KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ
ฝัง
- เผยแพร่เมื่อ 22 มี.ค. 2016
- ದೂರದರ್ಶನ - ೨೦೦೩
ಕೆ.ವಿ ಸುಬ್ಬಣ್ಣ ಅವರಿಗೆ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಕಾಶ್ ಬೆಳವಾಡಿಯವರು ದೂರದರ್ಶನಕ್ಕಾಗಿ ಮಾಡಿದ ಸಂದರ್ಶನ.
Doordarshan - 2003
K.V Subbanna was interviewed by Prakash Belvadi for Doordarshan, after being awarded the Sahitya Akademi Award for his collection of essays "Kavirajamarga Mattu Kannada Jagattu"
For his directed drama made me to feed my brother in law 's son and daughter for education.thank you sir subbanna sir you are the great soul
Subbanna!!!! Those last 2 minutes conversation is touchy-feely......
Wah what a innocent human being is KV subbanna
Ego less persanality
ನೀನಾಸಂ....... ನಿಮಗೆ ಶರಣು💐💐💐
Wonderful
ನಾನು ಅಳಿದ ಮೇಲೂ, ಈ ಸು೦ದರ ಭಾಷೆ, ಸ೦ಸ್ಕ್ರುತಿ (ಈಗಾಗಲೆ ಅಪಭ್ರ೦ಶವಾಗಿರುವ) ಮತ್ತು ಅದರೊ೦ದಿಗೆ ಅದರಲ್ಲಿರುವ ಜ್ನಾನ ಉಳಿಯಬೇಕು. ಆದರೆ ಇದೆಲ್ಲದರ ಭವಿಷ್ಯವೇನು ಯಾರು ಬಲ್ಲರು?
Wow. Smriti and Abhignana.
Man with clear wisdom
5:31 ನನಗೂ ಹಾಗೇ ಅನ್ನಿಸುತ್ತೆ, ನಾವು ಬದುಕಿದ್ದಷ್ಟು ದಿವಸ ಇದೆಲ್ಲದನ್ನು , ಇದೆಲ್ಲದರ ಸ್ಥಿತಿ ಗತಿಯನ್ನು ನೋಡಬಹುದು ಅ೦ತ. ಆದರೆ ನಾವು ಹೋದಮೇಲೂ ಈ ಜಗತ್ತು ಇರತ್ತೆ, ಕನ್ನಡ ಇರತ್ತೆ ಅಲ್ಲವ??. ಆದರೆ ಅವರು ಹೇಳಿದ೦ತೆ ಇದೆಲ್ಲದರ ಭವಿಷ್ಯವೇನೆ೦ದು ಹೇಳಲಾಗದು. ಅದು ವಿವೇಕಾನ೦ದರ ಅನುಭವದ೦ತೆ ಭಗವತಿ ನಡೆಸಿದ೦ತಾದೀತು.
♥
Legend
Can you inform when it was interviewed ?
I am abhijith m n from sandur gfg college
This video his super
Hai
20: Self :)
try
Tumba holle maathugalanu nudidre sir
ನುಡಿಮುತ್ತುಗಳ ಆಗರ