ಮಾರಾಟ ಮಾಡಿದ ವ್ಯಕ್ತಿ ನೋಂದಣಿ ಸಮಯದ ಒಳಗಡೆ ತನ್ನ ಜಮೀನಿನ ಬೆಲೆ ಬಾಳುವ ಹಣ ಪಡೆದು ನೋಂದಣಿ ಮಾಡಬೇಕು ಇದು ಕಾನೂನು ಗೆ ಒಳ ಪಟ್ಟಿದೆ ಒಂದು ವೇಳೆ ಭಾಗಶಃ ಹಣ ಪಡೆದು ನೊಂದಣಿ ಮಾಡಿ ಕೊಟ್ಟಲ್ಲಿ ಉಳಿಕೆ ಹಣ ಪಡೆಯಲು ಯಾವ ಆಧಾರದ ಮೇಲೆ ದಾವೆ ಹೂಡಲು ಅವಕಾಶ ಇದೆ ತಿಳಿಸಿ ಸರ್
5 memberJoint owner iro proerty na vibaga agade 3 members matra sign haki sale madbehuda inna ulida ibranu sakshigalannagi sighn haksi ulida ibralli obbaru mukya malikaragirutthare idu sari ada sale paper aguttha
Sir, One real estate agent agreed to purchase land from my grand father for 50 lakh per acre in 2012 but paid only 6 lakh per acre, but now value of land is 1cr . But now real agent want registartion at 50 lakh per acre , if he had paid 50 lakh during 2012 we would have purchased 10 sites but now we can't buy 1 site. He is sending notice to complete registration process. Please suggest. He has done sales deed in sub register office.
Sir namaskara, Is it possible to cancel a registered gift deed given to my younger brother inspite of a stay order by Hon'ble High court , on that particular land. And he has taken it in a fraudulent way.
ಪಿತ್ರಾರ್ಜಿತ ಆಸ್ತಿಯನ್ನು ಬಹುಕಾಲ ಬಳಸದೇ ಇದ್ದಾಗ ಸರ್ಕಾರಿ ಎಂದು ಮಾಡಿಕೊಂಡಾಗ.. ಗ್ರಾಮಪಂಚಾಯಿತಿ ಆಸ್ತಿ ಎಂದು ಪ್ರಕಟಣೆ ಹೊರಡಿಸಿ..ಎರಡನೇ ವ್ಯಕ್ತಿ ಪೌತಿ ಖಾತೆಯನ್ನು ಮಾಡಿಸಿಕೊಂಡು ಮಾರಾಟ ಮಾಡಬಹುದೇ ಸರ್
Joint property li mukya hakkudara maratada patradalli bari sakshi ge matra sighn hakidre adu sari krayapatra aguttha andre maratakke hakilla bari sakshige matra hakirodhu@@legalkannada9882
ಸರ್ ನಮ್ಮ ಜಮೀನು ಖರೀದಿ ಪತ್ರದಲ್ಲಿ ಹಾಗೂ ಪಹಣಿಯಲ್ಲಿ ರಸ್ತೆ ಎಂಟ್ರಿ ಇದೇ ಆದರೆ ಜಮೀನಿನಲ್ಲಿ ರಸ್ತೆ ಬಿಡತಾಯಿಲ್ಲ ಜಮೀನು ಮಾರಾಟ ಮಾಡಿದವರು ಮತ್ತು ಖರೀದಿ ಪತ್ರದಲ್ಲಿ ಸಾಕ್ಷಿ ಸಹಿ ಹಾಕಿದ ವ್ಯಕ್ತಿ ರಸ್ತೆ ತಕರಾರು ಮಾಡತಾಯಿದ್ದಾರೆ
@@legalkannada9882 ಸರ್ ತಹಶೀಲ್ದಾರ್ ಆಪಿಸ್ ನಲ್ಲಿ ಅರ್ಜಿ ಸಲ್ಲಿಸಿದೆ ಜಮೀನಿಗೆ ಬಂದು ರಸ್ತೆ ಬಿಡಸಿ ಕೊಡತಾಯಿಲ್ಲ ನಾಡ ಕಚೇರಿ ಯಿಂದ ನನಗೆ ಪೋನ್ ಮಾಡಿ ಸಂದಾನ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ರಸ್ತೆ ಮಾತ್ರ ಬಿಡತಾಯಿಲ್ಲ ನನ್ನ ಹತ್ತಿರ ರಿಜಿಸ್ಟರ್ ಪತ್ರಗಳು ಇದ್ದಾವೆ
Nortirsed gpa given to mother by two sons to execute realise deed on behalf of them. So mother exicuted deed in favour of her husband who is father of these guys .then father made sale deed to me in 2011 now in 2023 father encourage his sons to challenge the sale deed by telling gpa is not executed by them to thier mother. Whether notarized gpa is valid or not in 2011.?
