Miss you sir😭😭😭😭 My favourite actor of all time😭😭Love you Legend ❤️❣️ No one can replace you😭❤️ನಿಮಗೆ ನೀವೇ ಸಾಟಿ❤😭ಸಾಧ್ಯವಾದ್ರೆ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ಸರ್❤😭
ಗೀತಾಂಜಲಿ… ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ… ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು ಮಂಜಾಗಲೇನೆ ನಾ? ನಿನ್ನ ಕೋಪ ತಂಪು ಮಾಡಲು ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು| ಕೇಳದೆ ದೇವಿ ವರವ ಕೊಡಳು ಹೊಗಳದೆ ನಾರಿ ಮನಸು ಕೊಡಳು ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ| ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ|
Karate king Shankar nag sir we miss you Soo much ❣️ love you forever ❤️ you are alive in our hearts❣️ ಕನ್ನಡ ಚಿತ್ರ ರಂಗದ ಧೀಮಂತ ನಾಯಕ❤Hats off to your sir😭❤️❣️
Shankar nag, Chiranjeevi Sarja, Puneeth rajkumar died at young age, all three are great souls resting in heaven and lives in people's heart forever ❤️from Tirupathi ( Andhra Pradesh)
@@bloody_businesss Yes bro. I heard it. He sang it as well.. 😊 Actually I dont understand the last line you wrote here (keli hegide anta amele heli? ) bcz i dnt knw ur language 😇. I like SPB sir lot. I'm also addicted to Rajesh krishnan sir's version of this same song. 😊
Geethanjali pushpanjali idna innu yar yar 2020 may lu keltidira like maadi, bro sis haale haadgalu este chanagidru 5m viems aagode dod vishya anthadrali idu 15m views aagidyala adu great alva friends jai shankrana
My GOD, my INSPIRATION, My CONFIDENCE, My ROLE MODEL, My HEART, My WORLD, U alwayzzzzz still ALIVE In MY HEART untill right now nn in FUTURE also... Neevu iga Badukidre, Namma KARNAATAKA nn KANNADA film industry , PAN WORLD range alli yaaavaglo... Irtittu...... Nimma FUTURE THINKING, FUTURE PLANS about KARNAATAKA nn KANNADA r awesome..... Aaa devru , namma KARNAATAKA nn KANNADIGArige bahala MOSA maadida.... V miss our real GOD... V Miss MASTERMIND SOUL.... I L U Legend SOUL...
RIP SPB sir 😞😞 really I'm so devastated hearing this news...you will be missed sir💔💔 The best you were ,The best you are, The best will be Thank you for everything you gave us.
Geethanjali haalugennege, waregannige, nammoora henninge! Karnataka hudugeerashtu bere yaawa hudugeeru chenaagiralla... Only Hamsalekha sir can write such lines and adopt them to such a divinely melodious tune.
ಗೀತಾಂಜಲಿ... ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ... ಓ ಕನಕಾಂಬರಿ ನೀನು ಬಾರದೆ ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು ಮಂಜಾಗಲೇನೆ ನಾ? ನಿನ್ನ ಕೋಪ ತಂಪು ಮಾಡಲು ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು| ಕೇಳದೆ ದೇವಿ ವರವ ಕೊಡಳು ಹೊಗಳದೆ ನಾರಿ ಮನಸು ಕೊಡಳು ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ| ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ|
Niraagalene na? Maiya mele jari ogalu.. Gaajagalene na Ninna anda chanda thoralu.. Manjagalene na Ninna kopa thampu madalu.. Theragalene na Ninna hothukondu ogalu.. Lyrics 👌
Nanu obba kannadigga nanu SCITENFIC CALCULATOR th-cam.com/video/ZJgxRmxoM5A/w-d-xo.html alli ond creative video maddiddini please noddi subscribe maddi support maddi 😢 Dhanyavadagallu🙏
@@manursy6157 naavu maatra nam bashena bitkodbhardhu brother.. Yash Anna has told that nam kannada industry next level ge hoguthe in one of his speech at SIIMA..
*ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ಮಾಧವಿ ಅಭಿನಯದ ಗೆದ್ದ ಮಗ ಚಿತ್ರದ ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು ಹಾಡನ್ನು ಅಪ್ಲೋಡ್ ಮಾಡಿ ಸರ್ ಈ ಹಾಡು ತುಂಬಾ ಚೆನ್ನಾಗಿದೆ*
ಶಂಕರ್ ನಾಗ್ ಜೀವಂತವಾಗಿದ್ದರೆ ಇಡೀ ಭಾರತ ದೇಶದಲ್ಲಿ ಕನ್ನಡ ಸಿನಿಮಾ ನಂಬರ್ ಒನ್ ಆಗಿತ್ತಿತ್ತು.miss u shankarnag anna
100
Yes
True
Correct
200%broo
I miss u Shankar nag sir.....ನೀವು ಇಂದು ಇದ್ದಿದ್ದರೆ ನಮ್ಮ ಕನ್ನಡ ಚಿತ್ರರಂಗ ಕನಸಲ್ಲೂ ಕಾಣದ ಅಬಿವ್ರದ್ಧಿ ಕಾಣ್ತಾ ಇತ್ತು...we miss you
Miss you sir😭😭😭😭 My favourite actor of all time😭😭Love you Legend ❤️❣️ No one can replace you😭❤️ನಿಮಗೆ ನೀವೇ ಸಾಟಿ❤😭ಸಾಧ್ಯವಾದ್ರೆ ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ ಸರ್❤😭
ಮೊದಲ ಚಿತ್ರದಲ್ಲೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ನಟ ಶಂಕರ್ ನಾಗ್🌹
ಯಾವ ಮೂವಿ
which movie
ಒಂದಾನೋಂದು ಕಾಲದಲ್ಲಿ
@@anilkumart.n8486 CBI shankar
Super song 👌
ಅತೀ ಉತ್ತಮವಾದ ಹಾಡು,,,,,, 💐🌿💃💐🌿,, 😊💃💐🌿 "ಓ ಕಣ್ಕಾಂಬರಿ,,,,ನೀನು ಬಾರದೇ,,,,," ಮತ್ತೊಮ್ಮೆ,,,,, 🌿💐💃🌿ರಿಯಲಿ ಸೂಪ್ಪರ್,,,,, 💃💃💐💐💞
2024 ರಲ್ಲಿ ಕೇಳುತ್ತೀರುವರು
Mee
P@@NKRobo
Mee
⁴
Mee❤❤❤
ಹಂಸಲೇಖ ಸರ್ ಮ್ಯೂಸಿಕ್ ಗೆ ಯಾರು ಸರಿ ಸಾಟಿ ಎಲ್ಲ. ಎಂಥ ಅದ್ಬುತವಾಧ ಲಿರಿಕ್ಸ್.😍🙏🙏😘😘
8₹👌👌
8₹👌👌👌👌👌
8₹👌👌
ಇವತ್ತು ನಿಮ್ಮ ಹುಟ್ಟು ಹಬ್ಬ ಹುಟ್ಟು ಹಬ್ಬದ ಶುಭಾಶಯಗಳು ಶಂಕರಣ್ಣ......
Q
Nim uru yavadu
ಈ ದಿನಕ್ಕೂ ಈ ಹಾಡು ತುಂಬಾ ಚನ್ನಾಗಿದೆ 🙏
ನಮ್ಮ ಭಾಷೆಯ ಹಳೆ ಹಾಡುಗಳು ಎಷ್ಟು arthapurnavagirutthe... ಆದರೂ ಯಾಕೆ dislike madtira?
