ಕಾಡಿನಮ್ಮ ಗಾಯತ್ರಿ: ಈ ಆನೆಗೆ ಸ್ನೇಹಿತರೇ ಕಣ್ಣು-ಕಿವಿ ! | Deaf &Dumb Elephant | Bannerghatta National Park
ฝัง
- เผยแพร่เมื่อ 30 ก.ย. 2024
- ರಾಜ್ಯದ ಉದ್ಯಾನ ಮತ್ತು ಶಿಬಿರಗಳಲ್ಲಿರುವ ಆನೆಗಳಲ್ಲಿಯೇ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಾಯತ್ರಿ ಹೆಸರಿ ಹೆಣ್ಣಾನೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀವನದ ಮುಸ್ಸಂಜೆ ಕಳೆಯುತ್ತಿದೆ. ವಯೋಸಹಜ ಕಾಯಿಲೆಗಳು ಗಾಯತ್ರಿಯನ್ನು ಕಾಡುತ್ತಿವೆ. 87 ವರ್ಷದ ಈಕೆಗೆ ನಾಲ್ಕು ವರ್ಷದಿಂದ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ ಹಲ್ಲುಗಳೂ ಇಲ್ಲ. ಜೊತೆಗಿರುವ ಆನೆಗಳೇ ಈ ಹಿರಿಯ ಜೀವದ ಅನುಗಾಲದ ಮಿತ್ರರು ಸದಾ ಕಾಲ ಗಾಯತ್ರಿಯ ಕಣ್ಣು ಮತ್ತು ಕಿವಿಯಾಗಿರುತ್ತವೆ.
#elephant #bannerghattabiologicalpark #bannerghattanationalpark
_______________
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
ಮಾವುತ ಮತ್ತು ಆನೆ ಸಂಬಂಧ ಹೇಳೋದೇ ಅಸಾದ್ಯ... ಅವರವರಿಗೆ ಗೊತ್ತು ಅವರವರ ಪ್ರೀತಿ. ದೇವರು ನಿಮಗೆ ಒಳ್ಳೇದು ಮಾಡಲಿ ಅಣ್ಣ.. ..🙏🙏
ನಮ್ಮೂರ ದೇವತೆ ಅಮ್ಮ ಗಾಯತ್ರಿ ದೇವರು ನಿನಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ ನಿಮ್ಮಿಬ್ಬರ ಸಂಬಂಧ ದೇವರ ಸಂಬಂಧ 🙏🙏🙏🙏🙏🙏🙏🙏🙏🙏
ಭಾವ ಸಮುದ್ರ ತುಂಬಿ ಬರುತಿದೆ..ಪರಿಸರವೇ ನಮ್ಮ ಉಸಿರು..ಉಳಿಸೊ ಮಾನವ!
ದೇವರ ಕೆಲಸ ಅದೃಷ್ಟ ವಂತರು ನೀವೂ ❤
Muddu kanda 🐘 Gayatri ❤
Enadru helpa bekadare nanna kailada sahaya madatini bro
Nimma niroopane super, Gayathri jothe iruvavarella punya madirabeku, Aane, Nayee, Dana ,pakshigalu manushyara jothe yestu hondukolthave, Realy mavutharu thumba lucky❤
Anna nemanna nor kaala sukavaga santhoshavage etirali a devru anna ❤❤❤
ನನಗೆ ಇಷ್ಟವಾದ ಪ್ರಾಣಿ ಆನೆ ಆದ್ರೆ ಗಾಯತ್ರಿ ಕಥೆ ಕೇಳಿದಮೇಲೆ ನನಗೆ ತುಂಬಾ ನೋವು ಆಯ್ತು please ಗಾಯತ್ರಿ ಆನೆ ನ ಚೆನ್ನಾಗಿ ನೋಡ್ಕೊಳ್ಳಿ ಸರ್ 🙏🙏🙏🙏
Sooper job team . & presentation. nice.. congrats
ರಾಜ ಅವರ ಮಾತುಗಳನ್ನ ಕೇಳಿದಾಗ ಹಾಗೆ ಗಾಯತ್ರಿ ಆನೆಗೆ ರಾಜ ಅವರು ಮುತ್ತು ಕೊಟ್ಟಾಗ ಕಣ್ಣಂಚಲ್ಲಿ ನೀರು ಬಂತು.
