ರಾಮ ಮಂದಿರಕ್ಕಾಗಿ ಆತ ಪಣಕ್ಕಿಟ್ಟಿದ್ದು ಜಿಲ್ಲಾಧಿಕಾರಿ ಹುದ್ದೆ..! ಅಯೋಧ್ಯೆಯನ್ನು ಉಳಿಸಿದವನಿಗೆ ಸಿಕ್ಕಿದ್ದೇನು..?

แชร์
ฝัง
  • เผยแพร่เมื่อ 14 ธ.ค. 2024

ความคิดเห็น • 487

  • @supergaming7625
    @supergaming7625 11 หลายเดือนก่อน +446

    ಈ ಖಾನ್ ಗ್ರೆಸ್ ಸಕ್ರಾರ ಇದ್ದಿದ್ದರೆ ರಾಮ ಮಂದಿರ ಇನ್ನೂ ಕನಸಾಗಿರುತ್ತಿತ್ತು ಜೈ ಬಿಜೆಪಿ ❤❤

  • @srinivasak3332
    @srinivasak3332 11 หลายเดือนก่อน +176

    ಕೆ ಕೆ ನಾಯರ್ ಅವರಂಥ ಮಹಾನ್ ರಾಮ ಭಕ್ತನನ್ನು ಪರಿಚಯಿಸಿಕೊಟಿದ್ದಕೆ ಧನ್ಯವಾದಗಳು ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಅವರನ್ನು ನೆನಪಿಸಿಕೊಂಡಿದು ಪ್ರಸ್ತುತ

  • @natarajgowda4867
    @natarajgowda4867 11 หลายเดือนก่อน +213

    ಇಂಥ ಅಧಿಕಾರಿ ದೇಶಭಕ್ತ ನಮ್ಮ ರಾಜ್ಯಕ್ಕೆ ನಮ್ಮ ದೇಶಕ್ಕೆ ಬೇಕು

  • @Vittal.k-vs1915
    @Vittal.k-vs1915 11 หลายเดือนก่อน +197

    ಇದನ್ನೆಲ್ಲ ಕಂಡಮೇಲೆ ,ಶ್ರೀರಾಮ್ ಮಂದಿರದಲ್ಲಿ ಆ ಅಧಿಕಾರಿಯ ಫೋಟೋವನ್ನು ಹಾಕಲೇ ಬೇಕು.. ಆ ಶ್ರೀರಾಮಚಂದ್ರನಿಗಾಗಿ ಅವನ ಅಸ್ತಿತ್ವಕ್ಕಾಗಿ ಹೋರಾಡಿದ ಮಹಾನ್ ಜೀವ ಅದು❤❤❤❤❤❤.. ಜೈ k k ನಾಯರ್.. ಹೌದು ಎನ್ನುವವರು ವೋಟ್ ಮಾಡಿ🙏🙏🙏🙏🙏🙏❤️💕👍👍💞

  • @sureshbg3092
    @sureshbg3092 11 หลายเดือนก่อน +128

    ನಾಯರ್ ಆತ್ಮ ಸ್ವರ್ಗದಲ್ಲಿ ಚಿರಾಯು ಆಗಿ..❤❤ಭೂಮಿಗೆ ಬಂದು ಸೇವೆಸ್ಸಲ್ಲಿಸಲಿ ❤❤🙏

  • @PJS_82
    @PJS_82 11 หลายเดือนก่อน +118

    ಇಂತಹ ಮಹಾನ್ ಚೇತನಗಳಿಗೆ ಸಾಷ್ಟಾಂಗ ನಮನಗಳು.....

