Episodes ಮುಖಾಂತರ ಬಂದ ಎಲ್ಲ ಭಾಗವನ್ನು ಈ ಮೊದಲು ನೋಡಿದ್ದೆ ಆದರೂ ಮತ್ತೆ ಮತ್ತೆ ನೋಡಬೇಕು ಅನ್ನುವ ಹಿರಣ್ಯ ಅವರ ಕತೆ ...ಅದನ್ನು ಕಣ್ಣು ಮುಂದೆ ಬಂದಂತೆ ಅವರ ಕತೆಯನ್ನು ಬಾಬು ಹಿರಣ್ಯ ಅವರು ಬಿಚ್ಚಿಟ್ಟ ಬಗೆ ಅದ್ಬುತ ❤
A great documentary about “Master Hirannaiah” It was hard to digest the truth about the difficult lives of Mr. Hirannaiah and Master Hirannaiah and good to know that they were so successful later in life. Proud to be a Kannadiga to say we have legends in our State🙏
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ, ನಿಮ್ಮ ನೈಜ ನಟನೆ ಅದ್ಭುತ ಪ್ರತಿಭೆ, ಅತ್ಯುತ್ತಮ ಭಾಷೆಯನ್ನು ಈಗಿನ ಮಾಧ್ಯಮಗಳು ಸದುಪಯೋಗಪಡಿಸಿಕೊಳ್ಳಬೇಕು,ಅಂತಹ ಸುಬುದ್ದಿಯನ್ನು ಕನ್ನಡ ಚಾನೆಲ್ ಗಳಿಗೆ ಕೊಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
1:55:14 ಅದು ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ Reference ಬೀಚಿ ಯವರ ನನ್ನ ಬಯಾಗ್ರಫಿ... ಅಲ್ಲಿ ಅವರು ಬರೆದಿದ್ದಾರೆ ಅಬ್ಬಾ ಎಂಥಾ ಕಾಕತಾಳೀಯ ನಾನು ಇವಾಗ ಬೀಚಿ bhayagraphy ಓದುತ್ತಿದ್ದೇನೆ 😊🎉.. ಚನ್ನಾಗಿದೆ 😊
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🙏🙏🙏🙏🙏🙏🙏👌👌🇮🇳🇮🇳🇮🇳🇮🇳💐💐💐💐💐
6
T in tu. G m in tc in DX DX in in in red TV ex@@gknaghashreegk
@appayyanaik7199😊😊gt HV
Super episode. Babu sir your narration is amazing. Master's life story is ,no words to express. Really ADBHUTHA. Param sir nimage Dhanyavadagalu.
Episodes ಮುಖಾಂತರ ಬಂದ ಎಲ್ಲ ಭಾಗವನ್ನು ಈ ಮೊದಲು ನೋಡಿದ್ದೆ ಆದರೂ ಮತ್ತೆ ಮತ್ತೆ ನೋಡಬೇಕು ಅನ್ನುವ ಹಿರಣ್ಯ ಅವರ ಕತೆ ...ಅದನ್ನು ಕಣ್ಣು ಮುಂದೆ ಬಂದಂತೆ ಅವರ ಕತೆಯನ್ನು ಬಾಬು ಹಿರಣ್ಯ ಅವರು ಬಿಚ್ಚಿಟ್ಟ ಬಗೆ ಅದ್ಬುತ ❤
One of best interviews I have seen in your channel who has spoken openly about everything.. thanku param sir..
A great documentary about “Master Hirannaiah” It was hard to digest the truth about the difficult lives of Mr. Hirannaiah and Master Hirannaiah and good to know that they were so successful later in life. Proud to be a Kannadiga to say we have legends in our State🙏
❤🙏 ಕಲಾ ಮಾಧ್ಯಮಕ್ಕೆ ಹೃದ್ಪೂರ್ವಕ ಧನ್ಯವಾದಗಳು, ಈ ಅತ್ಯಮೂಲ್ಯವಾದ ಸಂಚಿಕೆಗಾಗಿ. ಅತ್ಯಮೂಲ್ಯ! ಹಿರಣ್ಣಯ್ಯರ ಕುಟುಂಬಕ್ಕೆ ಕೋಟಿ ನಮನ. ಕನ್ನಡಿಗರು ಅದೃಷ್ಟವಂತರು. ❤️
Sir This is a master episode awesome 👌 no words 👏 legendary episode
🙏🙏🙏100%ಸತ್ಯವಾದ ಮಾತು❤❤❤
Thumbs dhanyvadagalu.A memorable interview
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ, ನಿಮ್ಮ ನೈಜ ನಟನೆ ಅದ್ಭುತ ಪ್ರತಿಭೆ, ಅತ್ಯುತ್ತಮ ಭಾಷೆಯನ್ನು ಈಗಿನ ಮಾಧ್ಯಮಗಳು ಸದುಪಯೋಗಪಡಿಸಿಕೊಳ್ಳಬೇಕು,ಅಂತಹ ಸುಬುದ್ದಿಯನ್ನು ಕನ್ನಡ ಚಾನೆಲ್ ಗಳಿಗೆ ಕೊಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
Super 👍👍👍👍👍
Kalamadhyama Vlog You Tube Channel Best 🙏🙏
One episode is a journey of 100 years, Thanks for this episode....
