" ಕರ್ಕಾಟಿ ಅಮಾಸಿ" | Karkati amasi | short documentary film | Abhinava kalathanda | GK FILMS |

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 271

  • @bailmanicreation752
    @bailmanicreation752 3 ปีที่แล้ว +7

    ಲಾಯ್ಕಾಯ್ತ್ ,ನಮ್ಮ್ ಭಾಷಿ ಕೇಂಬುಕ್ ಮಸ್ತ್ ಖುಷಿಯಾತ್ , ಎಲ್ಲರ್ ಆ್ಯಕ್ಟಿಂಗೂ ಲಾಯ್ಕಾಯ್ತ್ , ಸುಜಿತ್ ಮಂದಾರ್ತಿಯರ್ ಕ್ಯಾಮರ ವರ್ಕ್ ,ಎಡಿಟ್ಟಿಂಗ್ ಎಲ್ಲಾ ಸಾಪಾಯ್ತ್ , ಹಾಂಗೆ ನಾಗರಾಜ್ ವಿಠಲ್ ವಾಡಿಯರ್ ಬರದ್ ಕಥೆ, ಸಂಭಾಷಣೆ ಸಾಪಿತ್ತ್ , ಗುರು ಕುಂದಾಪ್ರ ಅವ್ರ್ ಒಳ್ಳೆ ಡೈರೆಕ್ಷನ್ ಮಾಡಿರಿ ,ಒಳ್ಳೆದಾಯ್ಲಿ ನಿಮ್ ತಂಡಕ್ಕೆ 😍😍😍😍

    • @nagrajchandan9386
      @nagrajchandan9386 3 ปีที่แล้ว

      ಧನ್ಯವಾದಗಳು ಬೈಲ್ಮನಿಯರೇ

    • @abhinavakalathandakundapur8306
      @abhinavakalathandakundapur8306  3 ปีที่แล้ว

      ಧನ್ಯವಾದಗಳು ಸರ್ ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಯಾವಾಗಲೂ ಹೀಗೆ ಇರಲಿ ❤️❤️❤️

  • @nareshkota4114
    @nareshkota4114 3 ปีที่แล้ว +3

    Thumba ista ayithu sir Olle tem work 👌👌👌

  • @aish12347
    @aish12347 3 หลายเดือนก่อน +1

    esht chanagide ri nam samskruthi 😊 .. aadre ella kanmare aagtide 🥺

  • @omkard7790
    @omkard7790 3 ปีที่แล้ว +2

    ತುಂಬಾ ಚೆನ್ನಾಗಿದೆ.... ನಮ್ಮ ಭಾಷೆ... ನಮ್ಮ ಆಚರಣೆಯನ್ನು ಪರಿಚಯಿಸುವ ನಿಮ್ಮ ಕಿರು ಚಿತ್ರಣ... ಅದ್ಭುತ ಮೂಡಿಬಂದಿದೆ ❤️ ಇನ್ನಷ್ಟು ಆಚರಣೆ, ನಿಮ್ಮ ಮೂಲಕ ನೋಡುವ ಭಾಗ್ಯ ಮುಂದಿನ ಪೀಳಿಗೆಗೆ ಪರಿಚಯಿಸಿ 🙏🏻 ಅರ್ಥಪೂರ್ಣವಾಗಿ ಮೂಡಿಬಂದಿದೆ...

    • @abhinavakalathandakundapur8306
      @abhinavakalathandakundapur8306  3 ปีที่แล้ว +1

      ಧನ್ಯವಾದಗಳು ಸರ್ 🙏 ಖಂಡಿತ ಮತ್ತೆ ಬರುತ್ತೇವೆ ನಿಮ್ಮ ಬೆಂಬಲವಿರಲಿ❤️❤️❤️

    • @omkard7790
      @omkard7790 3 ปีที่แล้ว

      @@abhinavakalathandakundapur8306 ❤️👍🏻

  • @ಯಕ್ಷತಾರೆಯರು
    @ಯಕ್ಷತಾರೆಯರು 3 ปีที่แล้ว +3

    ಎಡಿಟಿಂಗ್ ಸಾಪ್ ಆಯ್ತ್..
    ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು
    🙏🙏🙏🙏

