ಕಾಳುಮೆಣಸಿನಿಂದ ಮಾಡಿ ಈಕೆಲಸ | ಅಸಾಧ್ಯವಾದ ಕೆಲಸಗಳು ಸಾಧ್ಯವಾಗುತ್ತವೆ LIVE Astrology remedy with black pepper

แชร์
ฝัง
  • เผยแพร่เมื่อ 28 พ.ค. 2023
  • #live #livestream #astrology
    ವೀಕ್ಷಕರೆ,
    ನಿಮ್ಮ ಅಡುಗೆ ಮನೆಯಲ್ಲಿ ಸರಳವಾಗಿ ದೊರೆಯುವಯ ಈ ಕಾಳು ಮೆಣಸಿನಿಂದ ಈ ಚಿಕ್ಕ ಉಪಾಯ ಮಾಡಿ ನೋಡಿ . ಇದು ಎಂಥ ಅದ್ಭುತ ಚಮತ್ಕಾರಿ ಉಪಾಯ ಅಂದರೆ ನಿಮ್ಮ ಜೀವನವೇ ಬದಲಾಗುತ್ತದೆ..
    ಈ ಉಪಾಯ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಎಂದಿಗೂ ಹಣಕಾಸಿನ ಕೊರತೆ ಆಗೋದಿಲ್ಲ. ಕೈ ಹಾಕಿದ ಎಲ್ಲಾ ಕೆಲಸಗಳಲ್ಲಿ ಜಯ ದೊರೆಯುತ್ತದೆ.
    ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about miracle remedy from black pepper which can solve the problems of your life
    please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #hanuman
    #blackpepper
    #purse
    #wallet
    #sadesati
    #shani
    #shanidasha
    #shanibhukti
    #shatru
    #shatrunashak
    #vastu
    #kitchen
    #kitchenvastu
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #sudhindradeshpande
    #jeethmedianetwork
    sudhindra deshpande
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • บันเทิง

ความคิดเห็น • 1.2K

  • @vartandcrafts3534
    @vartandcrafts3534 6 หลายเดือนก่อน +13

    ನಿಮ್ಮ ಮಾತುಗಳೇ ದೇವರ ಮಾತುಗಳಾಗಿವೆ ದೇವರೇ ನಿಮ್ಮಿಂದ ಈ ಸಮಾಜದ ಜನರಿಗೆ ಸಹಾಯ ಮಾಡುತ್ತಿದ್ದೀರಿ ಈ ಕಲಿಕಾಲ ದಲ್ಲಿ ಭಗವಂತ ಭೂಮಿಗೆ ಕಳಿಸಿದ್ದಾನೆ ಅನಿಸಿದೆ ಧನ್ಯವಾದಗಳು ಗುರೂಜಿ 🙏🏻👌🏻👍🏻

    • @user-kz6nx8hd6w
      @user-kz6nx8hd6w 13 วันที่ผ่านมา

      ಓಂ ನಮೋ ಭಗವತೇ ವಾಸುದೇವಾಯ ನಮಃ ಧನ್ಯವಾದಗಳು ಗುರೂಜಿ

  • @devakidevadiga9739
    @devakidevadiga9739 9 หลายเดือนก่อน +8

    ಗುರೂಜಿ ತುಂಬು ಮನದ ವಂದನೆಗಳು ಕಾಳುಮೆಣಸಿನ ರೆಮೆಡಿ ತುಂಬಾ ಒಳ್ಳೆಯದು ದೇವರು ಎಲ್ಲರಿಗೂ ಒಳ್ಳೇದು ಮಾಡಲಿ🌹👏

  • @jagadeeshamp
    @jagadeeshamp 7 หลายเดือนก่อน +3

    ಕಾಳು ಮೆಣಸಿನ ಉಪಯೋಗ ಹಾಗೂ ಅದರಿಂದ ನಮ್ಮ ಜೀವನದಲ್ಲಿ ಬದಲಾವಣೆ ಮಾರ್ಗವನ್ನು‌ ಸರಳ ರೀತಿಯಲ್ಲಿ ನಮಗೆ ತಿಳಿಸಿದ್ದಕ್ಕಾಗಿ ನಮ ಅನಂತ ಅನಂತ ಧನ್ಯವಾದಗಳು ಗುರುಗಳೆ. ಈ ವೀಡಿಯೋ ನೊಡಿದಾಗಿನಿಂದ ನಾನು ಇದನ್ನು ಪಾಲಿಸಿತ್ತಿದಗದೇನೆ🎉🎉