@@legalkannada9882 full sale consideration amount is paid through cheque which is mentioned in the sale deed. But the cheque got bounced due to insufficient balance. Now do we have to file a suit to cancel sale deed or do we need file suit for amount recovery.
@@legalkannada9882 Full sale consideration amount is paid through cheque which is mentioned in the sale deed. But the cheque got bounced due to insufficient fund and the buyer is not responding properly. Can we cancel the sale deed as we have not received sale amount.
Kraya pathra 1958 ralli agidhe,but kottirordu sign hebbettu ede but thagandirordu sign hebbettu ella + kathapahani nu ella+ anubhava nu ella ega namge kraya agide antha barthare enmadodu sir
1949ರಲಿ ಆಸ್ತಿ. ಕ್ರಯ ಮಾಡಿಕೊಂಡು ಅದರಲ್ಲಿ ಅರ್ಧ ಅಮೌಂಟ್ ಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಅದು ರಿಜಿಸ್ಟರ್ ಅಗ್ರಿಮೆಂಟ್ ಮತ್ತೆ ಅದೇ ಅಗ್ರಿಮೆಂಟ್ ಇಟ್ಕೊಂಡು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಉಳಿಕೆ ಹರ್ದಾ ಹಣನ ಕೊಡದಂತೆ ಮಾಡಿಕೊಂಡಿದ್ದಾರೆ ಆಗ್ಲೇನೇ ಕೋರ್ಟ್ ಗೆ ಹೋಗಿದ್ದಾರೆ ಕೋರ್ಟಲ್ಲಿ ಇಬ್ಬರಿಗೂ ಡಿವೈಡ್ ಮಾಡಿ ಕೊಟ್ಟಿದ್ದಾರೆ ಆದರೆ ನಾವು ಡಿವೈಡ್ ಮಾಡಿರೋ ಆಸ್ತಿನಾ ಅನುಭವಿಸಿಲ್ಲ ಈಗಲೂ ಆ ಅರ್ಧ ಆಸ್ತಿ ಅವರ ಹೆಸರಲ್ಲೇ ಓಡ್ತಾ ಇದೆ ನಮ್ಮಲ್ಲಿ ಜಡ್ಜ್ಮೆಂಟ್ ಕಾಫಿ ಯಾವುದು ಇಲ್ಲ ನಾವು ಈಗ ಏನು ಮಾಡಬೇಕು
Thank you sir
Sir tumbaaa upayuktha maahiti kodtiraa tq sooo much ♥️ ❤️ 🙏 ☺️ 😊
Thank you so much, Sir 🙏🙏🙏❤️
please keep it up sir your explaining well.
ಮಾರಾಟ ಮಾಡಿದ ವ್ಯಕ್ತಿ ನೋಂದಣಿ ಸಮಯದ ಒಳಗಡೆ ತನ್ನ ಜಮೀನಿನ ಬೆಲೆ ಬಾಳುವ ಹಣ ಪಡೆದು ನೋಂದಣಿ ಮಾಡಬೇಕು ಇದು ಕಾನೂನು ಗೆ ಒಳ ಪಟ್ಟಿದೆ ಒಂದು ವೇಳೆ ಭಾಗಶಃ ಹಣ ಪಡೆದು ನೊಂದಣಿ ಮಾಡಿ ಕೊಟ್ಟಲ್ಲಿ ಉಳಿಕೆ ಹಣ ಪಡೆಯಲು ಯಾವ ಆಧಾರದ ಮೇಲೆ ದಾವೆ ಹೂಡಲು ಅವಕಾಶ ಇದೆ ತಿಳಿಸಿ ಸರ್
Supar sir
🙏..
Thanks Sir
Hiba mahamadan law bagge mahithi kodi sir, hindugalu how to take prication at the time of property purchase
good info
Super sir
ಸರ್ ಪಿತ್ರಾರ್ಜಿತ ಆಸ್ತಿಯಲ್ಲಿ ಮೋಸದ ಕೋರ್ಟ್ ಡಿಗ್ರಿ ಯನ್ನು ಕ್ಯಾನ್ಸಲ್ ಮಾಡಬಹುದಾ plz ತಿಳಸಿ
Sela agreement un ragisrta ede sir nadeyuta
Yes
@@legalkannada9882 sel agreement notari agila edu nadeyuta sir
Sir,kraya patra cancelle madabekaadare yava court ge dava jaakabeku (Bangalore gramanthara)pls tilisi.
