HOME TOUR-"ಕಾಂತಾರದಲ್ಲಿ ನಕ್ಕು ನಗಿಸಿದ ನಟಿ ಚಂದ್ರಕಲಾ ಅವರ ಮನೆ, ಪತಿ ಹೇಗಿದ್ದಾರೆ?"-E01-Kantara-Chandrakala

แชร์
ฝัง
  • เผยแพร่เมื่อ 2 ก.พ. 2025

ความคิดเห็น •

  • @KalamadhyamaYouTube
    @KalamadhyamaYouTube  ปีที่แล้ว +69

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @itmyreals3603
    @itmyreals3603 ปีที่แล้ว +210

    ಸೂಪರ್ ಮೇಡಂ ನಿಮ್ಮ ಮಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿದ್ದೀರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ನಾವು ನಿಮ್ಮಿಂದ ಸ್ಫೂರ್ತಿ ಪಡೆದಿದ್ದೇವೆ

    • @vkvideo279
      @vkvideo279 ปีที่แล้ว

      Even this house is her badige mane ...she didn't got any property from her mother side also and from husband side also ... parma avaru badige mane Toor antha hakneku ethu

    • @itmyreals3603
      @itmyreals3603 ปีที่แล้ว

      ಮೇಡಂ ಕಾಂತಾರಂ ಸಿನಿಮಾದ ಖ್ಯಾತ ನಟ ಹಾಗಾಗಿ ಪರಮ್ ಸರ್ ವಿಡಿಯೋ ಮಾಡಿದ್ದಾರಂತೆ

    • @prashanthpacchi3083
      @prashanthpacchi3083 ปีที่แล้ว

  • @sunilbrsunilbr3986
    @sunilbrsunilbr3986 ปีที่แล้ว +214

    ಎಲೆ ಮರೆ ಕಾಯಿ ತರ ಬದುಕುತ್ತಿರುವ ಎಷ್ಟೋ ಅದ್ಬುತ ಕಲಾವಿದರ ಜೀವನವನ್ನ ಪರಿಚಯ ಮಾಡಿಕೊಟ್ಟ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು ❤️❤️

    • @vkvideo279
      @vkvideo279 ปีที่แล้ว +5

      Nice one 👍 hope so her husband parents after watching this interview, should change their mindset and accept these couples..... avaru punya madirbeku entha olle sose padeyalu

  • @shobithads4965
    @shobithads4965 ปีที่แล้ว +69

    ಎಲ್ರೂ ಹೀಗೆ ಕನ್ನಡ ಉಳಿಸಿ ಬೇಳುಸುದ್ರೆ ನಮ್ಮ ಭಾಷೆ ಉಳಿಯುತ್ತೆ hatts off ಚಂದ್ರಕಲಾ ಮೇಡಂ,👌 couple

    • @vkvideo279
      @vkvideo279 ปีที่แล้ว

      Even this house is her badige mane ...she didn't got any property from her mother side also and from husband side also ... parma avaru badige mane Toor antha hakneku ethu

    • @Gkgo-v1m
      @Gkgo-v1m ปีที่แล้ว

      ​@@vkvideo279badige Mane adre yenu Mane Alva .neenu badige kattutiya nai s**"maga neenu ninna jeevana nodko nai😂😂😂😂

  • @sathishtsathisht2147
    @sathishtsathisht2147 ปีที่แล้ว +30

    ನಿಮ್ಮ ಬಾಳು ನಂದನವನವಾಗಲಿ... ದೇವರ ಆಶೀರ್ವಾದವಿರಲಿ ನಿಮಗೆ ನಿಮ್ಮ ಕುಟುಂಬಕ್ಕೆ

  • @manjunathas1560
    @manjunathas1560 ปีที่แล้ว +22

    Super 👌.
    ಇದೊಂದು ಅಪರೂಪದ ಜೋಡಿ, ಭಗವಂತನ ಆಶೀರ್ವಾದದಿಂದ ನೂರು ಕಾಲ ಸುಖವಾಗಿರಲಿ.