    • @abhinavakalathandakundapur8306
      @abhinavakalathandakundapur8306  3 ปีที่แล้ว

      ಧನ್ಯವಾದಗಳು ಸರ್ 🙏ನಿಮಗೂ ಕೂಡ ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು 🙏❤️

  • @krishdhaa9553
    @krishdhaa9553 3 ปีที่แล้ว +4

    Nice team work olle Dina ne release madiri all the best for your team❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @satishambig477
    @satishambig477 3 ปีที่แล้ว +1

    ಈ ಕಿರುಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮ ಹಳ್ಳಿ ಸೊಗಡನ್ನ ವಾಸ್ತವಾಗಿ ತೋರಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಸಂಭಾಷಣೆ, ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಸ್ಕ್ರೀನ್ ಪ್ಲೇ ಎಲ್ಲವೂ ಚೆನ್ನಾಗಿದೆ. ಒಳ್ಳೆದಾಗಲಿ.

  • @swathipoojary1940
    @swathipoojary1940 3 ปีที่แล้ว +3

    Baari laik aith mare super 😍

  • @r.kmoviemedia2323
    @r.kmoviemedia2323 3 ปีที่แล้ว +3

    Super .. Super... super ..

  • @seethasridhar9052
    @seethasridhar9052 3 ปีที่แล้ว +1

    ತುಂಬ ಸಹಜವಾಗಿ ಮೂಡಿಬಂದಿದೆ..ಸಂಭಾಷಣೆ, ನಿರ್ದೇಶನ, ಮನೆಯ ವಾತಾವರಣ,ಸದಸ್ಯರ ಅಭಿನಯ ಎಲ್ಲವುದಕ್ಕು ಮೆಚ್ಚುಗೆ..

  • @srikanthbillava2723
    @srikanthbillava2723 3 ปีที่แล้ว +2

    ನಮ್ಮ ಸಂಪ್ರದಾಯವನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ಯಶಸ್ವಿಯಾಗಲಿ. ನಿಮ್ಮ ತಂಡಕ್ಕೆ ಒಳ್ಳೆದಾಗಲಿ....👍🤝

  • @ismailbyndoor9454
    @ismailbyndoor9454 3 ปีที่แล้ว +2

    Super Olle mahiti kottri

  • @deepakshettyulloor7498
    @deepakshettyulloor7498 3 ปีที่แล้ว +1

    ತುಂಬಾ ಒಳ್ಳೆ ಮಾಹಿತಿ ನೋಡಿ ತುಂಬಾ ಖುಷಿಯಾಯಿತು ❤️❤️❤️❤️❤️❤️👌👌👌👌👌👌👌🙏🙏 ಎಲ್ಲರಿಗೂ ಧನ್ಯವಾದಗಳು

  • @prathimashetty1215
    @prathimashetty1215 3 ปีที่แล้ว +2

    Nice team work all the best.

  • @jyothim5448
    @jyothim5448 3 ปีที่แล้ว +1

    ಈಗಿನ ಆಧುನಿಕತೆಯಲ್ಲಿ ನಮ್ಮ ಹಳೆ ಸಂಪ್ರದಾಯಗಳನ್ನು ಮತ್ತೆ ಮೆಲಕು ಹಾಕುವಂತೆ ಮಾಡಿದ ನಿಮಗೆ ಧನ್ಯವಾದಗಳು...🙏 ಜೈ ಕುಂದಾಪುರ...ನಮ್ ಭಾಷಿ ನಮ್ ಸಂಪ್ರದಾಯ ಭಾರಿ ಸಾಪ್ ಮರ್ರೆ👍❤️

