ನಾನು ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ಅಭಿನಯಿಸುತ್ತಿದ್ದೋ,, ಹಿಂದೊಮ್ಮೆ ಮಡಿಕೇರಿಯಲ್ಲಿ 7 =8 ದಿನಗಳ ಕಾಲ ರಂಗಚತುರರು ಶ್ರೀ ಹಿರಣ್ಣಯ್ಯನವರ ಎಷ್ಟೋ ನಾಟಕಗಳನ್ನು ನೋಡಿ ಆನಂದ ಪಟ್ಟಿದ್ದೇ,,, ಈಗ ಸಂಚರಿವಾಣಿ ಬಿತ್ತರಿಸುತ್ತಿರುವುದಕ್ಕೆ ಧನ್ಯವಾದಗಳು,,, ನಾಟಕದ ಎಲ್ಲಾ ಕಲಾವಿದರಿಗೆ ನಮನಗಳು🙏🙏🙏 ಇನ್ನು ಮುಂದೆ ಹಿರಣ್ಣಯ್ಯ ಮಿತ್ರ ಮಂಡಳಿಯವರಿಂದ ಎಲ್ಲಾ ನಾಟಕಗಳನ್ನು ಬಿತ್ತರಿಸಿದರೆ ಕರ್ನಾಟಕ ರಾಜ್ಯ ಎಲ್ಲರೂ ಆನಂದಪಡುತ್ತಾರೆ,,, ಸಿ ಆರ್ ಕೃಷ್ಣಾಚಾರ್ ನಿವೃತ್ತ ಖಜಾನೆ ಅಧಿಕಾರಿ ಳಿಗೆ 142,khb colony ಚಾಮನಹಳ್ಳಿ ಮದ್ದೂರು,,, 💐💐💐💐
I grew up hearing Pashchathapa, Lanchavatara, Kapi Mushti, Phoneavatara, Purushavatara in the early and late 80s. I still use Master Hirannaiah’s dialogues (I know quite a lot by-heart) to generate a lot of laughter in family gatherings. You are doing a great job in continuing his legacy. My best wishes and lots of success to you!
Super..... I was listening this pashatapa drama in cassette in my 80s n early 90s......it got to my terns....but those dialagues were more punching....I knowthis act for onlyfor online picture...enyhow....but I enjoyed this .. Great effort
This type of drama is very much interested my father like this dogle and his action nice thank you very much my father is expried still i am very happy to see 🙏🙏
I had heard this drama in 1995 in a tape recorder cassette. Good to see this drama 👍 Babu sir, you have also performed at par with your dad sir. Great sir 👌👌👌👌
Ee natakavannu noduttiddare nanna baalyada dinagala nenapugalu marukalisuttave , naanu aaga tape recordaralli bahala saari keliddene , aa dialogue galalli kelavu nenapinalli iddaave , eega ee natakavannu U Tube nalli noduva bhaagyavu Labhisitu . Nimage dhanyavaadagalu babu Hirannaiah sir . All the best .
I did not opportunity to watch drama or movies during my school or college days, because of poverty in the family. I heard dialogues of n Radio and cassette. I love the dialogue delivery of both of you. Drama is a powerful medium for creating social change. Now even dramas are played for popularisation of scientific, health and environmental thoughts... Both of you have done wonderful job... salute to you both.
ಕುಟುಂಬದಲ್ಲಿನ ಬಡತನದ ಕಾರಣ ನನ್ನ ಶಾಲಾ ಕಾಲೇಜು ದಿನಗಳಲ್ಲಿ ನನಗೆ ನಾಟಕ ಅಥವಾ ಚಲನಚಿತ್ರಗಳನ್ನು ನೋಡುವ ಅವಕಾಶವಿರಲಿಲ್ಲ. ನಾನು ರೇಡಿಯೋ ಮತ್ತು ಕ್ಯಾಸೆಟ್ ಮೂಲಕ ಸಂಭಾಷಣೆಗಳನ್ನು ಕೇಳಿದೆ. ಇಬ್ಬರ ಡೈಲಾಗ್ ಡೆಲಿವರಿ ನನಗೆ ತುಂಬಾ ಇಷ್ಟ
@Babu sir. I grew up listening to double thali, phonavatara, lanchavatara, chamachavatara. An avid fan of your father and your work. My mom took me to most of your shows. Thank you for posting this work. Lods of love to your late father and kindest regards to you. Srikanth Narayan
Super sir...I still have VCD's of Paschathapa,Lanchavatara,Nadubeedi narayana and many more...it's an honour to subscribe to your channel...please keep sharing your views,snippets,life lessons and gems like Master Hirannaiah sir's dramas with us regularly.