  • @amruthashekarmeena5534
    @amruthashekarmeena5534 ปีที่แล้ว +72

    8-10 ವರ್ಷಗಳ ಪ್ರೀತಿ ಮಾಡಿ ಇಬ್ಬರ ನಡುವೆ ಕೆಲವಷ್ಟು ದಿನಗಳ ಅಂತರ ಇದೆ ಎಂದು ಹುಡುಗಿಗೆ ಮೋಸ ಮಾಡಿದವರ ನೋಡಿದ್ದೆ. ಆದ್ರೆ ಇವರ ಪತಿ ನಿಜಕ್ಕೂ ಗ್ರೇಟ್ 🙏 👏🏼

    • @manikumarp1626
      @manikumarp1626 ปีที่แล้ว

      ಅಯ್ಯೋ ಮೇಡಂ ಬರಿ ಹುಡುಗರು ಮಾತ್ರ ಮಾಡಲ್ಲ ನನಿಗೆ ಹುಡುಗಿ ಮಾಡಿದಾರೆ ಅದು ಮದುವೆ ಆದಮೇಲೆ ನಾನೂ ಅವರಿಗಿಂತ ಚಿಕ್ಕೊನು ಅಂತ ಬಿಟ್ಟ ಹೋದರು ಇದಕ್ಕೆ ಏನ ಹೇಳ್ತೀರಾ

  • @neelakantabh6622
    @neelakantabh6622 ปีที่แล้ว +30

    ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 💐ನೂರು ಕಾಲ ಸುಖವಾಗಿ ಬಾಳಿ 🎉

  • @somarajusiddegowda4442
    @somarajusiddegowda4442 ปีที่แล้ว +14

    God bless you both
    ಮಹಾತ್ಮ ಗಾಂಧಿ ಯವರ ಹೆಂಡತಿ ಕಸ್ತೂರಬಾ ಕೂಡ ಗಾಂಧಿಜಿಯವರಿಗಿಂತ ದೊಡ್ಡವರು.
    ತೊಂದರೆ ಏನಿಲ್ಲ. ನಿಮ್ಮ ಬದುಕು ಹಸನಾಗಿದೆ, ದೇವರ ಆಶೀರ್ವಾದ ನಿಮಗಿದೆ.

  • @sharathkumaras6618
    @sharathkumaras6618 ปีที่แล้ว +31

    ಸೂಪರ್ ಮೇಡಮ್ ಆ ನಿಮ್ಮ ನಿಷ್ಕಲ್ಮಶವಾದ ಮಾತುಗಳು ನಿಮ್ಮ ಆಭರಣ

  • @prakashb2815
    @prakashb2815 ปีที่แล้ว +27

    Great.... Rishab ಇವರನ್ನು ತೋರಿಸಿದ ರೀತಿ 🎉

  • @sudhasampangi9019
    @sudhasampangi9019 ปีที่แล้ว +84

    ಈಗೀಗ ಬದಲಾವಣೆ ಬಂದಿದೆ ಹುಡುಗ ದೊಡ್ಡವ, ಚಿಕ್ಕವ, ಅಂತಾ ಏನು ಇಲ್ಲ ಜೊತೆಯಲ್ಲಿ ಜೀವನ ಮಾಡಿದ್ರೆ ಸಾಕು ❤

    • @mabushams446
      @mabushams446 7 หลายเดือนก่อน

      Yes

    • @nitins4296
      @nitins4296 4 หลายเดือนก่อน

      ಪಾಪ ಆ ಹುಡುಗನ ಜೀವನ ಹಾಳು ಮಾಡಿದಳು. ಅವನ ಜನ್ಮ ವೇಸ್ಟ್ ಆಯ್ತು . ಹುಡುಗಿ ಹಾರ್ಮೋನ್ peak stage 22 to 32 ಹುಡುಗರದ್ದು 32 to 42 ಇಬ್ಬರು ನಿಜವಾದ ದಾಂಪತ್ಯ ಸುಖ ಪ್ರೀತಿ ಆಕರ್ಷಣೆ ವಂಚಿತರು . ಈ ಕಾರಣದಿಂದಲೇ ಹಿರಿಯರು ಕನಿಷ್ಟ 8 to 13 ವರ್ಷ ಚಿಕ್ಕ ಹುಡುಗಿ ಮದುವೆ ಮಾಡಿಸುತ್ತಿದ್ದರು

  • @PuttannaMoolekadu-rh8ok
    @PuttannaMoolekadu-rh8ok ปีที่แล้ว +6

    ಕಾಂತಾರ ಸಿನಿಮಾದಲ್ಲಿ ನಟನೆ ತುಂಬಾ ಚೆನ್ನಾಗಿದೆ ಅಕ್ಕ ' ಶುಭವಾಗಲಿ.