  • @djvenkatkundapura1930
    @djvenkatkundapura1930 3 ปีที่แล้ว +3

    Nice team Work all the best for ur upcoming projects

  • @deepakshettyulloor7498
    @deepakshettyulloor7498 3 ปีที่แล้ว +2

    ಸೂಪರ್ ಅದ್ಭುತ ಸಂದೇಶ 👌👌👌👌

  • @shilpapoojary7287
    @shilpapoojary7287 3 ปีที่แล้ว +1

    👌....ಶುಭವಾಗಲಿ ಅಭಿನವ ಕಲಾತಂಡದವರಿಗೆ💐

  • @thipanagaa9816
    @thipanagaa9816 2 ปีที่แล้ว +2

    ಸೂಪರ್ ಮರ್ರೆ...ಇಂತಾದ್ದು ಬರ್ತಾ ಇರಲಿ..ಹಳೇ ಶಬ್ದಗಳಾದ "ಅಬಾ" ನ್ನು ತಾತ್ಸಾರ ಮಾಡದೇ ಪುನಾ ಉಪಯೋಗ ಮಾಡುವಂತಾಗಲಿ...ಇನ್ನಷ್ಟು ನಮ್ಮ ಹಳೇ ಪದಗಳನ್ನು ದಿನನಿತ್ಯ ಬಳಸುವಾಂಗಾಯ್ಕ್.

  • @vijaykumarvijay2787
    @vijaykumarvijay2787 2 ปีที่แล้ว +2

    ಗುತ್ತಿಲ್ದೆ ಇರೋ ವಿಷಯನ ಗುತ್ತ್ ಮಾಡಿಸಿದಕ್ಕೆ ನಿಮ್ಗೆ ತುಂಬು ಹೃದಯದ ಧನ್ಯವಾದಗಳು ಗುರು ಅಣ್ಣ and ಟೀಮ್

  • @frankmenezes6957
    @frankmenezes6957 3 ปีที่แล้ว +2

    Super ❤️ Nice Concept ❤️Great Team work ❤️

  • @gauthamkumar4554
    @gauthamkumar4554 3 ปีที่แล้ว +1

    ಲಾಯ್ಕ್ ಇತ್ತ್ ಸುಂದರ ಮಾಹಿತಿ ಅಭಿನಯ ಚೆನ್ನಾಗಿದೆ ತಂಡಕ್ಕೆ ಶುಭವಾಲಿ🌹

  • @puneethkumarkannadiga5258
    @puneethkumarkannadiga5258 27 วันที่ผ่านมา

    ಸಾಂಪ್ರದಾಯಿಕ....

  • @jai-sl4rd
    @jai-sl4rd 3 ปีที่แล้ว +4

    Super👌👍👏

  • @dbossforever6353
    @dbossforever6353 3 ปีที่แล้ว +1

    ಒಳ್ಳೆ ಇತ್..❣️😍 ಅಜಿತ್ ಯಾದವ್❣️✨

  • @Dinesh-wl6qo
    @Dinesh-wl6qo 2 ปีที่แล้ว +3

    ಬರಿ ಲಾಯಿಕ ಆಯ್ತಾ ಮರೆ ಮೂವಿ 👌❤️

  • @raaghavendramayyaraagu4582
    @raaghavendramayyaraagu4582 3 ปีที่แล้ว +1

    Nice. ಅಭಿನಂದನೆಗಳು

  • @shivaramamogaveer1689
    @shivaramamogaveer1689 2 ปีที่แล้ว +1

    ಅತ್ಯುತ್ತಮ ನಟನೆ ಹಾಗೂ ಸಂಸ್ಕೃತಿಯ ಪರಿಚಯ, ಇನ್ನೂ ಹೆಚ್ಚಿನ ಯಶಸ್ಸು ದೊರಕಲಿ ನಿಮಗೆ.

  • @starnews2925
    @starnews2925 3 ปีที่แล้ว +1

    ಅರ್ಥಪೂರ್ಣ
    ಸೊಗಸಾಗಿದೆ

  • @karunadakalakanmani9906
    @karunadakalakanmani9906 2 ปีที่แล้ว +2

    ಭಾರಿ ಖುಷಿ ಆಯ್ತ್
    ನಮ್ಮ ಆಚಾರ ವಿಚಾರ ಎಷ್ಟ್ ಲೈಕ್ ಅಲ್ದಾ.
    ಹಿಂದಿಂದೆಲ ನೆನ್ಪ್ ಆಯ್ತ್.
    ಶುಭವಾಗಲಿ ನಿಮ್ಮ ತಂಡಕ್ಕೆ

