ಮನಸ್ಸಿನ ರಹಸ್ಯಗಳು - 1 ನಮ್ಮದೇ ಮನಸ್ಸು ನಮ್ಮನ್ನು ಏಕೆ ಯಾಮಾರಿಸುತ್ತದೆ?
ฝัง
- เผยแพร่เมื่อ 12 มิ.ย. 2023
- ನಮ್ಮೊಡನೆಯೇ ಇರುವ ಮನಸ್ಸು ಏಕೆ ನಮ್ಮನ್ನು ವಂಚಿಸುತ್ತದೆ? ಮನಸ್ಸಿನ ಆಟ, ಕಾಟಗಳನ್ನು ತಡೆಯುವುದು ಹೇಗೆ? ಆರೋಗ್ಯಕರ ಮನಸ್ಸಿನ ಗುಟ್ಟು.
ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
ಆನ್ ಲೈನ್ ಖರೀದಿಗೆ :
www.amazon.in/Manassina-Rahas...
www.amazon.in/s?k=mind+black+...
www.sapnaonline.com/search?ke...
navakarnataka.com/book/All/ma...
Published by MANASA HEALING CENTRE 79755 60365 - บันเทิง
ನಿಮ್ಮ ಮಾತುಗಳನ್ನು ಕೇಳಿ, ಮನಸ್ಸಿನಲ್ಲಿ ಒಂದು ಶಕ್ತಿ ಬಂದಂತೆ ಮನಸ್ಸು ನಿರಾಳವಾಗುತ್ತದೆ ಸರ್ ❤❤
Thank you sir 🙏utthammavada mahithi sir
Sir nim inda thumba help agthide hige vidio madi sir,,,, devaru nimna chanagi ettirli,,,, thank u sir
ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು. 🙏🙏
ಧನ್ಯವಾದಗಳು ಗುರುಗಳೇ ನನಗೂ ಸಹ ಇದೆ ರೀತಿ ಆಗುತಿತ್ತು ಅದರಿಂದ ಈ ನಿಮ್ಮ ವಿಡಿಯೋ ನೋಡಿ ನಾನು ಬಡಲಾಗುತ್ತೇನೆ❤
ನಮಸ್ತೆ ಸರ್. ನಾನು ನಿಮ್ಮ ಸುಮಾರು ವಿಡಿಯೋಗಳನ್ನು ನೋಡಿದ್ದೇನೆ. ಕಲಿತಿದ್ದೇನೆ. ಮನಸನ್ನು ಮನಸ್ಸಿನಿಂದಲೇ ಗೆಲ್ಲಬೇಕೆಂಬ ನನ್ನ ಪ್ರಯತ್ನದಲ್ಲಿ ತುಂಬಾ ಸುಧಾರಣೆ ಕಂಡಿದ್ದೇನೆ. ತುಂಬಾ ಧನ್ಯವಾದಗಳು.🙏
ಧನ್ಯವಾದಗಳು.
Doctor neev heliro Ella experience nan mansu nange madside. 😂 superb sir You are an amazing Mind expert 🙌 beautifully explained every stage 🙏
Sir nimma padakke tumbu hrudayada danyawadagalu nimmma paata tumba saralavagi heltira tq
Thank you sir you are right. ❤❤
Om namah shivay ❤
Sir nimma pratiyondu matu sariyagide nimma kelavu video galannu nanu nididene hahene follow madi olle result kandukondiddene Tq so much sir 🙏🙏🙏🙏
Thank you so much sir....this information and all yours videos very helpful and useful... please continue your program 🙏🙏😊
Good sir I like your good speach
Thankyou sir 🙏
Super sir... thank you 🙏🏼
Thank you sir
Super sir thank you so much.❤
Definition of mind its way moods of understanding acting proposing accepting rejecting thinking.... everything to turn it to right mood guided superfluously for better way
ವಿಷ್ಯ ಸತ್ಯಾಸರ್, ತುಂಬಾ ಅದ್ಭುತವಾದ ಸಾಧನೆ ತಮ್ಮದು, ವಂದನೆಗಳು.
Thank you so much for your suggestions sir🙏
Very good sir, please continue this series and requesting you to kindly share your vast knowledge about mind.
Thank you...🙏
Thank you so much for helping the society.
ಸರ್ ಮನಸ್ಸಿನ ರಹಸ್ಯಗಳು ಬುಕ್ಕು ತುಂಬಾ ಚೆನ್ನಾಗಿದೆ ಸರ್ ಮನಸ್ಸಿನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ
ಧನ್ಯವಾದಗಳು.
super sir
Thank you so muchh sir ❤❤❤
Very good sir ee vidio repeat agali please sir i will request sr
ಮೊದಲ ಬರವಣಿಗೆಯ ಪ್ರಯತ್ನಕ್ಕೆ ಅಭಿನಂದನೆಗಳು ಮೇಡಂ...