  • @ArunKumarAE-wd5he
    @ArunKumarAE-wd5he 11 หลายเดือนก่อน +86

    ಜೈ ಶ್ರೀರಾಮ್ 🕉️🚩
    ಕೆ ಕೆ ನಾಯರ್ ರವರಿಗೆ ಕೋಟಿ ಕೋಟಿ
    ನಮನಗಳು 🙏

  • @thekarna
    @thekarna 11 หลายเดือนก่อน +125

    ನಮ್ಮ್ ನಡೆ ಅಯೋದ್ಯ ಕಡೆ 🚩🚩

  • @shekarmaa7654
    @shekarmaa7654 11 หลายเดือนก่อน +141

    ಇವರ ಬಗ್ಗೆ ಓದಿದ್ದೆ ಆದರೆ ನಾನು ಓದಿದಿಕ್ಕಿಂತ ನಿಮ್ಮ ನಿರೂಪಣೆ ಅದ್ಬುತ 🙏🏼

  • @shivakumarkaremmanavar5803
    @shivakumarkaremmanavar5803 11 หลายเดือนก่อน +166

    ನೆಹರೂ ಮತ್ತು ಇಂದಿರಾ ಗಾಂಧಿ ಭಯೋತ್ಪಾದಕರು ಅನ್ನೋದು ಗೊತ್ತಾಯ್ತು sir...

  • @sureshbhat1150
    @sureshbhat1150 11 หลายเดือนก่อน +112

    K K Nayar ಅವರಿಗೊಂದು ಗೌರವಪೂರ್ವಕವಾಗಿ 🙏

  • @nagendrarao9175
    @nagendrarao9175 11 หลายเดือนก่อน +196

    ನಾಯರ್ ನಿಜವಾಗಿಯೂ ಪ್ರಾತಃ ಸ್ಮರಣೀಯರು.

  • @bellappameti8751
    @bellappameti8751 11 หลายเดือนก่อน +98

    ಈ ಮಹಾತ್ಮನಿಗೆ ನನ್ನ ಅನಂತಕೋಟಿ ನಮಸ್ಕಾರ

  • @gangadharasharmahm5851
    @gangadharasharmahm5851 11 หลายเดือนก่อน +63

    ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ...... 🙏🙏🙏

  • @sagunkoparde3056
    @sagunkoparde3056 11 หลายเดือนก่อน +26

    ಕೆ. ಕೆ. ನಾಯರ್ಗೆ ಸಮಸ್ತ ಸನಾತನಿ ಗಳ ಪರವಾಗಿ ಧನ್ಯವಾದಗಳು

  • @kallingappagk8691
    @kallingappagk8691 11 หลายเดือนก่อน +67

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ತಮಗೆ. ತುಂಬಾ ತುಂಬಾ ಧನ್ಯವಾದಗಳು. ದೇವರು ತಮಗೆ ಸದಾ ಒಳ್ಳೆಯ ದನ್ನು ಮಾಡಲಿ ಎಂದು ನಮ್ಮ ಹಾರೈಕೆ.

  • @vinu0206
    @vinu0206 11 หลายเดือนก่อน +84

    500 ವರ್ಷಗಳು ಸಾವಿರಾರು ತಲೆಮಾರುಗಳ ಕನಸು ಹೋರಾಟ ನನಸಾಗುತ್ತಿದೆ...❤

  • @vighneshmesta5575
    @vighneshmesta5575 11 หลายเดือนก่อน +64

    ಧನ್ಯವಾದ ಸರ್....ಈ ಮಹಾನ್ ಚೇತನದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ....

  • @Thippeswamy.B
    @Thippeswamy.B 11 หลายเดือนก่อน +127

    ಜೈ ಸೀತಾರಾಮ....❤

  • @sidduholal748
    @sidduholal748 11 หลายเดือนก่อน +43

    ❤❤❤❤🎉🎉🎉 k k ನಾಯರ್ ಅವರಿಗೆ ನನ್ನ ಕಡೆಯಿಂದ ಶಿರ ನಮನ....jai modiji jai yogiji jai shriram jai bharath jai sanathana jai bharath...

