Yogananda Guruji 30 | ಹಠಯೋಗ | ಶಿವನ ಪ್ರೇರಣೆ | ಖೇಚರಿ ಮುದ್ರೆ ಸಿದ್ದಿ ಸಾಧನೆ

แชร์
ฝัง
  • เผยแพร่เมื่อ 29 ส.ค. 2024
  • #SwadeshMedia2 #yoganandaguruji #hatayoga #siddisadane #shiva #yoga
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

ความคิดเห็น • 268

  • @divakar4321
    @divakar4321 หลายเดือนก่อน +1

    ಒಳ್ಳೆಯ ವಸ್ತುಗಳು, ವ್ಯಕ್ತಿಗಳು ತುಂಬಾ ಒಳ್ಳೆಯವರಿಗೆ ಮಾತ್ರ ಸಿಗುವುದು ಎನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ . ನಿಮ್ಮ ಅಧ್ಬುತ ಪ್ರಯತ್ನಕ್ಕೆ ನನ್ನ ಸಹಸ್ರಾರು ನಮನಗಳು ......

  • @user-yv8nb7yb4c
    @user-yv8nb7yb4c 7 หลายเดือนก่อน +14

    ನೀವು ಈ ಸಂದೇಶವನ್ನು ನೋಡುತ್ತೀರಿ ಎನ್ನುವ ಕಾರಣಕ್ಕೆ ಬರೆಯುತ್ತಿದ್ದೇನೆ ಸ್ವಾಮಿಗಳೇ, ನಶ್ವರ ಈ ಪ್ರಪಂಚದಲ್ಲಿ ಬೇಕು ಬೇಕು ಎಂಬ ಈ ಸ್ವಾರ್ಥ ತುಂಬಿದ ಜನರ ನಡುವೆ ನಿಮ್ಮಂಥ ಉತ್ತಮರನ್ನು ನೋಡುವುದು ಬಹಳ ಅಪರೂಪ, ಯಾವುದು ಸರಿ ಯಾವುದು ತಪ್ಪು ಎಂದು ಮಾಹಿತಿ ತಿಳಿಸಲು ನೀವು ಇಟ್ಟಿರುವ ಈ ಹೆಜ್ಜೆಯನ್ನು ಹಿಂದಿಡಬೇಡಿ ಇದು ಎಲ್ಲ ಸಜ್ಜನರ ಪರವಾಗಿ ವಿನಂತಿ.. 🙏

    • @user-qc5zu3th5g
      @user-qc5zu3th5g 7 หลายเดือนก่อน

      ಹೌದು ಗುರುಗಳೆ ನಿಮ್ಮ ಈ ಪ್ರಯತ್ನ
      ಇನ್ನೂ ಮುಂದುವರೆಯಲಿ ನಮಗೆ ಇನ್ನೂ ಹೆಚ್ಚಿನ ಜ್ಞಾನ ಸಿಗುವಂತಾಗಲಿ
      ಗುರುಗಳೆ ಮುಂದುವರೆಸಿ.

  • @kotreshg3951
    @kotreshg3951 7 หลายเดือนก่อน +20

    ಈ ವಾಹಿನಿಯವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು..
    ಅದ್ಭುತ ಕಾರ್ಯ....

  • @sachintalawar7375
    @sachintalawar7375 3 หลายเดือนก่อน +2

    ಗುರುಗಳಿಗೆ ಧನ್ಯವಾದ. ಮತ್ತು ಚಾನೆಲ್ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಈ ಚಾನೆಲ್ ನವರಿಗೂ ಧನ್ಯವಾದ.

  • @aravindapawar4450
    @aravindapawar4450 7 หลายเดือนก่อน +13

    ಗುರುದೇವ ಬೇಸರಿಸದಿರಿ,ಕುಹಕಿಗಳು ಮರುಳರು,,ಮಾಣಿಕ್ಯದಂತ ನೀವು ನಿಜ ಸಾಧಕರಿಗೆ ದಾರಿದೀಪ ವಾಗಿ.
    ಶಿರಸಾಷ್ಟಾಂಗ ನಮಸ್ಕಾರಗಳು🙏

