ಒಂದು ನಿಂಬೆಹಣ್ಣು 4 ಲವಂಗ ಚಮತ್ಕಾರವನ್ನೇ ಮಾಡಬಲ್ಲವು | one lemon 4 clove remedy LIVE astrology

แชร์
ฝัง
  • เผยแพร่เมื่อ 1 ต.ค. 2024
  • #live #livestream #astrology
    ವೀಕ್ಷಕರೆ,
    ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಅರ್ಧಕ್ಕೆ ನಿಲ್ಲುತ್ತಿದೆಯಾ? ನೌಕರಿ ಸಿಗ್ತ ಇಲ್ವ? ಸಿಕ್ಕ ನೌಕರಿ ಜಾಸ್ತಿ ದಿನ ಉಳೀತಾ ಇಲ್ವ? ಎಷ್ಟೇ ಪ್ರಯತ್ನ ಪಟ್ಟರೂ ಮದುವೆ ಸೆಟ್‌ ಆಗ್ತ ಇಲ್ವ? ಚೆನ್ನಾಗಿ ನಡೀತ ಇದ್ದ ವ್ಯಾಪಾರ ಇದ್ದಕ್ಕಿದ್ದಂತೆ ಡಲ್‌ ಆಗಿದೆಯಾ? ಫ್ಯಾಕ್ಟರಿ ಚೆನ್ನಾಗಿ ನಡೀತಾ ಇಲ್ವ? ಸಂದರ್ಶನದಲ್ಲಿ ಪದೇ ಪೇ ಫೇಲ್‌ ಆಗ್ತ ಇದೀರ? ಒಂದಾ ಎರಡಾ? ಇಂಥ ಹಲವಾರು ಸಮಸ್ಯೆಗಳಿಗೆ ಕೇವಲ ಒಂದು ನಿಂಬೆಹಣ್ಣು ಮತ್ತು 4 ಲವಂಗ ಉತ್ತರವಾಗಿ ನಿಲ್ಲಬಲ್ಲದು.
    ಡೆಮೋ ಈ ವಿಡಿಯೋದಲ್ಲಿ ತೋರಿಸಲಾಗಿದೆ.
    ಇದೊಂದು ತುಂಬಾ ಚಮತ್ಕಾರಿ ಉಪಾಯ…
    ಈ ವಿಡಿಯೋದಲ್ಲಿ ತೋರಿಸಿದಂತೆ ಮಾಡಿದರೆ ನಿಮಗೆ ದೊರೆಯುವ ಲಾಭಗಳ ಬಗ್ಗೆ ಈ ಲೈವ್ ವಿಡಿಯೋದಲ್ಲಿ ಹೇಳಲಾಗಿದೆ. ಇದು ನಿಮ್ಮ ಜೀವನವನ್ನೇ ಬದಲಿಸಬಲ್ಲ ವಿಡಿಯೋ ಆಗಲಿದೆ..
    ಕಷ್ಟಪಟ್ಟು ದುಡಿಯೋದನ್ನ ಬಿಡಬಾರದು ಮತ್ತು ದೇವರ ಮೇಲೆ ನಂಬಿಕೆ ಇರಲಿ..
    ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
    In this video we have discussed about the powerful secret of one lemon and 4 clove remedy which can bring happiness in your life to over come from life problems and to achieve the success as per astrology
    If you perform this as told in this video then you will see amazing results in shatru nash and career growth business growth education family and awesome growth in personal life as per astrology
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
    • ಈ ಸ್ತೋತ್ರ ಕೇಳಿದರೆ ಜೀವನ...
    #lemon
    #clover
    #lawofattraction
    #spiritual
    #spiritualhealing
    #lakshmi
    #vastutips
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #rich
    #wealth
    #success
    #sudhindradeshpande
    #jeethmedianetwork
    #switchwords
    #job
    #marriage
    #loan
    #hanuman
    sudhindra deshpande
    Dari deepa
    Join this channel to get access to perks: / @jeethmedia
    For More Updates: Subscribe us @ ttps:// / jeethmedianetworkbanga...
    Disclaimer The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

