ನನ್ನ ಮಾತೃ ಭಾಷೆ ತೆಲುಗು .. ಹುಟ್ಟಿದ್ದು ಬೆಳದಿದ್ದು ಎಲ್ಲಾ ನಮ್ಮ ಹೆಮ್ಮೆಯ ಕರುನಾಡಲ್ಲೇ .. ನನ್ನ ಉಸಿರು ಕನ್ನಡ ಈ ಮಣ್ಣಲ್ಲಿ ಒಂದು ಗುಣ ಇದೆ ಕರುಣೆ ಸಹನೆ ಸೌಹಾರ್ದತೆ ಪ್ರೀತಿ ಒಳ್ಳೆತನ ಗೌರವ ತ್ಯಾಗ ದಯೆ ಪುಣ್ಯ ಅಲ್ಲ ತಪಸ್ಸು ಮಾಡಿರ್ಬೇಕು ಇಲ್ಲಿ ಹುಟ್ಟೊಕ್ಕೆ ಜೈ ಕರ್ನಾಟಕ ಜೈ ತಾಯಿ ಭುವನೇಶ್ವರಿ
The song is so beautiful that we miss to see our Kannada Flag upside down in the song. ಈ ಹಾಡು ಎಷ್ಟು ಸೊಗಸಾಗಿದೇಂದ್ರೆ ನಾವು ನಮ್ಮ ಕರುನಾಡಿನ ಬಾವುಟ ಉಲ್ಟಾ ಹಾಕಿರೋದು ಗಮನಿಸುವುದಿಲ್ಲ.
Excellent song & so beautifully sung by epic singer S.P.Balsubramaniyamjee.I learnt & sang this song at M.R.Medical College Gulbarga annual function in 1994' Though hailing from Bihar still the renderation is still remembered...Jai Karnataka 😀
My mother tongue is telugu then too I love this song why because I have lot of sentiment and attachment towards kannada, i born studied and staying in bengaluru..😍
S.P. Balasubrahmanyam Sir has Left the world 😭but he will be always remembered forever by his Voice & Songs.🎵🎶🎹.SPB sir has established place in People's heart ❤️❤️by his Mesmerizing Voice
Obviously. . Nobody can Replace his place. . He got some power and magic in his voice which was gifted by GOD Wooooowwww chanceless Miss u SPB SIR. . May ur soul Rest In Peace.
Assalamualaikum khariyat Namaste this song is dedicated to my class mate & my best friend Venkat Raman who is very close to me & i have heard from his mouth singing many a times.Thanku for being such a good friend to me.
Feel extremely lucky to have taken birth in this land of peace and prosperity... I am 80s born and have very fond memories of living in a small hobli called Kudur in Bangalore district. I had the privilege of growing up in predominantly Hindu society and watched the hindu festivities very closely. In those color tvs were present in only few houses. Me and my sisters use to go to one affluent Hindu family's house to watch Doordarshan and also movies played via VCR. There were ofcourse 100 + others also who use to gather to watch famous serials like Ramayan, Mahabharat, Tipu sultan etc. however, that Family used to treat us extremely well, they use ro offer us sweets etc. and irrespective of what time of the day we visit thier house, they would turn on the TV for us... Everytime i hear these songs from late 80's, i would instantly go back to those days of innocense.... And i do get quite emotional 😢
Composed by Tamilian, Actor is Tamilian and sung by Telugu guy this is Karnataka and ull fall in love with this state and language once u understand the rich history behind it.
Karnataka is the land where it has all the natural beauty wheres Tamil Nadu, kerala, AP, Telangana lacks something. Thats why karnataka has better climate, rich heritage, language literature, best food I have ever seen my life and friendly kannadigas. Love this land. I wanted to do job in Bangalore but unfortunately its not happening. I am Tamil Nadu.
Am a Kannadiga living in Bangalore my entire life. If I am ever born as a human ever again, my only request to god will be I will be born in India and in Karnataka again. India first. The best country in the world. God has blessed me to be born to the best parents, the best country and the best local land as well.
Crazy Star Ravi Chandran is one of my all time favourite actors in Sandalwood. Balu sir,s magical voice suits Ravi sir very much. He gave many hits like Premaloka, Ranadheera, Anjada Gandu, Kanasugara etc.