  • @murthyguru4801
    @murthyguru4801 ปีที่แล้ว +10

    ನಮಸ್ಕಾರ ಗುರುಗಳೆ ನೀವು ಕೊಡುವ ಎಲ್ಲಾ ಪರಿಹಾರಗಳು ತುಂಬಾ ಚನ್ನಾಗಿರುತ್ತದೆ ಹಾಗೆ ಸರಳವಾಗಿರುತ್ತದೆ ಮುಂದಿನ ದಿನಗಳಲ್ಲಿ ನೀವು ಈ ನನ್ನ ಸಮಸ್ಯೆಗೆ ಪರಿಹಾರ ಕೊಡುತ್ತೀರೆಂದು ನಂಬಿ ಕಾಮೆಂಟ್ ಮಾಡುತ್ತಿದ್ದೇನೆ ನನ್ನ ಸಮಸ್ಯೆ ನಾನು ಒಬ್ಬ ರೈತ ನಾನು ತೋಟದಲ್ಲಿ ಟೊಮೇಟೊ ಹೂ ಕೋಸು ಈ ತರ ಬೆಳೆಗಳನ್ನು ನಾವು ತೋಟದಲ್ಲಿ ಬೆಳೆಯುತ್ತೇವೆ ಏನೋ ಒಂದು ಕಾರಣದಿಂದ ಬೆಳೆ ಚನ್ನಾಗಿ ಆಗುವುದಿಲ್ಲ ಪಸಲು ಚನ್ನಾಗಿ ಬರುವುದಿಲ್ಲ ದಯವಿಟ್ಟು ನಮ್ಮ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ತಿಳಿಸಿ ಯಾವ ದಿನಗಳಲ್ಲಿ ನಾವು ಸಸಿಗಳನ್ನು ನೆಡಬೇಕು ಯಾವ ರೀತಿ ನೆಟ್ಟರೆ ಬೆಳೆ ಚನ್ನಾಗಿ ಬರುತ್ತದೆ ತಿಳಿಸಿ ಗುರುಗಳೆ

  • @jyothics6611
    @jyothics6611 ปีที่แล้ว +85

    🙏 ಗುರುಗಳೇ ನಾನು ತುಂಬಾ ಜೋತಿಷ್ಯ ನಂಬಿದ್ದೆ ಅದಕ್ಕೆ ಬ್ರಾಮಣ ರಿಗೆ ತುಂಬಾ ಹಣ ಖರ್ಚ್ ಆಗ್ತಾ ಇತ್ತು, ಆದ್ರೆ ನಿಮ್ಮ ವಿಡಿಯೋ ದಿಂದ್ ನಾನು ನನ್ನ ಸಮಸ್ಯೆ ಗಳನ್ನ ನಾನೆ ಬಗೆ ಹರಿಸಿ ಕೊಳ್ಳುತಿದ್ದನೇ ಇದರಿಂದ ಎಷ್ಟೋ ಜನರಿಗೆ ಒಳ್ಳೇದು ಆಗ್ತಾ ಇದೆ ಗುರುಗಳೇ ನಿಮ್ಮ ಬಗ್ಗೆ ಹೇಳುಲು ಪದಗಳು ಸಿಗಲ್ಲ ಧನ್ಯವಾದಗಳು ತಂದೆ 🙏🙏🙏🙏

    • @Jeethmedia
      @Jeethmedia  ปีที่แล้ว +7

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

    • @abhinavff3289
      @abhinavff3289 ปีที่แล้ว

      Neevu helikotTa kevu anushtanagalannu madutthiddene olleyadaguva suchanegalu kandu battide gurugale nimage dhanyavadagalu

    • @shruthie6138
      @shruthie6138 ปีที่แล้ว

      Dhanyavadagalu gurugale

    • @soubhagyayankanchi
      @soubhagyayankanchi ปีที่แล้ว

      ನಾನು ಕಲಬುರಗಿಯಲ್ಲಿ ಇರುತ್ತೇನೆ ಗುರುಗಳೇ ನೀವು ಹೇಳಿದ ಅನುಷ್ಟಾನಗಳು ಮಾಡುತ್ತಿದ್ದೆನೆ ಇದರಿಂದ ನನಗೆ ನೆಮ್ಮದಿ, ಧೈರ್ಯ ತಂದು ಕೊಡುತ್ತಿದೆ ನಾನು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಗುರುಗಳೇ ನಿಮ್ಮ ಈ anustanagalinda ನಿಮ್ಮ krupeyinda ನನಗೆ ಒಳ್ಳೆಯದಾಗಲಿ ಎಂದು ತಮ್ಮಲ್ಲಿ ಬೇಡಿಕೊಳ್ಳುವೆ.

    • @SundaraSundara-pv1pi
      @SundaraSundara-pv1pi ปีที่แล้ว

      @@Jeethmedia sundata

  • @vidyapoojary4911
    @vidyapoojary4911 9 หลายเดือนก่อน +5

    ನಮಸ್ತೆ 🙏🏻ಗುರುಗಳೆ
    ನೀವು ಕೊಡುವ ಈ ಮಾಹಿತಿಯಿಂದ ನನ್ನ ಜೀವನದಲ್ಲಿ ತುಂಬ ನೆಮ್ಮದಿ ಇದೆ ..ಧನ್ಯವಾದಗಳು ಗುರುಗಳೆ 🙏🏻🙏🏻🙏🏻

  • @leeladharmappa4507
    @leeladharmappa4507 ปีที่แล้ว +16

    ಗುರುಗಳೇ ನಿಮ್ಮ ಕೃಪೆಯಿಂದ ಆಶೀರ್ವಾದದಿಂದ ಎಲ್ಲಾ ಒಳ್ಳೆಯದಾಗುತ್ತಾ ಇದೆ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @keshavaacahari388
    @keshavaacahari388 2 วันที่ผ่านมา

    Gudgudi nimma remedy thumba chana geet Marwadi navigate thumba Valli dagade in Marathi nanna hrudaya poorvika dhanyvad Guru Ganesh dhanyvad

