ಮತ್ತಿ ತಿಮ್ಮಣ್ಣ ನಾಯಕರ ಸಮಾಧಿ ಎಲ್ಲಿದೆ ಗೊತ್ತೇನು

แชร์
ฝัง
  • เผยแพร่เมื่อ 27 ส.ค. 2024
  • ಚಿತ್ರದುರ್ಗ ಸಂಸ್ಥಾನದ ಸ್ಥಾಪಕ ಪಾಳೇಗಾರ ಮತ್ತಿ ತಿಮ್ಮಣ್ಣ ನಾಯಕರು...

ความคิดเห็น • 129

  • @vikasvikey6011
    @vikasvikey6011 ปีที่แล้ว +21

    ಧಿಕ್ಕಾರವಿರಲಿ ನಮ್ಮ ಅಧಿಕಾರಿಗಳಿಗೆ, ನಮ್ಮ ಹೆಮ್ಮೆಯ ಹಿತಿಹಾಸವನ್ನು ಕಾಪಾಡಲು ಅರ್ಹರಲ್ಲ ನೀವು,
    Thanks to #DHARMA sir @ ಮೈಸೂರಿನ ಕಥೆಗಳು, that he is opening our proud pages of our brave history 🙏 ನಮ್ಮದೊಂದು ಸಣ್ಣ ಮನವಿ ಅಲ್ಲಿನ ಪ್ರಸ್ತುತ ಅಧಿಕಾರಿಗಳಿಗೆ ಇದರ ಕಡೆ ಗಮನ ಕೊಟ್ಟು ನಮ್ಮ ಚರಿತ್ರೆಯನ್ನು ದಯಮಾಡಿ ಉಳಿಸಿ

  • @yashvanth1434
    @yashvanth1434 ปีที่แล้ว +59

    ನಿಜಕ್ಕೂ ಇಂತಹ ಚಿತ್ರದುರ್ಗ ಮಣ್ಣಲಿ ನಾವು ಇದ್ದವೇ ಅಂದರೆ ಅದು ನಮ್ಮ ಪುಣ್ಯ ಚಿತ್ರದುರ್ಗದ ಒಬ್ಬೊಬ್ಬ ಪಾಳೇಗಾರರು ಒಂದು ದಂತಕಥೆ. ಧನ್ಯವಾದಗಳು ಸರ್ ನಿಮಗೆ ♥️

    • @kannadiga0821
      @kannadiga0821 ปีที่แล้ว +11

      Aadre neevu avrnella marethu sooleshivaji Na meristidira

    • @yashvanth1434
      @yashvanth1434 ปีที่แล้ว +2

      ಯಾರು ಗುರುವೇ

    • @sachinnayaka32
      @sachinnayaka32 ปีที่แล้ว

      @@kannadiga0821 ಅಲ್ಲ ಬ್ರೋ ಏಕಾಏಕಿ ಬಂದು ಯಾರೋ ಪ್ರಶಂಸೆ ಮಾಡಿದವರಿಗೆ ಹೀಗೆ ಆಪಾದನೆ ಮಾಡ್ತಾ ಇದ್ದೀಯ
      ಅವರು ಶಿವಾಜಿ ಮೇರೆಸ್ತ ಇದ್ದಾರೆ ಅಂತ ನೀನು ನೋಡಿದಿದ್ಯ

    • @karun8221
      @karun8221 ปีที่แล้ว

      @@kannadiga0821 hwdu Anna

    • @umeshmudurga9148
      @umeshmudurga9148 หลายเดือนก่อน

      Tippeyannu merso sule maklu idare bidu guru​@@kannadiga0821

  • @rajivkrishna8287
    @rajivkrishna8287 ปีที่แล้ว +11

    ಮತ್ತಿ ತಿಮ್ಮಣ್ಣ ನಾಯಕರ ಬಗ್ಗೆ ಹೆಚ್ಚಿನ ಜ್ಞಾನವನ್ನು ತುಂಬಿದ ತಮ್ಮ ವಿಚಾರಕ್ಕೆ ಧನ್ಯವಾದಗಳು 🙏

  • @user-rm5ld4ks8s
    @user-rm5ld4ks8s ปีที่แล้ว +58

    ಐತಿಹಾಸಿಕ ಮತ್ತಿ ಗ್ರಾಮಕ್ಕೆ ಬಂದು ಮತ್ತಿ ತಿಮ್ಮಣ್ಣನಾಯಕನವರ ಸಮಾಧಿಯನ್ನು ತೋರಿಸಿದಂತಹ ನಿಮಗೆ ಮತ್ತಿ ಗ್ರಾಮದ ವತಿಯಿಂದ ಅನಂತ ಧನ್ಯವಾದಗಳು ಸರ್ ಈಗಲಾದರೂ ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿ ವಿನಂತಿ 💐💐💐🙏