  • @PavanVd
    @PavanVd 7 หลายเดือนก่อน +7

    ಗುರುಗಳು ದಯವಿಟ್ಟು ಜನರ ಕೆಟ್ಟ ಕಮೆಂಟ್ಸ್ ಬಗ್ಗೆ ಗಮನ ಕೊಡಬೇಡಿ. ಈಗಿನ ಕಾಲದಲ್ಲಿ ನಿಮ್ಮ ಹಾಗೆ ಎಲ್ಲಾ ವಿಷಯ ತಿಳಿಸಿಕೊಡುವವರು ಕಡಿಮೆ. ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಧನ್ಯವಾದಗಳು.
    Idhu Kaliyuga, yuga darma tara jana idare neevu avr bagge yochne madabedi. Nimma episode ge bahala jana kayta irtare. You have revealed many hidden secrets and information which we cannot get easily. Nimma sadane, anubhava and valle vicharagala bagge heege episode kodi. Nimmagu swadesh media gu danyavadagalu.

  • @varunr8322
    @varunr8322 7 หลายเดือนก่อน +8

    ಸ್ವಾಮಿ ಬೇರೆಯವರು ಏನಾದರು ಅಂದುಕೊಳ್ಳಲಿ ನಿಮ್ಮ ಕೆಲಸ ಮುಂದುವರೆಯಲಿ

  • @parvathijeevitha7726
    @parvathijeevitha7726 7 หลายเดือนก่อน +9

    ಮೊದಲಿಗೆ ಸ್ವದೇಶಿ ಮಿಡಿಯಾ ತಂಡದ ಎಲ್ಲಾರಿಗೂ ನನ್ನ ಪ್ರಣಾಮಗಳು ಮತ್ತು ಗುರುಗಳಿಗೆ ನನ್ನ ವಂದನೆಗಳು
    ಗುರುಗಳೇ ದಿನ ಬೆಳ್ಳಿಗೆ ಎದ್ದು ನಿಮ್ಮ ವಿಡಿಯೋ ನೋಡಿದರೆ ನಿಮ್ಮ ಪ್ರವಚನ ಕೇಳಿದರೆ ಮನಸ್ಸಿಗೆ ನೆಮ್ಮದಿ
    ದಯವಿಟ್ಟು ನಿಮ್ಮಲ್ಲಿರುವ ಜ್ಞಾನವನ್ನು ನಿಮ್ಮೆಲ್ಲರಿಗೂ ನಿಮ್ಮ ಪ್ರವಚನದ ಮುಂಖಾತರ ತಿಳಿಸಿ ದನ್ಯವಾದಗಳು🎉

  • @shridharb7046
    @shridharb7046 7 หลายเดือนก่อน +15

    ನಿಮ್ಮ ದರ್ಶನದಿಂದ ನಮ್ಮ ಪಾಪ ಕರ್ಮಗಳು ಸುಟ್ಟು ಭಸ್ಮವಾಗುತವೇ 🙏🙏🙏

  • @nithinvnithinv4904
    @nithinvnithinv4904 7 หลายเดือนก่อน +5

    ಇಲ್ಲ ಗುರುಗಳೇ ನನಗೇ ಇದ್ದ ಎಷ್ಟೋ ಸಂದೇಹಗಳಿಗೆ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ....ಧನ್ಯವಾದಗಳು

  • @anitashroff8593
    @anitashroff8593 7 หลายเดือนก่อน +7

    ಪೂಜ್ಯ ಶ್ರೀ ಯೋಗಾನಂದ ಸ್ವಾಮೀಜಿಯವರಿಗೆ ನಮಸ್ಕಾರಗಳು.
    🙏🏻🕉️🙏🏻
    ನಿಮ್ಮಂದ ಅಗಾಧವಾದ ಜ್ಞಾನಗಂಗೆ ಪ್ರವಹಿಸುತ್ತಿರುವಳು.
    ಅದರಲ್ಲಿ ಮಿಂದು ಧನ್ಯತಾಭಾವ ಹೊಂದುತ್ತಿರುವೆವು.
    ಋಷಿಗಳಿಂದ ಬಂದಂತಹ ಈ ಜ್ಞಾನ, ಈಗ ಜನಸಾಮಾನ್ಯರಿಗೆ ಸಿಗದೆ ಲುಪ್ತವಾಗಿದೆ.
    ತಮ್ಮಿಂದ ವಿಶೇಷ ಜ್ಞಾನ ಲಭ್ಯವಾಗುತ್ತಿರುವುದು.
    ಸ್ವದೇಶಿ ಮೀಡಿಯಾದ ಪರಿವಾರದವರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳು.
    🎉🎉🎉🎉🎉🎉🎉🎉🎉🎉🎉

  • @microthings8726
    @microthings8726 7 หลายเดือนก่อน +18

    ಸ್ವಾಮಿಗಳಿಗೆ ಪ್ರಣಾಮಗಳು, ಅರವಿಂದ್ ಅವರಿಗೆ ಧನ್ಯವಾದಗಳು.

