' ಕ್ಯಾನಿಮುಡಿ '/ KYAANIMUDI DCO-DRAMA / KYAANIMUDI / GURU KUNDAPURA FILMS/ABHINAVAKALATHANDA.

แชร์
ฝัง
  • เผยแพร่เมื่อ 15 ก.ย. 2024
  • KYAANIMUDI DCO-DRAMA /' ಕ್ಯಾನಿಮುಡಿ ' / KYAANIMUDI FILM / GURU KUNDAPURA FILMS/ABHINAVAKALATHANDA /
    ' ಕ್ಯಾನಿಮುಡಿ ' ಸಿನಿಮಾವು ಕರಾವಳಿ ಭಾಗದಲ್ಲಿ ಆಚರಿಸುವಂತಹ ಒಂದು ಸಂಪ್ರದಾಯದ ಪ್ರತಿಬಿಂಬವಾಗಿದೆ.ನಮ್ಮ ಆಚರಣೆಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ.
    [ The movie 'kyaanimudi' is a reflection of a tradition that is celebrated in the coastal area. It is a small effort to preserve and nurture our tradition.]
    ಚಿತ್ರಕಥೆ - ನಿರ್ದೇಶನ : ಗುರು ಕುಂದಾಪುರ
    ಕಥೆ - ಸಂಭಾಷಣೆ : ನಾಗರಾಜ್ ವಿಠಲವಾಡಿ
    ಛಾಯಾಗ್ರಹಣ - ಸಂಕಲನ : ಶಂಕರನಾರಾಯಣ ಪೆರ್ಡೂರು
    ಸಂಗೀತ : ಯತಿರಾಜ್ ಉಪ್ಪೂರು
    ಕಲರಿಂಗ್ : ರಾಹುಲ್ ವಸಿಷ್ಠ
    ಮೇಕಪ್ : ರೇಖಾ ಕುಂದಾಪುರ
    ಕಲೆ : ರಾಜೇಶ್ ಕೆರ್ಗಾಲ್ , ಸುಬ್ರಹ್ಮಣ್ಯ
    ಬೆಳಕು : ವಿಶು ಸಿದ್ದಾಪುರ , ಅಜಿತ್ ಯಾದವ್
    ಡ್ರೋನ್ : ವಿನಯ ಉಳ್ಳೂರು
    ಸಬ್ ಟೈಟಲ್ : ಕ್ಲಿಂಗ್ ಜಾನ್ಸನ್
    ಸಹಾಯಕ ಛಾಯಾಗ್ರಾಹಣ : ಶಿವ ಗೋಡೆ
    ಪ್ರೊಡಕ್ಷನ್ ಮ್ಯಾನೇಜರ್ : ಗಜ್ಮೈಕು ನಾಗರಾಜ್
    ವಿನ್ಯಾಸ : ವಿಜಿತ್ ಮಲ್ಯಾಡಿ , ಅಭಿಷೇಕ್ ಏನ್ ಚಂದನ್
    ಮೇಕಿಂಗ್ : ನವೀನ್ ಕುಮಾರ.ಎ
    ನಮ್ಮ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
    GURU KUNDAPURA FILMS
    9008848502
    ಉದಯ ಹಾಲಂಬಿ | ಪ್ರತಿಮ ನಾಯಕ್ | ಜ್ಯೋತಿ ಕೊಡ್ಲಾಡಿ | ಶಿಲ್ಪ ಕುಮಟ |
    ಸಿಂಚನ
    #kannada #short #trending #kundapura #film #song #shorts #shortfilm #kannadafilmindustry #trending #kundeshwar #kundprakannada #udupi #kannadasongs # #dco #production #poster #share #support #movie #cinematography #dco #trending #trailer #folksong #poster #share #production #support

ความคิดเห็น • 425

  • @nagarajdevali7389
    @nagarajdevali7389 27 วันที่ผ่านมา +14

    ಅಳಿದು ಹೋಗುತ್ತಿರುವ ನಮ್ಮ್ ಒಂದಿಷ್ಟು ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ ಯನ್ನು ಕಣ್ಣಿಗೆ ಕಟ್ಟುವಂತೆ ಕಿರುಚಿತ್ರ ದಲ್ಲಿ ಕಟ್ಟಿಕೊಟ್ಟಿದ್ದೀರಿ, ಎಲ್ಲ ಕಲಾವಿದರು ನಟನೆ ಅದ್ಭುತ ಧನ್ಯವಾದಗಳು 🥰🙏🏻🙏🏻😊👌🏻👌🏻👍🏻👍🏻🎉

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು ಸರ್❤🙏

  • @chandrakala1400
    @chandrakala1400 14 วันที่ผ่านมา +5

    ನಾವು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವುದರಿಂದ ಬೇರೆ ಊರಿನ ಸಂಪ್ರದಾಯ ಗೊತ್ತಿರಲಿಲ್ಲ. ತಿಳಿದು ಕೊಂಡು ತುಂಬಾ ಸಂತೋಷ ಆಯಿತು. ಅದ್ಬುತ ಚಿತ್ರ. ನೈಜ ಅಭಿನಯ.

  • @suryashettykela6560
    @suryashettykela6560 26 วันที่ผ่านมา +7

    ಒಳ್ಳೇ ಪ್ರಯತ್ನ ಮರ್ರೆ ಹಳೆ ಕಾಲದ್ ರಿವಾಜ್ ಆ ರೀತಿ ನೀತಿ ಅಳಿದು ಹೋಗುತ್ತಿರುವ ಕೂಡು ಕುಟುಂಬಗಳು ಇದೆಲ್ಲವನ್ನು ಒಳ್ಳೆ ತೋರ್ಸಿದಿರಾ ಒಳ್ಳೇದಾಗ್ಲಿ..... 😍😍

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @muzaffarmohammed2003
    @muzaffarmohammed2003 27 วันที่ผ่านมา +6

    ನಿಜವಾಗಲು ಇಂತಾ ಅದ್ಬುತ ಜೀವನ ಬಿಟ್ಟು ನಾವು ಪರ ಊರಿಗೆ ಹೋಗ್ತೀವಿ ನಮ್ಮ ಪೂರ್ವಜರು ಮಾಡಿದ ರೀತಿ ರಿವಾಜು ಗಳನ್ನ ಗಾಳಿಗೆ ತೋರಿ .. ಸುಖ ಸಂತೋಷ ಯಲ್ಲವನ್ನೂ ಮರೆತು ಪರ ಊರಿನಲ್ಲಿ
    ಜೀವನ ಸಾಗಿಸ್ತೀವಿ .... ಯೋಚಿಸುವವರಿಗೆ ಅದ್ಬುತ ಸಂದೇಹ ಇದೆ ...

    • @chandanr8752
      @chandanr8752 26 วันที่ผ่านมา +1

      ಸಂದೇಶ ಇದೆ...

