Hello sir I would like to have this plant or the seeds of dalchini and clothes but I don't know how to approach you I like your video please help me out of this sir where do I get I know it will get in agriculture but here near by there is no agricultural so how can if you all are having please let me know but let me know
@@krushikalyanathank you bro and one last question...naavu jaayi kaayi saha haakbeku antha ankondidivi... Adke distance hege maintain maadodu same 10x10 arecanut nalli?
ಪ್ರತಿ ಎರಡು ಗಿಡಗಳ ಮಧ್ಯದಲ್ಲಿ ಹಚ್ಚಿದರೆ ಅಡಕೆ ಗಡಕ್ಕೆ ಮತ್ತು ಲವಂಗದ ಗಿಡಕ್ಕೆ ಅಂತರ ೪.೫ ಅಡಿ ಅಗುತ್ತದೆ ಆವಾಗ ಅಡಕೆಯ ಸೋಗೆ ಬಿದ್ದು ಗಿಡಕ್ಕೆ ಹಾನಿಯಾಗಬಹುದು. ಅದ್ದರಿಂದ ೪ ಗಿಡಗಳ ಮಧ್ಯದಲ್ಲಿ ಹಚ್ಚಿದರೆ ಉತ್ತಮ
ಇದರಲ್ಲಿ ಮಾಹಿತಿ ಇದೆ ವೀಕ್ಷಿಸಿ th-cam.com/video/YSCTLmgYWVE/w-d-xo.htmlsi=vHukHekLZ8v7wyDi ಬೀಜಗಳು ಬೇಕಾದಲ್ಲಿ ಇದನ್ನು ವೀಕ್ಷಿಸಿ th-cam.com/video/wdamEIhMzAc/w-d-xo.htmlsi=y0Fyb936nuthAKwf
ನಮ್ಮ ದೇಶದ ಆಸ್ತಿ ಸಾಂಬಾರ ಪದಾರ್ಥಗಳು ಧನ್ಯವಾದಗಳು ಸರ್💐👏👌💪🙏
ಧನ್ಯವಾದಗಳು
th-cam.com/video/f1_RLA70fh8/w-d-xo.html
@@krushikalyana
,
ಮೌಸೀನ್ ಶೇಕ್ ಚೆನ್ನಾಗಿ ತಿಳಿಸಿಕೋಟ್ಟಿದ್ದಾರೆ. 🙏
Very good program use ⁶ fullagrichlture dévalopment till today I could not seen ⁵ thanking you r team work keep it up
Means a lot for us sir,, keep supporting sir ❤️❤️
Sir ...edanna harvesting madodu hege ....tree thumba doddadu erutte and ...thumba tudi yalli lanvanga barutte so...adike tilisi please
th-cam.com/video/YCGr5Is49hs/w-d-xo.html
Informative 👍👍..
Thank you
Good information 👍
Thank you
Thank you
Hello sir I would like to have this plant or the seeds of dalchini and clothes but I don't know how to approach you I like your video please help me out of this sir where do I get I know it will get in agriculture but here near by there is no agricultural so how can if you all are having please let me know but let me know
Informative, Thank you
Nicemaahiti Guru jewargi
Dhanyavada sir
How much time required to get yield from lavanga plant please reply
Normally it takes 3 to 4 years
Brother, naavu 10x10 distance nalli Arecanut haakidivi... So middle alli lavanga haakbahuda? Please reply... We've black soil in our farm....
Nalku adike gidagala madyadalli ondu lavanga gida hakabahudu,, but ondu lavangada gidadinda innondu lavangada gidada middle 20 feet distance irali,
Kappu mannu iddare olleyadu.
@@krushikalyanathank you bro and one last question...naavu jaayi kaayi saha haakbeku antha ankondidivi... Adke distance hege maintain maadodu same 10x10 arecanut nalli?