    • @lionsden6960
      @lionsden6960 ปีที่แล้ว +2

      ನಿಮ್ಮ ಹಾಗೂ ನಿಮ್ಮ ಗ್ರಾಮದ ಪಂಚಾಯತಿಯಿಂದ ಯಾಕೆ ಆಗಲ್ಲ *ಗಂಡಭೇರುಂಡ* ಅವರೇ.

    • @P.K.GAMING.105
      @P.K.GAMING.105 ปีที่แล้ว +2

      Houdu anna nimma panchayat enda kelsamadsi .nive e kelsa madbeku yav sarkara baralla

    • @user-ej1hi3rk1s
      @user-ej1hi3rk1s 11 หลายเดือนก่อน +2

      ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

  • @b5wonder516
    @b5wonder516 ปีที่แล้ว +28

    ಪ್ರತಿ ಸೋಮವಾರ ನಮಗೆ ಆಫೀಸ್ ಹೋಗ್ಬೇಕು ಅನ್ನೋ ದುಃಖ ಒಂದ್ ಕಡೆ ಇನ್ನೊಂದ ಕಡೆ ಗುರುಗಳ ವಿಡಿಯೋ ಬರುತ್ತೆ ಅನ್ನೋ ಖುಷಿ ಇನ್ನೊಂದು ಕಡೆ 😀😀

  • @vikramts9859
    @vikramts9859 ปีที่แล้ว +11

    ನಿಮ್ಮ ಇತಿಹಾಸ ಜ್ಞಾನ ಭಂಡಾರಕ್ಕೆ ಮತ್ತು ಕಾಳಜಿಗೆ ನಮ್ಮದೊಂದು ಸಲಾಂ sir.

  • @hknmurthy1562
    @hknmurthy1562 ปีที่แล้ว +8

    ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.ಧನ್ಯವಾದಗಳು.

  • @btsrinivas09srinivas73
    @btsrinivas09srinivas73 ปีที่แล้ว +4

    Sir you should be nominated as Historical and Tourism Department Head....then we can expect changes....it is shameful on government....just matter of few lakhs or crores we can develop Karnataka into major Tourism place in India.....government is involved only in corruption.....they doesn't want anything..
    .
    Hope Darmi...can create a mass movement regarding these issues....you take the Lead sir, the whole of Karnataka will be you sir...

  • @0910bala
    @0910bala ปีที่แล้ว +5

    Thanks a lot Dharma Sir. If the authorities cannot build a shelter, we are ready to donate money to get this done. It certainly is something that we all should be ashamed of and protect our history so that our next generations can learn from it.

  • @JayalakshmaJayalakshma
    @JayalakshmaJayalakshma หลายเดือนก่อน

    ನಮ್ಮ ಮರಡಿ ಗುಡ್ಡಕೆ ಒಂದ್ ಸಾರಿ ಬನ್ನಿ. ಗುರುಗಳೇ

  • @surekha2212
    @surekha2212 ปีที่แล้ว +3

    ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ ನಿಮಗೂ, ನಿಮ್ಮ ತಂಡಕ್ಕೂ.🙏🙏

  • @mahaveerjainms9827
    @mahaveerjainms9827 ปีที่แล้ว +3

    ಸಾರ್, ನಾನು ಇಂಥ ಮಣ್ಣಲ್ಲಿ ಹುಟ್ಟಿದ್ದು ನನ್ನ ಪುಣ್ಯ ಸರ್ ಹಬ್ಬ ಕೇಳಿದರೆ ಮೈ ರೋಮಾಂಚನ ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ನಮ್ಮ ನಾಡು

  • @karun8221
    @karun8221 ปีที่แล้ว +2

    ನೀವಿಲ್ಲಿಗೆ ಬರುತ್ತಿರುವ ವಿಷಯ ನಮಗೆ ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದರು ಸರ್ 🖤🖤🖤

  • @nsubramanya4770
    @nsubramanya4770 ปีที่แล้ว +1

    Very grateful to you for this information. grateful to all these kings who gave us a rich history

