ದ್ರಾವಿಡರ ಮೇಲೆ ದಾಳಿ ಮಾಡಿದ್ರಾ ಆರ್ಯರು? | Dravida | Hindutva | Harappa | Africa | Culture | Masth Magaa

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 870

  • @SandhyaRani-wy6ij
    @SandhyaRani-wy6ij ปีที่แล้ว +26

    ಕೊನೆಯಲ್ಲಿ ನೀವು ಹೇಳಿದ ಮಾತು ನನ್ನ ಮನಸನ್ನು ತಾಕಿತು ಅಮರ್. ನಿಮ್ಮ ಹೃದಯ ವೈಶಾಲ್ಯತೆಗೆ ಅಭಿನಂದನೆಗಳು

    • @sunainathirupathi9941
      @sunainathirupathi9941 ปีที่แล้ว

      Yeah sir good explain

    • @ಠಿ_ಠಿ-ಝ2ರ
      @ಠಿ_ಠಿ-ಝ2ರ ปีที่แล้ว

      ಅದು ಮಾತಿಗೆ ಚಂದ ವಾಸ್ತವದಲ್ಲಿ ದಕ್ಷಿಣ ಭಾರತೀಯರ ಮೇಲೆ ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ದಬ್ಬಾಳಿಕೆಯಾಗ್ತಿದೆ.

    • @MURALIBRAIN
      @MURALIBRAIN ปีที่แล้ว

      Sathya sathyave nudida AMAR PRASAD avarige jai jai jai 🤗👌👍🙏🙂🧡

  • @gurudattahindinamani1765
    @gurudattahindinamani1765 ปีที่แล้ว +32

    ನಮ್ಮ ಪ್ರಕಾರ ಎಲ್ಲರು ಮನಷ್ಯರು😃🙏🇮🇳

  • @DhanushRaj-yc8wy
    @DhanushRaj-yc8wy ปีที่แล้ว +25

    ದ್ರಾವಿಡರೆ ನಿಜವಾದ ಭಾರತೀಯರು 🇮🇳

    • @manjunathdesai3768
      @manjunathdesai3768 3 หลายเดือนก่อน

      ದ್ರಾವಿಡ ಎಂದರೆ ಏನು?

    • @Banjarafitt-u4g
      @Banjarafitt-u4g 2 หลายเดือนก่อน

      Dravida andre enu and meaning gotta

    • @ark7937
      @ark7937 19 วันที่ผ่านมา

      😂😂😂

  • @mallappakattimani1999
    @mallappakattimani1999 ปีที่แล้ว +65

    ನಾವೆಲ್ಲರೂ ಮಾನವರು ಮಾನವ ಧರ್ಮ ಒಂದೇ 🙏🙏🙏🙏

    • @ka15sqt
      @ka15sqt ปีที่แล้ว +1

      Yes

    • @Viii7_0
      @Viii7_0 ปีที่แล้ว +1

      Jai shree krishna ❤

    • @prem3992
      @prem3992 ปีที่แล้ว

      Yes we are for humanity and not for religion

    • @HarshaVardhan-yk6jv
      @HarshaVardhan-yk6jv ปีที่แล้ว

      ಆದರೆ ಜಗತ್ತು ಹಾಗೆ ಇಲ್ಲವಲ್ಲಾ? ಅದೇ ಸಮಸ್ಯೆ.

  • @Raja-ky2bg
    @Raja-ky2bg ปีที่แล้ว +50

    ನಾವು ಕನ್ನಡಿಗರು ಸ್ವಾಮಿ ..
    ದ್ರಾವಿಡರು ಅಲ್ಲ ಆರ್ಯರು ಅಲ್ಲ.‌ ಕನ್ಬಡವೇ ಉಸಿರು ಕನ್ನಡವೇ ಧರ್ಮ ಕನ್ನಡವೇ ಶಕ್ತಿ‌‌ ❤❤❤❤❤

    • @ramaiahok9450
      @ramaiahok9450 ปีที่แล้ว +5

      ಕನ್ನಡ ದ್ರಾವಿಡ ಭಾಷೆಯಲ್ಲಿ ಒಂದು.

    • @Raja-ky2bg
      @Raja-ky2bg ปีที่แล้ว

      @@ramaiahok9450 ತಮಿಳಿನವರು ದ್ರಾವಿಡ ಅಂದ್ರೇನೆ ತಮಿಳು ಭಾಷೆ ಅಂತಾರೆ..ಅವರಿಗೆ ಮೊದಲು ಕ್ಲಾರಿಟಿ ಕೊಟ್ಟು ನಂತರ ನಮಗೆ ಬುದ್ದಿ ಹೇಳಿ

    • @ನಾಗೇಶ್ಪಿಕನ್ನಡಿಗ
      @ನಾಗೇಶ್ಪಿಕನ್ನಡಿಗ ปีที่แล้ว +2

      ಚಪ್ಪಾಳೆ

    • @narayanb1995
      @narayanb1995 หลายเดือนก่อน +1

      ಪಲಾಯನ
      ವಾದ ಆರ್ಯ ವಾದ 😂😂😂😂😂🤣🤣🤣🤣😂😂😂😂 ನೀನು ಆರ್ಯ

    • @ark7937
      @ark7937 19 วันที่ผ่านมา

      ​@@narayanb1995 ದ್ರಾವಿಡ ಅಂದ್ರೆ ಏನು😂

  • @ka15sqt
    @ka15sqt ปีที่แล้ว +24

    ದ್ರಾವಿಡ ಹಿಂದೂ ದ್ರಾವಿಡ ಜನಾಂಗಕ್ಕೆ ಜೈ.

  • @INVESTINGBLOG5749
    @INVESTINGBLOG5749 ปีที่แล้ว +45

    ಜೈ ಅಂಬೇಡ್ಕರ್,,,,,,, 👍

  • @roopasathish5695
    @roopasathish5695 ปีที่แล้ว +1

    ನಮ್ಮ ಮನಸ್ಸಿನ ಮಾತು ಹೇಳಿದ್ರಿ ಸರ್ ಭೂಮಿಯ ಮೇಲಿನ ಎಲ್ಲಾ ಜೀವಿ ಮುಖ್ಯ ಎಲ್ಲಾ ಮಾನವ ಕುಲ ಒಂದು ಅನ್ನುವ ದಿನ ಕಾಣಬೇಕು

  • @sridharsanjeev3050
    @sridharsanjeev3050 ปีที่แล้ว +56

    ಭಯೋತ್ಪಾದಕರನ್ನು ಹೊರತುಪಡಿಸಿ😂.. ಎಲ್ಲರೂ ಮನುಷ್ಯರೇ!!😀

    • @Sujays_raj
      @Sujays_raj ปีที่แล้ว +8

      😂🇵🇰

    • @snehashispanda4808
      @snehashispanda4808 ปีที่แล้ว +4

      😂😂

    • @MURALIBRAIN
      @MURALIBRAIN ปีที่แล้ว

      1 Political parties and supportive wings
      2 Capitalsits
      3. Business is only for making money psychology
      4..in all community ...PREIEST.preachers..
      5 ...philosopher...against humanitys❤
      6...BELIEVER'S
      7....LETHARGIC....BRILLIANT..CRIMINALS
      8....INHUMANE....MENTALS
      SO MANY BHAYOTPAADAKARU....IDDAARE...
      DUDIYADE TINNUVA PYCHAACHIKA BUDDI IRORU🤦😥

