"ಮಲ್ಲು ಜಮಖಂಡಿ ಟೀಮ್ ಹೇಗಿದೆ? ತಂಡಕ್ಕೆ ಕೊಡುವ ಪೇಮೆಂಟ್!E02-

แชร์
ฝัง
  • เผยแพร่เมื่อ 25 ต.ค. 2024

ความคิดเห็น • 464

  • @KalamadhyamaYouTube
    @KalamadhyamaYouTube  2 ปีที่แล้ว +130

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

  • @timmarajusraichurhuduga1303
    @timmarajusraichurhuduga1303 2 ปีที่แล้ว +31

    ಮಲ್ಲು ಅಣ್ಣನ ಇಂಟ್ರಿವ್ ಮಾಡಿದ್ದುಕ ಕಲಾಮದ್ಯಮಕ 💕 ಧನ್ಯವಾದಗಳು ಅಣ್ಣ
    ಮಲ್ಲು ಅಣ್ಣ ಶಂಕರ್ ಅಣ್ಣ ಆನಂದ ಅಣ್ಣ ಮತ್ತು ವಿಶಾಲ್ ಅಣ್ಣ ಈ ನಾಲ್ಕು ಜನ ಅದ್ಭುತ ಕಲಾವಿದರು all the best ur ಟೀಮ್ ಮಲ್ಲು ಅಣ್ಣ.. 💕💕💕💕

  • @mariyappa9672
    @mariyappa9672 2 ปีที่แล้ว +45

    ನಿಮ್ಮ ಮಾತು ಆಡುವ ಶೈಲಿ ಸೂಪರ್ ಕಷ್ಟ ಉಂಡವರಿಗೆ ಅದರ ಬೆಲೆ ಗೊತ್ತಾಗುವುದು ನಿಮ್ಮ ಪ್ರಯತ್ನ ಮುಂದುವರಿಯಲಿ ಸೂಪರ್ ಮಲ್ಲು ಅಣ್ಣ 👍♥️♥️

  • @Santoshybhusnoir
    @Santoshybhusnoir 2 ปีที่แล้ว +123

    ಈ ವಿಡಿಯೋಗೆ ತುಂಬಾ ಕಾಯುತಿದ್ದೆ ಥ್ಯಾಂಕ್ಸ್, ಮಲ್ಲು ಜಮಖಂಡಿ ಟೀಮಿಗೆ ಒಳ್ಳೆದಾಗಲಿ.💖 💕

  • @vittalgadennavar8867
    @vittalgadennavar8867 2 ปีที่แล้ว +3

    ಮಲ್ಲು ಅಣ್ಣ ನಿಮ್ಮ ಅನುಭವದ ಮಾತು ಕೇಳಿ ನನುಗು ಬಹಳ್ ಖುಷಿ ಆಯ್ತು ನಿಮ್ಮ ಆಶೀ ಈಡೇರಲಿ ಸೂಪರ್ ಸ್ಟಾರ್ ಮಲ್ಲು ಜಮಖಂಡಿ ಬ್ರೋ ನನ್ಗ್ಯ್ ಬಹಳ ಖುಷಿ ಆಯ್ತು

  • @user-kp8cd4oq6d
    @user-kp8cd4oq6d 2 ปีที่แล้ว +31

    ಮಲ್ಲು ಅಣ್ಣ ಸೂಪರ್ ಹೀಗೆ ನಗುನಗುತ ನಿಮ್ಮ್ ಟೀಮ್ ಜೀವನ ಸಾಗಲಿ ಮುಂದೆ ದೊಡ್ಡ ಎತ್ತರಕ್ಕೆ ನಿಮ್ಮ ಜೀವನ ಸಾಗಲಿ ನಿಮ್ಮ್ ಎಲ್ಲಾ ವಿಡಿಯೋ ಗಳು ಸೂಪರ್ 👌👌👌👌❤