  • @bhavyaajaykumar3082
    @bhavyaajaykumar3082 ปีที่แล้ว +7

    Nice couple.yaru yara life na sari madoke barolla.. comment mathra madtha irthare..neevibbaru channagiri ..madam nim smile superb 😊

  • @indirap4077
    @indirap4077 ปีที่แล้ว +20

    ಬಹಳ ಸುಂದರವಾದ ಈ ಜೋಡಿಗೆ ಶುಭವಾಗಲಿ.

  • @Tejasvi5568
    @Tejasvi5568 ปีที่แล้ว +37

    Nimma jeevana shubhakaravagirali💕💐
    Age is not a matter between two pure soul💕💐
    Happy marriage anniversary 💐

    • @nnswamyswamy9059
      @nnswamyswamy9059 ปีที่แล้ว

      ತಮಗೆ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶುಭ ಕೋರುತ್ತಾ, ತಮ್ಮ ಕುಟುಂಬ ವರ್ಗಕ್ಕೆ ದೇವರು ಆಯೂರ್-ಆರೋಗ್ಯ ಹಾಗೂ ಧನ-ಕನಕಗಳನ್ನು ದಯಪಾಲಿಸಿ, ನೂರ್ಕಾಲ ಹಾಲು-ಜೇನಿನಂತೆ ಸುಖಕರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🎉🎉

  • @shashikala6983
    @shashikala6983 ปีที่แล้ว +12

    ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನೂರಾರು ಕಾಲ ಸಂತೋಷ ವಾಗಿ ಜೊತೆ ಜೊತೆಗೆ ಬಾಳಿ 💐💐👌

  • @ps644
    @ps644 ปีที่แล้ว +10

    Very good couple..best jodi...best understanding...super vlog...happy wedding anniversary both of you....god bless you both...

  • @mohiniamin2938
    @mohiniamin2938 ปีที่แล้ว +12

    ಪರಮ್ ಸರ್ ನೀವು ಬೆಂಗಳೂರಿನಿಂದ ನಮ್ಮ ಉಡುಪಿ ಮತ್ತು ಕಾರ್ಕಳದ ಊರಿಗೆ ಬಂದು ಕಲಾವಿದರ ಪರಿಚಯ ಮಾಡಿಕೊಡಲು ತುಂಬಾ ಪ್ರಯತ್ನ ಪಡ್ತೀರಾ ಧನ್ಯವಾದಗಳು ಪರಮ್ ಸರ್

  • @deerajgowdamanjunatha6511
    @deerajgowdamanjunatha6511 ปีที่แล้ว +3

    ಆದಷ್ಟು ಬೇಗನೆ ನಿಮ್ಮ ಅತ್ತೆ ಮಾವನ ಆಶೀರ್ವಾದ ಸಿಗಲಿ, happy wedding anniversary god bless you

  • @nagavenik8407
    @nagavenik8407 ปีที่แล้ว +13

    So cute mam ಪರಮ್ ಸಾರ್ ನಿಮಗೆ ನನ್ನ ನಮಸ್ಕಾರಗಳು 🙏🙏🙏

  • @shankarpoojary3002
    @shankarpoojary3002 ปีที่แล้ว +8

    ದೇವರ ಅನುಗ್ರಹ ಸದಾ ನಿಮಗೆ ಇರಲಿ 🙏

  • @chinni9913
    @chinni9913 ปีที่แล้ว +4

    ಜೋಡಿ ತುಂಬಾ ಚನ್ನಾಗಿ ಇದೆ ♥️🤩

  • @madhukumarshetty8045
    @madhukumarshetty8045 ปีที่แล้ว +8

    ಆಪಿನ ಪೂರಾ ಎಡ್ಡೆನೆ ಆಂಡ್ ದೇವೆರ್ ನಿಗಲೆನ್ ಎಡ್ಡೆಡ್ ದೀವಡ್ ❤❤❤🙏💐

  • @kotreshrkkr6163
    @kotreshrkkr6163 ปีที่แล้ว +13

    ಒಳ್ಳೆ ಜೋಡಿ ಚಂದ ಇದೆ😍

  • @kss2066
    @kss2066 ปีที่แล้ว +45

    Beautiful couple! Age is just an number what matters is mutual love, understanding and compatibility. There are many couples where the wife is much older in India who are leading a beautiful life than couples where wife is younger.