ತುಂಬಾ ಚೆನ್ನಾಗಿ ಇದೆ, ಬಾಬು ಹಿರಣ್ಣಯ್ಯ ಅವರಿಗೆ share ಮಾಡಿದ್ದಕ್ಕೆ ಧನ್ಯವಾದಗಳು
K 1:05:55 😢❤
ನಮ್ಮ ಚಿಕ್ಕಂದಿನಿಂದ ನೋಡಿ ಬಂದ ಮಾಸ್ಟರ್ ಹಿರಣ್ಣಯ್ಯ ರವರ ಈ ನಾಟಕಗಳಿಗೆ ನಾವು ಸದಾ ಅಭಿಮಾನಿಗಳು. ಈ ಉತ್ತಮ ವಾದ ನಾಟಕವನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸರ್.
Savitha Vatsala we are ever indebted to you all and your wishes
Master hirannaiah is always immortal and will be remembered by all hirannahas fans tku Lakshmi Narayana adv mysuru be
ಧನ್ಯವಾದ .. ನಿಮ್ಮಲ್ಲರ ಪ್ರೀತಿ ಪ್ರೊತ್ಸಾಹವೆ ನಮ್ಮ ಆಸ್ತಿ
ಮತ್ತೆ ಮರುಕಳಿಸಿ ಮರೆಯಲಾಗದ ಸವಿನೆನಪುಗಳು 👏👏👏👏
Kannada School ಧನ್ಯವಾದಗಳು ಸಾರ್
ನಾನು ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ಅಭಿನಯಿಸುತ್ತಿದ್ದೋ,, ಹಿಂದೊಮ್ಮೆ ಮಡಿಕೇರಿಯಲ್ಲಿ 7 =8 ದಿನಗಳ ಕಾಲ ರಂಗಚತುರರು ಶ್ರೀ ಹಿರಣ್ಣಯ್ಯನವರ ಎಷ್ಟೋ ನಾಟಕಗಳನ್ನು ನೋಡಿ ಆನಂದ ಪಟ್ಟಿದ್ದೇ,,, ಈಗ ಸಂಚರಿವಾಣಿ ಬಿತ್ತರಿಸುತ್ತಿರುವುದಕ್ಕೆ ಧನ್ಯವಾದಗಳು,,, ನಾಟಕದ ಎಲ್ಲಾ ಕಲಾವಿದರಿಗೆ ನಮನಗಳು🙏🙏🙏 ಇನ್ನು ಮುಂದೆ ಹಿರಣ್ಣಯ್ಯ ಮಿತ್ರ ಮಂಡಳಿಯವರಿಂದ ಎಲ್ಲಾ ನಾಟಕಗಳನ್ನು ಬಿತ್ತರಿಸಿದರೆ ಕರ್ನಾಟಕ ರಾಜ್ಯ ಎಲ್ಲರೂ ಆನಂದಪಡುತ್ತಾರೆ,,, ಸಿ ಆರ್ ಕೃಷ್ಣಾಚಾರ್ ನಿವೃತ್ತ ಖಜಾನೆ ಅಧಿಕಾರಿ ಳಿಗೆ 142,khb colony ಚಾಮನಹಳ್ಳಿ ಮದ್ದೂರು,,, 💐💐💐💐
😢ನಿಮ್ಮ ಕನ್ನಡ 👌👌
ತಪ್ಪಾಗಿ 😢ಬಂದಿದೆ
ಸರ್ ಈ ನಾಟಕ ಆಡಿಯೋ ಕ್ಯಾಸೆಟ್ ನಿಂದ ಕೇಳುತ್ತಿದ್ದೇನೆ. ಇಗ ವಿಡಿಯೋ ನೋಡುತಿದ್ದೇನೆ ಇದು ಯಾವುತ್ತಿದ್ದರು every green 100%👍👌🙏
Thanks 🙏 ನಾಟಕಕ್ಕೂ ಮೀರಿದ್ದು ನಿಮ್ಮ ಅಭಿಮಾನ
ದೇವರ ದಯೆಯಿಂದ ಮಾಸ್ಟರ್ ಹೀರಣ್ಣಯ್ಯ ಅವರನ್ನ ಕಣ್ಣಾರೆ ನೋಡೋ ಭಾಗ್ಯ 2011 ರಲ್ಲಿ ಸಿಕ್ತು..😍🙏.ನೇರ ನುಡಿ..ಅವರನ್ನ ನೋಡಿದ ನಾನು ಧನ್ಯ 🙏
ನಿಮ್ಮ ಅಭಿಮಾನವೆ ನಮ್ಮ ಆಸ್ತಿ ಸಾರ್
Justice Srishananda Sir Your Really Inspired Me
Thank you so much for this beautiful Drama Suggest 🙏🏽🙏🏽🙏🏽🙏🏽🙏🏽🙏🏽🙏🏽
I grew up hearing Pashchathapa, Lanchavatara, Kapi Mushti, Phoneavatara, Purushavatara in the early and late 80s. I still use Master Hirannaiah’s dialogues (I know quite a lot by-heart) to generate a lot of laughter in family gatherings. You are doing a great job in continuing his legacy. My best wishes and lots of success to you!