  • @shrikanthambure
    @shrikanthambure 2 ปีที่แล้ว +30

    ನಮ್ಮ ಸಮೀಪ ಊರಿನ ಮಲ್ಲೂ ಜಮಖಂಡಿ ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ನಾನು ಮಹಾಲಿಂಗಪೂರ್ ದಿಂದ 20 km from jhamkandi

  • @sjc4836
    @sjc4836 2 ปีที่แล้ว +28

    Mallu jamakhandi team ತುಂಬಾ natural acting..ಉತ್ತರ ಕರ್ನಾಟಕದ style ನಲ್ಲಿ sooper
    ಆಗಿರುತ್ತದೆ

  • @AMARESH819
    @AMARESH819 9 หลายเดือนก่อน +2

    ಮಲ್ಲು ಅಣ್ಣ ನಿಮ್ಮ ವಿಡಿಯೋಗಳು ತುಂಬಾ ಫೇಮಸ್ ಇದೆ 👍🏻

  • @ska6486
    @ska6486 2 ปีที่แล้ว +21

    ಮನಸ್ಸು ಬಿಚ್ಚಿ ಮಾತನಾಡುವ ನಿಮಗೆ ಧನ್ಯವಾದಗಳು 🙏💐

  • @gopivenkataswamy4106
    @gopivenkataswamy4106 2 ปีที่แล้ว +24

    Lovely Tysm for the interview Respected Mallu sir.ಧನ್ಯವಾದಗಳು ಪರಮ್ ಸರ್ 🌷🌷🙏🙏❤❤

    • @anandmappu8170
      @anandmappu8170 2 ปีที่แล้ว +1

      My favourite one 1onley Anand 💞

  • @arutalavar3444
    @arutalavar3444 2 ปีที่แล้ว +8

    ಮಲ್ಲು ಅಣ್ಣ ಶಂಕರ್ ಅಣ್ಣ ಹಾಗೂ ನನ್ನ ನೆಚ್ಚಿನ ಆನಂದ ಅಣ್ಣ 🥰 ಮತ್ತು ವಿಶಾಲ್ ಅಣ್ಣ ಸೂಪರ್ ವಿಡಿಯೋ ನಿಮ್ಮದು ಆದ್ರೆ ಟಿಂಗು ಅಣ್ಣ ಯಾಕ ನಿಮ್ಮ ಟೀಮ್ ಅಲ್ಲಿ ಇಲ್ಲ ಅದೇ ಸ್ವಲ್ಪ ಬೇಜಾರು 😔 ಅವನ್ನು ನಿಮ್ಮ ಟೀಮ್ ಅಲ್ಲಿ ಹಾಕೊಳ್ಳಿ ಹಾಗೆ ಇನ್ನೊಬ್ಬ ಸಣ್ಣ ಅಣ್ಣ ಈದಿನಲಾ ಅದೇ ದೇವದ ಪಾತ್ರ ಮಾಡಿದನೇ ಅವನಿಗೂ ಥ್ಯಾಂಕ್ಸ್ ಅಂತ ಹೇಳಿ ಮುಂದೆ ಹೀಗೆ ಬೆಳೀರಿ ನೀವು lovely all brothers ♥️♥️ tingu anna na hakolli plz 👍👍👍

  • @harishbs3803
    @harishbs3803 2 ปีที่แล้ว +137

    Skip to 17:00 to know about thumbnail salary details. ನಿಮ್ಮ ಸಮಯ ಉಳಿಸಿಕೊಳ್ಳಿ.
    ನನ್ನಿಗಳು.