ความคิดเห็น • 947

  • @ParmeshH-lm6ju
    @ParmeshH-lm6ju 5 หลายเดือนก่อน +13

    🎉🎉🎉ಶ್ರೀ ಲಕ್ಷ್ಮೀನಾರಾಯಣಾಯಯ ನಮಃಓಂ ಶ್ರೀ ಭಗವತಿ ವಾಸುದೇವಾಯ ನಮಃಶ್ರೀ ಲಕ್ಷ್ಮಿ ಸಮೇತ ಸ್ಥಿರವಾಗಿ ನಮ್ಮ ಮನೆಯಲ್ಲಿ ನೆನೆಸಲಿ ಅಂತಶ್ರೀ ಗುರೂಜಿಯವರಿಗೆ ಅನಂತ ಧನ್ಯವಾದಗಳು🎉🎉🎉ಶ್ರೀ ಗುರುಜಿಯವರಿಗೆ ನಾನೊಂದು ಮಷೀನ್ ಮಾಡಿದ್ದೇನೆ ಜೆಸಿಪಿನಸುಮಾರು ಏಳುವರೆ ವರ್ಷ ಆಗಿದೆಒಂದು ಚಾಲಕನ ಸಮಸ್ಯೆ ಬೇರೆ ಬೇರೆ ಆಪತ್ತುಗಳು ಬಂದು ನನಗೆ ಏಳಿಗೆಗೆ ತುಂಬಾ ತೊಂದರೆೆಪ್ರತಿ ನಿತ್ಯ ನನಗೆ ಚಾಲಕನ ಸಮಸ್ಯೆಗೆ ಗಾಡಿ ನಿಂತಿದೆ ಸುಮಾರು ಮೂರು ತಿಂಗಳಾಗಿದೆ ಗಾಡಿ ನಿಂತು ವಾಹನ ನಿಂತುಚಾಲನೆಗೆ ನನಗೆಸೂಕ್ತ ರೆಮಿಡಿಯನ್ನು ನನಗೆ ತಿಳಿಸಿ ಬೇಕುನಮ್ಮ ಹೆಸರು ಪರಮೇಶಪ್ಪ ಅಂತನಮ್ಮ ಊರು ಒಡೆಯರಾಯನಹಳ್ಳಿಒಡೆಯರಾಯನಹಳ್ಳಿತಾಲೂಕು ರಾಣೆಬೆನ್ನೂರುಜಿಲ್ಲಾ ಹಾವೇರಿನನ್ನ ದೂರವಾಣಿ ಸಂಖ್ಯೆ7676619729ರೀ ಗುರುಜಿಯವರೇ ನನಗೆ ಸಾಲ ತೀರಿಸಲಕ್ಕೆ್ತಾ ಇಲ್ಲವಾಹನದ ಸಂಬಂಧ ಕೋಟು ಕಚೇರಿಯಲ್ಲಿ ಅಲದಾಡಿದ್ದೇನೆಹೊರಗೆ ಬರಕ್ಕಾಗ್ತಲ್ಲ ನೀವ್ ಕೊಟ್ಟಂತ ರೆಮಿಡಿಗಳು ಮಾಡುತ್ತೆಹೊರಗೆ ಬರಕ್ಕಾಗ್ತಲ್ಲ ನೀವ್ ಕೊಟ್ಟಂತ ರೆಮಿಡಿಗಳು ಮಾಡುತ್ತಿದ್ದೇನೆಸ್ವಲ್ಪ ಸ್ವಲ್ಪ ನನಗೆಆರ್ಥಿಕ ಅನುಕೂಲವಾಗುತ್ತದೆಆದರೆ ಚಾಲಕನ ಸಮಸ್ಯೆ ಇನ್ನೂ ಬಗೆಹರಿದಲ್ಲಇದರ ಬಗ್ಗೆ ನಮಗೆ ದಯಮಾಡಿ ತಿಳಿಸಿ ಬೇಕು ಗುರುಜಿಯವರೆನಾನು ಜೀವನದಲ್ಲಿ ಬಹಳ ಸೋತು ಹೋಗಿದ್ದೆ ಆರ್ಥಿಕವಾಗಿಜೀವನೋಪಾಯಕ್ಕಾಗಿ ಅದೊಂದೇ ವಾಹನವನ್ನು ನಂಬಿದ್ದೇನೆ ಮಕ್ಕಳು ಮಠದಿ ನಾವುಇದರಿಂದ ಮಕ್ಕಳ ವಿದ್ಯಾಭ್ಯಾಸದ ಸಹ ಕುಂದು ಕೊರತೆಯಾಗಿದೆಏಕೆ, ದಯಮಾಡಿ ಗುರುಜಿಯವರೆ ದಾರಿ ಮಾಡಿಏಕೆ, ದಯಮಾಡಿ ಗುರುಜಿಯವರೆ ದಾರಿ ಮಾಡಿಕೊಡಬೇಕೆಂದೇ ನಿಮ್ಮಲ್ಲಿ ಕೈಮುಗುದು ಕೇಳಿಕೊಳ್ಳುತ್ತೇನೆ ಗುರೂಜಿಕೈಮುಗಿದು ಕೇಳುತ್ತಿದ್ದೇನೆ

    • @jayshreesataraddi7840
      @jayshreesataraddi7840 3 หลายเดือนก่อน

      Om namo vasudevaya namaha

    • @vishaliurankar443
      @vishaliurankar443 2 หลายเดือนก่อน

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @vartandcrafts3534
    @vartandcrafts3534 7 หลายเดือนก่อน +8

    🙏🏻ಈ ಲಿಂಬೆ ಹಣ್ಣಿನ ರಿಮಿಡಿ ಹೇಳಿದ ಸುದಿಂದ್ರ ಅಣ್ಣಾ ರೀಗೆ ಕೋಟಿಕೋಟಿ ಧನ್ಯವಾದಗಳು ಜೀವನದ ದಾರಿ ದೀಪ ಬೆಳಗುತ್ತಿರುವ ನಿಮಗೆ ಕೊರಗಜ್ಜನವರು ನಾರಾಯಣ್ ಸ್ವಾಮಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಲ್ಲರಿಗೂ ಒಳ್ಳೆಯದಾಗಲಿ ಓಂ ಶ್ರೀ ಮ್ ಹನುಮತೆ ನಮಃ 💐💐🙏🏻🙏🏻👍🏻👌🏻🌹🌹

  • @LakshmiTalavar-w6r
    @LakshmiTalavar-w6r ปีที่แล้ว +9

    ಓಂ ನಮೋ ಭಗವತ ಗೀತಾಯ ವಾಸುದೇವಾಯ ನಮೋ ಶ್ರೀ ಲಕ್ಷ್ಮಿ ನಾರಾಯಣ ನಮೋ 🙏🏻🌹🙏🏻🌹🙏🏻

  • @udaybvuday2425
    @udaybvuday2425 ปีที่แล้ว

    ನಮಸ್ಕಾರ.ಗುರುಗಳೆ.ನಮ್ಮ.ಮಗನಿಗೆ.ಯಾವ.ಕೆಲಸಕೆ.ಏನಾದರು.ದಾರಿ.ತೊರಿಸಿ.ಸರ್1ವರ್ಷದಿಂದ.ಮನೆಯಲಿ.ಇದನೆ.ಎಲಿ.ಹೊದರ.ಕೆಲಸ.ಖಾಲಿ.ಇಲಾ.ಅಂತಾರೆಏನಾದರು.ಧಯ,ತೋರಿಸರ್

  • @PraveenS-py3mf
    @PraveenS-py3mf 8 หลายเดือนก่อน +5

    ಗುರುಗಳೇ ನಿಮಗೆ ಎ ಸ್ಟು ಧನ್ಯವಾದಗಳನ್ನು ಹೇಳಿದರು ಸಾಲದು ನಿಮಗೆ ನೀವೇ ಸಾಟಿ ಗುರುಗಳೇ 🙏🙏🙏🙏🙏🌹🌹🌹🌹🌹

