Musafir Hoon Yaaron | Hindi Song | Gulzar Hit | Ramachandra Hadapad | Paramapada Event | Book Brahma

แชร์
ฝัง
  • เผยแพร่เมื่อ 2 มิ.ย. 2023
  • ಪರಮಪದ ಅರ್ಪಿಸುವ ಮಾಸ ಮಾನಸ 5 ಸರಣಿಯಲ್ಲಿ ಗುಲ್ಜಾರ್‌ ಗೀತೋತ್ಸವ (ಮುಸಾಫಿರ್‌ ಹೂಂ ಯಾರೋಂ - ಗುಲ್ಜಾರ್‌ ಗೀತೆಗಳ ಗುಲ್‌ ಮೋಹರ್‌ ಸಂಜೆ) ಕಾರ್ಯಕ್ರಮದಲ್ಲಿ ಗಾಯಕ ರಾಮಚಂದ್ರ ಹಡಪದ ಮತ್ತು ಅವರ ಸುಮಧುರ ಕಂಠದಲ್ಲಿ ಗುಲ್ಜಾರ್‌ ಸಾಹಿತ್ಯದ ಆರ್.ಡಿ. ಬರ್ಮನ್ ಸಂಗೀತದೊಂದಿಗೆ ಮೂಡಿಬಂದ ಮುಸಾಫಿರ್‌ ಹೂನ್‌ ಯಾರೋ (Musafir Hoon Yaaron) ಗೀತೆ ಇದೀಗ ನಿಮ್ಮ ಮುಂದೆ.
    ಗೀತೆ : ಮುಸಾಫಿರ್‌ ಹೂನ್‌ ಯಾರೋ Musafir Hoon Yaaron)
    ಸಾಹಿತ್ಯ : ಗುಲ್ಜಾರ್‌
    ಸಂಗೀತ : ಆರ್.ಡಿ. ಬರ್ಮನ್
    ಗಾಯನ : ರಾಮಚಂದ್ರ ಹಡಪದ
    ಹಾಡಿನ ಪರಿಚಯ : ಪ್ರಕಾಶ್‌ ಬೆಳವಾಡಿ
    ನಿರೂಪಣೆ : ರಾಘವೇಂದ್ರ ಕಾಂಚನ್
    ಕೀಬೋರ್ಡ್‌ : ದೀಪಕ್‌
    ಗಿಟಾರ್‌ : ವಿನಯ್‌
    ಕೊಳಲು : ಶಿವಲಿಂಗ್‌ ರಾಯಪುರ್‌
    ತಬಲ : ಜಲೀಲ್‌ ಪಾಷಾ
    ಡೋಲಕ್‌ ಹಾಗೂ ಕಾಂಗೊ : ಅನಂತ್
    ರಿಧಮ್‌ ಪ್ಯಾಡ್‌ : ಕುಮಾರ್
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #GulzarandRDBurman #hindioldsong #bookbrahma

ความคิดเห็น • 4

  • @user-ii2yi5rb4i
    @user-ii2yi5rb4i ปีที่แล้ว +1

    ಸೊಗಸಾದ ಹಾಡು...(ವಿಜಯಾ ಸಾಲೆತ್ತೂರು)

  • @santoshkumarss4939
    @santoshkumarss4939 7 หลายเดือนก่อน +1

    Nice song selection n sung very well..sounds like abhijeet bhattacharya...Happy to hear from kannadiga and the narration by prakash belavadi also explained the importance of the taste called Kishore Kumar The Great.❤❤❤

  • @manjunathnarvekar3947
    @manjunathnarvekar3947 10 หลายเดือนก่อน

    Belavadi sir❤❤

  • @dasharathidevanur6510
    @dasharathidevanur6510 ปีที่แล้ว

    Very good