Thanks urs video is really fantastic sir 💐🙏🌹thank u so, much for making this video it's very helpful for poor farmers 😢 thank u May god bless u forever 🎉.
ನಮ್ಮಲ್ಲಿ ಸಸಿಗಳು ಇಲ್ಲ ಅದರ ಬೀಜಗಳನ್ನು ಬೇಕಾದರೆ ನಾವು ಪೂರೈಕೆ ಮಾಡುತ್ತೇವೆ ಬೀಜಗಳನ್ನು ಯಾವ ರೀತಿಯಾಗಿ ನಾಟಿ ಮಾಡಿ ಸಸಿಗಳನ್ನು ಎಬ್ಬಿಸಬೇಕೆನ್ನುವುದರ ಬಗ್ಗೆ ಮಾಹಿತಿಯನ್ನು ಹಾಕಿದ್ದೇವೆ ದಯವಿಟ್ಟು ವೀಕ್ಷಿಸಿ
What are the seeds used for, can someone explain? Bayleaves and Cinnamon powder and chekke, I know but what are the seeds called in Kannada and what are its used. Please explain. Thank you.
Its seeds are not used as spicess they are used to obtain saplings. But its buds are used as a spice which is called Maratha Moggu (ಮರಾಠ ಮೊಗ್ಗು ) in Kannada
ಮಾಹಿತಿಗೆ ಚೆನ್ನಾಗಿದೆ ತುಂಬು ಹೃದಯದ ಅಭಿನಂದನೆಗಳು ಬ್ರೋ ನನ್ನ ಹತ್ತಿರ ಕೂಡ ಗಿಡ ಇದೆ
❤️ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು
Contact number kodi anna
Gida yeli siguthe sir
Thanks urs video is really fantastic sir 💐🙏🌹thank u so, much for making this video it's very helpful for poor farmers 😢 thank u May god bless u forever 🎉.
Welcome 🌹 and thankyou so much 🌹
ThankyouFOrormativevedios
Welcome🌹
ಒಳ್ಳೆ ಅನುಭವ ಹೊಂದಿರುವ ರೈತ
ಥ್ಯಾಂಕ್ಸ್ ಸರ್ 👍
Very informative, thank you!!! 👍👌
ತುಂಬಾ ಧನ್ಯವಾದಗಳು
ಧನ್ಯವಾದಗಳು ಭ್ರೋ ಮಾಹಿತಿಗಾಗಿ
Thankyou
Very good information
ಥ್ಯಾಂಕ್ಸ್
Thank you sir olle maahiti kottidakke
Welcome
Best video 🎉🎉🎉
@@ashokk6659 ಥ್ಯಾಂಕ್ಸ್
Very good 👍👍👍👍👍
Thank you very much
ಮುಂದಿನ ಸಂಚಿಕೆಯಲ್ಲಿ ಮಾರ್ಕೆಟ್ ಬಗ್ಗೆ ಸ್ವಲ್ಪ ತಿಳಿಸಿ
ಈ ಸಂಚಿಕೆಯನ್ನು ವೀಕ್ಷಿಸಿ ಇದರಲ್ಲಿ ಎಲ್ಲಾ ಸಾಂಬಾರು ಪದಾರ್ಥಗಳ ಮಾರ್ಕೆಟ್ ಬಗ್ಗೆ ಮಾಹಿತಿ ಇದೆ
th-cam.com/video/uXKUJGT0Nf0/w-d-xo.html
Very good information for farmers to activate their dry lands and fulfill the dreams of prime minister to double the farmers income.
ಥ್ಯಾಂಕ್ ಯು
Best sidsa baku
👍
Sir tumba anubva nimge kushi aetu sir nmge nimma tota yva uralli edy sir
Thank you for informative Vedios
So nice of you
Super explanation
ತುಂಬಾ ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹಕ್ಕೆ ❤️
HULLAPPA
@@HullappaHk ❤️👍
Namaste Bijakallsi Sar
ಬೀಜಗಳು ಖಾಲಿಯಾಗಿವೆ ಸರ್
Very well described👌👍🙏
Thanks a lot 😊
ಸರ್ ಈ ಗಿಡದಿಂದ ಎಕರೆಗೆ ಎಷ್ಟು ಲಾಭ ಬರಬಹುದು.ಅಥವಾ ಒಂದು ಗಿಡದಿಂದ ಎಷ್ಟು ಲಭ.
