ರೈತರಿಗೆ ತುಂಬಾ ಉಪಯುಕ್ತವಾದ ವಿಷಯಗಳನ್ನು ತಿಳಿಸುತ್ತೀರಿ ಹಾಗೆಯೇ ನಿಮ್ಮ ಅನುವಾದವು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನು ಹೆಚ್ಚು ಹೆಚ್ಚು ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು ನಿಮಗೆ 🙏🏻🙏🏻
ಸರ್ ಯಾವುದೇ ಬೆಳೆ ಬಗ್ಗೆ ಮಾಹಿತಿ ಇಲ್ದಿದ್ರೆ ಸುಮ್ನೆ ಸುಮ್ನೆ ಜನರಿಗೆ ಮಿಸ್ ಗೈಡ್ ಮಾಡಬೇಡಿ ತಪ್ಪು ದಾರಿ ತೋರಿಸಬೇಡಿ. ನಿಮಗೆ ಗೊತ್ತಿಲ್ದಿದ್ರೆ ಬಾಯಿ ಮುಚ್ಕೊಂಡು ಇರಿ. ಇದು ದಾಲಚಿನ್ನಿ ನಾವು ಚಿಕ್ಕವರು ಇದ್ದಾವಾಗಿಂದ ಇದರ ಬ್ಯುಸಿನೆಸ್ ಮಾಡ್ತಾ ಬಂದಿದ್ದೇವೆ.
ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ವಾಟ್ಸಾಪ್ ಮಾಡಿ ನಿಮಗೆ ಉತ್ತರ ಸಿಗುತ್ತದೆ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ಆ ಸಂಚಿಕೆಯನ್ನು ವೀಕ್ಷಿಸಿ ಅದರಲ್ಲಿ ನಿಮಗೆ ಎಲ್ಲಾ ಉತ್ತರಗಳು ಸಿಗುತ್ತದೆ th-cam.com/video/h-W77FxbNgg/w-d-xo.html
Janarige upayuktavaada sampoornha mahitiyannu uttama reetiyalli neediduddakke DHANYAVAAD.🎉🎉
ಥ್ಯಾಂಕ್ಸ್ ❤️
ರೈತರಿಗೆ ತುಂಬಾ ಉಪಯುಕ್ತವಾದ ವಿಷಯಗಳನ್ನು ತಿಳಿಸುತ್ತೀರಿ ಹಾಗೆಯೇ ನಿಮ್ಮ ಅನುವಾದವು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನು ಹೆಚ್ಚು ಹೆಚ್ಚು ರೈತರಿಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು ನಿಮಗೆ 🙏🏻🙏🏻
ತುಂಬಾ ಧನ್ಯವಾದಗಳು sir 🌹
6:54 6:55 6:58
7:15 7:16 7:17 7:18
ಚೆನ್ನಾಗಿ ತಿಳಿಸಿ ಕೊಟ್ಟಿರಿ ನಿಮಗೆ ತುಂಬಾ ಧನ್ಯವಾದಗಳು. ಇನ್ನು ರೈತ ರಿಗೆ ಕಡಿಮೆ ನೀರಿನಲ್ಲಿ ಲಾಭ ದಾಯಕ ಕ್ರಿಸಿಯ ಮಾಹಿ ತಿಯನ್ನು ತಿಳಿಸುತ್ತ ಇರ ಬೇಕು ನನ್ನ ಆಸೆ.
Tumba upuktavada atm
Good explanation brother..m,rajanna.kadur chikmglor dist....fin crop to bayalu seeme area.
Thankyou 🌹👍🌹👍
TQ you sir good information
ಬಿಸಿಲ ನಾಡು ಬಿಜಾಪುರ್ ಕರ್ನಾಟಕ ದಲ್ಲಿ ಬೆಳಯಬಹುದೇ.