@@sanketh7073 same 20 fet
@@krushikalyana thank you so much bro.. Especially for the fast reply 🙏🏼🙂
@@sanketh7073 welcome 🤗
Good work bro
Thank you ❤️
What is the temprature requird
Super video
Thank you
Sir sarva saambar gida information kodi
ಖಂಡಿತವಾಗಿ
Can we grow this is coastal karnataka where heavy rains are there for 4 to 5 months? Pl inform
This crop can be grown in any part of Karnataka Among them coastal soil is best for this crop. It doesn't matter if it rains, you can plant.
Yes, it's grown as intercrop with arecanut and coconut
Super bro
Thank you so much 💕
Sir am from chickballapura district gida yelli siguthe information Kodi
Yavude nursery galalli sigutte. Vicharisi nodi
Gidadalli huvu biduthe mathe hudiri hoguthe karana sir
Ee gidakke huvu bidalla. Direct lavanga ne bidutte,, lavangada mele moggu irutte,, aa moggu araluva munche lavanga kilabeku
Supper sir
Thank you
Ramanagara side belayabahude
Belesuvudu sari marketing hege? Yaru thegolthare
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಳ್ಳುತ್ತಾರೆ, ಒಂದು ಸಾರಿ ನೀವು ಬೆಳೆಸುವುದು ಗೊತ್ತಾದರೆ ಪ್ರತಿ ಸಲ ಅವರೇ ಬಂದು ಕಿತ್ತುಕೊಂಡು ಹೋಗುತ್ತಾರೆ.
ಲವಂಗ harvest hege brother
ಬಹಳಸತೂಷವಯೀತು
ತುಂಬಾ ಧನ್ಯವಾದಗಳು.
ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ.
Naavu 9*9 antharadalli adake gida hakiddeve. Prathi eradu adake gidagala madye ondhu lavanga gida nedabahude
ಪ್ರತಿ ಎರಡು ಗಿಡಗಳ ಮಧ್ಯದಲ್ಲಿ ಹಚ್ಚಿದರೆ ಅಡಕೆ ಗಡಕ್ಕೆ ಮತ್ತು ಲವಂಗದ ಗಿಡಕ್ಕೆ ಅಂತರ ೪.೫ ಅಡಿ ಅಗುತ್ತದೆ ಆವಾಗ ಅಡಕೆಯ ಸೋಗೆ ಬಿದ್ದು ಗಿಡಕ್ಕೆ ಹಾನಿಯಾಗಬಹುದು. ಅದ್ದರಿಂದ ೪ ಗಿಡಗಳ ಮಧ್ಯದಲ್ಲಿ ಹಚ್ಚಿದರೆ ಉತ್ತಮ
ಸರ್ ಫಸಲು ಬರ್ಲಿಕ್ಕೆ ಎಷ್ಟು ಸಮಯ ಹೋಗುತ್ತೆ, ದಯವಿಟ್ಟು ತಿಳಿಸಿ
4 warsha
Can be grown in Udupi side
Yes,
How to grow in udupi
What kind of soil is to grow cloves
It can be planted in the soil of any region of our Karnataka, especially the coastal and hilly (Malenadu) soils are suitable for its cultivation
Thank you for commenting
How much cost for per nursery plant.
Plz let us know
Depends on your area,
50 to 100 rs
Namdu Koppal district e bele belibahuda sir
Khandita belibahudu
ಗಿಡ ಬೆಳೆಸುವ ಸಮಯದಲ್ಲಿ ನೆರಳು ಬೆಳಕಿನ ವ್ಯವಸ್ಥೆ ಇರಬೇಕು, ಫಲಬಿಡುವ ಸಮಯದಲ್ಲಿ ಬಿಸಿಲಿನ ಅವಶ್ಯಕತೆ ಇದೆ.