Karnataka varnane, kannada tayi varnane, kannada Nadi Alli huttiddu Namma punya, nice lyrics hamslekha sir, thank you soo much , for ever this song , nice singing SPB sir awesome voice sir🙏🏼🙏🏼🙏🏼🎶🎶👌👌👌
ಲ ಲ ಲ ಲಾ ಲಾ .. ಲ ಲ ಲಾ ಲ ಲಾ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾ ಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಜೀವ ತಂತಿ ಮೀಟುವ ಸ್ನೇಹ ನಮ್ಮದು ಎಲ್ಲ ಒಂದೇ ಅನ್ನುವ ಔದಾರ್ಯ ನಮ್ಮದು ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು ಕಸ್ತೂರಿ ಕನ್ನಡದ ಸವಿ ನಮ್ಮದು ರೋಮ ರೋಮಗಳು ನಿಂತವು ತಾಯೆ ಚೆಲುವ ಕನ್ನಡದೊಳೇನಿದು ಮಾಯೆ ಮುಗಿಲೇ ಕಡಲೆ ಸಿಡಿಲೆ ಕೇಳಿರಿ ಮುಗಿಲೇ ಕಡಲೆ ಸಿಡಿಲೆ ಕೇಳಿರಿ ತನುವು ಮನವು ಧನವು ಎಲ್ಲ ಕನ್ನಡ ತನುವು ಮನವು ಧನವು ಎಲ್ಲ ಕನ್ನಡ ಆಆಆಆ.. ಆ ..ಆ..ಆ..ಆ..ಆ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ
*ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ* *ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ* *ವೀರಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧುಸಂತರ ನೆಲೆ ನಿನ್ನದು ಮಹಾಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು* *ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ* *ಜೀವತಂತಿ ಮೀಟುವ ಸ್ನೇಹ ನಮ್ಮದು ಎಲ್ಲ ಒಂದೇ ಎನ್ನುವ ಔದಾರ್ಯ ನಮ್ಮದು ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು ಕಸ್ತೂರಿ ಕನ್ನಡದ ಸವಿ ನಮ್ಮದು ರೋಮ ರೋಮಗಳು ನಿಂತವು ತಾಯೆ ಚೆಲುವ ಕನ್ನಡದೊಳೆನಿದು ಮಾಯೆ ಮುಗಿಲೆ ಕಡಲೆ ಸಿಡಿಲೆ ಕೇಳಿರಿ ಮುಗಿಲೆ ಕಡಲೆ ಸಿಡಿಲೆ ಕೇಳಿರಿ ತನುವು ಮನವು ತನವು ಎಲ್ಲ ಕನ್ನಡ ತನುವು ಮನವು ತನವು ಎಲ್ಲ ಕನ್ನಡ ಆಆ...... ಆಆಆಆ* *ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ*
“Karunada Tayi Sada Chinmayi ಕನ್ನಡ Lyrics: Karunada Tayi… ಎಸ್.ಪಿ ಬಾಲಸುಬ್ರಮಣ್ಯಂ ಚಿತ್ರ : ನಾನು ನನ್ನ ಹೆಂಡ್ತಿ ಸಂಗೀತ : ಶಂಕರ್-ಗಣೇಶ್ ಸಾಹಿತ್ಯ : ಹಂಸಲೇಖ ಗಾಯಕರು : ಎಸ್. ಪಿ ಬಾಲಸುಬ್ರಹ್ಮಣ್ಯಂ ಲ ಲ ಲ ಲಾ ಲಾ .. ಲ ಲ ಲಾ ಲ ಲಾ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ••••••••••••••••••••••••••••••••••••• ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾ ಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ••••••••••••••••••••••••••••••••••••• ಜೀವ ತಂತಿ ಮೀಟುವ ಸ್ನೇಹ ನಮ್ಮದು ಎಲ್ಲ ಒಂದೇ ಅನ್ನುವ ಔದಾರ್ಯ ನಮ್ಮದು ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು ಕಸ್ತೂರಿ ಕನ್ನಡದ ಸವಿ ನಮ್ಮದು ರೋಮ ರೋಮಗಳು ನಿಂತವು ತಾಯೆ ಚೆಲುವ ಕನ್ನಡದೊಳೇನಿದು ಮಾಯೆ ಮುಗಿಲೇ ಕಡಲೆ ಸಿಡಿಲೆ ಕೇಳಿರಿ ಮುಗಿಲೇ ಕಡಲೆ ಸಿಡಿಲೆ ಕೇಳಿರಿ ತನುವು ಮನವು ಧನವು ಎಲ್ಲ ಕನ್ನಡ ತನುವು ಮನವು ಧನವು ಎಲ್ಲ ಕನ್ನಡ ಆಆಆಆ.. ಆ ..ಆ..ಆ..ಆ..ಆ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ******* ಧನ್ಯವಾದಗಳು ******* ನಿಮ್ಮ : ವಿಜಯ ಶೆಟ್ಟಿ
