ನೀವು ಅಫೆರ್ಮಶನ್ ಬದಲು, ಈ ಆರೋಗ್ಯ ಧ್ಯಾನ ಮಾಡಿ, ಧ್ಯಾನದ ಸಮಯದಲ್ಲಿ, ನೀವು ಯಾರ ಆರೋಗ್ಯಕ್ಕೆ ಧ್ಯಾನ ಮಾಡುವಿರೊ ಅವರನ್ನ ನೆನೆದು ಧ್ಯಾನ ಮಾಡಿ, ಖಂಡಿತವಾಗಿ ನಿಮ್ಮ ಇಚ್ಛೆಯಂತೆ ಅವರ ಆರೋಗ್ಯ ಫಲಿಸುತ್ತದೆ. ಆರೋಗ್ಯದ ಧ್ಯಾನ...👇 th-cam.com/video/gMbHWJJoV_g/w-d-xo.html ಧನ್ಯವಾದಗಳು.🙏💐
Here is the info... ARTHRITIS: Feeling unloved, criticism, resentment, criticizing self and criticizing others. How to Cure? Do Affirmation as: I am love. I now choose to love and approve of myself. I see others with love. Please refer my English blog for more information... askvishnudotcom.blogspot.com/2018/04/why-you-get-disease.html Thank you 🙏💐💮
Sir Namaste, hosadagi nimma video's nodothiddini nanage confusion aguthide ondu video li sampathina bagge assumption madikollalu heliddira innodu karma & budhi video li namage eshtu income ideyo ashtakke plan madi assumption beda antha heluthira sir eega money abundance ge assumption madikondu affirmation madabahuda heli sir 🙏
ಒಳ್ಳೆಯ ಪ್ರಶ್ನೆ. ನಿಜ ಇರುವುದರಲ್ಲಿ ತೃಪ್ತಿ ಇರಬೇಕು. ಆದರೆ ಕೊಟ್ಯಾಧಿಪತಿ ಆಗುವ ಆಸೆ ತಪ್ಪೇನು ಅಲ್ಲ. ಎಸ್ಟಿದೆಯೋ ಅಷ್ಟರಲ್ಲಿ ತೃಪ್ತಿಯಿಂದ ಇರಬೇಕು, ಆದರೆ ಹೆಗಿದ್ದೇವೋ ಹಾಗೆ ಇರುವುದರಲ್ಲಿ ಅಲ್ಲ. ಪ್ರಗತಿ ಮನುಷ್ಯನ ಸಹಜ ಗುಣ. ಆದರೆ ನಾನು ನಾಳೆ ಕೊಟ್ಯಾಧಿಪತಿ ಆಗುತ್ತೇನೆ ಎಂದು, ಈಗಲೆ assume ಅಥವಾ ಊಹೆ ಮಾಡಿಕೊಂಡು. ಸಾಲ ಮಾಡುವುದು, ಕರ್ಚು ಮಾಡುವುದು ಒಳ್ಳೆಯದಲ್ಲ. ದೊಡ್ಡ ಕನಸಿರಲಿ, ಅದು ಬೇಕೆ ಬೇಕು ಎಂಬ ಹಠಕ್ಕೆ ಬಿದ್ದು ಜೀವನದ ಸಂತೋಷ ಮತ್ತು ಸಂಭ್ರಮಗಳನ್ನು ಬಿಟ್ಟು ರೇಸಿಗೆ ಬೀಳಬಾರದು. ಸಿಕ್ಕರೆ ಒಳ್ಳೆಯದು, ಅದು ಸಿಗಲಿಲ್ಲ ಎಂಬ stress, desperation, tention ಇರಬಾರದು. ಇಂದಿನ ಸಾಕಷ್ಟು ಆರೋಗ್ಯ ಸಮಸ್ಯೆಗೆ, stress, desperation, tention, ಸಿಟ್ಟು ಮತ್ತು ಭಯಗಳೇ ಕಾರಣ. ಆಸೆ ಇದ್ದರೆ ತಪ್ಪೇನು ಇಲ್ಲ. ದುರಾಸೆ ಇರಬಾರದು. ಧನ್ಯವಾದಗಳು.🙏💐