Use full information
@@punithhr9796 thank you
ಸಸಿ ಎಲ್ಲಿ ದೊರೆಯುತ್ತದೆ ತಿಳಿಸಿ
Sir namdu gulabarga e manalli belibahuda
@@chndrumastaradollinapada6746 haudu
Wher is market
Which part in Karnataka
It is Banavasi in uttara kannada district
🙏
❤️
Brother sasi elli sigutte
ಇದರಲ್ಲಿ ಮಾಹಿತಿ ಇದೆ ವೀಕ್ಷಿಸಿ
th-cam.com/video/YSCTLmgYWVE/w-d-xo.htmlsi=vHukHekLZ8v7wyDi
ಬೀಜಗಳು ಬೇಕಾದಲ್ಲಿ ಇದನ್ನು ವೀಕ್ಷಿಸಿ
th-cam.com/video/wdamEIhMzAc/w-d-xo.htmlsi=y0Fyb936nuthAKwf
👍👍👍👍👍👍👍
Thank you
ಬಯಲು ಸೀಮೆಯಲ್ಲಿ ಲವಂಗ್ ಅನ್ನು ಬೆಳೆಯಬಹುದೆ?
ಹೌದು
ಸರ್ ನಮಗೆ ಸಸಿಗಳು ಬೇಕಾಗಿದ್ದಾರೆ ಎಲ್ಲಿ ಸಿಗುತ್ತವೆ
Amezon alli siguthe
Dry land alli beliboda sir Chitradurga dalli
Tampu watavarana beku adakke
Male nadu matra
Lavnagana sasi madodu hwge
Video dalli vistara vagi heliddeve
ಗಿಡ ನೇಟ ಎಷ್ಟು ಕಾಲಕ್ಕೆ ಪಸಲು ಬರುತಾದೆ
❤🎉
Super
Thank you
3 ವರ್ಷದ ಅಡಿಕೆ ಗಿಡಗಳ ಮಧ್ಯೆ ನೆಡಬಹುದಾ?
ಹೌದು
ಗಿಡ ನೆಟ್ಟ ಎಷ್ಟು ವರ್ಷಕ್ಕೆ ಫಸಲು ಬರುತ್ತೆ ಸರ್ ?
ನಾಲ್ಕು ವರ್ಷಕ್ಕೆ
Nammalli 1 ghida unttu 8 year aayithu innoo hoo bittilla yenu maadudu
Kadime andru 2 gida irbeku lavaga. Illandre late aagutte lavanga bidlikke
ಸಿರ ನಮ್ಮ ಕಲಬುರ್ಗಿ ಕಡ್ಡೆ ಬೆಳ್ಳಿ ಬಹುದಾ
ಇದಕ್ಕೆ ಸ್ವಲ್ಪ ತಂಪು ವಾತಾವರಣ ಬೇಕು ನೆರಳು ಬಹಳ ಬೇಕು
ಈ ವ್ಯವಸ್ಥೆ ಇದ್ದರೆ ಬೆಳೆಯಬಹುದು
Yestu months beku growth aglikke
4 warsha kke phala bidutte
th-cam.com/video/f1_RLA70fh8/w-d-xo.html
Jenu sakanike bagge mahiti bekadalli idannu vikshisi
ಮೊದಲ ದಿನದಿಂದ ಬೆಳೆ ಎಷ್ಟು ತಿಂಗಳಿಗೆ ಬರುತ್ತೆ
4 year
ಸಸಿ ಎಲ್ಲಿ ಸಿಗತ್ತೆ ಪ್ಲೀಸ್ ಹೇಳಿ
ಸಸಿ ಯಲ್ಲಿ ಸಿಗುತ್ತೆ
+91 80956 20701 ಗಗನ ಶ್ರೀ ಗೌಡ
ಮಾಹಿತಿ ತುಂಬಾ ಚೆನ್ನಾಗಿದೆ. ಗಿಡ ನೆಟ್ಟು ಎಷ್ಟು ವರ್ಷಕ್ಕೆ ಫಸಲು ಬರುತ್ತದೆ ಎಂಬುದನ್ನು ಕೇಳಿ ತಿಳಿಸುವಿರಾ? ಧನ್ಯವಾದಗಳು 🙏
6 to 7 ವರ್ಷಕ್ಕೆ
@@krushikalyana ತಾವು ಉತ್ತರಿಸಿದ್ದಕ್ಕೆ ಧನ್ಯವಾದಗಳು 🙏
ದಾಲ್ಚಿನ್ನಿ ಕ್ರಷಿಯ ಬಗ್ಗೆ ಮಾಹಿತಿ ಇದ್ದಲ್ಲಿ ಲಿಂಕ್ ಕಳುಹಿಸುವಿರಾ?🙏
@@AreshiroorStudioPlus
th-cam.com/video/YgWAlFX09eo/w-d-xo.htmlsi=soBY0ptqIMHGFvt7
@@AreshiroorStudioPlus
th-cam.com/video/rOaDrN7KDWY/w-d-xo.htmlsi=ESw9WLgGCo17faYo
ನನ್ಗೂ ಲವಂಗದ ಸಸಿ ಬೇಕು ಎಲ್ಲಿ ಸಿಗುತ್ತದೆ ಎಳಿ
ಎಲ್ಲಾ ನರ್ಸರಿ ಗಳಲ್ಲಿ ಸಿಗುತ್ತದೆ, ವಿಚಾರಿಸಿ ನೋಡಿ
ಗಿಡಗಳು ಎಲ್ಲಿ ಸಿಗುತ್ತೆ ಸರಿಯಾಗಿ ಹೇಳಿ
ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತವೆ
ಇಳುವರಿ ಚೆನ್ನಾಗಿ ಇರುತ್ತದೆಯೆ.