ನನ್ನ ಮಾತೃ ಭಾಷೆ ತೆಲುಗು .. ಹುಟ್ಟಿದ್ದು ಬೆಳದಿದ್ದು ಎಲ್ಲಾ ನಮ್ಮ ಹೆಮ್ಮೆಯ ಕರುನಾಡಲ್ಲೇ .. ನನ್ನ ಉಸಿರು ಕನ್ನಡ
ಈ ಮಣ್ಣಲ್ಲಿ ಒಂದು ಗುಣ ಇದೆ
ಕರುಣೆ
ಸಹನೆ
ಸೌಹಾರ್ದತೆ
ಪ್ರೀತಿ
ಒಳ್ಳೆತನ
ಗೌರವ
ತ್ಯಾಗ
ದಯೆ
ಪುಣ್ಯ ಅಲ್ಲ ತಪಸ್ಸು ಮಾಡಿರ್ಬೇಕು ಇಲ್ಲಿ ಹುಟ್ಟೊಕ್ಕೆ
ಜೈ ಕರ್ನಾಟಕ ಜೈ ತಾಯಿ ಭುವನೇಶ್ವರಿ
ನನ್ನ ಮಾತೃಭಾಷೆ ಮರಾಠಿಯಾಗಿದ್ದರೂ ನಾನು ಕನ್ನಡವನ್ನು ಪ್ರೀತಿಸುತ್ತೇನೆ, ಕನ್ನಡಕ್ಕಾಗಿಯೆ ಬದುಕುತ್ತೇನೆ ❤️❤️
Nice...
Good tq
ಧನ್ಯವಾದಗಳು ಕನ್ನಡ ಪ್ರೇಮಿ
🙏🙏🙏🙏🙏❤️❤️❤️❤️❤️
ಯಾರೋ ನೀ... ಶಂಟ... ಬಾ. ದೋಸ್ತ.. ಹೊಲ.. ಬೇಕಾ ಮಣಿ ಬೇಕಾ 😍🙏😍🤣
Between 3:39 - 3:59
ರೋಮ ರೋಮಗಳು ನಿಂತವು ತಾಯೇ
ಚೆಲುವ ಕನ್ನಡದೊಳೆನಿದು ಮಾಯೇ..🔥❤️
ನನ್ನ ಫೆವರೆಟ್ ಲೈನ್ಸ ಕೂಡ ಇವೆ
ide lines ... fucking made me! satru, hattu jannakke kannadfe kalse sayadu devraane
ನಮ್ಮ ಮಾತೃ ಭಾಷೆ ತಮಿಳು ಆದರೆ ನನ್ನ ಪ್ರೀತಿಯ ಭಾಷೆ ಕನ್ನಡ ಜೈ ಕನ್ನಡಾಂಬೆ
Nimage yaava baashe anna koduthe adhe thaayi baashe... Idhu nimge maathru bashe ge mosa alla.. Sathyadha mathu...
Thank you sir
Super Anna
🙏❤️
Tank you sir
I am Tamil, but I love kannada and kanndigas, grateful for everything that karnataka had provided me🙏🙏. I am proud kannadiga always, Super song
💛❤️
So sweet af you
❤️❤️
ನಮ್ಮ ಜನ ಮತ್ತು ನಮ್ಮ ಭಾಷೆಯ ಬಗೆಗಿನ ನಿಮ್ಮ ಪ್ರೀತಿಗೆ ಧನ್ಯವಾದಗಳು ಸಾರ್...
You are a proud indian......Tamil kannada will come later first we all are proud Indians. 👍
My mother tongue is telugu but my life time tounge is kannada my heart beat is kannada jai karnataka jai hind💕💕💕💕💕💕💕🙏
🙏🏼💝
Thanks for your love on Kannada
Thank you 🙏
Same here even though I am Bangalorian my mother tongue is Telugu but I love to speak in Kannada and I speak only Kannada with everyone with my family
My mother tongue is tulu but I am from Karnataka So I respect Kannada because it's our language 🤩
TuLu 💛❤️ Kannada. Sister languages from times immemorial 💛❤️
Encha ullar?
@@karthik47667 yaan masth ushar ulle, eer encha ullar?!
@@hengdenglee1688 in hi hi Ho Ho ga tu er r phone call 4
Na banji benabudu
ಕನ್ನಡಿಗನಾಗಿ ಹುಟ್ಟಲು ತುಂಬಾ ಪುಣ್ಯ ಮಾಡಿದ್ದೇನೆ ❤️
ಹೌದು
I am a tamilian but I love kannadigas as they are very broadminded and pure hearted.
