For expert medical advice and free online consultations, please contact Dr. Jithesh P. Nambiar and his team. 📞 Contact Numbers: 9448778153 8431897315 7676370197 7892414153 Location: maps.app.goo.gl/NWFJBbaaaVDwkoRK9 "The first wealth is health." Thank you for watching.
ಬೈಕ್ ನಲ್ಲಿ ಹೋಗುತ್ತಿದ್ದೆ ಸೆಖೆ ಸೆಖೆಯಾಗುತ್ತಿತ್ತು....ಇದ್ದಕ್ಕಿದ್ದಂತೇ ಮೋಡ ದಟ್ಟೈಸಿ ವರ್ಷಾಧಾರೆಯಾಯಿತು ಮತ್ತು ಇದ್ದಕ್ಕಿದ್ದಂತೆ ನಿಂತು ಹೋಯಿತು. ಮಳೆಯ ಸಿಂಚನಕ್ಕೆ ಮೈಯೊಡ್ಡಿದ ನನ್ನ ದೇಹ ಪ್ರಫುಲ್ಲವಾಯಿತು. ❤ ಧನ್ಯವಾದಗಳು ವೈದ್ಯ ಮಹೋದಯರೆ 🙏
ಸರ್ ಧನ್ಯವಾದಗಳು ಸರ್ ಎಷ್ಟು ಸ್ಪಷ್ಟವಾಗಿ ವಿವರಿಸಿ ಹೇಳಿದಿರಿ ಸ್ಮಾರ್ಟ್ ಫೋನ್ ನಿಂದ ಅದೂ ಇದೂ ಹಾಗೇ ಹೀಗೆ ಎಲ್ಲಾ ಹೇಳುವವರು ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನೋಡಿದರೆ ಅನುಭವ ಆದೀತು ಎಂತೆಂಥ ಪ್ರೊಗ್ರಾಮ್ ನೋಡುತ್ತೇನೆ ಖುಷಿಯಾಗುತ್ತದೆ ಸ್ಮಾರ್ಟ್ ಫೋನ್ ಅವಿಷ್ಕಾರ ಮಾಡಿದವರಿಗೆ ಯೂಟೂಬ್ ಗೆ ಹಾಗೂ ತಮಗೂ ಧನ್ಯವಾದಗಳು ಸರ್ ಶುಭವಾಗಲಿ
ಹೆಚ್ಚಿನ ಖಚಿ೯ಲ್ಲಿದೆ,ನಾವೂ ಸೇವಿಸುವ ಆಹಾರ ಎಲ್ಲವನ್ನೂ ಸಮತೋಲನವಾಗಿ ಮನೆಯಲ್ಲೇ ಸೇವಿಸುವ ಮೂಲಕ ಆರೋಗ್ಯಪೂರ್ಣ ಮತ್ತು ವಯಷ್ಯಾದರೂ,10 ರಿಂದ 15 ವಷ೯ ಕಡಿಮೆ ಕಾಣುವಂತಹ ಗುಟ್ಟಿನ ವಿಷಯ ತಿಳಿಸಿದ್ದಿರಿ ತಮಗೆ ಧನ್ಯವಾದಗಳು.
Sir I listen to your many health advices, your kannada speaking is very much crystal clear to understand stand the solutions even to a very layman. I sincerely request the Almighty for blessings to you. Keep your unselfishness services to mankind.
Olle example jotege olle maahiti kodteera sir.. Nijvaaglu nimmanta Dr. Namm Sirsiyallidare andre namge ellillada hemme sir.. Neevu full young aagidira sir😍😊
ನೀವು ಕೊಟ್ಟಿರುವ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್ ನನಗೊಂದು ಪ್ರಾಬ್ಲಮ್ ಇದೆ ಕೈ ನನ್ನ ವಯಸ್ಸು 33 ಆದರೆ ಕೈಯಲ್ಲ ವಯಸ್ಸಾಗಿರೋ ತರ ಅನ್ಸುತ್ತೆ ಮತ್ತೆ ಕೈಯಲ್ಲ ಶೇಕ್ ಆಗುತ್ತೆ ಏನಾದರೂ ಹಿಡಿದು ಕೊಂಡಾಗ ಇದಕ್ಕೆ ಏನು ಮಾಡಬೇಕು ಅಂತ ಗೊತ್ತಿಲ್ಲ ಸರ್
ಶುಭ ದಿನ.! ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಉಚಿತ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ನಿಸರ್ಗ ಹಾಸ್ಪಿಟಲ್ ನಂಬರ್ ಗೆ ಕರೆ ಮಾಡಿ. ಡಾ. ಜಿತೇಶ್ ಪಿ. ನಂಬಿಯಾರ್ 9448778153 8431897315 7676370197 7892414153 ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಸರ್ಗ ಹಾಸ್ಪಿಟಲ್, ಶಿರಸಿ
ಸ್ವಾಮೀ ಸ್ವಲ್ಪ ಮಾತನಾಡುವ ವೇಗ ಕಡಿಮೆಯಾದರೆ ಚೆನ್ನ. ಬಹಳ ಶೀಘ್ರ ದಿ0ದ ಮಾತನಾಡುತ್ತೀರಿ. ನಿಧಾನವಾಗಿ ಮಾತನಾಡಿ. ಇನ್ನು 2 ನಿಮಿಷ ಜಾಸ್ತಿ ಯಾದರೂ ಪರವಾಗಿಲ್ಲ. ಒಳ್ಳೇ ಮಾಹಿತಿ. ನಮಸ್ಕಾರ 🙏🙏
For expert medical advice and free online consultations, please contact Dr. Jithesh P. Nambiar and his team.