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @ChandraKorgi-p6g
    @ChandraKorgi-p6g 27 วันที่ผ่านมา +11

    ಒಂದು ಅಧ್ಬುತ ಸಂದೇಶದ ಜೊತೆಗೆ ,ನಮ್ಮ ಕುಂದನಾಡಿನ ಸಂಸ್ಕ್ರತಿ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದೀರಿ.ಇನ್ನು ಅದೆಷ್ಟೋ ಆಚಾರ ವಿಚಾರಗಳು ತಲಾತಲಾಂತರದಿಂದ ಇದ್ದು, ನಮ್ಮಲ್ಲಿ ನಶಿಸಿಹೋಗುತ್ತಿದೆ. ಅರಿಯದ ಮನಸ್ಸಿಗೆ ಅರಿವು ಮೂಡಿಸುವ ಈ ನಿಮ್ಮ ಪ್ರಯತ್ನಕ್ಕೆ ರಾಷ್ಟ್ರೀಯ ಪ್ರಶಸ್ತಿ ಈ ಚಿತ್ರಕ್ಕೆ ಬರಲೇಬೇಕಾದದ್ದು. ಈಡೇರಲಿ ಹಾಗೂ ನಿಮ್ಮೆಂದ ಇನ್ನಷ್ಟು ಆಚಾರ,ವಿಚಾರ ಈ ಸಾಂಪ್ರದಾಯಿಕ ಕಿರುಚಿತ್ರಗಳು ಮೂಡಿಬರಲಿ ಅನ್ನುವುದು ನಮ್ಮ ಬೇಡಿಕೆ.
    *ಟೀಮ್ ಊರ್ಮನಿ ಮಕ್ಕಳ್ ಕಲಾಪ್ರೊತ್ಸಹಕರು*

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ❤❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤ ನಿಮ್ಮ ಅಭಿಮಾನಕ್ಕೆ ನಾವು ಸದಾ ಚಿರಋಣಿ. ನಿಮಗೆ ಪ್ರೀತಿಯ ವಿಶ್ವಾಸ, ಪ್ರೋತ್ಸಾಹ ಸದಾ ಹೀಗೆ ಇರಲಿ❤

  • @malathip6707
    @malathip6707 22 วันที่ผ่านมา +4

    ಅನನ್ಯ ಅತ್ಯುಪಯುಕ್ತ ಅತ್ಯದ್ಭುತ ಮನ ಮಿಡಿಯುವ... ಹೃದಯಮುಟ್ಟುವ..
    ಆತ್ಮಾವಲೋಕನದ ಆಲೋಚನೆಯ ಕದ ತಟ್ಟುವ...
    ಸುಂದರ ಕಿರು ಚಿತ್ರ 👌👌👌👌👌👏👏👏👏👏🎉🎉🎉👍👍👍

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು 😍🥰🙏

    • @gurukundapurfilms.656
      @gurukundapurfilms.656  21 วันที่ผ่านมา

      ಧನ್ಯವಾದಗಳು ❤️🙏🏼🥰

  • @wellness_coach_balkris
    @wellness_coach_balkris 22 วันที่ผ่านมา +5

    ಅದ್ಭುತವಾದ ಚಿತ್ರ. ಮನೋಜ್ಞ ಅಭಿನಯ.. ಸುಂದರ ಚಿತ್ರೀಕರಣ.. ಮನಮೋಹಕ ದೃಶ್ಯಗಳು.. ನಮ್ಮ ಪರಂಪರೆಯನ್ನು ಸೊಗಸಾಗಿ ಚಿತ್ರೀಕರಿಸಿದ್ದೀರಿ. ಎಲ್ಲರಿಗೂ ಅಭಿನಂದನೆಗಳು❤

  • @arunauppinakudru5287
    @arunauppinakudru5287 27 วันที่ผ่านมา +4

    ಹಿಂದಿನ ಕಾಲದ ರಿವಾಜ್ ನೆನಪ್ ಹೊಪತಿಗೆ ಅದನ್ ಮತ್ ನೆನಪ್ ಮಾಡಿದ ನಿಮ್ಗೆಲ್ಲಾ ಧನ್ಯವಾದ. ಒಂತರ. ಕಾಂತಾರ ಸಿನೆಮಾ ನೋಡಿದ ಹಾಗೆ ಇತ್ತು. ಎಲ್ಲರ ಪಾತ್ರ ಬಹಳ ಅದ್ಭುತವಾಗಿತ್ತು,ಅದರಲ್ಲೂ ತಂದೆ ತಾಯಿ ಪಾತ್ರ ಅತ್ಯದ್ಭುತ..........

  • @samruddhikundapura8637
    @samruddhikundapura8637 28 วันที่ผ่านมา +9

    ಉತ್ತಮ ಪ್ರಯತ್ನ ನಮ್ಮ ಕುಂದಾಪುರದ ಸಿನಿಮಾ ಕುಂದಾಪುರ ಹೆಮ್ಮೆಯ ತಂಡ ಕ್ಲೈಮಾಕ್ಸ್ ಸೂಪರ್ ಸೂಪರ್ ಸೂಪರ್

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ❤❤ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @ARUNKUMAR-eu5wd
    @ARUNKUMAR-eu5wd 9 วันที่ผ่านมา

    ಅದ್ಭುತವಾದ ಪ್ರಯತ್ನ ಇಂತಹ ಸನಾತನ ಹಿಂದೂ ಧರ್ಮದ ವಿಶೇಷ ಆಚರಣೆಯನ್ನು ಸವಿಸ್ತಾರವಾಗಿ ತಿಳಿಸುವ ಪ್ರಾಮಾಣಿಕ ಮನೋಜ್ಞ ಪ್ರಯತ್ನ ಇನ್ನಷ್ಟು ಬರಲಿ ಎಲ್ಲರ ಪಾತ್ರಗಳು ತುಂಬಾ ಚೆಂದ ಇತ್ತು ಮಾರ್ರೆ.❤❤❤❤❤

    • @gurukundapurfilms.656
      @gurukundapurfilms.656  3 วันที่ผ่านมา

      ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ 🥰🥰

  • @nagendrapoojary2517
    @nagendrapoojary2517 25 วันที่ผ่านมา +4

    Bahala like ಇತ್ತ 😂kannage neer bath.jai ಕುಂದಾಪುರ. ❤

  • @srikantharaju2532
    @srikantharaju2532 25 วันที่ผ่านมา +3

    ವಾವ್ಹ್ ಸೂಪರ್...ನಮ್ ಸಂಪ್ರಾದಾಯಗಳನ್ನ ಕಣ್ಮುಂದ್ ತಂದ್ ಸ್ವರ್ಗ ತೋರ್ಸಿರಿ.ಕಥಿ ಸಣ್ದಾರೂ ಕೋಟಿಗಟ್ಲೆ ಹಾಕಿದ ಸಿನೀಮಾಕ್ಕಿಂತ ಸೂಪರ್..ಸಂಸಾರದ ಸಂಬಂಧ ಮನಮುಟ್ಟ ಹಾಂಗ್ ತೋರ್ಸಿರಿ..ಕಥಿ ಎರಡ್ ಹನಿ ಕಣ್ಣೀರ್ ಹಾಕ್ಸ್ ರೂ ಸೂಪರ್ ಸೂಪರ್ ಸೂಪರ್ 🙏

