ಹಾಯ್ ಪರಮ ಸರ್ ಮಲ್ಲು ಜಮಖಂಡಿ ಅವರನ್ನು ಇಂಟರ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಇನ್ನೂ ಒಬ್ಬರು ಇದ್ದಾರೆ ಅವರು ಯೂಟ್ಯೂಬ್ ಸ್ಟಾರ್ ಶಿವಪುತ್ರ ಎಸ್ಆರ್ಧ ಬಸವನಬಾಗೇವಾಡಿ ಅವರನ್ನು ಎಂಟ್ರಿ ಮಾಡಿ 🙏👌🙏
ಮಲ್ಲು ಅಣ್ಣ ನಾವು ನಿಮ್ಮವರೇ ನಮ್ಮ ತಂದೆಯವರು ನಮ್ಮ ಕೆಲಸನೆ ಮಾಡೋದು ನಮ್ಮ ಸಲೂನ್ ಕೆಲಸ ಯಾವತ್ತೂ ಅನ್ನ ಕೊಡುತ್ತೆ ಅಣ್ಣ ನಾನು ನಿಮ್ಮ ವಿಡಿಯೋ ದಿನಕ್ಕೆ ಹತ್ತು ಸಾರಿ ವಿಡಿಯೋ ನೋಡುತ್ತೇನೆ ನಿಮಗೆ ಒಳ್ಳಯದಾಗಲಿ ಅಣ್ಣ,🙏🏼🙏🏼🙏🏼
Mallu jamakhandi is person of full of positive attitude, energy, hard working and good intension. Success will come from all this type of characters and some luck. I wish Mr Mallu all the best and continue to entertain all of us. Thank you Mr Paramesh.
ಮಲ್ಲು ಅಣ್ಣ ನಿಮ್ಮ ಜೀವನ ಕಥೆ ಕೇಳಿ ತುಂಬಾ ಖುಷಿಯಾಯಿತು ಒಂದು ಕಡೆ ತುಂಬಾ ಬೇಜಾರಾಯ್ತು ನೀನು ತಂದೆ ಕಳ್ಕೊಂಡು ಕೂಡ ಅವರ ಆಸೆಯಂತೆ ಕಟ್ಟಿಂಗ್ ಶಾಪ್ ಕಂಟಿನ್ಯೂ ಮಾಡ್ತಾ ಇದ್ದೀಯ ಎಂದಿಗೂ ನಿಮ್ಮ ತಂದೆ ಆಸೆಯನ್ನು ಮುಂದುವರಿಸು ಅಣ್ಣ ನೀನು ಮತ್ತು ನಿಮ್ಮ ತಾಯಿಯನ್ನು ಚೆನ್ನಾಗಿ ನೋಡ್ಕೋ ಅಣ್ಣ ಅವರಿಗೆ ಯಾರಿಲ್ಲ ಅನ್ನೋದು ನೋವು ಗೊತ್ತಾಗಬಾರದು ಅವರನ್ನು ತುಂಬಾ ಚೆನ್ನಾಗಿ ನೋಡ್ಕೋ ಅಣ್ಣ ಈ ಜಗತ್ತಿನಲ್ಲಿ ಎಲ್ಲಾ ಸಿಗುತ್ತದೆ ಸಿಗಲಾರದ ವಸ್ತು ಅಂದರೆ ಅದೇ ತಂದೆ ತಾಯಿಯನ್ನು ನಿಮ್ಮ ಜೀವನ ಕಥೆ ಕೇಳಿ ನಿನಗೆ ನಿಮ್ಮಮ್ಮ ಹೇಗೋ ತಂದೆನೂ ಹಾಗೆ ನಮಗೂ ಕೂಡ ನಮ್ಮ ತಾಯಿ ತಂದೆ ನಾವು ಸಣ್ಣವರಿದ್ದಾಗ ನಮ್ಮವರನ್ನು ಬಿಟ್ಟು ಹೋದ ಮೇಲೆ ನಮ್ಮ ಜೊತೆ ಯಾರು ಇರಲಿಲ್ಲ ಅವಾಗ ನಮ್ಮ ತಾಯಿ ನಮ್ಮ ಮೂರು ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕುತ್ತಿದ್ದಾಳೆ ಆಸೆ ಪಟ್ಟಂತೆ ಎಲ್ಲರೂ ಚೆನ್ನಾಗಿದ್ದೇವೆ ಹಾಗೆ ನೀವು ಕೂಡ ನಿಮ್ಮ ತಂದೆ ಆಸೆ ಪಟ್ಟಂತೆ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಅಣ್ಣ ನಿಮ್ಮ ತಂದೆ ಇದ್ದರೂನು ನಿಮ್ಮ ತಾಯಿಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದರು ಹೆಚ್ಚು ನಿಮ್ಮ ತಾಯಿಯನ್ನು ಅರ್ಥ ಮಾಡಿಕೊಳ್ಳಿ, ಅಣ್ಣ ಇಂತಿ ನಿನ್ನ ತಂಗಿ ಹರ್ಷ ಯಾವಾಗಲೂ ಹೊಸ ಹೊಸ ವಿಡಿಯೋ ಮಾಡಿ ಅಣ್ಣ ಎಂದಿಗೂ ಬಿಡಕ್ಕ ಹೋಗಬೇಡಿ ಅಣ್ಣ ಮಲ್ಲು ಅಣ್ಣ
ಮಾತಿನ ಮಲ್ಲ ನಿಮ್ ಜೀವನ ಪಾಠ ಕೇಳಿ ತುಂಬಾ ಇಷ್ಟ ಆಯ್ತು ನೋಡ್ರಿ ಮಲ್ಲು ❤️
ಮಲ್ಲು ಅಣ್ಣನ, ನಟನೆ, ಸಂಭಾಷಣೆ, ಅದ್ಭುತ.. ಅವರಿಗೆ ಇನ್ನೂ ಯಶಸ್ಸು ಸಿಗಲಿ 😍😍😍😍😍🙏🙏🙏🙏👌👌👌👌
ಮಲ್ಲು ಅಣ್ಣ ನಿನ್ನ ಮಾತು ಗಳು ತುಂಬಾ ಅರ್ಥಪೂರ್ಣವಾಗಿವೆ ಈಗಿನ ಜೀವನದಲ್ಲಿ ಥ್ಯಾಂಕ್ಸ್.. 🙏🏻🙏🏻
ಎಂಥಾ ಪ್ರಬುದ್ಧವಾದ ಮಾತು ಗಾರಿಕೆ, ನಿನ್ನ ಎಲ್ಲಾ ಯೋಜನೆಗಳು ಯಶಸ್ಸುಗಾಣಲಿ 👌👌 ♥️🍒🌹All the best for your future🤗💞
ನಿಮ್ಮ ಶ್ರಮಕ್ಕೆ ದೇವರು ಆಶೀರ್ವಾದ ಖಂಡಿತ ಇರುತ್ತದೆ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು 💐💐👍
ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಅತೀ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮುವ ಮಲ್ಲೂ ಜಮಖಂಡಿಗೆ ಅಭಿನಂದನೆಗಳು ,💐💐
ಕರ್ನಾಟಕದ ಕಲಾವಿದರನ್ನು ಪರಿಚಯಿಸುವ ಕಲಾಮಾದ್ಯಮಕ್ಕೆ ಧನ್ಯವಾದಗಳು
ಕಲಾಮಾದ್ಯಮಕ್ಕೆ ಅಭಿನಂದನೆಗಳು ಸರ್🙏🏻... ಮಲ್ಲು brother ಜೀವನದ ನಿಜವಾದ ಮಾತುಗಳು ಆಡಿದೀರಾ good luck your dreams 👍🏻
ಮಲ್ಲುನ ಮಾತಿನ ಕಲೆ ಜವಾರಿ ಮಾತುಗಳು ನಗಿಸುವ ಕಲೆ ಮನಸ್ಸಿಗೆ ಬಹಳ ಖುಷಿ ಕೊಡುತ್ತದೆ. 👌👌
Super. ...