  • @shaileshvittalwady3447
    @shaileshvittalwady3447 3 ปีที่แล้ว +4

    ಅತ್ಯುತ್ತಮ ವಿಡಿಯೋ... ಹೀಗೆ ಇನ್ನಷ್ಟು ವಿಡಿಯೋಗಳನ್ನಾ ಮಾಡಿ...😍😍

  • @nikilpoojary8248
    @nikilpoojary8248 3 ปีที่แล้ว +3

    Super 👏👏✌️

  • @SKUFILMS_
    @SKUFILMS_ 3 ปีที่แล้ว +3

    Super all the best 😊👌

  • @shilpaa5392
    @shilpaa5392 2 ปีที่แล้ว +3

    Very good information...... All the best to team & explore new more 👌👍

  • @sunithahegde4195
    @sunithahegde4195 3 ปีที่แล้ว +1

    ಚೆನ್ನಾಗಿದೆ, 👍🏻

  • @KUNDA-Live
    @KUNDA-Live 3 ปีที่แล้ว +1

    Super guru anna and Avi Ullour

  • @NuClearGaming75
    @NuClearGaming75 3 ปีที่แล้ว +1

    We'll done guru nice team work.

  • @sandeepmogaveera3399
    @sandeepmogaveera3399 3 ปีที่แล้ว +1

    Greate effort... Kundapura kannada short movieli naan nodidralli top agirod ide... Super

  • @shivanyauday400
    @shivanyauday400 3 ปีที่แล้ว +2

    Super Sujatha andrade.

  • @Narendrakumar-px5ux
    @Narendrakumar-px5ux 3 ปีที่แล้ว +3

    ಸಂದೇಶ
    ಸೂಪರ್
    ಎಲ್ಲ
    ಮಕ್ಕಳು
    ಕಾಣ್ಕ

    • @abhinavakalathandakundapur8306
      @abhinavakalathandakundapur8306  3 ปีที่แล้ว

      ತುಂಬಾ ಧನ್ಯವಾದಗಳು ನರೇಂದ್ರಕುಮಾರ್ ಸರ್ ನಿಮ್ಮ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ❤️❤️🙏

    • @nagrajchandan9386
      @nagrajchandan9386 3 ปีที่แล้ว

      Tnq sir❤️🙏

  • @vandaymataramrai1674
    @vandaymataramrai1674 3 ปีที่แล้ว +1

    Wel done. Super👌👌👌👌👌Wish to see such more videos.

  • @sharathajri7591
    @sharathajri7591 3 ปีที่แล้ว +1

    Super information 🙏😍

  • @shravangowda9354
    @shravangowda9354 3 ปีที่แล้ว

    👌🙏👍 ಶುಭವಾಗಲಿ 🙏❤❤❤

  • @mandarthimandarthi3629
    @mandarthimandarthi3629 3 ปีที่แล้ว +1

    ಸಂಪ್ರದಾಯ ಆಚಾರ ವಿಚಾರ ಸಂಸ್ಕೃತಿ ಯನ್ನು ಪರಿಪೂರ್ಣ ಮಾಹಿತಿ ಉಣಬಡಿಸಿದ್ದಿರಿ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @subrahmanyaacharyacreation4253
    @subrahmanyaacharyacreation4253 3 ปีที่แล้ว +1

    Super ಚೆನ್ನಾಗಿದೆ..

  • @ritarodrigues3360
    @ritarodrigues3360 3 ปีที่แล้ว +1

    Superb Sujatha

  • @karunadakalakanmani9906
    @karunadakalakanmani9906 3 ปีที่แล้ว +1

    ಇಂಥ ನಮ್ಮ ಗ್ರಾಮೀಣ ಸೊಗಡಿನ
    ಆಚಾರ ವಿಚಾರಗಳ ಚಿತ್ರ ಇನ್ನಷ್ಟು ಬರಲಿ
    ಆಗ ಎಲ್ಲರಿಗು ತಿಳಿಯುತ್ತದೆ.
    ಸಕ್ಕತ್ತಾಗಿತ್ತು ಮಾಹಿತಿ ಶುಭವಾಗಲಿ