Saraheligidaalisigute
th-cam.com/video/8kuzdoe5X7Q/w-d-xo.html
ಇದನ್ನು ನೋಡಿ, ಎಲ್ಲಾ ತರಹದ ಗಿಡಗಳು ಇವರಲ್ಲಿ ಸಿಗುತ್ತದೆ
ಎಷ್ಟು ವರ್ಷ ಗಳ ನಂತರ ಹೂ ಬಿಡುತ್ತೆ
Good Afternoon Sir
nice information sir
i am varma advocate from Tirupati Sir
which area it is sir pleas let me know
Banavasi
Karwar district
Karnataka
Bari information kodo bapdpalu nursery Elli sigutte avara contact no. Kodi help agutte
Contact number kodri sir
9535891560
Yavude nursery galalli sigutte
ಗಿಡ. ಯಲ್ಲಿ.ಸಿಗುತ್ತೆ. ನಂ ಬರ್.ಕೊಡಿ
ಎಲ್ಲಾ ನರ್ಸರಿ ಗಳಲ್ಲಿ ಸಿಗುತ್ತದೆ, ಕೇಳಿ ನೋಡಿ
tukali madake bere kelasaelva
Astudinakkebarutte
Nalkane warshakke
ಎಷ್ಟ ವರ್ಷ ಕೆ ಫಲ ಕೊಡುತ್ತದೆ
ನಾಲ್ಕನೇ ವರ್ಷಕ್ಕೆ ಫಲ ಬರಲು ಪ್ರಾರಂಭ
Edar market
ಈ ಬೆಳೆಯನ್ನು ನಮ್ಮ ಮೈಸೂರು ಭಾಗದಲ್ಲೂ ಬೆಳೆಯಬಹುದೇ
ಖಂಡಿತ
ವಿಜಯಪುರ ಭಾಗದಲ್ಲೂ ಬೇಳಿ ಬಹುದಾ ಸರ್
@@mahadevidindur3079 ಹೌದು.
ನೀರಿನ ಸೌಲತ್ತು ಹೇಗಿದೆ ನಿಮ್ಮಲ್ಲಿ??
