ಮಾಸ್ಟರ್ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳು ..ಅವರ ನೆನಪಿನಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯ ಯಶಸ್ವಿ ನಾಟಕ ಭ್ರಷ್ಟಾಚಾರ ನೋಡಲು ಅನುವು ಮಾಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಬಾಬು ಹಿರಣ್ಣಯ್ಯ ಸರ್ ..ಮುರಾರಿ ವೀರಪ್ಪ ಅಪ್ಪ ಮಗ ಅಯ್ಯ ನನ್ ಮಗನೆ ಅಂತ ಹಾಸ್ಯದ ವಿಡಂಬನಾತ್ಮಕ ಮಾತುಗಳು ಅತ್ಯಮೋಘ ..ಈ ಬೀಡಿನು ಸಮ್ಮಿಶ್ರ ಸರ್ಕಾರದ ಹಾಗೆ ನೋಡುದಿಕ್ಕೆ ಕಾಣುತ್ತೆ ಅಷ್ಟೇ ..ಫೈಲ್ ಮೂವ್ ಆಗೋದಿಲ್ಲ ..ಹ ಹ ..ಮಾಸ್ಟರ್ ಅವರ ಮಾತುಗಳಿಗೆ ಮಾಸ್ಟರ್ ಮಾತ್ರ ಸಾಟಿ ..ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ..ಅವರ ಜೀವ ಮಾನ ಸಾಧನೆ ರಂಗ ಸೇವೆಗೆ ಎಲ್ಲ ಅಭಿಮಾನಿಗಳ ಶಿರ ಸಾಷ್ಟಾಂಗ ನಮಸ್ಕಾರಗಳು🙏🙏
I remember this wonderful play my father bought this cd in my childhood days and told me to watch this it really a hilarious meaningful play and it's really great that both are father and son acting like junior senior constable hats off for that acting
Maaster hirannaiaha sir acting legend....waaa Naa chikka vayasalli iddaga nam Mane hatra show maadidru live nodidde naane punyawanthaa😀..thanku baabu hiranayya sir...upload maadidakke ..Inna ella natakanu upload Maadi ella nodo aase...
S ⭐ Jai Bhim 369 vibrationS ⭐maSter Hirannaih Sir Political SignS updateS @ Baabu Hirannaiah ⭐ Join uS towardS Celebrating YOUrS 💓TeacherS Life & their DreamS , viSion & Political SignS ⭐ Every Still haS a Story & Every Single One of uS are reSponSible towardS Celebrating TeacherS Life by Decording Dr Kalam Sir Political SignS & itS RootS Dr Ambedkar INDIA 2020 2050 🙏🏻 StarRootS MEdia ServiceS

Super super super super super super super nakku nakku sakathu
ಹಿರಣ್ಣಯ್ಯ ನವರ ನಾಟಕ ನೋಡೋ ಭಾಗ್ಯ ಕಲ್ಪಿಸಿರುವುದು ನಮ್ಮ ಭಾಗ್ಯ.ವಂದನೆಗಳು.🙏🙏🙏
ತಂದೆ ಮಗ ಒಟ್ಟಾರೆಯಾಗಿ ಈ ರೀತಿ ಪಾತ್ರ ನಟಿಸಿರೋದು ಬಲು ಅಪರೂಪ ಹಾಗೂ ಅದ್ಭುತವಾಗಿದೆ
Nanu chikkavaniddaga ee nataka nodidde...adbhutavada arthagarbida nataka...Babu sir upload madidakke dhanyavada. Nadubidi narayana nataka plz upload madi. Lockdown samayadalli janara manoranjane mattu manovikasa aagutte
ಎಂತಹ ಅದ್ಭುತ ಕಲಾವಿದ ಮಾಸ್ಟರ್ ಈರಣಯ್ಯ🙏🙏
Super sir legend drama artist in world
Only the one. MASTER🙏🏻🙇🏻♂️
Kalla super lovely super super super 💘
Super sir
ಬಹಳ ದಿನಗಳಿಂದ WAIT ಮಾಡ್ತಿದ್ದೆ 😘😘 I'm Waiting For This Beautiful Drama 🙏🙏
Thank you very much sir for uploading 🤝🤝
Thanks 🙏 to you and your love
1
@@radhakrishnabhattacharya7723 athe 😉😉ihcc
ಮೈಸೂರ್ನಲ್ಲಿ ಈ ನಾಟಕ ನೋಡಿದ ನೆನಪು ನನಗಿದೆ
🙏
ನಡು ಬೀದಿ ನಾರಾಯಣ ನಾಟಕ ಹಾಕಿ 🙏
My favourite and evergreen series ❤❤
Ethandi yenktapa drama upload madi super drama's for ever
I remember this wonderful play my father bought this cd in my childhood days and told me to watch this it really a hilarious meaningful play and it's really great that both are father and son acting like junior senior constable hats off for that acting
Thanks 🙏 for sharing your feedback
@@baabuhirannaiah52040
MIss OUR Legend... Master Of Master Of ✨✨❤️❤️ Drama ..