  • @prasadcr9576
    @prasadcr9576 ปีที่แล้ว +63

    very cute couple..may god bless you both..

    • @vidyapaipai4078
      @vidyapaipai4078 ปีที่แล้ว +2

      Cute couple 💑 God bless you 💖

    • @vkvideo279
      @vkvideo279 ปีที่แล้ว

      Even this house is her badige mane ...she didn't got any property from her mother side also and from husband side also ... parma avaru badige mane Toor antha hakneku ethu

  • @rameshgandhik
    @rameshgandhik ปีที่แล้ว +23

    ಹ್ಯಾಪಿ ಆ್ಯನಿವರ್ಸರಿ ಎಡಿಟರ್.. ❤💝

  • @krishnas4887
    @krishnas4887 ปีที่แล้ว +6

    ವಿವಾಹ ವಾರ್ಷಿಕೋತ್ಸವ ದ ಶುಭಾಶಯಗಳು ಮೇಡಂ

  • @thinker...19
    @thinker...19 ปีที่แล้ว +24

    14 ನೆ ವರುಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು... ನಿಮಗೆ.

  • @geethaamin1241
    @geethaamin1241 ปีที่แล้ว +20

    Happy wedding anniversary both of you 💐❤️👍

  • @nandishanandirs7636
    @nandishanandirs7636 7 หลายเดือนก่อน +1

    Madam ಎಷ್ಟು ಚೆನ್ನಾಗಿ ಮಾತು ಆಡುತ್ತಾರೆ ❤❤❤...ಒಳ್ಳೆಯದು ಆಗಲಿ ನಿಮಗೆ

  • @rathnasumanth2444
    @rathnasumanth2444 ปีที่แล้ว +1

    Great love.... ಖುಷಿ ಖುಷಿಯಾಗಿ ಇರಿ

  • @aaradhyanaveen2466
    @aaradhyanaveen2466 ปีที่แล้ว +5

    God bless both of you.... Your success is your reply to bad mockers... All the best to both of you

  • @aminmangalore2300
    @aminmangalore2300 ปีที่แล้ว +7

    Very loving couple, Stay blessed also thank to Kala maadhyama ✌️

  • @gururaj7016
    @gururaj7016 ปีที่แล้ว +3

    Thumba kushi aitu sir Aka avrana nodi❤

  • @viresharalagundagi2008
    @viresharalagundagi2008 ปีที่แล้ว +16

    ಸೂಪರ್ ಮೇಡಂ. ನಿಮ್ಮ ಕನ್ನಡ ಪ್ರೇಮಕ್ಕೆ.

    • @vkvideo279
      @vkvideo279 ปีที่แล้ว

      Even this house is her badige mane ...she didn't got any property from her mother side also and from husband side also ... parma avaru badige mane Toor antha hakneku ethu

  • @rudraswamy9575
    @rudraswamy9575 ปีที่แล้ว +12

    ಸರಳ ಎಂಬಂತೆ ಜೋಡಿಗಳು

  • @shri_04shyla79
    @shri_04shyla79 ปีที่แล้ว +9

    Hats of madam, Happy anniversary 😀😀👪👪. Nivvu mathad bekadre nimma kannali aa neeru banthu 😪. Dont worry madam what society says. You are happy God will really bless you 🙏🙏🙏

  • @coolgem30
    @coolgem30 ปีที่แล้ว +7

    What a cute and complementing couple ❤

  • @praveenkatlinge2417
    @praveenkatlinge2417 ปีที่แล้ว +11

    Happy anniversary madam and sir🎉🎉🎉
    Super couple good bless both of u lovely kid🥰

  • @premaks4468
    @premaks4468 ปีที่แล้ว +10

    Age importent alla medam .understanding irdre aytu god bless u both of u.