  • @jayad4200
    @jayad4200 11 หลายเดือนก่อน +21

    ಕೆ. ಕೆ ನಾಯರ್ ಗ್ರೇಟ್ ಕೇರಳಿಯನ್ ಸನಾತನ ಟೈಗರ್ 👏👏👏👏🙏🏾🙏🏾🙏🏾🙏🏾

  • @luckyshivarajaittigi.630
    @luckyshivarajaittigi.630 11 หลายเดือนก่อน +84

    ರಾಮಾಂದಿರ ನಿರ್ಮಾಣಕ್ಕಾಗಿ ಅದೆಷ್ಟು ಜನ ಎಲೆಮರೆಯ ಕಾಯಿಯಾಗಿ ಕೆಲಸ ಮಾಡಿದ್ದರೆಯೋ ಅವರೆಲ್ಲರನ್ನು ಗೌರವಿಸಿ ಕೆಲಸ ಮಾಡುವ ಕಾರ್ಯ ಆಗಬೇಕು ಗುರುಗಳೆ 🙏 ಜೊತೆಗೆ ಜವಹಾರಲಾಲ್ ನೆಹರು ಹಿಂದುಗಳಿಗಾಗಿ ಹಿಂದೂ ಧರ್ಮದ ಒಳಿತಿಗಾಗಿ ಹಿಂದೂ ಧರ್ಮದ ಸಂಪ್ರದಾಯ ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಅದೆಷ್ಟು ಪರಿಶ್ರಮ ಪಟ್ಟಿದಾರೆ ಅನ್ನೋದನ್ನು ಹಿಂದೂಗಳು ಜ್ಞಾಪಿಸಿಕೊಳ್ಳುತ್ತಾರೆ ಬಿಡಿ. ಯಾರು ಏನೇ ಹೇಳಿದರು ಸಹ ಹಿತಿಹಾಸ ದಾಖಲೆಗಳು ಸುಳ್ಳು ಹೇಳೋದಿಲ್ವಲ್ಲ.ಹಾಗೂ ಹಿತಿಹಾಸದಲ್ಲಿ ನಡೆದ ಸತ್ಯ ವಾದ ಘಟನೆಗಳನ್ನು ಜನರಿಗೆ ತಿಳಿಸುವ ನಿಮ್ಮ ಪ್ರಯತ್ನ ನಿಜವಾಗಿ ಗ್ರೇಟ್ ಗುರುಗಳೆ 🙏🙏

    • @mediasharekannada165
      @mediasharekannada165 11 หลายเดือนก่อน +7

      Neharu hindugalige yen madiddane yello ayogya 😂😂😂😂

  • @rajubd6734
    @rajubd6734 11 หลายเดือนก่อน +15

    🙏🙏 ಸರ್ ಕಾಂಗ್ರೆಸ್ 'ಚಾಚಾ' ನ ಸಾಚಾ ಬಣ್ಣ ಬಯಲು ಮಾಡಿದ್ದಕ್ಕೆ 🙏🙏,,, ಕಾಂಗ್ರೆಸ್ ಮುಕ್ತ ಭಾರತವಾಗಲಿ 🇮🇳🇮🇳🇮🇳

  • @MahendraKammar
    @MahendraKammar 11 หลายเดือนก่อน +23

    ನಮಸ್ತೆ sir ಆ ಮಹಾನ್ ಚೇತನ K K ನಾಯರ್ sir ಗೆ ಹೃತ್ಪೂರ್ವಕ ವಾದನೆಗಳು. ಅಂತಹ ಮಹಾನ್ ಚೇತನ ಮತ್ತೆ ಹುಟ್ಟಿ ಬರಲಿ . ಜೈ ಭಾರತ ಮಾತಾಕಿ.

    • @MahendraKammar
      @MahendraKammar 11 หลายเดือนก่อน +2

      ವಂದನೆಗಳು

  • @munirajubmunirajub4495
    @munirajubmunirajub4495 11 หลายเดือนก่อน +55

    ಜೈ ಹಿಂದೂ ರಾಷ್ಟ್ರ🚩🚩🚩

  • @lakshmikanthabheemasandra3196
    @lakshmikanthabheemasandra3196 11 หลายเดือนก่อน +29

    ಮಹಾನುಭಾವ.. ಅವರಿಗೊಂದು ನಮಸ್ಕಾರ.