  • @channappa2315
    @channappa2315 7 หลายเดือนก่อน +1

    ತಮ್ಮಂತ ದಿವ್ಯ ಜ್ಞಾನಿಗಳ ಜ್ಞಾನದ ಔತಣ ನಮ್ಮ ಜ್ಞಾನದ ಹಸಿವನ್ನು ತಣಿಸಿದೆ ಗುರುಗಳೆ ತಮ್ಮಂತವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ ಅಲೌಕಿಕ ಜ್ಞಾನದ ಗಣಿಯೇ ತಮ್ಮೊಳಗೆ ಹುದುಗಿಟ್ಟುಕೊಂಡಿದ್ದೀರಿ ಸಮಾಜದ ಎಳ್ಗೆಗೆ ದಾರೆ ಎರೆದು ಉದ್ದರಿಸಿರೆಂದು ತಮ್ಮಲ್ಲಿ ಮನವಿ ಸಮಾಜವನ್ನು ಅಂದಕಾರದಿಂದ ದೂರಮಾಡಿ ಜ್ಞಾನದ ದೀವಿಗೆಯನ್ನು ಹಚ್ಚಿ ಜಿವನ ಉದ್ದರಿಸಬೇಕೆಂದು ತಮ್ಮಲ್ಲಿ ಮನವಿ ಗುರುಗಳೆ🙏

  • @naveenkharvi9467
    @naveenkharvi9467 7 หลายเดือนก่อน +1

    ಗುರುಗಳೇ ನಿಮ್ಮಲ್ಲಿರುವ ಜ್ಞಾನ ಸಂಪತ್ತನ್ನು ಸಮಾಜದ ಒಳಿತಿಗೋಸ್ಕರ ಪ್ರತಿಫಲದ ಅಪೇಕ್ಷೆ ಇಲ್ಲದೇ ತಿಳಿಸಿಕೊಡುವ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು🙏🙏🙏🙏🙏🙏🙏 ನಿಮ್ಮಂತ ಮಹಾಜ್ಞನಿಯನ್ನು ಪಡೆದ ನಾವೇ ಧನ್ಯರು 🙏🙏🙏🙏🙏

  • @NagabhushanaNagabhushana-fw2fy
    @NagabhushanaNagabhushana-fw2fy 7 หลายเดือนก่อน +9

    ಶಿವ ಸ್ವರೂಪಿ ಸ್ವಾಮಿ ಗಳಿಗೆ 🙏🙏🙏

  • @user-bv2wm4di6p
    @user-bv2wm4di6p 2 หลายเดือนก่อน

    🕉 🕉 🕉 🕉 🕉 🕉 🕉 🕉 🕉 🕉 🕉

  • @sowmyans1857
    @sowmyans1857 6 หลายเดือนก่อน +1

    ಗುರುಗಳೇ ನಿಮಗೆ ನಮಸ್ಕಾರ... ನಿಮ್ಮ ವಿಚಾರಗಳು ತುಂಬಾ ಅರ್ಥ ಪೂರ್ಣವಾಗಿದೆ... ನಿಮ್ಮಿಂದ ನಾಥ ಪರಂಪರೆಯ ಏಷ್ಟೋ ವಿಚಾರಗಳು ಗೊಂದಲಗಳು ತುಂಬಾ ಚೆನ್ನಾಗಿ ಬಗೆ ಹರಿದವು. ಇನ್ನಷ್ಟು ವಿಚಾರಗಳನ್ನು ದಯಮಾಡಿ ಹೇಳಿರಿ ಗುರುಗಳೇ.... 🙏🙏🙏