📞 Contact Numbers:
9448778153
8431897315
7676370197
7892414153
Location: maps.app.goo.gl/NWFJBbaaaVDwkoRK9
"The first wealth is health."
Thank you for watching.
😊😊😊😊😊😊😊😊😊😊😊😊😊😊😊😊😊
😊😊
ಬೈಕ್ ನಲ್ಲಿ ಹೋಗುತ್ತಿದ್ದೆ ಸೆಖೆ ಸೆಖೆಯಾಗುತ್ತಿತ್ತು....ಇದ್ದಕ್ಕಿದ್ದಂತೇ ಮೋಡ ದಟ್ಟೈಸಿ ವರ್ಷಾಧಾರೆಯಾಯಿತು ಮತ್ತು ಇದ್ದಕ್ಕಿದ್ದಂತೆ ನಿಂತು ಹೋಯಿತು. ಮಳೆಯ ಸಿಂಚನಕ್ಕೆ ಮೈಯೊಡ್ಡಿದ ನನ್ನ ದೇಹ ಪ್ರಫುಲ್ಲವಾಯಿತು. ❤
ಧನ್ಯವಾದಗಳು ವೈದ್ಯ ಮಹೋದಯರೆ 🙏
ನೀವು ಮಾತನಾಡುವ ಕನ್ನಡ ತುಂಬಾ ಶುದ್ಧವಾಗಿದೆ. ಕೇಳಲು ತುಂಬಾ ಖುಷಿ ಆಗತ್ತೆ 😍
ಸರ್ ನಿಮ್ಮ ಮಾತನ್ನು ಕೇಳ್ತಾ ಇದ್ರೆ ತುಂಬಾ ಖುಷಿ ಆಗುತ್ತಿದೆ,,,🎉
For a born Malayali, your Kannada is very good. Thumbs up to you. Many thanks for the good and self-less advice.
ತುಂಬಾ ಚೆನ್ನಾಗಿ ವಿವರಿಸುತ್ತಿರುವಿರಿ. ಧನ್ಯವಾದಗಳು.
ನಿಮ್ಮ ಮಾತುಗಳು "ಸಂಜೀವಿನಿ" ಇದ್ದ ಹಾಗೆ ಸರ್ 👍 ಮಾಹಿತಿಯ ಕಣಜ🙏
Thank you
Sir nanage 22 Adare age tara kantene sir 😢😢
ನಿಮ್ಮ ಮಾತು ನಿಜವಾಗಲೂ ಕೇಳುವಾಗ ತುಂಬಾ ಮನಸಿಗೆ ಸಮಾಧಾನ ಆಗುತ್ತದೆ. ಧನ್ಯವಾದಗಳು.
ನಿಮ್ಮ ನಗುವಿನಿಂದ ಕೂಡಿದ ವಿವರಣೆ ಕೇಳುವುದೇ ಚೆಂದ. ಸ್ಪಷ್ಟವಾಗಿ ವಿವರಿಸಿ ಹೇಳಿದ್ದಕ್ಕೆ ಧನ್ಯವಾದಗಳು.🙏🙏🙏
ಧನ್ಯವಾದಗಳು
ನಿಮ್ಮ ಕನ್ನಡ ಅದ್ಭುತ !