ಅನಂತ ಧನ್ಯವಾದಗಳು ಸರ್, ಹಣ ನನ್ನ ಬೇಕುಗಳಿಗಾಗಿ ಅಲ್ಲಾ ನನ್ನ ಅಗತ್ಯಗಳಿಗಾಗಿ ಅಷ್ಟೆ. ಭಗವಂತ ನಮಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ನಮ್ಮ ಪೂರ್ವ,ಇಹ ಕರ್ಮಗಳು ಬಿಡಬೇಕಲ್ಲ ಥ್ಯಾಂಕ್ಯೂ ಸರ್ 🙏🙏
ಆರೋಗ್ಯದ ಅಫೆರ್ಮೇಷನ್ ಗಳು, ಅದನ್ನು ಮಾಡುವವರಿಗೆ ಹೆಚ್ಚು ಪರಿಣಾಮಕಾರಿ. ಅಫೆರ್ಮೇಷನ್ ಗಳು, ಅದನ್ನು ಮಾಡುವ ವ್ಯಕ್ತಿಗಳ, ಒಳಗಿನ ರಾಸಾಯನಿಕ ಕ್ರಿಯೆ ಬದಲಾಯಿಸಿ, ಖಾಯಿಲೆ ಗುಣ ಮಾಡಲು ಸಹಾಯ ಮಾಡುತ್ತವೆ. ಆದರೆ, ನೀವು ನಿಮ್ಮ ಆಪ್ತರಿಗೆ ಗುಣ ಆಗಲು, ದಿನವೂ ಎರಡು ಬಾರಿ, ದೇವರ ನಾಮ ಜಪ ಅಭ್ಯಾಸ ಮಾಡಿ. ಅದರ ಜೊತೆಗೆ ಅವರಿಗೆ ಗುಣ ಆದರೆ ನಿಮಗೆ ಇಷ್ಟವಾದ ಪುಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕಾಣಿಕೆ ಸಲ್ಲಿಸುವ ಮತ್ತು ಬಡವರಿಗೆ ಅನ್ನದಾನ ಮಾಡುವ ಮುಡುಪು ಮತ್ತು ಹರಿಕೆ ಕಟ್ಟಿಕೊಳ್ಳಿ, ನಿಮ್ಮ ಸಂಕಲ್ಪ ಕಂಡಿತಾ ನೆರವೇರುತ್ತದೆ. ಹರಿಕೆ ಮತ್ತು ಮುಡುಪು ಸಂಪೂರ್ಣ ವೈಜ್ಞಾನಿಕ, ಅವು ವಿಶ್ವದ ಕಾಸ್ಮಿಕ್ ಶಕ್ತಿಯನ್ನು ಅಕ್ಟಿವೆಟ್ ಮಾಡಿ, ಸಂಕಲ್ಪ ಸಿದ್ಧಿಗೆ ಸಹಾಯ ಮಾಡುತ್ತವೆ ಎಂದು, ಯುರೋಪಿನ ವಿಜ್ಞಾನಿಗಳು, ಭಾರತದ ಪದ್ಧತಿಯ ಮೇಲೆ ಪರೀಕ್ಷೆ ಮಾಡಿ, ಆ ಸತ್ಯವನ್ನು ಅವರು ಹೇಳಿದ್ದಾರೆ. ಧನ್ಯವಾದಗಳು🙏💐
@@gcvkannada sir ಹೇಗೆಂದು ಇನ್ನೊಂದು ಬಾರಿ ವಿವರಿಸುವಿರಾ. ಏಕೆಂದರೆ ನಮಗೆ ಸಂಕಲ್ಪ ಮಾಡುವಾಗ ಒಂದು ಪೇಪರ್ ನಲ್ಲಿ ಹತ್ತು ವಾಕ್ಯಗಳನ್ನು ಬರೆದು .ಹತ್ತು ಬಾರಿ ಮಲಗುವ ೧೦ ನಿಮಿಷ ಕ್ಕೆ ಮುಂಚೆ ,ಹಾಗೂ ಬೆಳಗ್ಗೆ ಎದ್ದಾಗ ಮತ್ತು ಸ್ನಾನ ಮಾಡುವಾಗ ಮತ್ತು ನಡೆದಾಡುವಾಗ ಮನಸ್ಸಿನಲ್ಲಿ ಹೇಳಿಕೊಳ್ಳಬೇಕೆಂದು ಅಲ್ಲವೇ? ಅದೇ ರೀತಿ ನಮ್ಮ ಆಪ್ತರಿಗೆ ಮಾಡಬೇಕಾದರೆ ಮುದುಪು ಅಥವಾ ಹರಿಕೆ ಕಟ್ಟಿ ಮಾಡಿಕೊಂಡರೆ ಆಗುತ್ತದಲ್ಲವೆ. ನಿಮ್ಮ ಉತ್ತರಕ್ಕಾಗಿ ಧನ್ಯವಾದಗಳು ಸರ್.ಇದಕ್ಕೂ ಉತ್ತರಿಸಿದರೆ ಸಹಾಯವಾಗುತ್ತದೆ . ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಇಡಲಿ.🙏🙏🙏🙏🙏
