Olavina Udugore kodalenu - Ambarish

แชร์
ฝัง
  • เผยแพร่เมื่อ 14 ต.ค. 2024

ความคิดเห็น • 2.3K

  • @PACCHU212
    @PACCHU212  2 ปีที่แล้ว +357

    One of the best melody song in Kannada industry. Ambi Anna rocks 🙏

    • @SultanKhan-fg7mk
      @SultanKhan-fg7mk 2 ปีที่แล้ว +5

      Zlpzplpx part in

    • @jothijothi2115
      @jothijothi2115 2 ปีที่แล้ว +2

      8ii8ii8ii8iii8iibbiibbbbiiiiibbji8iiiiii8iiiii88i88 be iiiiii88ii888i8i8ii8iii88jbiii8i8i88 be be I be i be 8i88iii888iiii88i888 be i8i8iii hi hi 88i be 888 hi ii88ii no ii8i8i888i no 8ii88 be ii but ii8i888i8iiii88 no no 8ii no b it no 8i be i8i8iii hi hi hi j in no i8ibi888i be ibbibii be ii be ii no 8 be iiiii8 but iiiibi8i be iiiiiiiibji be be bbbb it no ii be 8 no iiij8iii8iiiiii no i88iiiiii8ii8 no iiiiiiiibji no no i88biibbii8i no 88ii no iiiijibbjbijbjiiiib in b in I no III be in BBBbbbb in bjb in in in BBBBBbbbbbbb hi hbbbbbbbbbbbbbbbbbbbbbbbbbbbbbb BBB

    • @rajanikara555
      @rajanikara555 2 ปีที่แล้ว +11

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @rajanikara555
      @rajanikara555 2 ปีที่แล้ว +4

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @rajadarshana5
      @rajadarshana5 2 ปีที่แล้ว +4

      ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @arunsona8805
    @arunsona8805 ปีที่แล้ว +228

    ವಿಷ್ಣುವರ್ಧನ್- ನೂರೊಂದು ನೆನಪು. ಶಂಕರನಾಗ್-ನಲಿವ ಗುಲಾಬಿ ಹೂವೆ. ಅಂಬರೀಷ್- ಒಲವಿನ ಉಡುಗೊರೆ ಕೊಡಲೇ... 🙏🙏🙏 ಎಲ್ಲಾ ಹಾಡುಗಳು ಸೂಪರ್ ಒಂದೆ ಫೀಲಿಂಗ್

  • @shivappattappa3378
    @shivappattappa3378 2 ปีที่แล้ว +233

    ಈ ಸಾಂಗ್ ಕೇಳಿದ್ರೆ ಏನೋ ಒಂದು ಸಂತೋಷ ಮನದಲ್ಲಿ .
    ನಿಮಗೆ ಯಾರಿಗಾದರು ಅನಿಸಿದರೆ ಲೈಕ್ ಕೊಡಿ........

  • @infoshivshan
    @infoshivshan 6 ปีที่แล้ว +86

    ಎಷ್ಟೇ ಬಾರಿ ಕೇಳಿದರು ಅದೇ ಇಂಪು, ಎಂದಿಗೂ ಮಾಸದ ನೆನಪು. Ambarish uncle is not just an Actor but an Emotion .

  • @pennaobulesh5140
    @pennaobulesh5140 3 ปีที่แล้ว +56

    నన్న మాతృభాష తెలుగు ఆధారె కన్నడ అందారె తుంబ ఇష్ట

    • @nagabhushan987
      @nagabhushan987 ปีที่แล้ว

      I am also kannada but I am great fan of victory venkatesh

    • @manjumeti1795
      @manjumeti1795 ปีที่แล้ว

      🙏🙏

  • @chathurakavi
    @chathurakavi 5 ปีที่แล้ว +283

    ಹಾಡು ಹಳೆಯದಾಗುತ್ತಾ ಹೋದಂತೆ ಹಾಡಿನ ಮೇಲಿನ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ.... ಅಂತಹ ಒಂದು ಹಾಡು ಇದು...

  • @mylarimylari9177
    @mylarimylari9177 ปีที่แล้ว +12

    ಅಂಬಿ ಮಾಮಾ ನಿಮ್ಮ ಹಾಡು ಈ ಜನ್ಮ ಇರೋವರಿಗೂ ಮರೆಯಲಾಗದ ಹಾಡು ಮಾಮ ♥️♥️🌹🌹😔😔

  • @paraveennadaf7261
    @paraveennadaf7261 4 ปีที่แล้ว +65

    ನನ್ನ ಮರೆತ ನಿನಗೆ
    ನನ್ನ ನೆನಪಾಗಲಿಲ್ಲ😢
    ಜಗವನ್ನೇ ಮರೆತ ನನಗೆ ನಿನ್ನ ಪ್ರೀತಿಯೂ ಮರೆಯಾಗಲಿಲ್ಲ👍
    💐ದಕ್ಷಾ ವಡಾಪಾವ💐