  • @Abhishekgouda3673
    @Abhishekgouda3673 ปีที่แล้ว +1

    ನಿಮ್ಮ್ ಟೀಮ್ ಯಾವಾಗ್ಲೂ ಹೇಗೆ ಇರಲಿ ಮಲ್ಲು ಅಣ್ಣಾ ಮತ್ತು ನಿಮ್ಮ್ ಗೆಳಯರು ಇನ್ನು ಹೆಚ್ಚಿನ ಮನರಂಜನೆ ಕೊಡಿ ನಮ್ಮ್ ಉತ್ತರ ಕರ್ನಾಟಕ ಯಾವದಕ್ಕೂ ಕಮ್ಮಿ ಇಲ್ಲ ಅಂತ ನಿರೂಪಿಸಿದಿರೀ ಅನ್ನ ಆ ದೇವರು ನಿಮಗೆ ಒಳ್ಳೇದು ಮಾಡಲಿ ಅಣ್ಣಾ 🙏🙏🙏ಜೈ ಉತ್ತರ ಕರ್ನಾಟಕ ಮಲ್ಲು ಜಮಖಂಡಿ ಟೀಮ್ 🤝👍

  • @shashikumar7890
    @shashikumar7890 2 ปีที่แล้ว +20

    ಮಲ್ಲು ನಿನ್ನ ಕನ್ನಡ ಕೇಳೋಕ್ಕೆ ಬಹಳ ಸಂತೋಷ ಆಗುತ್ತೆ

  • @chaudappsr2190
    @chaudappsr2190 2 ปีที่แล้ว +82

    ನಿಮ್ಮ ಟೀಮ್ ಅಲ್ಲಿ ಆನಂದ್ ಅಂದ್ರೆ ನನಿಗೇ ತುಂಬಾ ಇಷ್ಟ 🤝

  • @basavarajkambark8161
    @basavarajkambark8161 2 ปีที่แล้ว +14

    Thanks for interview the such guy who entertain the young generation

  • @maheshchougala7201
    @maheshchougala7201 2 ปีที่แล้ว +23

    yes...it's right mallu...weekly.. Thursday and Sunday 100% nanu wait madta irtini

  • @rajuvastrad5522
    @rajuvastrad5522 2 ปีที่แล้ว +7

    ಬಹುನಿರೀಕ್ಷಿತಾ ಸಂದರ್ಶನ

  • @ammupriya6494
    @ammupriya6494 2 ปีที่แล้ว +6

    ಮಲ್ಲು ಅಣ್ಣ ನಿಮ್ಮ ಟಿಮ್ ಹೀಗೆ ಕೊನೆತನಕಾ ಇರಲಿ ಬೇರೆ ಬೇರೆ ಯಾವುದೇ ಕಾರಣದಿಂದ ದೂರ ಆಗಬೇಡಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @techinfoindia9897
    @techinfoindia9897 2 ปีที่แล้ว +20

    Mallu is gem person by heart his team members are awesome 👌 all are good actors*

  • @Dr.YG77
    @Dr.YG77 2 ปีที่แล้ว +37

    Shankar anna, Mallu brother, Anand brother, Vishal brother very good team work 😊😍

  • @parashuramhosamani6121
    @parashuramhosamani6121 ปีที่แล้ว +11

    ಕರ್ನಾಟಕ ಚಲನಚಿತ್ರಕ್ಕೆ ರೋಕಿ ಉತ್ತರ ಕರ್ನಾಟಕ ಕ್ಕೆ ಮಲ್ಲು ಅಣ್ಣಾ 😍

  • @ramukarur8105
    @ramukarur8105 ปีที่แล้ว +1

    Super nimma achievement heege ಮುಂದುವರೆಯಲಿ

  • @Sharanu-d8d
    @Sharanu-d8d 2 ปีที่แล้ว +3

    ಶುಭವಾಗಲಿ ನಿಮಗೆ

  • @nagarajnaik6680
    @nagarajnaik6680 ปีที่แล้ว +5

    Great work boys keep rocking guys....

  • @somashekaraayush8204
    @somashekaraayush8204 2 ปีที่แล้ว +3

    ನನಗೆ ಆನಂದ್ ಕಾಮಿಡಿ ಸೂಪರ್.... ಆನಂದ್ ಇರಲಾರದ episode ನ ನಾನು ನೋಡಲ್ಲ....