  • @vidyajoshi4630
    @vidyajoshi4630 ปีที่แล้ว +4

    ಮಗನ ಮದುವೆಯ ಸಲುವಾಗಿ ಏನಾದರೂ strong ಉಪಾಯ ಹೇಳಿ ಗುರುಗಳೇ.. ನಿಮ್ಮ ಎಲ್ಲಾ ಉಪಾಯಗಳು ಉತ್ತಮೋತ್ತಮ. ನಿಮಗೆ ಅನೇಕ ವಂದನೆಗಳು. Thanks ಗುರುಗಳೇ.🎉🎉🎉

  • @leelaleela6709
    @leelaleela6709 ปีที่แล้ว +4

    ಗುರುಗಳೇ ಈ ವೀಡಿಯೋದಲಿ ತುಂಬಾ ಉಪಯುಕ್ತ ಮಾಹಿತಿಗಳನ್ನ ತಿಳಿಸಿ ಕೊಟ್ಟಿದಿರ ಗುರುಗಳೇ ನಮಗೂ ಒಳ್ಳೇದು ಆಗ್ತಿದೆ ಗುರುಗಳೇ 🙏👌

  • @vijayarathnadc226
    @vijayarathnadc226 3 หลายเดือนก่อน +1

    ಗುರುಗಳೇ ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು ಖರ್ಚಿಲ್ಲದ ರೆಮಿಡಿಗೆ ನಾನು ಇದುವರೆಗೆ ನೋಡಿದ ಜೋತಿಷ್ಯರು ಹೇಳುವ ಖರ್ಚಿನ ಬಗ್ಗೆ ತಿಳಿದು ರೆಮಿಡಿ ಅಂತೂ ತುಂಬಾ ಅದ್ಭುತ🙏🙏🙏🙏🙏🙏🙏🙏🙏🙏🙏

  • @colourfulvideos1368
    @colourfulvideos1368 ปีที่แล้ว +3

    ಧನ್ಯವಾದಗಳು ಗುರುಗಳೇ... Cards ಆಡೋದನ್ನ bidisoke ಪರಿಹಾರ ಹೇಳಿ ತುಂಬಾ ಅಂದ್ರೆ ತುಂಬಾನೇ ನೊಂದಿದೀವಿ...... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shashankshashank3263
    @shashankshashank3263 ปีที่แล้ว +7

    ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ನಿಮಗೆ ಧನ್ಯವಾದಗಳು ಅಣ್ಣಾ.

  • @user-uv6dv3mi2k
    @user-uv6dv3mi2k 10 หลายเดือนก่อน +6

    Thank you very much gurugale. 🎉Om namo bhagwate vasudevaya namaha

  • @BMeenakshi-ou6ej
    @BMeenakshi-ou6ej 13 วันที่ผ่านมา

    ತುಂಬಾ ಉಪಯುಕ್ತ ವಿಚಾರ ತಿಳಿಸಿಕೊಟ್ಟು ಉಪಕಾರವಾಯೀತು ಗುರುಗಳೇ 🙏🙏

  • @kmchandrikachandu3364
    @kmchandrikachandu3364 5 หลายเดือนก่อน +1

    ನಮ್ಮ ಚಿಕ್ಕಮ್ಮನವರು ನಿಮ್ಮ vedio ದಲ್ಲಿ ಹೇಳಿದ್ದನ್ನು ಮಾಡಲು ಹೇಳಿದರು ನಾವು ಪ್ರಯತ್ನಿಸಿ ಮಾಡಿದ್ದೇವೆ ಒಳ್ಳೆಯದಾಗಿದೆ ..🙏🙏 ಸುಲಭ ಸರಳ ವಿಧಾನಗಳು ನಿಮಗೆ ಧನ್ಯವಾದಗಳು ಸರ್ 🙏🙏

  • @chandrikapoojary2210
    @chandrikapoojary2210 ปีที่แล้ว +5

    ಅದ್ಭುತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ 🙏 ಓಂ ನಮೋ ನಾರಾಯಣಯ🙏

  • @sangeetakanakikoppa7384
    @sangeetakanakikoppa7384 ปีที่แล้ว +19

    🙏ಗುರುಗಳೇ ನಿಜವಾಗ್ಲೂ ನೀವು ನನ್ನ ಪಾಲಿನ ದೇವರು ತಾಯಿ ಗಂಡ ಕಳೆದು ಕೊಂಡ ಅನಾಥೆ ನಾನು ಎಲ್ಲಾ ಸಂಬಂದಿಕರು ನನನು ಕೀಳಾಗಿ ನೋಡುತ್ತಾರೆ ನನಗೆ 2 ಮಕ್ಕಳು 1 ಗಂಡು 1 ಹೆಣ್ಣು ಮಕ್ಕಳು ಇನ್ನು ಚಿಕವರು ಇದಾರೆ ಆದರೆ ನನಗೆ ಆಸರೆ ಇಲ್ಲ ಗುರುಗಳೇ ನೀವೇ ನನಗೆ ಒಂದು ಪರಿಹಾರ ಹೇಳಬೇಕು ಗುರುಗಳೇ ನಿಮಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏🙏

    • @AshokKumar-ex3oq
      @AshokKumar-ex3oq 3 หลายเดือนก่อน +1

      🌹🙏🙏🙏🌷ಓಂ.ನಮಶೀವಯ.ಓಂನಮಶೀವಯ.ಶೀನಮ.ಶೀವಯ..ಜೈಶೀ.ಕೃಷ್ಣ..ಜೈಶೀರಾಮ

    • @vimalasgowda3131
      @vimalasgowda3131 9 วันที่ผ่านมา

      Jeeth chanel

    • @amarappatopalakatti2511
      @amarappatopalakatti2511 6 วันที่ผ่านมา

      ಓಂ ನಮಃ ಶಿವಾಯ🌹🙏🏼🌹

  • @user-ie4ef7xu9x
    @user-ie4ef7xu9x 5 หลายเดือนก่อน +1

    ನಾನು,ಈ,ಚಾನಲ್, ಸೇರಿ, ಒಂದೂವರೆ,ತಿಂಗಳಾಯಿತು
    ನಾವು,ಒಂದು. ಸೆಯಿಟು. ತಗೊಡಿದ್ದೇವೆ. ಧನ್ಯವಾದಗಳು. ಗೂರುಜಿ 🙏🙏🙏👏👏👏

  • @jayaprabhaprabha2848
    @jayaprabhaprabha2848 5 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮನೆಗೆ ಬಂದು ಸದಾ ಸ್ಥಿರವಾಗಿ ನೆಲೆಸಮ್ಮ🙏🙏🙏

  • @shailajakorishettar9715
    @shailajakorishettar9715 ปีที่แล้ว +2

    ನಮಸ್ಕಾರ ಗುರೂಜಿ ತುಂಬಾ ಚೆನ್ನಾಗಿದೆ ಕಾಳುಮೆಣಸಿನ ರೆಮಿಡಿ ಚೆನ್ನಾಗಿದೆ ಥ್ಯಾಂಕ್ಯು

  • @anilkumar-mt5uu
    @anilkumar-mt5uu ปีที่แล้ว +5

    Guruji you have given simple remedy for all our daily problems in life my rented houses are vacant for longtime.Great video I Congratulate you & your team God bless everyone ...!

  • @user-wp3df4wj1x
    @user-wp3df4wj1x 6 หลายเดือนก่อน +1

    ಗುರುಗಳೇ ತಮ್ಮ ಜೀರಿಗೆ ಪ್ರಯೋಗದಿಂದ ತುಂಬಾ ಒಳ್ಳೆಯದಾಗುತ್ತಿದೆ. ಧನ್ಯವಾದಗಳು

  • @varadahp5824
    @varadahp5824 4 หลายเดือนก่อน +1

    Nimma. Remedy. Tumba chenagy. Ide. And. Nangu. Oledu. Agyde. Thankyu. Sir ,❤🙏🙏

  • @RameshKumar-mc5ds
    @RameshKumar-mc5ds 10 หลายเดือนก่อน +2

    ಗುರುಗಳೇ ನೀವು ಹೇಳುವ ಒಂದೊಂದು ಪರಿಹಾರ ತುಂಬಾ ಸರಳವಾಗಿರುತ್ತದೆ. ತುಂಬಾ ಸಂತೋಷ.

  • @karunadasiri5427
    @karunadasiri5427 ปีที่แล้ว +3

    ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ ... ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏

  • @sulochanasneha9153
    @sulochanasneha9153 4 หลายเดือนก่อน +1

    🙏🙏ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ

  • @KanakaPalani
    @KanakaPalani 5 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ತುಂಬಾ ಹೃದಯದ ಧನ್ಯವಾದಗಳು ಗುರುಗಳೇ 🙏

  • @lakshmilakshmi5300
    @lakshmilakshmi5300 9 หลายเดือนก่อน +4

    ನಿಮ್ಮ ಇಂದ ನಮ್ಮಗೆ ತುಂಬಾ ಒಳ್ಳೇದ್ ಆಗಿದೆ ಧನ್ಯವಾದಗಳು ಗುರುಗಳೇ 🙏🙏

  • @sukanyauh3072
    @sukanyauh3072 ปีที่แล้ว +5

    ತುಂಬು ಹೃದಯದ ಧನ್ಯವಾದಗಳು ಗುರೂಜಿ ಓಂ ನಮೋ ಭಗವತೇ ವಾಸುದೇವಯ ನಮಃ

  • @user-cv8fu4sf9l
    @user-cv8fu4sf9l 4 หลายเดือนก่อน +1

    Okyguruve ok thanks guruji ನಡೆಸಿ ಕೊಡುವ ಕಾರ್ಯ ಕ್ರಮ ತುಂಬಾ ಚೆನ್ನಾಗಿದೆ

  • @LakshmiS.R-ho6rk
    @LakshmiS.R-ho6rk 13 วันที่ผ่านมา +1

    ಗರು ಗಳೇತುಂಬಾ ತುಂಬಾ ಧನ್ಯವಾದಗಳು

  • @shambulingayyamarennavar6044
    @shambulingayyamarennavar6044 11 หลายเดือนก่อน +4