  • @Radha-g1h7k
    @Radha-g1h7k ปีที่แล้ว +12

    ಆಂಜನೇಯ ಸ್ವಾಮಿಯು ನಮ್ಮ ಗುರುಗಳಿಗೆ ಆರೋಗ್ಯ ಭಾಗ್ಯ ಆಯಸ್ಸು ಕೊಡಲಿ ನಮ್ಮಂತಹ ಸಾವಿರಾರು ಜನರಿಗೆ ದಾರಿದೀಪವಾಗಿದ್ದಾರೆ ಅವರು ಚೆನ್ನಾಗಿರಬೇಕು

    • @arunanm8079
      @arunanm8079 8 หลายเดือนก่อน

      ಓಂ ನಮಃ ಶಿವಾಯ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು ನಾನು ಅರುಣಾ ಎನ್ ಎಮ್

    • @muttappapidai313
      @muttappapidai313 7 หลายเดือนก่อน +1

      Om.nmo.bagavte.vasudevaya.nmo

    • @munisanjivappamunisanjivap6810
      @munisanjivappamunisanjivap6810 7 หลายเดือนก่อน

      OM NAMAHSHIVAYA, OM NAMASHIVAYA, OM NAMASHIVAYA, OM NAMASHIVAYA, OM NAMASHIVAYA, OM NAMASHIVAYA,OM NAMASHIVAYA,

  • @bhimpatil6382
    @bhimpatil6382 ปีที่แล้ว +5

    ಗುರುಗಳೆ ನನ್ನ ನೌಕರಿ ವಿಷಯದಲ್ಲಿ ತುಂಬಾ ನೋವು😥 ಅನುಭವಿಸುತ್ತಾ ಇದ್ದೆನೆ ಗುರುಗಳೆ💐💐

  • @mahadevimantri2906
    @mahadevimantri2906 2 หลายเดือนก่อน

    ओमनमोभगवतेवासुदेवाय

  • @PadmaPadma-z9o
    @PadmaPadma-z9o ปีที่แล้ว +20

    ಕೂರಗಜ್ಜನ ಆಶೀರ್ವಾದ ಕೃಪೆ ಗುರುಗಳೇ ಆಶೀರ್ವಾದ ಕೃಪೆ ನಮ್ಮ ಎಲ್ಲಾರೂ ಮೇಲೆ ಇರಲಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ

    • @Jeethmedia
      @Jeethmedia  ปีที่แล้ว +2

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

    • @sumamk-zy9hj
      @sumamk-zy9hj ปีที่แล้ว +1

      😂

    • @sumamk-zy9hj
      @sumamk-zy9hj ปีที่แล้ว +1

      😊

    • @sumamk-zy9hj
      @sumamk-zy9hj ปีที่แล้ว +1

      🎉😢😮😅😂❤

  • @ShantaveerappaCB
    @ShantaveerappaCB 2 หลายเดือนก่อน +1

    Shree laxmi narayan sameta badhu nelasamma

  • @yelbenchi0114
    @yelbenchi0114 ปีที่แล้ว +5

    ಓಂ ನಮೋ ಭಗವತಿ ವಾಸು ದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 🙏🙏🙏🙏🙏🙏

  • @LaxmiNakod-ot6tf
    @LaxmiNakod-ot6tf 5 หลายเดือนก่อน

    Namm gurujiyavarige dhnyavadgalu Om namo bhagwate vasudevay Om namo bhagwate vasudevay Om namo bhagwate vasudevay Om namo bhagwate vasudevay Om namo bhagwate 🙏🙏🙏🙏🙏💐💐💐💐💐💐

  • @vartandcrafts3534
    @vartandcrafts3534 9 หลายเดือนก่อน +3

    🙏🏻ಓಂ ನಮೋ ಭಗವತೆ ವಾಸುದೇವಯ್ ನಮ್ಹ ಓಂ ಕೃಷ್ಣ ನಮ್ಹ ಈಗ ಹೇಳಿದ ರಿಮಿಡಿ ಖಂಡಿತ ಮಾಡುತ್ತೇನೆ ನಾನು ಮಾಡುವದೆಲ್ಲಾ ನನ್ನ ಮಗ, ಮತ್ತು ಹೆಣ್ಣು ಮಕ್ಕಳಿಗಾಗಿ ಮಾಡುತ್ತಿದ್ದೇನೆ ನನಗೆ ನನ್ನ ಕುಟುಂಬ ಯಾವ ನೋವು ಬರಬಾರದು ತುಂಬಾ ತೊಂದರೆಗಳು ಬರುತ್ತವೆ ಸಾಲದಿಂದ ಹೊರಗೆ ಬರಲು ಆಗುತ್ತಿಲ್ಲ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡಬೇಕಾಗಿದೆ ಈ ರಿಮಿಡಿ ಮಾಡಿ ಖಂಡಿತ ಪರಿಹಾರ ಕಂಡು ಕೊಳ್ಳುತ್ತೇನೆ ಧನ್ಯವಾದಗಳು 💐🎂🙏🏻👌🏻👍🏻🌹

  • @meenacoorg2207
    @meenacoorg2207 ปีที่แล้ว

    Gurugalenanunimmanubettimadabekunnagenimmavilasawanunanagetilasitombasaladasamasyialiskkaikoddidenenanjedayavittuplisshelpmadi 17:10

  • @manjunathg.t.manjunathg.t.5843
    @manjunathg.t.manjunathg.t.5843 ปีที่แล้ว +6

    🌹🌷👏👏👏🌷🌹ನಮಸ್ತೇ ಗುರುಗಳೇ ಅದ್ಭುತವಾದ. ಉಪಾಯಗಳನ್ನ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು 💐🙏🏻💐

  • @sheelasp4901
    @sheelasp4901 ปีที่แล้ว

    Om namo bhagwate vasudevaya namha shree man narayana Lakshmi sametha namma mange bandu nelsamma tayee 🙏🙏 Guruji ok 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jagadeeshamp
    @jagadeeshamp 9 หลายเดือนก่อน +3

    🎉 ಧನ್ಯವಾದಗಳು ಗುರುಗಳೆ ಇಂತಹ ಉತ್ತಮ ಗುಣಮಟ್ಟದ ಪರಿಹಾರವನ್ನು ನಮಗೆ ತಿಳಿಸಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳು

  • @shankarmv4170
    @shankarmv4170 หลายเดือนก่อน

    Om namah shivaya om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya Om namah shivaya ನಮಃ