ಅಪ್ಪನ ನೆನಪು ನೋಡಿ ಕಣ್ಣೀರ ಬಂತು....ಮಲ್ಲು ....ದೇವರು ಒಳ್ಳೆಯದು ಮಾಡಲಿ
Ufssss.....ನಮ್ಮವ್ವ ನಮ್ಮ ಅಪ್ಪ ಇದ್ದಂಗ...
Great matured mind
ಕಲೆಗೆ ಬೆಲೆ ನೀಡುತ್ತಿರುವ ಮಾಧ್ಯಮ...🙏🙏👌👌
ನಿಜಕ್ಕೂ ನೀವೂ ಎಲ್ಲರಿಗೂ ಮನರಂಜನೆ ನೀಡುವದರ ಜೊತೆಗೆ ಶ್ರಮಜೀವಿ ಹಾಗಿದ್ದೀರಿ. ನಿಮಗೆ ದೇವರು ಇನ್ನೂ ಯಶಸ್ಸು ಕರುಣಿಸಲಿ ಬ್ರದರ್
ಮಲ್ಲು ಜಮಖಂಡಿ ಅವರ ಬಿಜಾಪುರದ ನೈಜ ಭಾಷೆ, ಸಹಜ ಮತ್ತು ಆತ್ಮೀಯ ನಟನೆ ಮನತುಂಬಿತು. ಅವರು ಬಯಸಿದ ಅಸೆ ಈಡೇರಲಿ 💐🌹👌👍
Bijapur alla jamkhandi 😄🤘🤘
ಬಾಗಲಕೋಟ ಭಾಷೆ ಅದು ಬಿಜಾಪುರ ಅಲ್ಲಾ 🤦🏻♂️😅😅
ಇವರದು ಪಕ್ಕಾ ಜಮಖಂಡಿ ಕನ್ನಡ ಭಾಷೆ.. ವಿಜಯಪುರ ಕನ್ನಡ ಭಾಷೆಯ ಧಾಟಿನೇ ಬೇರೆ..
superr
@@chetankd7308 h
ನಿಮ್ಮ ಕಲೆ ನಟನೆ ಸಂಭಾಷಣೆ ಅದ್ಭುತ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ🙏❤❤🌹🌹💐💐
ಮಲ್ಲು ಅಣ್ಣ ಕತೆ ಕೇಳಿ ತುಂಬ ಇಷ್ಟ ಆಯಿತು ನಿನ್ನ ಬಿಗ್ ಫ್ಯಾನ್ ನಾನು 🌹🌹🌺💐
👌 ಮಲ್ಲು ಜಮಖಂಡಿ ಅಣ್ಣ i am u are big fan
One of the finest interview from kalamadhyama...
ಹಾಯ್ ಪರಮ ಸರ್ ಮಲ್ಲು ಜಮಖಂಡಿ ಅವರನ್ನು ಇಂಟರ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಇನ್ನೂ ಒಬ್ಬರು ಇದ್ದಾರೆ ಅವರು ಯೂಟ್ಯೂಬ್ ಸ್ಟಾರ್ ಶಿವಪುತ್ರ ಎಸ್ಆರ್ಧ ಬಸವನಬಾಗೇವಾಡಿ ಅವರನ್ನು ಎಂಟ್ರಿ ಮಾಡಿ 🙏👌🙏
Mallu Anna Nima ಮಾತುಗಳು ತುಂಬ ಚೆನ್ನಾಗಿವೆ ಎಲ್ಲರಿಗೂ ಒಳ್ಳೆಯದಾಗಲಿ ಅನ್ನೋ ನಿಮ್ಮ ಗುಣ ನಿಮ್ಮನ್ನು ಬಹಳ ಎಥ್ಖರಕ್ಕೆ ತಗೊಂಡು ಹೋಗುತ್ತದೆ
I have seen all programmes of Kalamadhyama.superb sir.