  • @raviprakashck3800
    @raviprakashck3800 ปีที่แล้ว +13

    Very melodious, ಭಾವನಾತ್ಮಕ, ಉತ್ತಮ ರಚನೆ, ಸಂಗೀತ. ಅಂಬರೀಶನಿಗೆ ನಮಸ್ಕಾರ ❤❤

  • @ashfak_ajjumanglore4612
    @ashfak_ajjumanglore4612 3 ปีที่แล้ว +41

    ನನ್ನ ತಂದೆಗೆ ಈ ಹಾಡು ಅಂದ್ರೆ ತುಂಬಾ ಇಷ್ಟ ಆಗೆ ನನ್ಗು ಕೂಡ 🤗💕

  • @karthikramakrishna4092
    @karthikramakrishna4092 2 ปีที่แล้ว +54

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಪ್ರೇಮ ದೈವದ ಗುಡಿಯಂತೆ
    ಪ್ರೇಮ ಜೀವನ ಸುಧೆಯಂತೆ
    ಅಂತ್ಯ ಕಾಣದು ಅನುರಾಗ
    ಎಂದು ನುಡಿವುದು ಹೊಸ ರಾಗ
    ಒಲವು ಸಿಹಿ ನೆನಪು ಸಿಹಿ
    ಹೃದಯಗಳ ಮಿಲನ ಸಿಹಿ
    ಪ್ರೇಮವೇ ಕವನಾ ಮರೆಯದಿರು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ತಾಜಮಹಲಿನ ಚೆಲುವಲ್ಲಿ
    ಪ್ರೇಮ ಚರಿತೆಯ ನೋಡಲ್ಲಿ
    ಕಾಳಿದಾಸನ ಪ್ರತಿಕಾವ್ಯ
    ಪ್ರೇಮ ಸಾಕ್ಷಿಯು ನಿಜದಲ್ಲಿ
    ಕವಿತೆ ಇದಾ ಬರೆದಿರುವೆ
    ಹೃದಯವನೇ ಕಳಿಸಿರುವೆ
    ಕೋಮಲಾ ಇದು ನೀ ಎಸಯದಿರು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು

  • @shwetha36924
    @shwetha36924 3 ปีที่แล้ว +39

    ಜಯಚಂದ್ರನ್ ಸರ್ ನೀವು ಹಾಡಿರುವ ಎಲ್ಲ ಕನ್ನಡ ಹಾಡು ತುಂಬಾ ಇಷ್ಟ, ಮತ್ತು ಅಂಬರೀಷ್ ಅಣ್ಣ ಮಿಸ್ ಯೂ

  • @shivoham369
    @shivoham369 ปีที่แล้ว +14

    Legendary malayalam singer P Jayachandran ❤
    What a voice!

  • @prajeeshpjn
    @prajeeshpjn 4 ปีที่แล้ว +213

    ಹೃದಯದಲ್ಲಿ ಉಳಿಯುವ ಹಾಡು. ಜಯಚಂದ್ರನ್ ಅವರ ಮಧುರ ಧ್ವನಿ

  • @saathwikhr7422
    @saathwikhr7422 4 ปีที่แล้ว +50

    ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವಂತಹ ಹಾಡು

  • @srinathgowdacv795
    @srinathgowdacv795 ปีที่แล้ว +5

    ಇಂದಿಗೂ ನನ್ನಂತ ಭಗ್ನ ಪ್ರೇಮಿಗಳ ಪಾಲಿಗೆ ದಂತಕತೆಯ ಹಾಡು ಇದು ❤

  • @manavmc6832
    @manavmc6832 ปีที่แล้ว +38

    P Jayachandran sir❤️❤️🔥🔥🔥🔥What a great Singer. ഭാവഗായകൻ💯💯

    • @pavkmr
      @pavkmr ปีที่แล้ว

      I thought was Yesudas!! Thanks for the clarification

    • @manavmc6832
      @manavmc6832 ปีที่แล้ว

      @@pavkmr ok bro

  • @narendrachatta4919
    @narendrachatta4919 2 ปีที่แล้ว +54

    ఈ పాట ఎన్నేళ్లయినా స్వచ్చంగానే ఉంటుంది 🌹🌹🌹🌹🌹

    • @parthasarathi8369
      @parthasarathi8369 2 ปีที่แล้ว +2

      Premagethe of ambi

    • @Neeraja_7
      @Neeraja_7 ปีที่แล้ว +1

      Telugu lo undaa

    • @brijeshbrbr194
      @brijeshbrbr194 ปีที่แล้ว +1

      ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @joshytlazar
    @joshytlazar 3 ปีที่แล้ว +70

    My younger days in bangalore
    This song was haunting me..
    Jayachandran voice so sweet Ambareesh perfect compo

  • @Kirankumarkmaruthi21
    @Kirankumarkmaruthi21 2 ปีที่แล้ว +57

    💫💛ಹುಟ್ಟು ಹಬ್ಬದ ಶುಭಾಶಯಗಳು ಕಲಿಯುಗದ ಕರ್ಣ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರಿಗೆ❤⭐

  • @vijayrangarajanramakrishna318
    @vijayrangarajanramakrishna318 5 ปีที่แล้ว +32

    One of the melodious hits from late actor Ambareesh!!.....Listening in April 2019..... Millennials can also connect to this lovely song!!...Kannada is very mellow,mild language spoken by some of the most sweet, kind, well-behaved people I have ever met(wonder how the culture is so good)!!... Karnataka has good name here in the United States!!...Your reputation worldwide is very good!!....Contentment,Honesty,Gentle,Good books is how an average kannadiga is recognised outside!!......Best Wishes from an Indian-American in Florida,USA!!...