  • @roopeshanchan5858
    @roopeshanchan5858 3 ปีที่แล้ว +2

    Wow...Visual Treat with best info
    Nagrajanna & Guru kundapura awesome work🔥🔥🔥😘🙏

  • @arunachar6661
    @arunachar6661 3 ปีที่แล้ว +1

    👍👍👍 ಒಳ್ಳೆ,ಲೈಕ್ ಆಯ್ತು ಮಾರ್ರೆ 🙏🙏🙏

  • @ramyaramya9148
    @ramyaramya9148 3 ปีที่แล้ว +1

    ತುಂಬಾ ಚನ್ನಾಗಿತ್

  • @kalaswargastudios3829
    @kalaswargastudios3829 3 ปีที่แล้ว +1

    Super all the best brothers💚💚💚

  • @shwethashetty8279
    @shwethashetty8279 3 ปีที่แล้ว +1

    Superb 😍 swathi superb 👍

  • @DesiMusic_Here
    @DesiMusic_Here 3 ปีที่แล้ว +1

    ಹೊಸತನ , ಹೊಸಬಗೆ , ಹೊಸರುಚಿ ...
    ಮುಂದುವರಿಯಲಿ ... ಲಾಯ್ಕಾಯ್ತ್ ...
    Making chindi 😍

  • @suryap5670
    @suryap5670 ปีที่แล้ว +3

    😍❤🙏

  • @shivaprasadvakwady3870
    @shivaprasadvakwady3870 3 ปีที่แล้ว +1

    ಭಾರಿ ಒಳ್ಳೆ ಆಯ್ತ್. ವಿಡಿಯೋ, ಆಕ್ಟಿಂಗ್, ಎಡಿಟಿಂಗ್, ಮ್ಯೂಸಿಕ್, ನಿರ್ದೇಶನ, ಒಟ್ಟಾರೆ ಕಾನ್ಸೆಪ್ಟ್ ಸೂಪರ್ ಇತ್ತ್. ತುಂಬ ಇಷ್ಟ ಆಯ್ತ್❤️

  • @Sz_xO
    @Sz_xO 3 ปีที่แล้ว +1

    Superb 👏👏

  • @chaithrachaithra3785
    @chaithrachaithra3785 3 ปีที่แล้ว +1

    Supper all the best

  • @nagarajapoojari6398
    @nagarajapoojari6398 3 ปีที่แล้ว +1

    ಮರೆತು ಹೋಗುತಿರುವ ನಮ್ಮ ಸಂಸ್ಕೃತಿಯನ್ನು, ಮರಳಿ ಬಿಂಬಿಸುವ ನಿಮ್ಮ ಪ್ರಯತ್ನ ಬಹಳ ಅದ್ಬುತವಾಗಿ ಮೂಡಿ ಬಂದಿದೆ,
    All the best for You're future project

  • @sushmithashetty2965
    @sushmithashetty2965 3 ปีที่แล้ว

    Namma kundpr kannda baari olle bainth.... Everything is sprb🥰...... Paapu acting anthu❤😍

  • @talk7213
    @talk7213 2 ปีที่แล้ว +2

    ಸೂಪರ್.. everything is well framed... screenplay, direction, actors 🎉🎊🎊🎊😍🥰🥰😍👌👌👌. Sujith chintu DOp and editing❤️

  • @meghamegha8878
    @meghamegha8878 3 ปีที่แล้ว +1

    Awesome story😍😍😍,do more videos🥰..best of luck abinava kala team 👍👍👍.....

  • @subramanyakulal
    @subramanyakulal 2 ปีที่แล้ว +1

    Very sentimental video . This video been taken me to my childhood swt memory.

  • @googly491
    @googly491 ปีที่แล้ว +2

    🙏🙏🙏

  • @sureshshetty7729
    @sureshshetty7729 3 ปีที่แล้ว +1

    ಸಾಪಿತ್ ಒಳ್ಳೆ ಆಯ್ತ್

  • @ಚೇತನ್ಶೆಟ್ಟಿಮುದೂರು

    ಲೈಕ್ ಐತ್😍😍👌👌

  • @raghavendrakundar1479
    @raghavendrakundar1479 3 ปีที่แล้ว +1

    ಸೂಪರ್ ಮರ್ರೆ🌷

  • @ankvlogs2478
    @ankvlogs2478 3 ปีที่แล้ว +2

    Plsss ಎಲ್ಲರೂ ಇ ನಮ್ಮ ಕುಂದಾಪುರದ ಟಿಮ್ ಅನ್ನು ಬೆಳಸಿ ಪ್ರೋಸ್ತಹಿಸಿ........