  • @RajuB-kh9zt
    @RajuB-kh9zt ปีที่แล้ว +2

    ಅಣ್ಣಾ ನಿಮ್ಮ ವಿಡಿಯೋ ನೋಡಿ ರಾತ್ರಿ ಕನಸನಗ್ ನಿಮ್ಮ ವಿಡಿಯೋ ತುಣುಕುಗಳು ಬರ್ತಿವೆ.. ನನ್ನ ಫೇವರಿಟ್ ನೀವು

  • @SantoshNayakodi-ht6ch
    @SantoshNayakodi-ht6ch ปีที่แล้ว +1

    Spr sir ure video, nagisuvadhu ondhu adbuth kelasa

  • @harishphoenix6916
    @harishphoenix6916 2 ปีที่แล้ว +3

    Anna naanu yaavagalu nimge support maadtini....
    Nimma videos tumbaa chennagive.....
    Namma ""KANNADA""
    Namma KANNADIGARU
    Yaavagalu , top alli irbeku....
    Brother nimge bahala TALENT ide... Heege continue maadi......
    God bless u anna...

  • @PrajwalRPatil
    @PrajwalRPatil 2 ปีที่แล้ว +20

    ಅಣ್ಣಾ ನಿನ್ನ ಎಲ್ಲಾ ವಿಡಿಯೋ ಗಳು ತುಂಬಾ super👌👌👌👌 ಹೀಗೆ ಮಾಡತಾಇರು

  • @basavarajkambark8161
    @basavarajkambark8161 2 ปีที่แล้ว +7

    True and geniune words and great future ahead bro

  • @fatimavalikar780
    @fatimavalikar780 ปีที่แล้ว +3

    ನಿಮ್ಮ ವಿಡಿಯೋ ಸೂಪರ್ ಮಲ್ಲು ಅಣ್ಣ ನಿಮ್ಮ ಮದುವೆ ಆಗಿದೆಯಾ

  • @sadhanachetty4507
    @sadhanachetty4507 2 ปีที่แล้ว +1

    ಮಲ್ಲು ಅಣ್ಣಾ ನನ್ನ ಮಗಳಿಗಂತೂ ನಿಮ್ಮ ಎಲ್ಲಾ ವೀಡಿಯೋಗಳು ತೂಂಬಾ ಇಷ್ಟ ಅವಳು ನೀಮ್ಮ ದೂಡ್ಡ ಅಭೀಮಾನಿ 😊

  • @BasavarajBasavaraj-g5w
    @BasavarajBasavaraj-g5w 4 หลายเดือนก่อน

    ಶುಭವಾಗಲಿ

  • @hanamantrayanayak4315
    @hanamantrayanayak4315 2 ปีที่แล้ว +31

    Dr bro.ಶಿವಪುತ್ರ ಸಂದರ್ಶನ ಮಾಡಿ ಸರ್

    • @SANJUU27
      @SANJUU27 2 ปีที่แล้ว +3

      Dr bro avru free eralla

  • @ramayyagaddi7777
    @ramayyagaddi7777 2 ปีที่แล้ว +1

    Kala madhyama thank you very much Mallu Jamkhandi super hero

  • @sowmyaassowmy4720
    @sowmyaassowmy4720 2 ปีที่แล้ว +27

    Shivaputhra anna interview madi plzzzzzz 🙏

  • @manju.sd.9901
    @manju.sd.9901 2 ปีที่แล้ว +2

    ❤️

  • @ravindrabkrk8547
    @ravindrabkrk8547 ปีที่แล้ว

    Mallu Jamakandi your Teem Work Super .Nimma Commedy Anada Shankar Vishal Extra Comedian Super Altimet

  • @PriyankaPatil-zw4qg
    @PriyankaPatil-zw4qg หลายเดือนก่อน +1

    Fan of mallu jamkandi

  • @manju.sd.9901
    @manju.sd.9901 2 ปีที่แล้ว +1

    ❤️❤️❤️❤️❤️❤️

  • @bellaryssrjaypee4530
    @bellaryssrjaypee4530 ปีที่แล้ว +2

    heavy personality mallu jamakandi super

  • @somshekharpujari489
    @somshekharpujari489 2 ปีที่แล้ว +3

    Sir.. NAMASKARa... Mallu sir... aanand sir.. Shankar sir. Very nice your video ....keep it up....

