ಆರೋಗ್ಯದ ಅಫರ್ಮೇಶನ್ ಧ್ಯಾನ | ಸಂಪೂರ್ಣ ಆರೋಗ್ಯ | Health Affirmation Meditation | Healing Meditation | GCV

แชร์
ฝัง
  • เผยแพร่เมื่อ 2 ต.ค. 2024
  • ಆರೋಗ್ಯದ ಅಫರ್ಮೇಶನ್ ಧ್ಯಾನ | ಸಂಪೂರ್ಣ ಆರೋಗ್ಯ | Health Affirmation Meditation | Healing Meditation | GCV
    #GCVMotivational
    #GCVLifeCoach
    #GCVHealthCoach
    #GCVMeditation

ความคิดเห็น • 110

  • @manjularati3507
    @manjularati3507 10 หลายเดือนก่อน +7

    Tq Tq Tq. Dhnyvadgalu. Kotikoti.
    .Dhnyvadgalu. vyedhynatesvr..Tq. 💄🙏🙏💐🙏💐🙏💐🙏💐omsanti. TqTqTq

    • @gcvkannada
      @gcvkannada  10 หลายเดือนก่อน

      Om Shanti. Thank you 🙏💐

  • @mahadevim.s4924
    @mahadevim.s4924 ปีที่แล้ว +8

    11.02.2023.🙏🙏🙏🙏🙏🙏🙏🙏🙏

  • @gurunandan8205
    @gurunandan8205 7 หลายเดือนก่อน +2

    Sir, affirmation is good. But should we make this affirmation everytime
    So that we will not be able to concentrate on the breathing. Should we tell affirmation but if we have any thing in written document it will be good 😊

    • @gcvkannada
      @gcvkannada  7 หลายเดือนก่อน

      Please refer my below Kannada blogger link...👇
      askvishnukannada.blogspot.com/2022/07/blog-post.html?m=1
      To know why affirmations during my suggested time is effective, please watch the below video...👇
      th-cam.com/video/wZc3hof_Tg0/w-d-xo.htmlsi=OcJwE5b9Qb5jd0Vt
      Also, please refer my English blogger link, to get a specific health issue related affirmations and reference book name...👇
      askvishnudotcom.blogspot.com/2018/04/why-you-get-disease.html?m=0
      Note: During Meditation either affirmation or focusing on breathing, anything is fine. Being in the present moment is very important.
      Thank you 🙏💐

  • @hithapraveen3598
    @hithapraveen3598 2 ปีที่แล้ว +2

    Thnk u guruji.... Nimma vediogagi kaithirtheve... Allade nanna athmeeyarige, hithaishigalige share madtheve.... 🙏

    • @gcvkannada
      @gcvkannada  2 ปีที่แล้ว

      ನಿಮಗೆ ಒಳ್ಳೆಯದು ಎನ್ನಿಸಿದ್ದನ್ನು ಇತರರಿಗೆ ಶೇರ್ ಮಾಡಬೇಕು ಎನ್ನುವ ಮನೋಭಾವ, ನಿಮ್ಮ ಒಳ್ಳೆಯ ಗುಣವನ್ನು ಸೂಚಿಸುತ್ತದೆ. ಆ ಒಳ್ಳೆಯ ಗುಣ ಕ್ರಿಯೆಯಾಗಿ ಬದಲಾದರೆ, ಒಳ್ಳೆಯ ಕರ್ಮವಾಗುತ್ತದೆ.
      ಒಳ್ಳೆಯ ಕರ್ಮಗಳು, ನಿಮಗೆ ಒಳ್ಳೆಯ ಫಲವನ್ನು ಕೊಡುತ್ತವೆ.
      ಧನ್ಯವಾದಗಳು.🙏💐

  • @gopalm7656
    @gopalm7656 3 หลายเดือนก่อน +1

    What is the use of be present ad observing breath,how can it works on us ans plz.