    • @gurukundapurfilms.656
      @gurukundapurfilms.656  25 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ❤️ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ಶೇರ್ ಮಾಡಿ ಸಪೋರ್ಟ್ ಮಾಡಿ 🥰

    • @nagrajchandan9386
      @nagrajchandan9386 24 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಈ ಪ್ರೀತಿಯ ವಿಶ್ವಾಸ ಪ್ರೋತ್ಸಾಹ ಮುಂದೆ ಕೂಡ ಸದಾ ನಮ್ಮ ಮೇಲಿರಲಿ🙏🥰🥰

  • @sureshputran1878
    @sureshputran1878 27 วันที่ผ่านมา +3

    ಹಳೇ ಬೇರು ಹೊಸ ಚಿಗುರು ಕೊಡುವ ಮರ ಸೊಬಗು ಅನ್ನುವಂತಿದೆ ಚಿತ್ರಕಥೆ,, ಒಂದು ಅದ್ಭುತ ಪ್ರಯತ್ನ,❤❤❤ A best team effort... Best of luck.. 💙❤‍🩹🇮🇳

  • @bailmanicreation752
    @bailmanicreation752 27 วันที่ผ่านมา +19

    ಒಂದ್ ಕಥಿ ಹುಟ್ಕಂಬುದ್ ಒಂದ್ ಯೋಚ್ನಿಯಿಂದ , ಆ ಕಥಿಗ್ ಮೆರ್ಗ್ ಬಪ್ದ್ ಬರವಣ್ಗಿಯಿಂದ , ಆ ಯೋಚ್ನಿ ಮತ್ತೆ ಬರ್ವಣ್ಗಿಯಲ್ ಇಡೀ ಕುಂದಾಪ್ರದಲ್ ನಮ್ಮ್ *ನಾಗರಾಜ್ ವಿಠಲವಾಡಿ* ಯರ್ನ ಮೀರ್ಸ್ವರ್ ಯಾರಿಲ್ಲ ಅಂದ್ ಕಾಣ್ಸತ್ತ್ , ಮತ್ತ್ ಅದ್ರ್ ಜೊತಿಗೆ ಆ ಕಥಿಯಂಗ್ ಬಪ್ಪು ಪಾತ್ರಗಳ್ ಬಗ್ಗೆ ಮಾತಾಡುದಾರೆ ,ಈ ರೋಲಿಗ್ ಇವ್ರಕಿಂಥ ಅವ್ರ್ ಇದ್ದಿರ್ ಲಾಯ್ಕಾತಿದ್ದಿತ್ ಅಂದಳಿ ಎಣ್ಸ್ವಂಗೇ ಇಲ್ಲ ,ಎಂತಕಂದ್ರೆ ಎಲ್ರೂ ಅವರವ್ರ್ ಪಾತ್ರಕ್ಕೆ ಜೀವ್ ಕೊಟ್ಟಿರಿ , ಇನ್ನ್ ಕಥಿನ ನಿರ್ದೇಶನ ಮಾಡಿ ,ಸನ್ನಿವೇಷನ ಜೋಡ್ಸ್ಕಂಡ್ ಹ್ವಾಪು ಕೆಲ್ಸನ ನಮ್ಮ್ *ಗುರುಕುಂದಾಪ್ರದರ್* ಅಚ್ಚುಕಟ್ಟಾಯ್ ನಿಭಾಯ್ಸಿರ್ , ಇನ್ನ್ ಕ್ಯಾಮರಾ ವರ್ಕ್ ಮಾಡಿ ಎಡಿಟ್ಟಿಂಗ್ ಮಾಡ್ದರ್ *ಶಂಕರನಾರಾಯಣ ಪೇರ್ಡೂರರ್* ಅವ್ರು ತಮ್ಮ ಕೈಚಳ್ಕನ ಬಾರೀ ಗಡ್ಜಾಯ್ ತೋರ್ಸಿಕೊಟ್ಟಿರ್ , ಮತ್ತೆ ಮ್ಯೂಸಿಕ್ ಕೊಟ್ಟರ್ *ಯತಿರಾಜ್ ಉಪ್ಪೂರರ್* ಪ್ರತಿಯೊಂದ್ ಡೈಲಾಗಿಗ್ ಒಪ್ಪುವಂತ್ ಮ್ಯೂಸಿಕೇ ಕೊಟ್ಟಿರ್ , ಇನ್ನ್ *ಹಾಲಂಬಿಯರ್ ,ಪ್ರತೀಮಾ ನಾಯಕ್ ,ಜ್ಯೋತಿ ಕೊಡ್ಲಾಡಿ* , *ಗಜ್ಮೈಕ ನಾಗರಾಜ್ ,ಗುರು ಕುಂದಾಪ್ರ ,ನಾಗರಾಜ್ ವಿಠಲವಾಡಿಯರ್* , *ಶಿಲ್ಪಾ ಕುಮಟಾ ,ಮತ್ತೊಂದ್ ಚಣ್ಣ್ ಹೆಣ್ಣ್* ಎಲ್ಲರ್ದೂ ಆ್ಯಕ್ಟಿಂಗ್ ಬಾರೀ ಸಾಪಾಯ್ತ್ 👌🏻👌🏻👌🏻👌🏻💐💐💐💚💚💚💚

    • @gurukundapurfilms.656
      @gurukundapurfilms.656  26 วันที่ผ่านมา +1

      ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️

    • @nagrajchandan9386
      @nagrajchandan9386 24 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಬೈಲ್ಮನೆಯವರೇ ನಿಮ್ಮ ಪ್ರೀತಿ ,ವಿಶ್ವಾಸ, ಪ್ರೋತ್ಸಾಹ ಸದಾ ಹೀಗೆ ನಮ್ಮ ಮೇಲಿರಲಿ.

    • @akhegdeblore6548
      @akhegdeblore6548 24 วันที่ผ่านมา

      ನಿಮ್ ಕಮೆಂಟ್ 100 ಸಾಲ ಓದದ್ ಮರ್ರೆ.... ಮತ್ನನಂದ್ರೆ ಮಾತ್ ಕಾಣಿ

  • @gururajulloor6146
    @gururajulloor6146 26 วันที่ผ่านมา +3

    ಒಂದೊಳ್ಳೆ ಚಿತ್ರ ನೋಡಿ ತುಂಬಾ ಖುಷಿ ಆಯಿತು 😍

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @p_n723
    @p_n723 26 วันที่ผ่านมา +2

    ನಮ್ಮ ಸಂಸ್ಕೃತಿಯನ್ನು ಕಾರಣ ಗಳ ಸಹಿತ ನಮ್ಮ ಮುಂದೆ ತಂದಿದ್ದಕೆ ತುಂಬಾ ಧನ್ಯವಾದಗಳು 😍😍ನಮ್ಮ್ ಕುಂದಾಪ್ರ ನಮ್ಮ ಸಂಸ್ಕೃತಿ 💚💚Gk spr concept🔥🔥