@@shylajalokesh8749 ಮನುಷ್ಯರ ದೇಹ, ಒಂದು ರೀತಿಯ ಮಾನಸಿಕ ಯೋಚನೆ, ಭಾವನೆಗೆ, ಒಂದು ರೀತಿಯ ಕೆಮಿಕಲ್ ಉತ್ಪತ್ತಿ ಮಾಡುತ್ತದೆ. ಉದಾಹರಣೆಗೆ, ನೀವು ನಿಮಗೆ ಇಷ್ಟವಾದ ತಿಂಡಿ, ಆಹಾರ ಮನದಲ್ಲಿ ನೆನೆದರೆ, ಅದು ನಿಮ್ಮ ಬಾಯಿಯಲ್ಲಿ ಸೇಲೈವ ಎನ್ನುವ ರಸಾಯನ ಉತ್ಪತ್ತಿ ಮಾಡುತ್ತದೆ. ಅದೇ ರೀತಿ, ಮನುಷ್ಯರು ಪ್ರತಿ ಭಾವನೆಗೆ ಒಂದು ರೀತಿಯ ಕೆಮಿಕಲ್ ಉತ್ಪತ್ತಿ ಮಾಡುತ್ತದೆ. ಈ ಆರೋಗ್ಯದ ಅಫೆರ್ಮೇಷನ್ ಗಳು ಆಯಾ ದೇಹದ ಅಂಗಂಗಕ್ಕೆ ಬೇಕಾದ ಉತ್ತಮ ರಸಾಯನ ಉತ್ಪತ್ತಿ ಮಾಡುತ್ತವೆ. ಈ ದೀರ್ಘ ಕಾಲಿಕ ಖಾಯಿಲೆಗೆ ಕಾರಣವೂ ಸಹ, ನೆಗೆಟಿವ್ ಯೋಚನೆಗಳು. ಭಯ, ಸಿಟ್ಟು, ಅಸೂಯೆ, ಕೋಪ, ಅವಮಾನ, ಭಾವನೆ ದೇಹದಲ್ಲಿ ಕೆಟ್ಟ ರಸಾಯನ ಉತ್ಪತ್ತಿ ಮಾಡುತ್ತದೆ, ಅದರ ಪರಿಣಾಮ, ವಿವಿಧ ಖಾಯಿಲೆಗಳು ಬರುತ್ತವೆ. ನೀವು ನಾನು ಕೆಳಗೆ ಕೊಟ್ಟಿರುವ ಇಂಗ್ಲಿಷ್ ಬ್ಲಾಗ್ ಅನ್ನು ಓದಿ, ಅದರಲ್ಲಿ ಎಲ್ಲಾ ಖಾಯಿಲೆ, ಮತ್ತು ಅದಕ್ಕೆ ಸಂಬಂಧಿಸಿದ ಮಾನಸಿಕ ಚಿಂತೆಯ ಬಗ್ಗೆ ವಿವರಣೆ ನೀಡಲಾಗಿದೆ. ಭಾವನೆ ಬದಲಾದರೆ, ಜೀವನ ಬದಲಾಗುತ್ತದೆ. ನಿಮ್ಮ ಸಂಕಲ್ಪ, ನಾಮ ಸ್ಮರಣೆಗೆ ಇತರರ ಮಾನಸಿಕ ಭಾವನೆಯನ್ನು ಸಹ ಬದಲಾವಣೆ ಮಾಡುವ ಶಕ್ತಿ ಇದೆ. ನನ್ನ ಬ್ಲಾಗ್ ಲಿಂಕ್...👇 askvishnudotcom.blogspot.com/2018/04/why-you-get-disease.html?m=0 ಭಾವನೆ ಬದಲಾದರೆ, ಜೀವನ ಬದಲಾಗುತ್ತದೆ, ವಿಡಿಯೋ ಲಿಂಕ್...👇 th-cam.com/video/43qtssq-EJQ/w-d-xo.htmlsi=H-LltYjzwj6o7w3_ ಮನುಷ್ಯನ ಶಕ್ತಿ ಸಾಮರ್ಥ್ಯ ವಿಡಿಯೋ ಲಿಂಕ್...👇 th-cam.com/video/RwT77c5TIY4/w-d-xo.htmlsi=wPn4ZQmbJcrc5cco ಧನ್ಯವಾದಗಳು🙏💐
ಏನನ್ನಾದರೂ ಮನದಲ್ಲಿ ಭಾವಿಸಿ ಸಂಕಲ್ಪ ಮಡುವ ಕ್ರಿಯೆ ಅಥವಾ ಪ್ರಕ್ರಿಯೆಯನ್ನ ಅಫರ್ಮೇಶನ್ ಎನ್ನುವರು. ನಮಗೆ ನಾವು ಭಾವನಾತ್ಮಕ ಬೆಂಬಲ ಅಥವಾ ಪ್ರೋತ್ಸಾಹ ಮನದಲ್ಲಿ ಮಾಡಿಕೊಳ್ಳುವ ಪ್ರಕಿಯೆಗೆ ಪಾಸಿಟಿವ್ ಅಫರ್ಮೇಶನ್ ಎನ್ನಬಹುದು. ಈ ಅಫರ್ಮೇಶನ್ ಏಕೆ ಮಾಡಬೇಕು ಎಂದರೆ? ನಮ್ಮ ದೇಹದ ಅಂಗಾಂಗಗಳ ದುರ್ಬಲ ಅಥವಾ ಅನಾರೋಗ್ಯಕ್ಕೆ ಒಳಗಾಗಲು ಕಾರಣ, ನಾವು ಮಾಡುವ ದೇಹದ ಅಂಗಾಂಗಗಳ ನಿರ್ಲಕ್ಯ, ದ್ವೇಷ, ಮತ್ತು ನಮ್ಮನ್ನು ನಾವು ಇಷ್ಟಪಡದೆ ಇರುವುದು. ಹಾಗೂ ಭಯ ಮತ್ತು ಸಿಟ್ಟು, ಅಥವಾ ಸದಾ ಕೆಟ್ಟ ವಿಷಯದ ಬಗ್ಗೆ ಚಿಂತಿಸುವುದು. ನಾವು ಈ ಅಫರ್ಮೇಶನ್ ಮಾಡುವ ಮೂಲಕ, ಆ ಅನಾರೋಗ್ಯಕ್ಕೆ ಒಳಗಾದ ಅಂಗಾಂಗಗಳನ್ನ ಮತ್ತೆ ನಾವು ಉತ್ತಮ ಸ್ಥಿತಿಗೆ ತರಬಹುದು. ಕೇವಲ ಈ ಅಫರ್ಮೇಶನ್ ಮಾಡಿ, ಯಾವ ಆಸ್ಪತ್ರೆಯ ಚಿಕಿತ್ಸೆ ಇಲ್ಲದೇ ಲಕ್ಷಾಂತರ ಜನರು ಗುಣ ಮಾಡಿಕೊಂಡಿದ್ದಾರೆ. ಇದರ ಬಗ್ಗೆ, ನಾನು ಮುಂದಿನ ದಿನಗಳಲ್ಲಿ ವಿವರವಾಗಿ ವಿವರಿಸುವೆ. ಸೂಚನೆ: ಈ ಅಫರ್ಮೇಶನ್ ಮಾಡುವಾಗ ಮನದಲ್ಲಿ ಫೀಲ್ ಆಗಿ, ಭಾವಿಸಿ ಹೇಳಿಕೊಳ್ಳಬೇಕು. ಆಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಧನ್ಯವಾದಗಳು.🙏💐

