ಕವಿಯ ಕಣ್ಣೀರು || H N Shebannavar kavigalu || Yashavant || Indra || geeta badami.

แชร์
ฝัง
  • เผยแพร่เมื่อ 12 ต.ค. 2024
  • ಇ ಸಿನಿಮಾ ಸತ್ತ್ಯ ಘಟನೆ ಒಳಗೊಂಡಿದೆ ಕಲಾವಿದರು ಅಂದ್ ತಕ್ಷಣ ಎಲ್ಲರೂ ವಿಚಾರ ಮಾಡುವ ರೀತಿಯ ಬೇರೆ ಆದ್ರೆ ಅವರ ಬದಕು ಆತ್ಮವಲೋಕನ್ ಮಾಡಿಕೊಂಡ್ರೆ ಅದೊಂದು ಬಾರಿ ರೋಚಕವಾಗಿರುತ್ತೆ ಆ ಎಲ್ಲ ನೋವನ್ನುಂಡು ನಿಮಗೆ ಮನರಂಜನೆ ಕೊಡುವ ಕಾಯಕ ಒಬ್ಬ ಕಲಾವಿದನದು ಆಗಿರುತ್ತೆ ಇದ್ದಾಗ ಅಹಂಕಾರ ಬೇಡ ಇಲ್ಲದಿದ್ದಾಗ ಮರಗೂದು ಬೇಡ ಎಲ್ಲರೂ ತಂದೆ ಪುಟ್ಟರಾಜರ್ ಆಶೀರ್ವಾದ ಬೇಡಿ ಜೀವನ ಸಾಗಿಸೋನ್ ಧನ್ಯವಾದಗಳು ತಮ್ಮೆಲ್ಲರಿಗೂ 🙏🙏ನಮ್ಮ ಸಿನಿಮಾ ನೋಡಿ ಆಶೀರ್ವಾದ ಮಾಡಿ 🙏🙏
    #sentimentaaal #love #comedyfilms #funny #family #shortfilm

ความคิดเห็น • 33