    • @abdulkhader3764
      @abdulkhader3764 ปีที่แล้ว

      All are human except you

    • @Sujays_raj
      @Sujays_raj ปีที่แล้ว

      @@abdulkhader3764 y u lut ur hand on ur sholder😂

  • @odaadu-4463
    @odaadu-4463 ปีที่แล้ว +50

    ಜೈ ಕನ್ನಡಾಂಬೆ 💛❤️
    ಜೈ ಭಾರತಾಂಬೆ 🇮🇳
    ಜೈ ದ್ರಾವಿಡನಾಡು

    • @Sujays_raj
      @Sujays_raj ปีที่แล้ว +4

      🐖👡

    • @srinidhi7140
      @srinidhi7140 ปีที่แล้ว +2

      ​@@Sujays_rajಆರ್ಯ ದ್ರಾವಿಡ ಎಂಬುದು ಸತ್ಯ! ಗೋದಾವರಿ (ನಾಸಿಕ್) ವರೆಗೂ ಇದ್ದ ಕನ್ನಡಿಗರನ್ನು ಬೆಳಗಾವಿ ವರೆಗೂ ದೂಡಿಕೊಂಡು ಬಂದಿದ್ದು ಆರ್ಯರೇ ತಾನೇ! ಹಿಂದೆಯೂ ಮತ್ತು ಈಗಲೂ ಕೂಡ ಉತ್ತರದ ಆರ್ಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾರೆ! ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಮತ್ತು ಮರಾಠಿ ಸಂಸ್ಕೃತಿಯ ಹೇರಿಕೆ ಉತ್ತರದವರ ದಬ್ಬಾಳಿಕೆಗೆ ಕೈಗನ್ನಡಿ, ಅವರು ಯಾವಾಗಲೂ ನಮ್ಮನ್ನು ದಕ್ಷಿಣಕ್ಕೆ ತಳ್ಳುತ್ತಾ ಬಂದಿದ್ದಾರೆ.

    • @Raghucnraghucn
      @Raghucnraghucn ปีที่แล้ว +1

      Jai Aryans language word , Geluv balasi

  • @themahendra001
    @themahendra001 ปีที่แล้ว +29

    ನಾವು ಕನ್ನಡಿಗರು, ಭಾರತೀಯರು.

  • @arunshaurishauri1766
    @arunshaurishauri1766 ปีที่แล้ว +14

    ಆರ್ಯ ದ್ರಾವಿಡ ಜನಾಂಗ ದ ಬಗ್ಗೆ ಅಂಬೇಡ್ಕರ್ ಏನು ಹೇಳಿದ್ರು, ಸ್ಪಷ್ಟವಾಗಿ ತಿಳಿಸಿ 🙏🙏🙏

  • @mhanumantha2059
    @mhanumantha2059 ปีที่แล้ว +253

    Past ಏನೇ ಇರಲಿ..ಈಗ ನಾವು ಹಿಂದೂಗಳು❤🚩 ಜೈ ಭೀಮ್ ಜೈ ಶ್ರಿ ರಾಮ್ ❤🚩

    • @somlingajinapur6119
      @somlingajinapur6119 ปีที่แล้ว +16

      Intelligent ❤

    • @srinidhi7140
      @srinidhi7140 ปีที่แล้ว +77

      ಹಿಂದೆ ಏನಾದರೂ ಆಗಿರಲಿ ಈಗ ನಾವು ಕನ್ನಡಿಗರು ಭಾರತೀಯರು

    • @odaadu-4463
      @odaadu-4463 ปีที่แล้ว +37

      Navu kannadigaru 💛❤️
      Navu Bharathiyaru 🇮🇳

    • @chethands3862
      @chethands3862 ปีที่แล้ว +32

      Naavu Kannadigaru, Amele Hindhus.

    • @itznagu
      @itznagu ปีที่แล้ว

      @@odaadu-4463 l

  • @jyotigs2636
    @jyotigs2636 ปีที่แล้ว +28

    Proud to be Hindu ❤

    • @odaadu-4463
      @odaadu-4463 ปีที่แล้ว +11

      Proud to be a Kannadiga
      Proud to be a Indian

    • @Sujays_raj
      @Sujays_raj ปีที่แล้ว +3

      ​@@odaadu-4463ಸಾಬೀ 🐖🇵🇰👡

    • @srinidhi7140
      @srinidhi7140 ปีที่แล้ว +7

      ​@@Sujays_rajBlind ಭಕ್ತ ☕

    • @Sujays_raj
      @Sujays_raj ปีที่แล้ว +2

      @@srinidhi7140 yes we are blind, but you 🤣🤣

    • @Justnameisram
      @Justnameisram ปีที่แล้ว

      ​@@srinidhi7140arya drawida ella fake ellarannu odedu haaki alodakke rajakaranigalu ella jaati avarannu ondagodakke biduttilla,e rajakaranigalu jaati,Bashe,rich poor hesralli deshavannu odedu alutaa ide,swalpa rajakaaranigalu bhashana maduvaaga hege deshavannu odedu haako aage matadaataare annodanna gamana ittu keli.

  • @madansamson2199
    @madansamson2199 ปีที่แล้ว +39

    ನಾವು ದ್ರಾವಿಡರು ಮುಲನಿವಾಸಿಗಳು... ❤❤❤

    • @chakravarthy1234
      @chakravarthy1234 ปีที่แล้ว +9

      ನಾವು ಆರ್ಯರು ಮೂಲನಿವಾಸಿಗಳು 😂😂
      ಸ್ವಾಮಿ ದ್ರಾವಿಡ ಅಂದರೆ ಜಿಯೋಗ್ರಾಫಿಕಲ್ ಐಡೆಂಟಿಟಿ ಅಷ್ಟೇ.
      ಆರ್ಯ ಅಂದರೆ ಸುಸಂಸ್ಕೃತ ಸಜ್ಜನ ವ್ಯಕ್ತಿ ಅಷ್ಟೇ.

    • @ka15sqt
      @ka15sqt ปีที่แล้ว

      @@chakravarthy1234 ಆರ್ಯ ರನ್ನ ಹೊರತು ಪಡಿಸಿ ದವರೆಲ್ಲ ಸಾಂಸ್ಕೃತಿಕ ನಿರ್ಲಜ್ಜರು .ನಿಮ್ಮ ಮತಿನ ಅರ್ಥ

    • @chandraprasad1549
      @chandraprasad1549 ปีที่แล้ว

      Dravidaru ok moola nivasino alvo ivella bekagilla eega yellaru onde bharatiyaru indians

    • @ManojGowda-nf3ij
      @ManojGowda-nf3ij ปีที่แล้ว +7

      ​@@chakravarthy1234aarya andre susamskrutha sajjana vyakti ante🤦 uldorella enu!?? Sanskruri ilde irora?? Ee thara mindsetne jana hate madodu,ade ishtakkella kaarna

    • @sanath999
      @sanath999 ปีที่แล้ว

      ​@@chakravarthy1234ಆರ್ಯರು ಅಂದರೆ ದಾಳಿಕೋರ ಸೂಳೆ ಮಕ್ಕಳು. ದ್ರಾವಿಡರೇ ಇಂಡಿಯಾದ ಮೂಲನಿವಾಸಿಗಳು.

  • @preethamc9097
    @preethamc9097 ปีที่แล้ว +16

    ಜೈ ದ್ರಾವಿಡ ಜೈ ಕನ್ನಡ

    • @manjunathahebbar3752
      @manjunathahebbar3752 ปีที่แล้ว

      ನಾವು ಕನ್ನಡಿಗರು ಯಾವ ದ್ರಾವಿಡ್ ಸಚಿನ್ ಅಲ್ಲ

  • @HarshaVardhan-yk6jv
    @HarshaVardhan-yk6jv ปีที่แล้ว

    ನಿಮ್ಮ ವೀಡಿಯೋದಲ್ಲಿನ conclusion ತುಂಬಾ ಚೆನ್ನಾಗಿತ್ತು.