    • @gcvkannada
      @gcvkannada  3 หลายเดือนก่อน

      What is the use of being in the present moment?
      Here is the answer to your question.
      If you examine all the world's religions and practices, their idea is to keep a person in the present moment.
      If you observe all Indian spiritual practices: Arathi, Abhisheka, Yagna, Yaga, Pradhakshane, Rolling service, Barefoot walk, Japa mala, Chanting God's name, watching breath, Bajan, Nruyhya and so on. All these practices are purely designed to keep a person in the present moment.
      Why should a person be in the present moment? What is the use?
      Watch the below videos...👇(Pay attention to the content)
      th-cam.com/video/yO5Ge0WXUzs/w-d-xo.htmlsi=SiqaVK7WtCC4ZbHf
      If you read and practice the book Power of Now by Eckhart Tolle. You get answers to most of your questions.
      Thank you 🙏💐💮

  • @ranishanmuka4974
    @ranishanmuka4974 หลายเดือนก่อน +1

    Namaste master I am doing meditation from your videos but pyramid cap beka sir naanu 4.30 to 5.30 maneli meditation maaduthiddene and naanu success agalu echisuthene so early morning I am meditating at home edu correct is this correct please ans guide me pyramid caps hakobeka ???? Elladidre dhyana agalwa ????? Thank you master

    • @gcvkannada
      @gcvkannada  25 วันที่ผ่านมา

      ಯಾವ ಕ್ಯಾಪ್ ಅವಶ್ಯಕತೆ ಇಲ್ಲ. ಪರಿಣಾಮಕಾರಿ ಧ್ಯಾನಕ್ಕೆ ನೀವು ಈ ವಿಡಿಯೋ ದಲ್ಲಿ ಹೇಳಿದ ಪದ್ದತಿಯನ್ನು ಅನುಸರಿಸಿ.
      th-cam.com/video/f8jyuyRwMQc/w-d-xo.html
      ಧನ್ಯವಾದಗಳು 🙏💐💮

  • @punikumar4814
    @punikumar4814 2 หลายเดือนก่อน +1

    🎉nevu ennu hhechu hechu arogeya da bage deyana madi kodi master namshte

    • @gcvkannada
      @gcvkannada  2 หลายเดือนก่อน

      ಖಂಡಿತ ಪ್ರಯತ್ನ ಮಾಡುತ್ತೇನೆ.
      ಧನ್ಯವಾದಗಳು🙏💐💮

  • @Nethra-e2e
    @Nethra-e2e 27 วันที่ผ่านมา +1

    Sir nange disc buldge agi thumb back pain sir e affirmation madeire sari hogutha please thilisi sir

    • @gcvkannada
      @gcvkannada  24 วันที่ผ่านมา +1

      ದಿನವೂ ಧ್ಯಾನದ ಅಭ್ಯಾಸ ಮಾಡುತ್ತಾ, ಅದರ ಜೊತೆಗೆ ಅಫರ್ಮೇಶನ್ ಮಾಡಿ.
      ಮತ್ತು ಸೂರ್ಯನ ಬಿಸಿಲು ದಿನವೂ ಕನಿಷ್ಟ 30 ನಿಮಿಷ ಮೈಗೆ ಬೀಳಿಸಿಕೊಳ್ಳಿ
      ಧನ್ಯವಾದಗಳು 🙏💐💮