Civil judge court
Sir nam appa na appa buy madiro property nam appa ge nam thatha nedha opige agi transfer agidhe aa property petrajeta na alava sir pls hele
Tumba vivaragalu beku
Sir make a video about the law of land lease for solar power plant sir
Sir ಪಿತ್ರಾರ್ಜಿತ ಆಸ್ತಿಯಲ್ಲಿ ಮೋಸ ಮಾಡಿ ಕೋರ್ಟ್ ಡಿಗ್ರಿ ಮಾಡಿಸಿಕೊಂಡರೆ ಅದನ್ನ ಕ್ಯಾನ್ಸಲ್ ಮಾಡಬಹುದಾ plz plz plz plz tilasi
Yes
hindi version?
5 memberJoint owner iro proerty na vibaga agade 3 members matra sign haki sale madbehuda inna ulida ibranu sakshigalannagi sighn haksi ulida ibralli obbaru mukya malikaragirutthare idu sari ada sale paper aguttha
No
Mukya Hakkudara maratakke sign hakade a maratadha sakshige sign hakidre a krya patra sari krya patrave @@legalkannada9882
Sir nau 2016 rali vibga madikondidevi adare nau vibga madidaga nam atte ded agudiru ega awara maga nangu kodi antidare namma ajji hasti adarali hennu maklige bhaga edyea thilsi sir 2024 rali nam thande nau vibga madikonddive
Tumba vivaragalu beku
Sir, tqs lot for ur information.
Sale Agreement after open court compromise decree purchaser faver edanna challenge madbahada sir.
Vivaragalu beku
Namadu,ondu,ede,sar,
Year 1948 Hebbettu sale deed can we challenge Through OS suit or cancellation sale deed at court? please reply me
No
Sir, One real estate agent agreed to purchase land from my grand father for 50 lakh per acre in 2012 but paid only 6 lakh per acre, but now value of land is 1cr . But now real agent want registartion at 50 lakh per acre , if he had paid 50 lakh during 2012 we would have purchased 10 sites but now we can't buy 1 site. He is sending notice to complete registration process. Please suggest. He has done sales deed in sub register office.
I have to see the agreement
Sir namaskara,
Is it possible to cancel a registered gift deed given to my younger brother inspite of a stay order by Hon'ble High court , on that particular land. And he has taken it in a fraudulent way.
Yes
ಪಿತ್ರಾರ್ಜಿತ ಆಸ್ತಿಯನ್ನು ಬಹುಕಾಲ
ಬಳಸದೇ ಇದ್ದಾಗ ಸರ್ಕಾರಿ ಎಂದು ಮಾಡಿಕೊಂಡಾಗ.. ಗ್ರಾಮಪಂಚಾಯಿತಿ ಆಸ್ತಿ ಎಂದು ಪ್ರಕಟಣೆ ಹೊರಡಿಸಿ..ಎರಡನೇ ವ್ಯಕ್ತಿ ಪೌತಿ ಖಾತೆಯನ್ನು ಮಾಡಿಸಿಕೊಂಡು ಮಾರಾಟ ಮಾಡಬಹುದೇ ಸರ್
Ellavu illegal
Mukya Hakkudara maratakke sign hakade a maratadha sakshige sign hakidre a krya patra sari krya patrave
Artha agalla
Joint property li mukya hakkudara maratada patradalli bari sakshi ge matra sighn hakidre adu sari krayapatra aguttha andre maratakke hakilla bari sakshige matra hakirodhu@@legalkannada9882
Joint property li mukya hakkudara maratada patra dalli bari sakshige matra sign hakrodhu maratakke sign hakilla Encumberance certificate thegadru avr name baralla sale deed nodidre bari sakshige sign hakidare e krya patrana cancel madbahuda
@@ChinmayGowda-vb5rg tumba vivaragalu beku
ಸರ್ ನಮ್ಮ ಜಮೀನು ಖರೀದಿ ಪತ್ರದಲ್ಲಿ ಹಾಗೂ ಪಹಣಿಯಲ್ಲಿ ರಸ್ತೆ ಎಂಟ್ರಿ ಇದೇ ಆದರೆ ಜಮೀನಿನಲ್ಲಿ ರಸ್ತೆ ಬಿಡತಾಯಿಲ್ಲ ಜಮೀನು ಮಾರಾಟ ಮಾಡಿದವರು ಮತ್ತು ಖರೀದಿ ಪತ್ರದಲ್ಲಿ ಸಾಕ್ಷಿ ಸಹಿ ಹಾಕಿದ ವ್ಯಕ್ತಿ ರಸ್ತೆ ತಕರಾರು ಮಾಡತಾಯಿದ್ದಾರೆ
Complain to tahshildar
@@legalkannada9882 ಸರ್ ತಹಶೀಲ್ದಾರ್ ಆಪಿಸ್ ನಲ್ಲಿ ಅರ್ಜಿ ಸಲ್ಲಿಸಿದೆ ಜಮೀನಿಗೆ ಬಂದು ರಸ್ತೆ ಬಿಡಸಿ ಕೊಡತಾಯಿಲ್ಲ ನಾಡ ಕಚೇರಿ ಯಿಂದ ನನಗೆ ಪೋನ್ ಮಾಡಿ ಸಂದಾನ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ರಸ್ತೆ ಮಾತ್ರ ಬಿಡತಾಯಿಲ್ಲ ನನ್ನ ಹತ್ತಿರ ರಿಜಿಸ್ಟರ್ ಪತ್ರಗಳು ಇದ್ದಾವೆ
Gift dead bage video madi sir
Nortirsed gpa given to mother by two sons to execute realise deed on behalf of them. So mother exicuted deed in favour of her husband who is father of these guys .then father made sale deed to me in 2011 now in 2023 father encourage his sons to challenge the sale deed by telling gpa is not executed by them to thier mother. Whether notarized gpa is valid or not in 2011.?