  • @manjunathrodhney9163
    @manjunathrodhney9163 7 หลายเดือนก่อน +6

    ಗುರುಗಳಿಗೆ ಕೋಟಿ ಪ್ರಣಾಮಗಳು 🙏ಸ್ವದೇಶ್ ಮೀಡಿಯಾಗೆ ಧನ್ಯವಾದಗಳು👏👍🏽

  • @KrishnaKrishna-hg4vz
    @KrishnaKrishna-hg4vz 7 หลายเดือนก่อน +4

    ಗುರು ದೇವರಿಗೆ ನಮ್ಮ ನಮನಗಳು

  • @cmbasavarajbasava3874
    @cmbasavarajbasava3874 7 หลายเดือนก่อน +1

    ನೀವು ಹೇಳುವಂತ ವಿಷಯಗಳು ಮತ್ತೆ ಮತ್ತೆ ನಿನ್ನ ಮಾಹಿತಿಗಳನ್ನು ಕೇಳಬೇಕು ಸ್ವಾಮಿಗಳ ನಿಮ್ಮ ಪಾದಕ್ಕೆ ನಮಸ್ಕಾರಗಳು

  • @bhagavantrayashivannavaru3962
    @bhagavantrayashivannavaru3962 3 หลายเดือนก่อน

    🙏🙏💐💐❤️❤️ ಮಹಾತ್ಮರ ವಿಚಾರಧಾರೆಗಳಿಗೆ ಕೋಟಿ ಕೋಟಿ ನಿಮ್ಮ ಪಾದಕ್ಕೆ ನಮನಗಳು

  • @maheshwari.mmaheshwari7313
    @maheshwari.mmaheshwari7313 7 หลายเดือนก่อน +5

    ದಿವ್ಯ ಜ್ಞಾನಿಗಳಿಗೆ ಪ್ರಣಾಮಗಳು,🙏🙏🙏🙏🙏🙏🙏

  • @anveshana4500
    @anveshana4500 7 หลายเดือนก่อน +1

    ಖೇಚರಿ ವಿದ್ಯೆ ಸಾಧನೆಯ ಕುರಿತು ಓದಿದ್ದೇನೆ. ನೀವು ಹೇಳುವುದು ಸತ್ಯವಾಗಿದೆ.

  • @manju.vchanni9760
    @manju.vchanni9760 3 หลายเดือนก่อน

    loka kalyanakagi madi guruji 🙏🙏🏻🙏 sri krishnarpanamastu

  • @pramodkumarbn6
    @pramodkumarbn6 13 วันที่ผ่านมา

    Buddi balu mama avarabagge ondu episode madi guruji Jai yogananda guruji pavadapurusharu ,🙏🙏🙏🙏🙏🙏🙏 ple

  • @shashishashi1600
    @shashishashi1600 7 หลายเดือนก่อน +3

    ಜೈ ಶ್ರೀ ರಾಮ್ ಗುರುಗಳ ಜ್ಞಾನ ಅಗಾಧ ಇನ್ನೂ ತುಂಬಾ ವಿಡಿಯೋ ಮಾಡಿ ದಯವಿಟ್ಟು🙏🙏🙏🙏🙏🙏🚩🚩🚩

  • @roopam.j4236
    @roopam.j4236 7 หลายเดือนก่อน +2

    ಸರ್ವ ಗುರು ಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು 🙏🙏ಪ್ರಸ್ತುತ ಇಂತಹಾ ಗುರುಗಳು ಬೇಕು