    ನಿಮಗೆ ತುಂಬಾ ದಾನ್ಯವಾದಗಳು ಗುರುಗಳೇ🙏🙏🙏🙏

  • @vivekpc1049
    @vivekpc1049 ปีที่แล้ว +3

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ

  • @shainaz...198
    @shainaz...198 ปีที่แล้ว +2

    ನಮಸ್ಕಾರ ಗುರುಗಳೇ ತುಂಬಾ ಒಳ್ಳೆಯ ವೀಡಿಯೊವನ್ನ ಹಾಕುದಿರೀ ತುಂಬಾ ಧನ್ಯವಾದಗಳು ಗುರುಗಳೇ 🙏🙏

  • @ShivammaBhandavya
    @ShivammaBhandavya 11 ชั่วโมงที่ผ่านมา

    ಓಂ ನಮೋ ಭಗವತೆ ವಾಸುದೇವಯ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ

  • @prakashramaswamy7618
    @prakashramaswamy7618 ปีที่แล้ว +5

    Guruji thank u so much for ur guilines in solving our day today problems using Black pepper usage. May god bless u and ur fly and ur team good health and happiness. Hv a blessed day Mrs.Manjula prakash.

  • @pankajapraveenkumar2524
    @pankajapraveenkumar2524 ปีที่แล้ว +6

    ಧನ್ಯವಾದಗಳು ಗುರುಗಳೇ ಕಾಳು ಮೆಣಸುಗಳ ಬಗ್ಗೆ ತುಂಬಾ ಅದ್ಭುತವಾದ ಮಾಹಿತಿ ತಿಳಿಸಿದ್ದಕ್ಕೆ, ಬಹಳ ಉಪಯುಕ್ತವಾಗಿದೆ 🙏🙏🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @Hema-wk6is
    @Hema-wk6is ปีที่แล้ว +2

    Thank you gurugale ❤nivu yellarigu olleyadanne bayasuttira tumba kushi agutte

  • @ravinaik5344
    @ravinaik5344 3 หลายเดือนก่อน +1

    New heroine p dhanyvad guruji

  • @rakesh.b.vrakesh.b.v615
    @rakesh.b.vrakesh.b.v615 ปีที่แล้ว +9

    🙏 ಹರಿ ಓಂ ಉಪಯುಕ್ತ ಮಾಹಿತಿ , ಓಂ ನಮೋ ಭಗವತೇ ವಾಸು ದೇವಾಯ ನಮ 👌👌👌👏👏👏🌹🌹🪷🪷🪷🙏🙏

  • @swamibagalkot3114
    @swamibagalkot3114 ปีที่แล้ว +5

    ಗುರುಗಳೇ ವಂದನೆಗಳು .ಒಳ್ಳೆಯ ಮಾಹಿತಿ ಹೊತ್ತ ತರುವ ನಿಮ್ಮ ಗೆ ಹೃದಯದ ಅಭಿನಂದನೆಗಳು .ಓಂ ಭಗವತಿ ನಮಃ

  • @preethikakamath241
    @preethikakamath241 หลายเดือนก่อน

    Ohm Namo Bhagavate Vasudevaya 🙏🙏 Thank you so much dear Gurugale. Neevu helida kelavondu Anushtanavanna navu madi Success kandiddeve . Nimage koti koti Dhanyavadagalu. Nimage yella Vishayadalli volledagali 🙏 Amma Mahalaxmi, Sriman Narayanara Sametha namma manege bandu sada Shashvatavagi namma maneyalli Nelesamma 🙏🙏 Swamy Koragajja ki Jai 🙏🙏

  • @kamalast8596
    @kamalast8596 4 หลายเดือนก่อน +1

    ನಮಸ್ತೆ ಗುರುಜಿ ಓಂ ನಮಃ ಭಗವತೆ ವಾಸುದೇವಯ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್

  • @trivenitc7961
    @trivenitc7961 7 หลายเดือนก่อน +2

    ಓಂ ನಮೋ ಭಗವತೇ ವಾಸುದೇವ ನಮಃ ಗುರುಗಳೆ

  • @gangammagangaamma4856
    @gangammagangaamma4856 10 หลายเดือนก่อน +2

    ಓಂ ನಮೋ ಭಗವತೇ ವಾಸುದೇವಾಯ ನಮಃ ಗುರುಗಳೇ ನಿಮ್ಮ ಕೃಪೆಯಿಂದ ಆಶೀರ್ವಾದದಿಂದ ಎಲ್ಲಾ ಒಳ್ಳೆಯದೆ ಆಗುತ್ತಿದೆ🙏🙏🙏

    • @MaheshaNaik-tm5yw
      @MaheshaNaik-tm5yw 10 หลายเดือนก่อน

      Om nama bagavathe vasudeva namaha

  • @gangammaparamashivaiah6487
    @gangammaparamashivaiah6487 12 วันที่ผ่านมา

    ಜೈ ಶ್ರೀ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ

  • @Dakshu2005
    @Dakshu2005 ปีที่แล้ว

    Alls sir en sir nim confidencd en matadthira....... Nim mathu esto confifence tumbutte...... Neev kodo dhirya...... Wow amazing iam so inspiring......