ಮಿಶ್ರ ಬೆಳೆಯಾಗಿ ನೆರಳಿನಲ್ಲಿ ನೆಡಬಹುದು
Karavali pradeshsdalli beleuttada tilisi
ನಾನು ನಿಮ್ಮ ಫಾಲೋ ಮಾಡುತಿದ್ದೇನೆ ನಮ್ಮ ರೈತರಿ ಗೆ ತುಂಬಾ ಉಪಯುಕ್ತ ವಾಗಿದೆ ❤️
ಧನ್ಯವಾದಗಳು ಸರ್ ❤️❤️❤️❤️
ನಿಮ್ಮ ವಿಡಿಯೋ ಗಳು ರೈತರಿಗೆ ತುಂಬಾ ಉಪಯುಕ್ತ 🙏
@@Ashokg-wu5kw ಧನ್ಯವಾದಗಳು ❤️
Karavaliyalli belesabavda
ನೀವು ಹೇಳುತ್ತಿರುವ ದಾಲ್ಚಿನ್ನಿ ಮತ್ತು ಚಕ್ಕೆ ಮರ ಎರಡು ಒಂದೇ ಚಕ್ಕೆ ಇದರಿಂದಲೇ ತೆಗೆಯುತ್ತಾರೆ
ಹೌದು
@@krushikalyana
ಮೊಗ್ಗು ! ಎಂದರೂ
ಸಹ ಇದೇ ಇರಬಹುದಾ 🤔
ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದರೆ ಚೆನ್ನಾಗಿತ್ತು. ಆದಾಗ್ಯೂ ಸಾಕಷ್ಟು ಮಾಹಿತಿ ನೀಡಿದ್ದೀರಾ.
ಧನ್ಯವಾದಗಳು.
Thankyou ❤️
Were can I get this plant sir ,& how much for DHT plant sir please tell me now only ok ,?
ಸೂಪರ ಸರ್ 👌
ಥ್ಯಾಂಕ್ಸ್
Keraladhlli sasi sigutte yav tali hakbeku
Kalpataru farm& nursery Shimoga plants sigutte
Hauda!!
ಬಿಸಿಲ ನಾಡು ಕಲ್ಬುರ್ಗಿ ಯಲ್ಲಿ ಮಾಡಬಹುದೆ..,?
ನಿಮಗೆ, ಧಾನ್ಯವಾಡಗಳು
Thankyou 🌹
Kannada da kaggole
ಅದ್ಭುತ ಮಾಹಿತಿ ಚೆನ್ನಾಗಿದೆ
ಕಸಿ ಗಿಡ ಎಲ್ಲಿಸಿಗುತ್ತದೆ ,
ಕಸಿ ಗಿಡದ ಪ್ರಯೋಜನವಿಲ್ಲ,
ಬೀಜದ ಗಿಡ ಇದ್ದರೆ ಸಾಕು.
ಎಲ್ಲ ನರ್ಸರಿ ಗಳಲ್ಲಿ ಸಿಗುತ್ತದೆ. ಹಾಗೂ ಕೃಷಿ ಇಲಾಖೆಯಲ್ಲಿ ವಿಚಾರಿಸಿ ನೋಡಿ
Kasi gida malagi alli sigtte
@@sharavatibhat6161 ಹೌದಾ,, ವಿಳಾಸ ತಿಳಿಸಿ. ಅಲ್ಲಿ ಹೋಗಿ ವಿಡಿಯೋ ಮಾಡಬಹುದು, ತುಂಬಾ ಜನರಿಗೆ ಉಪಯೋಗ ಆಗುತ್ತದೆ.
Kathe yelidu nilsi yava gida antha yelappa
ನಮ್ಮ ಹಳೆಯ ಸಂಚಿಕೆಯಲ್ಲಿ ಎಲ್ಲಾ ಮಾಹಿತಿ ಸಿಗುತ್ತದೆ ವೀಕ್ಷಿಸಿ
Where do we get the seeds pls advise staying in Bangalore
At all nurseries you can get. Or at Horticulture offices
thank you sir
Welcome 🌹
ಇದಕ್ಕೆ ಯಾವ ಮಣ್ಣು ಇದ್ದರೇ ಚೆನ್ನಾಗಿರುತ್ತೆ ಸಾರ್
ಈ ಗಿಡ ಎಲ್ಲಿ ದೊರೆಯುತ್ತದೆ ಸರ್
Soshe. Ale. Sheguthey❤
Nursery galalli
Joukuu bumi can we plant
Yes
ನಿಮ್ಮ ಧ್ವನಿ ಚನ್ನಾಗಿದೆ ಸರ್
🥰 ಥ್ಯಾಂಕ್ಸ್ ಸರ್
Nice sir
Thankyou
ಇದ್ರ ಬೀಜಗಳನ್ನು ಕಳಿಸಲು ಸಾಧ್ಯನಾ
ಇದರ ಉಪಯೋಗ ಏನು..,?