Thank you 🙏
Moreover very soft natured people with lot of theiva bakthi
Please be kind enough about Kaveri water also 😊
My mother tongue is marathi..I m from belgaum but I love this song very much nd proud tat citizen of karnataka state😍
ಈ ಹಾಡು ಶ್ರೇಷ್ಠ ದಲ್ಲಿ ಶ್ರೇಷ್ಠ .... ಅದರೆ ಒಂದು ದೊಡ್ಡ ತಪ್ಪು ಈ ಹಾಡನ್ನು ನೋಡುವಾಗ ನೋವು ತರುತ್ತದೆ... ಅದೇ ಕನ್ನಡ ಬಾವುಟವನ್ನು ಎಲ್ಲ ಕಡೆ ತಲೆಕೆಳಗಾಗಿ ಹಾಕಿರುವುದು....😢
Nanu sa evaga tv li a song nodi TH-cam alli bandiddini...😭💔
ಒಂದು ಅದ್ಬುತ ಕನ್ನಡ ಗೀತೆ ಆದರೆ ಕನ್ನಡ ಧ್ವಜ ಉಲ್ಟಾ ಹಾಕಬಾರದಿತ್ತು ಗಮನಿಸಬೇಕಿತ್ತು ತಿಳಿದವರು😢
ಕನ್ನಡ ವೆ ನಮ್ಮಮ. ಅವಳಿಗೆ. ಕೈ ಮುಗಿಯುತ್ತೆನೆ. ಎಲ್ಲಾ ರೂ ಕನ್ನಡ ಮಾತಡ್ರಿ ದಯವಿಟ್ಟು
ಕನ್ನಡಿಗನಾಗಿ ಹುಟ್ಟಲು ಪುಣ್ಯ ಮಾಡಿದ್ದೆ ನಾನು, ಎಲ್ಲ ಇರು , ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
The song is so beautiful that we miss to see our Kannada Flag upside down in the song.
ಈ ಹಾಡು ಎಷ್ಟು ಸೊಗಸಾಗಿದೇಂದ್ರೆ ನಾವು ನಮ್ಮ ಕರುನಾಡಿನ ಬಾವುಟ ಉಲ್ಟಾ ಹಾಕಿರೋದು ಗಮನಿಸುವುದಿಲ್ಲ.
🐛⚰️👳☪️👎👈🐕👍
✋👳☪️🕉️😄👎🐕👈👎🐛⚰️👳
👳⚰️🐛🚑👎👈👉🔥🕉️👈
Yes
Excellent song & so beautifully sung by epic singer S.P.Balsubramaniyamjee.I learnt & sang this song at M.R.Medical College Gulbarga annual function in 1994' Though hailing from Bihar still the renderation is still remembered...Jai Karnataka 😀
ಜೈ ಹಂಸಲೇಖ ಜೈ ಕನ್ನಡ...ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ...ಕನ್ನಡ ಚಿರಾಯುವಾಗಲಿ💛❤️💛❤️💛❤️💛❤️💛❤️🙏🙏🙏
ನಾನು ಕನ್ನಡಿಗ ಎನ್ನಲು ಹೆಮ್ಮೆಪಡುತ್ತೇನೆ
My mother tongue is telugu then too I love this song why because I have lot of sentiment and attachment towards kannada, i born studied and staying in bengaluru..😍
Good
Thank u sir.
spb and ravichandran is Telugu and Tamil mother tongue all languages are beautiful respect all languages
That's u love Kannada and kannadigas thank you brother 😊
🕉️👩🦰✍️🤳👳💚🕉️👩🦰🐷👳💚🐂🤳✍️😄😄😄🐷🐂🕉️👩🦰🐕👈👎🇨🇮👈💪✅🕉️👩🦰👳💚🕉️👩🦰🧓🧍👎🇨🇮👈👳🐛🐂🤚🕉️👩🦰🧓👳😄👈👩🦰🕉️💚👳👩🦰🏍️🤚💪👍🏍️👳🏍️👳🐛🕉️👩🦰🏫👍👈👉🧓👳😄😄😄🐷
Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya
Karunada Tayi Sada Chinmayi
Karunada Tayi Sada Chinmayi
Veera Dheeraraalida Naadu Ninnadu
Shanti Mantra Paadida Beedu Ninnadu
Vara Sadhu Santara Nele Ninnadu
Maha Shilpakaarara Kale Ninnadu
Sangeeta Sahitya Sele Ninnadu
Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya
Karunada Tayi Sada Chinmayi
Karunada Tayi Sada Chinmayi
Jeeva Tanti Meetuva Sneha Nammadu
Yella Onde Annuva Audarya Nammadu
Soundarya Seemeya Gudi Nammadu
Madhurya Thumbida Nudi Nammadu
Kasturi Kannadada Savi Nammadu
Roma Romagalu Nintavu Taye
Cheluva Kannadadolenidu Maye
Mugile Kadale Sidile Keliri
Mugile Kadale Sidile Keliri
Tanavu Manavu Dhanavu Yella Kannada
Tanavu Manavu Dhanavu Yella Kannada
Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya
Karunada Tayi Sada Chinmayi
Karunada Tayi Sada Chinmayi
#Super_Brother ❤
who is still listening in 2024 ❤
R u kannadiga. U lov it
Today
Any thing wrong?