ಶಂಕರ್ ನಾಗ್ ಅಭಿಮಾನಿಗಳು ಒಂದು ಲೈಕ ಮಾಡಿ 😊
Hamsalehavre a arhun janya pakka kuthu namage nimma abimanigalige insult madabedi
Srinidhi ಶ್ರೀ
heroine name yenu
I. M kbr
Srinidhi ಶ್ರೀ lmontj
My Inspiration, My Confidence, My Role Model, My Happiness, My Leader, My Everything ಶಂಕರ್ ನಾಗ್ sir ❤❤❤❤LOVE YOU A LOT ❤
Great jay jay siyaram
💯💐💐💐👌👌👌
😢😢😢ಲವ್ ಯು ಶಂಕ್ರಣ್ಣ, ಪ್ಲೀಸ್ ಕಮ್ ಬ್ಯಾಕ್ ♥️♥️♥️♥️
In Kannada industry nobody can challenge my favorite start Mr shankar nag
Now in face their is mr ganesh
Nice
🌷
Howda
ಅಪ್ರತಿಮ ಪ್ರತಿಭೆ ಶಂಕರ್ ಅಣ್ಣ💕🔥
th-cam.com/video/TTuV1E3c7AU/w-d-xo.html pls Subcribe and like
Any one in 2024 ❤
I'm always every years❤
S
Me❤
Me😅
❤️@@shivumuddu9493
ಕನ್ನಡ ನಂಬರ್ ಒನ್ ಹೀರೋ ನಮ್ ಶಂಕರ್ ಸರ್ ಜೈ ಕರ್ನಾಟಕ
ಯಾರು ಯಾರು 2021ರಲ್ಲಿ ಈ ಹಾಡನ್ನು ಕೆಳ್ತಿದಿರ. ಒಂದ್ like ಮಾಡಿ
Santa shishunala Sharif para
Nanu guru
Me
😜
Ivaginnu kelthidini nenp madkondu😍
ಭಾರತಕ್ಕೆ ಒಬ್ಬರೇ ಸಾಹಿತ್ಯ ಸಂಗೀತದ ದೇವರು ಹಂಸಲೇಖ...ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ,ಭೂಮಿ ಇರುವವರೆಗೆ ಅವರ ಹಾಡುಗಳು ಶಾಶ್ವತ 💛♥️🙏
Shankar nag iddidre India Dale no 1 Hero agtidru..We miss u Anna🙏🙏🙏🙏😔
Ato Raj love you
Shankara nag iddidrie lndia dale nambrrone hero super song my favorite hero in Kannada song super I miss Shankara nag super good is great
1000%nija brother
All time no 1 hero shankarnag God only 🙏
2020,,ಯಾರು ನೋಡ್ತಾ ಇದ್ರೆ ಲೈಕ್ ಮಾಡಿ ಆಯ್ ಲವ್ ಯೂ ಸಾಂಗ್🙏🙏🙏
Ok
Tfe
@Lokesh Dinesh tqs
@@rgchetu3602 super
@@umeshanayakas8028 s
ಕರ್ನಾಟಕ ದಲ್ಲಿ ಕನ್ನಡಿಗನೆ ಸಾರ್ವಬೌಮ ಜೈ ಕನ್ನಡಿಗ
👌👍
SPB + Hamsalekha=Super Hit Evergreen songs!!! 🙏
ಅದ್ಭುತ ಹಾಡು ಬಾಸ್
ಶಂಕರ್ ನಾಗ್ ಬಾಸ್ ಅಭಿಮಾನಿಗಳು ಲೈಕ್ ಮಾಡಿ.❤️👍
ಶಂಕರ್ ನಾಗ್ sir always king 👑 in sandalwood industry ♥️😍
ಈ ಸಿನಿಮಾ ಬಂದಾಗ ನಾನು 6ನೆ ತರಗತಿಯಲ್ಲಿ ಓದುತ್ತಿದೆ. ಆಗಲೇ 3 ಬಾರಿ ನೋಡಿದ ನೆನಪು ಆದರೂ ಮತ್ತೆ ಮತ್ತೆ ನೋಡಿದರು ಬೇಸರವಾಗದ ಸುಮಧುರ ಹಾಡು
th-cam.com/video/TTuV1E3c7AU/w-d-xo.html pls Subcribe and like
ಕರಾಟೆ ಕಿಂಗ್ ಶಂಕರ್ ನಾಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು...🙏