  • @kariyappapoojar2315
    @kariyappapoojar2315 7 หลายเดือนก่อน +2

    ಓಂ ಶ್ರೀ ಗುರುಭ್ಯೋ ನಮಃ

  • @gajasanth6839
    @gajasanth6839 7 หลายเดือนก่อน +1

    ನಾವು ನಿಮ್ಮ ಮಾತು ಕೇಳ್ತಾ ಇದೀವಿ ಅಂದ್ರೆ ನಮ್ಮ ಪುಣ್ಯ

  • @KumarTalawar-xd5yb
    @KumarTalawar-xd5yb 7 หลายเดือนก่อน +3

    Nimali seve maduta shivana aradane tappasu mada bahuda gurugale 🔱

    • @aishu4965
      @aishu4965 7 หลายเดือนก่อน +1

      💯

  • @VEERA2086
    @VEERA2086 7 หลายเดือนก่อน +5

    ಅಜ್ಜಾರ್ ನಮಸ್ಕಾರ ಗಳು

  • @hellogamerz132
    @hellogamerz132 7 หลายเดือนก่อน +1

    ಧರ್ಮ ವಿರುವದು ಭಾಗ್ಯ ಆದಷ್ಟು ಬೇಗನೆ ಬರಲಿ ಗುರುಗಳೇ 🙏

  • @shridharb7046
    @shridharb7046 7 หลายเดือนก่อน +3

    ನಿಮ್ಮ ಮಾತುಗಳ ಶ್ರವಣದಿಂದ ನಾನು ಪುನೀತನಾಗುತಿದೇನೇ🙏🙏🙏

  • @user-em4xq1hm8x
    @user-em4xq1hm8x 7 หลายเดือนก่อน +3

    Gurugalu hengasarige Saha deeksha koduvare Swami.

  • @hvsmurthy290
    @hvsmurthy290 7 หลายเดือนก่อน +4

    ಗುರುಗಳಿಗೆ ಕೋಟಿ ಕೋಟಿ ನಮಸ್ಕಾರ 🙏🙏🙏🙏🙏🙏

  • @shridharb7046
    @shridharb7046 7 หลายเดือนก่อน +2

    ಶೀಘ್ರ ದರ್ಶನ ಭಾಗ್ಯ ಲಭ್ಯ ತೆ,,,🙏🙏🙏

  • @user-yt4sx9wh2k
    @user-yt4sx9wh2k 4 หลายเดือนก่อน +1

    ಗುರುಗಳೇ ಧನ್ಯವಾದಗಳು ನಿಮ್ಮ ನುಡಿಗಳನ್ನು ಕೇಳಿ

  • @HumbleMan78
    @HumbleMan78 7 หลายเดือนก่อน +5

    Dearest guruji, Please dont STOP your videos.. they are very very useful to improve my knowledge and grow my bhakthi..

  • @ragunathahiremaniragunatha9191
    @ragunathahiremaniragunatha9191 7 หลายเดือนก่อน +4

    ತುಂಬಾ ಒಳ್ಳೆ ವಿಚಾರ ತಿಳ್ಸಿದ್ದೀರಾ ಗುರುಗಳೇ ❤❤❤❤❤❤🙏🙏🙏🙏🙏

  • @dhamiraj6482
    @dhamiraj6482 7 หลายเดือนก่อน +3

    ಶಿವಯೋಗಿ ಕೋಟೆ ನಮನಗಳು 🙏🙏🙏

  • @MohanPawar-go1tu
    @MohanPawar-go1tu 3 หลายเดือนก่อน

    Thanq sir

  • @SrinivasMuniyappa-ik5ge
    @SrinivasMuniyappa-ik5ge 5 หลายเดือนก่อน

    ಗುರುಗಳೇ ನಮಸ್ತೆ ಗುರುಗಳೇ ದಯವಿಟ್ಟು ನೀವು ಮುಂದುವರೆಸಿ

  • @BHPATIL369
    @BHPATIL369 7 หลายเดือนก่อน +22

    ಇವರಿಂದ ಇನ್ನು ಹೆಚ್ಚಿನ ವಿಷಯವನ್ನು ತಿಳಿಸಿ ಕೊಡಿ

  • @shivukadakal2918
    @shivukadakal2918 6 หลายเดือนก่อน

    ಗುರುಗಳೇ ನಿಮ್ಮ ದೈವಕಲ್ಪನೆ ತುಂಬಾ ಚನ್ನಾಗಿದೆ 👏👏💐💐💐💐💐

  • @lakshmimadan8423
    @lakshmimadan8423 7 หลายเดือนก่อน +2

    ಗುರುಗಳೇ ನಿಮ್ಮ ಮಾತೇ ನನಗೆ ಆಶೀರ್ವಾದ 🙏🙏🙏ಧನ್ಯವಾದಗಳು 🙏

  • @jagannath133
    @jagannath133 7 หลายเดือนก่อน +1

    Guruve namo guruve sharanu

  • @shridharb7046
    @shridharb7046 7 หลายเดือนก่อน +1

    ಶೀಘ್ರ ದರ್ಶನ ಭಾಗ್ಯ ಲಭ್ಯ ತೆ🙏🙏🙏

  • @user-kq2hn9qb4b
    @user-kq2hn9qb4b 7 หลายเดือนก่อน +1

    ಜೈ ಗುರುದೇವ್

  • @geographyread1463
    @geographyread1463 7 หลายเดือนก่อน +2

    Shringeri jagadgurugalu lambika yoga madutiddara " vidyatirtha swamigala avaru hata yogavannu madutiddaru"

