ನರಸಿಂಹನ ಪಾದ |Narasimhana paada |purandara daasaru | Lakshmi Muralidhar

แชร์
ฝัง
  • เผยแพร่เมื่อ 6 ต.ค. 2024
  • ನರಸಿಂಹನ ಪಾದ ಭಜನೆಯ ಮಾಡೋ||ಪ||
    ಭಜನೆಯ ಮಾಡೋ ಪಾದರ್ಭಜನೆಯ ಮಾಡೋ
    ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವಾ ಖುಲಿಷದಂತೆ|| ಅಪ||
    ತರಳನ ಮೊರೆಕೇಳಿ ತ್ವರಿತದಿಂದಲಿ ಬಂದು
    ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ||1||
    ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
    ವರಕಂಭದಿ ಬಂದ ಸಿರಿ ನರಹರಿ ನಮ್ಮ||2||
    ಹರಿವಿರಿಂಚಾದ್ಯರು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರ ವಿಠ್ಠಲ||3||

ความคิดเห็น • 5