ಕನ್ನಡ ತಾಯಿ ನಮ್ಮ ಅಮ್ಮ. ನಮ್ಮ ಹೆಮ್ಮೆ. ಜೈ ಕರ್ನಾಟಕ ಮಾತೆ ಜೈ ಕನ್ನಡ,🙏🙏
💓💓💓
Jai Karnataka mathe
Love u my state
ಮತ್ತೆ ಹುಟ್ಟಿ ಬನ್ನಿ ಸಂಗೀತ ಬ್ರಹ್ಮ ಶ್ರೀ SPB🙏🏻🙏🏻🙏🏻🙏🏻
Don't worry he will take rebirth soon in Karnataka only 👍
S.P. Balasubrahmanyam Sir has Left the world 😭but he will be always remembered forever by his Voice & Songs.🎵🎶🎹.SPB sir has established place in People's heart ❤️❤️by his Mesmerizing Voice
Obviously. . Nobody can Replace his place. . He got some power and magic in his voice which was gifted by GOD Wooooowwww chanceless
Miss u SPB SIR. . May ur soul Rest In Peace.
Miss u spb ಗುರೂಜಿ
Hll
S Correct Sir 🙏🏿
💛❤️
ನವೆಂಬರ್ ೧
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
Proud to be kannadiga
Jai Karnataka
Jai tulunadu
👍
💛❤️
Jai tulu nadu
I m from gadinad kannada {jath ,dist -sangli} i love this song from.chilhood
💛❤️
Assalamualaikum khariyat Namaste this song is dedicated to my class mate & my best friend Venkat Raman who is very close to me & i have heard from his mouth singing many a times.Thanku for being such a good friend to me.
ಎಲ್ಲರಿಗೂ ಕನ್ನಡ ರಾಜ್ಯೋತ್ಸವ subhasayagalu 💛❤
ಅದ್ಬುತವಾದ ಹಾಡು, ವಿಜಯನಗರದ ಇತಿಹಾಸವನ್ನ ಎತ್ತಿ ಹಿಡಿಯುವ ಸೊಗಸಾದ ಗಾಯನ 👍
ಈ ಹಾಡನ್ನು ಕೇಳಿದಾಗ ನನ್ನ ಹೃದಯವು ಸಂತೋಷವಾಗುತ್ತದೆ ಮತ್ತು ಹೆಮ್ಮೆಯಿಂದ ಉಬ್ಬುತ್ತದೆ❤❤ but I'm a tamilian.. Karnataka is my birth place ❤❤
There is something very magical in this full composition. Karnataka is the best place, people are very loving and accept all. 👌👌👌🙏
Thank you 🙏 and what you said is true
My fav song... I'm from Andhrapradesh but I lv karnataka Jai kannada 🙏
💛❤️
ಯಾವ ಜನ್ಮದ ಪುಣ್ಯವೋ ಕಾಣೆ ಕನ್ನಡ ನಾಡಿನಲ್ಲಿ ಜನಿಸಿದ್ದೇನೆ 🥺🙏
Feel extremely lucky to have taken birth in this land of peace and prosperity... I am 80s born and have very fond memories of living in a small hobli called Kudur in Bangalore district. I had the privilege of growing up in predominantly Hindu society and watched the hindu festivities very closely. In those color tvs were present in only few houses. Me and my sisters use to go to one affluent Hindu family's house to watch Doordarshan and also movies played via VCR. There were ofcourse 100 + others also who use to gather to watch famous serials like Ramayan, Mahabharat, Tipu sultan etc. however, that Family used to treat us extremely well, they use ro offer us sweets etc. and irrespective of what time of the day we visit thier house, they would turn on the TV for us... Everytime i hear these songs from late 80's, i would instantly go back to those days of innocense.... And i do get quite emotional 😢
ಆವಾಗಲೇ ರವಿ ಸರ್ ದಾಡಿಯಲ್ಲಿ ತುಂಬಾ ಛನ್ನಗಿದ್ದಾರೆ ಈಗಾ ಇದು ಹೊಸ trend ಆದರೆ ಇದನ್ನು ನಮ್ಮ Ravi ಸರ್ ಮೊದಲೇ ಬಂದು ಹೋಗಿದೆ ಹಾಟ್ಸ್ of Ravi sar
Every kannadiga will try to sing this one song with his own voice in his lifetime. Lovely song which boosts every kannadiga.😘
Noob
Composed by Tamilian, Actor is Tamilian and sung by Telugu guy this is Karnataka and ull fall in love with this state and language once u understand the rich history behind it.