👍
ತುಂಬಾ ಧನ್ಯವಾದಗಳು
Good video
Thanks
Super jai kissan
👌👌
❤️ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್
lag maadi thale kedisabedaa anna
Idara market ellide sir
ಎಲ್ಲ ಮಾಹಿತಿ ಇಲ್ಲಿದೆ
th-cam.com/video/uXKUJGT0Nf0/w-d-xo.html
Marketing hege sir
Mayit needidakke danyavadagalu
🌹❤️ ನಿಮಗೂ ಕೂಡ ಧನ್ಯವಾದಗಳು
Enu gida sir edu
ದಾಲಚಿನ್ನಿ ಗಿಡ
Gangadhar m hongal 🎉ok
ಸರ್ ಚಲನಚಿತ್ರದಲ್ಲಿ ನಮೂದಿಸಿದ ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆದುಕೊಳ್ಳಿ
Sir ee gidakke haavina🪱🪱🪱 kaata iralva sir adu thumba smell alva adke sir....
Namma kade egin anthare. (Thulunadu)
ಹೌದಾ ಥ್ಯಾಂಕ್ಯು
Super tips sir
Thank you madam
Namage 50 sasi beku sir
Edara marketting yelli hege endu mahiti thilisi please.
ಸರ್ ತುಂಬಾ ಒಳ್ಳೆ ವಿಷ್ಯ ಬೀಜ ಬೇಕು ಯಾವ ಯಾವಾಗ ಸಿಗುತ್ತೇ
ಬೀಜ ಮುಂದಿನ march april ತಿಂಗಳಲ್ಲಿ
Sir ,can we grow in coconut farm under 50% shade
Of course it is very much suitable
Queen of spices is "Cardamon ", Cinnamon is the " Oldest spice. "
If u got one plant then it will have so many plants from the root like kadipatta
👌💐💐
Thankyou
Nice
Thank you
Sasi bekithu sir navu chithradurgadavru....kalskodtora navebadh thogabeka
ನಮ್ಮಲ್ಲಿ ಸಸಿಗಳು ಇಲ್ಲ ಅದರ ಬೀಜಗಳನ್ನು ಬೇಕಾದರೆ ನಾವು ಪೂರೈಕೆ ಮಾಡುತ್ತೇವೆ ಬೀಜಗಳನ್ನು ಯಾವ ರೀತಿಯಾಗಿ ನಾಟಿ ಮಾಡಿ ಸಸಿಗಳನ್ನು ಎಬ್ಬಿಸಬೇಕೆನ್ನುವುದರ ಬಗ್ಗೆ ಮಾಹಿತಿಯನ್ನು ಹಾಕಿದ್ದೇವೆ ದಯವಿಟ್ಟು ವೀಕ್ಷಿಸಿ
Contact number haki sir@@krushikalyana
,👍
🤣
👍
Marketing hegide
ಮಾರ್ಕೆಟಿಂಗ್ ಹೇಗೆ ಬೆಲೆ ಹೇಗೆ ಇನ್ನು ಹಲವಾರು ಡೌಟ್ಸ್ ಗಳನ್ನು ಇದರಲ್ಲಿ ಕ್ಲಿಯರ್ ಮಾಡಲಾಗಿದೆ ದಯವಿಟ್ಟು ವೀಕ್ಷಿಸಿ
Yash tu Varsha gedda anna ..