  • @appu_msd1454
    @appu_msd1454 3 ปีที่แล้ว +5

    2021ರಲ್ಲಿ ಕೇಳುತ್ತಿರುವುದು ಯಾರಪ್ಪ ಇಲ್ಲಿ❤️

  • @RAJESHCHAUHAN-ft6lt
    @RAJESHCHAUHAN-ft6lt 7 ปีที่แล้ว +512

    This is my life's favourite song. I am a die hard fan of Shri Ambareeshji. Although i am from a hindi speaking place and my mother tongue is Hindi but i can speak , write and understand kannada.Hat's off to Shri Jayachandran ji for singing such a sweet and evergreen song.This song reminds me of my school days in Bangalore way back in 80's

    • @sujaysukumar123
      @sujaysukumar123 6 ปีที่แล้ว +8

      dil jeetliya yaar....

    • @anandgowdams
      @anandgowdams 6 ปีที่แล้ว +4

      Super song beautiful

    • @sandeep.chopade
      @sandeep.chopade 6 ปีที่แล้ว +5

      RAJESH CHAUHAN

    • @ushapoojary6340
      @ushapoojary6340 5 ปีที่แล้ว +2

      My favorite song.

    • @manjugowda8733
      @manjugowda8733 5 ปีที่แล้ว +1

      its sang by P. Jayachandran...not Yesudas...both of them have similar voice

  • @praveenkumargowda.
    @praveenkumargowda. ปีที่แล้ว +11

    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಪ್ರೇಮ ದೈವದ ಗುಡಿಯಂತೆ
    ಪ್ರೇಮ ಜೀವನ ಸುಧೆಯಂತೆ
    ಅಂತ್ಯ ಕಾಣದು ಅನುರಾಗ
    ಎಂದು ನುಡಿವುದು ಹೊಸ ರಾಗ
    ಒಲವು ಸಿಹಿ ನೆನಪು ಸಿಹಿ
    ಹೃದಯಗಳ ಮಿಲನ ಸಿಹಿ
    ಪ್ರೇಮವೇ ಕವನಾ ಮರೆಯದಿರು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ತಾಜಮಹಲಿನ ಚೆಲುವಲ್ಲಿ
    ಪ್ರೇಮ ಚರಿತೆಯ ನೋಡಲ್ಲಿ
    ಕಾಳಿದಾಸನ ಪ್ರತಿಕಾವ್ಯ
    ಪ್ರೇಮ ಸಾಕ್ಷಿಯು ನಿಜದಲ್ಲಿ
    ಕವಿತೆ ಇದಾ ಬರೆದಿರುವೆ
    ಹೃದಯವನೆ ಕಳಿಸಿರುವೆ
    ಕೋಮಲಾ ಇದು ನೀ ಎಸಯದಿರು
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು
    ಹೃದಯವೇ ಇದಾ ಮಿಡಿದಿದೆ
    ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ
    ಒಲವಿನ ಉಡುಗೊರೆ ಕೊಡಲೇನು
    ರಕುತದೆ ಬರೆದೆನು ಇದ ನಾನು

    • @ManjunathM-pr1mz
      @ManjunathM-pr1mz 9 หลายเดือนก่อน

      NIMMA SUSPASHTA SULALITHA SUMADHURA GEETHEYA RACHANE ✍️✍️✍️✍️✍️✍️✍️ TUMBU HRUDAYADINDA ISHTA PATTE .👍💖🙏🤔🧜‍♀️🙏🌹✍️✍️✍️✍️🧜‍♀️🙏🌹.

  • @saifzain923
    @saifzain923 ปีที่แล้ว +2

    ഇന്ന് അമ്പിയുടെ ജന്മദിനമാണ്
    ഹാപ്പി ബർത്ത് ഡേ... അമ്പി 🥰

  • @vishwakumar20
    @vishwakumar20 2 ปีที่แล้ว +35

    ಸಕ್ಕರೆ ನಾಡಿನ ಅಕ್ಕರೆ ಒಡೆಯ.. ನಮ್ಮ ಕಲಿಯುಗ ಕರ್ಣ ಅಮರ ಜ್ಯೋತಿ 💐 Dr. ಅಂಬರೀಷ್ 💐

  • @rajadarshana5
    @rajadarshana5 2 ปีที่แล้ว +32

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @Dilipkuluva
    @Dilipkuluva ปีที่แล้ว +3

    ಇಂತಹ ಅದ್ಭುತವಾದಂತಹ ಗೀತೆಯನ್ನು ಮತ್ತೆ ಸೃಷ್ಟಿಮಾಡಲು ಸೃಷ್ಟಿ ಮಾಡಿದವರ ಕೈಯಿಂದಲೂ ಸಾಧ್ಯವಿಲ್ಲ... 2/23

  • @anushahegde9774
    @anushahegde9774 3 ปีที่แล้ว +35

    The iconic love song of Kannada cinema with its heart touching beautiful lyrics 😍😍😍😍.Best performance of Ambarish Sir.a very memorable film😍😍😍👍👍👍

  • @streetsinger4009
    @streetsinger4009 3 ปีที่แล้ว +178

    That alaap in the beginning is greater than many singers’ entire career. Absolutely melodious 👌🏼

  • @beststatusisher
    @beststatusisher 5 ปีที่แล้ว +592

    2023 ಅಲ್ಲ 2033 ರಲ್ಲು ಈ song ಕೆಳ್ತಾನೇ ಇರ್ತಿವಿ.