Maaster hirannaiaha sir acting legend....waaa Naa chikka vayasalli iddaga nam Mane hatra show maadidru live nodidde naane punyawanthaa😀..thanku baabu hiranayya sir...upload maadidakke ..Inna ella natakanu upload Maadi ella nodo aase...
My father is very much like this drama and the taking 🙏
ತಾಯಂದಿರ ದಿನದ ಶುಭಾಶಯಗಳು.🙏🏽
Worth watching and epic comments by ur father in drama 👌
Thanks 🙏
ಬಲು ಅಪರೂಪ ಈ ಜೋಡಿ
Super
💐👌💐
ಸರ್ ಯಾವ ವರ್ಷದಲ್ಲಿ ಚಿತ್ರೀಕರಣವಾಗಿರೋದು..??
ಸ್ವಲ್ಪ ಹಿಂದೇಯೇ ಚಿತ್ರೀಕರುಸಿದ್ದು… ನೆನಪಿಗಾಗಿ ಈಗ ಮತ್ತೆ ಹಾಕಿದ್ದೇನೆ
Super.sir.
Andhigu indhigoo samakalinada pidugu yenthaa dooooradristi *Hira* nayyanavaradduddu.
🥰🥰🥰🥰
ಭ್ರಷ್ಟಾಚಾರ ದ. ಪಟ್ಟಿ ಮಾಡಿರಿ
ಇದ್ದರೆ ಕಳುಹಿಸಿ
Super 👌 ಅದ್ಭುತ
ಸರ್ ಮಾದಲು DD 1 channel ದಗ ಬರತಿ ಇತ್ತು ಅಲ್ಲ ಧಾರವಾಹಿ ಮನ ಖಾಲಿ ಇದುನಮ್ಮ ಅಂತ ಅದು uploaded ಮಾಡಿ ಸರ್
ಅದೂ ಎತ್ತಂಗಡೀ ಯಂಕಟಪ್ಪಾ ಎಂಬ serial .. ಅದು DD property ಹಾಗಾಗೀ upload ನಾನು ಮಾಡೊಹಾಗೆ ಇಲ್ಲಾ…
Excellent as Always .Sir
Super Sir.....
Been waiting for this soo impatiently ❤️
Pls do watch and give me the feedback
Amazing sir always a proud fan of u sir 👏👏🙏🙏🙏
Master Hirannaiah nijvaglu Natarathnakara, Babu sir nimma abhinayavu adhbutha, Nadubidhi Narayana nataka upload madi sir
Next ಅದೇ ಮಾಡುತ್ತೇನೆ
@@baabuhirannaiah5204 Dhanyavadhagalu sir, 🙏🙏🙏 mundina dinagakskli List Alli Chamachavathara, Law athava love, kappe muthi matadipathigalu irali sir.
Great Father A Wonderful Son ❤️........Gift To our State ✨..... ✨
Thanks 🙏
Thanku so much sir
As beautiful your father told go on by his ethics
1:4:19
S ⭐ Jai Bhim 369 vibrationS ⭐maSter Hirannaih Sir Political SignS updateS @ Baabu Hirannaiah ⭐ Join uS towardS Celebrating YOUrS 💓TeacherS Life & their DreamS , viSion & Political SignS ⭐ Every Still haS a Story & Every Single One of uS are reSponSible towardS Celebrating TeacherS Life by Decording Dr Kalam Sir Political SignS & itS RootS Dr Ambedkar INDIA 2020 2050 🙏🏻 StarRootS MEdia ServiceS
🙏🙏
Can u upload photos of muniyappa
Will surely try doing thst
ನಿಮ ತಂದೆಯನ್ನು ಎಷ್ಟು ಮಿಸ್ ಮಾಡ್ಕೋತೀರಾ ಸರ್ ?
ಮಿಸ್ ಮಾಡ್ಕೊತ್ತಿಲ್ಲಾ ಕಾರಣ ಅವರನ್ನ ನಿಮ್ಮೆಲ್ಲರಲ್ಲಿ ಕಾಣುತ್ತಿರುತ್ತೇನೆ
ಮಾಸ್ಟರ್ ಹಿರಣ್ಣಯ್ಯ ರವರಿಗೆ ಸರಿಸಾಟಿ ಯಾರೂ ಇಲ್ಲ. ಈ ನಾಟಕ ಯಾವ ವರ್ಷ ಪ್ರದರ್ಶನಗೊಂಡಿತ್ತು ???
@@digitalgowda5049 ಇದು ನಮ್ಮ record ಗಾಗಿ shoot ಮಾಡಿದ್ದು ನಂತರ marketing ಮಾಡಿದ್ವೀ..
Head constable look like please comments
Intha commody natakagalu adrusya vagide
Jj
Wery bad drama👎👎👎👎👎👎👎👎👎