    • @MURALIBRAIN
      @MURALIBRAIN ปีที่แล้ว

      Not conclusion🤦😥
      Message to the whole world of HUMAN being👌🤗🙏

  • @DOLU-KANNADA
    @DOLU-KANNADA ปีที่แล้ว +42

    Proud to be dravida🚩

  • @Jaibheem3416
    @Jaibheem3416 ปีที่แล้ว +30

    ಜೈ ದ್ರಾವಿಡ ಜೈ ಭೀಮ್ ಜೈ ಭಾರತ್

  • @Agastya43
    @Agastya43 ปีที่แล้ว +10

    Im belongs to Tulu family.. I'm belongs to Dravidian family.. finally I'm a Indian proud Indian 😌🇮🇳 jai hindh

    • @sycd-d4c
      @sycd-d4c ปีที่แล้ว

      Andhu ge
      Yedde panyaru .. no division

  • @pacchikannadiga
    @pacchikannadiga ปีที่แล้ว +4

    ಜೈ ಕನ್ನಡಿಗ ದ್ರಾವಿಡ 💛❤️ ಜೈ ಭೀಮ್ 💙

  • @ಠಿ_ಠಿ-ಝ2ರ
    @ಠಿ_ಠಿ-ಝ2ರ ปีที่แล้ว +44

    ನಮ್ಮ ನುಡಿ ಕನ್ನಡ ನಮ್ಮ ಜನಾಂಗ ದ್ರಾವಿಡ ಜನಾಂಗ ನಮ್ಮ ದೇಶ ಭಾರತ ದೇಶ ❤

    • @manikantbagalkot5363
      @manikantbagalkot5363 ปีที่แล้ว +7

      Kannadavaru dravidaru alla😂

    • @itz_Epic_boi
      @itz_Epic_boi ปีที่แล้ว +17

      Bharatha, Hindustan ,sanatana Dharma...🚩🕉️

    • @sushanthanajyanatti8796
      @sushanthanajyanatti8796 ปีที่แล้ว +12

      Dosta dravida theory naav oppalla nanu kannadiga not Dravidian

    • @bsjehfjndiejdhd
      @bsjehfjndiejdhd ปีที่แล้ว +12

      Jai dravida 🚩🚩

    • @bsjehfjndiejdhd
      @bsjehfjndiejdhd ปีที่แล้ว +9

      @@sushanthanajyanatti8796 navu sanatani theory navu opalla dostha... Nanu kannadiga

  • @emanveljaganath7258
    @emanveljaganath7258 ปีที่แล้ว +6

    ನಮ್ಮ ಪ್ರಕಾರ ಎಲ್ಲಾರು ಮನುಷ್ಯರು 🙏🙏

  • @ajaykumartalavarajaykumart5922
    @ajaykumartalavarajaykumart5922 ปีที่แล้ว +13

    ಮೊದಲು ಏನಾಗಿದ್ದರೂ ಈಗ ಯಾವ ರೀತಿ ಬದುಕುತ್ತಿದ್ದೆವೋ ಅದು ತುಂಬ ಮುಖ್ಯ

  • @mahaveerjunjarwad7930
    @mahaveerjunjarwad7930 ปีที่แล้ว +7

    ಈ ಎಡಿಸೋಡ ಗಿಂತ ನೀವು ಕೊನೆಯಲ್ಲಿ ಹೇಳಿದ ಒಂದು ಮಾತೇ ಶ್ರೇಷ್ಠ ಅಮರ. ವಂದನೆಗಳು bro.

    • @gayathrishekar4250
      @gayathrishekar4250 ปีที่แล้ว +9

      Adu bayalli heli kiviyalli keluke chenda, nija antha nodidare navu akka pakkada manegala janare obbarannu obbaru sahisikollodilla

  • @ka15sqt
    @ka15sqt ปีที่แล้ว +19

    ದ್ರಾವಿಡ ಜನಾಂಗ ನಮ್ಮ ಹೆಮ್ಮೆ

    • @HemanthKumar-shsh
      @HemanthKumar-shsh ปีที่แล้ว +8

      Sullanne nambi estu dina badukthiya..

    • @srinidhi7140
      @srinidhi7140 ปีที่แล้ว +1

      @@HemanthKumar-shsh Hagadre ninu manushya annode sullu

    • @Sujays_raj
      @Sujays_raj ปีที่แล้ว +2

      🐖👡🇵🇰

    • @gayathrishekar4250
      @gayathrishekar4250 ปีที่แล้ว +1

      Jai hindu jananga namma goovu

    • @ka15sqt
      @ka15sqt ปีที่แล้ว

      @@HemanthKumar-shshಗೆಳೆಯ ಸುಳ್ಳು ಸತ್ಯ ಬಲ್ಲವರಿಲ್ಲ ಯಲ್ಲ ಅವರ ಲಾಭಕ್ಕೆ ನಮನ್ನ ಹಿಂದಿನಿಂದಲೂ ಬಳಸಿಕೊಂಡಿದ್ದಾರೆ

  • @DAME_SANTOSH
    @DAME_SANTOSH ปีที่แล้ว +20

    ಎಲ್ಲರೂ ಮನುಷ್ಯರೆ ಆದ್ರೆ ನಮ್ಮ ಭಾರತದಲ್ಲಿ ಮಾತ್ರ, ಮನುಷ್ಯರು ಬೇರೆ ಬೇರೆ ಅವರು😢

    • @shankanaada8430
      @shankanaada8430 ปีที่แล้ว

      USA UK AUSTRALIA dalli saha bedha bhava ede, nigro & english jote viras edde ede bharatdalli matra villa gotta ? Muslim and Cristians allu halavuu jati galu eve, bedha bhava dwasha eve manushya ru huttu jote dwasha bhavan ede aste adu hogaladislu agolla

  • @joswinnoronha1739
    @joswinnoronha1739 ปีที่แล้ว +3

    Veera Dravidaru 💪🔥🔥🔥

  • @sangameshchayagol3508
    @sangameshchayagol3508 ปีที่แล้ว +2

    ಜಾತಿ ಬೆದಭಾವ ಬೇಡ ಎಲ್ಲರು ಮನುಷ್ಯರೇ ಇದುವೇ ಸತ್ಯ

  • @sankethhs6559
    @sankethhs6559 ปีที่แล้ว +12

    ಉತ್ತಮ ಮಧ್ಯಮ ಅಧಮರೆಲ್ಲರು ....
    ಸತ್ತಮೇಲೆ 'ಸಮ'ರಾಗ್ತಾರೋ ...... 😊❤

    • @MURALIBRAIN
      @MURALIBRAIN ปีที่แล้ว

      NIRAASHA vaada beda
      I hate BHRAHMINISM😥

    • @basavakirana5296
      @basavakirana5296 วันที่ผ่านมา

      ಇದು ಮಾತು ಅಂದರೆ.

  • @shinchanfan3681
    @shinchanfan3681 ปีที่แล้ว +57

    Halegannada Oldest language Almost 10000 + Year Old but Kannada People don't Know Truth..😢😢

    • @ಠಿ_ಠಿ-ಝ2ರ
      @ಠಿ_ಠಿ-ಝ2ರ ปีที่แล้ว +2

      ಹೌದು ಆದರೆ ಸಂಸ್ಕೃತವೇ ಶ್ರೇಷ್ಠ ಅಂತ ನಮ್ಮ ರಾಜ್ಯದ ಬ್ರಾಹ್ಮಣರು ನಮ್ಮ ತಲೆಗೆ ತುಂಬಿದ್ದಾರೆ.