  • @shilpananjunda
    @shilpananjunda ปีที่แล้ว +3

    ಓಂ ಭಾಗವತೆ ವಾಸುದೇವಯ ನಮಹ ಓಂ ಶ್ರೀ ಗುರುಭ್ಯೋನಮಃ 🙏🏿🙏🏿🙏🏿🙏🏿🙏🏿🙏🏿

  • @Bhagyavathi-c4r
    @Bhagyavathi-c4r 10 วันที่ผ่านมา

    Namaste guruji jaisriram jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna jaimahalakshmi jaisrikrishna

  • @rohininmurthy8758
    @rohininmurthy8758 ปีที่แล้ว +3

    ಗುರುಗಳೇ ತುಂಬ ತುಂಬ ಧನ್ಯವಾದಗಳು ನಮ್ಮ ಕಷ್ಟ ಪರಿಹಾರಕ್ಕೆ ನೀವು ಕೊಡೊ ರಿಮಿಡಿ ಅದ್ಭುತ. ಧನ್ಯವಾದಗಳು 🙏🙏🙏

  • @prasannasharma1733
    @prasannasharma1733 ปีที่แล้ว

    ನಮಸ್ತೆ ಗುರುಗಳೆ.. ನನಗೆ ಶತ್ರು ದೋಷ ಇದೆ...ಮತ್ತು insurance ಆಗ್ತಾ ಇಲ್ಲ ಗುರುಗಳೆ.....

  • @Savitha165
    @Savitha165 ปีที่แล้ว +4

    ದೇವರು ನಿಮಗೆ ಬೇಗ ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇವೆ ಗುರುಜೀ ಇಂದಿನ ದಾರಿದೀಪ ತುಂಬಾ ಚೆನ್ನಾಗಿಮೂಡಿ ಬಂತು ಧನ್ಯವಾದಗಳು ಗುರುಜೀ 🙏🏻🙏🏻🙏🏻🙏🏻🙏🏻🌹🌹🌹🌹🌹

  • @ravikarjagi557
    @ravikarjagi557 ปีที่แล้ว +1

    Swarnim masale shauchalay

  • @bhimpatil6382
    @bhimpatil6382 ปีที่แล้ว +3

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙇‍♀️🙇‍♀️🌸🌼🌺🌷🌹💐ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ💐💐 🙏🙏🙇‍♀️🙇‍♀️🌸🌼🌺🌷🌹💐💐

  • @MamathaMamatha-n7r
    @MamathaMamatha-n7r 7 หลายเดือนก่อน +1

    Nan tammanige madve bagge naanu puje madbauda

  • @govindarajutsupragdy4058
    @govindarajutsupragdy4058 ปีที่แล้ว +5

    ಓಂ ನಮೋ ಭಗವತೇ ವಾಸುದೇವಾಯ ನಮಹ ಓಂ ಶ್ರೀ ಗುರು ಕೊರಗಜ್ಜ ನಮಹ ಓಂ ಶ್ರೀ ಕುಬೇರಾಯ ನಮಃ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ವಂದನೆಗಳು ಗುರುಗಳೇ

  • @venishababy2022
    @venishababy2022 ปีที่แล้ว

    ಗುರುಗಳೇ ನಮ್ಮಗೆ ಪೆಟ್ರೋಲ್ ಬಂಕ್ ನಮ್ಮಗೆ ಆಗಬೇಕು ಯೇನ ಮಾಡಬೇಕು ಗುರುಗಳೇ 🙏🙏🙏🙏🙏🙏 ಹೇಳಿ ಗುರುಗಳೇ

  • @rajannam4165
    @rajannam4165 ปีที่แล้ว +4

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ತುಂಬು ಹೃದಯದ ಧನ್ಯವಾದಗಳು ಗುರುಜೀ

  • @rangammanagaragu9088
    @rangammanagaragu9088 7 หลายเดือนก่อน +1

    Jai Angneya

  • @RJ-fj1hr
    @RJ-fj1hr ปีที่แล้ว +4

    ಓಂ ನಮೋ ಭಗವತೆ ವಾಸುದೇವಯ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🌸🙏🏻🌸🙏🏻🌸🙏🏻

  • @HariniDamodar
    @HariniDamodar 3 หลายเดือนก่อน

    Swami koragha ajja swamikoragha ajja swami koraghs ajja🎉🎉🎉🎉🎉🎉🎉🎉🙏🙏🙏🙏🙏🙏🙏

  • @yashodhammaravi5708
    @yashodhammaravi5708 ปีที่แล้ว +6

    ಗುರುಗಳ ಆರೋಗ್ಯ ಚೆನ್ನಾಗಿ ನೋಡಿಕೊಳ್ಳ ಓಂನ ಮಭಾಗವತಿ ವಾಸುದೇವ🙏🙏🙏

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ನಿಮ್ಮ ಕಾಳಜಿಯ ನುಡಿಗಳಿಗೆ

  • @jayasheelam3690
    @jayasheelam3690 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @shekhrappaarer3385
    @shekhrappaarer3385 ปีที่แล้ว +3

    ಗುರುಗಳೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಈ ನೀವು ಹೇಳಿ ಕೊಟ್ಟಂತ ರೆಮಿಡಿ ಗಳು ತುಂಬಾ ಒಳ್ಳೆಯದಾಗಿದೆ

  • @LaxmiNakod-ot6tf
    @LaxmiNakod-ot6tf 3 หลายเดือนก่อน

    Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay 🙏 Om namo bhagwate vasudevay Om namo bhagwate vasudevay 🙏🌹 Amma maha Lakshmi shree mann Narayan ar samet namm manege bandu sthiravagi nelasamma 🙏🌹🌹🙏

  • @KrishnaMurthy-mw5hk
    @KrishnaMurthy-mw5hk ปีที่แล้ว +3

    ಓಂ ನಮೋ ಭಗವತಿ ವಾಸುದೇವರು ಲಕ್ಷ್ಮಿ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ದಾರಿದೀಪದ ಕಾರ್ಯಕ್ರಮ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮಗೆ ಧನ್ಯವಾದಗಳು ಗುರುಗಳೇ ನಿಂಬೆ ಹಣ್ಣಿನಿಂದ ಮಾಡುವಂತಹ ಅನುಷ್ಠಾನವನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻 ಚಿಕ್ಕಮಗಳೂರಿನಿಂದ ಹೇಮಲತಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻

    • @Jeethmedia
      @Jeethmedia  ปีที่แล้ว

      ಚಿಕ್ಕಮಗಳೂರಿನಿಂದ ಹೇಮಲತಾ ಅವರಿಗೆ ಧನ್ಯವಾದಗಳು

  • @lavanya3019
    @lavanya3019 ปีที่แล้ว

    ನಮಸ್ತೆ ಗುರೂಜಿ ಕುಂಭ ವಿವಾಹಕ್ಕೆ ಪರಿಹಾರ ಎಲ್ಲಿ ಮಾಡ್ಸೋದು ತಿಳಿಸಿಕೊಡಿ ದಯವಿಟ್ಟು 🙏

  • @muniks5599
    @muniks5599 ปีที่แล้ว +11

    ಓಂ ಸ್ವಾಮಿ ಕೊರಗಜ್ಜ ರವರಿಗೆ ನನ್ನ ಅನಂತ ವಂದನೆಗಳು ಸ್ವಾಮಿಗಳೇ 🙏🙏🙏

  • @DeepakDeepu-x9z
    @DeepakDeepu-x9z ปีที่แล้ว

    Omnamobhagavathevasudevayalaxminarayanarasamethabandunammamanegebanni😂😢❤😮😅😅

  • @umeshthavenesh8699
    @umeshthavenesh8699 ปีที่แล้ว +7

    ಓಂ ನಮೋ ಭಗವತೆ ವಾಸುದೇವಯ 🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @drakshanibarker4630
    @drakshanibarker4630 3 หลายเดือนก่อน +1

    ಓಂ ನಮೋ ಭಗವತೇವಾಸುಧೇವಾಯ 🙏🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸🙏 ಓಂ ನಮೋ ಭಗವತೇವಾಸುಧೇವಾಯ 🙏🌸🙏

  • @renukabv8200
    @renukabv8200 ปีที่แล้ว +4

    ಓಂ ನಮೋ ಭಗವತೇ ವಾಸುದೇವಾಯ ನಮಃ🙏ಗೂರುಜೀ ನಿಮಗೆ ನನ್ನ ಧನ್ಯವಾದಗಳು ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏

    • @GeetaJnana
      @GeetaJnana 2 หลายเดือนก่อน

      ಹರಿ ಓಂ

  • @PushpaChavan-k2z
    @PushpaChavan-k2z 3 หลายเดือนก่อน

    Jay shree ram Jay shre ram Jay shre ram Jay shre ram Jay shre ram Jay shre ram Jay shre ram Jay shre ram

  • @margankunteawc4407
    @margankunteawc4407 ปีที่แล้ว +4

    ನಿಮ್ಮ ಅರೂಗ್ಯ ಚಾನ್ನಾಗಿ ಇರಲಿ ಗುರುಜಿ

  • @sowjanyakm9
    @sowjanyakm9 3 หลายเดือนก่อน

    Om namo bhagwate vasudeva, om namo bhagwate vasudeva, om namo bhagwate vasudeva, om namo bhagwate vasudeva, om namo bhagwate vasudeva

  • @anandyadav-bm5po
    @anandyadav-bm5po ปีที่แล้ว +5

    ಓಂ ನಮೋ ವಾಸುದೇವಯ್ ನಮಃ 🙏🙏

  • @KushiKushi-l8c
    @KushiKushi-l8c 3 หลายเดือนก่อน

    Sree lakshmi narayanaya namah
    Hom sree bhagavathi vaasudevaya namaha om namah bhagvati vaasudevaya namaha om namah bhagvati vaasudevaya namaha om namah bhagvati vaasudevaya namaha om namah bhagvati vaasudevaya namaha om namah bhagvati vaasudevaya namaha om namah bhagvati vaasudevaya namaha

  • @HemanthKumar-jn8dk
    @HemanthKumar-jn8dk ปีที่แล้ว +3

    om namo bagavate vasudevaya namaha sri Lakshmi sameta namma manege baramma bandu nelasamma namaste gurugale

  • @AbhiBallary-t6k
    @AbhiBallary-t6k 2 หลายเดือนก่อน

    Gurugalige danyavadagalu om namo bagavate vasudevaya om namo bagavate vasudevaya om namo bagavate vasudevaya om namo bagavate vasudevaya

  • @chinmaygowdag7096
    @chinmaygowdag7096 ปีที่แล้ว +15

    ಓಂ ಸ್ವಾಮಿ ಕೊರಗಜ್ಜ ರಾವರಿಗೆ ನನ್ನ ವಂದನೆಗಳು ಸ್ವಾಮಿ ಕೊರಗಜ್ಜ...

  • @mrkillerff4632
    @mrkillerff4632 ปีที่แล้ว

    🙏🏻🙏🏻ಗುರೂಜಿ ಮಕ್ಕಳ eduction ಪರಿಹಾರ ಹೇಳಿ plz

  • @Shekarboss626
    @Shekarboss626 ปีที่แล้ว +3

    ಗುರುಗಳೆ ನಿವು ಮೊದಲು ಆರೋಗದ ಕಡೆ ಗಮನ ಕೋಡಿ ಗುರುಗಳೆ

  • @SailaHugar
    @SailaHugar 7 หลายเดือนก่อน

    ಓಂ ನಮಃವಾಸುದೇವಯನಮಃಗುರೂಜಿಯವರೆನನ್ನನಮಸ್ಕಾರ🙏🙏🙏

  • @GeethaGeetha-s5j
    @GeethaGeetha-s5j ปีที่แล้ว +4

    ಓಂ ಶ್ರೀ ಹನುಮಂತೆ ನಮಃ . ದೇವರೇ ನಮ್ಮ ಗುರುಗಳು ಎಲ್ಲರಿಗೂ ಒಳ್ಳೇದನ್ನೇ ಬಯಸ್ತಾರೆ. ಅವರ ಆರೋಗ್ಯ ಬೇಗ ಸುಧಾರಿಸು ಆಂಜನೇಯ ಸ್ವಾಮಿ