    • @rcbrajesh
      @rcbrajesh 5 ปีที่แล้ว +9

      It's ever green song

    • @ninngunpaveri4829
      @ninngunpaveri4829 4 ปีที่แล้ว +10

      2029 alla esto yuga kaledaru kale hadu

    • @ArunKumar-kn1mo
      @ArunKumar-kn1mo 4 ปีที่แล้ว +9

      Howdu

    • @gmm123
      @gmm123 4 ปีที่แล้ว +6

      ಎಸ್ ರಾಜ್ ಯೇಶ್ 3019 rallu keltane irbodu

    • @chengappamb9253
      @chengappamb9253 4 ปีที่แล้ว +5

      I'll listen tse song till my last days

  • @Hurricane-ps1id
    @Hurricane-ps1id 7 ปีที่แล้ว +275

    My mother tongue is Telugu,but my childhood days remind me this song,I like 70s and 80s Kannada songs

    • @pundalikhadapad1853
      @pundalikhadapad1853 5 ปีที่แล้ว +2

      Hari Krishna Sai

    • @joejoo6674
      @joejoo6674 5 ปีที่แล้ว +2

      Gud

    • @nidhishetty6188
      @nidhishetty6188 4 ปีที่แล้ว +5

      I am from mangalore. Navu kannadigaru mattu teluginavaru yavattooo anna tammandiru. Nanu BE madide adakke karana obba teluginavaru. Avrinda nanu ishtu odide. Sslc madi bangalore bandu pan shop madide aga allige barta idda obru teluginavaru Shankar reddy anta avru nange 4.5 lack duddalli nanna odsi eega olle kelsa sikkide. Avra salanoo teersiddini.

    • @parameshbannikod7405
      @parameshbannikod7405 4 ปีที่แล้ว

      ?8 no"

    • @Hurricane-ps1id
      @Hurricane-ps1id 4 ปีที่แล้ว

      @@pundalikhadapad1853 what?

  • @sandeeppujari8165
    @sandeeppujari8165 5 ปีที่แล้ว +177

    ಬಾರದ ಲೋಕಕ್ಕೆ ಪಯಣ ಬೆಳೆಸಿದ "ಒಲವಿನ ಉಡುಗೊರೆ"ಯ ಗೆಳಯ

  • @khalilahmmad3337
    @khalilahmmad3337 ปีที่แล้ว +4

    This song is My dads favorite.. Thats why my favorite ♥️

  • @dombalabhi5176
    @dombalabhi5176 2 ปีที่แล้ว +10

    ambareesh boss acting is not expressed in words, marvelous

  • @Pk-videos-kannada
    @Pk-videos-kannada 3 ปีที่แล้ว +6

    💖 ಈ ಹಾಡನ್ನು ಎಷ್ಟು ವರ್ಣಿಸಿದರೂ ಸಾಲದು,,,,, my all time favourite song. 💖

  • @mohanlal-tw5lp
    @mohanlal-tw5lp 4 ปีที่แล้ว +37

    what other to expect from the legendary singer Jayachandran sir... simply brilliant...

  • @g.hanumanthag.hanumantha2369
    @g.hanumanthag.hanumantha2369 4 ปีที่แล้ว +79

    ఈ పాటంటే నాకి ఎంతో ఇష్టం 28"01"2020

    • @chinnuvivek7958
      @chinnuvivek7958 3 ปีที่แล้ว +1

      👍🙏

    • @RajuGogul
      @RajuGogul 3 ปีที่แล้ว +1

      @@chinnuvivek7958 naaku kooDaa, Naa Benguluuru rojula anubandham!!!

    • @pennaobulesh5140
      @pennaobulesh5140 3 ปีที่แล้ว +1

      నకు చాలా ఇష్టం

  • @statusupdates8464
    @statusupdates8464 5 ปีที่แล้ว +179

    Yen song guru edu 😘😘😘😘

  • @martinminalkar8728
    @martinminalkar8728 5 หลายเดือนก่อน +2

    ಕನ್ನಡದ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ 💛❤️👌👌👌

  • @rohankulkarni9922
    @rohankulkarni9922 4 ปีที่แล้ว +364

    ಇಂತಹ ಅದ್ಭುತವಾದ ಹಾಡನ್ನು Dislike ಮಾಡಿದವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    • @trueindian8409
      @trueindian8409 3 ปีที่แล้ว +7

      They don't have taste... They unfit to leave in this beautiful eartg

    • @arjunms8636
      @arjunms8636 3 ปีที่แล้ว +2

      😂😂😂

    • @cvgnaneshchannapatna8924
      @cvgnaneshchannapatna8924 3 ปีที่แล้ว +1

      Dislike may be sweet dislike also or shy to listen this song

    • @AbdulRehman-tr7ib
      @AbdulRehman-tr7ib 3 ปีที่แล้ว +6

      ನಿಜ, ಇಂಥ ಶ್ರೇಷ್ಠಗೀತೆಗೆ dislike ಮಾಡಿದವರಿಗೆ ಇದೇ ಸರಿಯಾದ ಹೇಳಿಕೆ 👍

    • @ShettyAnush
      @ShettyAnush 2 ปีที่แล้ว +2

      JDS party members

  • @bharindia
    @bharindia 5 ปีที่แล้ว +38

    The quality of films and songs of old kannada industry still remains a benchmark that is unbeaten by current kannada film industry...those days were on a truely gold class level!! Be it story, direction, songs or skill level of actors...just amazing!!