ಧನ್ಯವಾದ ನಿಮ್ಮ ಅಭಿಮಾನದ ಮಾತುಗಳಿಗೆ
ಹೈ ಕೋರ್ಟ್ ಜಡ್ಜ್ ಹೇಳ್ದ್ಮೇಲೆ ಯಾರ್ ನೋಡ್ತಿದಿರ ❤
ಸೊಗಸಾದ ಅಪ್ಲೋಡ್ ಬಾಬು ಹಿರಣಯ್ಯನವರೆ!
Sir really supar acting 👌👌👌💐💐💐Always happy for your comedy
Evergreen Satire! Thanks for uploading Babu sir
Thanks 🙏 for sharing your thoughts
@@baabuhirannaiah5204 sir nem number sigotha sir
@@janadhwnikannadanews3552 no is 9845020149
ನನ್ನನ್ನು 40ವರ್ಷದ ಹಿಂದೆ ಕರೆದುಕೊಂಡು ಹೋದ ಹಾಗೆ ಅನುಭವ ಆಯಿತು. ಎಷ್ಟು ಸಾರಿ ನೋಡಿದರೂ ಬೇಜಾರು ಆಗುಲ್ಲ.ಮಾ:ಹಿರಣ್ಣಯ್ಯನವರು ಈಗ ಬರಿ ನೆನಪು ಮಾತ್ರ.... 🙏🙏🙏
Premanath Hv ಧನ್ಯವಾದಗಳು ಸಾರ್.. ನಿಮ್ಮ ನೆನಪು ಹಾಗು ಅಭಿಮಾನಕ್ಕೆ ಶರಣು
V true..
@@piouskerur m bbbn..
Intha kale iroru munde baroke sadyane illa
Super.....
I was listening this pashatapa drama in cassette in my 80s n early 90s......it got to my terns....but those dialagues were more punching....I knowthis act for onlyfor online picture...enyhow....but I enjoyed this ..
Great effort
ಮರೆಯಲಾಗದ ಪಾತ್ರಗಳು , ಸಂಭಾಷಣೆಗಳು 🙂🙏🙏
Chandrachooda Hirannaiah thanks 🙏
ನನ್ನ ತಾತ ಇದರ ಧ್ವನಿಸುರುಳಿಯ ಪ್ರತಿಯೊಂದು ಸಂಭಾಷಣೆಯನ್ನೂ ಕಂಠಪಾಠ ಮಾಡಿದ್ದರು.. ಆಂಜನೇಯನ ಲೇಹ್ಯ ,😀
Chandrachooda Hirannaiah thanks 🙏
Chandrachooda Hirannaiah ನಮ್ಮ ಅನುಭವವೂ ಅದೇ ಆಗಿದೆ
🙂🙏
Shathi 😂😂...Mettu 😂😂...Mannu.. 🥰 Dance Sura Karna ....😂😂... Realistic ...Reality...... Wonderful Teacher...To Society... Master Piece.... 🎉🎉🙏🙏🙏🙏👍👍❤️❤️❤️
ನನ್ನ ಮಟ್ಟಮೊದಲ ಕೇಳಿದ ನಾಟಕ 40 ದಶಕಗಳ ಹಿಂದೆ... ಇಂದಿಗೂ ಆ ಧ್ವನಿಸುರುಳಿ ಕೇಳಿದ ಹಾಗೆ ಆಗುತ್ತೆ...... miss you dear Anna...
sridhar satya ಸತ್ಯದ ಮಾತುಗಳು ಗುರುವೇ
My Father s fav...