I just love kannada songs.....because I stayed more than 6 years ....I love Karnataka always ....love from 🇳🇵
m
www
ಗೀತಾಂಜಲಿ…
ಹಾಲುಗೆನ್ನೆಗೆ
ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ…
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು
ಬಾರದೆ
ಉತ್ಸವ ಸಾಗಲ್ಲ|
ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು
ಹೋಗಲು|
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು
ಬಾರದೆ
ಉತ್ಸವ ಸಾಗಲ್ಲ|
ಕೈಲಾಸ ಕೈಯಲ್ಲಿ
ನೀನು ನನ್ನ ಸಂಗ ಇದ್ದರೆ
ಆಕಾಶ ಜೇಬಲಿ
ನಿನ್ನ ನಗು ಹೀಗೇ ಇದ್ದರೆ
ಕೋಲ್ಮಿಂಚು ಹೂಮಳೆ
ನಿನ್ನ ಮಾತು
ಕೇಳುತ್ತಿದ್ದರೆ
ಸೀನೀರೆ ಸಾಗರ
ನಿನ್ನ ಭಾವ ಹೀಗೇ ಇದ್ದರೆ|
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ
ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು
ಬಾರದೆ
ಉತ್ಸವ ಸಾಗಲ್ಲ|
Super
I love you
Nice song
nice song
Kaahh
I love 80's songs, love Shankar Nag Sir. How can one dislike this song. Am a Tamilan born and brought up in Karnataka.
ಭಾರತಕ್ಕೆ ಒಬ್ಬರೇ ಸಾಹಿತ್ಯ ಸಂಗೀತದ ಮಾಂತ್ರಿಕ ನಮ್ಮ ಕನ್ನಡದ ಹಂಸಲೇಖ....GOD OF LYRICS AND MUSIC HAMSAKEKA 💛♥️💛♥️💛♥️💛♥️💛♥️💛♥️🙏
Seriously, how can someone dislike a melodious song like this 🙄🙄
Yes bro u r right it's impossible beautiful lines of lyrics I think they don't know meaning of Kannada lyrics and simply dislike....
Avrella sedegalu bidu bro🤮😤💩 kattege enu gottu kasturi vaasane❤️❤️😍👑
@@prabhakarPrabhu87 {
Keede tho bohoth hey ... Lekin usse koi farak nahi padnevala...
Hotte uri Nan maklige
ಶಂಕ್ರಣ್ಣ ಸದಾ ನಮ್ಮ ಮನಸ್ಸಲ್ಲಿ ಇದ್ದಾರೆ...... ❤️❤️
ಶಂಕರ್ ನಾಗ್ ಬಾಸ್ ಮಿಸ್ ಯೂ
ನಿಮ್ಮ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ ♥️♥️🙏🙏ನೀವು ಸದಾ ಅಮರ @22
Super voice SPB 🙏🏻🙏🏻🙏🏻🙏🏻🙏🏻🙏🏻🙏🏻
My favorite song 👌👌👌👌👌👌👌
Karate king Shankar nag sir we miss you Soo much ❣️ love you forever ❤️ you are alive in our hearts❣️ ಕನ್ನಡ ಚಿತ್ರ ರಂಗದ ಧೀಮಂತ ನಾಯಕ❤Hats off to your sir😭❤️❣️
Who's Here after Demise of The Legendary singer SPB....HE IS ALIVE IN OUR HEART FOREVER...
You are absolutely right bro, SP.Balu Sir is always in our hearts.