ನನ್ನ ಆರೋಗ್ಯದ ಅಫರ್ಮೇಶನ್ ಕನ್ನಡ ಬ್ಲಾಗ್ ಲಿಂಕ್👇 askvishnukannada.blogspot.com/2022/07/blog-post.html?m=1 ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇 askvishnudotcom.blogspot.com/2018/04/why-you-get-disease.html?m=1 ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ... ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇 th-cam.com/video/gMbHWJJoV_g/w-d-xo.html ವಿಶ್ರಾತಿ ಸಂಗೀತ 👇 th-cam.com/video/6dEMw-1dU9Y/w-d-xo.html ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇 th-cam.com/video/WGKHrg7az_E/w-d-xo.html ಧನ್ಯವಾದಗಳು.🙏💐
Tq. Dhnyvadgalu. Omsanti Godly good Day🤝🙏💐♥️bahala.vlleya.Dyan.vagide.Edu.guruhji.Tq...Dhnyvadgalu. Namaste.🙏🙏🙏🙏💐
ಧನ್ಯವಾದಗಳು🙏💐
Thnk u thnk u thnk u so much sir... 🙏🌹.... Nanu nimma mundina vedio gagi kuuda kaitha irtheeni......
ಧನ್ಯವಾದಗಳು.🙏💐
ಧನ್ಯವಾದಗಳು ಗುರುಗಳೇಆರೋಗ್ಯ ವಿಷ್ಯ ತಿಳಿಸಿ ದ್ಕ್ಕೆ
ಧನ್ಯವಾದಗಳು.🙏💐
Thank you so much sir you have done a wonderful job sir hatts off to you
Thank you 🙏💐
Good morning sir, very thankful to you for this video, thank you for your concern, very thankful to you 🙏🙏🙏🙏🙏🙏🙏
Thank you 🙏💐
Thank you so very much my favourite mentor 🤗It's very useful for everyone.... lots of love sir❤️
Thank you 🙏💐
Thank you sit
Thank you 🙏💐
Danyawada
ಧನ್ಯವಾದಗಳು🙏💐
🙏👌
🙏💐
Thanks guruji
Thank you 🙏💐
Thank s sir 🙏🙏
Thank you 🙏💐
❤
🙏💐❤️
👌💛👏
🙏💐
🙏🙏🙏🙏
🙏💐
❤❤
🙏💐
Sir affirmation na nanu berobhara bagge madidare hagutha I mean nanu nam Amma Avarige madidre prabhava hagutha heli sir....