We are guide yallisiguthe tilisy
ನರ್ಸರಿ
ನಾವು ಬಿಜಾಕೊಳ್ಳಲಿಕ್ಕೆ ಎಲ್ಲಿ ಬರಬೇಕು ದಯವಿಟ್ಟು ಹೇಳಿ ಸರ್
ಈಗ ಬೀಜಗಳು ಖಾಲಿಯಾಗಿವೆ
Helo sir malle hechu iruva jagadhali belyabhahuda
ಹೌದು ಬೆಳೆಯಬಹುದು
May be patri mara irbahudu. Dalchini alla ansatte sir. Mistake agirbeku
Sorry anna. Dalchini patri vande maradinda sigatte anta gottirlilla. 😊super ....
ನಿಮ್ಮಲ್ಲಿ ದಯವಿಟ್ಟು ಇದರ ಬೀಜ ಸಿಕ್ಕರೆ ನಮಗೆ ನಮಗೆ ಬೇಕು ಅದರ ಬೆಲೆ ಎಷ್ಟು ಕೆಜಿಗೆ
ಬೀಜಗಳು ಖಾಲಿಯಾಗಿವೆ, ಮುಂದಿನ ಏಪ್ರಿಲ್ ಮೇ ತಿಂಗಳಲ್ಲಿ ಸಿಗುತ್ತವೆ
ಸರ್ ಈ ದಾಲ್ ಚಿನ್ನಿ ಬೇಸಾಯ ಬಿಸಿಲು ನಾಡು ಉತ್ತರ ಕರ್ನಾಟಕದಲ್ಲಿ ಬೆಳೆಯ ಬಹುದಾ ಸ್ವಲ್ಪ ಮಾಹಿತಿ ಕುಡಿ ಸರ್.
ನಿಮ್ಮ ಊರಲ್ಲಿ ಉಷ್ಣತೆ ಎಷ್ಟಿರುತ್ತೆ??
( ಬೀದರ್ )ನಮ್ಮಲ್ಲಿ 42 ರಷ್ಟು ಬಿಸಿಲಿನ ತಾಪಮನವಿದೆ ಸರ್ 🙏🙏
@@BasavarajuRaju-nc1oz 8971444856 ಕರೆ ಮಾಡಿ ಮಾತನಾಡಿ.
Bayalu sema kade beladiro dal chini na nim malenada delears tagotara. Transportation cost jasti barute.
th-cam.com/video/uXKUJGT0Nf0/w-d-xo.html ಈ ಡೀಲರ್ ಗೆ ಕರೆ ಮಾಡಿ ಕೇಳಿ
ಅವರ ಮೊಬೈಲ್ ಸಂಖ್ಯೆಯನ್ನು ವಿಡಿಯೋ ದಲ್ಲಿ ನಮೂದಿಸಲಾಗಿದೆ
Edu yava gida, hesaru modalu heli
ಡಾಲಚಿನ್ನಿ
ಸಸಿಗಳು ಎಲ್ಲಿ ಸಿಗುತ್ತವೆ ಹೇಳಿ ಮತ್ತು ಒಂದು ಎಕರೆಗೆ ಎಷ್ಟು ಹಾಕಬೇಕು ಅದರ ಅಂತರ ಎಷ್ಟು
ವಿಡಿಯೋದಲ್ಲಿ ಎಲ್ಲ ಮಾಹಿತಿ ಇದೆ ಸರಿಯಾಗಿ ಸ್ಕಿಪ್ ಮಾಡದೇ ನೋಡಿ
ಸಸಿಗಳು ಎಲ್ಲಿ ಸಿಗುತ್ತವೆ ಹೇಳಿರಿ ಪ್ಲೀಸ್
Whatisthenameoftheplant
All information is in this video please watch.