Raju anna and Gayatri and kavadi i love to you Gayatri and Raju anna and kavadi and God bless to you Raju anna and Gayatri and kavadi 💯 years Take care Raju anna and Gayatri Janaki note Koli Save water save forest save animals save nature Jai bajarangi Jai hind Jai karanataka matha jai vande Mataram thanks to you all
Taayi gintanu Gayatri ne mukhya andralla aa Preeti ge en helod heli
ತುಂಬಾ ಧ್ಯವಾದಗಳು ನಿಮಗೆ
ದೇವರು ನಿಮಗೆ ಒಳ್ಳೆದು ಮಾಡಲಿ,, 😂🙏🙏🙏🙏
Devara kelasa ❤️❤️❤️🙏🙏🙏🙏
ಡೊಂಕು ಡೊಂಕಾಗಿರುವ ಆನೆದಂತ ಯಾವುದು
ದೇವರು ನಿಮ್ಮಗೆ ಒಳೆದು ಮಾಡಲಿ 🙏🏻🙏🏻🙏🏻
ranga sathoythu kanama
I LOVE ELEPHANT
Aana nevu devaru gaethire ealepant ge nema makhalu kentha Ane na astu chanage nodukontera gayetri madedha seve yalugu ogala devaru oledu madutane god bless you aana ❤
Omeu deus aobra da na tureza qe qoiza iportate
ದೇವರ ಆಟ ಬಲ್ಲವರಾರು.... ಪ್ರಾಣಿ ಮತ್ತು ಮನುಷ್ಯ ಈ ಸಂಬಂಧ ದೇವರ ಲೀಲೆ...
Heart touching story Pallavi...😢
Cool editzz and color corrections.
Yea, pleasant editing and content is really great. Keep up the good work guys.
😍😍🥰🥰💯👌♥️♥️💕💞
Super.bro
❤
❤❤❤ Om Amma ❤❤🙏🙏🙏
❤❤❤
Papa entha mauvthare family jeevanamshake sarkara kodbeku
God bless you❤
🙏🏻🙏🏻🙏🏻🙏🏻🙏🏻🙏🏻🙏🏻all of your guys are great parents 👌🏻🫰🏻
Thank u for looking after endangered species
Nimma rowdi ranga yaru? Adanna helo takat nimg edya?
Great... God bless you...
Whatta documentary 😢❤ love
Mavutha avru nooru kala chennagirli
Good news reporter and concept ❤❤
🙏🙏🙏🙏🙏
Good news reportr
❤❤
120 varsha shukakara vagirali 💞
👍👍👍👌👌👌👌👌👏👏👏🙏🙏🙏
❤❤ ಧನ್ಯವಾದಗಳು ಸರ್
Thumba olle video sir nange muka pranigalu andre thumba ista
Elephant and human relationship is like children and parent relationship.
Pranigalali eruva guna manushyanali ella hiri aaneyanna thanna saha aane estond Care madthave❤
Muddu gayatri
😊
🙏
🙏
Dauaru. Nemaga. Olyadu. Madallie. Brather
🙏
🙏🙏
😢😢
🤗💞💫🙏🏼🤝👌
Naanu keliruva haage pranigalige salt n onion olleyadalla
Nimage devaru olleyadannu madthare
Hatsoff sir🙏
😍😍🥰🥰
Kadu nalli 'aane' koney hal bidha meley saau nischita , most elephant dye after losing all the molar teeth , it dies of hunger , malnutrition around 50-60 yrs age , so this elephant is really lucky it has human feeding her .
Nice information and concepts
❤Animal beings ❤
May god bless you anna
Anna super
❤❤❤great..
😢
❤❤❤❤❤
🙏🙏🙏👌👌👌👌👏👏👏👏
ಧನ್ಯವಾದಗಳು
❤
🙏🙏
🙏🙏🙏💞💞💞🙏🙏🙏
🙏🙏🙏🙏🙏👌👍Super.
🙏🙏🙏
👌👌
🥰❤️
🙏🙏🙏🙏🙏❤️
Great commitment, God bless you
❤❤❤