@@mahadevidindur3079 ನಮ್ಮ ಕರ್ನಾಟಕದ ಯಾವುದೇ ಭಾಗದಲ್ಲಿ ಬೆಳೆಯಬಹುದು
ಇದು ಬಿಸಿಲು ಅಲ್ಲಿ ಬೆಳೆಯಬಹುದು ಸರ್ ಅಥವಾ ನೆರಳು ನಲ್ಲಿ ಬೆಳೆಬೇಕ ದಾವಣಗೆರೆ ಜಿಲ್ಲೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೋಡಿ ಸರ್
ಈ ಬೆಳೆಗೆ ನೆರಳೂ ಬೇಕು ಬಿಸಿಲೂ ಬೇಕು
೫೦-೫೦
th-cam.com/video/yorWDE2rAXI/w-d-xo.html
ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ಬೇಕಾದಲ್ಲಿ ಇದನ್ನು ವೀಕ್ಷಿಸಿ
ಗಿಡ ಬೆಳಸುವಾಗ ನೆರಳು ಬೆಳಕಿನ ವ್ಯವಸ್ಥೆ ಬೆಕು. ಫಸಲು ಬಿಡುಗಡೆ ಸಮಯದಲ್ಲಿ ಬಿಸಿಲಿನ ಅವಶ್ಯಕತೆ ಇದೆ
ಸರ್...ಸಸಿ ನೆಟ್ಟು ಯಷ್ಟು ವರ್ಷಕ್ಕೆ ಆದಾಯ ಶುರು ಆಗುತ್ತೆ ಅನ್ನೋದು ಹಳಲೆ ಇಲ್ಲ.....ಅರ್ದ ಮರ್ದಾ ಮಾಡಬೇಡಿ
ಓಹ್, ಕ್ಷಮಿಸಿ
ನಾಲ್ಕನೇ ವರ್ಷಕ್ಕೆ ಫಲ ಬರಲು ಪ್ರಾರಂಭವಾಗುತ್ತದೆ.
ನಿಮ್ಮ ಅಮೂಲ್ಯವಾದ ತಿದ್ದುಪಡಿಗೆ ಧನ್ಯವಾದಗಳು
ಮರ ಫಲಬಿಟ್ಟಾಗಾ ಆದಾಯ ಶುರು ಆಗ್ತದೆ
Number hakri sir modlu
ಸರ್ ಕಾಂಟಾಕ್ಟ್ ನಂಬರ್
9113992334
ಗಿಡ ನೆಟ್ಟ ಎಷ್ಟು ಎಷ್ಟು ವರ್ಷಕ್ಕೆ ಫಲ ಕೊಡುತ್ತೆ
ಎರಡರಿಂದ ಮೂರು ವರ್ಷದೊಳಗೆ ಲವಂಗ ಬಿಡಲು ಪ್ರಾರಂಭಿಸುತ್ತವೆ
Gotthilla
4
ಸುಮಾರಾಗಿ ಎರಡು ವರ್ಷಗಳಲ್ಲಿ ಬರಬಹುದು
ಅಚಿದ Sasi beliyoke estu Dina beku sir
ನಾಲ್ಕನೇ ವರ್ಷಕ್ಕೆ ಫಲ ಬರಲು ಶುರು ಆಗುತ್ತದೆ
ಹಲೋ
ಹಾಯ್
Labour cost jasthi baruthe anna
Sir nimmalli e krishi idya
ಯವಾ ಊರು ಇದು.....
ಬನವಾಸಿ.
ಸರ್ ನಿಮ್ಮ ನಂಬರ್ ಕೊಡಿ
9113992334
namgu gida beku
🤝💐💐🫡
E thara 7kgs barodakke est varsha beku
10-13 varsha beinu
Andre pasulu baroke
ಹೌದು
ಎಸ್ಟ್ ವರ್ಷ ಕೆ ಲವಂಗ ಬಿಡುತ್ತೆ
4 ne warshakke
Mmoshen shekh avara phone number ..beku
Channel number ಆದಷ್ಟು ಬೇಗ ಹೊರಡಿಸ್ತೀವೆ
Contact number of this former
Nimdu number kodu sir
9535891560
Sir please send his number
Gida nim malli sigutta contact number please
Nammalli sigalla,, yella nursery yalli sigutte nodi
Thank you for commenting
Mabèlnomber
Nomber
9113992334
Please provide this farmer phone number sir
9535891560
Sir kindly give me this farmer contact number very useful information thanks very much
Thank you for your comment ❤️💖,
9535891560
th-cam.com/video/Wir8Gjf1vu0/w-d-xo.html
Super Sir
Thank you
E thara 7kgs barodakke est varsha beku
೧೦ ರಿಂದ ೧೨ ವರ್ಷ ಬೇಕಾಗುತ್ತದೆ