  • @manjularati3507
    @manjularati3507 ปีที่แล้ว +2

    Tq.guruji.bahala.bahala...dhnyvadgalu. omsanti sukriya. Godly good Day🤝🙏💐♥️❤

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

  • @suvarnansuvi3726
    @suvarnansuvi3726 5 หลายเดือนก่อน +1

    Balge samruddi yondige

    • @gcvkannada
      @gcvkannada  5 หลายเดือนก่อน

      ಧನ್ಯವಾದಗಳು🙏💐

  • @ravavandras2935
    @ravavandras2935 6 หลายเดือนก่อน +1

    Sir nidaraheena problem please any remedy

    • @gcvkannada
      @gcvkannada  6 หลายเดือนก่อน

      ನೀವು ನಿಮ್ಮ ದೃಷ್ಟಿಯನ್ನು ನಿಮ್ಮ ಎರಡು ಕಣ್ಣಿನ ಮದ್ಯೆ ಇಟ್ಟು, ನಿಮ್ಮ ತಲೆಯ ಮದ್ಯೆ ಒಂದು ಕಾಂತಿಯುತ ನೀಲಿ ಬಣ್ಣದ ಒಂದು ಚಂಡಿನ ಆಕೃತಿಯನ್ನು ಮನದಲ್ಲಿ ನೆನೆಯುತ್ತಾ, ನಿಮ್ಮ ಕಣ್ಣುಗಳನ್ನು ಮುಚ್ಚಿ, ಜ್ಞಾನ ಮುದ್ರೆ ಹಾಕಿ ಕುಳಿತು ಕೊಂಡು, ಜೋರಾಗಿ ಆಜ್ಞಾ ಚಕ್ರದ ಬೀಜ ಮಂತ್ರ "ಓಂ" ಅನ್ನು 10 ನಿಮಿಷ ಉಚ್ಚಾರ ಮಾಡಿ.
      ಮತ್ತು
      ನೀವು ನಿಮ್ಮ ದೃಷ್ಟಿಯನ್ನು ನಿಮ್ಮ ಗುದದ್ವಾರ ಅಥವಾ ನಿಮ್ಮ ಬೆನ್ನು ಮೂಳೆಯ ಕೆಳಬಾಗದ ತುದಿಯ ಮೇಲೆ ನಿಲ್ಲಿಸಿ, ಒಂದು ಕಾಂತಿಯುತ ಕೆಂಪು ಬಣ್ಣದ ಒಂದು ಚಂಡಿನ ಆಕೃತಿಯನ್ನು ಮನದಲ್ಲಿ ನೆನೆಯುತ್ತಾ, ನಿಮ್ಮ ಕಣ್ಣುಗಳನ್ನು ಮುಚ್ಚಿ, ಜ್ಞಾನ ಮುದ್ರೆ ಹಾಕಿ ಕುಳಿತು ಕೊಂಡು, ಜೋರಾಗಿ ಮೂಲಾಧಾರ ಚಕ್ರದ ಬೀಜ ಮಂತ್ರ "ಲಂ" ಅನ್ನು 10 ನಿಮಿಷ ಉಚ್ಚಾರ ಮಾಡಿ.
      ಹೀಗೆ, ಈ ಚಕ್ರಗಳ ದ್ಯಾನ 41 ದಿನ, ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾಡಿ, ಆಗ ನಿಮಗೆ ನಿಮ್ಮ ನಿದ್ರಾಹೀನತೆ ದೂರವಾಗುತ್ತದೆ.
      ಹಾಗೂ, ಸಾಧ್ಯವಾದಷ್ಟು, ಹುಲ್ಲಿನ ಮೇಲೆ, ಮಣ್ಣಿನ ಮೇಲೆ ಬರಿಗಾಲಿನಲ್ಲಿ ಕನಿಷ್ಠ ಹತ್ತು ನಿಮಿಷ ವಾಕ್ ಮಾಡಿ. ಅದು ಸಹ ನಿಮ್ಮ ಮೂಲಾಧಾರ ಚಕ್ರ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
      ಧನ್ಯವಾದಗಳು🙏💐