    • @gurukundapurfilms.656
      @gurukundapurfilms.656  26 วันที่ผ่านมา +1

      ತುಂಬು ಧನ್ಯವಾದಗಳು ❤️ ಶೇರ್ ಮಾಡಿ ಸಪೋರ್ಟ್ ಮಾಡಿ 🥰🙏🏼

    • @nagrajchandan9386
      @nagrajchandan9386 24 วันที่ผ่านมา +1

      ಧನ್ಯವಾದಗಳು🙏❤😊

  • @Sajuragh
    @Sajuragh 11 วันที่ผ่านมา

    ವಾ ತುಂಬ ಚೆನ್ನಾಗಿ ಮೂಡಿದೆ ಕುಂದಾಪುರ ಹಳ್ಳಿ ಸಂಪ್ರದಾಯ ❤🙏👍👌👌🤩🤩🤩

  • @umeshpoojary9353
    @umeshpoojary9353 24 วันที่ผ่านมา +1

    ಇದ್ ಶಾರ್ಟ್ ಮೂವೀ ಮಾತ್ರ ಅಲ್ಲ... ಇದ್ ನಮ್ ಕುಂದಾಪ್ರದ್ ಸಂಸ್ಕೃತಿ ❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು ಸರ್🙏❤

    • @gurukundapurfilms.656
      @gurukundapurfilms.656  24 วันที่ผ่านมา

      ಧನ್ಯವಾದಗಳು ❤

  • @harishn5695
    @harishn5695 8 วันที่ผ่านมา

    ನಮ್ಮ ಊರಿನಲ್ಲಿ ಇಂತ ಒಂದು ಸಂಪ್ರದಾಯ ಇದೆ ಎನ್ನುವುದು ತಿಳಿದಿರಲಿಲ್ಲ ತುಂಬಾ ಸೊಗಸಾಗಿದೆ ನೈಜ ಅಭಿನಯ ಮಲೆನಾಡ ಸೌಂದರ್ಯ ಸಂಗೀತ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ ಈ ಪ್ರಯತ್ನ ಹೀಗೆ ಮುಂದುವರಿಯಲಿ 👍

    • @gurukundapurfilms.656
      @gurukundapurfilms.656  3 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼🥰

  • @manimk7377
    @manimk7377 26 วันที่ผ่านมา +3

    ಒಳ್ಳೆ ಆಯ್ತ್ ನಮ್ ಕುಂದಾಪುರ ನಮ್ ಹೆಮ್ಮೆ ಒಳ್ಳೇದಾಗ್ಲಿ ತಂಡಕ್ಕೆ 🙏

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @indooproductions5588
    @indooproductions5588 13 วันที่ผ่านมา

    ತುಂಬಾ natural ಆಗಿ ಮೂಡಿ ಬಂದಿದೆ...ಹಳ್ಳಿಯ ಸೊಗಡು...ಆಚಾರ ವಿಚಾರ...ಸಂಸ್ಕೃತಿ...ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ..❤

  • @_shifter_200_62
    @_shifter_200_62 26 วันที่ผ่านมา +2

    ಹೊಡಿ ಜಾಪ್ ಬಿಸಾಡಿ ಕುಂದಾಪ್ರ ಕನ್ನಡ ಮಾತ ಡಿ ❤ fabulous God bless you all ❤🥰

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಧನ್ಯವಾದಗಳು ಸರ್ ❤ ಶೇರ್ ಮಾಡಿ ಸಪೋರ್ಟ್ ಮಾಡಿ 🥰

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @adiga4993
    @adiga4993 5 วันที่ผ่านมา +1

    We want more of this
    I was literally crying while watching this
    Ella kelsa bit oorig band aikamba ansthith

    • @gurukundapurfilms.656
      @gurukundapurfilms.656  3 วันที่ผ่านมา +1

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ ❤❤

  • @BhaskarNkt-re7el
    @BhaskarNkt-re7el 27 วันที่ผ่านมา +3

    ಕುಂದಾಪ್ರ ಕಲಾವಿದರ ಒಂದು ಉತ್ತಮ ಪ್ರಯತ್ನದಿಂದ ಈ ಸಿನಿಮಾ ರಚಿತವಾಗಿದೆ ಸೂಪರ್ ❤ ಒಳ್ಳೆ ವಿಷಯ ತಿಳಿಸಿ ಕೊಟ್ಟಿತ್ 👏🙌

  • @santhoshsuvarna2052
    @santhoshsuvarna2052 21 วันที่ผ่านมา +1

    ಹಳ್ಳಿಯ ಸೊಗಡನ್ನು ತುಂಬಾ ಅದ್ಭುತವಾಗಿ ಪ್ರತಿಬಿಂಬ ನ ಮಾಡಿದ್ದೀರಿ 👏👌

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು❤🙏

    • @gurukundapurfilms.656
      @gurukundapurfilms.656  21 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼🥰

  • @DVviews7949
    @DVviews7949 12 วันที่ผ่านมา

    ಲಾಸ್ಟ್ ಸೀನ್ ಅಂತೂ ತುಂಬಾ ಚೆನ್ನಾಗಿತ್ತು
    ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಅಮ್ಮ ಮತ್ತು ಅಪ್ಪ
    ಎಲ್ಲರೂ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ
    ನಮ್ಮ ಹಳೆಯ ನೆನಪು ನೆನಪಾಯ್ತು

    • @gurukundapurfilms.656
      @gurukundapurfilms.656  11 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ ❤

    • @nagrajchandan9386
      @nagrajchandan9386 10 วันที่ผ่านมา

      Tnq🥰🙏

  • @sandeepkodladi2642
    @sandeepkodladi2642 26 วันที่ผ่านมา +1

    ಹಿಂದಿನ ಎಲ್ಲಾ ಸುಂದರ ದಿನಗಳು ಮತ್ತೆ ನೆನಪಾಯಿತು...Super..ಧನ್ಯವಾದಗಳು ಎಲ್ಲಾರ ಅಭಿನಯ ಅದ್ಬುತ

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ 🥰🥰🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @vathsalagshasthri
    @vathsalagshasthri 27 วันที่ผ่านมา +1

    ಉತ್ತಮ ಕಥೆ, ಮನ ಮುಟ್ಟುವ ನಟನೆ, ಉತ್ತಮ ಹಿನ್ನಲೆ ಸಂಗೀತ. ಕಥೆಯೊಂದಿಗೆ ನಮ್ಮ ಕುಂದಾಪುರ ಭಾಗದ ಆಚರಣೆ ತಿಳಿಸಿ ಕೊಟ್ಟಿರುವುದು ಮುಂದಿನ ಜನಾಂಗಕ್ಕೆ ತೋರಿಸಲು ಒಂದು ದಾಖಲೆ ಯಾಗಿ ಉಳಿಯುತ್ತೆ. ಧನ್ಯವಾದಗಳು ಇಂತಹ ಒಂದು ಕಥೆಯನ್ನು ಆಯ್ದು ಕೊಂಡು ಮಾಡಿರುವುದಕ್ಕೆ. ಶುಭವಾಗಲಿ. ಅನೇಕ ಪ್ರಶಸ್ತಿ ಗಳು ಸಿಗಲಿ. ಇಡೀ ತಂಡಕ್ಕೆ ಅಭಿನಂದನೆಗಳು.