Karnataka is the land where it has all the natural beauty wheres Tamil Nadu, kerala, AP, Telangana lacks something. Thats why karnataka has better climate, rich heritage, language literature, best food I have ever seen my life and friendly kannadigas. Love this land. I wanted to do job in Bangalore but unfortunately its not happening. I am Tamil Nadu.
Lovely song ಜೈ ಕನ್ನಡಾಂಬೆ❤️💛✨✨
Anyone.......2024!
Evergreen song by SPB for Ravichandran....most memorable song during Rajyotsava
Yes yes yes
Am a Kannadiga living in Bangalore my entire life. If I am ever born as a human ever again, my only request to god will be I will be born in India and in Karnataka again. India first. The best country in the world. God has blessed me to be born to the best parents, the best country and the best local land as well.
The same thing with me bro I've spent golden 50 yrs and many years to go only lucky people can make Bengaluru home
Yes bro me lakshmi also in bangalore though I am tamilian i love kannada... Bangalore best climate... The nostalgia memories haunt me
I am from Assam, but I love to hear South Indian songs
Crazy Star Ravi Chandran is one of my all time favourite actors in Sandalwood. Balu sir,s magical voice suits Ravi sir very much. He gave many hits like Premaloka,
Ranadheera, Anjada Gandu, Kanasugara etc.
😍
One of the best song of describing our Karunadu 🙏
😘😍🥰
ಎಲ್ಲರಿಗೂ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 I ಜೈ ಕರ್ನಾಟಕ 🙏
ನನ್ನ ಮಾತೃಭಾಷೆ ಕನ್ನಡ ಜೈ ಕನ್ನಡಾಂಬೆ..🙏🙏🙏🙏🙏
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
Miss my College days in late 80 s.love from kerala
Karnataka varnane, kannada tayi varnane, kannada Nadi Alli huttiddu Namma punya, nice lyrics hamslekha sir, thank you soo much , for ever this song , nice singing SPB sir awesome voice sir🙏🏼🙏🏼🙏🏼🎶🎶👌👌👌
I am from Reykjavik. But I love Kannada songs........I miss Ravichandran songs
My mother song my 💜💚🎉🎉hand safe
ರವಿಚಂದ್ರನ್ ಅವರು ಇಂತಹ ಸಿನಿಮಾಗಳಲ್ಲೂ ನಟನೆಗೆ ಎತ್ತಿದ ಕೈ ಎಂದು ತೋರಿಸಿಕೊಟ್ಟ ಹಾಡಿದು... 🥰🥰🥰❤❤❤
ಈಗ ಬರುತ್ತಿರುವ ಸಿನಿಮಾಗಳಲ್ಲಿ ಇಂತಹ ಸಾಂಗ್ಸ್ ಏಕೆ ಮಾಡುತ್ತಿಲ್ಲ, ಹಂಸಲೇಖ ಅವರೇ ಬರಬೇಕ?
ಕನ್ನಡ ಕಂಪಿನ ಇಂಪಿನ ರಾಗದ ಸುಂದರ ಸುಮದುರ ಹಾಡನ್ನು ಕೇಳುವುದೇ ಚಂದ 💛❤🎼🎹🎧🎤
ಲ ಲ ಲ ಲಾ ಲಾ .. ಲ ಲ ಲಾ ಲ ಲಾ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ
ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಜೀವ ತಂತಿ ಮೀಟುವ
ಸ್ನೇಹ ನಮ್ಮದು
ಎಲ್ಲ ಒಂದೇ ಅನ್ನುವ
ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ
ಗುಡಿ ನಮ್ಮದು
ಮಾಧುರ್ಯ ತುಂಬಿದ
ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮ ರೋಮಗಳು
ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು
ಧನವು ಎಲ್ಲ ಕನ್ನಡ
ತನುವು ಮನವು
ಧನವು ಎಲ್ಲ ಕನ್ನಡ
ಆಆಆಆ.. ಆ ..ಆ..ಆ..ಆ..ಆ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
Spb legend suuuuper. ಚನ್ನಾಗಿ ಹಾಡಿದ್ದಾರೆ ತುಂಬಾ.