  • @Abhi19995
    @Abhi19995 5 ปีที่แล้ว +18

    Miss You Ambarish sir
    This is one of my favorite melodious song
    I have seen almost all movies ambarish
    Olavina udugore is the best❤
    "ಅಂತ್ಯ ಕಾಣದು ಅನುರಾಗ❤"

  • @rojavnaveenbm1018
    @rojavnaveenbm1018 3 ปีที่แล้ว +6

    I'm from USA 🇺🇸California I love 💘song 🎵💕

  • @sptrockmaterials5509
    @sptrockmaterials5509 3 ปีที่แล้ว +1

    எனக்கு கன்னடா படிக்க தெரியாது ஆனால் பேச தெரியும் எனக்கு பிடித்த. ஹீரோ ரெபல் ஸ்டார் அம்பரீஷ்

    • @puttegowdap9444
      @puttegowdap9444 3 ปีที่แล้ว

      எனக்கு தமிழ் படிக்க தெரியும் பேச தெரியாது

  • @malamani6690
    @malamani6690 3 ปีที่แล้ว +230

    I'm not Kannadiga but Kannada is always sweet I love Kannada language 😍😍😍 so much

  • @SRINIVASKUPPAN
    @SRINIVASKUPPAN 2 ปีที่แล้ว +3

    கன்னட பாடலில் எனக்கு மிகவும் பிடித்த பாடல் 👍👍👍👍🍫🍫👌👌

  • @haricharangowda9353
    @haricharangowda9353 5 ปีที่แล้ว +51

    2019 ರಲ್ಲಿ ಹೊಸ ತಿರುವು ಸಿಕ್ಕಂತಂತ ಒಂದು ಅದ್ಬುತಹಾಡು💖

  • @prajeeshpjn
    @prajeeshpjn 4 ปีที่แล้ว +40

    I love Jayachandran voice. Nicely sinking with Ambi sir's lip movement. Wow.... ❤

    • @K1234515
      @K1234515 4 ปีที่แล้ว

      Not jayachandran sir, it is Great singer Jesudas

    • @shashwath4276
      @shashwath4276 3 ปีที่แล้ว

      @@K1234515 it is Jayachandran , although it resembles Yesudas voice

    • @manavmc6832
      @manavmc6832 ปีที่แล้ว

      @@K1234515 its sung by P Jayachandran sir❤️

    • @palanip6269
      @palanip6269 ปีที่แล้ว

      @@K1234515 p jayachandran vice

  • @rockysoft2227
    @rockysoft2227 2 ปีที่แล้ว +37

    What melody..! This movie college scenes were shot in GKVK campus, where I grew up..We saw Ambarish shooting action sequences and we touched him calling him 'uncle uncle'..I was surprised by Ambarish's controlled brilliant acting in this movie when I saw it after growing up, totally in contrast to his real life personna, no wonder he got national award for this movie..

    • @431cpremkumar4
      @431cpremkumar4 2 ปีที่แล้ว +5

      I am also from gkvk bro

    • @javaraiahkumar327
      @javaraiahkumar327 2 ปีที่แล้ว +3

      S brother, really e cinemage national aware kodbekitth annaavra actingge Aadare kottiilla.ade bejaaru.totally e cinmada direction, story, songs,music, heege ella vibhaagadalliu kodbekitthu ashtondu chennagide cinma. e reethi Cinema ega barodilla.

    • @India47232
      @India47232 2 ปีที่แล้ว +2

      gkvk where ?

    • @rockysoft2227
      @rockysoft2227 2 ปีที่แล้ว +1

      @@India47232 teachers hostel

    • @rockysoft2227
      @rockysoft2227 2 ปีที่แล้ว +1

      @@431cpremkumar4 cool bro..Where exactly you grew up..?

  • @megalinesh
    @megalinesh 5 ปีที่แล้ว +126

    Hatsoff to Great singer P Jayachandran :-).He has also sung " Chanda Chanda sangaathi notave Chanda" and " Hindustanavu endhu marayada" song. Present generation does not know these Great songs in Kannada:-(

    • @parthamp4751
      @parthamp4751 2 ปีที่แล้ว +4

      Mandaara pushpavu neenu

    • @harishshetty8437
      @harishshetty8437 2 ปีที่แล้ว +1

      Evergreen memorable

    • @prabhudevjavali8933
      @prabhudevjavali8933 2 ปีที่แล้ว +1

      ಎಷ್ಟು ಸುಂದರ ಧ್ವನಿ, ಎಷ್ಟು ಸುಂದರ ಹಾಡು, ಸಂಗೀತ : ಬಹಳಷ್ಟು ಸಲ ಕೇಳಬೇಕೆನ್ನಿಸುತ್ತದೆ .