  • @guruhunasemard9283
    @guruhunasemard9283 2 ปีที่แล้ว +2

    ಬ್ರೋ ನಿಮ್ ವಿಡಿಯೋ ಚೆನ್ನಾಗಿದೆ ಆದ್ರೆ ನಿಮ್ ಚರಿತ್ರೆ ಕೇಳಿದರೆ ಅಳು ಬರುತ್ತೆ ಬ್ರೋ ಐ ಆಮ್ ಪ್ರೌಡ್ ಆಫ್ ಯು

  • @anandchouraddi825
    @anandchouraddi825 2 ปีที่แล้ว +2

    ಶಿವಪುತ್ರ ಅಣ್ಣಂದು ಇಂಟರ್ವ್ಯೂ ಮಾಡ್ರಿ ಸರ್

  • @calmeshankar9317
    @calmeshankar9317 2 ปีที่แล้ว +2

    My favorite you tube star mallu Jamkandi all the best bro😍

  • @myindia5736
    @myindia5736 2 ปีที่แล้ว +11

    Mallu sir you have a bright future... Param sir thank you for shooting

  • @MD-KA29
    @MD-KA29 2 ปีที่แล้ว +5

    ನಿಮ್ಮ ಎಲ್ಲಾ ಕಲಾವಿದರಿಗೆ ಒಳ್ಳೆದಾಗಲಿ
    ನಿಮ್ಮ ಎಲ್ಲಾ ವಿಡಿಯೋ ತುಣುಕುಗಳು
    ತುಂಬಾನೆ ಚೆನ್ನಾಗಿ ಬರುತ್ತಿವೆ
    ಒಳ್ಳೆದಾಗಲಿ

  • @ambikasalunke7003
    @ambikasalunke7003 2 ปีที่แล้ว +1

    Yess ur right.. 1.01sec even my daughter loves ur videos..she is 4 years old...

  • @akashdengi1309
    @akashdengi1309 2 ปีที่แล้ว +1

    ಸೂಪರ್

  • @manju.sd.9901
    @manju.sd.9901 2 ปีที่แล้ว +8

    Keep Rocking & Keep Growing 🥰😘♥️🔥
    All The Best Boss ♥️👍💯

  • @veeranagoudalpatil5038
    @veeranagoudalpatil5038 2 ปีที่แล้ว +3

    I subscribed you because you took out uttharkarnatka jamkhandi youtuber interview.