  • @shafisheikh7527
    @shafisheikh7527 ปีที่แล้ว +2

    Ur very great ....we must love our state language ....❤❤❤ great smiley couples ...May god bless them

  • @sumithraskotian6625
    @sumithraskotian6625 ปีที่แล้ว +1

    Super Jodi God bless you medom nooraru Kala Jyothe aage bali❤

  • @suppisuresh7321
    @suppisuresh7321 ปีที่แล้ว +4

    Shankarnag avra photo❤️ + kannada midium nali kalisuva nim kannadabhimana ke 🙏❤️happy anniversary to both 👩‍❤️‍👨

  • @gopalakrishna.bhat.7703
    @gopalakrishna.bhat.7703 ปีที่แล้ว +4

    Sending child to kannada medium a good decision by great artist... Appreciable

  • @arvindn5792
    @arvindn5792 ปีที่แล้ว +1

    Happy wedding anniversary
    Yar yene helidru niv thale kediskolde ididke niv success agidira super

  • @somashekar3869
    @somashekar3869 ปีที่แล้ว +18

    Happy marriage anniversary both of you 🎉

  • @shivarudrammat4493
    @shivarudrammat4493 ปีที่แล้ว +5

    Happy anniversary God bless both of you 👏👏

  • @mohansiddaraju4520
    @mohansiddaraju4520 ปีที่แล้ว

    ಒಳ್ಳೇದು ಆಗಲಿ ನಿಮ್ಮ ಮುಂದಿನ ಜೀವನ ಚೆನ್ನಾಗಿ ಇರಲಿ

  • @reshmakumari1828
    @reshmakumari1828 ปีที่แล้ว +2

    So sweet of u madam,u r really super👌,god bless you both, good luck mam,have a great success 👍✌️😊

  • @gouthamsmart0427
    @gouthamsmart0427 ปีที่แล้ว +1

    Cute 🥰 family.. god bless both of you mam❤

  • @vkvideo279
    @vkvideo279 ปีที่แล้ว +4

    Nice one 👍 her husband parents after watching this interview should change their mind set ... avaru punya madirbeku entha olle sose padeyalu

  • @anil1063
    @anil1063 ปีที่แล้ว +3

    Superb Act in Kantara 🎉 keep it up.... Shankara Anna my friend ❤

  • @aadhu26
    @aadhu26 ปีที่แล้ว +7

    Madam, Super acting in Kantara, Hruthpoorvaka dhanyavaadhagalu mattu Abhinandanegalu 🙏 Bhavishyadallu neevu innashtu paathragalannu madi yashasannu kanali 🙏🙏🙏 Nijavaadha karunaada varshadha kannadiga kurumbha, bhahala uttama vichara galannu vyaktha padisiddare. Makkala belavanige mattu churukutanadha bagge helidha maatu aksharaksharaa satya 🙏🙏🙏🙏🙏

  • @nithinbcr852
    @nithinbcr852 ปีที่แล้ว +2

    Nice, u couples will win the heart shortly, stay blessed

  • @bhavanik95
    @bhavanik95 ปีที่แล้ว +3

    ಚೆನ್ನಾಗಿ ಹೀಗೆ ಬಾಳಿ.. ❤❤❤❤ ಪ್ರೀತಿ ಸುಳ್ಳಲ್ಲ..

  • @nagendrapoojary2517
    @nagendrapoojary2517 ปีที่แล้ว +3

    Chandra ಕಾಲ madam acting superr 👌 you both are husband wife so quite God bless you 🙏both.

  • @AnuHalsoor
    @AnuHalsoor 8 หลายเดือนก่อน

    Medam nimma kannada preeti nodi thumba kushi ayth medam nimma kutumba sada kala sukhavagiralli

  • @harshithadevadiga2736
    @harshithadevadiga2736 ปีที่แล้ว +7

    Happy wedding anniversary both of u 💕

  • @vikramvicky4052
    @vikramvicky4052 ปีที่แล้ว +3

    Age important Alla , kasta suka dalli ibru ottige , jeevana dalli idiralla aste saaku , happy married life both of you , God bless you💓💓💓