ಎಷ್ಟು ಅರ್ಥ ಪೂರ್ಣವಾಗಿದೆ ಈ ಹಾಡು ಜೈ ಹಿಂದ್ ಜೈ ಕರ್ನಾಟಕ ಮಾತೆ
JAI SPB, JAI RAVICHANDRAN, JAI HAMSALEKHA, JAI SHANKAR GANESH, JAI N S RAO, JAI LEELAVATHI , JAI KARNATAKA❤️💛
Kashinath mente Gulbarga Karnataka
*ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ*
*ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ*
*ವೀರಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧುಸಂತರ ನೆಲೆ ನಿನ್ನದು ಮಹಾಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು*
*ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ*
*ಜೀವತಂತಿ ಮೀಟುವ ಸ್ನೇಹ ನಮ್ಮದು ಎಲ್ಲ ಒಂದೇ ಎನ್ನುವ ಔದಾರ್ಯ ನಮ್ಮದು ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು ಕಸ್ತೂರಿ ಕನ್ನಡದ ಸವಿ ನಮ್ಮದು ರೋಮ ರೋಮಗಳು ನಿಂತವು ತಾಯೆ ಚೆಲುವ ಕನ್ನಡದೊಳೆನಿದು ಮಾಯೆ ಮುಗಿಲೆ ಕಡಲೆ ಸಿಡಿಲೆ ಕೇಳಿರಿ ಮುಗಿಲೆ ಕಡಲೆ ಸಿಡಿಲೆ ಕೇಳಿರಿ ತನುವು ಮನವು ತನವು ಎಲ್ಲ ಕನ್ನಡ ತನುವು ಮನವು ತನವು ಎಲ್ಲ ಕನ್ನಡ ಆಆ...... ಆಆಆಆ*
*ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ*
I am from andhra, I like this song...
I am listening
ಕನ್ನಡ ರಾಜ್ಯೋತ್ಸವ ಆರ್ಥಿಕ ಶುಭಾಶಯಗಳು ❤️🌹🙏👍
ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ.....
Proud to be a kannadiga....
“Karunada Tayi Sada Chinmayi ಕನ್ನಡ
Lyrics: Karunada Tayi…
ಎಸ್.ಪಿ ಬಾಲಸುಬ್ರಮಣ್ಯಂ
ಚಿತ್ರ : ನಾನು ನನ್ನ ಹೆಂಡ್ತಿ
ಸಂಗೀತ : ಶಂಕರ್-ಗಣೇಶ್
ಸಾಹಿತ್ಯ : ಹಂಸಲೇಖ
ಗಾಯಕರು :
ಎಸ್. ಪಿ ಬಾಲಸುಬ್ರಹ್ಮಣ್ಯಂ
ಲ ಲ ಲ ಲಾ ಲಾ .. ಲ ಲ ಲಾ ಲ ಲಾ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
•••••••••••••••••••••••••••••••••••••
ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ
ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
•••••••••••••••••••••••••••••••••••••
ಜೀವ ತಂತಿ ಮೀಟುವ
ಸ್ನೇಹ ನಮ್ಮದು
ಎಲ್ಲ ಒಂದೇ ಅನ್ನುವ
ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ
ಗುಡಿ ನಮ್ಮದು
ಮಾಧುರ್ಯ ತುಂಬಿದ
ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮ ರೋಮಗಳು
ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು
ಧನವು ಎಲ್ಲ ಕನ್ನಡ
ತನುವು ಮನವು
ಧನವು ಎಲ್ಲ ಕನ್ನಡ
ಆಆಆಆ.. ಆ ..ಆ..ಆ..ಆ..ಆ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ
ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
******* ಧನ್ಯವಾದಗಳು *******
ನಿಮ್ಮ : ವಿಜಯ ಶೆಟ್ಟಿ
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಹಂಸಲೇಖ ಸದಾ ಚಿನ್ಮಯರಾಗಿರಲಿ🙏
#RIPSPB😭 #TrueLegend💔
This song is like anthem for karantaka during NOV ೧. ಕನ್ನಡ Rajyosthava.