Hiranaiayah sir
S
This natakaverysuper👍
Babu sir
Watching wondarfull drama at midnight at 2 am loveing it sir.
Babu sir I am a big fan of you ......
Great timeing
Thanks 🙏 for sharing your time and your thoughts. Luv you for the support
In my student days, I have seen his Dramas in Davangere! Thanks for enabling enjoy his Dialogues again!
Thanks 🙏 for sharing your feedback
Super super fine drama 😂😂😂😂😂
Thanks 🙏 for the feedback
I watch all your Dram's asif viewing for the first time .very nice thanks..
Anantha Rao the pleasure is mine .pls do bless the theatre as always
ಪಶ್ಚಾತ್ತಾಪ ನಾಟಕ ಅದ್ಬುತವಾದ ಪ್ರಯೋಗ..
ಬಾಬು ಸರ್...ನಾನು ಬಾಲ್ಯದಲ್ಲಿ ಈ ದ್ವನಿ ಸುರುಳಿ ಯನ್ನು ಅದೆಷ್ಟು ಸಲ ಕೇಳಿ ದೇನೋ ಗೊತ್ತಿಲ್ಲ...ಪೂರ್ಣ ಸಂಭಾಷಣೆ ಬಾಯಲ್ಲಿ ಬರ್ತಾ ಇತ್ತು.... ಧನ್ಯವಾದಗಳು ಸರ್....
ನಿಮ್ಮ ಪ್ರೀತಿ ಅಭಿಮಾನವೆಲ್ಲಾ ನಮ್ಮ ಅಪಿಪನಿಗೆ ... ನಿಮ್ಮ ಹಾರೈಕೆ ಮಾತ್ರಾ ನನಗೆ
@@baabuhirannaiah5204 a
@@baabuhirannaiah5204 ....
Same nangu
Ippuru action tumpa shanaiki iruththu very very good acting
ಬಹಳ ಚೆನ್ನಾಗಿದೆ ಸರ್ thanx
ಹಿರಣ್ಣಯ್ಯ talent is unparalleled
Sir, Super one Drama and also super acting of both you and your father and all artists of your team ❤🙏🙏🙏
ಧನ್ಯವಾದ ನಿಮ್ಮ ಅಭಿಮಾನಕ್ಕೆ
Super super drama.. I hv seen this more than 25 times
Thanks for uploading. Really superb.
vsudhama thanks 🙏. ನಿಮ್ಮ ಅಭಿಮಾನಕ್ಕೆ ಶರಣು
Yam yamnaqqa
@@baabuhirannaiah5204 vvl:lggc Ccccc'''ccccctccccckcc'''
@@santoshn6603 uj
Thanks so much for the video master hiranayya is awesome his flow of dialogues are a treat to the eyes 🥰❤️🙏🙏🙏
Thanks 🙏
ಹಿಂದೊಮ್ಮೆ ಧಾರವಾಡದ ಆಕಾಶವಾಣಿ ಯಲ್ಲಿ ಮತ್ತು ಕ್ಯಾಸೆಟ್ ನಲ್ಲಿ ಕೇಳಿದ ಅದ್ಭುತ ನಾಟಕ. ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
Appa makkala jodi nd acting super nd miss u master hirannaia sir
Thanks 🙏 for sharing your feedback
Very good msg super
This type of drama is very much interested my father like this dogle and his action nice thank you very much my father is expried still i am very happy to see 🙏🙏
ಅಪ್ಪ ಮಗನ ಕಾಂಬಿನೇಷನ್.. ಸೂಪರ್
Thanks sir
❤@@baabuhirannaiah5204
ಅವರು ನಿಮಗೆ ಮಾತ್ರ ತಂದೆ ಅಲ್ಲ. ನಮಗೂ ತಂದೆಯೇ... ಅವರನ್ನು ಸದಾ ಮಿಸ್ Madkoteevi.. love u ಅಪ್ಪಾಜಿ..❤️❤️ ಮಾಸ್ಟರ್ ಹಿರಣ್ಣಯ್ಯ..