  • @hasihashagowda9495
    @hasihashagowda9495 11 หลายเดือนก่อน +24

    ನಾಯರ್ ಸರ್ ಆತ್ಮಕ್ಕೆ ಶಾಂತಿ ಸಿಗಲಿ 💐

  • @svnayakbadiger2802
    @svnayakbadiger2802 11 หลายเดือนก่อน +15

    ಜೈ ವಾಲ್ಮೀಕಿ ಜೈ ಶ್ರೀ ರಾಮ್ ಜೈ ನಮೋ

  • @Thippeswamy.B
    @Thippeswamy.B 11 หลายเดือนก่อน +47

    ಜೈ ಶ್ರೀ ಕೌಸಲ್ಯ ರಾಮ....❤

  • @Thippeswamy.B
    @Thippeswamy.B 11 หลายเดือนก่อน +39

    ಜೈ ಶ್ರೀ ದಶರಥ ರಾಮ....❤

  • @jyothisundar8067
    @jyothisundar8067 11 หลายเดือนก่อน +10

    ಧನ್ಯವಾದಗಳು ಗುರು ಗಳೇ ನಾಯರ್ ಈ ದೇಶದ ಮಹಾನ್ ವ್ಯಕ್ತಿ

  • @kirannaik8027
    @kirannaik8027 11 หลายเดือนก่อน +2

    ಸೂಪರ್ ಕೆಕೆ ನಾಯರ್ ಇಂತ ದಿಟ್ಟ ಅಧಿಕಾರಿ ಬೇಕು ಕೆಕೆ ನಾಯರ್ ಸರ್ ಧನ್ಯವಾದಗಳು. 🙏🙏🙏🙏🙏🚩🚩🚩🚩

  • @shreelk9582
    @shreelk9582 11 หลายเดือนก่อน +24

    ಸರ್ವವೂ ರಾಮ
    ಸರ್ವಸ್ವವೂ ರಾಮ....

  • @lakshmimrlakshmu9268
    @lakshmimrlakshmu9268 11 หลายเดือนก่อน +34

    We are all proud of sir K K nayar 🙏🙏🙏 jai Sri Rama and Jai Hindh 🙏👍

  • @Godse_Empire
    @Godse_Empire 11 หลายเดือนก่อน +24

    ಮಂದಿರವಲ್ಲೇ ಕಟ್ಟಿದ್ದೇವೆ..!🔥
    ಜೈ ಶ್ರೀ ರಾಮ್..✊🚩

  • @BasavarajBalegar-ne7ke
    @BasavarajBalegar-ne7ke 11 หลายเดือนก่อน +18

    ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏🚩🚩🚩🚩🚩

  • @rajesharajesh282
    @rajesharajesh282 11 หลายเดือนก่อน +39

    ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳

  • @mouneshhmeti24
    @mouneshhmeti24 11 หลายเดือนก่อน +2

    ನನ್ನದೊಂದು ಮನವಿ ರಾಮನ ಟ್ರಸ್ಟ್ಗೆ ಇವರ ಕುಟುಂಬಕ್ಕೆ ಒಂದ್ ಆಮಂತ್ರಣ ಕಳಿಸಿ.ಕರೆಸಿ ಸರ್ ಪ್ಲೀಸ್ 🙏🙏🙏🙏

  • @vinayvishnu6939
    @vinayvishnu6939 11 หลายเดือนก่อน +19

    From Day1 neharu family targetted hinduism, thanks gurugale ❤

  • @ArunKumar-dm2qb
    @ArunKumar-dm2qb 11 หลายเดือนก่อน +13

    Sri K K Nayar Sir ge KOTI KOTI NAMASKAARA.
    JAI SHREE RAM. JAI KK NAYARJI.❤

  • @hindu263
    @hindu263 11 หลายเดือนก่อน +7

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ

  • @gopalnarayan1543
    @gopalnarayan1543 11 หลายเดือนก่อน +2

    ನಮಸ್ಕಾರ ಗುರುಗಳೇ ಈ ಅದ್ಭುತವಾದ ಮಾಹಿತಿಗಾಗಿ🙏🙏🙏🙏 ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @BasanaikSavalagi-zg2tv
    @BasanaikSavalagi-zg2tv 11 หลายเดือนก่อน +9