Should see the document
Gpa valid?
Gpa validity?
Namaskara sir.. final decree prosiding order Ada mele highcourt appeal hogabahuda?
Yes
Thank you sir
ತಂದೆಯು ತಾಯಿಯ ಹೆಸರಲ್ಲಿ ಖರೀದಿಸಿದ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹಕ್ಕು ಇದೆಯಾ, ತಿಳಿಸಿ ಸರ್ 🙏🏻
Tumba vivaragalu beku
Balance amount paid in cheque and if cheque got bounced what to do?
Artha agalilla
@@legalkannada9882 full sale consideration amount is paid through cheque which is mentioned in the sale deed. But the cheque got bounced due to insufficient balance. Now do we have to file a suit to cancel sale deed or do we need file suit for amount recovery.
@@legalkannada9882 Full sale consideration amount is paid through cheque which is mentioned in the sale deed. But the cheque got bounced due to insufficient fund and the buyer is not responding properly. Can we cancel the sale deed as we have not received sale amount.
Kraya pathra 1958 ralli agidhe,but kottirordu sign hebbettu ede but thagandirordu sign hebbettu ella + kathapahani nu ella+ anubhava nu ella ega namge kraya agide antha barthare enmadodu sir
Document nodabeku
Sir i request EC cancellation please video
While civil suit is pending is it do the Registration of land sir? Pl reply
I don't know the details
1949ರಲಿ ಆಸ್ತಿ. ಕ್ರಯ ಮಾಡಿಕೊಂಡು ಅದರಲ್ಲಿ ಅರ್ಧ ಅಮೌಂಟ್ ಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಅದು ರಿಜಿಸ್ಟರ್ ಅಗ್ರಿಮೆಂಟ್ ಮತ್ತೆ ಅದೇ ಅಗ್ರಿಮೆಂಟ್ ಇಟ್ಕೊಂಡು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಉಳಿಕೆ ಹರ್ದಾ ಹಣನ ಕೊಡದಂತೆ ಮಾಡಿಕೊಂಡಿದ್ದಾರೆ ಆಗ್ಲೇನೇ ಕೋರ್ಟ್ ಗೆ ಹೋಗಿದ್ದಾರೆ ಕೋರ್ಟಲ್ಲಿ ಇಬ್ಬರಿಗೂ ಡಿವೈಡ್ ಮಾಡಿ ಕೊಟ್ಟಿದ್ದಾರೆ ಆದರೆ ನಾವು ಡಿವೈಡ್ ಮಾಡಿರೋ ಆಸ್ತಿನಾ ಅನುಭವಿಸಿಲ್ಲ ಈಗಲೂ ಆ ಅರ್ಧ ಆಸ್ತಿ ಅವರ ಹೆಸರಲ್ಲೇ ಓಡ್ತಾ ಇದೆ ನಮ್ಮಲ್ಲಿ ಜಡ್ಜ್ಮೆಂಟ್ ಕಾಫಿ ಯಾವುದು ಇಲ್ಲ ನಾವು ಈಗ ಏನು ಮಾಡಬೇಕು
Sir. AAP ka personal no
Description box nodi
Sir acres nali registration madustini antha karkondu hogi hectors nali registration madsidare 2001 nali deed cancel madbowda(swayarjitha haasti)
Yes
Tq so much sir@@legalkannada9882
ಚಕ್ ಬಂದಿ ತಪ್ಪಾದರೆ??
Tiddupadi atava case
Gift dead rad madbuda
Pls cal me sir
Super sir