  • @sathi_Satzz
    @sathi_Satzz 6 หลายเดือนก่อน

    Bhari kishi ayth 🎉🎉

  • @hari777100
    @hari777100 3 ปีที่แล้ว +1

    Sooooper

  • @rolandferrao5001
    @rolandferrao5001 3 ปีที่แล้ว +1

    Keep it up Sujatha

  • @mahma_kharv9718
    @mahma_kharv9718 3 ปีที่แล้ว +2

    😻Supper👌😍♥️

  • @kishoos
    @kishoos 3 ปีที่แล้ว +2

    Well scripted and executed... Controlled performances.. Overall, a tight fit team work.. Excellent, keep it up.

  • @shreekanthacharya9188
    @shreekanthacharya9188 2 ปีที่แล้ว +2

    Super😍💚

  • @anushaanushauppinakudru527
    @anushaanushauppinakudru527 2 ปีที่แล้ว +3

    ಸುಪರ್ ಇತ್ತ ಮೂವಿ ಇನ್ನು ಹಿಂಗಿದೆ ವೀಡಿಯೋ ಮಾಡಿ ಆಯಿತಾ

  • @prakashshetty4929
    @prakashshetty4929 3 ปีที่แล้ว +2

    Super vedo 👌👌❤❤

  • @ganeshgkachari8590
    @ganeshgkachari8590 2 ปีที่แล้ว +2

    ಸಾಪ ಆಯ್ತ

  • @jestine2002
    @jestine2002 3 ปีที่แล้ว +1

    Good video 👌👌👌

  • @JithasEnglishClasses
    @JithasEnglishClasses 3 ปีที่แล้ว +1

    ಸಾಪ್ ಆಯ್ತ್

  • @rajeshm4551
    @rajeshm4551 2 ปีที่แล้ว +1

    Suparr

  • @meghamass7147
    @meghamass7147 3 ปีที่แล้ว +1

    Sprrrr👌😍

  • @b.sample5396
    @b.sample5396 3 ปีที่แล้ว +1

    ಲೈಕ್ ಇತ್ತ ವಿಡಿಯೋ ಮರ್ರೆ

  • @ganyaganyashetty5144
    @ganyaganyashetty5144 3 ปีที่แล้ว +2

    👌👌👌

  • @bharatheesh1142
    @bharatheesh1142 3 ปีที่แล้ว +1

    ಎಂತ ಒಳ್ಳೆ ಸಂಸ್ಕ್ರತಿ ನಮ್ದು..ಒಳ್ಳೆ ಮಾಡಿರಿ ಎಂತದೆ ಆಯ್ಲಿ😍

  • @prasthuthi.s.p.s.p.7429
    @prasthuthi.s.p.s.p.7429 3 ปีที่แล้ว +1

    ❤️❤️❤️👌👌👌👌

  • @sathishkumar6283
    @sathishkumar6283 3 ปีที่แล้ว +1

    Super oll story ❤️❤️❤️👌👍

  • @smithlewis83
    @smithlewis83 3 ปีที่แล้ว +1

    Very nice video

  • @prashathambiger4125
    @prashathambiger4125 2 ปีที่แล้ว +1

    Super ಇಂತ ಮೂವಿ ಇನ್ನು ಹೆಚ್ಚು ಅಪ್ಲೋಡ್ ಮಾಡಿ🙏🏻

  • @sajeethmanikya3429
    @sajeethmanikya3429 3 ปีที่แล้ว +1

    ಹೊಯ್ ಲಾಯಿಕ್ ಇತ್ತು ಮರೆ

  • @krishfilms2217
    @krishfilms2217 3 ปีที่แล้ว

    Superrrr

  • @ravishbandari9318
    @ravishbandari9318 3 ปีที่แล้ว +2

    Nice

  • @Parikshithpoojary
    @Parikshithpoojary 3 ปีที่แล้ว

    super!!!