  • @ArksaliSumalathaMAArksali
    @ArksaliSumalathaMAArksali 9 หลายเดือนก่อน

    ಗುರುಗಳೇ ಹೋದ ಕೆಲ್ಸಾ ವಾಪಸ್ ಬರುತಾ ಗುರುಗಳೇ🙏🙏🙏 please hali

  • @vipappuh
    @vipappuh ปีที่แล้ว +3

    R. H. ಗುರುಗಳೇ ನಿಮ್ ರಿಮಿಡಿ ನಮಗೆ ತುಂಬಾ ಒಳ್ಳೇದು ಆಗಿದೆ ಗುರುಗಳೇ ವದನೆಗಳು 😢

  • @muttannakuri
    @muttannakuri 9 หลายเดือนก่อน

    Jai shree Krishna 🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @neelakantappat4597
    @neelakantappat4597 ปีที่แล้ว +3

    ನಮಸ್ತೇ ಗುರುಗಳೇ , ಜೈ ಆಂಜನೇಯಾಯ ನಮಃ, ಓಂ ನಮೋ ಭಗವತೇ ವಾಸುದೇವಾಯ ನಮಃ.

  • @vartandcrafts3534
    @vartandcrafts3534 8 หลายเดือนก่อน +2

    🙏🏻ನಮಸ್ಕಾರ ಗುರುಗಳೇ ಓಂ ಹಮ ಹನುಮತೆ ನಮ್ಹ ಓಂ ನಮೋ ಭಗವತೆ ವಾಸುದೇವ ನಮ್ಹ ನಾನು ಈ ರಿಮಿಡಿ ಮಾಡುತ್ತಿದ್ದೇನೆ ಫಲಿತಾಂಶ ಬರಬೇಕು ಕಾಯುತಿರುವೆ 💐🎂🙏🏻👌🏻👍🏻🌹

  • @doddanagoudagoudar4069
    @doddanagoudagoudar4069 ปีที่แล้ว +4

    ಗುರುಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @SB-51sab
    @SB-51sab ปีที่แล้ว

    Anna Devru nim jote iddi dakke Nivu namanthavra jote idira.. HRUDAYADINDA DHANYAVADAGALU ANNA 😅

  • @krishnamurthy4481
    @krishnamurthy4481 ปีที่แล้ว +3

    Om Namo Baghavathi Vasudevaya Laxmi Narayana Sametha Namma Manege Bandu Nelesamma Kapadu Swamy Koragajja Kapadu Thande Nimma Makkalanna Kapadu Thande Thumba Danyavadagalu Guruji mahithi Thilishi Kottidakke Danyavadagalu 🌹🕉️🙏🕉️🌹

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @adcolonyadcolony3735
    @adcolonyadcolony3735 8 หลายเดือนก่อน

    Om bhagwate vasudevay Namah Shri Lakshmi Narayana sametha Namah Namma manenge band Nelson Chikkaballapur Taluk😊😊😊😊😊

  • @manjulabajantiBajantri-hs6nu
    @manjulabajantiBajantri-hs6nu ปีที่แล้ว +6

    ಓಂ ನಮೋ ಭಗವತೇ ವಾಸುದೇವಾಯ ನಮಃ ಧಾನ್ಯವಾದ್ಗಳು ಗುರುಗಳೇ 🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

    • @meghanashacks9021
      @meghanashacks9021 ปีที่แล้ว

      Om bhagavate Vasudevaya Namah

  • @AnuAnu-ku3ir
    @AnuAnu-ku3ir 11 หลายเดือนก่อน

    E remedy ದಿನ ಮಾಡಿ ಕೊಳ್ಳ ಬಹುದೆ ದಿನಗ ಲು ಹತ್ತಿರ ಇಟ್ಟು ಕೊಳ್ಳ ಬಹುದೆ

  • @pushpapoojari2375
    @pushpapoojari2375 ปีที่แล้ว +3

    Om namo bagavathe vasu devaya namaha 🙏🏻🙏🏻🙏🏻 thank you so much guruji 🙏🏻🙏🏻

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @mahalaxmammakgmahalaxmamma4696
    @mahalaxmammakgmahalaxmamma4696 ปีที่แล้ว

    ಸ್ವಾಮಿ ನನಗೆ ಆರತಿ ವಿಶಾಲ ಇನ್ನೂ ಕೊಟ್ಟೀಲ್ಲ ಅವಳಿಗೆ ಒಂದು ಗತಿ ಕಾಣಿಸಿ

  • @umeshwaddar5547
    @umeshwaddar5547 ปีที่แล้ว +4

    ಓಂ ನಮೋ ಸೂರ್ಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @sagarmareppa3958
    @sagarmareppa3958 ปีที่แล้ว

    Job ಸಿಗ್ತಾಯಿಲ್ಲ ನಮಗೆ ಯಾರು ಸಹಾಯ ಮಾಡ್ತಾಯಿಲ್ಲ ಗೂರುಗಳೆ ನನ್ನ ಹೆಸರು ಪದ್ಮಾವತಿ ನನಗೆ ಎರಡು ಮಕ್ಕಳು ನನ್ನ ವಯಸ್ಸು 33 ಅಪ್ಪ ಅಮ್ಮ ಇಲ್ಲ ಗುರುಗಳೆ ಎಷ್ಟು job ಅಪ್ಲೀಕೆಶನ್ ಹಾಕಿದರು ಕೆಲಸ ಸಿಗತಿಲ್ಲ ಇದಕ್ಕೆ ಪರಿಹಾರ ತಿಳಿಸಿ ಗುರುಗಳೆ🙏🙏🙏🙏🙏🙏

  • @BhagyaLakshmi-lb5op
    @BhagyaLakshmi-lb5op ปีที่แล้ว +3

    Om Namo Bagavthe Vasudevaya Namaha 🙏🏻 🙏🏻🙏🏻🙏🏻

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @anuca9115
    @anuca9115 ปีที่แล้ว

    guruji Nanu nimnna questions kelbeku Guruji hehe kelbeku Guruji dayavittu tilisi Guruji