  • @ShripadaR-y4v
    @ShripadaR-y4v ปีที่แล้ว +2

    🙌🙌💕ಒಳ್ಳೆ ಜೋಡಿ💕🙌🙌

  • @sharushaars
    @sharushaars ปีที่แล้ว +7

    All the best for both of you 😊🎉

  • @GURUDRK
    @GURUDRK 8 หลายเดือนก่อน

    Wow.... Super madam 🌹🌹🌹❤️❤️❤️

  • @shrutimadival1677
    @shrutimadival1677 ปีที่แล้ว +4

    Super video happy married life 🌺🌺🌺🌺🌺

  • @rachanghoshaludupi4014
    @rachanghoshaludupi4014 ปีที่แล้ว +1

    Mgm ಕಾಲೇಜುನಲ್ಲಿ mam ಮಾಡಿದ "ಗಾವುದ ಪುಂಚ" ನಾಟಕ ಸೂಪರ್ 🙏🙏🙏🙏

  • @renkadevi7023
    @renkadevi7023 6 หลายเดือนก่อน

    ❤ ತಲೆ ಯಲಿ ಕೂದಲು ತುಂಬಾ ಹೋಗಿ ದೆ ಕಾಡಲಿ ಒಂದು ಸೋಪುಉ ಸಿಗ್ತಾ ದೆ ಮಲೆನಾಡಿನ ಸುಂದರ ಕಾಮಿಡಿ

  • @kgck15
    @kgck15 9 หลายเดือนก่อน

    Very honest and open people.

  • @darlingdarling9795
    @darlingdarling9795 ปีที่แล้ว

    Very good anna life alli thumba bega mele bani ❤️🙏🏼

  • @vidyalokesh2346
    @vidyalokesh2346 ปีที่แล้ว +6

    Happy anniversary sir and madam 💐🤝❤️❤️

  • @GopiGopiyellapa
    @GopiGopiyellapa ปีที่แล้ว +1

    Akkaa very nice 👌. God bless you and your family 👪 🙏 always

  • @yathishkrishna.skrishna4578
    @yathishkrishna.skrishna4578 ปีที่แล้ว +3

    All the best couples best of luck👍👍👍

  • @Cookwith_soni
    @Cookwith_soni ปีที่แล้ว +2

    Happy wedding anniversary 🥰💫

  • @basavarajbs9663
    @basavarajbs9663 ปีที่แล้ว +1

    Made for each other congratulations Thank you

  • @sarudreshsaru6116
    @sarudreshsaru6116 ปีที่แล้ว +1

    Best couple sir God bless you both of you.modal for other....

  • @kaveriammu277
    @kaveriammu277 ปีที่แล้ว +15

    ನಾನು ಚಂದ್ರಕಲಾ ಮೇಡಂ ಮಗಳ ಪಾತ್ರ ಮಾಡಿದ್ದೆ..( ಬುಗಿಲು )ಫಿಲಂ ನಲ್ಲಿ

  • @akshayacchu18
    @akshayacchu18 ปีที่แล้ว +2

    ಕನ್ನಡ ಪ್ರೇಮ ಇವರನ್ನು ನೋಡಿ ಕಲಿಯಬೇಕು ❤️

  • @shashikalamurugan6768
    @shashikalamurugan6768 ปีที่แล้ว +2

    Hi param, hi chandrakala , god bless your family❤

  • @adhyamahesh6039
    @adhyamahesh6039 ปีที่แล้ว +4

    Age ಅನೋದು ಒಂದು ನಂಬರ್ ಅಷ್ಟೇ.
    ಬದುಕೋಕೆ ಬೇಕಾಗಿರೋದು age ಅಲ್ಲ ಮನಸ್ಸು.
    ನಿಮ್ಮಿಬ್ಬರಿಗೂ ಒಳ್ಳೆಯ ಮನಸ್ಸು ಹೃದಯ ಇದೆ ಮಾತನಾಡುವರು ಸಾವಿರ ಮಾತನಾಡಲಿ.
    ನೀವು ಹೇಗೆ ಬದುಕಿದ್ದರು ಜನಗಳು ಮಾತಾಡುತ್ತಾರೆ ಹಾಗೆಯೇ.
    ನಾನು ಇನ್ನೊಂದು ಹೇಳಲು ಬಯಸುತ್ತೇನೆ ನೀವು ಕೂಡ ನಿಮ್ಮ ಮನಸ್ಸಿನಿಂದ ಅದನ್ನು ತೆಗೆದು ಹಾಕಿ ಹಾಗೆಯೇ ಅದನ್ನು ಎಲ್ಲರ ಎದುರಿಗೆ ಹೇಳುವ ಅವಶ್ಯಕತೆ ಇಲ್ಲ ಅಂತ ಅನಿಸುತ್ತದೆ.
    ಇವರು ನನಗಿಂತ ಚಿಕ್ಕವರು ಚಿಕ್ಕವರು ಅಂತ ಪದೇ ಪದೇ ಹೇಳಬೇಡಿ.
    ಮೇಡಂ ನೀವು ಅದನ್ನು ಬದಲು ಮಾಡಿಕೊಳ್ಳಿ🙏🏻plz ಹೊಂದಾಣಿಕೆ ಜೀವನ ಅಷ್ಟೇ..
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏🏻🙏🏻🙏🏻