    • @Rajappa982
      @Rajappa982 2 ปีที่แล้ว +1

      He's kj kejuradas sir

    • @Rajappa982
      @Rajappa982 2 ปีที่แล้ว +1

      Manasa sarvoor

  • @mohanlal-tw5lp
    @mohanlal-tw5lp 7 ปีที่แล้ว +49

    great Kannada song by the legendary singer P.Jayachandran. Didn't understand a word , but yet his sweet voice & flow of emotions makes it such a worthy song.

    • @RajuGogul
      @RajuGogul 2 ปีที่แล้ว

      I know half kannaDa so I must have missed the literary beauty .. but the AARDRATA is emotionally deep in his voice even with little understanding of the language!!!!

  • @suputramahi
    @suputramahi ปีที่แล้ว +3

    ಹುಟ್ಟುಹಬ್ಬದ ಶುಭಾಶಯಗಳು ಮಂಡ್ಯದ ಗಂಡು ಡಾ.ಅಂಬರೀಶ್ ಅಣ್ಣ 🎉🎉💛❤

  • @shbiotechnology
    @shbiotechnology ปีที่แล้ว +5

    straight from the heart ❣
    what a slow drug this classic melody is.
    we miss you Jaleela # Ambi sir.
    thanks to

  • @nanduhb7713
    @nanduhb7713 2 ปีที่แล้ว +2

    Next janma antha idre nange ambarish annun maganagi huttisu devare....🙏🙏🙏🙏

  • @mukeshkumar-xx2jf
    @mukeshkumar-xx2jf 5 ปีที่แล้ว +210

    When ambrish was selected as hero for this movie most of them said this movie won't do well with ambi as hero because ambrish had rebel image but this proved wrong for all those who said this movie will be flop which turned out to be a blockbuster.

    • @S.Mandya
      @S.Mandya 3 ปีที่แล้ว +8

      old is gold rebel acting superb

    • @sujinmahi777
      @sujinmahi777 3 ปีที่แล้ว +6

      Rebel ⭐

    • @yashcp8806
      @yashcp8806 2 ปีที่แล้ว +4

      Yes Jaggesh said in one interview

    • @Rajappa982
      @Rajappa982 2 ปีที่แล้ว +2

      Tell first movie of Ambarish

    • @babasahebpadmai9177
      @babasahebpadmai9177 2 ปีที่แล้ว

      @@Rajappa982b s. Padmai. Belagavi

  • @karthik.t.skarthi2648
    @karthik.t.skarthi2648 5 ปีที่แล้ว +230

    ಮಂಡ್ಯದ ಗಂಡು
    ಅಜಾತಶತೃ
    ರೆಬೆಲ್ ಸ್ಟಾರ್ ಅಂಬಿ ಸರ್
    ಇನ್ನು ನೆನಪು ಮಾತ್ರ
    ಅವರ ಆತ್ಮಕ್ಕೆ ಶಾಂತಿ ಸಿಗಲಿ
    really he is legendary actor
    miss you sir

  • @vishwahuballi9429
    @vishwahuballi9429 9 ปีที่แล้ว +321

    ದಯಮಾಡಿ ಕಳಿಸಿಕೊಡು ಅಂಬಿಯಾ ನಮ್ಮೆಲ್ಲರಾ ಪ್ರೀತಿಯ ಕಲಿಯುಗದ ಕರ್ಣನ , ಜೈ ಡಾ. ಅಂಬರೀಶ್ ಸರ್....

  • @narasappabuthpullinarasapp9125
    @narasappabuthpullinarasapp9125 4 ปีที่แล้ว +3

    ರೆಬೆಲ್ ಸ್ಟಾರ್ ಅಂಬರೀಶ್ ಮಂಡ್ಯದ ಗಂಡು ಕಲಿಯುಗದ ಕರ್ಣ. ಒಲವಿನ ಉಡುಗರೆ ನನ್ನ ಪ್ರವೇಟ್ ಸಾಂಗ್

  • @user-fm5di9iw6l
    @user-fm5di9iw6l 2 ปีที่แล้ว +5

    Beauty 🥰Sir Legends off Songs
    . ಮಂಡ್ಯದ ಗಂಡು

  • @kbsharma4605
    @kbsharma4605 2 ปีที่แล้ว +5

    ಅತ್ಯದ್ಭುತ ಕಂಠಸಿರಿ ಪಿ ಜಯಚಂದ್ರನ್ ಸರ್.....👌👌👌🙏🙏🙏

  • @MomentsFrozenInTime
    @MomentsFrozenInTime 6 ปีที่แล้ว +6

    I don't understand but this song touches heart. I keep listening to this song over and over again. Really music has no language. A masterpiece kannada song. So soothing so sweet and so perfect....

  • @shraddhas4153
    @shraddhas4153 5 ปีที่แล้ว +59

    Yesterday he was expired..a great loss to KFI...the very first song I remembered is this & next is ' oo gunavanta '....we miss u ambi sir😞

    • @palanip6269
      @palanip6269 ปีที่แล้ว

      P jayachandran vice

  • @chandrubadiger7501
    @chandrubadiger7501 2 ปีที่แล้ว +4

    ನಮ್ಮ ಕನ್ನಡ ಹಾಡು ಯಾವಾಗಲೂ Top Level ge ಹೋಗಲಿ..