  • @GouthamiGouthami-jw6ur
    @GouthamiGouthami-jw6ur ปีที่แล้ว +3

    ಓಂ ನಮೋ ಭಗವತೇ ವಾಸುದೇವಾಯ ನಮ. ಹ

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

    • @GouthamiGouthami-jw6ur
      @GouthamiGouthami-jw6ur ปีที่แล้ว

      Tq sar

  • @mylifemystylemyrules9795
    @mylifemystylemyrules9795 ปีที่แล้ว

    ,ನಮಸ್ಕಾರ ಸರ್ ನೀವು ಹೇಳಿದ ಉಪಾಯಗಳು ನನ್ನ husband ಬದಲು ನಾನು ಮಾಡ ಬಹುದೇ ಅವರು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಇರುತ್ತಾರೆ ಅದಕ್ಕೆ ನಾನು ಮಾಡಬಹುದೇ ದಯವಿಟ್ಟು ತಿಳಿಸಿ

  • @kasturikanavi6567
    @kasturikanavi6567 ปีที่แล้ว +3

    ಓಂ ನಮೋ ಭಗವತೇ ವಾಸುದೇವಾಯ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಸರ್ ನಿಮ್ಮ ದಾರಿದೀಪಾ ಕಾರ್ಯಕ್ರಮ. ನಾವು ದಿನ ವೂ ನಿಮ್ಮ ಕಾರ್ಯಕ್ರಮ ನೋಡ್ತೀವಿ ಗುರುಗಳೆ . ಇದರಲ್ಲಿ ಕೆಲವೊಂದು ಅನುಷ್ಠಾನಗಳನ್ನು ಮಾಡಿಕೊಂಡಿದ್ದೀವಿ ಒಳ್ಳೆಯ ರಿಜಲ್ಟ್ ಸಿಕ್ಕಿದೆ ಗುರುಗಳೆ . ತುಂಬಾ ತುಂಬಾ ಧನ್ಯವಾದಗಳು ಸರ್. ನಾವು ಹುಬ್ಬಳ್ಳಿಯಿಂದಾ🙏🙏🌹

    • @Jeethmedia
      @Jeethmedia  ปีที่แล้ว +2

      ತುಂಬ ಸಂತೋಷ ಆತ್ರೀ ನಿಮ್ಮ ಕಾಮೆಂಟ್‌ ಓದಿ. ದೇವರು ಒಳ್ಳೆದು ಮಾಡಲಿ..
      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

    • @kasturikanavi6567
      @kasturikanavi6567 ปีที่แล้ว

      🙏🙏👌

  • @shivasurya2003
    @shivasurya2003 ปีที่แล้ว

    ಗುರುಗಳೇ ಬೇರೆಯವರ ಪರವಾಗಿ ನಾವು ಮಾಡಬಹುದೇ ತಿಳಿಸಿ.ನಮಸ್ಕಾರ.

  • @vanajakshik6851
    @vanajakshik6851 ปีที่แล้ว +4

    ಆರೋಗ್ಯವಾಗಿರಿ ಗುರೂಜಿ

    • @Jeethmedia
      @Jeethmedia  ปีที่แล้ว

      ಈಗ ಪರವಾಗಿಲ್ಲ. ಜ್ವರ ಕಡಿಮೆಯಾಗಿದೆ. ಧನ್ಯವಾದಗಳು.
      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @geethagujrathi4573
    @geethagujrathi4573 ปีที่แล้ว

    Namaste Guruji Namma Shop Muru varshagalinda Khali Ede Badigege Baralu enu Madabeku Guruji

  • @anandyadav-bm5po
    @anandyadav-bm5po ปีที่แล้ว +11

    ಗುರೂಜಿ ಆದಷ್ಟು ಬೇಗ ನಿಮ್ಮ ಅರೋಗ್ಯ ಸುಧಾರಿಸಲಿ 🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @chetankumarbchabbichabbi2069
    @chetankumarbchabbichabbi2069 ปีที่แล้ว

    ದಾರಿದೀಪ ಕಾರ್ಯಕ್ರಮ ಒಳ್ಳೆ ರೀತಿಯಿಂದ ನಡೆದುಕೊಂಡು ಬರುತ್ತದೆ

  • @rajuhindirajuhindi8924
    @rajuhindirajuhindi8924 ปีที่แล้ว +3

    ಓಂ ನಮೋ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಒಳ್ಳೆಯದಾಗಲಿ

  • @RenukaPotdar-si8cg
    @RenukaPotdar-si8cg 2 หลายเดือนก่อน

    ಜೈ ಶ್ರೀ ಕೃಷ್ಣ ಓಂ ಭಗವತೇ ವಾಸುದೇವಾಯ ನಮಃ 🙏🏻🙏🏻

  • @geetachavan3206
    @geetachavan3206 ปีที่แล้ว +12

    🙏 ಗುರುಗಳೆ ಈ ದಾರಿ ದೀಪ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಗುರುಗಳೆ ನಂದು D. ed . B.ed ಆಗಿದೆ ನಾನು ಐದಾರು ಸಾರಿ TET exam ಬರದ್ರು ಪಾಸ್ ಆಗುತ್ತಿಲ್ಲಾ ಗುರುಗಳೆ 3/9/23 ರಂದು ಮತ್ತೆ ಪರಿಕ್ಷೆ ಇದೆ ಗುರುಗಳೆ ಇವತ್ತು ನೀವು ಹೇಳಿದ ನಿಂಬೆಹಣ್ಣಿನ 3 ರೆಮಿಡಿ ಮಾಡಬಹುದಾ ಗುರುಗಳೆ ದಯವಿಟ್ಟು ಹೇಳಿ ಗುರುಗಳೆ 🙏🙏

    • @Jeethmedia
      @Jeethmedia  ปีที่แล้ว +3

      ಜಾತಕ ಪರಿಶೀಲನೆ ಮಾಡಿಸಿಕೊಳ್ಳಲು ವಿಡಿಯೋ ಕೆಳಗೆ ಇರುವ ಜಾಯಿನ ಬಟನ್‌ ಒತ್ತಿರಿ.