Complete mature mind mallu anna super interview tumba chennagide 💐🙏🌹🔥 love you 💗
All rounder mallu 1) Director 2)Artist 3) Dancer 4) Comedian 5) Good Personality .More over Down to eart
ತುಂಬಾ ಸುಂದರವಾದ ಎಷ್ಟು ಸರಳತೆ ಮಾತು ತುಂಬಾ ಅರ್ಥಪೂರ್ಣ ವಾದ್ ಮಾತುಗಳು ಮಲ್ಲು ಬ್ರದರ್
Raghav kalal
ಪರಿಮಳ ಗಿಫ್ಟ್ ಸೆಂಟರ್
ಕಲಾಯಾದ್ಯಮಕ್ಕೆ ಧನ್ಯವಾದಗಳು
ಅಣ್ಣಾ ನಿಮ್ಮ ನಿಜವಾದ ಜೀವನ ಕೇಳಿ ತುಂಬಾ ಖುಷಿ ಆಯಿತು ನಿಮ್ಮ ಆಸೆ ಈಡೇರಲಿ ಮಲ್ಲು ಅಣ್ಣಾ
ಮಲ್ಲು ಅಣ್ಣ ನಾವು ನಿಮ್ಮವರೇ ನಮ್ಮ ತಂದೆಯವರು ನಮ್ಮ ಕೆಲಸನೆ ಮಾಡೋದು ನಮ್ಮ ಸಲೂನ್ ಕೆಲಸ ಯಾವತ್ತೂ ಅನ್ನ ಕೊಡುತ್ತೆ ಅಣ್ಣ ನಾನು ನಿಮ್ಮ ವಿಡಿಯೋ ದಿನಕ್ಕೆ ಹತ್ತು ಸಾರಿ ವಿಡಿಯೋ ನೋಡುತ್ತೇನೆ ನಿಮಗೆ ಒಳ್ಳಯದಾಗಲಿ ಅಣ್ಣ,🙏🏼🙏🏼🙏🏼
Param, thank you for a wonderful interview, giving him the time to speak and express himself. Keep up the good work.Ny.USA.
Mallu jamakhandi is person of full of positive attitude, energy, hard working and good intension. Success will come from all this type of characters and some luck. I wish Mr Mallu all the best and continue to entertain all of us. Thank you Mr Paramesh.
ಉತ್ತಮ ಕಲಾವಿದ ಮಲ್ಲು
You're words are very true...... hardwork always brings success
*Keep Rocking & Keep Growing Bosss💫✨🥰😘♥️🔥*
*All The Best Boss & Ur Team♥️😘👍💯*
10:01 original attitude 🤣🤣
ನಾವು ಜಮಖಂಡಿ ಮಲ್ಲೂ ಅಣ್ಣಾ ನಿಮಗೆ ಆ ದೇವರು ಒಳ್ಳೆದ ಮಾಡಲಿ ನಿಮ್ಮ ಕನಸು ನನಸಾಗಲಿ
ನಿಮ್ಮ ಎಲ್ಲಾ ಆಸೆ ಆಕಾಂಕ್ಷಿಗಳು ಈಡೇರಲಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ🙏🙏🙏
ಮಲ್ಲು, ನಿಮ್ಮ ಕಾಯಕದ ಬಗ್ಗೆಗಿನ ಪ್ರಬುದ್ಧತೆಯ ಮಾತು ಇಂದಿನ ಎಲ್ಲ ಯುವಕರು ಅರ್ಥಮಾಡಿಕೊಳ್ಳಬೇಕು.
Beautiful life lessons, a young man with lots of wisdom.Kayakave Kailas.Lesson for all young guys.NY.USA.