777
He may leave us. BUT HE IS ALIVE IN OUR HEART WITH EVERY SONGS. WAT A LEGEND..
How super song
How super song
ನಾವು ಹಳೆಯ ಹಾಡುಗಳನ್ನು ಹುಡುಕುವುದಿಲ್ಲ, ನಾವು ಅವುಗಳ ನೆನಪುಗಳನ್ನು ಹುಡುಕುತ್ತೇವೆ❤
Ivaru igalu iddare kannada industry yello irtittu😍😍
Namma Karnataka king Man Shankar Nag Super C B I Shankar sir I miss All time favorite movie
C B I
Ever green song shankar nag sir💚💚💚🙏🙏🙏😍😍😍❤️❤️❤️
Definitely SPB sir lives in our hearts forever through his songs. He was a true legendary singer.
ಅದ್ಬುತ ನಟನನ್ನು ಕಳೆದು ಕೊಂಡಿದ್ದೇವೆ ಎಂಬ ಕೊರಗು ಕಾಡುತ್ತೆ ಈ ಹಾಡು ಕೇಳಿದಾಗೆಲ್ಲಾ
th-cam.com/video/TTuV1E3c7AU/w-d-xo.html pls Subcribe and like
Shankar nag, Chiranjeevi Sarja, Puneeth rajkumar died at young age, all three are great souls resting in heaven and lives in people's heart forever ❤️from Tirupathi ( Andhra Pradesh)
Yes bro
Iam appu boss fan ❤️
Pp
@@surajsuvarna5336 0
🙏🙏🙏
Legends were never Die...
Ultimate * SHANKAR naag.
Who else watching here after SPB sir death 💔
RIP sir 🙏
Me
Me and spb sir was and will live in our heart till our death...
🙏🙏🙏
Missing both legends😰😰😓😓😢
I am listing This song midnight.01:08.... and I am remembing our sandalwood God Shankarnag sir
Miss you Shankar sir.... RIP the Real Gem of Sandalwood ♥️♥️
My favorite song 👌👌👌👌👌👌👌👌
Super voice SPB sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Super movie And songs
E Film Nodovaglella nammappa Helodu Onde Matu Shanranna iddidre Ivag bharatadalle nbr one hero agiroru anta 💖
Naadha Brahma Hamsalekha sir u r a supreme god of music... 🎼🎵🎶🎧
Addicted to this song.. Love frm kerala 😊❤️👍✨️
TH-cam alli Suraj KM anta search madi bro avrdu chanal alli e song keli hegide anta amele heli
@@bloody_businesss Yes bro. I heard it. He sang it as well.. 😊
Actually I dont understand the last line you wrote here (keli hegide anta amele heli? ) bcz i dnt knw ur language 😇.
I like SPB sir lot. I'm also addicted to Rajesh krishnan sir's version of this same song. 😊
Nnjaanum❤❤ addicted ❤
@@majmal1311 😍👍🏻👍🏻
Pppppppppppppppppppppppp
Rip SPB... a legend singing for another legend. Great loss to world film industry, both of you
ಅದ್ಭುತ ಸಂಗೀತ ಸಾಹಿತ್ಯ. ಎಂದೂ ಮರೆಯಲಾಗದ ಹಾಡೂ...❤❤❤
RIP For this legendary actor and singer we miss you SPB and Shrank Nag
My favorite song 🙏🏻👌🙏🏻👌🙏🏻👌🙏🏻👌
Super voice SPB 🙏🏻🙏🏻🙏🏻🙏🏻🙏🏻🙏🏻🙏🏻
Shankar nag sir deserves Doctorate and Padmashree award
ನಮ್ ಶಂಕ್ರಣ್ಣ 🙏😘💖😍.,.. 😭🥺 ಮರೆಯಲಾಗದ ಮಾಣಿಕ್ಯ 🌍💙,. 2020,., december., ಯಾರ್ ನೋಡ್ತಿದ್ದೀರಾ like madi💝🌏😍😘
Geethanjali pushpanjali idna innu yar yar 2020 may lu keltidira like maadi, bro sis haale haadgalu este chanagidru 5m viems aagode dod vishya anthadrali idu 15m views aagidyala adu great alva friends jai shankrana
njj
34 millions eega ❤
Only Hamsalekha can make this kind of songs.. King of lyrics n music
Super lyrics super music super singer super writer super actor super director,, awesome song.. 100000000000000000 likes from sharnkarnag fans..