  • @sanjushedabale1984
    @sanjushedabale1984 2 ปีที่แล้ว +2

    Super mallu Anna 👌👌👌

  • @chetanmalkandi915
    @chetanmalkandi915 2 ปีที่แล้ว +3

    Mallu anna team i love you❤❤🥰🥰

  • @MADU125
    @MADU125 ปีที่แล้ว +2

    ಅಣ್ಣ ನಾನು ನಿಮ್ಮ ಅಬಿಮಾನಿ ಅಣ್ಣ 🙏🙏👌👌

  • @rangaswamy.rrangaswamy.r4346
    @rangaswamy.rrangaswamy.r4346 2 ปีที่แล้ว +3

    Super sir natural video all the best❤😍

  • @RiyazAhmed-jz4os
    @RiyazAhmed-jz4os 2 ปีที่แล้ว

    Mallu bro nimmella team vargakke olledagali

  • @Nagukumar4176
    @Nagukumar4176 2 ปีที่แล้ว +3

    Super mallu brother

  • @PrajwalRPatil
    @PrajwalRPatil 2 ปีที่แล้ว +8

    ಅಣ್ಣಾ ನಾನು ನಿನ್ನ ವಿಡಿಯೋ ಗಾಗಿ ರವಿವಾರ ಮತ್ತು ಗುರುವಾರ ನಿನ್ನ ವಿಡಿಯೋ ಬಂದು ಅದನ್ನು ನಾನು ನೋಡೋವರಿಗೂ ನನ್ನ ಮನಸ್ಸಿಗೆ ಸಮಾಧಾನ ಇಲ್ಲಾ

  • @MantuMantureddy
    @MantuMantureddy 2 หลายเดือนก่อน +1

    ❤❤❤ super bro

  • @kingboy5656
    @kingboy5656 ปีที่แล้ว +2

    Very talented person 🖤🖤🖤

  • @MadevappaMadar
    @MadevappaMadar ปีที่แล้ว

    Mallu jamukandi Annavare nimma comidy tumbaa chennagi irtaave nimma kalege chiraruni

  • @soratursandeep3886
    @soratursandeep3886 ปีที่แล้ว +1

    Superanna♥️♥️🥳♥️♥️

  • @vijaykumarvijay5620
    @vijaykumarvijay5620 ปีที่แล้ว +1

    ಶಿವುಪುತ್ರ ಮುಖಲೇಪ ಇಂಟರ್ವ್ಯೂ ಮಾಡಿ ❤️

  • @spprabhuspmaski8221
    @spprabhuspmaski8221 ปีที่แล้ว

    Super mallu chanagi video madtira good job❤❤❤❤

  • @prasads1258
    @prasads1258 ปีที่แล้ว +1

    Natural allla bro pakkka local❤️

  • @soumyahallikeri1417
    @soumyahallikeri1417 2 ปีที่แล้ว +1

    Thanks for the introduce mallu sir,,,

  • @abhishekpatil1687
    @abhishekpatil1687 ปีที่แล้ว +1

    Super ri anna ♥️♥️🥰♥️🥰🥰♥️🥰🥰🥰🥰

  • @akshataskitchen.dotcom
    @akshataskitchen.dotcom 2 ปีที่แล้ว +7

    Pure North Karnataka Jamkandi bashe kelode Ondu Khushi 👏 Best wishes brother 💐

  • @ashokd2640
    @ashokd2640 2 ปีที่แล้ว +1

    Anna nam thama nin big fan Anna nam thama only 4 years Anna

  • @mithunkutkole6930
    @mithunkutkole6930 2 ปีที่แล้ว +1

    Pakka one time hero agathira niv all the best bro

  • @bharath_vlogs2455
    @bharath_vlogs2455 2 ปีที่แล้ว +8

    ಇವರ ಥರ ಶಿವಪುತ್ರ ಅವರ interview ಮಾಡಿ ಸರ್.......