Excellent song for Kannada Premi like me 🙏❤️😘
Nostalgia memories.... Blore me born 1981 regards lakshmi
ಹಂಸಲೇಖ ಸರ್ 🙏🙏🙏🙏
I am from Maharashtra but l like this song too much
ಬಾವುಟ ಉಲ್ಟಾ ಪಲ್ಟಾ ಹಾಕಿದ್ದಾರೆ ಯಾರು ನೋಡಿಲ್ವಾ ?
Look at the instruments and think how they are talented hands up to them
E punya bhoomi namma devalaya premalaya e devalaya karunaada thaayi sada chinmaye adbuthavaada saalu but BENGALURU namma karnatakada hemmeya nagara namma rajadaani ille ivaaga kannada maayavagutha ide annodu dukkakara sangathi desha deshagala naduve namma bharathave shresta rajya rajyagala naduve namma karnatakave shresta jana janagala naduve nanna kannadigare shresta naanu yesto rajyagalalli kelasa maadiddene suthiddene aadre namma kannadigarantha vishala rhudayavantharu yelli kaanalu sigalilla shanthi priya deshada hrudayavanthara naadina veera yodara bhoomiyalli kaaveri thaayiya madilinalli huttiruva naanu punyavantha🙏
ನಾನೊಬ್ಬ ಕನ್ನಡಿಗ ಎಂಬ ಹೆಮ್ಮೆಯಿಂದ ಹೇಳಿಕೊಳ್ಳುವೆ❤
Hosa romanchanaa ee hadallii..... proud to be kannadiga..
Karnataka flag hosited wrongly
First yellow 🟡
Second red ♥️
In this flag hoisted reverse 😢😢😢
🙏🙏👏👏🙏ಜೈ ಕನ್ನಡ ಮಾತೇ 😍🥰
My Favorite song Jai Hind and Jai Karnataka ✨️
Nanu obba Marathi huduga aaadre ee haadu keladga nanage thumbha Khushi aayetu
ಕನ್ನಡ ತಾಯಿ ನಮ್ಮ ಅಮ್ಮ 🙏🙏🙏🙏🙏
Ravi sir aga est olle had madthidru kannada nadina bage iga i tharahadha hadu barthila so sad kannada dha meliro prithi yello mare agidhe 😭
RIP SPB😔 your melodious voice will be missed
ಹಂಸಲೇಖ ಗುರುಗಳೇ ಸಾಹಿತ್ಯ ಸಂಗೀತ ರತ್ನ 🙏🙏🙏🙏
ಒಂದೇ ಒಂದು ಬೇಜಾರು ಅಂದ್ರೆ😭ಕನ್ನಡದ ಭಾವುಟ ತಲೆ ಕೇಳಗಾಗಿ ಅಂಟಿಸಿದ್ದಾರೆ..😡....
Yea😭
ಸಿನಿಮಾಗಳಲ್ಲಿ ತಪ್ಪುಗಳು ಸಾಮಾನ್ಯ ಆದ್ರು ಎಚ್ಚರಿಕೆ ವಹಿಸಿದ್ದರೆ ಚೆನ್ನಾಗಿ ಇತ್ತು.
Happy kannada rajyotsava to all of u who are watching , Ravichandran sir ur awesome .👌👌👏👏🥰🥰👍👍🌹🌹🥂🥂
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಕನ್ನಡ ಕನ್ನಡ ಕನ್ನಡ ಕನ್ನಡ
ಎಷ್ಟು ಚಂದ ರೀ ನಮ್ಮ ಕನ್ನಡ ಭಾಷೆ ❤❤❤
I LOVE this song ..RIP SPB. sir
Same
BJP🏵️👈👍👉👎✋💵🕉️👳🐕👎⚰️🐛🐕🐕👈🕉️☪️
This song riminds me of my college days activities.
I have singing competition at my school thank u for the song oh oh oh 😊❤🎉🎉🎉🎉🎉😮😮😊❤ how can u song this beautifully😮
Very nice song. But the Karnataka flag was placed upside down 😐 ನಮ್ಮ ಕರ್ನಾಟಕದ ಧ್ವಜದಲ್ಲಿ ಹಳದಿ ಮೇಲೆ ಮತ್ತು ಕೆಂಪು ಕೆಳಗಡೆ ಇದೆ 😔
ಹಾಡಿನ biggest minus ಎ ಅದು!!😢 ನೋವು ತರುವ ವಿಷಯ... ಪ್ರೊಡೂಕ್ಶನ ಅಲ್ಲಿ ನೋಡದೆ ಚಿತ್ರಿಕರಿಸಿದ್ದಾರೆ...😢
Proud to b INDIAN 🇮🇳
Blessed 🙌 to b in KARNATAKA
and also ❤
Born as KANNADIGAS 🙏