ಮಿಸಳ್‌ ಹಾಪ್ಚಾ 98 : ಆಹಹಾ... ಅನ್ನಪೂರ್ಣೆಯರ ಊಟ | Misal Halfcha | Bagalkote |

แชร์
ฝัง
  • เผยแพร่เมื่อ 16 ส.ค. 2022
  • ಬುಟ್ಟಿಯೊಳಗ ಬುತ್ತಿಯೂಟ ಹೊತ್ತು ಬರುವ ಹೆಂಗಳೆಯರು, ಬರ್ರೀ, ಹೊಟ್ಟಿತುಂಬಾ ಉಣಬರ್ರಿ. ಬಿಸಲದ, ಮೊಸರು, ಮಜ್ಗಿ ಉಣ್ರಿ ಅಂತ ಕಕ್ಕುಲಾತಿಯಿಂದ ಕರದ್ರ ಯಾರ ಕರುಳಾದ್ರೂ ಕರಗ್ತದ. ತಮ್ಮ ಊರಿಂದ ನಸುಕಿನ ಜಾವ ಎದ್ದು, ಬುಟ್ಟಿ ಹೊತ್ತು ಬರುವ ಹೆಂಗಳೆಯರು ಬಾದಾಮಿಯ ಬನಶಂಕರಿಯ ಅನ್ನಪೂರ್ಣೆಯರೆಂದೇ ಹೆಸರಾದವರು. ಏನಿದೆ ಇವರ ಬುಟ್ಟಿಯಲ್ಲಿ, ಬದುಕಿನ ಬುತ್ತಿಯಲ್ಲಿ..
    ಈ ವಾರದ ಮಿಸಳ್‌ ಹಾಪ್ಚಾದಲ್ಲಿ
    ________
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 28

  • @harishgowda5334
    @harishgowda5334 5 หลายเดือนก่อน +6

    ಅವರ ಜೀವನೋತ್ಸಾಹಕ್ಕೆ ಹಾಗೂ ಜನಪದ ಗೀತೆಗೆ ನನ್ನ ಅನಂತ ನಮನಗಳು 🙏 ❤

  • @sangameshahoogar9125
    @sangameshahoogar9125 ปีที่แล้ว +6

    ಅನ್ನಪೂರ್ಣೆಯರಿಗೆ ನನ್ನದೊಂದು ಸಲಾಂ 🙏

  • @model_info..
    @model_info.. ปีที่แล้ว +3

    ನಮ್ಮ ಉತ್ತರ ಕರ್ನಾಟಕದ ಅದ್ಭುತ ಭೋಜನವಿದು ❣️❣️

  • @seanbellfort2298
    @seanbellfort2298 5 หลายเดือนก่อน +3

    💎🕉️💎🇮🇳💎 Jai Karnataka. Jai Hind.

  • @pratibhapatil7695
    @pratibhapatil7695 6 หลายเดือนก่อน +2

    Tumba channagide. Ommeyadru nodi bus soulabya channagide.

  • @pattarveeranna
    @pattarveeranna ปีที่แล้ว +2

    Wah..beautiful episode..
    Congratulations to everyone..

  • @naveentg3085
    @naveentg3085 ปีที่แล้ว +3

    Great women's some support should be given by governement

  • @veerannagsmyindia
    @veerannagsmyindia 6 หลายเดือนก่อน +2

    ಸಂದರ್ಶನ ಉತ್ತಮವಾಗಿದೆ ನಿಮಗೆ ವಂದನೆಗಳು

  • @binduavadhani4766
    @binduavadhani4766 4 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Ram_naam1111
    @Ram_naam1111 2 หลายเดือนก่อน

    Pure maharashtrian food🙏🙏🙏🙏🇮🇳🇮🇳🇮🇳🇮🇳

  • @binduavadhani4766
    @binduavadhani4766 4 หลายเดือนก่อน

    🙏🙏🙏🙏🙏🙏🙏

  • @kantilalpurohit8410
    @kantilalpurohit8410 ปีที่แล้ว +1

    ಅತಿ ಸುಂದರ ಪ್ರಸ್ತುತಿ.

  • @ravirajshidling1802
    @ravirajshidling1802 ปีที่แล้ว +1

    One of the best gourmet on road.

  • @sarojanikumbhar2356
    @sarojanikumbhar2356 4 หลายเดือนก่อน

    We visit this place for two times.
    We also ate authentic meal from these ladies. Thks

  • @LeelambaAndanshi
    @LeelambaAndanshi ปีที่แล้ว +1

    👏👌, every week new concept

  • @nagarajagowda3977
    @nagarajagowda3977 25 วันที่ผ่านมา

    supr❤

  • @user-ji7jk1do5y
    @user-ji7jk1do5y 4 หลายเดือนก่อน

    😢🙏🙏🙏🙏

  • @nagarajkallappa434
    @nagarajkallappa434 ปีที่แล้ว

    Red article in Prajavani and came here to watch Annapurna mathas.impressed by there thoughts of living life. (ಜೀವದಂತ ಜೀವನ ಧರೆಗೆ ತರ್ತೀವಿ ಇನ್ನ ಆ ನೋವು ಕಷ್ಟದ ಮುಂದ ಇವೆಲ್ಲ ಯಾವ ಲೆಕ್ಕ?)

  • @PrakashPatil-nf1cg
    @PrakashPatil-nf1cg ปีที่แล้ว +1

    🙏🏻🙏🏻

  • @user-tc4sj4pl9m
    @user-tc4sj4pl9m 6 หลายเดือนก่อน

    Supera.

  • @sharanvitlapur-li8cu
    @sharanvitlapur-li8cu 5 หลายเดือนก่อน

  • @mamy22ka
    @mamy22ka 4 หลายเดือนก่อน

    Naanu illi uta maadiddene.

  • @basavarajagoudara7247
    @basavarajagoudara7247 4 หลายเดือนก่อน

    Edu namma grameena bharathada nota, namma desha dantha sanskruti berellu ella

  • @binduavadhani4766
    @binduavadhani4766 4 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