  • @shanmukhadodmane7822
    @shanmukhadodmane7822 7 หลายเดือนก่อน +1

    Swami galu adbuth jnana

  • @mahanteshkumbar283
    @mahanteshkumbar283 7 หลายเดือนก่อน

    🙏🙏

  • @vasanthkumar9662
    @vasanthkumar9662 7 หลายเดือนก่อน +1

    Sharanu gurugale om veerabhadraya namha

  • @vijayhg2473
    @vijayhg2473 7 หลายเดือนก่อน +1

    ಗುರುಗಳೇ ನನ್ನ ಸಾಷ್ಟಾಂಗ ನಮಸ್ಕಾರಗಳು

  • @udayhosamani5746
    @udayhosamani5746 7 หลายเดือนก่อน

    🙏🙏🙏

  • @rajendrajesus7441
    @rajendrajesus7441 7 หลายเดือนก่อน +3

    Jai gurudev Datta Jai shree ram ji ki jai shree Mata

  • @rameshdevadiga4499
    @rameshdevadiga4499 7 หลายเดือนก่อน +1

    Jai sre ,,,,

  • @goutamjadapplla2442
    @goutamjadapplla2442 7 หลายเดือนก่อน

    Guruve nimma padakke koti koti sharanu... Guruvina gulama naguva varegu dhoreyadanna mukthi.. guru bhyo namaha ..

  • @AnithaKumari-us6td
    @AnithaKumari-us6td 7 หลายเดือนก่อน +1

    Paramshanthi

  • @user-bh8mt4vw4p
    @user-bh8mt4vw4p 2 หลายเดือนก่อน +1

    💯👌👌👌👍🙏🙏🙏🙏🙏

  • @Mr_N_K_Indi
    @Mr_N_K_Indi 2 หลายเดือนก่อน

    🙏🙏🙏🙏🙏

  • @shankarnagur1774
    @shankarnagur1774 7 หลายเดือนก่อน +1

    Yes gurudev absolutely right 👍 Gurugalle e nima Paddake kotti kotti Prannamgallu

  • @vivekg2560
    @vivekg2560 7 หลายเดือนก่อน +2

    Swamiji nevu.. Gnanigaluu.. Namagee deekshee kodi.. Hara hara mahadeva

  • @Santoshpatil-kj9fg
    @Santoshpatil-kj9fg 7 หลายเดือนก่อน +2

    gurugale namaste

  • @prasannaks89
    @prasannaks89 6 หลายเดือนก่อน

    🙏💐

  • @Hindhu337
    @Hindhu337 6 หลายเดือนก่อน

    🙏🙏🙏🚩

  • @venkateshv5720
    @venkateshv5720 7 หลายเดือนก่อน +2

    Om namo guruve Nanage nimma aasirvada Itali Bahla samasye ide

  • @lokinaguva
    @lokinaguva 7 หลายเดือนก่อน +1

    Nivu helida pravachana namage dari deepa. Pls continue to guide us

  • @ashakgouda1625
    @ashakgouda1625 7 หลายเดือนก่อน +1

    Namaskar guruji

  • @madevsetty4781
    @madevsetty4781 7 หลายเดือนก่อน +1

    Gurubyonamaha

  • @devarajb4873
    @devarajb4873 7 หลายเดือนก่อน

    👌🤚

  • @ningapparatageri2233
    @ningapparatageri2233 7 หลายเดือนก่อน +1

    ಶರಣು 🌸🙏🌷

  • @Ghmohan-d5i
    @Ghmohan-d5i 7 หลายเดือนก่อน +1

    ಓಂ ಗುರುಭ್ಯೋ ನಮಃ 🙏🙏🙏

  • @ramu6285
    @ramu6285 7 หลายเดือนก่อน +1

    Jai guru ji

  • @balunaik9770
    @balunaik9770 4 หลายเดือนก่อน

    ಓಂ ನಂ ಶಿವಾಯ

  • @sumak9059
    @sumak9059 7 หลายเดือนก่อน +1

    Pujyaru kaliyugada daari Deepa 🙏🙏🙏🙏

  • @ganeshl6471
    @ganeshl6471 3 หลายเดือนก่อน

    Koti koti namaskaragalu guruji

  • @mallikarjunkbarjun1532
    @mallikarjunkbarjun1532 7 หลายเดือนก่อน +1

    Jai gurudev

  • @scmcommunications7446
    @scmcommunications7446 7 หลายเดือนก่อน +1

    yess yesss he is the real swamyji.

