For expert medical advice and free online consultations, please contact Dr. Jithesh P. Nambiar and his team. 📞 Contact Numbers: 9448778153 8431897315 7676370197 7892414153 Location: maps.app.goo.gl/NWFJBbaaaVDwkoRK9 "The first wealth is health." Thank you for watching.
Thank u sir ನಿಮ್ಮ ಈ ಮಾಹಿತಿ ಇಂದ ನಾನು 4 ತಿಂಗಳಿನಲ್ಲಿ 16 kg ತೂಕ ಕಡಿಮೆ ಹಾಗಿ ಬೆಳ್ಳಿ ಫ್ಯಾಟ್ ಹೊಟ್ಟೆಯ ಬೊಜ್ಜು ಕಡಿಮೆ ಹಾಗಿ ಈಗ 38 ಪ್ಯಾಂಟ್ size 28 ge🎂ಬಂದಿದೆ thank u so much sir🙏🙏🙏🙏🙏
ಸರ್ ನಮಸ್ಕಾರಗಳು Dr ನೀವು ಹೇಳುವ ಪ್ರತಿಯೊಂದು ವಿಷಯವೂ ತುಂಬಾ ಉಪಯುಕ್ತ ನೀವು ಇದೇ ರೀತಿ ಮಾಹಿತಿ ನೀಡುತ್ತಿದ್ದರೆ ನಮ್ಮಂಥ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗವಾಗುತ್ತೆ Thank you so much sir
Thank you so much, what all you have mentioned I am following from past 2 years. Probably I need to reduce my quantity to some extent. Also I am following 16:8 intermittent fasting. Will take your advice very seriously to reach my target. Once again thank you. If possible please explain it again in English so that I can share it with my non Kannada speaking friends.
Thank you so much for watching and for your support. To get expert medical advice, feel free to contact our doctors. We are providing free online consultations. Dr. Jithesh P. Nambiar Nisarga Hospital Phone: 9448778153, 8431897315, 7676370197, 7892414153 Thank you.
For expert medical advice and free online consultations, please contact Dr. Jithesh P. Nambiar and his team.
📞 Contact Numbers:
9448778153
8431897315
7676370197
7892414153
Location: maps.app.goo.gl/NWFJBbaaaVDwkoRK9
"The first wealth is health."
Thank you for watching.
Y
What
I can't understand
Sir what about chicken and mutton is it goog for health?
Mathenu thinabeko dr
ಸರ್ ಈಗಿನ ಜೀವನಕ್ಕೆ ನಿಜಕ್ಕೂ ನಿವು ಕೊಡುವ ಮಾಹಿತಿ ನೂರಕ್ಕೆ ಸಾವಿರಪಟ್ಟು ಉಪಯುಕ್ತ. ❤❤ಧನ್ಯವಾದಗಳು ಸರ್ ❤❤
ನೀವು ಹೇಳಿದ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು. ಸರ್ ದೇಹದಲ್ಲಿರುವ ಬೊಜ್ಜು ಕರಗಿಸಲು ಸರಳವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಅಭಿನಂದನೆಗಳು ಸರ್ 🎉🎉
Thank u sir ನಿಮ್ಮ ಈ ಮಾಹಿತಿ ಇಂದ ನಾನು 4 ತಿಂಗಳಿನಲ್ಲಿ 16 kg ತೂಕ ಕಡಿಮೆ ಹಾಗಿ ಬೆಳ್ಳಿ ಫ್ಯಾಟ್ ಹೊಟ್ಟೆಯ ಬೊಜ್ಜು ಕಡಿಮೆ ಹಾಗಿ ಈಗ 38 ಪ್ಯಾಂಟ್ size 28 ge🎂ಬಂದಿದೆ thank u so much sir🙏🙏🙏🙏🙏
Namgu heli yav reeti follow madtidira
Namgu heli yav reeti follow madtidira
ಒಳ್ಳೆ ಮಾಹಿತಿ ಸರ್
ನಾನು ನಾಳೆ ಇಂದ ಶುರು ಮಾಡತೀನಿ ಡಯಟ್ ಸರ್ ಪ್ರಿಯ ಅಂತ 32ವರ್ಷ 97 kg ಇದೀನಿ ಬದುಕು ಬೇಕು ಅನೋ ಅಸೆ ಹೊರಟೋಗಿದೆ ಸರ್ ಈ ದಪ್ಪ ದಿಂದ
@@manuvaishu688 stop eating roti chapathy rice sugar salt and quit refined oil donot say its not possible it is possible
Thank you sir. ನಿಮ್ಮ ಈ ಮಾಹಿತಿ ಪ್ರಕಾರ ನಾನು 1 month ನಲ್ಲಿ 5kg ತೂಕ ಕಡಿಮೆ ಆಗಿದೆ ಮೊದಲು 81kg ivaga 76 kg ಗೆ ಬಂದಿದೆ ..thank you so much sir.....