ನೀವು ಅಫೆರ್ಮಶನ್ ಬದಲು, ಈ ಆರೋಗ್ಯ ಧ್ಯಾನ ಮಾಡಿ, ಧ್ಯಾನದ ಸಮಯದಲ್ಲಿ, ನೀವು ಯಾರ ಆರೋಗ್ಯಕ್ಕೆ ಧ್ಯಾನ ಮಾಡುವಿರೊ ಅವರನ್ನ ನೆನೆದು ಧ್ಯಾನ ಮಾಡಿ, ಖಂಡಿತವಾಗಿ ನಿಮ್ಮ ಇಚ್ಛೆಯಂತೆ ಅವರ ಆರೋಗ್ಯ ಫಲಿಸುತ್ತದೆ.
ಆರೋಗ್ಯದ ಧ್ಯಾನ...👇
th-cam.com/video/gMbHWJJoV_g/w-d-xo.html
ಧನ್ಯವಾದಗಳು.🙏💐
Kivigalu jeernshakti sudharneyaglu aa 2 affirmation 3 Bari helikondiddare sudharaneyaguttadeya?
ಖಂಡಿತವಾಗಿ ಆಗುತ್ತದೆ. ನೀವು ಈ ವಿಡಿಯೋ ನೋಡಿ, ಅದರಲ್ಲಿ ಹೇಳಿದ ಸಮಯದಲ್ಲಿ ಅಭ್ಯಾಸ ಮಾಡಿ... 👇
th-cam.com/video/wZc3hof_Tg0/w-d-xo.html
ಧನ್ಯವಾದಗಳು 🙏💐💮
I hv rhumatic arthritis how should i pray.
Here is the info...
ARTHRITIS: Feeling unloved, criticism, resentment, criticizing self and criticizing others.
How to Cure? Do Affirmation as: I am love. I now choose to love and approve of myself. I see others with love.
Please refer my English blog for more information...
askvishnudotcom.blogspot.com/2018/04/why-you-get-disease.html
Thank you 🙏💐💮
👍🌍
🙏💐
🙏💐
Sir Namaste, hosadagi nimma video's nodothiddini nanage confusion aguthide ondu video li sampathina bagge assumption madikollalu heliddira innodu karma & budhi video li namage eshtu income ideyo ashtakke plan madi assumption beda antha heluthira sir eega money abundance ge assumption madikondu affirmation madabahuda heli sir 🙏
ಒಳ್ಳೆಯ ಪ್ರಶ್ನೆ. ನಿಜ ಇರುವುದರಲ್ಲಿ ತೃಪ್ತಿ ಇರಬೇಕು. ಆದರೆ ಕೊಟ್ಯಾಧಿಪತಿ ಆಗುವ ಆಸೆ ತಪ್ಪೇನು ಅಲ್ಲ.
ಎಸ್ಟಿದೆಯೋ ಅಷ್ಟರಲ್ಲಿ ತೃಪ್ತಿಯಿಂದ ಇರಬೇಕು, ಆದರೆ ಹೆಗಿದ್ದೇವೋ ಹಾಗೆ ಇರುವುದರಲ್ಲಿ ಅಲ್ಲ. ಪ್ರಗತಿ ಮನುಷ್ಯನ ಸಹಜ ಗುಣ.
ಆದರೆ ನಾನು ನಾಳೆ ಕೊಟ್ಯಾಧಿಪತಿ ಆಗುತ್ತೇನೆ ಎಂದು, ಈಗಲೆ assume ಅಥವಾ ಊಹೆ ಮಾಡಿಕೊಂಡು. ಸಾಲ ಮಾಡುವುದು, ಕರ್ಚು ಮಾಡುವುದು ಒಳ್ಳೆಯದಲ್ಲ.
ದೊಡ್ಡ ಕನಸಿರಲಿ, ಅದು ಬೇಕೆ ಬೇಕು ಎಂಬ ಹಠಕ್ಕೆ ಬಿದ್ದು ಜೀವನದ ಸಂತೋಷ ಮತ್ತು ಸಂಭ್ರಮಗಳನ್ನು ಬಿಟ್ಟು ರೇಸಿಗೆ ಬೀಳಬಾರದು.
ಸಿಕ್ಕರೆ ಒಳ್ಳೆಯದು, ಅದು ಸಿಗಲಿಲ್ಲ ಎಂಬ stress, desperation, tention ಇರಬಾರದು. ಇಂದಿನ ಸಾಕಷ್ಟು ಆರೋಗ್ಯ ಸಮಸ್ಯೆಗೆ, stress, desperation, tention, ಸಿಟ್ಟು ಮತ್ತು ಭಯಗಳೇ ಕಾರಣ.
ಆಸೆ ಇದ್ದರೆ ತಪ್ಪೇನು ಇಲ್ಲ. ದುರಾಸೆ ಇರಬಾರದು.