    • @ravavandras2935
      @ravavandras2935 6 หลายเดือนก่อน

      Tq guruji for ur remedy

  • @rameshamate60
    @rameshamate60 3 หลายเดือนก่อน +1

    ಸೂಪರ್ ಗುರುಗಳೇ ಅತಿ ಸರಳ ಆರೋಗ್ಯ ಅಪರ್ಮೇಷನ್ ಥ್ಯಾಂಕ್ಸ್ ಗುರೂಜಿ 🎉🎉🎉

    • @gcvkannada
      @gcvkannada  3 หลายเดือนก่อน

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು💚
      ಧನ್ಯವಾದಗಳು🙏💐💮

  • @manjularati3507
    @manjularati3507 ปีที่แล้ว +2

    Dhnyvadgalu. guruji.Tq🙏💐

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

  • @manjularati3507
    @manjularati3507 10 หลายเดือนก่อน +1

    nanu.mattematte.Ee.dhyan.maduttiruttene.guruji..Tq Tq Tq omsanti

    • @gcvkannada
      @gcvkannada  10 หลายเดือนก่อน

      ಓಂ ಶಾಂತಿ! ಧನ್ಯವಾದಗಳು🙏💐

  • @annapuranadadde7082
    @annapuranadadde7082 2 ปีที่แล้ว +7

    ಅದ್ಭುತ sir thank you 🙏🙏

    • @gcvkannada
      @gcvkannada  2 ปีที่แล้ว

      Thank you 🙏💐

  • @pavitrahegde9350
    @pavitrahegde9350 ปีที่แล้ว +1

    Dayavittu weight gain agalu enadaru helikodi.. please sir....🙏🙏🙏🙏🙏🙏

    • @gcvkannada
      @gcvkannada  ปีที่แล้ว

      ನೀವು ಒಂದು ಸಂಕಲ್ಪ ಮಾಡಿ, ನನ್ನ ಈ ಕೆಳೆಗಿನ ವಿಡಿಯೋ ದಲ್ಲಿ ಹೇಳಿದ ಹಾಗೆ ಪ್ರಯತ್ನ ಮಾಡಿ, ಧನ್ಯವಾದಗಳು🙏💐
      th-cam.com/video/wZc3hof_Tg0/w-d-xo.html

  • @manjularati3507
    @manjularati3507 10 หลายเดือนก่อน +1

    Tq Tq Tq Dhnyvadgalu omsanti Tq Tq Tq guruji🙏💐🙏💐🙏💐pritipurvaka.Dhnyvadgalu.

    • @gcvkannada
      @gcvkannada  10 หลายเดือนก่อน

      ಧನ್ಯವಾದಗಳು🙏💐

  • @mahadevim.s4924
    @mahadevim.s4924 ปีที่แล้ว +1

    Guruji nanu first health meditation mugisi.41 says shmath meditation mugisi 41 days.now starting Affirmation meditation.nanu tumba kushi yagi meditation madtini Guruji nimage tuba thanks.🙏🙏🙏🙏🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

  • @anuradharp4851
    @anuradharp4851 ปีที่แล้ว +2

    Many many thanks gurugi❤

    • @gcvkannada
      @gcvkannada  ปีที่แล้ว

      Thank you 🙏💐

  • @vasanathamanjunath5351
    @vasanathamanjunath5351 ปีที่แล้ว +1

    ಧನ್ಯವಾದಗಳು

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

  • @lathamj5626
    @lathamj5626 2 ปีที่แล้ว +1

    Sir nanage tumba bhaya sir.ondu scuty na nanagaagi tandu kottidare manellide adre bhayadinda nanu adannu muttuttidda sir maneli prati diina bythare sir nanu enu madali.scutor hesaru helidare saaku nanage kalu naduguttade sir enu madali dayavittu edakke affermation helikodi sir . 🙏🏿🙏🏿

    • @gcvkannada
      @gcvkannada  2 ปีที่แล้ว

      ಜೀವನದಲ್ಲಿ ಯಾವುದು ನಿಮ್ಮನ್ನು ಭಯ ಪಡುವ ಹಾಗೆ ಮಾಡುವುದೋ ಅದನ್ನೇ ಮೊದಲು ಎದುರಿಸುವ ಅಭ್ಯಾಸ ಮಾಡಿಕೊಳ್ಳಿ...
      ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
      ಧನ್ಯವಾದಗಳು.🙏💐

  • @sukanyashetty6566
    @sukanyashetty6566 ปีที่แล้ว +2

    thank you thank you thank you🙏🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @lakshmihg4913
    @lakshmihg4913 2 ปีที่แล้ว +1

    sir nange kayilegala bhaya savina bhaya dhine bhayadhinda badhukutiddene pls sir en madli