  • @Lovelyboyiru1999
    @Lovelyboyiru1999 ปีที่แล้ว +1

    Super cute couple and God bless you both

  • @CHAITHANYAVK-m6m
    @CHAITHANYAVK-m6m ปีที่แล้ว +2

    Amazing interview.. thought of kannada medium for daughter was mind blowing

  • @nagalaxmiks1291
    @nagalaxmiks1291 ปีที่แล้ว +1

    God bless u both. Your thoughts are great.

  • @keshavasuvarna
    @keshavasuvarna ปีที่แล้ว +4

    ಶುಭಾಶಯಗಲಿ🙏

  • @truestarangel9809
    @truestarangel9809 8 หลายเดือนก่อน

    He is nice guy good couple, very good understanding in each other, GOD BLESS YOU and your family

  • @thayammahb598
    @thayammahb598 ปีที่แล้ว +6

    ನಿಮ್ಮ ಆಲೋಚನೆ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ,ಭಾಷೆ ,education ಬಗ್ಗೆ ನಿಮ್ಮ ಯೋಚನೆಗಳು ,ಜೀವನವನ್ನ ನೀವು ನೋಡೋ ರೀತಿ ಮಾದರಿ ,ಅನನ್ಯ .ಶಿವನ ಆಶೀರ್ವಾದವಿರಲಿ .