ಹೇಳುವ ಶೈಲಿ ರೀತಿಗೆ 🎉🎉🎉🎉🎉🎉🎉🎉🎉🎉🎉🎉
Dr ಧನ್ಯವಾದಗಳು ಯಾವ ಫುಡ್ ತೆಗದುಕೊಂಡ್ರೆ ತುಂಬಾ ಕಾಲ ಯಂಗ್ ಆಗಿರ್ಬೋದುಎಂದು ತಿಳಿಸಿ ಕೊಟ್ಟಿದ್ದಕ್ಕೆ 🙏🙏🙏
ಸರ್ ಧನ್ಯವಾದಗಳು ಸರ್ ಎಷ್ಟು ಸ್ಪಷ್ಟವಾಗಿ ವಿವರಿಸಿ ಹೇಳಿದಿರಿ ಸ್ಮಾರ್ಟ್ ಫೋನ್ ನಿಂದ ಅದೂ ಇದೂ ಹಾಗೇ ಹೀಗೆ ಎಲ್ಲಾ ಹೇಳುವವರು ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನೋಡಿದರೆ ಅನುಭವ ಆದೀತು ಎಂತೆಂಥ ಪ್ರೊಗ್ರಾಮ್ ನೋಡುತ್ತೇನೆ ಖುಷಿಯಾಗುತ್ತದೆ ಸ್ಮಾರ್ಟ್ ಫೋನ್ ಅವಿಷ್ಕಾರ ಮಾಡಿದವರಿಗೆ ಯೂಟೂಬ್ ಗೆ ಹಾಗೂ ತಮಗೂ ಧನ್ಯವಾದಗಳು ಸರ್ ಶುಭವಾಗಲಿ
ಧನ್ಯವಾದಗಳು
ಒಂದು ಒಳ್ಳೆಯ ಮಾಹಿತಿಯನ್ನು ತಿಳಿಸಿರುತ್ತೀರಿ ತುಂಬಾ ಧನ್ಯವಾದಗಳು ಸರ್.🙏🙏
ಧನ್ಯವಾದಗಳು...ನಿಮ್ಮ ಉಪಯುಕ್ತ ಮಾಹಿತಿಗೆ...sir.
Thank you very much doctor . You have given very good information. You speak very good kannada language without any mistakes..❤
Sir nimma kannada vakchathurya superb.
Very clean and clear explanation, hattsoff to you Doctor.
Excellent Explanation doctor
Very good useful information❤❤
ಹೆಚ್ಚಿನ ಖಚಿ೯ಲ್ಲಿದೆ,ನಾವೂ ಸೇವಿಸುವ ಆಹಾರ ಎಲ್ಲವನ್ನೂ ಸಮತೋಲನವಾಗಿ ಮನೆಯಲ್ಲೇ ಸೇವಿಸುವ ಮೂಲಕ ಆರೋಗ್ಯಪೂರ್ಣ ಮತ್ತು ವಯಷ್ಯಾದರೂ,10 ರಿಂದ 15 ವಷ೯ ಕಡಿಮೆ ಕಾಣುವಂತಹ ಗುಟ್ಟಿನ ವಿಷಯ ತಿಳಿಸಿದ್ದಿರಿ ತಮಗೆ ಧನ್ಯವಾದಗಳು.
Very informative 👌🏽👌🏽 thank you so much. God bless you doctor ❤
Sir Almost niwu helidu maintain madtene so young agi kanuta eddine yaru kuda nana age exact helikiye agilla nice information
ತುಂಬಾ ಚೆನ್ನಾಗಿ ತಿಳಿಸಿ ಕೊಡತೀರಿ ಧನ್ಯವಾದಗಳು. 🙏
Excellent explanation doctor. I liked it. Very knowledgeable too
ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದಿರಾ ಧನ್ಯವಾದಗಳು
ನೀವು ತುಂಬಾ ಖುಷಿ ಖುಷಿಯಾಗಿ ವಿಡಿಯೊ ಮಾಡಿರುತ್ತೀರಾ ಅದನ್ನಾ ನೋಡತಾಯಿದ್ರೇ.... ನಮಗೂ ಖುಷಿ ಆಗುತ್ತೆ ಸಾರ್ 👏👏.
ಸರ್ ನಮಸ್ಕಾರಗಳು
ನಾನು ಮೊಳಕಾಲು ಸೊಂಟ ಬುಜಗಳ ಸಂದು ಮುಂಗೈಗಳ ಸಂದುಗಳಲ್ಲಿ ಆವಾಗ
ಆವಾಗ ಕಟ ಕಟ ಶಬ್ದ ಬರುತ್ತಿದೆ ಇವುಗಳಿಗೆ
ಚಿಕಿತ್ಸೆ ಇದೆಯೇ ಇದ್ದರೆ ದಯಮಾಡಿ ತಿಳಿಸಲು ವಿನಂತಿಸಿದೆ
Tumba thanks sir... Chennagi vivarisi olle mahiti kottiddiri 🙏🏽
You are our Proud Kannadiga!!