🙏 ಸರ್ ಥ್ಯಾಂಕ್ ಯು ತುಂಬಾ ಚೆನ್ನಾಗಿ ಆರೋಗ್ಯದ ಬಗ್ಗೆ ತಿಳಿಸಿದ್ದೀರಿ ತುಂಬಾ ಇಷ್ಟವಾಯಿತು
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್.
ತುಂಬಾ ತುಂಬಾ ಧನ್ಯವಾದಗಳು ❤
ಸರ್ ನಮಸ್ಕಾರಗಳು
Dr ನೀವು ಹೇಳುವ ಪ್ರತಿಯೊಂದು ವಿಷಯವೂ ತುಂಬಾ ಉಪಯುಕ್ತ ನೀವು ಇದೇ ರೀತಿ ಮಾಹಿತಿ ನೀಡುತ್ತಿದ್ದರೆ ನಮ್ಮಂಥ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗವಾಗುತ್ತೆ
Thank you so much sir
ಸಾರ್ ತುಂಬಾ ಚೆನ್ನಾಗಿ ಹೇಳಿದರು, ನಿಮ್ಮ ಮಾತುಗಳನ್ನು ಕೇಳಲು ಖುಷಿ ಆಯ್ತು, ತುಂಬಾ ಚೆನ್ನಾಗಿ ಹೇಳಿದಿರಿ
ಸರ್ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಿ ಧನ್ಯವಾದಗಳು🙏🙏🙏🙏
ಅರ್ಥಪೂರ್ಣವಾದ ಮಾತುಗಳು ಸರ್ ಜೀವನಕ್ಕೆ ಒಳ್ಳೆ ಉಪಯೋಗ
ತುಂಬಾ ಉಪಯುಕ್ತ ಮಾಹಿತು, ನಿಮಗೆ ಧನ್ಯವಾದಗಳು, 🙏🙏🙏
ಉಪಯುಕ್ತ ಮಾಹಿತಿ ಧನ್ಯವಾದಗಳು sir 🎉😍
ಒಳ್ಳೆಯ ವಿಷಯ ಹೇಳಿ ದ್ದೀರಿ ತುಂಬಾ ಧನ್ಯವಾದಗಳು Sir.
ತುಂಬು ಹೃದಯದ ಧನ್ಯವಾದಗಳು ಸರ್ 🙏
🤔
ನೀವು ಹೇಳಿದ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು ಹಾಗೆಯೇ
ಅವರ ಮಾತು ಕೇಳ್ತಾ ಇದ್ರೆ ಸಾಕು....ನಮಗೆ ಆಟೋಮ್ಯಾಟಿಕ್ ಆರೋಗ್ಯ ಸರಿ ಆಗತ್ತೆ ❤😊
Follow madidre Matra change agtiri 😂
🙏🤣🤣🤣🤣🤣@@vijayalaxmikoulagi3945
😢😢😢😢😢😮😮😮
Very informative.
Thank you very much sir.
ಒಳ್ಳೆಯ ಮಾಹಿತಿಯನ್ನು ಹೆಳಿದ್ಧಿರಿ ಸರ್ ತುಂಬಾ ಧನ್ಯವಾದಗಳು.