    • @retrobgmkannada
      @retrobgmkannada ปีที่แล้ว

      ನಮ್ Govt ಗೆ Free Scheme ಕೊಡೋಕೆ ಆಗುತ್ತೆ ಹೊರತು, ನಮ್ಮ ಭಾಷೆ ನಮ್ಮ ನೆಲದ ಇತಿಹಾಸಕ್ಕೆ ಇವಾಗಿನ ರಾಜಕಾರಣಿಗಳ ಕೊಡುಗೆ ಶೂನ್ಯ.. ಈ ವಿಷಯದಲ್ಲಿ ನಮ್ಮ ರಾಜ್ಯದ ರಾಜಕರಣಿಗಳಿಗಿಂತ ತಮಿಳುನಾಡಿನವರೇ ಗ್ರೇಟ್

    • @srinidhi7140
      @srinidhi7140 ปีที่แล้ว

      ಆರ್ಯ ದ್ರಾವಿಡ ಎಂಬುದು ಸತ್ಯ! ಗೋದಾವರಿ (ನಾಸಿಕ್) ವರೆಗೂ ಇದ್ದ ಕನ್ನಡಿಗರನ್ನು ಬೆಳಗಾವಿ ವರೆಗೂ ದೂಡಿಕೊಂಡು ಬಂದಿದ್ದು ಆರ್ಯರೇ ತಾನೇ! ಹಿಂದೆಯೂ ಮತ್ತು ಈಗಲೂ ಕೂಡ ಉತ್ತರದ ಆರ್ಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾರೆ! ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಮತ್ತು ಮರಾಠಿ ಸಂಸ್ಕೃತಿಯ ಹೇರಿಕೆ ಉತ್ತರದವರ ದಬ್ಬಾಳಿಕೆಗೆ ಕೈಗನ್ನಡಿ, ಅವರು ಯಾವಾಗಲೂ ನಮ್ಮನ್ನು ದಕ್ಷಿಣಕ್ಕೆ ತಳ್ಳುತ್ತಾ ಬಂದಿದ್ದಾರೆ.

    • @EkaLAVYA-g6t
      @EkaLAVYA-g6t ปีที่แล้ว +2

      😂😂😂what a joke

    • @sharanjoteppa2211
      @sharanjoteppa2211 ปีที่แล้ว

      ​@@EkaLAVYA-g6tJoke ಅಲ್ಲ ಸತ್ಯ.ಆದರೆ 10000 ಸಾವಿರ ವರ್ಷಗಳಷ್ಟು ಹಳೆಯದಿಲ್ಲಬಹುದು ಆದರೆ ಕೆಲವು ಅಧ್ಯಯನಗಳ ಪ್ರಕಾರ ನಮ್ಮ ಕನ್ನಡ ಲಿಪಿಯು ತಮಿಳು ಲಿಪಿಗಿಂತಲೂ ಹಳೆಯದು ಎಂದು ಅಂದಾಹಿಸಲಾಗಿದೆ ಅದಕ್ಕೆ ಸೂಕ್ತ ಅಧ್ಯಯನ ಸಾಕ್ಷಿಗಳ ಕೊರತೆಯಿದೆ.

  • @shashikumarshashi7106
    @shashikumarshashi7106 ปีที่แล้ว +21

    ಆರ್ಯರು ದ್ರಾವಿಡರು ಒಂದೇ adre ಅವ್ರು yke namma ಕನ್ನಡ ತೆಲುಗು ತಮಿಳು ಭಾಷೆ ಮಾತಾಡಲ್ಲ

    • @ex-muslim--zakirnalayak4703
      @ex-muslim--zakirnalayak4703 ปีที่แล้ว +5

      Navgalu... Gujarati... Bojpuri.... Matadalla. Guru

    • @drutavartha405
      @drutavartha405 ปีที่แล้ว +12

      Kannada davar agi ninu nanu malayalam tamil telugu mathadthiva illa avar nam bashe mathadthara??guru
      Nino nin logic ohh devre

    • @srinidhi7140
      @srinidhi7140 ปีที่แล้ว

      ಆರ್ಯ ದ್ರಾವಿಡ ಎಂಬುದು ಸತ್ಯ! ಗೋದಾವರಿ (ನಾಸಿಕ್) ವರೆಗೂ ಇದ್ದ ಕನ್ನಡಿಗರನ್ನು ಬೆಳಗಾವಿ ವರೆಗೂ ದೂಡಿಕೊಂಡು ಬಂದಿದ್ದು ಆರ್ಯರೇ ತಾನೇ! ಹಿಂದೆಯೂ ಮತ್ತು ಈಗಲೂ ಕೂಡ ಉತ್ತರದ ಆರ್ಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾರೆ! ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಮತ್ತು ಮರಾಠಿ ಸಂಸ್ಕೃತಿಯ ಹೇರಿಕೆ ಉತ್ತರದವರ ದಬ್ಬಾಳಿಕೆಗೆ ಕೈಗನ್ನಡಿ, ಅವರು ಯಾವಾಗಲೂ ನಮ್ಮನ್ನು ದಕ್ಷಿಣಕ್ಕೆ ತಳ್ಳುತ್ತಾ ಬಂದಿದ್ದಾರೆ.

    • @Sujays_raj
      @Sujays_raj ปีที่แล้ว

      ​@@ex-muslim--zakirnalayak4703😂

    • @Sujays_raj
      @Sujays_raj ปีที่แล้ว

      ​@@srinidhi7140🐖🐖🇵🇰👡

  • @vijayanandamgvijayanandamg4721
    @vijayanandamgvijayanandamg4721 ปีที่แล้ว +1

    12:55 ರಿಂದ 14:55 ಎರಡು ನಿಮಿಷಗಳ ವಿವರಣೆ ವಾಸ್ತವ,ಹಾಸ್ಯಾಸ್ಪದ,ಕಲ್ಪನೆ, ಮಾನವತಾವಾದ,ವಸುದೈವ ಕುಟುಂಬ ಹೀಗೆ ಎಲ್ಲವನ್ನು ಒಳಗೊಂಡ ಅದ್ಭುತ ವಿವರಣೆ.

  • @mouneshbsm2790
    @mouneshbsm2790 ปีที่แล้ว +1

    ಅಮರ್ sir &ಸಂಸ್ಥೆ ಗೆ ವಿನಾಯಕ ಚಾತಿ ಯಾ ಶುಭಾಶಯಗಳು 🙏🙏 ಹಿಂದೂ ಮುಸ್ಲಿಂ ಕ್ರೈಸ್ತ ಅಂತ 106 ಜಾತಿ ಧರ್ಮ ಪಂಗಡ ಇರಲ್ಲ ಮಾನವ ಧರ್ಮ ಒಂದೇ ಇರೋದು ಇರುತ್ತೆ ಧರ್ಮ ಸ್ಥಾಪನೆ ಮಾಡೋಕೆ ಆ ಶ್ರೀ ಮನ್ ನಾರಾಯಣ ಖಂಡಿತ ಬಂದೆ ಬರ್ತಾರೆ ಅದು ತುಂಬಾ ಹತ್ತಿರ ದಲ್ಲೇ ಇದೆ ಅಲ್ಲೇ ವರಿಗೆ ನಾನು ಸೇರಿ ಮಾನವ ಮನುಷ್ಯ ರಾಗಿ ಬದುಕಿ ಬಾಳುವುದು ಒಳ್ಳೇದು ಜೈ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಜೈ ಶ್ರೀ ಮನ್ ನಾರಾಯಣ

    • @MURALIBRAIN
      @MURALIBRAIN ปีที่แล้ว

      I hate BHRAHMINISM😥🤦

  • @ajaykumartalavarajaykumart5922
    @ajaykumartalavarajaykumart5922 ปีที่แล้ว +30

    DNA ಒಂದೇ ಅಂದಮೇಲೆ ಎಲ್ಲರೂ 🇮🇳🚩🕉️

    • @odaadu-4463
      @odaadu-4463 ปีที่แล้ว +11

      Navu Kannadigaru 💛❤️
      Navu Bharathiyaru 🇮🇳
      Deshakkinta Doddadu Yavudu Ella

    • @odaadu-4463
      @odaadu-4463 ปีที่แล้ว +7

      ಉತ್ತರ ಮತ್ತು ದಕ್ಷಿಣದ ಬ್ರಾಹ್ಮಣರ ಡಿಎನ್ಎ ಮಾತ್ರ ಹೋಲುತ್ತದೆ

    • @ajaykumartalavarajaykumart5922
      @ajaykumartalavarajaykumart5922 ปีที่แล้ว