Mallu anna ninna sadhanege namma salute mind blowing 💐🙏🌹
Yarva ni
ಮಲ್ಲು ಅಣ್ಣ ಸೂಪರ್ 👍👌
ಅಣ್ಣ ನಿಮ್ಮ ಮಾತು ತುಂಬಾ ಚೆನ್ನಾಗಿದೆ
ಪ್ರಬುದ್ಧ ಮಾತುಗಳು ಮಲ್ಲು❤
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು.... ಎಲ್ಲ ಕನ್ನಡದ ಯೂಟ್ಯೂಬ್ ಬರ್ಸ್ಗೂ ಹೀಗೆ ಬೆಳಸಿ ಹೀಗೆ ಸಪೋರ್ಟ್ ಮಾಡಿ
ಶಿವಪುತ್ರ ಯಶರಾಧ ಅವರ ಬಗ್ಗೆ ಇಂಟ್ರುವುವ್ ಮಾಡಿ 🙏
Yes
ಶಿವಪುತ್ರ ಬಾಗೇವಾಡಿ ಅವರ ಬಗ್ಗೆ ಇಂಟ್ರುವುವ್ ಮಾಡಿ ಸರ್
Super.bro
Superbro
Made plz❤
True words mallu avre... motivation for young generation for life work hard with down to earth attitude
ನಿನ್ನ ಅದ್ಭುತವಾದ ಪ್ರತಿಭೆಗೆ ಯಸ್ಸಸ್ಸು ಸಿಗಲಿ ನಿಮ್ಮನ್ನ ಬೆಳ್ಳಿ ತೆರೆ ಮೇಲೆ ನೋಡೋವಾಸೆ ಇದೇ
🙏🙏ಮಲ್ಲು ಬ್ರೋ ಸೂಪರ್ 🙏🙏
ನಿಮ್ಮ ಕಾಮಿಡಿ ನನಗು ಬಹಳ ಮನಸ್ಸಿಗೆ ಅನಂದ ತಂದಿದೆ ನಾನು ರಾತ್ರಿ ಮಲಗಿದಾಗ ಮಧ್ಯರಾತ್ರಿ ನಿದ್ದ್ರೆ ಬರದಿದ್ದರೆ ನಿಮದೆ ಕಾಮಿಡಿ ನೊಡುತ್ತೆನೆ ಓಳ್ಳೆಯದಗಲಿ ನಿಮಗೆ
Uttara karnatakada shivuputra brother and mallu jamkandi brother youtube stars super Pratam sir interview super 👌
ಖಂಡಿತ ಸಿನಿಮಾ ರಂಗಭೂಮಿಗೆ ಬಂದೇ ಬರ್ತೀರಾ ಅಲ್ದಾಬೆಸ್ಟ್ . ಮಲ್ಲು ಅಣ್ಣಾ👍✌️❤️🥰
Fantastic mallu anna, ur words r really inspiration to everybody
Mallu sir u rock one fine day u will be star. Dont stop gohed God is with u
Hats off param sir and mallu jamakandi
ದೇವರು ಒಳ್ಳೆಯದು ಮಾಡಲಿ ಮಲ್ಲು
How matured he is! Glad to hear, all words are well inspiring.
All the best bro 💓 mundina yalla dakka yashashu sigali...😍😍
ಜೀವನದ ಬಗ್ಗೆ ಮುತ್ತಿನಂತಹ ಮಾತುಗಳು! ಶುಭವಾಗಲಿ ನಿಮ್ಮೆಲ್ಲರಿಗೂ!!
10:05 reality 😁😁
Kalamadyam time & mallu time ⭐⭐⭐⭐⭐🌹🙏💜💙💚💛💙
ಮೀಡಿಯಾ ಮಾಸ್ಟರ್ MS ರಾಘವೇಂದ್ರ ಅವರ ಸಂದರ್ಶನ ಮಾಡಿ ಅವರು ಎಲ್ಲಿ ಸಹ ಜಾಸ್ತಿ ಕಾಣಿಸಿಕೊಂಡಿಲ್ಲಾ !!