ಧನ್ಯವಾದಗಳು.🙏💐
ಅನಂತ ಧನ್ಯವಾದಗಳು ಸರ್, ಹಣ ನನ್ನ ಬೇಕುಗಳಿಗಾಗಿ ಅಲ್ಲಾ ನನ್ನ ಅಗತ್ಯಗಳಿಗಾಗಿ ಅಷ್ಟೆ. ಭಗವಂತ ನಮಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ನಮ್ಮ ಪೂರ್ವ,ಇಹ ಕರ್ಮಗಳು ಬಿಡಬೇಕಲ್ಲ ಥ್ಯಾಂಕ್ಯೂ ಸರ್ 🙏🙏
Sir navu nanna husband or daughter ge or mother or bere relatives ge ee ee afermation madabahuda tilisi. Mattu yava reeti thilisi. 🙏🙏🙏🙏🙏
ಆರೋಗ್ಯದ ಅಫೆರ್ಮೇಷನ್ ಗಳು, ಅದನ್ನು ಮಾಡುವವರಿಗೆ ಹೆಚ್ಚು ಪರಿಣಾಮಕಾರಿ. ಅಫೆರ್ಮೇಷನ್ ಗಳು, ಅದನ್ನು ಮಾಡುವ ವ್ಯಕ್ತಿಗಳ, ಒಳಗಿನ ರಾಸಾಯನಿಕ ಕ್ರಿಯೆ ಬದಲಾಯಿಸಿ, ಖಾಯಿಲೆ ಗುಣ ಮಾಡಲು ಸಹಾಯ ಮಾಡುತ್ತವೆ.
ಆದರೆ, ನೀವು ನಿಮ್ಮ ಆಪ್ತರಿಗೆ ಗುಣ ಆಗಲು, ದಿನವೂ ಎರಡು ಬಾರಿ, ದೇವರ ನಾಮ ಜಪ ಅಭ್ಯಾಸ ಮಾಡಿ. ಅದರ ಜೊತೆಗೆ ಅವರಿಗೆ ಗುಣ ಆದರೆ ನಿಮಗೆ ಇಷ್ಟವಾದ ಪುಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕಾಣಿಕೆ ಸಲ್ಲಿಸುವ ಮತ್ತು ಬಡವರಿಗೆ ಅನ್ನದಾನ ಮಾಡುವ ಮುಡುಪು ಮತ್ತು ಹರಿಕೆ ಕಟ್ಟಿಕೊಳ್ಳಿ, ನಿಮ್ಮ ಸಂಕಲ್ಪ ಕಂಡಿತಾ ನೆರವೇರುತ್ತದೆ.
ಹರಿಕೆ ಮತ್ತು ಮುಡುಪು ಸಂಪೂರ್ಣ ವೈಜ್ಞಾನಿಕ, ಅವು ವಿಶ್ವದ ಕಾಸ್ಮಿಕ್ ಶಕ್ತಿಯನ್ನು ಅಕ್ಟಿವೆಟ್ ಮಾಡಿ, ಸಂಕಲ್ಪ ಸಿದ್ಧಿಗೆ ಸಹಾಯ ಮಾಡುತ್ತವೆ ಎಂದು, ಯುರೋಪಿನ ವಿಜ್ಞಾನಿಗಳು, ಭಾರತದ ಪದ್ಧತಿಯ ಮೇಲೆ ಪರೀಕ್ಷೆ ಮಾಡಿ, ಆ ಸತ್ಯವನ್ನು ಅವರು ಹೇಳಿದ್ದಾರೆ.
ಧನ್ಯವಾದಗಳು🙏💐
@@gcvkannada sir ಹೇಗೆಂದು ಇನ್ನೊಂದು ಬಾರಿ ವಿವರಿಸುವಿರಾ. ಏಕೆಂದರೆ ನಮಗೆ ಸಂಕಲ್ಪ ಮಾಡುವಾಗ ಒಂದು ಪೇಪರ್ ನಲ್ಲಿ ಹತ್ತು ವಾಕ್ಯಗಳನ್ನು ಬರೆದು .ಹತ್ತು ಬಾರಿ ಮಲಗುವ ೧೦ ನಿಮಿಷ ಕ್ಕೆ ಮುಂಚೆ ,ಹಾಗೂ ಬೆಳಗ್ಗೆ ಎದ್ದಾಗ ಮತ್ತು ಸ್ನಾನ ಮಾಡುವಾಗ ಮತ್ತು ನಡೆದಾಡುವಾಗ ಮನಸ್ಸಿನಲ್ಲಿ ಹೇಳಿಕೊಳ್ಳಬೇಕೆಂದು ಅಲ್ಲವೇ? ಅದೇ ರೀತಿ ನಮ್ಮ ಆಪ್ತರಿಗೆ ಮಾಡಬೇಕಾದರೆ ಮುದುಪು ಅಥವಾ ಹರಿಕೆ ಕಟ್ಟಿ ಮಾಡಿಕೊಂಡರೆ ಆಗುತ್ತದಲ್ಲವೆ. ನಿಮ್ಮ ಉತ್ತರಕ್ಕಾಗಿ ಧನ್ಯವಾದಗಳು ಸರ್.ಇದಕ್ಕೂ ಉತ್ತರಿಸಿದರೆ ಸಹಾಯವಾಗುತ್ತದೆ . ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಇಡಲಿ.🙏🙏🙏🙏🙏
@@gcvkannada ರಸಾಯ ನಿಕ ಕ್ರಿಯೆ ಹೇಗೆ ಬದಲಾಯಿಸುವುದು ತಿಳಿಯಲಿಲ್ಲ ಸರ್
@@shylajalokesh8749 ಮನುಷ್ಯರ ದೇಹ, ಒಂದು ರೀತಿಯ ಮಾನಸಿಕ ಯೋಚನೆ, ಭಾವನೆಗೆ, ಒಂದು ರೀತಿಯ ಕೆಮಿಕಲ್ ಉತ್ಪತ್ತಿ ಮಾಡುತ್ತದೆ.