  • @dineshpdini2931
    @dineshpdini2931 ปีที่แล้ว +1

    ಮಲ್ನಾಡ್ ಸೊಗಡು❤️❤️❤️

  • @deepamogaveera6938
    @deepamogaveera6938 3 ปีที่แล้ว

    Bari laik ayt video ♥️

  • @deekshithdikki9240
    @deekshithdikki9240 3 ปีที่แล้ว

    Ella Super aith 😍

  • @prajnarai-ib6jk
    @prajnarai-ib6jk 4 หลายเดือนก่อน +1

    Namma Kunda Prada friend Naina pant

  • @sureshomjewellerywork2008
    @sureshomjewellerywork2008 2 ปีที่แล้ว +1

    ಸೂಪರ್

  • @prajwalkumar.p7269
    @prajwalkumar.p7269 2 ปีที่แล้ว +1

    ❤️❤️❤️

  • @sudhirpoojary3489
    @sudhirpoojary3489 3 ปีที่แล้ว

    Super

  • @raghavrattady6933
    @raghavrattady6933 3 ปีที่แล้ว +2

    ಎಷ್ಟ್ ಲಾಯ್ಕಾಯ್ತ್ ಅಂದ್ರೆ ಅಷ್ಟ್ ಲಾಯ್ಕಾಯ್ತ್... ಕುಂದಾಪ್ರದ್ ಸಂಪ್ರದಾಯ ಆಚಾರ ವಿಚಾರ ನಡಿ ನುಡಿ ಒಳ್ಳೆ ಮೆಸೇಜ್ ಕೊಟ್ಟಿರಿ... ಕಥಿ ಚಿತ್ರಕಥಿ , ಸಂಭಾಷಣೆ ಬಗ್ಗೆ ಎರಡ್ ಮಾತಿಲ್ಲೆ ಬಿಡಿ... ಅದೂ ನೀವ್ ಕೇಣ್ಕಾ.... 💥 ಬೆಂಕಿ ನಾಗಣ್ಣ
    ಡೈರೆಕ್ಟ್ರೂ ಹಾಂಗೆ ಒಳ್ಳೆ ಪ್ಲಾನಿಂಗ್ ಮಾಡ್ಕಂಡಿರಿ ಗುರು ಕುಂದಾಪುರ
    ಎಡಿಟಿಂಗ್ , ಬ್ಯಾಕ್ಗ್ರೌಂಡ್ ಮ್ಯೂಸಿಕ್ ಕಂಡ್ ಕೇಂಡ್ರೇ ಖುಷಿ ಆತ್ ಸುಜಿತ್ ಮಂದಾರ್ತಿ ಜನವೇ ... ಹಾಂಗೆ.
    .....
    ಆ್ಯಕ್ಟರ್ ಮಟ್ಟಿಗೆ ಬೇರೆ ಮಾತೇ ಇಲ್ಲೆ! ಟೋಟೆಲ್ ಆಯ್ ಹೇಳುದಾರೆ ಒಳ್ಲೆದ್ ಒಂದ್ ಕಿರುಚಿತ್ರ ಕೊಟ್ಟಿರಿ ಎಲ್ಲರಿಗೂ ಧನ್ಯವಾದ... ನಿಮ್ಮ ತಂಡದಿಂದ ಇನ್ನೂ ಹೆಚ್ಚಿನ್ ನಮ್ ಊರ್ ,ಭಾಷಿ, ಬದ್ಕಿನ್ ಬಿಂಬಿಸುವ ಕಿರುಚಿತ್ರ ಬತ್ತಾ ಇರಲಿ..
    ಕುಂದಾಪ್ರ ಕನ್ನಡ ಬಳಸಿ ಉಳ್ಸುವ.
    ರಟ್ಟಾಡಿ ಶ್ರೀ ರಟ್ಟೇಶ್ವರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಒಳ್ಳದ್ ಮಾಡ್ಲಿ

  • @winstonsuaresnewstarbrassb9504
    @winstonsuaresnewstarbrassb9504 3 ปีที่แล้ว

    Super 🙏