Legend of the kannada industry ❤❤
Kannadigaru iro vargu nim film songs mariyalla so nimge savilla anna.. Simple innocent very true humble loyal person.. 🙏
👍
th-cam.com/video/TTuV1E3c7AU/w-d-xo.html pls Subcribe and like
😏#ಮುದ್ದಾಗಿರೊ 😘#ನೂರು😎
💕#ಹುಡುಗಿಯರಿಗಿಂತ😏😎
☝#ನನ್ 🤗#ಮುದ್ದ್☝
#ಮಾಡೊ 😘#ಒಂದು😎
💕#ಹುಡುಗಿ 🙋#ಇದ್ರೆ
#ಸಾಕು #ಅದು #ನೀನೆ #ಆಗಿರಬೇಕು🙆#😘❤,,Super hit songs
My GOD, my INSPIRATION,
My CONFIDENCE,
My ROLE MODEL,
My HEART,
My WORLD,
U alwayzzzzz still
ALIVE In MY HEART untill right now nn in FUTURE also...
Neevu iga Badukidre,
Namma KARNAATAKA nn
KANNADA film industry , PAN WORLD range alli yaaavaglo...
Irtittu......
Nimma FUTURE THINKING,
FUTURE PLANS about KARNAATAKA nn KANNADA r awesome.....
Aaa devru , namma KARNAATAKA nn KANNADIGArige bahala MOSA maadida.... V miss our real GOD... V Miss
MASTERMIND SOUL....
I L U Legend SOUL...
RIP SPB sir 😞😞 really I'm so devastated hearing this news...you will be missed sir💔💔 The best you were ,The best you are, The best will be
Thank you for everything you gave us.
Hpy bdy Shankranna.... Creativity Director of Sandlwood😍
ನಿಜವೆ ಹೊಗಳದೆ ಯಾವ ನಾರಿಯು ತನ್ನ ಮನಸ್ಸು ಕೊಡಳು ಅವನ ಹುಡುಗನಿಗೆ 💘💘💘💘
What hurts is, we will never know how Bengaluru would be if Shankaranna is alive today. Such a loss. Nothing is more depressing than his death. RIP. 😔
S definitely.
2021 ನಲ್ಲಿ ಯಾರ್ ನೋಡ್ತಿದೀರಾ Like me..❤️😍
I love thiss song...👑😘
ನಾನು 🙌
ನನ್ನ 6 ವರ್ಷದ ಬಾಲ್ಯದಲ್ಲಿ ಅಜ್ಜನ ಜೊತೆ ಹೋಗಿ ನೋಡಿದ (CBI ಶಂಕರ್) ಮೊದಲ ಸಿನಿಮಾ .
I miss ಶಂಕರ್ ನಾಗ್ ❤
No one can replace shankaranna's acting, style, direction etc in India..
All will Loves you, it's like a goosebumps... May be Next Next Generation also Loves you, respects you.... Hat's off Sir.. 😍😘😘
Geethanjali haalugennege, waregannige, nammoora henninge! Karnataka hudugeerashtu bere yaawa hudugeeru chenaagiralla... Only Hamsalekha sir can write such lines and adopt them to such a divinely melodious tune.