      ​@@odaadu-4463ತಪ್ಪು ಸರ್ ಆಗೇನೋ ಯಾವುದೇ ದೇಶದ ಪರಿಕಲ್ಪನೆ ಇರಲಿಲ್ಲ ಈಗ ನಮಗೆ ಅಂತ ಒಂದು ದೇಶವಿದೆ ಅಂದಮೇಲೆ ನಾವೆಲ್ಲರೂ ಒಂದೇ ತಾನೇ ಅದರಲ್ಲಿ ಬ್ರಾಹ್ಮಣ ಲಿಂಗಾಯತ ಅನ್ನೋ ಭಾವನೆ ಯಾಕೇ ಬ್ರಿಟಿಷರಿಂದ ದುಡ್ಡಿಗಾಗಿ ತಮಗೆ ಇಷ್ಟಬಂದ ರೀತಿಯಲ್ಲಿ ಇತಿಹಾಸ ಬರೆದದನ್ನ ನೀವು ನಂಬುತೀರಾ ಸನಾತನ ಧರ್ಮದವರು ನಾವು ಇನ್ನಾದರೂ ಜಾತಿ ಅನ್ನೋ ಭೂತದಿಂದ ಹೊರಬರೋಣ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಮಾತೇ 🇮🇳🚩🕉️

    • @gayathrishekar4250
      @gayathrishekar4250 ปีที่แล้ว +2

      @@odaadu-4463 vuthhara dakshina hindulida vargagalu berena 🤑

    • @sunilhsunil9404
      @sunilhsunil9404 ปีที่แล้ว

      Dna ಬೇರೆ ಬೇರೆ bro .. ಈ ಅlkat ಅಮರ ಸುಳ್ಳು ಹೇಳ್ತಿದ್ದಾನೆ..

  • @gangadharhegde9209
    @gangadharhegde9209 ปีที่แล้ว +6

    ಕೊನೆಯ ಮಾತು ಸರಿ, ಅದನ್ನು ನಮ್ಮ ಭಾರತ ದೇಶದ ಮಟ್ಟಿಗಾದರೂ ಒಪ್ಪಿಕೊಂಡು ನಡೆದರೆ
    ಸ್ವಲ್ಪವಾದರೂ ನೆಮ್ಮದಿಯಿಂದ ಬದುಕಲು ಸಾಧ್ಯ

  • @adullam100
    @adullam100 ปีที่แล้ว

    ಅಮರ್ ಪ್ರಸಾದ್ ನೀವು ಹೇಳೋದು ಜನರೆಲ್ಲಾ ಒಂದೇ ಅದನ್ನು ನಾನು ಸಹ ನಂಬುತ್ತೇನೆ. ಎಲ್ಲರೂ ಮನುಷ್ಯರೇ ಅದರಲ್ಲಿ ಹೆಣ್ಣು ಗಂಡು ಬಿಟ್ಟರೆ ಬೇರೆ ಏನು. ಆದರೆ ಆರ್ಯ ಜನಾಂಗ ಇದ್ದರೂ ಅನ್ನೋದಕ್ಕೆ ಇತಿಹಾಸಗಳು ಉಂಟು,

  • @Murthyc-m9i
    @Murthyc-m9i ปีที่แล้ว +2

    Am kannadiga am proud to be dravidan

    • @sycd-d4c
      @sycd-d4c ปีที่แล้ว

      Desha ondhe

  • @swift150_67
    @swift150_67 ปีที่แล้ว

    Wow,👌🏼👏🏼👏🏼👏🏼ಮನುಷ್ಯರು ನಾವು ಅಂಥ ತಿಳುವಳಿಕೆ ಬರ್ತಾ ಇತ್ತು... ನಿಮ್ಮ last line ಒಳ್ಳೇ punch line😊😅

  • @Samanya_Mahiti
    @Samanya_Mahiti ปีที่แล้ว +1

    12:03

  • @dgdghhhf657dfgfff
    @dgdghhhf657dfgfff ปีที่แล้ว +12

    Proud to be Kannadiga and Dravidian

  • @mukundas
    @mukundas ปีที่แล้ว +5

    Proud to be a human being, no religion required to live on mother Earth.

    • @MURALIBRAIN
      @MURALIBRAIN ปีที่แล้ว

      Even god .philosophy.political leaders not required...🤦😥

  • @hemantreddy9255
    @hemantreddy9255 ปีที่แล้ว +6

    ನಾವು ಭಾರತೀಯರು...❤️

  • @vijaykumara7927
    @vijaykumara7927 ปีที่แล้ว

    Wonderful presentation 👏
    Need to understand all are human being and love each other

  • @odaadu-4463
    @odaadu-4463 ปีที่แล้ว +9

    Jai Kannadambe 💛❤️
    Jai Bharatambe 🇮🇳
    Jai Dravidaru 🔥

    • @HemanthKumar-shsh
      @HemanthKumar-shsh ปีที่แล้ว +5

      Even ambedkar discarded aryan invasion theory u fool😂😂.

    • @Sujays_raj
      @Sujays_raj ปีที่แล้ว +1

      👡🐖🇵🇰

    • @srinidhi7140
      @srinidhi7140 ปีที่แล้ว +1

      ​@@HemanthKumar-shshಆರ್ಯ ದ್ರಾವಿಡ ಎಂಬುದು ಸತ್ಯ! ಗೋದಾವರಿ (ನಾಸಿಕ್) ವರೆಗೂ ಇದ್ದ ಕನ್ನಡಿಗರನ್ನು ಬೆಳಗಾವಿ ವರೆಗೂ ದೂಡಿಕೊಂಡು ಬಂದಿದ್ದು ಆರ್ಯರೇ ತಾನೇ! ಹಿಂದೆಯೂ ಮತ್ತು ಈಗಲೂ ಕೂಡ ಉತ್ತರದ ಆರ್ಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾರೆ! ಉತ್ತರ ಕರ್ನಾಟಕದಲ್ಲಿ ಮುಸ್ಲಿಂ ಮತ್ತು ಮರಾಠಿ ಸಂಸ್ಕೃತಿಯ ಹೇರಿಕೆ ಉತ್ತರದವರ ದಬ್ಬಾಳಿಕೆಗೆ ಕೈಗನ್ನಡಿ, ಅವರು ಯಾವಾಗಲೂ ನಮ್ಮನ್ನು ದಕ್ಷಿಣಕ್ಕೆ ತಳ್ಳುತ್ತಾ ಬಂದಿದ್ದಾರೆ.

  • @MURALIBRAIN
    @MURALIBRAIN ปีที่แล้ว

    bangaara.appata.chinna .SUVARNA...gunakke holisade...you are great greatest Humanitarian❤
    My dear AMAR prasaad ....🙏💚💕🤗❤🧡🤗💛💗💥

  • @balchandar100
    @balchandar100 ปีที่แล้ว +12

    Vimal pan Parag Aryan culture. Education dravida culture

  • @mailaralinappakallimani1104
    @mailaralinappakallimani1104 ปีที่แล้ว +3

    ಜೈ ದ್ರಾವಿಡ ಜೈ ದ್ರಾವಿಡ ಜೈ ದ್ರಾವಿಡ ಜೈ ದ್ರಾವಿಡ ಜೈ ದ್ರಾವಿಡ ಜೈ ದ್ರಾವಿಡ

  • @MURALIBRAIN
    @MURALIBRAIN ปีที่แล้ว

    Hats off to your humanitarian❤ words
    Yellaru manushya re
    Manushytava da kuritu torisida vedios nimma nudi MUTTUGALE nanage AANANDA bhaashpa tanditu🙏💚

  • @kaalabhairava7258
    @kaalabhairava7258 ปีที่แล้ว

    Brother what a information , amazing… pakshapatha illade iro dakalathinanthe janarige parichayiso nimge koti namana 🙏🏼🙏🏼🙏🏼🙏🏼🙏🏼🙏🏼

    • @MURALIBRAIN
      @MURALIBRAIN ปีที่แล้ว

      AMAR PRASAAD avara MAANAVEEYATE ge sharanaagata raaga beku idi BHOOMI ya politicians😥🤦