Nammalli flower drops reason enu
Gidakke kabbinaamsha korathe athava berinalli Hulu irabeku
I want to 20 seeds sir
Details pl
ಇದರಲ್ಲಿ ಎಲ್ಲಾ ಡೀಟೇಲ್ಸ್ ಇದೆ, ದಯವಿಟ್ಟು ವೀಕ್ಷಿಸಿ
th-cam.com/video/uXKUJGT0Nf0/w-d-xo.html
Hen gida bro edu sari yagi helu
Sir market bagge tilisi
ಮಾರ್ಕೆಟ್ ಬಗ್ಗೆ ಎಲ್ಲ ಮಾಹಿತಿ ಈ ಸಂಚಿಕೆಯಲ್ಲಿ ಇದೆ ದಯವಿಟ್ಟು ವೀಕ್ಷಿಸಿ
th-cam.com/video/uXKUJGT0Nf0/w-d-xo.html
Yeshtu antharadalli nati madabeku, maththe marketing hege
ಇದನ್ನು 15ರಿಂದ 20 ಅಡಿಗೆ ಒಂದು ಸಸಿಯನ್ನು ನೆಟ್ಟು ನಾಟಿ ಮಾಡಬೇಕು ಇದರ ಮಾರ್ಕೆಟ್ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡುತ್ತೇವೆ ದಯವಿಟ್ಟು ವೀಕ್ಷಿಸಿ
Yast varshad gida neev thorsthiradhu...
Namgebekusir
9535891560 ಈ ಸಂಖ್ಯೆಗೆ ವಾಟ್ಸಪ್ ಸಂದೇಶವನ್ನು ಕಳುಹಿಸಿ ಮಾಹಿತಿಯನ್ನು ಪಡೆಯಿರಿ
Nanage bija kalisi
ಬೀಜಗಳು ಖಾಲಿಯಾಗಿವೆ..
Namage.10.sasibeku.sia 9:44
ಯಾವ ಊರು
Gida yeli siguthe
ನರ್ಸರಿ
Sir well explained.
In house have two trees are there.not big around 8 feet height but not given seed.please revert me
ಪ್ರತಿ ವರ್ಷ ಆ ಗಿಡದ ಎಲೆಗಳನ್ನು ತೆಗೆಯಬೇಕು ಹಾಗೂ ಚಿಕ್ಕ ಚಿಕ್ಕ ಹೆಣೆ ಗಳನ್ನು ಕಟ್ ಮಾಡುತ್ತಿರಬೇಕು ನಂತರ ನಿಮ್ಮ ಗಿಡ ಬಹಳಷ್ಟು ಫಲವನ್ನು ಕೊಡುತ್ತದೆ
Pot use madabahuda
ಇಲ್ಲ ನೆಲದಲ್ಲೇ ನಾಟಿ ಮಾಡಬೇಕು
Price yenu idde anna ?
Namage plant's siktheva
Nursery ಗಳಲ್ಲಿ ಸಿಗ್ತಾವೆ ನೋಡಿ
5:57 bijagalu,,sigutte 8:27 8:29
8971444856 call madi
What are the seeds used for, can someone explain? Bayleaves and Cinnamon powder and chekke, I know but what are the seeds called in Kannada and what are its used. Please explain. Thank you.
Its seeds are not used as spicess they are used to obtain saplings. But its buds are used as a spice which is called Maratha Moggu (ಮರಾಠ ಮೊಗ್ಗು ) in Kannada
Mangalore le agutha namma thotadalli edhe but agtha ella
ಅದರ ಫೋಟೋ ಕಳಿಸಿ ಸರಿಯಾಗಿ, ನೋಡ್ತೆವೆ ಏನು ಪ್ರಾಬ್ಲಮ್ ಇದೆ ಅಂತಾ
ಬೀಜ ನಮಗೂ ಸ್ವಲ್ಪ ಬೇಕು ಸರ್
ಬೀಜಗಳು ಖಾಲಿಯಾಗಿವೆ
Yavdu yashtu price idde salpa yelli anna suprate price yelli anna yalla please ?