Sir, nimma maatugalu Keli jeeva garva dinda naanu Hirannaiah navara abhimaani anta helkontu😊 Hirannaiah navara aatma charitre bareyiri sir 🙏
Interview of a great family🙏👌
ಅನಂತ ವಂದನೆಗಳು ಬಾಬು ಅವರಿಗೂ, ಪರಮ್ ಅವರಿಗೂ🙏
Amazing episode👌👌👌👌
ಧನ್ಯವಾದಗಳು.... ಸಾರ್
Request to Kalamadhyama to take out the headings given to Shree Master Hirannaya sir video. He is master class of plays and topmost stage artist.
Well said
Dont show his weakness where his talent was soo great
ಪರಂ ಏನಪ್ಪಾ.ಇಷ್ಟೊಂದು ಲಾಂಗ್ ವಿಡಿಯೋ ನೋಡಕ್ಕೆ ಟೈಮ್ ಸಾಲಲ್ಲ.ಆದರೆ ತುಂಬಾ ಚೆನ್ನಾಗಿದೆ.ಈಗ ಟೈಮ್ ರಾತ್ರಿ 11/45
ಗಾಡ್ ಬ್ಲೆಸ್ ಯು. goodluck
1:55:14 ಅದು
ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ
Reference ಬೀಚಿ ಯವರ ನನ್ನ ಬಯಾಗ್ರಫಿ... ಅಲ್ಲಿ ಅವರು ಬರೆದಿದ್ದಾರೆ
ಅಬ್ಬಾ ಎಂಥಾ ಕಾಕತಾಳೀಯ ನಾನು ಇವಾಗ ಬೀಚಿ bhayagraphy ಓದುತ್ತಿದ್ದೇನೆ 😊🎉.. ಚನ್ನಾಗಿದೆ 😊
ಮತ್ತೆ ಇವರ ಬಗ್ಗೆ ಕಥೆ ಶುರು ಮಾಡಿದ್ದಕ್ಕೆ ಧನ್ಯವಾದಗಳು ಪರಮ ಅವರೇ
Neeve yene heli sir, taayi ne saviour of universe. Samsara anta serious idre adu taayi maatra. Innuldiddella time pass
ಒಳ್ಳೆ ವಿಡಿಯೋ . ನನ್ನ ತಂದೆ ಹಿರಿಯಣ್ಣನವರ ಕಟ್ಟಾ ಅಭಿಮಾನಿ. ಪ್ರತಿ ದಿನ ಹೊಸ ಡೈಲಾಗ್ ಹೇಳೋದರ ಬಗ್ಗೆ ಹೇಳತಾ ಇದ್ದರು
Super ❤
He Man
(Super Man)🙏👍
Interesting documentary sir 😊😊😊😊😊😊
ಅದ್ಬುತ ಬಾಬು ಹಿರಣ್ಣಯ್ಯ
He is a great person.
Nanu Babu hirannayya navara fan❤❤
Jai Shree ram
Old is gold water
ನಮ್ಮ ಮೈಸೂರು ಎಲ್ಲಾ ಜನಕ್ಕೂ ಒಳ್ಳೇ ಜೀವನ ಕೊಟ್ಟಿದೆ...please ಸ್ಯಾಂಡಲ್ವುಡ್ ಫಿಲ್ಮ್ ಸಿಟಿ ನ ಮೈಸೂರು ಲೀ ಮಾಡಿ
ಅದ್ಭುತ ಸಂದರ್ಶನ 🥰🥰
🙏🙏🙏🙏🙏🙏💐♥️
Namma eranayya magana matu namma deshakke niti pata namma deshakke nimma matu madari nanna vandane Jai shri ram
Param sir request lengthy episode beda sir boor agutte
ಸರ್ ಅದಲ್ವೇ...,! ವಾಸ್ತವದಲ್ಲಿ ಸಂಭಾಷಣೆಯನ್ನ ಸೃಜಿಸಿ ಹೇಳೋದಿದಿಯಲ್ಲ ಸಾರ್ ನಿಜಕ್ಕೂ ಮೆಚ್ಚಬೇಕು.. ಅವರ ಪಾದಾರವಿಂದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ಜಾಸ್ತಿ ಎಪಿಸೋಡ್ ಗಳು ಇವರ ಬಗ್ಗೆ ಬರಲಿ ಕಾರಣ ಏನೆಂದರೆ ಬಾಬು ಅವರ ನಿರೂಪಣೆ ಚನ್ನಾಗಿದೆ
Karnatakad hemme
🙏
👍👍👍🙏🙏🙏🌹🌹🌹🙏🙏🙏👍👍👍
Is it online ? Or sri param is personally there?
ಅವ್ರೆ interview ಮಾಡ್ತಾ ಇರೋದು
@@vinuthavinu1120I know but his voice sounds hazy thats why asked
An amount of Rs.800 in 1939 is equivalent to 28 Lack Rupees today.
Baduku estu bheekara annisutte.
Request to Kalamadhyama to take out the headings given to Shree Master Hirannaya sir video. He is master class of plays and topmost stage artist.