👍👍👍👍👍🙏
👌👌👌👌👌🌹🌹🌹🌹
M. M
Un@@hemanthrajaily4527
ಸತ್ಯ, ಧರ್ಮ, ದಾನ ಮಾಯವಾಗಿದೆ, ಪಶ್ಚಾತಾಪ ಹೆಸರಿನ ಬದಲು ಸತ್ಯ ಧರ್ಮ ದಾನ ಎಂದಿದ್ದರೆ ಚೆನ್ನಾಗಿರುತ್ತಿತು. ❤❤❤❤❤ ಅದ್ಬುತ ನಾಟಕ
ಸರ್ ನಾನು ಮಾಸ್ಟರ್ ಹಿರಣ್ಣಯ್ಯ ಅವರ ಬಹುದೊಡ್ಡ ಅಭಿಮಾನಿ.. ನಾಟಕ ಅಪ್ಲೋಡ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು..
Thanks 🙏 ನಾನೂ ಹೇಳಬೇಕು ತಮ್ಮ ಅಭಿಮಾನಕ್ಕೆ
ನಿಮ್ಮ ಕಲಾಸೇವೆ ಅನೇಕ ತಲೆಮಾರುಗಳು ಮುಂದುವರೆಯಲಿ.. ಬಾಬು ಸರ್ ನಿಮ್ಮ ನಟನೆ ಅಮೋಘ..
Xf.
Super super and best drama by master hiryanna
ಅಯ್ಯೋ.. sir ಅದೆಷ್ಟು ದಿನದಿಂದ ಹುಡುಕುತ್ತಿದ್ದೇನೆ 😍😍... ತುಂಬಾ ಧನ್ಯವಾದಗಳು sir😁😁
Subramanya Navada K. R ಧನ್ಯವಾಗದವನ್ನ ನಾವೂ ನಿಮಗೆ ಹೇಳ್ತೀವಿ ನಿಮ್ಮ ಅಭಿಮಾನಕ್ಕೆ
SEM two you
I have the early 80's , late 80's and early 90's version of the drama on cassette. The most cherished collection I have.
I am very proud of Mralla.Master Hirannsya.His
Master hiranianyia Is an legendary actress and I have seen all'dramals 🎉🎉🎉😂😂😂
Babu sir you and your Father both are great artists in Drama world
Thanks 🙏 for sharing your love and support
ಅದ್ಭುತವಾದ ನಾಟಕ
ಧನ್ಯವಾದಗಳೂ ಸಾರ್
MISSING MASTER HIRANAIYA SIR, MY FATHER'S MOST FAVORITE HERO🙏
SuparcomididramamastarHiranayya❤❤
Lekka illadastu sarti casette nalli kelidini. Eega nodo avakasha sikthu. Thanks for uploading sir 👍🙂
Madhu HR ನಾವು ಧನ್ಯರೂ ನಿಮ್ಮ ಅಭಿಮಾನಕ್ಕೆ
Thank u so much very nice 👍
ನಟರತ್ನಾಕರ🙏🙏🙏🙏🙏
ಎಷ್ಟು ಬಾರಿ ಕೇಳಿದರೂ ಬೇಸರ ಆಗಲ್ಲ. ಮತ್ತಷ್ಟು ಅದೇ ರೀತಿಯಲ್ಲಿ ಸಂಬ್ರಮಿಸುವಂತೆ ಆಗುತ್ತಿದೆ
ಅಬ್ಬಾ ಎಂಥ ಅಭಿನಯ
I had heard this drama in 1995 in a tape recorder cassette. Good to see this drama 👍 Babu sir, you have also performed at par with your dad sir. Great sir 👌👌👌👌
Thanks 🙏 for sharing your feedback on the same.. pls do keep encouraging me and theatre 🎭
Its my favorite drama
@@baabuhirannaiah5204ಞುಳಸಖೀಭಭಖಕಖೀ
hhಮಙ
@@baabuhirannaiah5204 iko opinion oo I JoJo i look k iPhoto ikoo JoJo JoJo ono oooik Jobim join iooookoiooô lookup join JoJo job o
JoJo JoJo in ik ookkoook. Kki
Ee natakavannu noduttiddare nanna baalyada dinagala nenapugalu marukalisuttave , naanu aaga tape recordaralli bahala saari keliddene , aa dialogue galalli kelavu nenapinalli iddaave , eega ee natakavannu U Tube nalli noduva bhaagyavu Labhisitu . Nimage dhanyavaadagalu babu Hirannaiah sir . All the best .