  • @suvarnasuvisuvarnasuvi78
    @suvarnasuvisuvarnasuvi78 ปีที่แล้ว +4

    ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🙏

  • @karriappa99
    @karriappa99 ปีที่แล้ว +10

    ಗುರುಗಳೇ ನಿಜವಾಗಲೂ ನೀವು ನನ್ನ ಪಾಲಿನ ದೇವರು. ನಿಮಗೆ ಕೋಟಿ ಕೋಟಿ ವಂದನೆ.ದೇವರು ನಿಮನ್ನು ಚೆನ್ನಾಗಿ ಇಟ್ಟಿರಲಿ. ನೂರಾರು ಜನರಿಗೆ ನಿಮಂಥಾ ಗುರುಗಳು ಬೇಕು ❤

    • @roopeshhprupesh2077
      @roopeshhprupesh2077 ปีที่แล้ว

      ಎಲ್ಲ ಸುಳು ಹೇಳುತರೇ ಯವುದು ಕೆಲಸ ಮೋಡೋದಿಲ್ಲ ಅ ಸಮಧನ ಶಾಂತಿ ಸಿಕಬೇಕು ಅಂದರೇ ಅ ದೇವರೇ ಬರಬೇಕು

  • @nandav9804
    @nandav9804 ปีที่แล้ว +1

    ಧನ್ಯವಾದಗಳು. ಗುರುಜೀ. 🙏🙏
    ಇಂದಿನ ಕಾಳುಮೆಣಸಿನ.ತುಂಬಾ. ಉಪಯುಕ್ತ ವಾದ.ಮಾಹಿತಿಯನ್ನು ತಿಳಿಸಿದಕೆ ತುಂಬು ಹೃದಯದ ಧನ್ಯವಾದಗಳು ಓಂ.ನಮೋ.ಭಗವತೇ ವಾಸುದೇವಾಯ ನಮಃ 💐🙏🙏🙏🌷

  • @RajeshwariSiddi-ye9zx
    @RajeshwariSiddi-ye9zx 9 หลายเดือนก่อน +1

    ಗುರುಗಳೇ ನೀವು ಕೊಡುತ್ತಿರುವ ಸಲಹೆ ತುಂಬಾ ಚೆನ್ನಾಗಿದೆ ಮುಂದಿನ ದಿನದಲ್ಲಿ ನಿಮ್ಮ ಸಲಹೆಯಿಂದ ನಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಸಾಲ ಬಾದೆಗಳು ಮಗನ ಕಾಂಟ್ರ್ಯಾಕ್ಟ್ ಒಳ್ಳೆಯ ಕೆಲಸ ಎಲ್ಲವೂ ಆ ಲಕ್ಷ್ಮಿ ಅನುಗ್ರಹದಿಂದ ಚೆನ್ನಾಗಿ ನಡೆಯುತ್ತದೆ ಎಂದು ಅಂದುಕೊಂಡಿದ್ದೇನೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಓಂ ಗಣೇಶಾಯ ನಮಹ

  • @chandrashekharaiahk.c166
    @chandrashekharaiahk.c166 ปีที่แล้ว +3

    very usefull pepper remidy for somany ,life saving remidy guruji ,thank you,sir for simple methods pl keep such tips gurugale

  • @LathaLatha-ew6gc
    @LathaLatha-ew6gc ปีที่แล้ว +3

    ಗುರುಗಳೇ ತುಂಬಾ ಧನ್ಯವಾದಗಳು

  • @gayitrikotur4261
    @gayitrikotur4261 ปีที่แล้ว +1

    Super sir ಒಳ್ಳೆ ವಿಷಯ ಹೇಳಿ ತುಂಬಾ ಜನರಿಗೆ ಸಮಸ್ಯೆಯನ್ನು ಬಗೆಹರಿಸಲು ಪರಿಹಾರ ನೀಡುತಾ ಇದಿರಾ 🙏Tq sir

  • @mahendracb2949
    @mahendracb2949 11 หลายเดือนก่อน +1

    ತುಂಬಾ thanks ಗುರುಗಳೇ ನಾನು ಪ್ರಯತ್ನ ಮಾಡುತ್ತೇನೆ

  • @SathishI-su3ww
    @SathishI-su3ww ปีที่แล้ว +3

    God bless u sir I am very happy sir with doing ur remidis of jeera and 5 mantras doing daily bless u ur jeeth media family

  • @rekhaab909
    @rekhaab909 ปีที่แล้ว +3

    Thank you so much guruji for wonderful information 🙏🙏🙏

  • @jayashreegopalakrishna1184
    @jayashreegopalakrishna1184 4 หลายเดือนก่อน +1

    ಓಂ ಶ್ರೀ ವಾಸುದೆವಾಯ ನಮಃ ..,🙏🙏🙏ಓಂ ಶ್ರೀ ಲಕ್ಷ್ಮಿಯೆ ನಮಃ 🙏🙏❤❤❤❤❤❤❤

  • @herurnsaviagendramanjunath8701
    @herurnsaviagendramanjunath8701 ปีที่แล้ว

    Savitha hanumanthanagar ninda nivu yallara balallu belaku tharuvantha upayuktha mahithi nididira tq verymuch gurugale

  • @shardaprasad6278
    @shardaprasad6278 ปีที่แล้ว +7

    Thank you so much guru dev 🙏🙏🙏🙏🙏💐🌹🌺🌹🌼

  • @user-uq9uo6kw6n
    @user-uq9uo6kw6n ปีที่แล้ว +3

    Thank you so much Gurugale very helpful information🙏🙏 💐🙏🙏

  • @umeshh.p.8020
    @umeshh.p.8020 ปีที่แล้ว

    ನೀವು ಹೇಳಿದ ವಿಚಾರಗಳು ತುಂಬಾ ಚೆನ್ನಾಗಿದೆ ಗುರುಜಿ.. ಆದರೆ ವಿಡಿಯೋ ತುಂಬಾ ಲಾಂಗ್ ಆಗುತ್ತದೆ 10 ನಿಮಿಷ ಒಳಗೆ ವಿಡಿಯೋ ಮಾಡಿ ಗುರುಜೀ...