ಧನ್ಯವಾದಗಳು.
🙏
ನಿಮ್ಮ ಜ್ಞಾನ ಅವರವಾದದ್ದು ಸರ್... ಮನಸ್ಸಿನ ವಿಷಯ ದ ಬಗ್ಗೆ ನೇ ವಿವರಿಸಿ ಸರ್
🙏🙏🙏🙏
Thank you for your support🙏🙏🙏
🙏🙏thanks sir, use, ayitu book 📚 purchase madtini sir, 🙏🙏🙏
Kanditha Book parches madthini sir namage thumba help agotthe..
Tq sir nange humba help agutha anta ankondu ivathu tharstidini tq
Thank you.
Nimma dodda abhimani sir nanu..🙏🙏🙏🙏
🙏
ಶಷಶ ಶಶಶ. ಶ. ಶಶಷಷಶಷ
Hello Sir, nevu Society ge bekiruva uttama vada vishaya galanna kodthera, i always watching your video, 🙏 💕 innu munde nu saha noduve..
Superb Book Sir. Already Kannada Version Purchase Maadidhini Sir.
Thank you.
It was nice meeting you sir, I loved the face to face discussion with you. You are really inspiring. Will buy this book soon.
Thank you.
23:25
Sir super anxiety bagge heli sor
Sure.
Sir Nimma Hosa Subscribers
Sir manassina shakti inda bandli taleyalli hair regrowth madboda
ಎಷ್ಟು ಚೆನ್ನಾಗಿ ಹೇಳಿದ್ರಿ ಸರ್. ಅದ್ಭುತ ವಿಚಾರ ಇದು. ಸರ್ ಈ ಬುಕ್ ಎಲ್ಲ ಕಡೆ ಸಿಗುತ್ತಾ.
Description ನಲ್ಲಿ ದೊರೆಯುವ ಸ್ಥಳಗಳ ಲಿಂಕ್ ಇದೆ. ದಯವಿಟ್ಟು ನೋಡಿ.
Adhastu bega thako thini sir
Nanage ede problems
Medam avra book tagond sir odtidin cheang ede 😍
ನಮಸ್ತೆ ಸರ್ ಮನಸಿನ ರಹಸ್ಯಗಳು ಬುಕ್ ಕಳಿಸಿ ಕೊಡಿ ಸರ್
ಮಾನಸ ಹೀಲಿಂಗ್ ಸೆಂಟರ್ - 7975560365, ಪ್ರಕಾಶನದಲ್ಲಿ ಬಿಡುಗಡೆಯಾದ 'ಮನಸ್ಸಿನ ರಹಸ್ಯಗಳು' ಪುಸ್ತಕದ ಬೆಲೆ ರೂ. 150/- ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಷನ್ಸ್, ಟೋಟಲ್ ಕನ್ನಡ, ಸ್ನೇಹ ಬುಕ್ ಹೌಸ್, ಅಂಕಿತ ಪುಸ್ತಕ, ಬ್ಲಾಸಮ್ಸ್ ಬುಕ್ ಹೌಸ್ ಮುಂತಾದ ಮಳಿಗೆಗಳಲ್ಲಿ 'ಮನಸ್ಸಿನ ರಹಸ್ಯಗಳು' ಹಾಗೂ 'Mind Black & White ' ಪುಸ್ತಕಗಳು ಲಭ್ಯವಿದೆ.
ಆನ್ ಲೈನ್ ಖರೀದಿಗೆ :
www.amazon.in/Manassina-Rahas...
www.amazon.in/s?k=mind+black+...
www.sapnaonline.com/search?ke...
navakarnataka.com/book/All/ma...
Published by MANASA HEALING CENTRE 79755 60365
Sir namaste. namma mother ge 57yer avarige leg&heal pain ide. Medicine use madtidare adru guna agtilla. Nimminda sahaya agutta sir.
Namma manasa healing center ge phone maadi. No 7975560365
I'm your new subscriber. sir ನೀವು ಸಿನಿಮಾ ನಟರ???
ಹೌದು ಎಂದರೆ ಯಾವ ಸಿನಿಮಾದಲ್ಲಿ ನಟಿಸಿದ್ದೀರ sir???
Plsss. reple ಮಾಡಿ sir.