th-cam.com/video/h-W77FxbNgg/w-d-xo.html
6:34 chadchan,talukinallibelebahudee 9:32 9:35
ಬೀಜಗಳು ಖಾಲಿಯಾಗಿವೆ
Pon Nambarkode
8971444856
Estu temparaturelli beleyabahudu
35 ವರೆಗೆ
Bengaluru alli market yelli idde
ಸಾಂಬಾರು ಮಂಡಳಿ (Spice Board )
ಬಿಜ ಎಲ್ಲಿ ಸಿಗುತ್ತೆ
Guru. Edhu Dalal chiinni gida alla sumne yaak pungi bidthiya
ಸರ್ ಯಾವುದೇ ಬೆಳೆ ಬಗ್ಗೆ ಮಾಹಿತಿ ಇಲ್ದಿದ್ರೆ ಸುಮ್ನೆ ಸುಮ್ನೆ ಜನರಿಗೆ ಮಿಸ್ ಗೈಡ್ ಮಾಡಬೇಡಿ ತಪ್ಪು ದಾರಿ ತೋರಿಸಬೇಡಿ. ನಿಮಗೆ ಗೊತ್ತಿಲ್ದಿದ್ರೆ ಬಾಯಿ ಮುಚ್ಕೊಂಡು ಇರಿ. ಇದು ದಾಲಚಿನ್ನಿ ನಾವು ಚಿಕ್ಕವರು ಇದ್ದಾವಾಗಿಂದ ಇದರ ಬ್ಯುಸಿನೆಸ್ ಮಾಡ್ತಾ ಬಂದಿದ್ದೇವೆ.
@@krushikalyana dal chinni andre cinnamon guru. Yaak sumne kathe helthiya
@@praveenbilimoga8470 please bro confuse agbeda,, ದಾಲಾಚಿನ್ನಿ ಗಿಡದ ಸಿಪ್ಪೆಗೆ cinnamon stick ಅಂತಾರೆ ಮತ್ತೆ ಅದರ ಎಲೆಗಳಿಗೆ bay leaf ಅಂತಾರೆ .. ನಾವು ತೋರಿಸಿದ ಗಿಡವೇ ದಾಲಚಿನ್ನಿ (cinnamon) ಗಿಡ.. Please understand..
Cinnamon bere, marati moggu bere, bay leaf bere....it's all different spices.....
Sir where we will get the seed
You won't get it's seeds anywhere else..
Only we sell seeds.
But now seeds are over
English name please
Cinnamon
how to get plant or seed ?
Sir dayavittu namage 1kg beejada rate tilishi,Nanuet e belegalu beleyalu bayashiddene.
ನಿಮ್ಮ ಯಾವುದೇ ಪ್ರಶ್ನೆ ಇದ್ದರೂ ವಾಟ್ಸಾಪ್ ಮಾಡಿ ನಿಮಗೆ ಉತ್ತರ ಸಿಗುತ್ತದೆ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ಆ ಸಂಚಿಕೆಯನ್ನು ವೀಕ್ಷಿಸಿ ಅದರಲ್ಲಿ ನಿಮಗೆ ಎಲ್ಲಾ ಉತ್ತರಗಳು ಸಿಗುತ್ತದೆ
th-cam.com/video/h-W77FxbNgg/w-d-xo.html
ಉತ್ತರ ಕರ್ನಾಟಕದ ಭಾಗದಲ್ಲಿ ಬೆಳೆಯಬಹುದೆ ಸಾರ್
ಅಲ್ಲಿ ಉಷ್ಣಾಂಶ ಎಷ್ಟಿರುತ್ತದೆ???
25 to32@@krushikalyana
@@IrannaiHattiksttigi ಬೆಳೆಯಬಹುದು
@@krushikalyana tq
ಇದರ ಸಸಿಗಳನ್ನು ನಮಗೆ ಪೂರೈಸಿ
ಯಾವ ಊರು ನಿಮ್ಮದು
NB ame of this plant where you have said in full video the name is not said
For the past few videos we have been uploading information about this plant so in those videos we have explained all about this plant👍
Plant name
ದಾಲಚಿನ್ನಿ ಗಿಡ
Edara gida yalli ಸಿಗುತ್ತದೆ bro
ಸಸಿ ಗಳು ಎಲ್ಲಿ ಸಿಗುತ್ತೆ ಸರ್ ಫೋನ್ ಆಕಿ
th-cam.com/video/zMwT1JE8tl8/w-d-xo.html
ಇದರಲ್ಲಿ ಗಿಡಗಳು ಎಲ್ಲಿ ಸಿಗುತ್ತವೆ ಎನ್ನುವುದರ ಬಗ್ಗೆ ಎಲ್ಲ ಮಾಹಿತಿ ಇದೆ
@@krushikalyana
Can i get seeds of this dalchini
Avaralli 2 Bikagalu Sigattave?