ತುಂಬಾ ಉಪಯುಕ್ತ ಮಾಹಿತಿ ನೀಡಿದರು ನಮಸ್ಕಾರ ಸಾರ್ 😊😊😊😮😮😮
Super sir mahiti tumba upayuktavagi neediddiri
Superb sir.... Yella visayna details aagi explain madi ...yelrigu arta aago hage tilisi kodtidiri.... thankyou sir...
Nam uttara kannada hemeya dr ..🎉
ತುಂಬಾ ಚೆನ್ನಾಗಿ ತಿಳಿಸಿದ್ದೀರಿ 🙏ಧನ್ಯವಾದಗಳು
Thanku docter currect information
ಅತ್ಯಂತ ಉಪಯುಕ್ತ ಮಾಹಿತಿ. ❤
Thank you so much sir tumbo upayuktavada mahiti ❤
Sir diet food bagge ondu video madi.e information tumba upayukta vagide.tq sir.
ಒಳ್ಳೆ ಮಾಹಿತಿ ಧನ್ಯವಾದಗಳು 👌🙏
ಮಲೆಯಾಳಿ ಕನ್ನಡ ಚೆನ್ನಾಗಿ ಮಾತಾಡ್ತಾರೆ❤❤
ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು
Very Good health advice sir Tank you🙏
ಸರ್ ನೀವು ಯಾವಾಗಲೂ ಇದೇ ರೀತಿ ಮಾಹಿತಿ ಕೊಡುತ್ತಲೇ ಇರಿ. ತುಂಬಾ ಜನರ ಆರೋಗ್ಯ ಸುಧಾರಿಸುತ್ತೆ.
Wha doctor what a beautiful advice thank you so much
ಧನ್ಯವಾದಗಳು ಸರ್ 3 ತಿಂಗಳಲ್ಲಿ 10 ಕೆಜಿ ಇಳಿದಿದೆ.... 🙏🏻🌹
Thank you very much. We will definitely do 🤝🙏
ಒಳ್ಳೆ ಸಲಹೆಗಳು ಏನು ತಿನ್ಬೇಕು ಯಾವುದರಲ್ಲಿ ಎಷ್ಟು ಕಾರಬೋಹೈದ್ರೇಟ್ ಇದೆ ಅನ್ನೋ ಮಾಹಿತಿ ಕೊಡಿ ಸಹಾಯವಾಗುತ್ತೆ 😮
Thank you so much for your advice doctor.
Tumba chennagi helidiri 🙏
Thank you very much sir! I’ll follow ur instructions..
Tumba chennagi helidri sir nimage anek anek dhanyavadagalu
Nimm matu kelidrene namm tuk kadimi agbahudu ansutte , navu prayatn madutteve tuk kadime madalu 🙏🙏
Good information ಡಾಕ್ಟರ್ 🙏🙏🙏..
Thanks dr..... Nim vedios nodidre fat loss madoke encouragement siguthe
Very nice direction to get good health
Thank you sir for your diet plan, please tell me about millets can we use in diet plan,
Thank you so much, what all you have mentioned I am following from past 2 years. Probably I need to reduce my quantity to some extent. Also I am following 16:8 intermittent fasting. Will take your advice very seriously to reach my target. Once again thank you. If possible please explain it again in English so that I can share it with my non Kannada speaking friends.
Nanu 90 % follow madtini sir
Thik u Doctor u r genious god bless u
Very good information... Much useful
Very Useful Information Sir
1 sugar 2 polished rice 3 maidha 4milk 5 packed juse
Sir sugar badalu Joni bella use madbahuda
Hello sir, good evening.
Thank you for your good information.
Cycling is good for this belly sir.
Tq sir olleya maahiti aacharane maadabeeku
Thank you doctor ❤️🙏🙏🙏
Sir very nice information with a very audible voice 👌
Ok sir good news good night thank you sir 🎉🎉🎉
All the best
ತುಂಬಾ ಚನ್ನಾಗಿ ಆರೋಗ್ಯದ ಮಾಹಿತಿ ಕೊಟ್ಟಿರಿ. ಸರ್ ಧನ್ಯವಾದಗಳು ನಿಮಗೆ
ಸೂಪರ್ ಸರ್ 👏👌
Fungal infection ಸ್ವಲ್ಪ ದಿನ ಇರಲ್ಲಾ, ಹೋಗಿದೆ ಅಂತಾ ಅಂದ್ಕೊಂಡ್ರೆ ಮತ್ತೆ ಬರತ್ತೆ. ಮತ್ತೆ ಔಷಧಿ ತೋಗೋಬೇಕಾಗುತ್ತದೆ.ಇದರ ಬಗ್ಗೆ ತಿಳಿಸಿ.