ನಾನು ಶ್.., ಆಕಸ್ಮಿಕ, ಜೀವನ ಚೈತ್ರ, ಬಿಸಿ ಬಿಸಿ, ರಾಮ ಶ್ಯಾಮ ಭಾಮ ಮುಂತಾದ ಚಿತ್ರಗಳಲ್ಲಿ ನಟಿಸಿದ್ದೇನೆ.
Sir, nannalli bhayada Samasye ide, Yene ondu kelsa madbekandru _ nanninda agalla, nanu solthini, sothre ondreeti janareduru maryade hogutte, yavdu kuda yashasvi agi iduvaregu nanu madoke agilla, innendu nanninda yenu agalla _ anta thoughts bartave tumba, adrunda bhaya shuru agi, yede joragi hodkondu, susthagi, kai kaalu naduka kuda bandu _ Madbekiro kelsa shuru nalle kai bittu, ayyo agillvalla nanninda anta matte korugtini. Yeno ondu mado aase ide, adre agtilla.
Is it possible to come out from this prblm ? Can i come & try ur mind techniques, will u help me ?
ಭಯದ ಬಗ್ಗೆ ಮುಂದೊಮ್ಮೆ ಮಾತನಾಡುತ್ತೇನೆ.
@@kpraveennayak1234Ok sir 👍💞
O
ಹೇಳಿ sir negative thoughts ಯಾಕೆ ಬರುತ್ತೆ idakke parihar ಹೇಳಿ sir
ನನ್ನದೇ ಚಾನೆಲ್ ನ 'ಮನಸ್ಸಿನ ರಹಸ್ಯಗಳು' ಸರಣಿಯಲ್ಲಿ ಮಾತನಾಡಿದ್ದೇನೆ. ಒಮ್ಮೆ ಕೇಳಿ.
Sor nange sumne sumne devrige kettadage baidahage ansutte adrinda hedarike agutte sir matte nanu enaru rogadinda sattu hogteno anno baya nange 7 tingalinda ide sir😢
Neevu namma maanasa healing center no. 7975560365 contact maadi
@@kpraveennayak1234 sir nange hege agiddu nam maneli gottilla home remedy idre heli please sir nanentu ivattu saytini nale saytini anno tara anstide😢🥺😔
Sir ನನಗೆ injection ಕಂಡರೆ ತುಂಬಾ ಭಯ ಆಗುತ್ತೆ ಈ ತರ ಭಯ control ಮಾಡಿ ಧೈರ್ಯ ತಂದು ಕೊಳ್ಳೋದು ಹೇಗೆ ಅಂತ ವಿಡಿಯೋ ಮಾಡಿ ಸರ್
Sure.
Pp
ನಿಮ್ಮ ಬುಕ್ ಎಲ್ಲಿ ಎಲ್ಲಿ ಇದೆ ಸರ್
description nalli pustaka maligegala link ide. dayavittu nodi.
Sir nam ondu kasli sir amount phone pay madtini no kodi sir
Book bekaadare online nalli tarisikollabahudu. Sapna book Stall, navakarnataka publications, haagoo Flip cart muntaada kade labhyavide.
ಸರ್ ನಮಸ್ಕಾರ ನನಗೆ ಈ ಬುಕ್ ಬೇಕಾಗಿದೆ ದಯವಿಟ್ಟು ನಿಮ್ ಫೋನ್ ನಂಬರನ್ನು ಕಳಿಸಿಕೊಡಿ
Thank you. Descriptionನಲ್ಲಿ ಪುಸ್ತಕ ದೊರೆಯುವ ಮಳಿಗೆಗಳ ಲಿಂಕ್ ಹಾಗೂ online link ಕೊಡಲಾಗಿದೆ.
Dayavittu nim bheti hege madodu anta thilisi praveen sir 🙏
Manasa Healing Centre no 7975560365 moolaka nannannu samparkisabahudu.
Sir nim number switch off bartide
Travelling nalli idde. Eega phone maadi.
No. 7975560365
Sir,ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ತಾ ಇರ್ತೀನಿ.ಕೆಲವೊಂದು offline down load ಮಾಡ್ಕೊಂಡು ಪದೇ ಪದೇ ಕೇಳ್ತಾ ಇರ್ತೀನಿ.ಮನಸ್ಸಿನ ಬಗ್ಗೆ ನೀವು ಹೇಳಿದ್ದು ನಂಗೆ ತುಂಬಾ ಪ್ರಯೋಜನ ಆಗ್ತಿದೆ.ನೆಗಟಿವ್ thoughts ತುಂಬಾ ಕಮ್ಮಿ ಆಗಿದೆ.ನಿಮಗೆ ಧನ್ಯವಾದಗಳು ಸರ್.ನಾನಂತೂ ನಿಮಗೆ ಚಿರಋಣಿ.