    • @gcvkannada
      @gcvkannada  2 ปีที่แล้ว +1

      ಧ್ಯಾನಕ್ಕೆ ನಮ್ಮ ಎಲ್ಲಾ ಭಯವನ್ನು ಕಳೆಯುವ ಶಕ್ತಿ ಇದೆ. ನಾವು ಯಾವುದಾದರು ಕೆಲಸದಲ್ಲಿ ಮತ್ತು ಧ್ಯಾನದಲ್ಲಿ ತೊಡಗಿಸಿ ಕೊಳ್ಳುವುದು ತುಂಬಾ ಅವಶ್ಯಕ ಇಲ್ಲದಿದ್ದರೆ ದುಃಖ ಮತ್ತು ಅನಾರೋಗ್ಯ ಪೀಡಿಸುತ್ತವೆ, ನಮ್ಮ ಮನಸ್ಸೇ ನಮಗೆ ದೆವ್ವದ ರೀತಿ ಕಾಡುತ್ತದೆ. ಅದರ ಬಗ್ಗೆ ಮಾಹಿತಿ ತಿಳಿಯಲು, ನನ್ನ ಈ ಹೊಸ ವಿಡಿಯೋ ನೋಡಿ...👇
      th-cam.com/video/QiW17sn4_kI/w-d-xo.html
      ನನ್ನ ಆರೋಗ್ಯ ಧ್ಯಾನ ವಿಡಿಯೋ ನೋಡಿ, 41 ದಿನ, ದಿನಕ್ಕೆ ಏರೆಡು ಬಾರಿ ದ್ಯಾನ ಮಾಡಿ, ನಿಮ್ಮ ಎಲ್ಲಾ ಭಯ ಹೋಗಿ, ಆರೋಗ್ಯ ಸ್ಥಿತಿಗೆ ಪರಿಹಾರ ಸಿಗುತ್ತದೆ.
      ಆದರೆ, ನೀವು ಸದಾ ಯಾವುದಾದರು ಒಂದು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವುದು ಮತ್ತು ದಿನವೂ ದ್ಯಾನ ಮಾಡುವ ಅಭ್ಯಾಸ ರೂಡಿಸಿಕೊಂದರೆ, ತುಂಬಾ ಒಳ್ಳೆಯದು.
      ನನ್ನ ಇನ್ನೊಂದು ಆರೋಗ್ಯದ ಧ್ಯಾನದ ವಿಡಿಯೋ ಸಹ ಪ್ರಯತ್ನಿಸಿ, ಅದರಲ್ಲಿ ಇಷ್ಟ ಅದ ವಿಡಿಯೋ ಆರಿಸಿಕೊಂಡು, ಧ್ಯಾನ ಮಾಡುವ ಅಭ್ಯಾಸ ಮಾಡಿ.
      ಇನ್ನೊಂದು ಆರೋಗ್ಯದ ಧ್ಯಾನದ ವಿಡಿಯೋ ಲಿಂಕ್...👇
      th-cam.com/video/gMbHWJJoV_g/w-d-xo.html
      ಧನ್ಯವಾದಗಳು.🙏💐

  • @seenasedyappu6107
    @seenasedyappu6107 10 หลายเดือนก่อน +1

    Sir mahavathar babaji hesaru baralilla meru shikhara no words

    • @gcvkannada
      @gcvkannada  10 หลายเดือนก่อน +1

      ಧ್ಯಾನದ ಸಮಯದಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ದ್ಯಾನ ಸಾಧನೆಯ ಮೇಲೆ, ಕೆಂದ್ರಿಕರಿಸುವುದೇ ತುಂಬಾ ಮುಖ್ಯ.
      ನಿರೀಕ್ಷೆ, ಮಮಕಾರ, ಅಹಂಕಾರ ಹೋಗದೆ ಮೋಕ್ಷ ಸಿಗದು.
      ನೀವು ಪ್ರಯತ್ನ ಪಟ್ಟರೆ, ನೀವೇ ಋಷಿಯಾಗ ಬಲ್ಲಿರಿ.
      ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ, ಪ್ರತಿಯೊಬ್ಬರಲ್ಲಿಯೂ ಪೂರ್ಣ ಋಷಿತ್ವವನ್ನು ಪಡೆಯುವ ಶಕ್ತಿ ಅಂಥರ್ಹಿತವಾಗಿದೆ ಎಂದು.
      ಧನ್ಯವಾದಗಳು🙏💐

    • @seenasedyappu6107
      @seenasedyappu6107 10 หลายเดือนก่อน +1

      ​@@gcvkannadathank u for your advice and riply I will follow your advice nimma e dyana nanage thumba help agide heartful thank you