  • @manilachaba6982
    @manilachaba6982 3 ปีที่แล้ว +3

    ಹಳೆಯ ನಮ್ಮ ಕನ್ನಡ song na ಹಾಗೆ ಬೇರೆ ಯಾವುದೇ ಭಾಷೆಯಲ್ಲಿ ಇಲ್ಲ ನಿಜವಾಗಿಯೂ

  • @maneerbharath9803
    @maneerbharath9803 2 ปีที่แล้ว +4

    Miss you Ambi Anna ಈ ಹಾಡು ಕೇಳಿದಾಗ ಬಾಲ್ಯ ನೆನಪಾಗುತ್ತದೆ ಆ ಕಾಲ ಕಳೆದೋಯ್ತು ಅಣ್ಣಾ ನೀವು ಹೋಗಿಬಿಟ್ರಿ😭😭😭😭

  • @srinivas.b.n7236
    @srinivas.b.n7236 10 ปีที่แล้ว +43

    ಇದು ನನ್ನ ಮನಮೆಚ್ಚಿದ ಹಾಡುಗಳಲ್ಲಿ ಒಂದು. ಆಗಿನ ಸಮಯದ ಹಾಡುಗಳೆಲ್ಲ ತುಂಬಾ ಭಾವಪೂರ್ಣವಾಗಿರುತ್ತಿದ್ದವು. ಈಗಿನ ಹಾಡುಗಳನ್ನು ಕೇಳುವುದಕ್ಕೆ ಬೆಸರವಾಗುತ್ತಿದೆ.ಈ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ತಮಗೆ ತುಂಬಾ ಧನ್ಯವಾದಗಳು

  • @ma13sa
    @ma13sa 5 ปีที่แล้ว +11

    Another classic.....Jayachandran ji...at his best....Love u Ambi sir...Thanks to the whole team for this beautiful song and movie....Ambi sir will live in our hearts

  • @rambopeace856
    @rambopeace856 3 ปีที่แล้ว +52

    2050ರಲ್ಲಿಯು ಈ ಹಾಡಿನ ಸೊಬಗು ಮಾಸುವುದಿಲ್ ಅದು ಇಮ್ಮಡಿಗೊಳ್ಳುವುದು .

  • @mahijanivar9366
    @mahijanivar9366 4 ปีที่แล้ว +20

    ಪ್ರೀತಿಯು ವ್ಯಕ್ತಿಯ ಸೌಂದರ್ಯವನ್ನು ನೋಡಿ ಹುಟ್ಟಲ್ಲ,ಅವನ ಹೃದಯವಂತಿಕೆ,ಗುಣಗಳ ಸೌಂದರ್ಯಕ್ಕೆ ಆ ಪ್ರೀತಿ ಹುಟ್ಟಿರುತ್ತೆ...ಅದು ಶಾಶ್ವತವಾಗಿರುತ್ತೆ..

    • @i1499pa
      @i1499pa 2 ปีที่แล้ว +1

      Super very nice👌

  • @padmanabhapadma5071
    @padmanabhapadma5071 2 ปีที่แล้ว +1

    ನನಗೇ ತುಂಬಾ ಇಷ್ಟ ಈ ಹಾಡು ಸೂಪರ್ ಅಣ್ಣಾ ಅಂಬರೀಶ್ ಸದಾ ನಮ್ಮ ಸವೀ ನೇನಪು

  • @govindanputhumana3096
    @govindanputhumana3096 9 ปีที่แล้ว +139

    great great great song! 1000 likes..

  • @karthikkarthiii9030
    @karthikkarthiii9030 5 ปีที่แล้ว +69

    Wow Superb song 🤩👌👌👌👌👌 Who is here after Watching Amar Movie miss u so much Legend ambi Anna 😢 Jai D Boss Jai Ambareesh anna Jai Abhi anna

  • @salimkollapur2372
    @salimkollapur2372 2 ปีที่แล้ว +5

    ಅದ್ಭುತವಾದ ಸಂಗೀತ, ಅದ್ಭುತವಾದ ಸಾಹಿತ್ಯ,ಅದ್ಭುತವಾದ ಗೀತರಚನೆ,,,,🙏🙏

  • @saanthimmaiahvthimmaiah5606
    @saanthimmaiahvthimmaiah5606 4 ปีที่แล้ว +1

    Super song Ambarish Sri life yavagalu kelthane erbeku

  • @pawanpeshwa7898
    @pawanpeshwa7898 ปีที่แล้ว +1

    ಇದು ಕನ್ನಡ ಸಾಹಿತ್ಯಕ್ಕೆ ಸಂಗೀತಕ್ಕೆ ಒಂದು ಉಡುಗೊರೆ ❤️

  • @shinchangamershinchangamer5792
    @shinchangamershinchangamer5792 6 ปีที่แล้ว +212

    ಇಂತಹ ಹಾಡುಗಳು ನನ್ನ ಪ್ರಾಣ ತುಂಬಾ ಇಷ್ಟ ಹಾಡು ಸುಪರ👌👌👌👌👌👌👌👌

  • @mboss77577
    @mboss77577 4 ปีที่แล้ว +44

    ಇನ್ನೂ ಮುಂದೆ ಇಂತಹ ಹಾಡುಗಳು ಬರೋಕ್ ಸಾಧ್ಯ ಇಲ್ಲ....!!!!
    Best moment start from 1:32
    Listen in carefully itis touchi to Ur 💓

  • @Sri_369
    @Sri_369 9 ปีที่แล้ว +44

    my fav fav song in kannada.....ever green song......awesome music ,such a nice back ground music and gud singing by jayachandran sir......heart touching..

