved 😍 🥰 ❤️ nxt level 💯
ಅನೀಶ್ ಸರ್ ನಿಮ್ಮ ಹೇರ್ ಸ್ಟೈಲ್ ಸೂಪರ್ ಮತ್ತು ಎಪಿಸೋಡ್ ಮೈಂಡ್ ಬ್ಲೋವಿಂಗ್
ತುಂಬ ಚೆನ್ನಾಗಿತ್ತು ,ಮತ್ತೆ ಮತ್ತೆ ಈ ತರ ವಿಡಿಯೋಗಳು ಬರಲಿ
Once more once more ...with these guys
Awesome guru.. love both the parts
Wish you(all 3 of you) get more recognition and success.❤
Thank youu 🎉
Refreshing.. ❤
❤️❤❤
🎉❤
Tumbaa kushi aytu keerthi😊❤️....
ಎನ್ ಸ್ವಾಮಿ ನಮ್ಮ ಸಾಹಸ ಸಂಹ ನನ್ನೆ ಮರೆತೆರ ಅಥವ ಅವರು ಯಾಕೆ ಬೇಕು ಅಂತ ignore ಮಾಡ್ಡಿದಿರ ..
Plsss... ಇನ್ನೂ ಎಪಿಸೋಡ್ ಮಾಡಿ ನಾವು ready ಇದೇವೆ ಕೇಳಲು
ಸಾವಿರದ ಶರಣು ❤
Kannadigaru yavatthu samrata sarwabhowma kannadana yare alisakke bandru samhara madk bandru nimmantha kannadigariruva varegu ene mdidru yare bandru Kannadana muttoku agalla kannadigaru bidodu illa jai kannadiga jai karnataka mathe jai anjaneya
Jai
Amezing ❤
This is what I am searching..😊 finally I got it ......❤❤❤❤
❤❤❤❤ super
ಸರ್ ನಿಮ್ಮ ಈ ಅದ್ಭುತವಾದ ಚಿಂತನಗೆ ನನ್ನದೊಂದು 🙏 ಎಂದಿಗೂ ಎಂದೆಂದಿಗೂ ಮರೆಯಲಾಗದ ಎಪಿಸೋಡ್ ನಿಮ್ಮ ಚಾನೆಲ್ ಕಡೆ ಇಂದ ಇನ್ನೂ ಇಂತಹ ಪ್ರತಿಭೆಗಳನ್ನು ನೋಡಲು ಬಯಸುತ್ತೇವೆ
Wonderful Thank you very much sir
ನಿಜವಾಗ್ಲೂ ಮನಸ್ಸು ತುಂಬಿ ಬಂತು ಸರ್
U deserve more bro...❤❤❤ this channel will definitely grow very high...😊
Thank you so v much
Padagalige meerida sushravya kaaryakram yellarigu thanks
Nimma videos ge innu subscribers beku sir...... make more videos one day it will payoff.....❤
True
Very nice sooper
We r waiting for next same episode bro..mind blowing program ❤❤❤❤❤
Sweet singing competation
ಸೂಪರ್ ಕೀರ್ತಿ ಸರ್ ತುಂಬಾನೆ ಖುಷಿ ಆಯ್ತು ಖುಷಿಯಾಯಿತು
Superb
Ent hats off really hrudaya thumbi bantu
Sooper
Super... 👌
Adbhutha gayana 🎉
ಅದ್ಬುತ ಕಲೆ ❤
ಸೂಪರ್
super programme.Found short.❤❤
Super memories songs
Mind blowing😊😊
Keep doing these kinds of videos keerti. All the best