    ಸೂಪರ್ ಜಾಬ್ ನಾಯರ್ sir🎉🚩🚩💯🚩🚩

  • @sachinsindhe6321
    @sachinsindhe6321 11 หลายเดือนก่อน +15

    K k ನಾಯರ್ 💪👏👏👏

  • @p.h.shrikhande8135
    @p.h.shrikhande8135 11 หลายเดือนก่อน +14

    ಜೈ ಶ್ರೀ ರಾಮ್, ಜೈ ಹಿಂದ್.🙏🙏🙏🙏🙏

  • @likhitha.c.7156
    @likhitha.c.7156 11 หลายเดือนก่อน +5

    ಸರ್ ಅದ್ಭುತವಾದ ಮಾಹಿತಿ ಇಂತೆಲ್ಲ ಮಾಹಿತಿಗಳನ್ನು ನಮಗೆ ಆದಷ್ಟು ಹೆಚ್ಚು ಹೆಚ್ಚು ಪ್ರಸಾರ ಮಾಡಿ ನಿಮಗೆ ಅನಂತ ಅನಂತ ಧನ್ಯವಾದಗಳು ಈ ಮಾಹಿತಿಯನ್ನು ಕೇಳಿ ವಾಟ್ಸಾಪ್ ಟು ದಟ್ ಮ್ಯಾನ್🎉❤🎉

  • @premasuvarna4467
    @premasuvarna4467 11 หลายเดือนก่อน +7

    ತುಂಬಾನೇ ವೊಳ್ಳೆ ಮಾತುಗಳು sar ನಿಮ್ಮ mathu ಕೇಳಿ ನಾಚಿಗೆ ಆಗಭೇಕು 🙏🏻👌🌷

  • @sananthgowda7697
    @sananthgowda7697 11 หลายเดือนก่อน +23

    Jai hindu jai shri ram 🚩🚩🚩

  • @DarshanH-fw9eh
    @DarshanH-fw9eh 11 หลายเดือนก่อน +2

    ಜೈ ಶ್ರೀ ರಾಮ್, ಜೈ ಹಿಂದೂಸ್ಥಾನ 🚩🚩🚩

  • @rameshr8489
    @rameshr8489 11 หลายเดือนก่อน +12

    ಜೈ ಶ್ರೀ ರಾಮ್👏👏👏👏👏👏👏

  • @bheemaraynimbaragi4583
    @bheemaraynimbaragi4583 11 หลายเดือนก่อน +13

    ಜೈ ಕೆ ಕೆ ನಾಯರ್ ಸರ್

  • @vasuvasu1285
    @vasuvasu1285 11 หลายเดือนก่อน +8

    ಒಳ್ಳಯ ಮಾಹಿತಿ ಸರ್ 🙏🚩🚩

  • @SachinSachinmp
    @SachinSachinmp 11 หลายเดือนก่อน +13

    ಜೈ ಶ್ರೀ ರಾಮ್.🙏🕉️🌺

  • @vijaygaddi6751
    @vijaygaddi6751 11 หลายเดือนก่อน +11

    ಜೈ ಶ್ರೀರಾಮ್ 🙏

  • @Thippeswamy.B
    @Thippeswamy.B 11 หลายเดือนก่อน +14

    ಜೈ ಶ್ರೀ ರಾಮ್....❤

  • @arjunjogannavar2884
    @arjunjogannavar2884 11 หลายเดือนก่อน +13

    ಜೈ ಶ್ರೀರಾಮ್🚩🚩🙏

  • @basavarajubm8637
    @basavarajubm8637 11 หลายเดือนก่อน +12

    ಜೈ ಶ್ರೀ ರಾಮ 😍❤️❤️💐💐💐🌹🌹❤️😍

  • @gayathriprabhakar9393
    @gayathriprabhakar9393 11 หลายเดือนก่อน +12

    Nair sir , salute your devotion to Sri Ram. 🙏🙏🙏

  • @narayanhegde1083
    @narayanhegde1083 11 หลายเดือนก่อน +8

    ರೋಚಕ ವಿಚಾರ ತಿಳಿಸಿದ್ದೀರಿ, ಧನ್ಯವಾದಗಳು.