    • @gcvkannada
      @gcvkannada  10 หลายเดือนก่อน

      @@seenasedyappu6107 All the very best for your meditation practice.
      Thank you 🙏💐

  • @meghanap9751
    @meghanap9751 ปีที่แล้ว +1

    Sir can I do this meditation on bed

    • @gcvkannada
      @gcvkannada  ปีที่แล้ว

      Sure. These health meditation you can do in relaxing positions, till you gain good health and fitness in the body. But consistency in meditation is very important, that helps enhances your soul strength and consciousness.
      Thank you 🙏💐

    • @meghanap9751
      @meghanap9751 ปีที่แล้ว

      Sir u told starting meditation we should start for 15 mins but u r video is for one hour can we start

    • @gcvkannada
      @gcvkannada  ปีที่แล้ว

      @@meghanap9751 Yes, If you are unable to practice one hour, use the same video to practice twenty or thirty minutes. After 20 or 30 days, you can practice one hour.
      Thank you 🙏💐

  • @parvathihr1410
    @parvathihr1410 ปีที่แล้ว +1

    Add guided meditation sir

    • @gcvkannada
      @gcvkannada  ปีที่แล้ว

      Thank you 🙏💐

  • @shashiraveendra1938
    @shashiraveendra1938 4 หลายเดือนก่อน +1

    ಧನ್ಯವಾದಗಳು

    • @gcvkannada
      @gcvkannada  4 หลายเดือนก่อน

      ಧನ್ಯವಾದಗಳು🙏💐

  • @hanumantamudakavi996
    @hanumantamudakavi996 11 หลายเดือนก่อน +1

    🙏🙏🙏🙏🙏 👌👌👌 🌹🌹🌹

    • @gcvkannada
      @gcvkannada  11 หลายเดือนก่อน

      🙏💐

  • @rajanikumari5160
    @rajanikumari5160 29 วันที่ผ่านมา +1

    Thank you so much ಗುರುಗಳೇ
    ಅದ್ಭುತವಾಗಿತ್ತು.❤

    • @gcvkannada
      @gcvkannada  24 วันที่ผ่านมา

      Thank you 🙏💐💮

  • @rajeevac6961
    @rajeevac6961 ปีที่แล้ว +1

    Please speak naturally please

    • @gcvkannada
      @gcvkannada  ปีที่แล้ว

      Thank you 🙏💐

  • @suvarnalathapoojari7961
    @suvarnalathapoojari7961 2 ปีที่แล้ว +1

    Sir nanu nimma arogyada sankalpa dyanavannu 2 varagalinda madta iddene. Ivattu idannu try madide tumba cool agittu. Ega nanu Idanna madoda atava modlu madtirodannu continue maduvada dayavittu tilisi

    • @gcvkannada
      @gcvkannada  2 ปีที่แล้ว

      ಏರೆಡರಲ್ಲಿ ನಿಮಗೆ ತುಂಬಾ ಇಷ್ಟವಾದ ಧ್ಯಾನವನ್ನು ಆರಿಸಿಕೊಂಡು ಮುಂದುವರೆಸಿ. ಏರೆಡು ಪರಿಣಾಮಕಾರಿ ಧ್ಯಾನಗಳೆ, ಆದರೆ ನಿಮಗೆ ಇಷ್ಟವಾದ ಧ್ಯಾನ ನಿಮಗೆ ಹೆಚ್ಚು ಫಲಕಾರಿಯಾಗುವ ಸಾದ್ಯತೆ ಹೆಚ್ಚು..
      ಧನ್ಯವಾದಗಳು.🙏💐

