Dear Friends, Pls watch, Share, Like & Comment on this videos. Dont Forget to Subscribe to Your Kalamadhyama TH-cam Channel. Click this link to Subscribe th-cam.com/users/kalamadhyammedia
ಒಂದೆ ವಿಷಯ ಕೇಳುದ್ರೆ ಬೇಸರವಾಗುತ್ತದೆ ಅನೋರು ಶಂಕರ್ ನಾಗ್ ಬಗ್ಗೆ ಕೇಳಿ....ಸಾವಿರ ಸರಿ ಕೇಳಿದರು ಏನೋ ಹೋಸದಾಗಿ ಕೇಳ್ತಿದಿವಿ ಅನಿಸುತ್ತೆ 🙏🙏🙏🙏That's the power of shankar nag 🙏🙏 ಬರೆದಿಟ್ಟಂತೆ ಬದುಕೋಕೆ ಆಗಲ ಆದರೆ ಬರೇದಿಡುವಂತೆ ಬದುಕೋಬಹುದು ಅನ್ನೋದಕ್ಕೆ ಒಂದೋಳ್ಳೆ ಉದಾಹರಣೆ ನಮ್ಮ ಕರುನಾಡಿನ ನಟ ಶಂಕರ್ sir
ಎಲ್ಲರ ಬಾಯಲ್ಲು ಒಂದೇ ಮಾತು... ಶಂಕರ ನಾಗ್ ಅವರಿಗೆ ಆಗೋಲ್ಲ/ ಗೊತ್ತಿಲ್ಲ / ಇಲ್ಲ ಅನ್ನೋದು ಗೊತ್ತಿರ್ಲಿಲ್ಲ ಅಂತ ನಿಜವಾಗ್ಲೂ ಹೃದಯ ಹಿಂಡಿದ ಅನುಭವ ಅಗುತ್ತೆ ಯಾಕೆ ದೇವರು ಇಷ್ಟು ಕ್ರೂರಿ ಆಗ್ಬಿಟ್ಟ ನಮ್ ಶಂಕರನ್ನನಾ ಆಯಸ್ಸಿನ ಬಗ್ಗೆ ಅಂತ ತುಂಬಾ ಸಿಟ್ಟು ಬರುತ್ತೆ ದೇವರ ಮೇಲೆ ಕೂಡ....🤕😢😢😢
ಕನ್ನಡ ಚಂದನವನದ ವೇಗದನಕ್ಷತ್ರ ಶಂಕರ್ ನಾಗ್ ರವರ ಬಗ್ಗೆ ಶ್ರೀಯುತ ದೊಡ್ಡರಂಗೇಗೌಡ ಯಜಮಾನರು ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿದ ನುಡಿ ಕೇಳಿ ಪರಮಾನಂದ ಆಯ್ತು ನಮ್ಮವರೆ, ಇತ್ತೀಚೆಗೆ ಯಜಮಾನರಿಗೆ ಕರೆಮಾಡಿ ತಮಗೆ ಆಹಾರ ಧಾನ್ಯಗಳ ಅವಶ್ಯಕತೆ ಇದೆಯ ಯಜಮಾನರೆ ಎಂದು ಕೇಳಿದ್ದೆ, ಅವರು ಇನ್ನೂ ಮನೆಯಲ್ಲಿ ಜೋಳ ರಾಗಿ ಇನ್ನೂ ಇದೆ ದೊಡ್ಡಬಸಪ್ಪ ನಿಮ್ಮ ಪ್ರೀತಿ ಅಭಿಮಾನವನ್ನ ನಾನು ಯಾವರೀತಿಯಲ್ಲಿ ತಿಳಿಸಬೇಕು ಎಂದು ಬಹಳ ಹೃದಯದುಂಬಿ ಹೇಳಿದರು ಜೊತೆಗೆ ಎಂದೂ ನೋಡದ ಈ ವಿಚಿತ್ರ ಕಾಯಿಲೆಗಳನ್ನು ನಾವು ನೋಡುತ್ತಿದ್ದೇವೆ, ಎಲ್ಲರೂ ಜೋಪಾನವಾಗಿ ಇರಿ ಇತರರಿಗೆ ಜೋಪಾನವಾಗಿ ಇರಲು ತಿಳಿಸಿ ಎಂದರು, ತಾವು ಈ ಕಾರ್ಯಕ್ರಮದ ಜೊತೆಗೆ ಅವರಿಗೆ ಈ ಸಧ್ಯ ಏನು ಅವಶ್ಯಕತೆ ಇದೆ ತಿಳಿದು ಸಹಾಯ ಮಾಡಿ, ನಾವೆಲ್ಲ ಕನ್ನಡಿಗರು ಹೃದಯವಂತಿಕೆಯ ಉಳ್ಳವರು ಎನ್ನುವುದನ್ನ ಮತ್ತೇ ಗಟ್ಟಿಗೊಳಿಸೋಣ.