ഞാൻ എന്റെ ജീവിതത്തിൽ ആദ്യമായിട്ട് സ്റ്റേജിൽ പാടിയ കന്നട പാട്ട്. എന്നും വേദനയോടെ ഞാൻ ഓർക്കുന്ന ശങ്കർ ദാദക്ക് വേണ്ടി ഇന്നും ഞാൻ പാടുന്നു.
ശങ്കർ നാഗ് ഇഷ്ടം.. ഇങ്ങേരു ഒക്കെ ഉണ്ടായിരുന്നെങ്കിൽ കന്നഡ പടങ്ങൾ വേറെ ലെവൽ ഒക്കെ ആയേനെ
@@chikkupattakulam3871 ഇങ്ങേരെ വെല്ലുന്ന ഒരു നടൻ കന്നഡയിൽ ഇല്ല എന്നതാണ് സത്യം.
ಇಡೀ ವಿಶ್ವದ ಎಲ್ಲ ಸಂಗೀತ ಕೇಳಿದ್ದೀನಿ ಈ ನಾದ ಬ್ರಹ್ಮ ನ ಮುಂದೆ ಅವರೆಲ್ಲ ಹುಲ್ಲು ಕಡ್ಡಿಗೆ ಸಮ
ಹಂಸಲೇಖರಿಗಿಂತ ಅದ್ಬುತ ಗೀತರಚನೆಕರ ಚಿ ಉದಯ್ ಶೆಂಕರ್
@@ಕೀರ್ತಿಪ್ರಸಾದ್ ಚಿ ಉದಯ್ ಶಂಕರ್ ಅವರು ಸಾಹಿತ್ಯಕಾರರು. ಆದರೆ ಹಂಸಲೇಖ ಅವರು ಸಂಗೀತ ಸಾಹಿತ್ಯ ಎರಡರಲ್ಲೂ ಎತ್ತಿದ ಕೈ. ಇಬ್ಬರೂ ಶ್ರೇಷ್ಟ ವ್ಯಕ್ತಿಗಳೇ.
th-cam.com/video/TTuV1E3c7AU/w-d-xo.html pls Subcribe and like
Holike sari alla bcz hamsa lekaraste shresta chitra saahithigalu Kannada Alli Bandu hogiddare
ಎಷ್ಟು ಸಲ ಕೇಳಿದರು ಕೇಳಬೇಕು ಅನ್ಸುತ್ತೆ ಓಲ್ಡ್ is ಗೋಲ್ಡ್ ❤
ಪ್ರತಿ ದಿನ ಯಾರು ನೋಡ್ತೇರೋ ಅವರು ಲೈಕ್ ಮಾಡಿ 👍
I am tamil nadu i like this song ❤️ I miss you sankar nag sir ❤️
Thank you
Upload this for song 🙏🙏🙏
If Shankar was still alive today, Kannada film industry would have been on a whole another level. Miss him.
O0igfdgfdf2gdfgf1ztydtt3f%t2 22nd,
ಗೀತಾಂಜಲಿ... ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ...
ಓ ಕನಕಾಂಬರಿ ನೀನು ಬಾರದೆ
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು| ಕೇಳದೆ ದೇವಿ ವರವ ಕೊಡಳು ಹೊಗಳದೆ ನಾರಿ ಮನಸು ಕೊಡಳು ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ| ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ|
Niraagalene na?
Maiya mele jari ogalu..
Gaajagalene na
Ninna anda chanda thoralu..
Manjagalene na
Ninna kopa thampu madalu..
Theragalene na
Ninna hothukondu ogalu..
Lyrics 👌
I am Telugu family but i love kanada songs sp janaki
The Great Legend of Life time sir , till today I am waiting your concept and your attitude sir.
ಆಟೋ ರಾಜ ಶಂಕ್ರಣ್ಣ ಅವರ ಅಭಿಮಾನಿಗಳು ಒಂದು ಲೈಕ್ ಮಾಡಿ
V All Miss you Shankar Nag... No one can beat you.. When ever I heard your name it Feels Happy... 😍😘😘 The #Legend
I actually searched for this song.