  • @sridharsri70
    @sridharsri70 11 หลายเดือนก่อน

    Jai sri ram🙏🙏🙏 super🎉🎉

  • @thekarna
    @thekarna 11 หลายเดือนก่อน +13

    Jai Shree ram 🚩🚩🙏

  • @Blr1401
    @Blr1401 11 หลายเดือนก่อน +6

    Jai Shree Ram 🚩🚩
    Jai Hindhu Rashtram 🚩🚩

  • @Siddujankal
    @Siddujankal 11 หลายเดือนก่อน +9

    He will be the most happiest person if he is alive
    Let Sri ram bless him abundantly 🙏🏻

  • @balappanamadar4818
    @balappanamadar4818 11 หลายเดือนก่อน +3

    ಜೈ ಹಿಂದ್ ಜೈ ಶ್ರೀ ರಾಮ್

  • @rajashekararaja6259
    @rajashekararaja6259 11 หลายเดือนก่อน +9

    ❤ jai Hinduism kk nayar sir

  • @rameshdm5374
    @rameshdm5374 11 หลายเดือนก่อน +1

    ಜೈ ಶ್ರೀ ರಾಮ್ ಜೈ ಜೈ ನಾಯರ್

  • @VenkateshS-vl1vz
    @VenkateshS-vl1vz 11 หลายเดือนก่อน

    ಜೈ ಶ್ರೀ ರಾಮ... ಈ ವಿಚಾರ ನಮಗೆ ಗೊತ್ತೇ ಇರಲಿಲ್ಲ.,.... ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 🙏

  • @suvarnakumari1923
    @suvarnakumari1923 11 หลายเดือนก่อน +10

    JAI SHREE RAM ❤❤❤❤❤🎉🎉🎉🎉🎉🎉JAI MODIJI ❤❤❤❤🎉🎉🎉 JAI NAYARJI N FAMILY.❤❤❤❤❤❤🎉🎉🎉🎉🎉

  • @rekhaseenappa2917
    @rekhaseenappa2917 11 หลายเดือนก่อน +13

    Jai shreeRam 🛕🏹🙇‍♀️🚩

  • @roykumuda
    @roykumuda 11 หลายเดือนก่อน +9

    Media Masters, you have great narration skills ! Thanks for sharing goodness of Late Shri KK Nairji. My Pranams to him (in heaven) 🙏

  • @ravinavi7489
    @ravinavi7489 11 หลายเดือนก่อน +7

    ❤❤❤❤❤ jai shri Ram🙏

  • @srinivasa4545
    @srinivasa4545 11 หลายเดือนก่อน +13

    Hatsoff to nayar sir ❤😊

  • @gurushanthappavelur6070
    @gurushanthappavelur6070 11 หลายเดือนก่อน +4

    Bhala uttamottava samachara
    Sekaranahe prastuti padisiddakke Anekal dhanyavadagalu
    Anthu K K Nair vishaya thilisiddeeri
    One of your best episodes and presentations

  • @aravindaru7244
    @aravindaru7244 11 หลายเดือนก่อน +9

    ❤❤❤ Jai Hindhusthan Jai Santhana Dharma Jai Shree Ram

  • @byreshkumarpv4771
    @byreshkumarpv4771 11 หลายเดือนก่อน +4

    🙏🙏🙏🙏🙏🙏🙏 ಜೈ ಹಿಂದ್

  • @gubbacchi10
    @gubbacchi10 11 หลายเดือนก่อน +5

    Salute to this great man. Remarkable History

  • @chandrashekar9874
    @chandrashekar9874 11 หลายเดือนก่อน +8

    ❤ jai sri ram ❤

  • @suketalloli6743
    @suketalloli6743 11 หลายเดือนก่อน +17

    Bjp deserves complete credit of Ram mandir Is was there in manifesto since BJP founded and VHP struggled a lot and many more kar sevaks sacrificed life for Ram mandir

  • @RaviAramani-xr6su
    @RaviAramani-xr6su 11 หลายเดือนก่อน +3

    ರಾಘವೇಂದ್ರ ಸರ್ ಸತ್ಯವಾದ ಮಾತನ್ನು ಹೇಳ್ತಾ ಇದ್ದೀರಾ🎉🎉🎉🎉🎉

  • @Raking1008
    @Raking1008 11 หลายเดือนก่อน +3

    ❤️🔥🚩ಜೈಶ್ರೀ ರಾಮ್

  • @pampapathikumbar2917
    @pampapathikumbar2917 11 หลายเดือนก่อน +6

    🔥🙏 ಗುರು

  • @shankarrao3325
    @shankarrao3325 11 หลายเดือนก่อน +8

    Sri KK Nair and smt shakuntala ever memoriable for their devotion towards Sri Rama and smt Seetha devi.