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️

  • @sharadabhat6008
    @sharadabhat6008 15 วันที่ผ่านมา

    ನೈಜ ವಾಗಿ ಮೂಡಿಬಂದಿದೆ ನೋಡುವಾಗ ಕಣ್ಣಂಚು ಒದ್ದೆ ಯಾಗಿತ್ ನಿಮ್ಮ ಇಡೀ ತಂಡ ಕ್ಕೆ ಅಭಿನಂದನೆಗಳು

  • @RamuPRamu-ey7rt
    @RamuPRamu-ey7rt 8 วันที่ผ่านมา

    ನಮ್ಮ ಬಯಲು ಸೀಮೆಯವರಿಗೆ ಇದರ ಬಗ್ಗೆ ಅನುಭವ ಇರುವುದಿಲ್ಲ. ಈ ಕಥೆಯಲ್ಲಿ ಮಲೆನಾಡಿಗೆ ಹೋಗಿ ಬಂದಷ್ಟು ಸಂತೋಷವಾಯಿತು. ಒಂದು ಕೆಟ್ಟು ಪದ ಇಲ್ಲ ಆಕ್ರೋಶ ಇಲ್ಲ ಎಷ್ಟು ನೈಜ್ಯವಾಗಿ ಊಣಪಡಿಸಿದ್ದೀರಾ ನಿರ್ದೇಶಕರು ಧನ್ಯವಾದ

    • @gurukundapurfilms.656
      @gurukundapurfilms.656  3 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🥰🥰

  • @jayendrak.k.r6000
    @jayendrak.k.r6000 27 วันที่ผ่านมา +1

    ಬಹಳ ಅದ್ಭುತವಾದ ಹಳೆ ನೆನಪಿನ ಸೊಗಡಿನ ಅದ್ಭುತ ಚಿತ್ರ ಎಲ್ಲಾ ನಟರ ನಟನೆ ಬಹಳ ಅದ್ಭುತವಾಗಿದೆ ಶುಭವಾಗಲಿ ಕುಂದಾಪುರ ಕಲಾವಿದ ಆರ್ ಜೆ ಇಂದ್ರ ಪರವಾಗಿ ಸೂಪರ್ ಎಲ್ಲರೂ ಶೇರ್ ಲೈಕ್ ಮಾಡಿ ಪ್ರೋತ್ಸಾಹಿಸಿ🎉🎉🎉

  • @ravikotiravikoti5133
    @ravikotiravikoti5133 27 วันที่ผ่านมา +2

    ಸಾಪ್ ಇತ್ತ್❤
    ಪ್ರಯತ್ನ ಹಿಂಗೆ ಮುಂದ್ವರಿಲಿ ❤

  • @subhuMogaveera
    @subhuMogaveera 27 วันที่ผ่านมา +1

    ತುಂಬಾ ಜನರು ಕುಂದಾಪುರ ಶೈಲಿ ಬಗ್ಗೆ ಸಿನಿಮಾ ಮಾಡುತ್ತಾರೆ ಆದರೆ ನೀವು ಆಷಾಢ ಅಮಾವಾಸ್ಯೆ ಬಗ್ಗೆ ಮತ್ತು ಹಬ್ಬ ಆಚರಣೆಗಳ ಬಗ್ಗೆ ಸಿನಿಮಾ ಮಾಡಿದ್ದು ತುಂಬಾ ಖುಷಿಯಾಯಿತು ಒಳ್ಳೆದಾಗಲಿ ನಿಮ್ಮ ತಂಡಕ್ಕೆ

  • @savithaashok9897
    @savithaashok9897 27 วันที่ผ่านมา +1

    ಚನ್ನಾಗಿ ಬಂದಿದೆ,ಆದರೆ ಮೊದಲು ಹೆಸರು ತೋರಿಸುವಾಗ ಹಿನ್ನೆಲೆ ಗಾಯನ ಅಗಿ ನಮ್ಮ ಬತ್ತ ಕುಟ್ಟುವ ಹಾಡು ಅಥವಾ ಗದ್ದೆ ಹೂಡುವಾಗ ವಳಲು ಹಾಕುತ್ತರಲ್ಲ ಅದು ಹಾಕಿದ್ದರೆ ಇನ್ನು ಚೆನ್ನಾಗಿತ್ತು ಅಂತ ನನಗೆ ಅನ್ನಿಸಿತು.ಮತ್ತೆ ಕಥೆ, ಚಿತ್ರ ಕಥೆ , ಸಂಭಾಷಣೆ ಎಲ್ಲ ಸೂಪರ್.ನನಗೆ ನಿಮ್ಮಿಂದ ಕ್ಯಾನಿ ಗೆಂಡೆ ಅಂದರೆ ಏನು ಅಂತ ಗೊತ್ತಾಯಿತು.ಎಲ್ಲ ಹೇಳುವುದು ಕೇಳಿದ್ದೆ ಈವಾಗ ನೋಡುವಾ ಹಾಗೆ ಆಯಿತು. ಪ್ರಕೃತಿ ಅಂತೂ ಸುಂದರ,ಮನೋಹರ ಆಗಿತ್ತು. ಇನ್ನೂ ತುಂಬಾ ಎತ್ತರಕ್ಕೆ ಬೆಳೆಯಲಿ ನಮ್ಮ ಊರ ಹುಡುಗರು ಅಂತ ಹಾರೈಸು ತ್ತೇನೆ ಒಳ್ಳೇದು ಅಗಲಿ.

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ❤️ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ❤️ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @shaileshvittalwady3447
    @shaileshvittalwady3447 27 วันที่ผ่านมา +1

    ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯದ ಆಚರಣೆಯ ತಿಳುವಳಿಕೆ ನೀಡುವ ಅತ್ಯುತ್ತಮ ಕಿರುಚಿತ್ರ...❤ ಕುಂದಾಪುರದಲ್ಲೆ ಹುಟ್ಟಿದ ನನಗೆ ಕ್ಯಾನಿಮುಡಿಯ ಅರ್ಥ ಈ ವಿಡಿಯೋದಿಂದ ತಿಳಿಯೋ ಹಾಗಾಯಿತು😅 ಅತ್ಯದ್ಭುತ ವಿವರಣೆ..