    • @kravichandran6353
      @kravichandran6353 6 ปีที่แล้ว +1

      I like all Kannada songs specifically Vishnu's

  • @puttaswamyputtu2284
    @puttaswamyputtu2284 2 ปีที่แล้ว

    Namha mandaya zillaya hesaranu cinimha rangadli Ati yatarake kondydaru namha Ambi sir...mtome nenyutha ñimanu mareyalaredha mandaya jante.... super songs

  • @tompurush
    @tompurush 4 ปีที่แล้ว +5

    One of the ever green melodious song in Kannada...I love to cherish this song when ever I feel to...

  • @alliswell7097
    @alliswell7097 11 หลายเดือนก่อน +3

    ಜೈ ಶಂಕರ್ ಅಣ್ಣ 😊ಜೈ ದರ್ಶನ ಅಣ್ಣ ಜೈ ಕರ್ನಾಟಕ ಮಾತೆ ❤

  • @mohanlal-tw5lp
    @mohanlal-tw5lp 5 ปีที่แล้ว +10

    yet another gem of my favourite singer ....This time in Kannada. what a honey dipped bass voice & rich feel. If he is the singer, then nothing is a barrier for me to immerse in the divine feel....

    • @vck9417
      @vck9417 3 ปีที่แล้ว

      Mine too most favourite singer Paliyath Jayachandran

  • @worldwidewebkannada4715
    @worldwidewebkannada4715 4 ปีที่แล้ว +438

    2020 ಯಲ್ಲಿ ನೋಡುವವರು like madi

  • @kishoregowdaa
    @kishoregowdaa 2 ปีที่แล้ว +1

    Alway Ambrish Love From Maharashtra

  • @maqsooddesai1384
    @maqsooddesai1384 2 ปีที่แล้ว +7

    One of best master piece from kannada Film industry

  • @punithpower9859
    @punithpower9859 5 ปีที่แล้ว +10

    E song na unlike madiroru nija taste ela paka confrom chance ela no way taste ela.love u ambi boss awesome mind-blowing song

  • @kannadaraja2659
    @kannadaraja2659 5 ปีที่แล้ว +163

    2019 rallu e song kelta idivi. Super song .

  • @nimin7
    @nimin7 5 ปีที่แล้ว +18

    Kerala evergreen singer P Jayachandran..

    • @santoshmath2765
      @santoshmath2765 ปีที่แล้ว

      This is the song of great legend KJ yesudas

    • @savitar8002
      @savitar8002 10 หลายเดือนก่อน

      ​​@@santoshmath2765
      It is P Jayachandran not Yesudas

  • @ಮುದ್ದೇಗೌಡಎಂಜೆಕನ್ನಡಿಗ

    ಒಳ್ಳೆಯ ಹಾಡು, ಸಂಗೀತ ಜೊತೆಗೆ ನಿಮ್ ಸ್ಟೈಲ್ ಸೂಪರ್ ಗುರು...

  • @herambhahrk8203
    @herambhahrk8203 2 ปีที่แล้ว +2

    Kaala kaledu hoythu ,hoda kala vapasa bharala,Appu boss,shakarnag,visnu sir Ambarish sir i miss you

  • @ShilpaShilpa-qu1dw
    @ShilpaShilpa-qu1dw 2 ปีที่แล้ว +4

    So superನನ್ನ ಕನ್ನಡದ ಎಲ್ಲಾಹಳೆಯ ಹಾಡುಗಳು ಅಮರವಾಗಿವೆ 😱😱😱😱😱😱🇮🇳🇮🇳🇮🇳💖💞🌹🌹🌹💗

  • @shanmukhasgowda2073
    @shanmukhasgowda2073 10 ปีที่แล้ว +18

    Great singing by Jayachandran.. super melody song..very good Lyric good composing good acting by Ambarish

  • @suhasr9426
    @suhasr9426 5 ปีที่แล้ว +7

    Old is always gold.... songs like this can never be composed again....

  • @venkateshraokv752
    @venkateshraokv752 2 ปีที่แล้ว +2

    Ambi. Always. With. You
    And. With. Us.
    Best politian. In. Karnataka

  • @margapudirajeswari3903
    @margapudirajeswari3903 2 ปีที่แล้ว +2

    Good morning Rebalgaru miss u

  • @chethanvideos3591
    @chethanvideos3591 2 ปีที่แล้ว +3

    Innu 100 years adru nam Kannadigaru E hadannu mareuvudilla

  • @abhishekgowda7983
    @abhishekgowda7983 5 ปีที่แล้ว +111

    Miss u ambi anna
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😢

  • @ganapa1236
    @ganapa1236 5 ปีที่แล้ว +14

    2:44 ಹೃದಯವನೆ ಕಳಿಸಿರುವೆ 😍♥️

  • @narasimhamurthymurthy9278
    @narasimhamurthymurthy9278 2 ปีที่แล้ว +1

    Ee song andrey nangey praana,l love so much this song.and Ambi Anna