A man who died but still alive .In this fast life no one remembers each other .but it is do amazing even after thirty years of his death we still remember hi! Want to hear more about him
Good morning everyone...Suvarna 24 ×7 Channel li 4 years back full day Shankar nag bagge telicost agithu..only one video matra TH-cam li ede..kalamadyama davru a full video vannu a channel kadeyinda eskandu TH-cam ge uploaded maadi plz..Manjaya and Ramesh bhat and mandip rai avrela ondukande kursi matadiradu tumba chenagide.....
Sir dodda range gowdaru kannada 19810th lecturer s l n college market bengaluru hattira Shankar nag geetha chitra cinema vishleshana maddodikke v v puram college nalli karediddaru Aga ebbarannu onedhey dinadalli sanjaya eegina kims arambada dina dalli nodidheynay
Four videos yesterday. Today already two uploaded. Had already requested to schedule the video upload. I think others also feel the same. Do you think viewers will not have any work to do or they don’t see anything other than your channel? Your contents are good and you should give time for your subscribers to watch it. You will get more views by scheduling the video upload.
Dear Friends, Pls watch, Share, Like & Comment on this videos. Dont Forget to Subscribe to Your Kalamadhyama TH-cam Channel.
Click this link to Subscribe th-cam.com/users/kalamadhyammedia
1..
ಒಂದೆ ವಿಷಯ ಕೇಳುದ್ರೆ ಬೇಸರವಾಗುತ್ತದೆ ಅನೋರು ಶಂಕರ್ ನಾಗ್ ಬಗ್ಗೆ ಕೇಳಿ....ಸಾವಿರ ಸರಿ ಕೇಳಿದರು ಏನೋ ಹೋಸದಾಗಿ ಕೇಳ್ತಿದಿವಿ ಅನಿಸುತ್ತೆ 🙏🙏🙏🙏That's the power of shankar nag 🙏🙏
ಬರೆದಿಟ್ಟಂತೆ ಬದುಕೋಕೆ ಆಗಲ ಆದರೆ ಬರೇದಿಡುವಂತೆ ಬದುಕೋಬಹುದು ಅನ್ನೋದಕ್ಕೆ ಒಂದೋಳ್ಳೆ ಉದಾಹರಣೆ ನಮ್ಮ ಕರುನಾಡಿನ ನಟ ಶಂಕರ್ sir
Kudos to Kalamadhyama 👌
ಎಲ್ಲರ ಬಾಯಲ್ಲು ಒಂದೇ ಮಾತು... ಶಂಕರ ನಾಗ್ ಅವರಿಗೆ ಆಗೋಲ್ಲ/ ಗೊತ್ತಿಲ್ಲ / ಇಲ್ಲ ಅನ್ನೋದು ಗೊತ್ತಿರ್ಲಿಲ್ಲ ಅಂತ ನಿಜವಾಗ್ಲೂ ಹೃದಯ ಹಿಂಡಿದ ಅನುಭವ ಅಗುತ್ತೆ ಯಾಕೆ ದೇವರು ಇಷ್ಟು ಕ್ರೂರಿ ಆಗ್ಬಿಟ್ಟ ನಮ್ ಶಂಕರನ್ನನಾ ಆಯಸ್ಸಿನ ಬಗ್ಗೆ ಅಂತ ತುಂಬಾ ಸಿಟ್ಟು ಬರುತ್ತೆ ದೇವರ ಮೇಲೆ ಕೂಡ....🤕😢😢😢
King of speed
ಕನ್ನಡ ಚಂದನವನದ ವೇಗದನಕ್ಷತ್ರ ಶಂಕರ್ ನಾಗ್ ರವರ ಬಗ್ಗೆ ಶ್ರೀಯುತ ದೊಡ್ಡರಂಗೇಗೌಡ ಯಜಮಾನರು ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿದ ನುಡಿ ಕೇಳಿ ಪರಮಾನಂದ ಆಯ್ತು ನಮ್ಮವರೆ,
ಇತ್ತೀಚೆಗೆ ಯಜಮಾನರಿಗೆ ಕರೆಮಾಡಿ ತಮಗೆ ಆಹಾರ ಧಾನ್ಯಗಳ ಅವಶ್ಯಕತೆ ಇದೆಯ ಯಜಮಾನರೆ ಎಂದು ಕೇಳಿದ್ದೆ, ಅವರು ಇನ್ನೂ ಮನೆಯಲ್ಲಿ ಜೋಳ ರಾಗಿ ಇನ್ನೂ ಇದೆ ದೊಡ್ಡಬಸಪ್ಪ ನಿಮ್ಮ ಪ್ರೀತಿ ಅಭಿಮಾನವನ್ನ ನಾನು ಯಾವರೀತಿಯಲ್ಲಿ ತಿಳಿಸಬೇಕು ಎಂದು ಬಹಳ ಹೃದಯದುಂಬಿ ಹೇಳಿದರು ಜೊತೆಗೆ ಎಂದೂ ನೋಡದ ಈ ವಿಚಿತ್ರ ಕಾಯಿಲೆಗಳನ್ನು ನಾವು ನೋಡುತ್ತಿದ್ದೇವೆ, ಎಲ್ಲರೂ ಜೋಪಾನವಾಗಿ ಇರಿ ಇತರರಿಗೆ ಜೋಪಾನವಾಗಿ ಇರಲು ತಿಳಿಸಿ ಎಂದರು,
ತಾವು ಈ ಕಾರ್ಯಕ್ರಮದ ಜೊತೆಗೆ ಅವರಿಗೆ ಈ ಸಧ್ಯ ಏನು ಅವಶ್ಯಕತೆ ಇದೆ ತಿಳಿದು ಸಹಾಯ ಮಾಡಿ, ನಾವೆಲ್ಲ ಕನ್ನಡಿಗರು ಹೃದಯವಂತಿಕೆಯ ಉಳ್ಳವರು ಎನ್ನುವುದನ್ನ ಮತ್ತೇ ಗಟ್ಟಿಗೊಳಿಸೋಣ.