ಉದಾಹರಣೆಗೆ, ನೀವು ನಿಮಗೆ ಇಷ್ಟವಾದ ತಿಂಡಿ, ಆಹಾರ ಮನದಲ್ಲಿ ನೆನೆದರೆ, ಅದು ನಿಮ್ಮ ಬಾಯಿಯಲ್ಲಿ ಸೇಲೈವ ಎನ್ನುವ ರಸಾಯನ ಉತ್ಪತ್ತಿ ಮಾಡುತ್ತದೆ.
ಅದೇ ರೀತಿ, ಮನುಷ್ಯರು ಪ್ರತಿ ಭಾವನೆಗೆ ಒಂದು ರೀತಿಯ ಕೆಮಿಕಲ್ ಉತ್ಪತ್ತಿ ಮಾಡುತ್ತದೆ. ಈ ಆರೋಗ್ಯದ ಅಫೆರ್ಮೇಷನ್ ಗಳು ಆಯಾ ದೇಹದ ಅಂಗಂಗಕ್ಕೆ ಬೇಕಾದ ಉತ್ತಮ ರಸಾಯನ ಉತ್ಪತ್ತಿ ಮಾಡುತ್ತವೆ.
ಈ ದೀರ್ಘ ಕಾಲಿಕ ಖಾಯಿಲೆಗೆ ಕಾರಣವೂ ಸಹ, ನೆಗೆಟಿವ್ ಯೋಚನೆಗಳು.
ಭಯ, ಸಿಟ್ಟು, ಅಸೂಯೆ, ಕೋಪ, ಅವಮಾನ, ಭಾವನೆ ದೇಹದಲ್ಲಿ ಕೆಟ್ಟ ರಸಾಯನ ಉತ್ಪತ್ತಿ ಮಾಡುತ್ತದೆ, ಅದರ ಪರಿಣಾಮ, ವಿವಿಧ ಖಾಯಿಲೆಗಳು ಬರುತ್ತವೆ.
ನೀವು ನಾನು ಕೆಳಗೆ ಕೊಟ್ಟಿರುವ ಇಂಗ್ಲಿಷ್ ಬ್ಲಾಗ್ ಅನ್ನು ಓದಿ, ಅದರಲ್ಲಿ ಎಲ್ಲಾ ಖಾಯಿಲೆ, ಮತ್ತು ಅದಕ್ಕೆ ಸಂಬಂಧಿಸಿದ ಮಾನಸಿಕ ಚಿಂತೆಯ ಬಗ್ಗೆ ವಿವರಣೆ ನೀಡಲಾಗಿದೆ.
ಭಾವನೆ ಬದಲಾದರೆ, ಜೀವನ ಬದಲಾಗುತ್ತದೆ. ನಿಮ್ಮ ಸಂಕಲ್ಪ, ನಾಮ ಸ್ಮರಣೆಗೆ ಇತರರ ಮಾನಸಿಕ ಭಾವನೆಯನ್ನು ಸಹ ಬದಲಾವಣೆ ಮಾಡುವ ಶಕ್ತಿ ಇದೆ.
ನನ್ನ ಬ್ಲಾಗ್ ಲಿಂಕ್...👇
askvishnudotcom.blogspot.com/2018/04/why-you-get-disease.html?m=0
ಭಾವನೆ ಬದಲಾದರೆ, ಜೀವನ ಬದಲಾಗುತ್ತದೆ, ವಿಡಿಯೋ ಲಿಂಕ್...👇
th-cam.com/video/43qtssq-EJQ/w-d-xo.htmlsi=H-LltYjzwj6o7w3_
ಮನುಷ್ಯನ ಶಕ್ತಿ ಸಾಮರ್ಥ್ಯ ವಿಡಿಯೋ ಲಿಂಕ್...👇
th-cam.com/video/RwT77c5TIY4/w-d-xo.htmlsi=wPn4ZQmbJcrc5cco
ಧನ್ಯವಾದಗಳು🙏💐
ಅಫಾರ್ಮೇಶನ್ ಅಂದ್ರೆ ಏನು ಸರ್??