  • @QueensClick143
    @QueensClick143 7 หลายเดือนก่อน +2

    nimma paadagalige sharanu swamiji...

  • @sandeshsoraba4176
    @sandeshsoraba4176 6 หลายเดือนก่อน

    "Hara munidaru guru kayuva"
    Om guruve namaha🙏🙏🙏🙏🙏

  • @rajeshreechirdechirde2999
    @rajeshreechirdechirde2999 7 หลายเดือนก่อน +1

    Om namah shivaya

  • @pradeepp7473
    @pradeepp7473 7 หลายเดือนก่อน +2

    Swamygalige pranamagalu

  • @samarthabj5396
    @samarthabj5396 7 หลายเดือนก่อน +1

    Nimmantaha swamijigalu bahala aparoopa Guruji naanu kooda halageriyinda 5 km dooradalli namma uru ide guruji, naanu army nallidini bandaga tammannu bhetiyaguttene Guruji.

  • @bhavanibc2222
    @bhavanibc2222 7 หลายเดือนก่อน +1

    Thank you gurugale.

  • @raghavendrayadav1190
    @raghavendrayadav1190 7 หลายเดือนก่อน +2

    Om Nama shivaya

  • @chandrashekharmirji8665
    @chandrashekharmirji8665 7 หลายเดือนก่อน +2

    Om nam shivaya

  • @mahadevmcchikkegowda8091
    @mahadevmcchikkegowda8091 7 หลายเดือนก่อน

    Gurugale dayavittu bejarmadkobedi , tumba aparoopada mahitiyana hanchikolluttiddira, please continue Maadi.

  • @renukabagalkoti6290
    @renukabagalkoti6290 7 หลายเดือนก่อน +1

    Thanks guruji .

  • @medicationrelaxing4144
    @medicationrelaxing4144 4 หลายเดือนก่อน

    🚩🙏🏿

  • @basavarajb742
    @basavarajb742 7 หลายเดือนก่อน

    Gurbyo namha om namha shivaya

  • @kotreshhiremathkotreshhiremath
    @kotreshhiremathkotreshhiremath หลายเดือนก่อน

    Manikyamma anbrapradesa

  • @kumarswamy5099
    @kumarswamy5099 7 หลายเดือนก่อน +1

    💐🚩🙏🕉🙏🚩💐 na kanda adbutah yogi. 🙏🙏🙏🙏🙏

  • @purushothamapurushothama8637
    @purushothamapurushothama8637 7 หลายเดือนก่อน +2

    ಅದ್ಬುತ ಪ್ರವಚನ ಮಾಹಿತಿ.. 😊

  • @girish.c4110
    @girish.c4110 7 หลายเดือนก่อน +1

    Jai gurudev namaskar guruji

  • @chandrakanthkadagadavar2198
    @chandrakanthkadagadavar2198 7 หลายเดือนก่อน +1

    The Great knowledgeable in India

  • @user-xq3hq2rg6e
    @user-xq3hq2rg6e 7 หลายเดือนก่อน +1

    Namaste guruji

  • @ashwinp162
    @ashwinp162 7 หลายเดือนก่อน

    I have subscribed this channel only to see Shri Yogananda Guruji videos..

  • @Muttappa_Haveri
    @Muttappa_Haveri 6 หลายเดือนก่อน

    Gurubhyo namaha🙏🙏🙏🙏🙏🙏🙏

  • @ManjunathManju-gg1up
    @ManjunathManju-gg1up 7 หลายเดือนก่อน

    ಜೈ ಗುರುದೇವ

  • @jaisrigurudattaatreya.1880
    @jaisrigurudattaatreya.1880 4 หลายเดือนก่อน

    Namste gurgale🙏