  • @aravindaru7244
    @aravindaru7244 11 หลายเดือนก่อน +1

    ❤❤❤❤❤Jai Hindhusthan Jai Santhana Dharma Jai Shree Ram Hats off nayar sir

  • @brprasanna440
    @brprasanna440 11 หลายเดือนก่อน +8

    Very good subject❤🥰😍🥰🥰

  • @RajeshRaj-sl7yf
    @RajeshRaj-sl7yf 11 หลายเดือนก่อน +5

    JAI SRI RAM...🙏

  • @sundarmurthy1533
    @sundarmurthy1533 11 หลายเดือนก่อน +18

    🙏 to the late Sri K.K.Nayar and his family 🙏🙏

  • @kmpreethamkmp4742
    @kmpreethamkmp4742 11 หลายเดือนก่อน +6

    Jai sri ram❤

  • @mallegowda312
    @mallegowda312 11 หลายเดือนก่อน +2

    Great man Nair.😮

  • @trathnamma3100
    @trathnamma3100 11 หลายเดือนก่อน +2

    Thnak you so much sir koti koti pranam very good message thnak you sir 👏👏💐💐

  • @naveenkrishna2474
    @naveenkrishna2474 11 หลายเดือนก่อน +1

    No1

  • @mukundkulkarni4905
    @mukundkulkarni4905 11 หลายเดือนก่อน +8

    Salute this great man .

  • @chetak9209
    @chetak9209 11 หลายเดือนก่อน +1

    k.k ನಾಯರ್🌷🌷🌷🙏🙏🙏🙏

  • @span2000
    @span2000 11 หลายเดือนก่อน +6

    ThanX for this very usefull information Sir 🎉❤🙏🏻

  • @vasudevaadiga843
    @vasudevaadiga843 11 หลายเดือนก่อน +6

    Salute this great soul 🙏

  • @darshank.a.momisriyalgodda6414
    @darshank.a.momisriyalgodda6414 11 หลายเดือนก่อน

    ನಾಯರ್ ಸರ್ ನಿಮ್ಮ ಪಾದಗಳಿಗೆ 🙏🙏🙏🙏

  • @mruthyunjayasiddalingaiah7489
    @mruthyunjayasiddalingaiah7489 11 หลายเดือนก่อน +3

    🛕ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ🏹...... 🌺🌺🌺🙏The main credit should go to all Kar Sevaks who laid their life for the cause of Sree Rama 🏹 Mandir🛕Sri K K Nair Ex District Magistrate of Faizabhad during Govinda Vallabha Panth's Chief Ministership👍🙏

  • @indukumarm5410
    @indukumarm5410 11 หลายเดือนก่อน +5

    ನಾಯರ್ ಸರ್ ❤

  • @maheshababucr2905
    @maheshababucr2905 11 หลายเดือนก่อน +1

    K K ನಾಯರ್ sir ರ ಶಿರಗಳಿಗೆ ನನ್ನ ಸಾಷ್ಟಾಂಗ ನಮನಗಳು

  • @Itzmadu00
    @Itzmadu00 11 หลายเดือนก่อน +8

    ಮೈ ಜುಮ್ ಅನ್ಸುತ್ತೆ ಸರ್ ಇತರ ವ್ಯಕ್ತಿಗಳ ಬಗ್ಗೆ ಕೇಳಿದಾಗ

  • @bodhanshreedevi1153
    @bodhanshreedevi1153 11 หลายเดือนก่อน +1

    ಜೈ ಶ್ರೀರಾಮ್. ಜೈ ಶ್ರೀರಾಮ್.