ಏನನ್ನಾದರೂ ಮನದಲ್ಲಿ ಭಾವಿಸಿ ಸಂಕಲ್ಪ ಮಡುವ ಕ್ರಿಯೆ ಅಥವಾ ಪ್ರಕ್ರಿಯೆಯನ್ನ ಅಫರ್ಮೇಶನ್ ಎನ್ನುವರು.
ನಮಗೆ ನಾವು ಭಾವನಾತ್ಮಕ ಬೆಂಬಲ ಅಥವಾ ಪ್ರೋತ್ಸಾಹ ಮನದಲ್ಲಿ ಮಾಡಿಕೊಳ್ಳುವ ಪ್ರಕಿಯೆಗೆ ಪಾಸಿಟಿವ್ ಅಫರ್ಮೇಶನ್ ಎನ್ನಬಹುದು.
ಈ ಅಫರ್ಮೇಶನ್ ಏಕೆ ಮಾಡಬೇಕು ಎಂದರೆ?
ನಮ್ಮ ದೇಹದ ಅಂಗಾಂಗಗಳ ದುರ್ಬಲ ಅಥವಾ ಅನಾರೋಗ್ಯಕ್ಕೆ ಒಳಗಾಗಲು ಕಾರಣ, ನಾವು ಮಾಡುವ ದೇಹದ ಅಂಗಾಂಗಗಳ ನಿರ್ಲಕ್ಯ, ದ್ವೇಷ, ಮತ್ತು ನಮ್ಮನ್ನು ನಾವು ಇಷ್ಟಪಡದೆ ಇರುವುದು. ಹಾಗೂ ಭಯ ಮತ್ತು ಸಿಟ್ಟು, ಅಥವಾ ಸದಾ ಕೆಟ್ಟ ವಿಷಯದ ಬಗ್ಗೆ ಚಿಂತಿಸುವುದು.
ನಾವು ಈ ಅಫರ್ಮೇಶನ್ ಮಾಡುವ ಮೂಲಕ, ಆ ಅನಾರೋಗ್ಯಕ್ಕೆ ಒಳಗಾದ ಅಂಗಾಂಗಗಳನ್ನ ಮತ್ತೆ ನಾವು ಉತ್ತಮ ಸ್ಥಿತಿಗೆ ತರಬಹುದು.
ಕೇವಲ ಈ ಅಫರ್ಮೇಶನ್ ಮಾಡಿ, ಯಾವ ಆಸ್ಪತ್ರೆಯ ಚಿಕಿತ್ಸೆ ಇಲ್ಲದೇ ಲಕ್ಷಾಂತರ ಜನರು ಗುಣ ಮಾಡಿಕೊಂಡಿದ್ದಾರೆ. ಇದರ ಬಗ್ಗೆ, ನಾನು ಮುಂದಿನ ದಿನಗಳಲ್ಲಿ ವಿವರವಾಗಿ ವಿವರಿಸುವೆ.
ಸೂಚನೆ: ಈ ಅಫರ್ಮೇಶನ್ ಮಾಡುವಾಗ ಮನದಲ್ಲಿ ಫೀಲ್ ಆಗಿ, ಭಾವಿಸಿ ಹೇಳಿಕೊಳ್ಳಬೇಕು. ಆಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಧನ್ಯವಾದಗಳು.🙏💐
ಅಯೋ,,,, ಅಫಾರ್ಮೇಷನ್ ಅಂದ್ರೆ ಏನಂಥ ಸರಿಯಾಗಿ ಹೇಳಿ ಸರ್ 😳🥱

ನನ್ನ ಆರೋಗ್ಯದ ಅಫರ್ಮೇಶನ್ ಕನ್ನಡ ಬ್ಲಾಗ್ ಲಿಂಕ್👇
askvishnukannada.blogspot.com/2022/07/blog-post.html?m=1
ಇನ್ನು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ ತಿಳಿಯಲು ನನ್ನ ಇಂಗ್ಲೀಷ್ ಬ್ಲಾಗ್ ಅನ್ನು ನೋಡಿ...👇
askvishnudotcom.blogspot.com/2018/04/why-you-get-disease.html?m=1
ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
th-cam.com/video/gMbHWJJoV_g/w-d-xo.html
ವಿಶ್ರಾತಿ ಸಂಗೀತ 👇
th-cam.com/video/6dEMw-1dU9Y/w-d-xo.html
ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
th-cam.com/video/WGKHrg7az_E/w-d-xo.html
ಧನ್ಯವಾದಗಳು.🙏💐
Thank you sir
Thank you 🙏💐