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤️

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು ಶೈಲೇಶ್ ವಿಠಲವಾಡಿಯವರೇ ನಿಮ್ಮ ಪ್ರೀತಿಯ ವಿಶ್ವಾಸ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ❤

  • @Starkaravali
    @Starkaravali 26 วันที่ผ่านมา +1

    ಅದ್ಭುತವಾದ ಹಳೆ ನೆನಪಿನ ಸೊಗಡಿನ ಅದ್ಭುತ ಚಿತ್ರ🙌🙌🙌

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ 🥰❤️

    • @Starkaravali
      @Starkaravali 26 วันที่ผ่านมา

      @@gurukundapurfilms.656 😍

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @Abhishek._78
    @Abhishek._78 23 วันที่ผ่านมา

    Olle vichara kottiri.. tumba olle prayatna . All the best kyani mudi ❤

  • @ravibalaji8894
    @ravibalaji8894 24 วันที่ผ่านมา

    ಒಳ್ಳೇ ಕಥೆ.... ಕೊನೆಯ ಕ್ಷಣ ಕಣ್ಣಂಚಲ್ಲಿ ನೀರು ತುಂಬಿತು

    • @nagrajchandan9386
      @nagrajchandan9386 24 วันที่ผ่านมา

      Tnq sir.... Support and share❤❤❤❤

    • @gurukundapurfilms.656
      @gurukundapurfilms.656  24 วันที่ผ่านมา

      ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼🥰

  • @ravindrapoojari3967
    @ravindrapoojari3967 27 วันที่ผ่านมา +3

    ಒಳ್ಳೆ ಇತ್ತ್ ಕಿರು ಚಿತ್ರ ❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @udayputhran2292
    @udayputhran2292 26 วันที่ผ่านมา

    ನಮ್ಮ ಗ್ರಾಮೀಣ ಭಾಗದ ಸಂಸ್ಕೃತಿ ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ, ಮತ್ತೆ ಅದನ್ನು ಕಿರು ಚಿತ್ರದ ಮೂಲಕ ಈಗಿನ ಪೀಳಿಗೆಗೆ ಪರಿಚಯಿಸುತ್ತಿರುವ ತಮ್ಮ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ವಂದನೆಗಳು 🙏🙏🙏

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಸರ್ ❤❤❤

  • @Thirthahalli-x3u
    @Thirthahalli-x3u 20 วันที่ผ่านมา

    ಅರ್ಥಪೂರ್ಣವಾದ ಒಂದು ಒಳ್ಳೆ ಕಥೆ 🥰🙏🏻

  • @raghavendrabalkur7887
    @raghavendrabalkur7887 26 วันที่ผ่านมา

    ಹಬ್ಬದ ಜೊತೆಗೆ ಸಂಬಂಧಗಳ ಮಹತ್ವವನ್ನು ತಿಳಿಸಿಕೊಟ್ಟ ಒಂದು ಅತ್ಯುತ್ತಮ ಕಿರು ಚಿತ್ರ ಗುರು ತಂಡಕ್ಕೆ ಶುಭವಾಗಲಿ❤❤❤❤

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಧನ್ಯವಾದಗಳು ಸರ್ ❤

  • @_splendy_kid_05
    @_splendy_kid_05 11 วันที่ผ่านมา +1

    😍ಕುಂದಾಪ್ರ ಮಕ್ಕಳ್ ಮನ ಸೆಳೆದ ಪಿಚ್ಚರ್ 🥹❤️

    • @gurukundapurfilms.656
      @gurukundapurfilms.656  11 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🥰

    • @nagrajchandan9386
      @nagrajchandan9386 10 วันที่ผ่านมา

      Tnq🥰🙏

  • @shriram.m.kulkarni8532
    @shriram.m.kulkarni8532 16 วันที่ผ่านมา

    ತುಂಬಾ ಚೆನ್ನಾಗಿದೆ👌
    ಸಂಪ್ರದಾಯ, ಸಂಬಂಧ ಎಲ್ಲಾ ನೋಡಿ ಭಾರಿ ಖುಷಿ ಆಯ್ತು.

  • @Anishetty27
    @Anishetty27 27 วันที่ผ่านมา +1

    ಸುಂದರವಾದ ಹಳೆಯ ನೆನಪುಗಳ ಮತ್ತೆ ಮೆಲುಕು ಹಾಕಿದ್ಕೆ ಧನ್ಯವಾದಗಳು. ಸೂಪರ್ 🙏🏻

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ❤️ ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @jsshettyalthar
    @jsshettyalthar 25 วันที่ผ่านมา

    ತುಂಬಾ ಚೆನ್ನಾಗಿದೆ... ನೋಡ್ತಾ ನೋಡ್ತಾ ಕೆಲವೊಂದು ಕ್ಷಣಗಳ ಮಟ್ಟಿಗಾದರೂ ನಮ್ಮನ್ನು ನಮ್ಮ ಬಾಲ್ಯದಲ್ಲಿದ್ದ ಹಳ್ಳಿ ಜೀವನದೊಳಗೆ ಮತ್ತೊಮ್ಮೆ ಮಿಳಿತವಾಗುವಂತೆ ಮಾಡಿದ್ದೀರಿ... ಈ ಎಲ್ಲಾ ಹಳೆಯ ರೂಢಿ ಸಂಪ್ರದಾಯಗಳು ನಮ್ಮ ಕಣ್ಣ ಮುಂದೆಯೆ ನಶಿಸಿಹೋಗುತ್ತಿರುವುದರ ಬಗ್ಗೆ ಅಪಾರವಾ ನೋವಿದೆ...ಇನ್ನೊಂದು ಹತ್ತಿಪ್ಪತ್ತು ವರ್ಷಗಳ ನಂತರ ಇಂತಹ ರೂಢಿ ಸಂಪ್ರದಾಯಗಳ ಆಚರಣೆ ಬಿಡಿ, ಅದರ ಹೆಸರೇ ಯಾರಿಗೂ ಗೊತ್ತಿರಲಿಕ್ಕಿಲ್ಲ... ಇಡೀ ತಂಡಕ್ಕೆ ಮನದಾಳದ ಕ್ರತಜ್ಞತೆಗಳು... ಇದೇ‌ ರೀತಿ ಹಳ್ಳಿ ಸೊಗಡಿನ ಕಿರುಚಿತ್ರಗಳು ಇನ್ನಷ್ಟು ಮೂಢಿ ಬರುವಲ್ಲಿ ನಿಮ್ಮ ಪ್ರಯತ್ನ ಮುಂದುವರಿಯಲಿ, ಮತ್ತು ನಿಮ್ಮ ಪ್ರಯತ್ನಕ್ಕೆ ಯಶ ದೊರೆಯಲಿ....

    • @nagrajchandan9386
      @nagrajchandan9386 24 วันที่ผ่านมา

      ಖಂಡಿತ ಸರ್ ....ನಿಮ್ಮ ಆಶೀರ್ವಾದ ಪ್ರೋತ್ಸಾಹ ಸದಾ ಹೀಗೆ ನಮ್ಮ ಮೇಲಿರಲಿ❤

    • @gurukundapurfilms.656
      @gurukundapurfilms.656  24 วันที่ผ่านมา

      ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤

  • @user-ks5uh6kw2z
    @user-ks5uh6kw2z 21 วันที่ผ่านมา

    ನೆಲದ ಪರಂಪರೆ ಸಂಸ್ಕೃತಿ ಆಚರಣೆ ಒಂದು ಅದ್ಭುತ ಪ್ರತಿಬಿಂಬ ವಾಗಿದೆ ಈ ಚಿತ್ರ .(ಮನೆ ,ಭಾಷೆ, ವ್ಯಕ್ತಿ ,ಪರಿಸರ, ಪ್ರಾಣಿ,ವೇಷ, ನೈಜ ವಾಗಿದೆ.)ನಿಮ್ಮ ತಂಡಕ್ಕೆ ಶುಭವಾಗಲಿ