MS ರಾಘವೇಂದ್ರ ಅಭಿಮಾನಿಗಳು ಇದ್ದರೇ ನಿಮ್ ಅಭಿಪ್ರಾಯ ಹೇಳಿ
💯
Yes Raghavendra sir avradu sandarshana aagalebeku neevu sandarshana maadabekada mukyavada person eevaru
Yes Media master 🔥
Yes..... ಮಾಡಬೇಕು
Yes sir... 1000s students and officials are waiting.. 🙏
Wonderful speech mallu Anna god bless you
ಮಲ್ಲು ಅಣ್ಣ ನಿಮ್ಮ ಜೀವನ ಕಥೆ ಕೇಳಿ ತುಂಬಾ ಖುಷಿಯಾಯಿತು ಒಂದು ಕಡೆ ತುಂಬಾ ಬೇಜಾರಾಯ್ತು ನೀನು ತಂದೆ ಕಳ್ಕೊಂಡು ಕೂಡ ಅವರ ಆಸೆಯಂತೆ ಕಟ್ಟಿಂಗ್ ಶಾಪ್ ಕಂಟಿನ್ಯೂ ಮಾಡ್ತಾ ಇದ್ದೀಯ ಎಂದಿಗೂ ನಿಮ್ಮ ತಂದೆ ಆಸೆಯನ್ನು ಮುಂದುವರಿಸು ಅಣ್ಣ ನೀನು ಮತ್ತು ನಿಮ್ಮ ತಾಯಿಯನ್ನು ಚೆನ್ನಾಗಿ ನೋಡ್ಕೋ ಅಣ್ಣ ಅವರಿಗೆ ಯಾರಿಲ್ಲ ಅನ್ನೋದು ನೋವು ಗೊತ್ತಾಗಬಾರದು ಅವರನ್ನು ತುಂಬಾ ಚೆನ್ನಾಗಿ ನೋಡ್ಕೋ ಅಣ್ಣ ಈ ಜಗತ್ತಿನಲ್ಲಿ ಎಲ್ಲಾ ಸಿಗುತ್ತದೆ ಸಿಗಲಾರದ ವಸ್ತು ಅಂದರೆ ಅದೇ ತಂದೆ ತಾಯಿಯನ್ನು ನಿಮ್ಮ ಜೀವನ ಕಥೆ ಕೇಳಿ ನಿನಗೆ ನಿಮ್ಮಮ್ಮ ಹೇಗೋ ತಂದೆನೂ ಹಾಗೆ ನಮಗೂ ಕೂಡ ನಮ್ಮ ತಾಯಿ ತಂದೆ ನಾವು ಸಣ್ಣವರಿದ್ದಾಗ ನಮ್ಮವರನ್ನು ಬಿಟ್ಟು ಹೋದ ಮೇಲೆ ನಮ್ಮ ಜೊತೆ ಯಾರು ಇರಲಿಲ್ಲ ಅವಾಗ ನಮ್ಮ ತಾಯಿ ನಮ್ಮ ಮೂರು ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕುತ್ತಿದ್ದಾಳೆ ಆಸೆ ಪಟ್ಟಂತೆ ಎಲ್ಲರೂ ಚೆನ್ನಾಗಿದ್ದೇವೆ ಹಾಗೆ ನೀವು ಕೂಡ ನಿಮ್ಮ ತಂದೆ ಆಸೆ ಪಟ್ಟಂತೆ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಅಣ್ಣ ನಿಮ್ಮ ತಂದೆ ಇದ್ದರೂನು ನಿಮ್ಮ ತಾಯಿಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದರು ಹೆಚ್ಚು ನಿಮ್ಮ ತಾಯಿಯನ್ನು ಅರ್ಥ ಮಾಡಿಕೊಳ್ಳಿ, ಅಣ್ಣ ಇಂತಿ ನಿನ್ನ ತಂಗಿ ಹರ್ಷ ಯಾವಾಗಲೂ ಹೊಸ ಹೊಸ ವಿಡಿಯೋ ಮಾಡಿ ಅಣ್ಣ ಎಂದಿಗೂ ಬಿಡಕ್ಕ ಹೋಗಬೇಡಿ ಅಣ್ಣ ಮಲ್ಲು ಅಣ್ಣ
All the best Mallu anna🥳🌟
Boss you are great🥰♥️ ಚೆನ್ನಾಗಿ ಮಾತಾಡ್ತಿರ ತುಂಬಾ ಇಷ್ಟ aytu♥️ದೇವರು ಒಳ್ಳೇದು ಮಾಡ್ಲಿ ಇನ್ನು ತುಂಬಾ ಎತ್ತರವಾಗಿ ಬೆಳೀರಿ ಅಣ್ಣ
9:15 to 10:00 true line
Kalamadhyam kke dhanywaad
ಸೂಪರ್ ಕಣ್ರಿ ...ನಾವು ನಿಮ್ಮವರೇ
Best of luck Bro.... Nima Kanasu Saksas agli anta Harayke Baystini 🙏🥀🙂❣️
ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ತರುವ ಪುತ್ರ
ಮಲ್ಲು ಜಮಕಂಡಿ 👍🏻
Bro hats off u 👌👌👌God bls n Gud luck ur lyf...