ನಾನು ಚಿಕ್ಕವನಿದ್ದಾಗ ಟೇಪ್ ರಕಾರ್ಡರ್ ನಲ್ಲಿ ಹಲವಾರು ಬಾರಿ ಕೇಳುತ್ತಿದ್ದೆ..
😮😮😊😢🎉😂❤❤
@@ramachandras6523TV
Nice video
A super comedy.
ಅಪ್ಪ ...ಮಗ.... ಕಾಂಬಿನೇಷನ್ ಸೂಪರ್
ನಮಸ್ಕಾರ ಸರ್, ಚಂದ್ರಶೇಖರಪುರದಿಂದ🙏🙏
ನಮ್ಮ ಚಿಕ್ಕಮ್ಮ ಚಿಕ್ಕಪ್ಪನವರ ಉರು.. ಸಾಕಷ್ಟು ಬಾರಿ ಅಲ್ಲಿಗೆ ಬಂದಿದ್ದ ನೆನವು
Thank you for upload
Super drama
Thanks 🙏
Wow super 🙏🙏🙏👈
Thumba chenagide uncle 😀🙂
Babu sir you are my favourite
👌👌🙏🚩
We proud to having Hirannayya
Super sir 💐💐
ಈ ನಾಟಕವನ್ನು ನಾವು ತುಂಬಾ ಹಿಂದೆ ಆಡಿಯೋ ಕ್ಯಾಸೆಟಿನಲ್ಲಿ ಕೇಳಿ ಆನಂದಿಸಿದ್ದೆವು.
ಭ್ರಷ್ಟರಿಗೆ ಮೆಟ್ಟಲ್ಲಿ ಹೊಡಿಯೋ ರೀತಿ ಇದೆ ಸರ್... ನಿಮ್ಮ ಮಾತು ಗಳು... ವಂದನೆಗಳು ಸರ್
Babu sir..
Super drama..
Dialogue superb..
Sir i miss you sir appaji and babu sir super actors but master hiranayai sir best actor and babu sir
I did not opportunity to watch drama or movies during my school or college days, because of poverty in the family.
I heard dialogues of n Radio and cassette. I love the dialogue delivery of both of you. Drama is a powerful medium for creating social change. Now even dramas are played for popularisation of scientific, health and environmental thoughts...
Both of you have done wonderful job... salute to you both.
ಕುಟುಂಬದಲ್ಲಿನ ಬಡತನದ ಕಾರಣ ನನ್ನ ಶಾಲಾ ಕಾಲೇಜು ದಿನಗಳಲ್ಲಿ ನನಗೆ ನಾಟಕ ಅಥವಾ ಚಲನಚಿತ್ರಗಳನ್ನು ನೋಡುವ ಅವಕಾಶವಿರಲಿಲ್ಲ.
ನಾನು ರೇಡಿಯೋ ಮತ್ತು ಕ್ಯಾಸೆಟ್ ಮೂಲಕ ಸಂಭಾಷಣೆಗಳನ್ನು ಕೇಳಿದೆ. ಇಬ್ಬರ ಡೈಲಾಗ್ ಡೆಲಿವರಿ ನನಗೆ ತುಂಬಾ ಇಷ್ಟ
ನಿಮಗೆ ನಿಮ್ಮ ಅಭಿಮಾನಕ್ಕೆ ನೂರು ಶರಣು. ಬೇಂದ್ರೆ ಅಜ್ಜ ಹೇಳಿದ ಮಾತು ನೆನಪಾಗುತ್ತೆ ಜೀವನದಾಗೆ ಬಂದಿದ್ದೀರಿ.. ನಿಮ್ಮ ಬದುಕು ಇನ್ನು ಮುಂದೆ ಹಸನಾಗಿ ಸಂತೋಷದ್ದಿಂದ ತುಂಬಿರುತ್ತದೇ.