    • @suvarnalathapoojari7961
      @suvarnalathapoojari7961 2 ปีที่แล้ว +1

      @@gcvkannada vandanegalu guruji

  • @nikithanikitha5212
    @nikithanikitha5212 11 หลายเดือนก่อน +1

    great meditation sir tq

    • @gcvkannada
      @gcvkannada  11 หลายเดือนก่อน

      Thank you 🙏💐

  • @anandagc1636
    @anandagc1636 ปีที่แล้ว +2

    ಧನ್ಯವಾದಗಳು ಗುರುಗಳೇ 🙏

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

    • @sulochanar5447
      @sulochanar5447 ปีที่แล้ว

      ​@@gcvkannada😊❤

  • @veereshk.t7004
    @veereshk.t7004 ปีที่แล้ว +1

    ಧನ್ಯವಾದ ಸರ್

    • @gcvkannada
      @gcvkannada  ปีที่แล้ว

      ಧನ್ಯವಾದಗಳು🙏💐

  • @tarlemaklucartoonchannel
    @tarlemaklucartoonchannel ปีที่แล้ว +1

    Very nice sir

    • @gcvkannada
      @gcvkannada  ปีที่แล้ว

      Thank you 🙏💐

  • @ramarao4755
    @ramarao4755 ปีที่แล้ว +1

    ವಂದನೆಗಳು

    • @gcvkannada
      @gcvkannada  ปีที่แล้ว

      ವಂದನೆಗಳು🙏💐

  • @k.m.kylasamurthy5838
    @k.m.kylasamurthy5838 ปีที่แล้ว +2

    Really good, wonderful & Greatful meditation, I'm so much enjoying & getting very best knowledge.
    Thank you very much yr great knowledgeable coach 🙏🙏🙏

    • @gcvkannada
      @gcvkannada  ปีที่แล้ว +1

      Thank you 🙏💐

  • @sujatabhandarybhandary513
    @sujatabhandarybhandary513 ปีที่แล้ว +1

    Tq

  • @hithapraveen3598
    @hithapraveen3598 2 ปีที่แล้ว +2

    🙏🙏🙏

  • @lathact62
    @lathact62 2 ปีที่แล้ว +5

    Sir students ge ondu effective aagiro positive affirmations eruvanthaha 20 or 30 minutes video maadi

    • @gcvkannada
      @gcvkannada  2 ปีที่แล้ว

      ಮುಂದಿನ ದಿನಗಳಲ್ಲಿ ಖಂಡಿತ ಪ್ರಯತ್ನ ಮಾಡುತ್ತೇನೆ... ನಿಮ್ಮ ಸಹನೆ ಮತ್ತು ಸಹಕಾರಕ್ಕೆ ಧನ್ಯವಾದಗಳು.🙏💐

    • @nanjundegowda2572
      @nanjundegowda2572 ปีที่แล้ว

      ಯ್ಯಐ

    • @gurumurthym.k5689
      @gurumurthym.k5689 ปีที่แล้ว

      ​@@gcvkannadanvv

  • @poornimaaliki4867
    @poornimaaliki4867 2 ปีที่แล้ว +1

    Good morning sir 🙏

    • @gcvkannada
      @gcvkannada  2 ปีที่แล้ว

      Thank you 🙏💐

  • @UmaRevadigar
    @UmaRevadigar ปีที่แล้ว +1

    💐👌👍🙏

  • @annappareshmi9227
    @annappareshmi9227 ปีที่แล้ว +1

    So much Thank you for this meditation video Thank you Thank you ❤

    • @gcvkannada
      @gcvkannada  ปีที่แล้ว

      Thank you 🙏💐

  • @SrinivasaMurthy.1967
    @SrinivasaMurthy.1967 2 ปีที่แล้ว +1

    🙏🙏🙏

  • @suchitam.r5732
    @suchitam.r5732 2 ปีที่แล้ว +1

    🙏🙏🙏🙏🙏🙏👌

  • @JEEVAN.L6211
    @JEEVAN.L6211 2 ปีที่แล้ว +1

    Nimma video ge wait madtha irthivi sir

    • @gcvkannada
      @gcvkannada  2 ปีที่แล้ว

      Thank you 🙏💐

  • @Nalinakshi311
    @Nalinakshi311 2 ปีที่แล้ว +1

    Good morning sir 🙏🙏🙏

  • @rathnakarahegde7910
    @rathnakarahegde7910 2 ปีที่แล้ว +1

    Thank you so much...

    • @gcvkannada
      @gcvkannada  2 ปีที่แล้ว

      Thank you 🙏💐