Thanks for giving good habits sir..🙏🏻🙏🏻❤️u have great knowledge
Tumba chanagi kannada matadtira nirargalavaagi👍🏻
ತುಂಬಾ ಉಪಯುಕ್ತ ಮಾಹಿತಿ 👌thank you very much sir 🙏❤️😊
You talk so fluently and fast 😊
ತುಂಬಾ ಚೆನ್ನಾಗಿದೆ ಮಾಹಿತಿ ಸರ್
Sir I listen to your many health advices, your kannada speaking is very much crystal clear to understand stand the solutions even to a very layman. I sincerely request the Almighty for blessings to you.
Keep your unselfishness services to mankind.
Thank you
Sir nange .37 age agide .but yelru 24 or 25 heltare.ede tara fallow maadake good information kottidke tku.v.much sir
Excellent.
Olle example jotege olle maahiti kodteera sir.. Nijvaaglu nimmanta Dr. Namm Sirsiyallidare andre namge ellillada hemme sir.. Neevu full young aagidira sir😍😊
Sir you are simply sooooooooooperb doctor
Dr nisarga hospital sirsi sir thank you for your greate news and edition about Ayurveda tips Jay hind jay Bhavya Bharatha
ಸರ್ ನಾವು ತಿಂದಂತ ಊಟ ಸರಿಯಾಗಿ absorption ಆಗುವುದಕ್ಕೆ ಒಂದು ವಿಡಿಯೋ ಮಾಡಿ
TH-cam nali arogyadha bage nimastu chandha salahe kodoru thumba kadime nan nodidhu thumba thumba kadime sir thank you so much dr
Dr tumba channgi haelidera 🙏 hegae baerae veshyaglnu telise
Neevu thumba chennagi salahe kodthira thumba thanks
Thank you doctor for having given the useful information 👍
Sir niu tumbane chennagi teach madtira.
Good information to every humen by experienced Doctor by ONLY Nisarga Hosital SIRSI, Uttara Kannada. 👌👍🙏
Thank you so much 🙂
This is my public gratitude ❤
Wolf magic begin now ❤❤
Thank you so much my dear sweet heart wolf ❤❤❤❤
Thank you thank you thank you
🙏🥰🙏🥰🙏🥰🙏🥰🙏🥰🙏
ತುಂಬಾ ಚೆನ್ನಾಗಿ ಹೇಳಿದ್ದಾರೆ ಸಾರ್
Sir NIV mathadodanna keltha edhre yavaga end aythu antha ne gothaglilla tumba chanag thilsi kottidiri dhanyavadagalu sir🎉
ಧನ್ಯವಾದಗಳು ❤
your all presentations are very nice to follow
ಧನ್ಯವಾದ ಸರ್
ಉಪಯುಕ್ತ ಸಲಹೆಗಾಗಿ......
Sir, ನಿಮಗೆ ಸಾವಿರದೊಂದು ಶರಣು(ನಮಸ್ಕಾರ)
Autoimmune disease baro chance ideya sir
Very good useful information. But super fast explanation.
Sir your explanation is very good and very nice. Thank u sir
Sir please make videos,, reasons hormonal imbalances and remedies for acne
ತುಂಬಾ ಸೊಗಸಾಗಿ ವಿವರಣೆ ಕೊಡುತ್ತೀದ್ದಿರಿ ಸರ್ ತಮಗೆ ಧನ್ಯವಾದ
ಸರ್ ❤
ನೀವು ವಿವರಿಸುವ ರೀತಿ ತುಂಬಾ ಚೆನ್ನಾಗಿದೆ. ನೀವು Lecturer Profession ಗೆ ಸೂಕ್ತ. Superb👌
ಪ್ರಿಯರೇ ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ.