ಎಲ್ಲರ ಹತ್ತಿರ ಎರಡೇ ಬೀಜ ಇರೋದು, ಲೋಕಪ್ಪ ಡೊಂಕು ಬಾಲದ ನಾಯಕ ನಿನ್ನ ಹತ್ತಿರ ಒಂದೂವರೆ ಬೀಜ ಇದ್ಯಾ??
@@krushikalyana😂😂😂😂
Lokappa nai beejave illa.
Adare idake kappu chukke mattu bili fungus kayile barthade
ಅಯ್ಯೋ ಈ ಗಿಡದ ಹೆಸರೇನಯ್ಯ?
ದಾಲಚಿನ್ನಿ ಗಿಡ
ಸಸಿಗಳುಎಲ್ಲಿ ಸಿಗುತ್ತವೆ ತಿಳಿಸಿ
ಅಂತರ ಎಷ್ಟು ಸರ್
15 to 20 feet
Sasi sigutta nimtra
Kavalugara illa antha helidrala 1400 Rs ede antha helidrala.kallru kadiyodilva sir.
Please the place available plants
th-cam.com/video/ZWeX-WEhW9k/w-d-xo.html
ಇದರಲ್ಲಿ ಎಲ್ಲ ಮಾಹಿತಿ ಇದೆ ದಯವಿಟ್ಟು ವೀಕ್ಷಿಸಿ
ಮರವಾಗ ಬೇಕಾದ್ರೆ ತುಂಬಾ ಟೈಮ್ ತಗೊಳ್ಳುತ್ತದೆ
ಕಸಿ ಮಾಡಿದ್ರೆ ಬೇಗ ಬರುತ್ತೆ
ಇದರ ಮಾರ್ಕೆಟ್ ಎಲ್ಲಿ ಇದೆ ತಿಳಿಸಿ
ಮಾರ್ಕೆಟ್ ಬಗ್ಗೆ ಮಾಹಿತಿ
th-cam.com/video/uXKUJGT0Nf0/w-d-xo.html
ಮಂಡ್ಯ ಭಾಗದಲ್ಲಿ ಮಾಡಬಹುದಾ,
ಉಷ್ಣತೆ ಎಸ್ಟಿರುತ್ತದೆ
E sasigalu yelli siguthave tilisiri
ನರ್ಸರಿ ಗಳಲ್ಲಿ
ಸ್ವಲ್ಪ ಮಾತು ಕಡಿಮೆ ಮಾಡಿ.
ನಿಮಗೆ problem ಇದ್ರೆ ಕೇಳಬೇಡಿ.. ನಮ್ಮ ಚಂದಾದಾರರಿಗೆ ಚೆನ್ನಾಗಿ ಅರ್ಥ ಆದ್ರೆ ಅಷ್ಟೇ ಸಾಕು ನಮಗೆ.
Super sir
ನಿನ್ನ ಊರು ನಿನ್ನಲ್ಲಿ ಎಷ್ಟು ಗಿಡ ಇದೆ ನಿನದೇ ಭೂಮಿ ಎಷ್ಟು ಇದೇ
ಬೆಳಿಯ ಹೆಸರು, ಹಾಗೂ ನಿನ್ ಫೋನ್ ನಂಬರ್ ಕೊಡಪ್ಪ,
ದಾಲಚಿನ್ನಿ
ಗಿಡಗಳ ಅಂತರ ಎಷ್ಟಿರಬೇಕು
15 to 20 ft
Super
ಥ್ಯಾಂಕ್ಸ್
Bro please give me adress of seeds available
ಈ ಸಂಚಿಕೆಯನ್ನು ವೀಕ್ಷಿಸಿ ಇದರಲ್ಲಿ ಮಾಹಿತಿ ಇದೆ
th-cam.com/video/h-W77FxbNgg/w-d-xo.html
ಇದರ ಬೀಜಗಳು ಬಿಡುವ ಸಮಯ ಯಾವುದು..