👍👌🙏
ನೀವು ಈ ನಾಟಕವನ್ನು ನ್ಯಾಷನಲ್ ಹೈಸ್ಕೂಲ್ ನಲ್ಲಿ ಮಾಡಿದಾಗ, 8ನೆ ತರಗತಿಯ ನಿಮ್ಮ junior ಆಗಿದ್ದ ನಾನು ನೋಡಿದ್ದು ಮೊನ್ನೆಯೇನೋ ಎಂಬಂತೆ ನೆನಪಿದೆ👌👌👌🙏🙏
Yes 👍
Extraordinary draamaa
Thanks 🙏
Now i am 80 years settled at Chennai Tamilnadu. 50 years ago may be in 1966-1967 Lanchavatara and Kallabatti plays by Mr Hirannaya. In t
ನಿಮ್ಮ ಅಭಿಮಾನಕ್ಕೆ ಪ್ರೀತಿಗೆ ನೂರು ಶರಣು.. ನಿಮ್ಮ ಹಾರೈಗೆ ಆಶೀರ್ವಾದ ಹೀಗೆ ಇರಲೀ ಸಾರ್
ಚೆನ್ನಾಗಿದೆ
ramesha v ಧನ್ಯವಾದಗಳು
I heard drama in my child days in cassete ಸೂಪರ್
Thanks 🙏
Appa maga super
Super
Wonderful hats off to you sir.
Sunder nataka sweet only
Super. After years I could enjoy a beautiful drama from great person
Thanks 🙏
Very nice👌 ,pls share other drama also
I have already put a few and will do provide all the rest
Fine drama
💐🙏🙏🙏
🙏🏾🙏🏾🙏🏾🙏🏾🙏🏾🌹🌹🌹🌹🌹👍🏻👍🏻👍🏻
Kindly be relay all drams master herannaiya.
Yes sir I will be doing it
👌👌👌👌👌
What a lovely satire. Wonderful
SV Nagappa thanks 🙏
Who is watching after judge srishanand refer this drama in court trail 😊
super sir bari tape record ond 100 sarti kelerboudu, nangantu bai pata agogitu
chikavredaka eega nodo bagya bantu tq
aneel maannikya thanks 🙏 sir ... nimma support doddadu
@Babu sir. I grew up listening to double thali, phonavatara, lanchavatara, chamachavatara. An avid fan of your father and your work. My mom took me to most of your shows. Thank you for posting this work. Lods of love to your late father and kindest regards to you. Srikanth Narayan
Srikanth bn super. thanks 🙏 to your mom first for introducing us to you.. and ofcourse to you to have carried the same luv..
🐶
ಸೂಪರ್
೧೫ ವರ್ಷಗಳ ಹಿಂದೆಯೇ ನೋಡಿದ್ದೆ
ಜೊತೆಗೆ ಚಂದನದಲ್ಲೂ ನೋಡಿದ್ದೆ
👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿👌🏿
ಸೂಪರ್ ಅಪ್ಪಾ-ಮಗ
ಚಂದನದಲ್ಲಿ ನೋಡಿದ್ರಲ್ಲಿ ಕೆಲವು ಪಾತ್ರ ಬದಲಾಗಿದೆ ಅಲ್ವಾ
ಶ್ರೀಮಂತನ ಪಾತ್ರ ಗುರುಮೂರ್ತಿ ಅನ್ನೋ
ಕಾಮಿಡೀಯನ್ ಮಾಡಿದ್ರು
ಅವರು ಈಗ ಇಲ್ಲ ಅಲ್ಲವಾ !?
Super ..
Highcourt judge sreshanada helidmel nodtidini
@@nammakannada6042 dayaamdi avaru helda matina link send madee
ಥ್ಯಾಂಕ್ಸ್
Sir pls upload ecchamanayaka,sadharame,nadubeedi narayana
I have Already uploaded ecchamanayaka devadasi and lanchavatara.. rest on the way sir
Excellent performance by all
Super sir...I still have VCD's of Paschathapa,Lanchavatara,Nadubeedi narayana and many more...it's an honour to subscribe to your channel...please keep sharing your views,snippets,life lessons and gems like Master Hirannaiah sir's dramas with us regularly.
Vaishak Padmaraj ಧನ್ಯವಾದಗಳು ಸಾರ್
Please try to u upload the same drama which was performed by his father which much better ❤
Sir namsthe nimma thandhe drama yella nodthivi sir danyavadha sir
SLV ENTERPRISES SLV ನೊಡುವ ನಿಮಂತಹ ಅಭಿಮಾನಿಗಳಿಗೆ ನಾವು ಧನ್ಯವಾದಗಳನ್ನ ಹೇಳಬೇಕು