  • @ravichandraravi2647
    @ravichandraravi2647 ปีที่แล้ว +8

    Happy wedding anniversary to you both 💐

  • @shivannamnaik3287
    @shivannamnaik3287 ปีที่แล้ว

    ಸುಪರ್ ಮೇಡಂ ನಿಮ್ಮ ಡಯಲಾಗ ಕಾಡಲೊಂದು, ಸೊಪ್ಪು ಸಿಕ್ತಾ ಇದೆ

  • @ShashuTravelVlog_23
    @ShashuTravelVlog_23 ปีที่แล้ว +5

    Happy anniversary God bless you both 😇😇😇

  • @swamypgowda8758
    @swamypgowda8758 ปีที่แล้ว

    God bless u mam nim kannada abhimana ke

  • @KimRose-yo9sy
    @KimRose-yo9sy ปีที่แล้ว

    Wow super couple devru olledu madli

  • @aparana6656
    @aparana6656 ปีที่แล้ว +2

    ನಮಸ್ತೆ 🙏ಶುಭ ಮಧ್ಯಾಹ್ನ,ನಿಮ್ಮ ಸುಖ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬೀಳದಿರಲಿ,ವಯಸ್ಸಿಗೆ ಸರಿಯಾಗಿ ನೋಡಿ ಮದುವೆ ಆದವರೇನೂ ಚೆನ್ನಾಗಿಯೆ ಇರುವುದಿಲ್ಲರೀ...ನಿಮ್ಮ ಅನಿವಾರ್ಯತೆ+ ಅವಶ್ಯಕತೆ ಯಲ್ಲಿ ನಿಮ್ಮ ಇಬ್ಬರ ಇಷ್ಟ ದ ಪ್ರಕಾರ ನಗುತ್ತಾ ಜೀವನ ಮಾಡಿರಿ💐👏🤝🙏🏿🙏🏿🙏🏿ಶ್ರೀ ರಾಮನಿಗೆ+ ಸೀತಾ ಮಾತೆ ಹಿರಿಯವಳೂ+ ರಾವಣ+ಮಂಡೋಧರಿ ಹಿರಿಯವಳು,ಭಾರತಿ ವಿಷ್ಣುವರ್ಧನ್
    ಜೋಡಿ,ಅಭಿಷೇಕ್ + ಐಶ್ವರ್ಯ ರೈ,ರಾಧಿಕಾ ಪಂಡಿತ್ + ಯಶ್ ರವರೂ...ಹೀಗೆ...ಸುಖವಾಗಿ ಬಾಳುವವರೂ...ನೀವೂ ಹಾಗೆಯೇ ನಿಮ್ಮ ಇಬ್ಬರ ನಡುವೆ ಚಾಡಿ ಮಾತಾಡಿ ಯಾವ ಸಂದರ್ಭದಲ್ಲಿ ಈಗಲೇ ಹೆಚ್ಚು ಚಾಡಿಯಾಡಿ ನಿಮ್ಮ ಮನಸ್ಸು ಕೆಡಿಸಲೂ ಬರಬಹುದು...ಜೋಕೆರೀ...ನೀವು ಇಬ್ಬರೇ ಆಗಾಗ್ಗೇ ದೂರ ಹನಿಮೂನ್ ಗೇ😉 ಹೋಗಿ ಬನ್ನಿರಿ ಬ್ರದರ್,ಮೇಡಂ.💐ಮೈಸೂರು ಗೆ ಕೂಡ ಬನ್ನಿರಿ,ಕಲಾ ಮಾಧ್ಯಮ ದವರ ವಾಟ್ಸಪ್ ಲಿರುವರೂ ಕೇಳಿ ನಂಬರ್ ಕೊಡು ವರೂ,ಮೇಡಂ ನೀವು ಕೂಡ ಸರಳ ವಾಗಿರದೇ ಗ್ಲಾಮರ್ ಆಗಿರಲೂ ಪ್ರಯತ್ನ ಪಡಿರಿ,ಈ ಸಲಹೆ ಜೆ ಬೇಸರ ಮಾಡ ಬೇಡಿರೀ...ನಿಮ್ಮ ಯಜಮಾನರಿಗೆ ಅಕ್ಕರೆಯ ಗೆಳೆತಿ ಕೂಡ ನೀವೆ ಅಲ್ಲವೆ....ಶುಭ ವಾಗಲಿ💐🙏🏿💐🤝🤝👏👏👏👏👏👍👍👍👍👍🙏🏿ಸತ್ಯ ಮೇವ ಜಯತೇ 🙏🏿ಕನ್ನಡತೀ🐄 ಪುಣ್ಯಕೋಟಿ🙊🙉🙈,ಮೈಸೂರು,17-6-2023.

  • @charanpoojari3650
    @charanpoojari3650 8 หลายเดือนก่อน

    Good family.... God bless 🙏🙏🙏

  • @anandchauhan2564
    @anandchauhan2564 ปีที่แล้ว +8

    Age s just a number... Wt matters is understanding n happiness... Barking dogs will nvr bite... ಖುಷಿಯಾಗಿರಿ...❤

  • @manjucnayakmanjucnayak4352
    @manjucnayakmanjucnayak4352 ปีที่แล้ว +11

    ಪರಮ್ ಸರ್ ಬೇಗ ಹಂಪಿ ವಿಡಿಯೋ ಹಾಕಿ ಕಾಯಿಸ್ಬೇಡಿ ದಯವಿಟ್ಟು

  • @nandigambabu1427
    @nandigambabu1427 ปีที่แล้ว

    God bless you both,God will be there always with you..🙌🙌

  • @MahamadarafiksomalapurSo-iq4hj
    @MahamadarafiksomalapurSo-iq4hj 8 หลายเดือนก่อน

    Happy anniversary both of you 🎉🎉🎉🎉

  • @pradeepkl8268
    @pradeepkl8268 ปีที่แล้ว

    Fantastic 👌

  • @vinoda.kondikoppa4617
    @vinoda.kondikoppa4617 ปีที่แล้ว +2

    Paramm sir 🙏 madamm nimmajivan inobbari spurtti agalli mamm nimmage devvaru valledumadlli 🙏

  • @soorisoori4367
    @soorisoori4367 ปีที่แล้ว +1

    Ella ivru mathugalu super

  • @amrithraj1009
    @amrithraj1009 ปีที่แล้ว

    Chndrakala akka ...yencha ullar...Yan erna ottudu onji role play Malde...proud of it