Tq. ಸರ್. ತುಂಬಾ. ಹೊಳ್ಳೆ ದಲೆಯೆ ಕೊಟ್ಟಿದ್ದಕ್ಕೆ. ತುಂಬಾ. ಹೃದಯದ. ಧನ್ಯವಾದಗಳು. 🙏
ಧನ್ಯವಾದಗಳು
ನೀವು ಕೊಟ್ಟಿರುವ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್ ನನಗೊಂದು ಪ್ರಾಬ್ಲಮ್ ಇದೆ ಕೈ ನನ್ನ ವಯಸ್ಸು 33 ಆದರೆ ಕೈಯಲ್ಲ ವಯಸ್ಸಾಗಿರೋ ತರ ಅನ್ಸುತ್ತೆ ಮತ್ತೆ ಕೈಯಲ್ಲ ಶೇಕ್ ಆಗುತ್ತೆ ಏನಾದರೂ ಹಿಡಿದು ಕೊಂಡಾಗ ಇದಕ್ಕೆ ಏನು ಮಾಡಬೇಕು ಅಂತ ಗೊತ್ತಿಲ್ಲ ಸರ್
ಶುಭ ದಿನ.!
ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಉಚಿತ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ನಿಸರ್ಗ ಹಾಸ್ಪಿಟಲ್ ನಂಬರ್ ಗೆ ಕರೆ ಮಾಡಿ.
ಡಾ. ಜಿತೇಶ್ ಪಿ. ನಂಬಿಯಾರ್
9448778153
8431897315
7676370197
7892414153
ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
ನಿಸರ್ಗ ಹಾಸ್ಪಿಟಲ್, ಶಿರಸಿ
ಸರ್ ಪ್ಲೀಸ್ IBS problem ge ondu video madi ಹೇಳಿ 🙏🙏🙏
ಸ್ವಾಮೀ
ಸ್ವಲ್ಪ ಮಾತನಾಡುವ ವೇಗ ಕಡಿಮೆಯಾದರೆ ಚೆನ್ನ.
ಬಹಳ ಶೀಘ್ರ ದಿ0ದ ಮಾತನಾಡುತ್ತೀರಿ. ನಿಧಾನವಾಗಿ ಮಾತನಾಡಿ. ಇನ್ನು 2 ನಿಮಿಷ ಜಾಸ್ತಿ ಯಾದರೂ ಪರವಾಗಿಲ್ಲ.
ಒಳ್ಳೇ ಮಾಹಿತಿ.
ನಮಸ್ಕಾರ 🙏🙏
Sir, Green Juice raw or cooked one ?
Sir do one vedio pigmentation remedies
Ok soon
Thank you Dr good information
Thumbha upayukthavadha mahithi dhanyavadhagalu sir. 🙏
plzz make more videos on anti aging sir thank you for your wonderfull information
Sure I will
Sir I am having mild asthma. Can I take glutathione supplement TABLETS? I am 71 years
ಸ್ಪಷ್ಟವಾಗಿ ಕಾಮನ್ ಪೀಪಲ್ ಗೆ ಕನ್ನಡದಲ್ಲಿ ಅರ್ಥವಾಗುವಂತೆ ಹೇಳುತ್ತೀರಾ ,dr jithesh nimage thumba thumba ಧನ್ಯವಾದಗಳು ಸರ್.
Thank you
Kashmala alla kalmasha means toxic
@@NisargaHospitalnot kashmala but kalmasha for toxic in kannada
Danyavadagalu Docter.
Sir nema astu clear agi yaru helalla and golden hert
Sir Thanks you so much. I am your fan. God bless you sir. Stay blessed forever. WE LOVE YOU SIR❤
ಬಹಳ ಉತ್ತಮ ಮಾಹಿತಿ, ಧನ್ಯವಾದಗಳು ಸರ್....❤
Nice explaination sir🙏🏻🙏🏻
Super,sir👏👏
Thank you so much doctor ❤very good information 👌
Sar lipoma bagge tilisi
Thanks dr ur suggestions are very important and valuable
Please. Explain about. Cancer what do mean limphotites if it is more than 45 what happen Actually I want to come Pleeeeese explain
Sir do video on white stretch marks removal
Okay
Wonderful 👍👍👍👍👍
Very good Advise 👍
Pure kannada super
Thanks sir good suggestions
Good suggestion sir
Hatts off you sir, amazing explaination , Thank you so much ❤
Dhanyavada galu sir 😊
Very good information 🎉
Sir please 4 years childransge yava yava fruit s kodbahudu heli please
You are gifted from nature
Sir awesome explanation tq
Sir, can these reverse the biological aging?
Thank you Doctrey, great information
Super explanation
Thank you Dr Sir 🌹
God bless you 🙏
Good information sir, Thank you very much 🙏💐💐💐💐💐
Supplements can increase glutathione fast
Nice explanation
Very nice Sir. Thank you. 🙏
Information about lupus sir
Respected sir.
Thank you for your valuable information.
Suresh
ತುಂಬಾ ಧಾನ್ಯವಾದಗಳು ಸರ್