ಹೌದು ! ಖಂಡಿತಾ fungal infection ಬಗ್ಗೆ ಒಂದು ವಿವರವಾದ ವಿಡಿಯೋ ಮಾಡಿ ಡಾಕ್ಟರ್ 🙏🏻
Very nice information
Thanks for valuable information ☺️
Doctor 🙏. Description & caution both are excellent.
Sir gastric bagge ತಿಳಿಸಿ
ಡಾಕ್ಟರೇ,, ಇಷ್ಟೆಲ್ಲಾ ತಗೊಳ್ಳೋದು ಬಿಟ್ಟಮೇಲೆ, ನಾವ್ ಇಲ್ಲಿ ಇರೋದ್ಕಿಂತ ಹಿಮಾಲಯ ಹೋಗಿ ತಪಸ್ಸು ಮಾಡೋದ್ ಒಳ್ಳೇದು.. 😂😂😂 🤪🤪🤪
😂😂true
😅😂
😂😂😂😂
😂😂😂😂😂
ನೀವ್ ಬಿಡಿ ಸ್ಲಿಮ್ ಇದ್ದೀರಾ 😊@@rekhahebbar8480
Fentastic episode 🙏👋
Olle sujjection sir
Thumb channage salahe kotiira dhanya vada sir👏
Excellent explanation and Good advice.
Thank you.
Super information sir❤
Tq sir nivu maahiti kottidakke
Thankyoudocter
Thank you so much Doctor. You are doing yeoman service.
Sooper plan sir, thank you so much 🙏
Very good speech sir
Thank you sir..evathindane follow madthene
ತುಂಬ ವಲೆಯ ಮಾಹಿತಿ ತಿಳಿಸಿದಿರಾ 🙏❤️
Thank you so much sir l like ur smile 😁
Nave beleyo Bata beleyo rice thinboda sir
ತುಂಬಾ ಧನ್ಯವಾದಗಳು ಸರ್ ❤
Pepigas walgeriss ಬಗ್ಗೆ ದಯವಿಟ್ಟು ತಿಳಿಸಿ ಕೊಡಿ ಸರ್
Good job sir
ಗೊರಕೆ ನಿವಾರಣೆಗೆ ಸುಲಭ ಔಷಧಿ ಮತ್ತು ಸಲೇಹೆ ಕೊಡಿ ಸರ್.
ವೆರಿ ನೈಸ್ ಸರ್ 🙏🏽🙏🏽
Thankyou so much sirr
Thank you sir 🎉
Thank u sir, for the valuable information 🙏🏻
Good information sir tq.. I like your voice sir...
Thanks for this vedio.Central obesity kadime madklodra bagge innu hechige vedioes madi sir please
Okay
I will try this
ಗಾಲ್ ಸ್ಟೋನ್ ಬಗ್ಗೆ ತಿಳಿಸಿ sir🙏🙏🙏
Thank you sir. Nice video🙏 and nice voice sir
Super sir
Doctor.
Basmathi rice indha nan anna ಮಾಡಿ ತಿನ್ನೋದು. ಇದು ದೇಹಕ್ಕೆ ಒಳ್ಳೆಯದ ಹೇಳಿ
Thanku sir very nice voice
Nice information sir. thanks 🙏
It's very nice Tq
Sir back bone pain any tips plzz 😊
Sir hani use madabodha?
Sir dark Circle ge yenadru salution tilsi
Thank you so much for watching and for your support. To get expert medical advice, feel free to contact our doctors. We are providing free online consultations.
Dr. Jithesh P. Nambiar
Nisarga Hospital
Phone: 9448778153, 8431897315, 7676370197, 7892414153
Thank you.
Very very nice sir 🙏🙏🙏