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು 😍🥰🙏

    • @gurukundapurfilms.656
      @gurukundapurfilms.656  21 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🥰🙏🏼

  • @Ulloorlive
    @Ulloorlive 26 วันที่ผ่านมา

    ಒಳ್ಳೆಯ ಪ್ರಯತ್ನ. ನಮ್ಮ ಕುಂದಾಪುರ ಮಣ್ಣಿನ ಆಚಾರ ವಿಚಾರ, ಸಂಸ್ಕೃತಿಯ ಕುರಿತು ಮಾಡಿರುವ ಈ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಳಿದು ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಮತ್ತೊಮ್ಮೆ ನೆನಪಿಸಿದ ಎಲ್ಲಾ ಕಲಾವಿದರಿಗೂ ನಮನಗಳು. ಹಾಗೂ ಇಡಿ ತಂಡಕ್ಕೆ ಒಂದು ಸಲಾಂ. ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ ❤

  • @naiksentertainment7085
    @naiksentertainment7085 24 วันที่ผ่านมา

    ಇದರ ಬಗ್ಗೆ ಹೇಳಲು ಪದಗಳೇ ಇಲ್ಲಾ... ಕಣ್ಣಾಲಿಳು ತುಂಬಿವೆ😢....ಉತ್ತಮ .ಅತಿ ಉತ್ತಮ🙏🏻🙏🏻💐

    • @nagrajchandan9386
      @nagrajchandan9386 24 วันที่ผ่านมา

      Thank you so much..... ❤❤❤

    • @gurukundapurfilms.656
      @gurukundapurfilms.656  24 วันที่ผ่านมา

      ಧನ್ಯವಾದಗಳು ಸರ್ ❤️ ಶೇರ್ ಮಾಡಿ ಸಪೋರ್ಟ್ ಮಾಡಿ

  • @KundapraDotCom
    @KundapraDotCom 25 วันที่ผ่านมา

    ಲಾಯ್ಕಿತ್ತ್.‌ ಶುಭವಾಗಲಿ

  • @snbattacharya7888
    @snbattacharya7888 22 วันที่ผ่านมา

    One of the best information of our traditional cultural

    • @gurukundapurfilms.656
      @gurukundapurfilms.656  22 วันที่ผ่านมา

      ಧನ್ಯವಾದಗಳು ❤️🙏🏼

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು❤🥰😍🙏

  • @shreepoojariproductions
    @shreepoojariproductions 16 วันที่ผ่านมา

    Good guru channagide.. All the very best and team

  • @Dwight-III
    @Dwight-III 26 วันที่ผ่านมา

    Initially, I thought it was a typical story like those we often see in short films, but as it progressed, I realized it's actually a documentary about how we celebrate ಕರ್ಕಾಟಿ ಅಮಾವಾಸ್ಯೆ. The narration is very well done, providing a detailed view of the tradition. Great effort has been put into creating this so that Gen Z can learn about our rich culture. Keep making these types of films to help spread our culture far and wide among our people. Excellent work, team! All the best for your future projects.

  • @nagarajbengrenagaraj439
    @nagarajbengrenagaraj439 28 วันที่ผ่านมา +2

    ಸೂಪರ್ all ದಿ ಬೆಸ್ಟ್ all team

  • @arundevadiga9230
    @arundevadiga9230 27 วันที่ผ่านมา +2

    ನಮ್ ನೆಲದ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯ ಎಲ್ಲಾನೂ ಇಷ್ಟ್ ಚೆಂದ ಮಾಡಿ ಹೇಳ್ರಿ ತುಂಬಾ ಖುಷಿ ಆಯ್ತ್ ನೋಡಿ. ಧನ್ಯವಾದಗಳು 🙏❤️❤️❤️❤️

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ ❤

  • @Nagaprakas
    @Nagaprakas 27 วันที่ผ่านมา +2

    ಒಳ್ಳೆಯ ಪ್ರಯತ್ನ ಗುರುವಣ್ಣಾ

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ❤❤❤❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @ravindrapoojari3967
    @ravindrapoojari3967 27 วันที่ผ่านมา +2

    ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಾಫ್❤

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಸರ್ ❤

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @mokshithgowda7201
    @mokshithgowda7201 20 ชั่วโมงที่ผ่านมา

    Wonderful ❤🎉🎉🎉

  • @SathishAcharya-vt9lr
    @SathishAcharya-vt9lr 28 วันที่ผ่านมา +1

    Super bro❤️.... All the best guru anna🎉

    • @gurukundapurfilms.656
      @gurukundapurfilms.656  26 วันที่ผ่านมา +1

      ತುಂಬು ಧನ್ಯವಾದಗಳು ❤ ಶೇರ್ ಮಾಡಿ ಸಪೋರ್ಟ್ ಮಾಡಿ 🥰

  • @livetvnews826
    @livetvnews826 22 วันที่ผ่านมา

    Great Seriously " ತುಂಬಾ ಖುಷಿ ಆಯಿತು "

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು❤🥰😍🙏

    • @gurukundapurfilms.656
      @gurukundapurfilms.656  21 วันที่ผ่านมา

      ಧನ್ಯವಾದಗಳು ❤️

  • @poojashri4432
    @poojashri4432 27 วันที่ผ่านมา +2

    ತುಂಬಾ ಚೆನ್ನಾಗಿದೆ

  • @prashanthnaik5964
    @prashanthnaik5964 27 วันที่ผ่านมา

    Super super super . Yemma kalavidarige thanthrajnarige mathe sahakarisida yellarigu olledagli. Guru anna na kale shakthi parichaya modle eddith. Edu ennu ond kai mele kani.. Adbhutha yella vibaga dallu mathe vichara kathe yellavu artha purna. Adanna gatti kotta rithi mathu mudisida hagu chithrisida rithi ge mathe ella.. Devru olled madli ennastu film barli nimmindha.. Guru anna superrr paripurna kalavidaru nivu devru olledmadli. Yelru share madi nammavrige kambuk heluva.. Rayara ashirvada yelrigu sigli
    Kundapura kalavida
    RJ druva 🙏🙏❤️❤️❤️🥰

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ ಶೇರ್ ಮಾಡಿ ಸಪೋರ್ಟ್ ಮಾಡಿ 🥰❤❤❤❤

  • @madhus3360
    @madhus3360 4 วันที่ผ่านมา

    Super 👌 ege muduvarese

    • @gurukundapurfilms.656
      @gurukundapurfilms.656  3 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ ❤

  • @sandy7053
    @sandy7053 4 วันที่ผ่านมา

    hatts of sir very good short movie we all need to learn from this .