❤😂🎉😢😮😅😊😊
April may june
👍
Sasigalu yelli sigutte sir
ಕರಾವಳಿಯ ಅಥವಾ ಮಲೆನಾಡಿನ ನರ್ಸರಿ ಭಾಗದಲ್ಲಿ ಸಿಗುತ್ತದೆ
Seeds nd flower udurutte yake? Solution
ಎಷ್ಟು ವರ್ಷಕ್ಕೆ ಫಲ ಕೊಡುತ್ತದೆ
2 ರಿಂದ 3 ವರ್ಷ
ಸಸಿ ಎಲ್ಲಿ ಸಿಗುತ್ತದೆ ಸಾರ್
Idu tamala patre alwa?
E Kate helidan heltiy
Ok
ದಾಲ್ಚಿನ್ನಿ ಗಿಡ ....ಯಲ್ಲಿ ಸಿಗುತ್ತೆ..?
ಬನವಾಸಿ ಯಲ್ಲಿ ಸಿಗುತ್ತವೆ.
ಇದ ನ್ನ ಬೆಳೆಯಲು ಬೀಜ ಸಿಗುವುದೇ
Dalchini rate in the market is around 900 Rs.
Bro market elli madodu
Elli sigutthave e sasi
ಯಾವ ಊರು ನಿಮ್ಮದು
Kadur tq,chikkamagalur dist,plant Elli sigutte sir,shimoga or chikkamagalur,
@@EshwariSutha ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಳವಾಗಿ ಸಿಗುತ್ತದೆ
E gedada hesaru enuu sir
ದಾಲಚಿನಿ
ನಮ್ಮಲ್ಲಿ 40 ಡೀಗ್ರಿ ವರೆಗೆ ಬಿಸಿಲು ಇರುತ್ತದೆ ನಾವು ಬೇಳೆಯಭಹುದಾ ಸರ್
Plant name pls
ದಾಲ್ಚಿನ್ನಿ ಗಿಡ
ನಾಟಿ ಮಾಡಲು ವೊಂದು ಅಡಿಕೆ ಗಿಡದಿಂದ ಅಂತರ ಎಷ್ಟರಲ್ಲಿ ನಾಟಿ ಮಾಡ ಬೇಕು
15-20ft
ಸರ್ ನಿಮ್ಮ ನಂಬರ್ ಕೊಡಿ ಗಿಡ ಎಲ್ಲಿ ಸಿಗುತ್ತೆ......
Kasigida malagi alli narsri alli sigtte
ಅದು ಎಲ್ಲಿ ಸಿಗುತ್ತದೆ ತಿಳಿಸಿ
Yake Anna summane bangarda reate helidu.navu y'all's koyidu ondu sala bijavannu bisakidu
Nimage adara bele gottilla aste
ನಿಮ್ಮ ಪೊನ ನಂಬರಕೂಡಿ
Plants ideya bekittu
ಯಾ ಊರಲ್ಲೇ ಪಾ ನೀ😅
ಯಾಕ್ಲೆ ಪಾ
ಸರ್ ನಂಬರ್ ಕೊಡಿ ಸರ್, ಇಲ್ಲ ಮೆಸೇಜ್ ಮಾಡಿ ಸರ್
th-cam.com/video/h-W77FxbNgg/w-d-xo.html
ಈ ಸಂಚಿಕೆಯಲ್ಲಿ ಎಲ್ಲ ಮಾಹಿತಿ ಇದೆ ನಂಬರ್ ಕೂಡ ಇದೆ ದಯವಿಟ್ಟು ಪಡೆದುಕೊಳ್ಳಿ
8 ರಿಂದ 10 ಲಕ್ಷ ಸಾರಿ ಎಂಡಿಂಗ್ ಪಾಯಿಂಟ್ ಸೂಪರ್ ಸರ್ 😅
😁
ಸಸಿ ಎಲ್ಲಿ ಸಿಗುತ್ತವೆ
Thanks
Welcome
Thanks
ಬೀಜ ಎಲ್ಲ್ ಸಿ ಗು ತೆ