  • @manoharkodateilikeit5571
    @manoharkodateilikeit5571 ปีที่แล้ว +2

    Thyankyu Guruji.
    Devaru nimage valleyadannu madali.
    Om namo Bhagawathe Vasudevaya.

  • @vivekan2253
    @vivekan2253 ปีที่แล้ว +3

    Thank you Guruji, ನಿಮ್ಮಿಂದ ನನ್ನ ಸಂಕಷ್ಟ ಗಳು ಬಗೆ ಹರಿಯುತ್ತಿದೆ

  • @prakashkulkarni5397
    @prakashkulkarni5397 5 หลายเดือนก่อน +3

    🙏🙏ಶ್ರೀ ಕೃಷ್ಣ 🙏🙏

  • @user-is7rg3fx7h
    @user-is7rg3fx7h 5 หลายเดือนก่อน +1

    Amma mahalaxmi namma manege bandu nelesamma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 jai ganesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 om namo narayanaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jayaramchawan4643
    @jayaramchawan4643 4 หลายเดือนก่อน +1

    ಓಂ ನಮೋ ಭಗವತಿ ವಾಸುದೇವ ನಮಃ ಧನ್ಯವಾದಗಳು ಸರ್ 🙏🙏

  • @umasn8669
    @umasn8669 ปีที่แล้ว +3

    ಅದ್ಬುತ ಮಾಹಿತಿ ಗುರುಗಳೇ, ಇದರಿಂದ ಎಲ್ಲರಿಗೂ ತುಂಬ ಒಳ್ಳೆಯದಾಗುತ್ತದೆ, ತುಂಬಾ ತುಂಬಾ ಧನ್ಯವಾದಗಳು ಗುರುಗಳೇ, 🌸🌸🙏🙏🌸🌸

  • @shobhajc6889
    @shobhajc6889 ปีที่แล้ว +6

    ಧನ್ಯವಾದಗಳು ಗುರುಗಳೆ ಒಳ್ಳೆಯ ಮಾಯಿತಿ ತಿಳಿಸಿದಕ್ಕೆ 🙏🙏🙏🙏🙏🙏🙏🙏🙏🙏

    • @padmamohan1816
      @padmamohan1816 ปีที่แล้ว

      ತುಂಬಾ ಚೆನ್ನಾಗಿ ತಿಳಿಸಿ ಕೊಡುತ್ತಿದ್ದೀರಿ ಧನ್ಯವಾದಗಳು

  • @mukundakavya7554
    @mukundakavya7554 5 หลายเดือนก่อน +1

    Om namah bhagwavate vasudeveya namah thanks gurugale 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rathnamadegowda6379
    @rathnamadegowda6379 ปีที่แล้ว +1

    Gurugale nanu purohitarige a pooje e ppuje antha thumbaduddu karchu mad idini arre yavudu pariara sikkilla gurugale andre nivu heluva e pariaragalu manage thumba kushi kotte nimage danayavadagalu gurugale

  • @vanajakshik6851
    @vanajakshik6851 ปีที่แล้ว +6

    ಓಂ ಭಗವತೆ ವಾಸುದೇವಾಯ ನಮಂ ದೇವರು ನಿಮಗೆ ಒಳ್ಳೆಯದು ಮಾಡಲಿ

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @komalag3158
    @komalag3158 ปีที่แล้ว +3

    Namaste Guruji thank you for good information and OM NAMAHA BAGAVATHE VASUDEVAYA NAMAHA 🙏🏼🙏🏼🙏🏼

  • @jayalakshmammatn6152
    @jayalakshmammatn6152 ปีที่แล้ว +1

    I am ur fan Guruji. I am following some of ur tips ,its good thank u sir 👏🏻👏🏻

  • @mahagopi655
    @mahagopi655 ปีที่แล้ว +2

    Thank you gurugale... Wonderful video gurugale

  • @nethradc8278
    @nethradc8278 ปีที่แล้ว +10

    ಕಾಳು ಮೆಣಸಿನ ಬಗ್ಗೆ ಒಳ್ಯೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @ushahiremath9009
    @ushahiremath9009 ปีที่แล้ว +3

    💐🙏Heri Om
    Th u guruji for your information 🙏🌹🙏

  • @ChannabasappaShanabhogar-he8be
    @ChannabasappaShanabhogar-he8be 4 หลายเดือนก่อน +1