One of my fav😍
Nanu obba kannadigga nanu SCITENFIC CALCULATOR th-cam.com/video/ZJgxRmxoM5A/w-d-xo.html alli ond creative video maddiddini please noddi subscribe maddi support maddi 😢
Dhanyavadagallu🙏
th-cam.com/video/TTuV1E3c7AU/w-d-xo.html pls Subcribe and like
ಆಗಿನ ಕಾಲದ songಗಳಿಗೂ ಈಗಿನ ಕಾಲದ ಸಾಂಗ್ ಗಳಿಗೂ ಎತ್ತಣೆತ್ತಣ ಸಂಬಂಧ ಆಗಿನ ಕಾಲದ ಸಾಂಗ್ ಗಳಲ್ಲಿ ಅರ್ಥಪೂರ್ಣವಾದ ಅರ್ಥವಿತ್ತು ಆದರೆ ಈಗಿನ ಕಾಲದ songಗಳಲ್ಲಿ ತಲೆಬುಡನೆ ಇಲ್ಲ
We are missing our great Legends of India Cinema. Dr. Rajkumar. Vishnu Dada. Rebel star and Karate King Shankarnag.
Im Proud to be fan of My Boss Shankranna. Superbb Song by SPB Sir We Miss U Badly & Music by Nadabramha Hamsalekha....
Este kala hodaro e song yavthigu hit 😘😘
ಈ ಹಾಡಿಗೆ dislike ಕೊಟ್ಟಿರೋರು ಕನ್ನಡದೋರಂತೂ ಆಗಿರಲ್ಲ ಪರಭಾಷೆyore
Hi
Pakka bro
HALEYA NYNAPU
Nija bro ...urkolloru urkolta erbeku ...
Naanu thamilnadavannu naa like kottidhini para bhashe bagged maathu beda please
Evergreen song.... surprised to see 3k dislikes for this beautiful song !!!!
Yes sister this ♥️ song very beautiful
Dislikes kotiroru nam kannadigaru alla Madam avr yaro nay nan maklu erbeku
Hii
@@manursy6157 naavu maatra nam bashena bitkodbhardhu brother.. Yash Anna has told that nam kannada industry next level ge hoguthe in one of his speech at SIIMA..
@@appuabhimani4958 👍nam kannada film industry yenu antha world ge gothagutte kgf2 Barli👍😎
Abbba. Ee song kelbittu sattogbeku really super
*ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ಮಾಧವಿ ಅಭಿನಯದ ಗೆದ್ದ ಮಗ ಚಿತ್ರದ ಒಂದು ಗಂಡು ಹೆಣ್ಣು ಈ ಸೃಷ್ಟಿಯ ಕಣ್ಣು ಆಗಿಂದ ಈವರೆಗೆ ಈ ಜೋಡಿ ಸುಖದ ಹಣ್ಣು ಹಾಡನ್ನು ಅಪ್ಲೋಡ್ ಮಾಡಿ ಸರ್ ಈ ಹಾಡು ತುಂಬಾ ಚೆನ್ನಾಗಿದೆ*
How come dislikes for this song...surely there are so many saddists and physchos living.....such a beautiful song ❤️❤️...ever memory of shankar sir
ಅಟ್ಟೋ ರಾಜ ಶಂಕರ್ ಬಾಸ್ 🙏
Hat's of to Hamsalekha sir to giving such a wonderful song 👌
Omg.. wat a song.. this song took me back to my school days.. philips radio 📻🥺🥺
Boys kannadalli ee song ge jasti views erbeku❤
I am a huge fan of Shankar Nag, awesome human being miss him a lot. RIP hero.salute
ಆವಾಗಿನ ಹಾಡುಗಳೇ ಸೂಪರ್
Hu nija sir
Hi
Shankar nag super
Nanu telugu adre nange shankar nag andre tumba esta avru yalla film nodidini nodtini nodtirti