  • @suryamrsurya2436
    @suryamrsurya2436 2 ปีที่แล้ว +3

    ಸೂಪರ್ manju

  • @savitah2109
    @savitah2109 2 ปีที่แล้ว +3

    Very well explained

  • @Abhishekgouda3673
    @Abhishekgouda3673 ปีที่แล้ว

    Super brother gbu keep smile 😊 life long ❤️❤️🤝💐💐

  • @nagavenik8407
    @nagavenik8407 2 ปีที่แล้ว +4

    Super sir all the time super video 👌

  • @vitthal_tapashi4429
    @vitthal_tapashi4429 2 ปีที่แล้ว +1

    Mallu Anna, nanna maga adivik full fan nimage

  • @kannadaactorsreels
    @kannadaactorsreels 2 ปีที่แล้ว +1

    Sir shivputhra yasharadha vedio Madi sirr🙏🙏🙏

  • @nagaraj2731
    @nagaraj2731 2 ปีที่แล้ว +4

    Param sir ningaraju singadi and shivuputra avara sandarshana vannu madi pls 🙏🙏

  • @ahmedtidigundi6983
    @ahmedtidigundi6983 2 ปีที่แล้ว +6

    ಮಲ್ಲು ಅಣ್ಣ ನಿಮಗೆ ಒಳ್ಳೆಯದಾಗಲಿ 🙏

  • @laxmimarutisathvik3419
    @laxmimarutisathvik3419 11 หลายเดือนก่อน

    Nim yells video super bro nan Maga 5years adan asdru avaga nin Nannaki film bhak ishta minimum 10 sari nodidan

  • @Suryanag_S
    @Suryanag_S 2 ปีที่แล้ว +1

    Shivaputra yasharadha comedy shows- this channel is also having good content and comedy. And also have more subscribers/viewers.

  • @kavitharangaswamy4722
    @kavitharangaswamy4722 2 ปีที่แล้ว +3

    Param sir nimma ella interview 👌👌👌👌......shivaputra and dr bro avarannu interview madi sir pleasss sir 🙏🙏

    • @SoldierRaaj.-_
      @SoldierRaaj.-_ 2 ปีที่แล้ว

      ಯಾಕ್ ಇವಂದ್ ಚಲೋ ಇಲ್ಲಾ

  • @mallikajanmkarikatti311
    @mallikajanmkarikatti311 ปีที่แล้ว

    Mallu jamakandi
    may favorite hero kiccha sudeep ok
    Kiccha sudeep ಅವರ ಜೊತೆ ನಿಮ್ಮ್ ಒಂದು video ನೋಡಬೇಕು ok ಹಾಕಿ 🙏

  • @mallur74
    @mallur74 ปีที่แล้ว

    Super bro en talent guru

  • @yallalingkadakol2116
    @yallalingkadakol2116 2 ปีที่แล้ว +1

    👌👌👌

  • @yashvanthswamy7824
    @yashvanthswamy7824 2 ปีที่แล้ว +2

    Nice bro your big fan bro

  • @niharikakumbar2409
    @niharikakumbar2409 2 ปีที่แล้ว

    Jatriyaga angadi hachchidanga kalavidara badaku.... Jatri iddaga dudaji bidabeku ...... 👍👌 True words

  • @padiyappabhajantri782
    @padiyappabhajantri782 2 ปีที่แล้ว +1

    Kala maddymakke i saport hagu nanna bro. Mallu. J ge i viss

  • @sachinchavan3717
    @sachinchavan3717 ปีที่แล้ว

    You have good intentions mallu

  • @virupaxiviru900
    @virupaxiviru900 2 ปีที่แล้ว +4

    Super

  • @nandhinisathish3193
    @nandhinisathish3193 2 ปีที่แล้ว +1

    Hi sir nimma story changiruthy,nanna hattira u ondhu story eadhy sir nimma hattira heaggy heludh sir

  • @mallukaja2567
    @mallukaja2567 ปีที่แล้ว

    ಸೂಪರ್ ಸ್ಟಾರ್

  • @gururajdesai1625
    @gururajdesai1625 2 ปีที่แล้ว +6

    Mallu identifyued by kalamadhyama is great values personality

  • @doulatraykuranalli685
    @doulatraykuranalli685 2 ปีที่แล้ว

    Niyena madadru super 👍🌷

  • @anandhiremath4516
    @anandhiremath4516 ปีที่แล้ว +1

    Supre 👌❤️brother 💛♥️

  • @nageshreemethre7789
    @nageshreemethre7789 ปีที่แล้ว +1

    Super Anna

  • @halappahalappa7410
    @halappahalappa7410 2 ปีที่แล้ว +2

    Anna supper

  • @jyothikalamashetti1261
    @jyothikalamashetti1261 ปีที่แล้ว +2

    Mukleppa real team interview beku sir namge