  • @manojhm8911
    @manojhm8911 ปีที่แล้ว

    Om ಶ್ರಿ ರಾಘವೇಂದ್ರ ಯ ನಮಃ

  • @jivanrayapor2237
    @jivanrayapor2237 ปีที่แล้ว +5

    ಈ ದಿನ ಸೆಪ್ಟೆಂಬರ್ 17 ಹೈದರಾಬಾದ್ ಕರ್ನಾಟಕ ವಿಮೋಚನೆ ದಿನ... ಇದರ ಕುರಿತು ತಿಳಿಸಿ

  • @keerthikumarc5894
    @keerthikumarc5894 ปีที่แล้ว +3

    14:50 I really appreciate your broad minded concept amar anna.❤❤❤❤❤❤

  • @NaveenaK-pw7lx
    @NaveenaK-pw7lx ปีที่แล้ว +4

    12:03 😊😊😊😊😊

  • @UnknownUnknown-fn2yj
    @UnknownUnknown-fn2yj ปีที่แล้ว +5

    That's why we South Indians especially kannadigas are suffering from these north Indians

  • @KiranJayasurya-ro5ik
    @KiranJayasurya-ro5ik ปีที่แล้ว +70

    ಆರ್ಯರು ವಲಸೆ ಬಂದಿದಾರೆ ಈಗಲೂ ಉತ್ತರ ದಿಂದ ದಕ್ಷಿಣ ಕೆ ಬರುತ್ತಿದ್ದಾರೆ 😂

    • @manjunupparahatty6780
      @manjunupparahatty6780 ปีที่แล้ว

      ಖಂಡಿತ ನಿಜ, ಆಗ ಉತ್ತರಕ್ಕೆ ಬಂದ ಆರ್ಯರು ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿದರು, ಪುನಃ ಉತ್ತರದಿಂದ ದಕ್ಷಿಣಕ್ಕೆ ಬಂದರೆ, ದ್ರಾವಿಡರು ಸಮರ್ಥರಾಗಿದ್ದಾರೆ,ಓಡಿಹೋಗಲಾರರು...

    • @SadanandaSadananda-rm3jp
      @SadanandaSadananda-rm3jp ปีที่แล้ว

      ಏನೋ ವಿದೇಶಿ ಆರ್ಯ

    • @RavirajaGowda
      @RavirajaGowda ปีที่แล้ว +5

      ಮತ್ತೆ ನಾವು ಅವರನ್ನ ರತ್ನ ಗಂಬಳಿ ಹಾಸಿ ಬರಮಾಡಿಕೊಳ್ಳುತ್ತಿದ್ದೇವೆ😂😂

    • @krishnappabs7289
      @krishnappabs7289 ปีที่แล้ว +1

      Arya draavida theory ge ondhe ondhu valid proof throsro😂😂

    • @pacchikannadiga
      @pacchikannadiga ปีที่แล้ว

      😂😂😂😂😂

  • @madeshraj2144
    @madeshraj2144 ปีที่แล้ว

    Last few minutes is very mean full sir❤

    • @MURALIBRAIN
      @MURALIBRAIN ปีที่แล้ว

      Me too 👌🤗🙏

  • @sajabbarjabbar604
    @sajabbarjabbar604 9 หลายเดือนก่อน

    ಸಧ್ಯ ನಾವು ಮನುಷ್ಯರು,

  • @vijayakumarpermude9711
    @vijayakumarpermude9711 ปีที่แล้ว +2

    Sir ನಿಮ್ಮ ಎಲ್ಲಾ ಮಾತು ಕೇಳಿದೆ ಸ್ವಲ್ಪ ವಿಷಯ ಅರ್ಥವಾಯಿತು.ಆದರೆ ಈ ಸನಾತನ ಧರ್ಮ ಯಾಕೇ ಯಾರಿಗಾಗಿ ತಿಳಿಸುವಿರಾ ಅದ್ರಿಂದ ನಮಿಗೆ ಏನು ಪ್ರಯೋಜನ? ಹಿಂದು ಮಾತ್ರ ಸಲದಾ ಅದು ಈಗ ಯಾಕೆ ಬೇಕು? ಯಾರಿಗಾಗಿ ಬೇಕು ಇದರಿಂದ ಯಾರಿಗೆ ಲಾಭ?

    • @MURALIBRAIN
      @MURALIBRAIN ปีที่แล้ว

      Last 5 minutes vedio and audio is sanaatana dharma👌
      Ok
      Sanaatana andare ATHYANTA❤ haleyadaada...puraatana..OK ancient..ok
      Dharma andare ....guna..ok
      Sakkare...sihi
      Haagalakaayi. Kahi
      Aste
      So yellaa JH jeevigala dharma ...guna andare HASIVU
      Kaama...nidre...aste...
      Iduve sanaatana Dharma
      Coffee ayta
      OOTA aayta
      Aaraama
      Aarogya ve
      Namaste🙏🏻👍🏻👌🏼nanage nimma sneha beku iduve sanaatanis guna ok
      Aste simple
      SARALATE yalli SAMAADHAANA vide
      SAMAADHAANA dalli taalme ide
      Taalme ye MANUJARA BC baduku
      Taalidavanu BAALIYAANU aste
      Bere yaava DEVARU .philosophy.jaatigalu.banna.bhedha BHAAVA illa sanaatna guna Dharma dalli
      Hindu annuva pada ..nammadalla🤦😥

  • @vadivelua934
    @vadivelua934 ปีที่แล้ว

    correct and tru speech brother ❤❤❤❤❤

  • @lokeshgowda4686
    @lokeshgowda4686 ปีที่แล้ว +9

    JAI kannadambe
    JAI DRAVIDA
    Nama bhashe INDO EUROPEAN family ge serola so Navu KANNADIGARU Navu DRAVIDARU 🔥

    • @chakravarthy1234
      @chakravarthy1234 ปีที่แล้ว

      ಆದರೂ ಕನ್ನಡದಲ್ಲಿ 50% ಸಂಸ್ಕೃತ ಪದಗಳಿವೆ ಅಲ್ವಾ ಅದೇ ದೊಡ್ಡ ಪ್ರಶ್ನೆ 🤣🤣🤣ಹೀಗೂ ಉಂಟೆ

    • @sanjaysurya6840
      @sanjaysurya6840 ปีที่แล้ว +2

      ​@@chakravarthy1234halekannada is devoid of sanskrit.. Only present day kannada is replete with sanskrit words 🤗

    • @rathnammapn4099
      @rathnammapn4099 4 หลายเดือนก่อน

      ​@@chakravarthy1234 ಆಯೋ ಗೂಬೆ ನಾವು ಮಾತಾಡೋ ಕನ್ನಡದಲ್ಲಿ ಒಂದು ಸಾಲು ಸಂಸ್ಕೃತ ಬಳಸೋಲ್ಲ ಬರಿ ಪುಸ್ತಕದ ಬದನೇಕಾಯಿ ಅಷ್ಟೇ ಸಂಸ್ಕೃತ 😂😂

  • @nageshks85
    @nageshks85 ปีที่แล้ว +2

    12:07 ಅದುವೇ ನಿಜ

  • @ningupujari6018
    @ningupujari6018 ปีที่แล้ว

    Waw tumba great vicharagalu❤

  • @putturajajkanavi1638
    @putturajajkanavi1638 6 หลายเดือนก่อน

    ನಾವು ಕನ್ನಡಿಗರು ಭಾರತೀಯರು 🙏🔥

  • @sumanraaj6901
    @sumanraaj6901 ปีที่แล้ว +15

    ಜೈ ಕರ್ಣಾಟಕ ಜೈ ದ್ರಾವಿಡ

  • @mahalinga.n27
    @mahalinga.n27 ปีที่แล้ว +2

    ಮಾನವ ಧರ್ಮ ತಾನೊಂದೇ ವಲಂ

  • @mohammedanees9110
    @mohammedanees9110 ปีที่แล้ว

    Fact is fact Arians are came from Iran and iraq region so many scholars and researchers are explained clearly,that dravidians are original indians. I am proud to be dravidian muslim, mulanivasi of india....