  • @prashanthr4637
    @prashanthr4637 ปีที่แล้ว

    🙏 ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @sse1824
    @sse1824 ปีที่แล้ว

    ನಮ್ಮ ವ್ಯವಸ್ಥೆ ಎಂದೋ ಹಾಳಾಗಿ ಹೋಗಿದೆ,ಇಲ್ಲಿನ ಜನ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಆಶ್ರಯಿಸದೆ, ಈ ಸ್ಮಾರಕ ರಕ್ಷಿಸಲಿ,

  • @jvbhanu2006
    @jvbhanu2006 ปีที่แล้ว +2

    THANKS A LOT FOR THE INFORMATION , WELL THE LOCAL PEOPLE SHOULD BUILD THE REQUIRED SHELTER INSTEAD OF WAITING FOR THE AUTHORITIES TO EXECUTE THE WORK, THANKS

  • @k.asureshbabu6597
    @k.asureshbabu6597 ปีที่แล้ว +1

    Hats off to DHARMENDRA KUMAR SIR for showing MATHI THIMMANNA NAYAKA relics. All the best in your endeavour.

  • @govindalambadi2119
    @govindalambadi2119 7 หลายเดือนก่อน

    Tnq sir

  • @shivusd7343
    @shivusd7343 ปีที่แล้ว +1

    🙏🙏💞💞 ಸುಂದರ ಸೋಮವಾರದ ಶುಭಾಶಯಗಳು

  • @chetans5430
    @chetans5430 ปีที่แล้ว +1

    Video making improved a lot sir.. Thank u for ur knowledge sharing

  • @svnayakbadiger2802
    @svnayakbadiger2802 ปีที่แล้ว

    ಸುಪರ್ ಗುರುಗಳೇ ನಿಮ್ಮ ಸಾಹಸಕ್ಕೆ ನೂರಾರು ನಮನಗಳು

  • @rameshac1018
    @rameshac1018 ปีที่แล้ว +2

    Good speech sir

  • @rukminidesai4815
    @rukminidesai4815 ปีที่แล้ว

    Namma nayakarugalanna nenesi kondare avara sahasagalanna kelidare namage tumba santoshvagutte sir
    Intaha vishayagalanna kanna mude nodida hage heluva nimage anantanata dhanya vadagalu sir

  • @kirans1715
    @kirans1715 ปีที่แล้ว +1

    Nice information sir. Very few people care about history

  • @virupakshinayak2993
    @virupakshinayak2993 9 หลายเดือนก่อน

    ❤❤

  • @raviatukula99
    @raviatukula99 ปีที่แล้ว +2

    Nayaka janaanga ne maretiruva 🐯

  • @dssunil6
    @dssunil6 ปีที่แล้ว

    Sir, great information.

  • @madhukeshwarms5823
    @madhukeshwarms5823 ปีที่แล้ว +4

    9:46 Goosebumps

  • @rajamarga
    @rajamarga ปีที่แล้ว

    ಧನ್ಯವಾದಗಳು ಗುರುಗಳೆ..

  • @dara-lifewithjourney4315
    @dara-lifewithjourney4315 ปีที่แล้ว +2

    ಉಳಿದವರನ್ಬ ಬಿಡಿ ಆ ಊರಿನ ಪಂಚಾಯತಿ ಯವರದ್ರು ಇದಕ್ಕೊಂದು ಕಾಯಕಲ್ಪ ಮಾಡಲಿ

  • @lokeshmmanvith
    @lokeshmmanvith ปีที่แล้ว

    Nimma history story lines narration super sir

  • @user-wh2ch2ty2e
    @user-wh2ch2ty2e ปีที่แล้ว +1

    Namma ನಾಯಕರು namma ಹೆಮ್ಮೆ

  • @v_i_c_k_y6486
    @v_i_c_k_y6486 ปีที่แล้ว

    ನಮಸ್ತೆ ಗುರುಗಳೇ 🙏🏿❤

  • @user-ej1hi3rk1s
    @user-ej1hi3rk1s 11 หลายเดือนก่อน

    ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.

  • @trimurthya149
    @trimurthya149 ปีที่แล้ว +1

    ಸ್ಥಳೀಯರು ಕೈ ಜೋಡಿಸಬೇಕು.