Shivuputra yashradha avara sandarshana omme maadi sir next ade bayasodu elloru because his 1 million f TH-cam subscriber
ನಾವು ನಿಮ್ಮವರೇ ಮಲ್ಲು ಅಣ್ಣ ನಾವು ನಿಮ್ಮ ಕೆಲಸವನ್ನೇ ಮಾಡ್ತೀನಿ...ನಮ್ಮವರನ್ನು ಬೆಳೆಸೋಣ...
This is one of the best.....!
ಕಲೆಗೆ ಬೆಲೆ ನೀಡುತ್ತಿರುವ ಕಾಲಮಾಧ್ಯಮ 👌👌👌👌
Maatina Malla Mallu Anna 😍
Mallu Anna ni 💯 Prashant Super Comiyd Stare ⭐✨👍 mundennu 💯 Best mo 😉vie Stars 🤩 Hero Age agutiya Anna👍
Mallu anna ❤️.... 👌👌👌
ಮಲ್ಲುರವರ ಮಾತು ತೂಕದ ಮಾತುಗಳು 🙏
Super Mallu anna🔥🔥🔥
Thumba olle hudga , gud speeching🙏
Mallu jamkhandi is always good 👍 acting
Ninn Life story Keli nin mele abhimana ennuuuu jasti aayitu annaya.....ni pakka natural hero agiye aagutiyaaa....
Shivaputra avardu sandarshana madi sir
ದೇವರು ಒಳ್ಳೆದು ಮಾಡ್ಲಿ ಮಲ್ಲು ಅಣ್ಣ 🙏🙏
All the best 😍mallu anna
Olledagli ,,,cinemadalli avakashagalu sigli anta ashishtini,,kalamadyama tnx sir nimma olle kelsa hige nadilii
Super mallu sir😁😁👍👍🙏🙏🙏
Sivaputra Yashwant wonderful comedian big fan kolar fans Karnataka
Nimma pratiyondu bedike devaru iderisali nim prati karyadalli yashassu Kanali. Nim big fan nanu sir
All the best ❤️ B'ro 🎉💐
Superb brother,,you will definitely reach your destiny,,,something hidden in your inner soul ,,gbu
👍👍👍 ಸೂಪರ್ ಅಣ್ಣ
Thumba olleya kelsa sir👏👏👏
Jeevan dali Nim tara yalladuku ready irbeku anna super nim gunna 🥲🥀👌
Words by heart that's....... Uk
ಜವಾರಿ ಮಂದಿ ಜವಾರಿ ಭಾಷೆ 😍
Super nam hiro♥
Uttarkarnataka Mandi 🔥🔥💞💞
mallu jamkandi history tumba inspiration param sir shivaputra yasharadha intervuew madi
ಮಲ್ಲು ಅನ್ನ Ne 🔥🔥
I fan of you mallu bro👍
Super idea mallu anna 👍👍👍👍👍❤️❤️❤️❤️❤️