That rare footage 1:36
😍😍👌👌
Super sir
ಸೂಪರ್
Sir nimma tamma Namma kannada best teacher
Namm mestru,, 🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ನಿಮ್ಮ, kelsake
Shankhar nag is mercury of world cinema 😀🙏🙏🙏
In simple words, Shankar Nag is a Kayaka Yogi who came to this world and disappeared in a flash. With best regards. 🙏🙏🙏🙏🙏
Timing. Shankarnag
ಅವರ ಮಾತು ಕೆಳುತ್ತಿದ್ದರೆ. ಯಾರು ಮೆಚ್ಚಿಸುಲು ಮಾತನಾಡಿದ್ದಲ್ಲಾ ಅವರ ಮನಸ್ಸಿಂದ ಮಾತನಾಡಿದ್ದಾರೆ
Just imagine if he was a PRIME MINISTER
😘😘😘😘😘
Sir Nimma swatchchavada Kannada padagalu kelalu tumba impagive.
Sir neevu baredanta yella haadugalu super.
Shankar nag sir bhage yestu keldrunu enu kelbeku ansuthu
Namma shankaranna Andre sumnena ....
Shankarnag bagge manadalada mathaddiddare dhanyawadagalu sir
A man who died but still alive .In this fast life no one remembers each other .but it is do amazing even after thirty years of his death we still remember hi! Want to hear more about him
Good morning everyone...Suvarna 24 ×7
Channel li 4 years back full day Shankar nag bagge telicost agithu..only one video matra TH-cam li ede..kalamadyama davru a full video vannu a channel kadeyinda eskandu TH-cam ge uploaded maadi plz..Manjaya and Ramesh bhat and mandip rai avrela ondukande kursi matadiradu tumba chenagide.....
Shankar nag and annavara bagge , keli ..,.. Adarallu , ondu mutthina kathe movie bagge hecchagi keli
K V Raju ( director ) interview madi sir
ಕೆ ವಿ ರಾಜು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕೊಡುಗೆ ಕನ್ನಡ ಚಿತ್ರ ಜಗತ್ತಿಗೆ ಅಪಾರ.
ShankarNag has directer an English movie, please interview about that
Movie name is "Watchman"
🙏🙏🙏🙏
Sir dodda range gowdaru kannada 19810th lecturer s l n college market bengaluru hattira
Shankar nag geetha chitra cinema vishleshana maddodikke v v puram college nalli karediddaru
Aga ebbarannu onedhey dinadalli sanjaya eegina kims arambada dina dalli nodidheynay
Shankar nag=nothing impossible
1k liker sir
Appreciate your videos, Kalamadhyama. One small suggestion, please add the person name whom you are interviewing as well in the title.
Appatta kalapremi kalavadaru karunadalli yendigu erthare eddare
Shankara nag sr karanatak manikay
Shankarnag death aad dinane nanu huttidakkke nange shankarnag anta hesrittidare
Four videos yesterday. Today already two uploaded.
Had already requested to schedule the video upload. I think others also feel
the same. Do you think viewers will not have any work to do or they don’t see anything other than your channel?
Your contents are good and you should give time for your subscribers to watch it. You will get more views by scheduling the video upload.
Doddarangegowdru bahala soujanyayutha vyakthi, thammannu bheti agiddini
Doddarange gowdruna manege drop madide nan bagya
Yakrapa disliku
🙏