    • @gurukundapurfilms.656
      @gurukundapurfilms.656  3 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼🥰❤️

  • @Fun-ey2mn
    @Fun-ey2mn 12 วันที่ผ่านมา

    super... ತುಂಬಾ ಚೆನ್ನಾಗಿದೆ

    • @gurukundapurfilms.656
      @gurukundapurfilms.656  12 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼

    • @nagrajchandan9386
      @nagrajchandan9386 10 วันที่ผ่านมา

      Tnq🥰🙏

  • @fujukajustories
    @fujukajustories 19 วันที่ผ่านมา

    Beautifully made Guru , Absolute pleasure watching 🥰,god bless and waiting for more🙌

  • @SudhakarDevadiga-j7q
    @SudhakarDevadiga-j7q 20 วันที่ผ่านมา

    ಸೂಪರ್ ಮೂವೀ

  • @yamanraj9439
    @yamanraj9439 27 วันที่ผ่านมา +1

    Super 👌👌👌

  • @dhanushkumar8633
    @dhanushkumar8633 28 วันที่ผ่านมา +1

    All The Best Guru Anna & Team ❤😍

  • @vishveshshetty
    @vishveshshetty 27 วันที่ผ่านมา +1

    Super all the best team

  • @mahakaliCinemas
    @mahakaliCinemas 27 วันที่ผ่านมา +1

    Halambi ಯಾರೇ ಆಕ್ಟಿಂಗ್ ಸೂಪರ್ ಆಯ್ತು. 👌. But all the best ಕೆನಿಮುಡಿ ಟೈಮ್ ♥️

  • @narasimhamurthy1679
    @narasimhamurthy1679 21 วันที่ผ่านมา +1

    👌👌❤️❤️

    • @nagrajchandan9386
      @nagrajchandan9386 21 วันที่ผ่านมา

      ಧನ್ಯವಾದಗಳು 😍🥰🙏

  • @sureshshettigar5960
    @sureshshettigar5960 28 วันที่ผ่านมา +1

    ಸೂಪರ್ 🤭👍🏼👍🏼👍🏼👍🏼👍🏼

  • @rajashekara5961
    @rajashekara5961 19 วันที่ผ่านมา

    Sapith, kushi aayth 🎉🎉

  • @SudhakarDevadiga-j7q
    @SudhakarDevadiga-j7q 20 วันที่ผ่านมา

    ಸೂಪರ್ ಮೂವೀ ಸಕ್ಕತ್ ಮಾಡಿದಿರಾ ಧನ್ಯವಾದಗಳು

  • @praveenhegde5189
    @praveenhegde5189 27 วันที่ผ่านมา

    ತುಂಬಾ ಚೆನ್ನಾಗಿದೆ, ನೋಡಿ ಖುಷಿ ಆಯ್ತು

  • @shivugreat1516
    @shivugreat1516 25 วันที่ผ่านมา

    Super........💐

  • @manasvicreation561
    @manasvicreation561 26 วันที่ผ่านมา

    ಸೂಪರ್ ಗುರು ಅಣ್ಣ.....🎉❤

    • @gurukundapurfilms.656
      @gurukundapurfilms.656  26 วันที่ผ่านมา

      ತುಂಬು ಧನ್ಯವಾದಗಳು ❤

  • @ramuanna94
    @ramuanna94 13 วันที่ผ่านมา

    GOOD MESSAGE GOOD MAKING GOOD PERFORMENCE MY GOOD WISH FOR U ALL 👋👌👍

  • @tejashvivignesh9306
    @tejashvivignesh9306 27 วันที่ผ่านมา +1

  • @shivashankarsbhat134
    @shivashankarsbhat134 3 วันที่ผ่านมา

    Very good story line and neatly excuted.

    • @nagrajchandan9386
      @nagrajchandan9386 2 วันที่ผ่านมา

      Tnq ❤

    • @gurukundapurfilms.656
      @gurukundapurfilms.656  17 ชั่วโมงที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ ❤

  • @ganeshgkachari8590
    @ganeshgkachari8590 27 วันที่ผ่านมา +2

    ಒಳ್ಳೇ ಐತ ಗುರು ಅಣ್ಣ

  • @PrathviKundapur
    @PrathviKundapur 27 วันที่ผ่านมา +1

    beautifully explained

  • @Vigneshacharya2140
    @Vigneshacharya2140 28 วันที่ผ่านมา +1

    Super.... 🙏🏻💐💖💞

  • @apoorvaapoorva8315
    @apoorvaapoorva8315 27 วันที่ผ่านมา +2

    ನಮ್ಮೂರ್ ❤️❤️❤️

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಶೇರ್ ಮಾಡಿ ಸಪೋರ್ಟ್ ಮಾಡಿ 🙏🏼

    • @nagrajchandan9386
      @nagrajchandan9386 24 วันที่ผ่านมา

      ಧನ್ಯವಾದಗಳು🙏❤

  • @ganeshpai8444
    @ganeshpai8444 24 วันที่ผ่านมา

    Tumba chennagide❤🎉

  • @nagarajnagarajpoojary
    @nagarajnagarajpoojary 26 วันที่ผ่านมา

    ವಾವ್ ಸೂಪರ್ ❤🙏❤

    • @gurukundapurfilms.656
      @gurukundapurfilms.656  26 วันที่ผ่านมา

      ಧನ್ಯವಾದಗಳು ಸರ್ ಶೇರ್ ಮಾಡಿ ಸಪೋರ್ಟ್ ಮಾಡಿ ❤

  • @sudeep5377
    @sudeep5377 27 วันที่ผ่านมา +1

    👍👍👌

  • @dayacooking6050
    @dayacooking6050 27 วันที่ผ่านมา +1

    Super

  • @koteshwaracreation1495
    @koteshwaracreation1495 27 วันที่ผ่านมา +2

    👍👍❤

  • @natureworld723
    @natureworld723 25 วันที่ผ่านมา

    Sprrrrrrr

  • @user-pc9xc1vd6m
    @user-pc9xc1vd6m 27 วันที่ผ่านมา +1

    👌

  • @prakashmaddodi6770
    @prakashmaddodi6770 26 วันที่ผ่านมา

    Super❤❤

  • @swati.harikantra
    @swati.harikantra 26 วันที่ผ่านมา

    Super ❤

  • @KIRANLAnchan
    @KIRANLAnchan 24 วันที่ผ่านมา

    One of the best team you have who expressed every small feeling naturally. Really great content..

    • @nagrajchandan9386
      @nagrajchandan9386 24 วันที่ผ่านมา

      Tnq... Sir❤🙏🥰🥰

    • @gurukundapurfilms.656
      @gurukundapurfilms.656  24 วันที่ผ่านมา

      Thank you for your comments ❤ please share & support us

  • @mamathadevadiga5811
    @mamathadevadiga5811 27 วันที่ผ่านมา +1

    👌👍👍👍

  • @anjanishetty2866
    @anjanishetty2866 27 วันที่ผ่านมา

    ಒಳ್ಳೆ ಆಯ್ತು..

  • @fazalgundmi5488
    @fazalgundmi5488 22 วันที่ผ่านมา

    Supr..

  • @nagarajabeejadi7067
    @nagarajabeejadi7067 26 วันที่ผ่านมา

    ಕ್ಯಾನಿ ಮುಡಿ ಬಗ್ಗೆ ತಿಳಿಸಿ ಕೊಟ್ಟದಕ್ಕೆ ಧನ್ಯವಾದ

  • @umeshsherugar5430
    @umeshsherugar5430 26 วันที่ผ่านมา +1

    ❤❤❤❤