    • @aishwaryakallimani1222
      @aishwaryakallimani1222 ปีที่แล้ว

      Nanduu same...😢

    • @Muttu891
      @Muttu891 ปีที่แล้ว +1

      Nandu ede problem gurugale

    • @sumamk-zy9hj
      @sumamk-zy9hj ปีที่แล้ว

      ​@@Jeethmedia😂🎉😢😮😅

    • @hanamantharaykarajgi6005
      @hanamantharaykarajgi6005 ปีที่แล้ว +2

      ​@@JeethmediaHello gurugale namaste namma sister ge santana bagge madida video eddare heli adannu monne nodidene video adare adu matte a video sigitilla gurugalle please🙏 gurujii

  • @cnswamyswamy9176
    @cnswamyswamy9176 ปีที่แล้ว

    ಗುರುಜೀ ನನ್ನಗೆ ಬಾಂಕ್ ಸಾಾಲ ಇದೆ ಬೇಕು ಹಣ್ಣ ಅದರೆ ಯಾರ ಕೋಡತೀಲಾ ಏನೂ ಮಾಡಬೇಕು ಸಾಮಿಜೀ

  • @jyotipujeri407
    @jyotipujeri407 ปีที่แล้ว +3

    Please take care your health for rest sir

    • @Jeethmedia
      @Jeethmedia  ปีที่แล้ว

      thanks
      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @sudharamaiah8216
    @sudharamaiah8216 2 หลายเดือนก่อน

    ಗುರುಗಳೇ ನಮಸ್ತೆ ನನ್ನ ಮಗಳಿಗೆ 32 ವರುಷ ಒಂದು ವಾರ ಬರುತ್ತಿಲ್ಲ ದಯವಿಟ್ಟು ಏನು ಮಾಡಬೇಕು ತಿಳಿಸಿ.

  • @deepthinetra2231
    @deepthinetra2231 ปีที่แล้ว +9

    🌺🌺"ಓಂ ನಮೋ ಭಗವತೇ ವಾಸುದೇವಾಯ"🌺🌺.ನಮಸ್ತೆ ಗುರುಗಳೇ🙏

  • @shivaprakashv5224
    @shivaprakashv5224 ปีที่แล้ว

    Exam ge oguvaga ettukondu ogabhavooda gurujji Pl. thillisi 🙏🙏

  • @prajwalprasanna7215
    @prajwalprasanna7215 ปีที่แล้ว +3

    ನಮಸ್ತೇ ಗುರುಗಳೇ🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @Suma-vq5vc
    @Suma-vq5vc ปีที่แล้ว +4

    ಓಂ ನಮೋ ಭಗವತೇ ವಾಸುದೇವಾಯ ದಾರಿ ದೀಪ ಕಾರ್ಯಕ್ರಮಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

    • @shashikalam8035
      @shashikalam8035 ปีที่แล้ว

      @@Jeethmedia ಧನ್ಯವಾದಗಳು ಗುರುಗಳೇ

    • @SarojaSaru-es7sy
      @SarojaSaru-es7sy ปีที่แล้ว

      @@Jeethmedia jeerige upaya madidde 50.000 sala vapas bandide thumba thanks gurugale. udyoga samasye gurugale nimbu and lavanga madthini nodona.

  • @premashetty7162
    @premashetty7162 3 หลายเดือนก่อน

    Jai veera hanuman jai swamy Koragajj om namo bagavathi vasubavaya amma om namo bagavathi vasubavaya amma om namo bagavathi

  • @nethravathibani7511
    @nethravathibani7511 ปีที่แล้ว +4

    ದಾರಿ ದೀಪ ಕೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @bhagyashreeh.p9731
    @bhagyashreeh.p9731 ปีที่แล้ว +2

    ನೀವು ಹೇಳಿದ remedy ಗಳು ನಮಗೆ ತುಂಬಾ ಸಹಾಯವಾಗಿದೆ, ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @Kushal.480
    @Kushal.480 ปีที่แล้ว +1

    Lavaga should be in 4 direction in l emon sir.

  • @HariniDamodar
    @HariniDamodar 3 หลายเดือนก่อน

    Jai shree ram jaishree ram jai shree ram😅😅😅😅😅😅😅😅😅

  • @shantappautnal8317
    @shantappautnal8317 ปีที่แล้ว

    Sir edu onde ಸ್ತಳದಲ್ಲಿ ಮಾಡಬೇಕಾ tilisi

  • @niveditha369.
    @niveditha369. ปีที่แล้ว

    Sir im preparing for Karnataka state government job like PSI and KPSC tumba try madta edini agtta swalpa heli ... 20/06/1997 time 3-30pm ,

  • @jayashreekamath3698
    @jayashreekamath3698 ปีที่แล้ว

    ಲಿಂಬೆ ಹಣ್ಣನ್ನು ಚರಂಡಿ ಬದಲು toilet ಗೆ ಹಾಕಬಹುದಾ

  • @preethikakamath241
    @preethikakamath241 4 หลายเดือนก่อน +1

    Jai Veera Hanuman 🙏🙏 Jai Swamy Koragajja 🙏🙏 Ohm Namo Bhagavate Vasudevaya 🙏🙏 Jai Ganesha 🙏🙏 Jai Shree Krishna 🙏🙏 Jai Shree Ram 🙏🙏 Amma Mahalaxmi, Sriman Narayanara Sametha Namma Manege bandu, Stiravagi Nillamma 🙏🙏 Gurugale nimage tumba Dhanyavadagalu 🙏🙏 Neevu begane gunamukaragabekendu yella Devara hattira bediddeve. Namma yella kelasavu sheegrane Success agali. Universe GE naavu tumba chiraruni sallistha eddeve. Namma yella bedike hagu manoprathaneyannu Bhagavantha begane iderisaliyendu prarthisutteve 🙏🙏

  • @revatinaiknaik5580
    @revatinaiknaik5580 ปีที่แล้ว

    ಗುರುಗಳೇ ನನ್ನ ಪಾರ್ಲರಗೆ ಕಸ್ಟಮರ್ ಸೆಟ್ ಆಗ್ತಾ ಇಲ್ಲ ಏನಾದರೂ ರೆಮಿಡಿ ಇದ್ದರೆ ಹೆಳಿ