  • @nagarajaksnagarajaks-kk8qj
    @nagarajaksnagarajaks-kk8qj ปีที่แล้ว

    ಧನ್ಯವಾದಗಳು ಸರ್

  • @basavarajbasavarajnayaka2169
    @basavarajbasavarajnayaka2169 ปีที่แล้ว

    Tq so much sir 🔥👍💝

  • @kiran.nkiran5396
    @kiran.nkiran5396 ปีที่แล้ว

    Great sir🙏

  • @maruthimadakarimadakarimar3653
    @maruthimadakarimadakarimar3653 ปีที่แล้ว

    History annodu ondu adbuthaa❤

  • @krisharao7163
    @krisharao7163 ปีที่แล้ว

    Nice Dermi namaste

  • @harshavardhan6446
    @harshavardhan6446 ปีที่แล้ว

    ನಮ್ಮ ಊರು.. ✨️❤️

  • @budhagudhamoos5636
    @budhagudhamoos5636 ปีที่แล้ว

    Lovely video baas

  • @PrakashPrakash-ih9rh
    @PrakashPrakash-ih9rh ปีที่แล้ว

    ಶುಭೋದಯ ಗುರು ಗಳೇ

  • @raghucm9384
    @raghucm9384 ปีที่แล้ว

    ನಿಮ್ಮ ಈ ಪ್ರಯತ್ನಕ್ಕೆ ನಾ ಚಿರಾರುಣಿ

  • @One_Earth_One_Family.
    @One_Earth_One_Family. ปีที่แล้ว

    Good information

  • @user-fq6ig9if1u
    @user-fq6ig9if1u ปีที่แล้ว

    ಧನ್ಯವಾದಗಳು ಸಾರ್

  • @mtvinaya
    @mtvinaya ปีที่แล้ว +2

    ಎಲ್ರೂ ಲೈಫ್ ಎಂಜಾಯ್ ಮಾಡ್ತಿದಾರೆ

  • @krsreedevi5551
    @krsreedevi5551 ปีที่แล้ว

    Super history📖📖📖📖📖🙏🙏🙏 sir

  • @venugopal2232
    @venugopal2232 ปีที่แล้ว

    Good spech sir

  • @Vishwakuchangi
    @Vishwakuchangi ปีที่แล้ว

    Great content

  • @varunthippeswamynaik2111
    @varunthippeswamynaik2111 ปีที่แล้ว

    ಧನ್ಯವಾದಗಳು ಸರ್ 🙏🏼

  • @harishmysore6666
    @harishmysore6666 ปีที่แล้ว

    Hari Om.

  • @avinashm4161
    @avinashm4161 ปีที่แล้ว

    ಶುಭೋದಯ

  • @kannadakirunudi
    @kannadakirunudi ปีที่แล้ว

    Super sir

  • @harishph915
    @harishph915 11 หลายเดือนก่อน

    Sir please cover the details out side karnataka also. In olden days our kings ruled out side karnataka also.

  • @devarajklotte9445
    @devarajklotte9445 ปีที่แล้ว

    Good job sir

  • @SuryaSurya-os6yj
    @SuryaSurya-os6yj ปีที่แล้ว

    Super

  • @rajesh13401
    @rajesh13401 ปีที่แล้ว

    Love you Sir 🙏

  • @gollaravenkatesh1005
    @gollaravenkatesh1005 ปีที่แล้ว

    Shubhodaya sir

  • @lrtalkslikhithraj4828
    @lrtalkslikhithraj4828 ปีที่แล้ว

    ಧನ್ಯೋಸ್ಮಿ

  • @mnayaka6353
    @mnayaka6353 ปีที่แล้ว

    🙏🙏🙏

  • @user-yb2jh8lv2l
    @user-yb2jh8lv2l ปีที่แล้ว

    Really truth sir

  • @nithinrangappa2276
    @nithinrangappa2276 ปีที่แล้ว

    ❤❤...

  • @NewKiranya
    @NewKiranya ปีที่แล้ว

    Namaskar sir,

  • @sharanarthi
    @sharanarthi ปีที่แล้ว

    Namma samajada moorkha mukhandarige swalpanu abhimana illa swarthigalu

  • @praveenkumarranakhambe7681
    @praveenkumarranakhambe7681 ปีที่แล้ว

    ಧನ್ಯವಾದಗಳು, ಸರ್ !

  • @kavithatr6698
    @kavithatr6698 ปีที่แล้ว

    Nammannu aaluttiruva nayakarige ivugalella kannige beeluvude illa.