  • @sunainathirupathi9941
    @sunainathirupathi9941 ปีที่แล้ว +2

    Superb explain sir 🙏😊

  • @Pankaj-fg8ql
    @Pankaj-fg8ql ปีที่แล้ว +1

    ಸರ್ ಅಘೋರಿಗಳ ಬಗ್ಗೆ ವಿಡಿಯೋ ಮಾಡಿ

  • @mahadevaswamys3012
    @mahadevaswamys3012 25 วันที่ผ่านมา

    ನಾವು ಮನುಷ್ಯರು ಅಂದ ಮೇಲೆ ಯಾಕೆ ಬ್ರಾಮನ ಅನ್ನೋರು ಅಲ್ಪ ಸಂಖ್ಯತರನ್ನ ಕೀಳಾಗಿ ಕಾಣುವುದು ? ಎಲ್ಲರೂ ಒಂದೇ ಅಂತ ಅವರ ಮನೆಗೆ ಕರೆದು ಜೊತೆಗೆ ಊಟ ಮಾಡೋದಲ್ಲ

  • @dontbeafraidimhere5421
    @dontbeafraidimhere5421 ปีที่แล้ว +20

    When you call yourself an Indian or a Muslim or a Christian or a European, or anything else, you are being violent. Do you see why it is violent? Because you are separating yourself from the rest of mankind. When you separate yourself by belief, by nationality, by tradition, it breeds violence. So a man who is seeking to understand violence does not belong to any country, to any religion, to any political party or partial system; he is concerned with the total understanding of mankind. - J. Krishnamurti

  • @vijaykingdom8056
    @vijaykingdom8056 ปีที่แล้ว +1

    Love' you last speach ❤❤❤

  • @ravib1963
    @ravib1963 ปีที่แล้ว +1

    ರಾಖೀ ಗಡ್ ಡಿ ಎನ್ ಎ ರಿಪೋರ್ಟ್ ಏನು ಹೇಳುತ್ತೆ ಅದರ ಒಂದು ವಿಡಿಯೋ ಮಾಡಿ

  • @shankarnaga.r7785
    @shankarnaga.r7785 ปีที่แล้ว +1

    it seems ,you're a good human being... best of luck for your wonderful thoughts....

    • @MURALIBRAIN
      @MURALIBRAIN ปีที่แล้ว

      One hundred%
      AMAR PRASAD is humanitarian❤🙏🙏🙏🙏🙏🤗🤗🤗🤗🤗🤗🤗🤗

  • @sandiyagoa3632
    @sandiyagoa3632 ปีที่แล้ว

    Super explain sir ❤

  • @govindareddy312
    @govindareddy312 ปีที่แล้ว

    Arya Dravida good information sir, thank you.

  • @winappssoftware3433
    @winappssoftware3433 ปีที่แล้ว +8

    Hahhah... Amar Prasad.. wow .. script ri nimdu....😅 " Vishwa Sarkara" wow..sakatagide....
    Well.... horata yella jivigala DNA or adakkintanu sookshama...
    Well...past is past...lets be United.
    Jai Bharata..❤

  • @maheshkn3147
    @maheshkn3147 ปีที่แล้ว

    Last point is very very correct sir

    • @MURALIBRAIN
      @MURALIBRAIN ปีที่แล้ว

      Point Alla ...MAANAVEEYATE❤👌🙏

  • @SanSandesh-m6z
    @SanSandesh-m6z 10 หลายเดือนก่อน

    Ibru ondhe hindugalu ❤

  • @KiranJayasurya-ro5ik
    @KiranJayasurya-ro5ik ปีที่แล้ว +13

    ಹೆಮ್ಮೆಯಿಂದ ಹೇಳು ನಾನು ❤ ದ್ರಾವಿಡ

    • @gayathrishekar4250
      @gayathrishekar4250 ปีที่แล้ว +8

      Beediyalli helkondu thirugu janarella ninnannu anyagrahada jeevi annukodu biduthhare 😀🤣

    • @indrajsanthosh6095
      @indrajsanthosh6095 ปีที่แล้ว

      😅😅😅😅😅😊😊😊😊😊

  • @prajwalkannadiga8737
    @prajwalkannadiga8737 ปีที่แล้ว +8

    Even Kannadigas are not one ethnicity people in North Karnataka Kannadigas you'll find same features like maratis from Maharashtra. Karalavali, Malenadu peoples are more fair then rest of the Karnataka. Old Mysore people looks more like Tamils. How do you compare all of them as one? Most of the Indian population is mixed with 2 race.

    • @rajrama4544
      @rajrama4544 ปีที่แล้ว

      S in Karnataka karavali people in dakshina Kannada Udupi, Kasaragod called tuluvas follow different culture even though we are Hindus we follow mathru pradana family system and we have Naga moola which is the another type of identity of family base and Bari system which also identity of family which we can't see any other regions of Karnataka

    • @chaithanyav6646
      @chaithanyav6646 ปีที่แล้ว

      @@rajrama4544their are kannadigas in udupi n dk mind

  • @PocketFMStories-g9y
    @PocketFMStories-g9y ปีที่แล้ว +1

    ನಮ ದೇಶ ಇಭಾಗ ಮಾಡುವ ಕೆಲಸ ನೀವು ಮಾಡಬಾರದು

  • @maheshkn3147
    @maheshkn3147 ปีที่แล้ว +1

    Correct sir

  • @knmallikarjuna6040
    @knmallikarjuna6040 ปีที่แล้ว

    Very nicely explained
    Thank you
    For your study and hardworking

  • @kingbro907
    @kingbro907 ปีที่แล้ว

    ವಿಶ್ವಕರ್ಮ ಜಯಂತ್ಯೋತ್ಸವ ಶುಭಾಶಯಗಳು ಸರ್,ನಾನು ನೀವು ಯಾರು!!!!?

  • @anandncc6687
    @anandncc6687 วันที่ผ่านมา

    Sir ಇದೆಲ್ಲ ok ಬ್ರಾಮನರು ಸಂವಿಧಾನವನ್ನು ಯಾಕೆ ವಿರೋಧಿಸುತ್ತಾರೆ ಅನ್ನುವದು ನನ್ನ ಪ್ರಶ್ನೆ...

  • @DhathriArunmayi
    @DhathriArunmayi ปีที่แล้ว +3

    ಉತ್ತರ ಭಾರತ ದಕ್ಷಿಣ ಭಾರತಗಳನ್ನು ಬಿಟ್ಟುಬಿಡಿ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದಲ್ಲೇ ಭಾಷೆ, ಜೀವನಶೈಲಿಯಲ್ಲೂ ಬೇಕಾದಷ್ಟು ವ್ಯತ್ಯಾಸವಿದೆಯಲ್ಲಾ ಇದಕ್ಕೇನು ಹೇಳೋದು..?

    • @amruth23
      @amruth23 ปีที่แล้ว +3

      ನಿಮ್ಮ ಎಲ್ಲ ಕೈಬೆರಳುಗಳು ಒಂದೇ ಸಮನಾಗಿ ಇಲ್ಲ, ಹಾಗಾಗಿ ಆ ಬೆರಳುಗಳು ನಿಮ್ಮದಲ್ಲ, ಹೌದಾ?

    • @DhathriArunmayi
      @DhathriArunmayi ปีที่แล้ว

      @@amruth23 ನಿಜ; ಕೆಲವರು ಭೂಮಿ ಮೇಲೆ ಮನೆ ಕಟ್ಟಿಕೊಂಡರೆ ಮತ್ತೆ ಕೆಲವರು ಮರದ ಮೇಲೆ ಮನೆ ಮಾಡಿಕೊಳ್ತಾರೆ ಹಾಗಂತ ಮರದ ಮೇಲೆ ವಾಸಿಸೋರು ಮನುಷ್ಯರೇ ಅಲ್ಲ ಅನ್ನೋದಕ್ಕೆ ಆಗುತ್ತಾ.?