    🙏🙏 ಜೈ ಕೃಷ್ಣ ಓಂ ನಮೋ ಭಗವತಿ ವಾಸುದೇವಾಯ ನಮಃ

  • @raghuk3241
    @raghuk3241 ปีที่แล้ว

    Dinaalu.naanu.nimma...eee.chamatkaari.remedisnoodi.nanagebahsslasantosja.aagide.tumbuhradayada.dhanyavadagalu ..guruji

  • @a.v.prabhuprabhu8101
    @a.v.prabhuprabhu8101 ปีที่แล้ว +4

    🙏Thank u Guruji 🙏🙏🙏

  • @mini-art
    @mini-art ปีที่แล้ว +3

    🙏ನಮಸ್ತೆ ಗುರೂಜಿ ತುಂಬಾ ಒಳ್ಳೇಯ ಮಾಹಿತಿ ತಿಳಿಸಿದಿದ್ದಕ್ಕೆ ಧನ್ಯವಾದಗಳು 🙏

  • @MahadeviPatil-iz7ij
    @MahadeviPatil-iz7ij 3 หลายเดือนก่อน

    ಅಮ್ಮ ಮಹಾಲಕ್ಷ್ಮೀ ಶ್ರೀಮ ನಾರಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @geetakulkarni1712
    @geetakulkarni1712 11 หลายเดือนก่อน

    Excellent sir
    Tumba chennagi vivaristira
    Chennagirutte easy aagi apply madlobhaudu thankyou for your valuable concern

  • @sunderraj8709
    @sunderraj8709 ปีที่แล้ว +3

    Thank you Guruji 🙏

  • @nethravathibani7511
    @nethravathibani7511 ปีที่แล้ว +3

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @manojmanu6075
    @manojmanu6075 ปีที่แล้ว

    Elarigu olle mahithi nidedhatha ediri elara badukige belaku nidedhatha ediri nimage tumbu manasina danyvadagalu guruji

  • @user-xq1dv6vl4l
    @user-xq1dv6vl4l 8 วันที่ผ่านมา

    ತುಂಬಾ ಕೋಟಿ ಕೋಟಿ ನಮಸ್ಕಾರಗಳು ಗುರೂಜಿ 🙏🏻🙏🏻💐

  • @savithrammap7673
    @savithrammap7673 ปีที่แล้ว +5

    ಈ ದಿನ ಮೆಣಸಿನ ಕಾಳಿನ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @lakshmim6677
    @lakshmim6677 ปีที่แล้ว +3

    Thank you so much Guruji very helpful information 🙏 💐🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @basavarajappmm893
    @basavarajappmm893 5 หลายเดือนก่อน +1

    Jai shree ram guruji 👍🙏

  • @user-rj5vs4po4q
    @user-rj5vs4po4q 6 ชั่วโมงที่ผ่านมา

    Gurugale nimage nanna manha poorvaka vandanegalu

  • @padmavatihegde-kf5dj
    @padmavatihegde-kf5dj ปีที่แล้ว +5

    ತುಂಬಾ ಇಷ್ಟಾ ಆಯಿತು ಗುರುಗಳೇ

  • @VidyaKamble-pk1qm
    @VidyaKamble-pk1qm ปีที่แล้ว +3

    Thank you so much sir ....

  • @ShaviHoney
    @ShaviHoney ปีที่แล้ว +2

    🙏 ಗುರೂಜಿ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @renukabm5695
    @renukabm5695 ปีที่แล้ว

    Namaste Guruji olleya Mahati tilisiddira Tq so. much Guruji

  • @anugowdaanu5270
    @anugowdaanu5270 ปีที่แล้ว +4

    ಗುರುಗಳೇ ಮೊನ್ನೆ ನೀವು ಹೇಳಿದ್ದನ್ನು ನಾನು ಮಾಡಿದೆ ಬಾಗಿಲಲ್ಲಿ ಸ್ವಸ್ತಿಕ್ಕನ್ನು ಬರೆಯಿರಿ ಅಂತ ಹೇಳಿದ್ರಲ್ಲ ತುಂಬಾ ಒಳ್ಳೆದಾಗಿದೆ 🙏🙏🙏🙏🙏🙏🙏

    • @ApooravaTimmannava
      @ApooravaTimmannava 11 หลายเดือนก่อน

      ಬಾಗಿಲಿಗೆ ಸ್ವಸ್ತಿಕ್ ಬರೆಯೋದು ಹೇಗೆ ಎಲ್ಲಿ ಬರೀಬೇಕು. ವಿಡಿಯೋ link ಕಳ್ಸಿ plz🙏🙏

  • @shobhag786
    @shobhag786 ปีที่แล้ว +3

    ಧನ್ಯವಾದಗಳು ಗುರೂಜಿ ನಿಮ್ಮ ಮಾಹಿತಿ ಕೇಳಿ ನನ್ನ ಮನಸಿಗೆ ತುಂಬಾ ಸಂತೋಷ ಹಾಗು ನೆಮಧಿ ಸಿಕ್ಕಿತು ಗುರೂಜಿ

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.

  • @anushabharathgowda24
    @anushabharathgowda24 5 หลายเดือนก่อน

    I tooo followed this remedy and it really works 😊😊😊 Thank you gurugale

  • @prarthanasathish.1607
    @prarthanasathish.1607 3 หลายเดือนก่อน

    Gurugale nimmaremidiyinda namage badukaludhirya bartide gurugale🎉❤