  • @Rameshdkk
    @Rameshdkk ปีที่แล้ว +2

    Sir,, tippu savina bagge iruva gondala bagge video madi...istu dina illde idda urigowda nanjegowda yaru avara astitva nijavagi itta atava idu huttu hakida katena matte avaru astitva iddade adre avaru British navara makkala

  • @Trolladdacvc
    @Trolladdacvc ปีที่แล้ว +1

    Nimma maathu vedhaa dhanthai basava_guvudhu appajiee

  • @lalithasrinivasaiyer572
    @lalithasrinivasaiyer572 ปีที่แล้ว

    🙏

  • @gandugalikumararama7553
    @gandugalikumararama7553 ปีที่แล้ว

    ಕಣ್ಣಾಲೆಗಳು ತುಂಬಿ ಬಂದವು.

  • @Anucreation-qf3mt
    @Anucreation-qf3mt 3 หลายเดือนก่อน

    Yaru sir koni palygaru nanu chithra Durga da palagrana grand son 37 generation I am raja obanna nayaka maga raja Anand nayaka ena ena chithra Durga palygaru ena jivanta nagi edive Andhra Pradesh anthapuram district muthukuru sansthan

  • @gurubasavar6873
    @gurubasavar6873 ปีที่แล้ว

    Good information sir 💐💐

  • @muttumuttupunagundi5183
    @muttumuttupunagundi5183 ปีที่แล้ว

    Hi sir 🙏💐

  • @amareshnayak7791
    @amareshnayak7791 ปีที่แล้ว

    Dannya vadagalu sir

  • @hemavathir5183
    @hemavathir5183 ปีที่แล้ว

    Nayaka samaja kee gworava bandu bite anta madisalla.

  • @subrahmanyabhandary5177
    @subrahmanyabhandary5177 ปีที่แล้ว

    nammanna aluvavarige bekagirodhu dhuddu sir evella beda

  • @supernowwerememberasfather3487
    @supernowwerememberasfather3487 ปีที่แล้ว

    Namatana Gujarat gualamagige delhi navabrige adavitto kala bandidde anna. Kannadigara swabhimana sattogide bidi swami. Idi North ondians mogaligerige gulamaru navu southern india sothidilla. Sottide nam kannadiagaru mediagalu.

  • @vinaykumaram7887
    @vinaykumaram7887 ปีที่แล้ว

    Matie themna nayka rigea jai vagle

  • @maheshm1600
    @maheshm1600 ปีที่แล้ว

    Darmi sooooooer

  • @krishnamurthyt57
    @krishnamurthyt57 ปีที่แล้ว

    ಸ್ಥಳೀಯ ಆಡಳಿತ ಏನು ಕತ್ತೆ ಕಾಯುತಿದಿಯ

  • @armuralidhar2011
    @armuralidhar2011 ปีที่แล้ว

    sriramulu ravare nayaka janaangada nivu TSP yojaneyalli e jatiya mahapurushara samadhi abhivruddi padisalu provision grama panchayat ,nagarasabhegalige TSP guidelines ,15th finance commission grant nalli avakasha kalpisi

  • @user-xw7kl3mr4s
    @user-xw7kl3mr4s 3 หลายเดือนก่อน

    ಸರ್ ದಯವಿಟ್ಟು ನಿಮ್ಮ ನಂಬರ್ ಕಳ್ಸಿ...ಪ್ಲೀಸ್

  • @yogeshpoojary797
    @yogeshpoojary797 ปีที่แล้ว

    Sir nimma sound sariyagi barta illa.

  • @darshanjk5191
    @darshanjk5191 ปีที่แล้ว

    ಇವರು ನಾಯಕರಾದ ರೋಚಕ ಕಥೆಯ ಬಗ್ಗೆ ಹೇಳಿ

  • @lillylillyi3899
    @lillylillyi3899 ปีที่แล้ว

    ಶುಭೋದಯ

  • @rakshithvenkatvenkat785
    @rakshithvenkatvenkat785 ปีที่แล้ว

    Shem my gormet 💀

  • @vinuthvasu6408
    @vinuthvasu6408 ปีที่แล้ว

    🙏🙏🙏

  • @lionsden6960
    @lionsden6960 ปีที่แล้ว

    🙏

  • @purushothamadk-ws4xo
    @purushothamadk-ws4xo ปีที่แล้ว

    🙏🙏🙏

  • @shivanandams4562
    @shivanandams4562 ปีที่แล้ว

    🙏🙏🙏