Sir nanu akiddini but leef ella dry agiro age mattu hulu tindiro age edave yake
ಈ ವಿಡಿಯೋದಲ್ಲಿ ಹೇಳಿದೆ ಮೊಬೈಲ್ ನಂಬರಿಗೆ ನಿಮ್ಮ ಗಿಡದ ಫೋಟೋವನ್ನು ಕಳಿಸಿ
Sir.namage.sasigalu.beku.kodthira
ವಿಡಿಯೋದಲ್ಲಿ ನಂಬರ್ ಹಾಕಿದ್ದೇವೆ ಆ ನಂಬರ್ಗೆ ವಾಟ್ಸಪ್ ಸಂದೇಶ ಕಳುಹಿಸಿ ಮಾಹಿತಿ ಪಡೆಯಿರಿ
Marketing prablam bro
No no, ಪ್ರಾಬ್ಲಮ್ ಇಲ್ಲ ಇದನ್ನು ವೀಕ್ಷಿಸಿ ಗೊತ್ತಾಗುತ್ತೆ
th-cam.com/video/uXKUJGT0Nf0/w-d-xo.html
Yestu divasakke bele barutte
3 to 4 ವರ್ಷ
ನಾಮಿಗೂ ಸಶಿ ಕೊಡಿಸಿ sir
Tss sirsi contact number ಅಂತ ಗೂಗಲ್ ನಲ್ಲಿ ಸರ್ಚ್ ಮಾಡಿ ಕಾಂಟಾಕ್ಟ್ ನಂಬರ್ ಅನ್ನು ಪಡೆದುಕೊಂಡು ಅವರಿಗೆ ಕಾಲ್ ಮಾಡಿ ಕೇಳಿ ಅವರ ಬಳಿಯಲ್ಲಿ ಸಸಿಗಳು ಸಿಗುತ್ತವೆ.
ಖುಷಿ ಆಯಿತು.
ಧನ್ಯವಾದಗಳು
ಈಚೆಕ್ಕೆ ಗಿಡಗಳು ಆರು ಗಿಡಗಳು ನಮ್ಮಲ್ಲಿ ಇವೆ 😊
ಹೌದಾ, ಇದಕ್ಕೆ ಒಳ್ಳೆ ಬೆಳೆ ಇದೆ ಸೇಲ್ ಮಾಡಿ
ಎಲ್ಲಿ ಸೇಲ್ ಮಾಡಬಹುದು
Namage gida bekittu
Yav gidano
ದಾಲಚಿನ್ನಿ
Gida estu doddadhaguthadhe?
ಹತ್ತರಿಂದ ಹದಿನೈದು ಅಡಿಯಷ್ಟು ಎತ್ತರ
ಮಹಿತಿ ಚನ್ನಗಿದೆ
Thankyou sir
Wher is this place
ಬನವಾಸಿ
Idakke DK jilleyalli Tulu bhashe yalli ijin kannada dalli Dalchinni matthu English nalli Cinnamon endu kareyuthare. Idara shashriya hesaru Sygizium Aromaticum. family Myrtaceae or Eucalyptus (Nilagiri)or Guava(perale) family. Masale matthu Oushadeeya mara.
ನಿಮಗೆ ಸಕತ್ ನಾಲೆಜ್ ಇದೆ ಸರ್ thank you 🌹🌹
Idu yava krushi
ದಾಲಚಿನ್ನಿ ಕೃಷಿ
Namage bijagalu beku kodi
ವಿಡಿಯೋದಲ್ಲಿ ನಮೂದಿಸಿರುವ ಸಂಖ್ಯೆಗೆ ವಾಟ್ಸಪ್ ಮಾಡಿ
😊😊😊
@@janardhanl9285 🥰
Idhu enugida, plant name please.