  • @TheBhoomiPutra
    @TheBhoomiPutra ปีที่แล้ว

    ಎಲ್ಲರೂ ಒಂದೇ. ನಿಮ್ಮ ಕಂಪನಿಯಲ್ಲಿ ಎಲ್ಲರಿಗೂ ಒಂದೇ ಸಂಬಳ ಕೊಡಿ!!!!

  • @nagappabiradar7464
    @nagappabiradar7464 ปีที่แล้ว

    ಅಮರ್ sir ನಿಮ್ಮ ಈ ವೀಡಿಯೋ ದಿಂದಾ ಇನ್ನೂ Confusion ಜಾಸ್ತಿ ಆಗುತ್ತೆ, ಬರಿ ಪ್ರಶ್ನೆಗಳನ್ನೇ ಹೇಳಿದಿರಾ

  • @DarshanDarshu-i3o
    @DarshanDarshu-i3o ปีที่แล้ว +2

    Throw Ball skills and techniques bagge video madi

  • @prasannakumar-bb5tu
    @prasannakumar-bb5tu ปีที่แล้ว +20

    We are Dravidians, neharu, MK Gandhi, modi, Amit Shah are all Aryans 😢

  • @mallikarjunabangodi4108
    @mallikarjunabangodi4108 ปีที่แล้ว

    Which book you refer sir

  • @Santoshvalikar143
    @Santoshvalikar143 ปีที่แล้ว +17

    I am sanatani🚩🕉️ i am Bharatiya 🇮🇳

    • @bsjehfjndiejdhd
      @bsjehfjndiejdhd ปีที่แล้ว +10

      12 : 03 ninu hindu na sanatina nodo 😂😂tukali murka

    • @itz_Epic_boi
      @itz_Epic_boi ปีที่แล้ว +2

      Both ..

    • @bsjehfjndiejdhd
      @bsjehfjndiejdhd ปีที่แล้ว +10

      @@Santoshvalikar143 sadde sanathani .... Nanige type madoke baralla jai dravida 🚩🚩

    • @Santoshvalikar143
      @Santoshvalikar143 ปีที่แล้ว +1

      ​​​@@bsjehfjndiejdhd sullu matana namdo murka😅😅 sulya magane

    • @srinidhi7140
      @srinidhi7140 ปีที่แล้ว +13

      We are Kannadigas, we are Indians

  • @jyotisindagi1985
    @jyotisindagi1985 ปีที่แล้ว

    Jai shree ram jai hanuman

  • @rajanikanthd2172
    @rajanikanthd2172 ปีที่แล้ว

    ನಾವು ಭಾರತೀಯ ಸನಾತನ ಹಿಂದೂ ಕನ್ನಡಿಗರು

  • @mchandrahasa1362
    @mchandrahasa1362 ปีที่แล้ว +8

    Tirupati was once Buddist and later under the control of jains. Similarly kadri mangalore was buddist centre. So utter Buddam Sharanam Gachammi. Sharanam sangham gachchami when you visit kadri

    • @gajendrakn5589
      @gajendrakn5589 ปีที่แล้ว +3

      Nonsense

    • @mchandrahasa1362
      @mchandrahasa1362 ปีที่แล้ว +6

      @@gajendrakn5589 all temples belonged to nool.nivasis and rulers of that time subsequently conquered by Sanatanis to lead luxurious life without work they used lead life of WWW

    • @lokeshbabugs6194
      @lokeshbabugs6194 ปีที่แล้ว +4

      ​@@mchandrahasa1362so according to you there is no temples before born budda right .

    • @mchandrahasa1362
      @mchandrahasa1362 ปีที่แล้ว

      @@lokeshbabugs6194 you don't know ancient Vedic period. There was only yajna Havana and Brahmins used to offer animals to the fire and ate the meat as prasada. Google and search ashwa medha yag. As there was ramphant cow sacrifice in the name of religion gouthama budhdha stopped this practice so temple culture was developed last 1200 years not before that. Whereas Vedas is around 3500 years old

    • @ಠಿ_ಠಿ-ಝ2ರ
      @ಠಿ_ಠಿ-ಝ2ರ ปีที่แล้ว

      ​@@lokeshbabugs6194ಹಿಂದೂ ಸಂಸ್ಕೃತಿಯಲ್ಲಿ ಮೂರ್ತಿ ಆರಾಧನೆ ಬಂದಿದ್ದು ಗುಪ್ತರ ನಂತರ ಭಾರತದಲ್ಲಿ ಮೊಟ್ಟ ಮೊದಲಾಗಿ ಮೂರ್ತಿ ಆರಾಧನೆ ಜೈನ ಮತ್ತು ಬೌದ್ಧ ಧರ್ಮದಲ್ಲಿ ಉಂಟಾದವು

  • @raviwadeyar5540
    @raviwadeyar5540 ปีที่แล้ว +14

    Lot's of North Karnataka people follow aryan culture even i follow aryan culture. Sanatani☀️

    • @odaadu-4463
      @odaadu-4463 ปีที่แล้ว +13

      ಉತ್ತರ ಕರ್ನಾಟಕ ಹಿಂದೆ ಮುಸ್ಲಿಂ ಮತ್ತು ಮರಾಠಿಗರಿಂದ ಆಳಲ್ಪಟ್ಟಿದ್ದ ಕಾರಣ ಅವರ ಸಂಸ್ಕೃತಿಯ ಹೇರಿಕೆಯನ್ನು ಈಗ್ಲೂ ಕಾಣಬಹುದು

    • @manikantbagalkot5363
      @manikantbagalkot5363 ปีที่แล้ว +3

      ​@@odaadu-4463nanu North karnataka but North karnataka culture marathi culture ge tumba difference ide. even South, western ghat maharastra davaru South culture ne follow madodu.

    • @prajwalkannadiga8737
      @prajwalkannadiga8737 ปีที่แล้ว +4

      Marathi galu Uttar Karnataka da culture follow madodu

    • @chakravarthy1234
      @chakravarthy1234 ปีที่แล้ว +1

      ಆರ್ಯ ಅಂದರೆ ಸುಸಂಸ್ಕೃತ ಶೀಲಾ ವ್ಯಕ್ತಿ ಅಷ್ಟೇ.

    • @kamalbaliga8596
      @kamalbaliga8596 ปีที่แล้ว +2

      every 12kms kannada is different. why north Karnataka south , costal Karnatak so culture can be different as well as food.. same accros india. tell me Rama and krishna are aryans or Dravidians.?

  • @charanraj9282
    @charanraj9282 2 หลายเดือนก่อน

    Aryavrta ಎಂದು ಹೆಸರು ಬಾರತ ಕೇ ಇತ್ತು

  • @NaveenKumar-mx2xv
    @NaveenKumar-mx2xv ปีที่แล้ว +1

    Especially loved the last 5 minutes 😍

    • @MURALIBRAIN
      @MURALIBRAIN ปีที่แล้ว

      Me too ❤nanna 3 varushagalu Idanna alochanege ola padisi
      Saaku saakaaytu
      10 years ...Syria
      Ukraine.eeega Israeli..
      Below poverty...yestu deshagalalli HASIVE inda naraluttiddaru ...maja maja maja ...yudda..yudda bere kade
      I hate this planet...MOORKHA MANUSHYA RU ....POLITICAL KKK LEADER'S😢🤦

  • @maheshsharathkumar1177
    @maheshsharathkumar1177 ปีที่แล้ว +4

    Nijavada Dravida andre Rahul Dravid,,,avara batting style avara record nodi eshtu chennagi ide,,,,,,,,adralle gotthagutthey,,,,Sumne eneno mathadbedi,,,