ದಾಲ್ಚಿನ್ನಿ ಗಿಡ
Namage50sasi
ಯಾವ ಊರು ನಿಮ್ಮದು
ನಮಗೆ ಬೀಜಬೇಕು
ಇದೇ ಚಲನಚಿತ್ರದಲ್ಲಿ ನಂಬರನ್ನು ನಮೂದಿಸಲಾಗಿದೆ ದಯವಿಟ್ಟು ಗಮನವಿಟ್ಟು ಕೇಳಿ
Nimma ooru. thilisilla
ನಮ್ಮ ಊರು ಬನವಾಸಿ ನಿಮ್ಮ ಊರು ಯಾವುದು
25 seed kodtera how much cost agute❤
ಎಲ್ಲ ಮಾಹಿತಿಗಳಿಗೆ ವಿಡಿಯೋದಲ್ಲಿ ಹಾಕಿರುವಂತಹ ನಂಬರಿಗೆ ಮೆಸೇಜ್ ಮಾಡಿ
ಸರ್ ಇದು ಕಲ್ಬುರ್ಗಿ ಬಿಸಿಲು ನಾಡಿನಲ್ಲಿ ಬೆಳೆಯಬಹುದಾ
ಇದಕ್ಕೆ ಸ್ವಲ್ಪ ತಂಪು ವಾತಾವರಣ ಬೇಕು ನೀವು ಎಲ್ಲಾದರೂ ನೆರಳು ಇರುವ ಜಾಗದಲ್ಲಿ ಅಥವಾ ಬೇಲಿಯ ಸುತ್ತಲಲ್ಲಿ ಹಚ್ಚಿಕೊಂಡು ಪ್ರಯೋಗ ಮಾಡಬಹುದು
Hello
Hi
Kai yawudakke upayogisthare
ಇದರ ಕಾಯಿಗಳು ಉಪಯೋಗಿಸುವುದಿಲ್ಲ ಇದರ ಮೊಗ್ಗುಗಳನ್ನ ಮಾರ್ಕೆಟಲ್ಲಿ ಮಸಾಲೆಯಾಗಿ ತಗೊಳ್ತಾರೆ
Edar beej bekagiddave vandippattu beej kalisuttira
Pl send address where we get this plant..I hb two plants in house but not getting flowers n fruits.
ಹೌದಾ ಎಷ್ಟು ವರ್ಷದ ಗಿಡ
ಇಂತದ್ದೆ ಕೆಲವು ಗಿಡಗಳು ಇರುತ್ತವೆ, ಆದರೆ ಅವು ಕಾಡು ದಾಲ್ಚಿನ್ನಿ ಗಿಡಗಳಾಗಿರುತ್ತವೆ, ಅದಕ್ಕೆ ಹೆಚ್ಚು ಫಸಲು ಬರುವುದಿಲ್ಲ
Fruit yielding year after planting
2 to 3 years
ದಯವಿಟ್ಟು ಅಡ್ರೆಸ್ ಅಂಡ್ ಕಾಂಟಾಕ್ಟ್ ನಂಬರ್ ತಿಳಿಸಿ
Lakshmna guthilatte hosadurga namga dalcini gida baku cantect nobar codi f"z
8971444856
ನಮಿಗೆ ಒಂದಿಪ್ಪತ್ತು ಬೀಜಗಳನ್ನು ಕಳಿಸ್ಬೌದ ಪ್ಲೀಸ್
How to get the seeds sir.?
ವಾಟ್ಸಪ್ ಮಾಡಿ
E. Ondu. Beejada. Narsari. Madi. Raithru. Thogolthare.
ನಮ್ಮ ಏರಿಯಾದಲ್ಲಿ ತುಂಬಾ ನರ್ಸರಿಗಳಿವೆ
How to market
ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿಯನ್ನು ಹಾಕುತ್ತೇವೆ ದಯವಿಟ್ಟು ವೀಕ್ಷಿಸಿ
ನಮ್ಮಲ್ಲಿ ಒಂದು ಚಕ್ಕೆ ಗಿಡ ಇದೆ
ಇವನ್ನು ಎಲ್ಲಿ ಮಾರಾಟ ಮಾಡಬಹುದು
ಈ ಸಂಚಿಕೆಯನ್ನು ವೀಕ್ಷಿಸಿ ಇದರಲ್ಲಿ ಎಲ್ಲಾ ಮಾಹಿತಿ ಇದೆ
th-cam.com/video/uXKUJGT0Nf0/w-d-xo.html
Sasigalu elli sigutaday
ನರ್ಸರಿ ಗಳಲ್ಲಿ
Sir, Very good information thank you
Thankyou
ನನಗೆ
5
ಬೇಜಾ
ಬೇಕು
ಪ್ಲೀಸ್
ಬೀಜ ಖಾಲಿಯಾಗಿವೆ ಸರ್
Nammalli edara mara ede bija yelli maratamadodu
ಕೃಷಿ ಮಾರುಕಟ್ಟೆಯಲ್ಲಿ